ಅನು ಪಲ್ಲವಿ

Page 1

1 ಅನು ಪಲಲವ ಪವನ್ ಪುರ ನಗರದ ಹೊರವಲಯದಲಲ ಕಳದ ವಷರ ಬಾಯ೦ಕ್ ಉದೊಯೋಗಗಳ ಸಹಕಾರ ಸ೦ಘದ೦ದ ಉದಭವವಾವಾಗದ ಒ೦ದು ಸು೦ದರವಾದ ಐವತುತ ಮನಗಳ೦ದ ಕೊಡದ ಬಾಯ೦ಕ್ ಕಾಲನ. ಅಲಲ ಪೂವರ ದಕಕಗ ಮೊರನ ಮುಖಯ ರಸತಯಲಲ ಇರುವ ಮನ 'ಉದಯ ರವ'. ಈ ಮನ ಸಥಳೋಯ ಬಾಯ೦ಕ್ ಮಾಯನೋಜರ್ ಮ೦ಜುನಾಥ ಗ೦ಗಾಪುರ ಮತುತ ಅವರ ಪತನ ಪವನ್ ಪುರ ಡಗರ ಕಾಲೋಜನ ಕನನಡ ಪಾರಧಾಯಪಕ ಡಾ. ಮ೦ಜುಳ ಅವರದು. ಅ೦ದು ಸಾಯ೦ಕಾಲ ಅವರ ಇಪಪತತರಡು ವಷರದ ಏಕೈಕ ಪುತರ ಪಲಲವ ಒಬಬಳೋ ಮನಯಲಲ ಇದದಳು.ಆಕಯ ಅಪಪ, ಅಮಮ ಬಾಯ೦ಕ್ ಕಾಲನಯಲಲ ಇರುವ ಮಾರುತ ದೋವಸಾಥನಕಕ ಹೊೋಗದದರು. ಏಕಾ೦ಗ ಇದದರ ತಲಯಲಲ ಏನೋನೊೋ ವಚಾರ ಬರುವದು ಸಹಜ. ಅದಕಕ ಪಲಲವ ಹೊರತಾಗಲಲ. ಮನುಷಯ ತಳದೊೋ ತಳಯದಯೋ ತಪುಪ ಮಾಡುವನು. ಆದರ ಮಾಡದ ತಪುಪ ಮತತ ಪುನರಾವತರನ ಆಗದ೦ತ ಜಾಗರೊಕತ ವಹಸುವದು ಬುದಧವ೦ತರ ಲಕಣ. ಆಕ ಖನನ ಳಾಗರುವದಕಕ ಕಾರಣ ಬ.ಇ. (ಐ.ಟ.) ಕೊನಯ ವಷರದ ಪರೋಕಯಲಲ ಹಾಗು ಜೋವನದ ಮಹತವದ ಘಟಟದ ನಣರಯ ತಗದು ಕೊಳುಳವದರಲಲ ವಫಲಳಾಗದದಳು. ಇ೦ಜನಯರ೦ಗ ಪದವ ಮುಗಸುವ ಕನಸು ಭಗನವಾದ೦ತ ಆಕಗ ಅನಸತು. ಅಲಲದ ಬಾಳ ಸ೦ಗಾತಯ ಆಯಕ ಮಾಡುವದರಲಲ ಅವನನುನ ತರಸಕರಸ ತಪುಪ ಮಾಡ ಪರತಪಸುವ ಹಾಗಾಯತು. ಪರೋಕಯಲಲ ಅನುತತಣರ ಆಗುವದಕಕ ಅನೋಕ ಕಾರಣಗಳು ಇರ ಬಹುದು. ಆದರ ಬಾಳ ಸ೦ಗಾತಯ ಆಯಕಯಲಲ ಎಡವದರ ದುದೈರವವಲಲದ ಮತತೋನು? ಬಾಳ ಸ೦ಗಾತಯ ಆಯಕಯಲಲ ಎರಡು ವಕಲಪ ಆಕಯ ಮು೦ದ ಇದದವು. ಒ೦ದು ಬುದಧವ೦ತಕಯ೦ದ ತನನದೋ ಆದ ನಣರಯ ತಗದು ಕೊಳುಳವದು. ಎರಡು ಗುರು ಹರಯರ ಮಾತಗ ಗೌರವ ಕೊಡುವದು. ಇವರಡನುನ ಮಾಡದ ಆಕ ಪರತಪಸುವ ಪರಸಥತ ಬ೦ದತು. ಏಕೈಕ ಪುತರ ಎ೦ದು ತ೦ದ ತಾಯ ಆಕಯನುನ ಮುದದನ೦ದ ಬಳಸದದರು. ಮ೦ಜುನಾಥ ಅವರ ಒಲವು ಆಧುನಕ ವಚಾರಧಾರ ಆದರ ಮ೦ಜುಳ ಪತಯ ವರುದಧ. ಇಬಬರು ವದಾಯವ೦ತರು ಇರುವದರ೦ದ ಅನೋಕ ಸಲ ಚಚರ ಮಾಡ ಪರಹಾರ ಕಾಣದ ಸುಮಮನ ಇರುತತದದರು. ಪುತರಯಮೋಲ ಅವರ ಮಶರ ಪರಭಾವ ಆಗತುತ. ವಫಲತಯನುನ ಎದುರಸುತತರುವ ಪಲಲವ ಹರಯರ ಬೈಗಳು, ಮಾನಸಕ ತೊ೦ದರಯ೦ದ ಬಳಲುವದು ಆಕಯ ದುದೈರವ. ಇದಲಲದ ಆಕ ಗಳತಯರ೦ದ ಅವಮಾನ ವಾಗುವ ಪರಸ೦ಗ ಎದುರಸ ಬೋಕಾಯತು. ಜೋವನದಲಲ ಅ೦ದು ಕೊ೦ಡದುದ ಇ೦ಜನಯರ೦ಗ ಪದವ ಆಗದ ಇರುವದಕಕ ಪಲಲವ ತು೦ಬಾ ಬೋಜಾರು ಮಾಡಕೊ೦ಡು ಯಾರ ಜೊತಗ ಮಾತನಾಡದ ಒ೦ಟ ಯಾಗ ಇದದಳು. ಪಲಲವ ಎಡವದುದ ಎಲಲ? ಅಧರ ಗ೦ಟಯಲಲ ತ೦ದ ತಾಯ ಮನಗ ಬ೦ದು ಮಗಳ ಅವಸಥಯನುನ ಗಮನಸದರು. "ನಾನು ನನಗ ಮಾಧವಪುರ್ ದ೦ದ ಬ೦ದ ಹುಡುಗನನುನ ಮದುವ ಆಗಲು ಬಹಳ ಹೋಳದರೊ ನನನ ಮಾತು ಕೋಳಲಲಲ. ನನನ ಜೋವನದಲಲ ಬರುವ ಓವರ ಯೋಗಯ ಬಾಳ ಸ೦ಗಾತಯನುನ ಕಳದು ಕೊ೦ಡ. ಮು೦ದ ಇ೦ತಹ ತಪುಪ ಸವರಥಾ ಮಾಡಬೋಡ." ಎ೦ದರು ತ೦ದ "ತಪುಪ ಆಗದ ಎನುನವದನುನ ಒಪುಪವ. ಆದರ ಅದನನೋ ಮತತ ಮತತ ಪರಸಾತಪ ಮಾಡ ನನಗ ಹ೦ಸ ಕೊಡಬೋಡ." ಎ೦ದಳು ಪಲಲವ ಮ೦ಜುಳ ಮಗಳ ಮಾತನುನ ಆಲಸ, "ನಮಮ ಕಾಲದಲಲ ಇರುವ ಹಾಗ ಈಗ ಇಲಲದ ಇರಬಹುದು. ಆಗ ಗುರು ಹರಯರ ಮಾತಗ ತು೦ಬ ಗೌರವ ಇತುತ. ಅವರು ನಮಮ ಒಳಳಯದನುನ ಬಯಸುವರು ಎ೦ಬ ಧೃಡವಾದ ನ೦ಬಕ ಇತುತ. ಈಗ ಕೊಡ ಹಾಗ ಇದದರ ಎಷುಟ ಚನಾನಗ ಇರುವದು. ನೊೋಡು ಮದುವ ಎ೦ದರ ಅದಕಕ ಎಷುಟ ಪಾರಮುಖಯತ ಇದ. ನನನ ಇಷಟ ದ೦ತ ನಾವು ಆ ಮಾಧವಪುರ್ ಹುಡುಗನನುನ ಮದುವ ಆಗಲು ಒತಾತಯ ಮಾಡಲಲಲ. ನನಗ ಈಗ ಮದುವ ಆಗುವ ಸರಯಾದ ವಯಸುಸ. ತಡ ಮಾಡದಷುಟ ನನಗ ತೊ೦ದರ. ನನನ ಮದುವ ಯಾವಾಗ ಆಯತು ಗೊತತೋ? ಆಗ ನನಗ ಹದನ೦ಟು ವಷರ. ನನನ ಅಪಪನಗ ಇಪಪತತರಡು ವಷರ. ಆದರ ನನನ ವಯಸುಸ ಈಗ ಇನುನ ಮೊರು ತ೦ಗಳು ಆದ ಮೋಲ ಯುಗಾದಗ ಇಪಪತುತ ಮೊರು. ಭಾಗಯನಗರದ ನನನ ಚಕಕಪಪ ರ೦ಗನಾಥ ನನಗಾಗ ಒ೦ದು ಹುಡುಗನ ಪರಸಾತಪ ಕಳಸರುವರು. ನನನ ಫೂೋಟೊೋ ಹಾಗು ಕು೦ಡಲ ಆಗಲೋ ಕಳಸದ. ಇದರ ಬಗಗ ಫೂೋನ್ ಮಾಡುವ೦ತ ಇವರಗ ಹೋಳುವ.ಪರಸಪರ ಒಪಪಗ ಆದರ ಶುಭಸಯ ಶೋಘರ೦ ಎನುನವ೦ತ ಬೋಗನ ಮದುವ ದನಾ೦ಕ ನಧಾರರ ಮಾಡದರಾಯತು." ಎ೦ದಳು "ಅಮಮ, ನಮಮ ಕಾಲದ ಹಾಗ ಈಗ ಹೋಗ ಆಗುವದು? ಅದಕಕ ಜನರೋಶನ್ ಗಾಯಪ್ ಎನುನವರು. ನೋನು ಹೋಳುವ ಎಲಲ ಮಾತಗೊ ನನನ ಸಹಮತ ಇದ. ನನಗ ಒಪುಪವ ವರ ಸಕಕರ ಮದುವ ಮಾಡಕೊಳುಳವದಕಕ ವರೊೋಧಸುತತಲಲ. ಒ೦ದು ವೋಳ ಅವನು ಸರಯಾಗ ಇರದೋ ಇದದರ ನನಗ ತು೦ಬ ನರಾಸ ಆಗುವದು. ನಾನು ಸುಖವಾಗ ಇರಬೋಕ೦ದು ನಮಮ ಮನಸಸನಲಲ ಇದದರ ಒ೦ದು ವಷರ ತಡದು ಇ೦ಜನಯರ೦ಗ ಡಗರ ಮುಗಸದ


2 ಮೋಲ ಪಾರರ೦ಭ ಮಾಡ. ಸುಮಮನ ಅವಸರ ಮಾಡ ಜೋವನದಲಲ ಇಟುಟಕೊ೦ಡ ಆಸಗ ನರರಚುವ ಪರಯತನ ಮಾಡಬೋಡ. ಇದು ನಮಗ ನನನ ಕಳಕಳಯ ವನ೦ತ." "ಪಲಲವ ಹೋಳುವದರಲಲ ಅಥರ ವದ. ಸಧಯ ಆಕಗ ಮದುವ ಇಷಟವಲಲದದರ ಒತಾತಯ ಮಾಡುವದು ಬೋಡ. ಅವಳ ಇಚಛ ಯ೦ತ ಮು೦ದನ ವಷರ ಮಾಡದರಾಯತು." ಎ೦ದರು ತ೦ದ "ಒ೦ದು ವೋಳ ರ೦ಗನಾಥ ತಳಸದ ಹುಡುಗ ಪಲಲವಯನುನ ಒಪಪದರ ಮದುವ ನಶಚತಾಥರದ ಕಲಸ ಮುಗಸುವದು ವಹತ.ಅವಳ ಇಚಛ ಯ೦ತ ಮು೦ದನ ವಷರ ಒಳಳಯ ಮುಹೊತರಕಕ ಮದುವ ಮುಗಸುವದು ನನಗ ಸರ ಅನಸುವದು." ಎ೦ದು ತಾಯ "ಅಮಮ, ಪರಸಪರ ಒಪಪಗ ಆದರ ಒ೦ದು ವಷರ ಯಾರು ಕಾಯುವರು? ಅಲಲದ ಆ ಅವಧಯಲಲ ನಾನು ಹುಡುಗನುನ ಭೋಟ ಆದರ ಆತ ನನನನುನ ಭೋಟ ಆದರ ಸಮಾಜದಲಲ ಇರುವ ಕಲವು ಕುಚೊೋದಯ ಜನರು ಇಲಲದ ಕಥ ಕಟಟ ನಮಮ ತೋಜೊೋವಧ ಮಾಡುವರು. ನಮಮ ಹಳಯ ಕಾಲದ೦ತ ಈಗ ಹುಡುಗ ಹುಡುಗ ಭೋಟ ಆಗಲು ಯಾವ ನಭರ೦ದನ ಇಲಲ. ಒ೦ದುವೋಳ ನಾವು ಸವೋಚಚ ಯ೦ದ ಒಬಬರನೊನಬಬರು ಮೋಲ೦ದಮೋಲ ಅವನು ಕರದ ಸಥಳಕಕ ನಾನು ಹೊೋಗುವದು ಅದರ೦ತ ನಾನು ಕರದ ಸಥಳಕಕ ಅವನು ಬರುವದಕಕ ನಮಮ ಅಭಯ೦ತರ ಇಲಲ ತಾನೋ? ಹೋಗ ಮಾಡದದದರ ಗಳತಯರು ನನಗ ತರಹ ತರಹದ ತಮಾಷ ಮಾಡುವರು. ಇ೦ತಹ ಪರಸಥತ ಯಲಲ ಓದು ಮು೦ದುವರಸುವದು ಅಸಾಧಯ." "ನಾವು ಸ೦ಪರದಾಯಸಥ ಮನತನದವರು.ಹುಡುಗಯರನುನ ಮದುವ ಆಗುವ ಮದಲು ಸವೋಚಚ ಯಾಗ ವಹರಸಲು ಬಡುವದಲಲ. ಹಾಳು ವಚಾರ ಮಾಡಲು ನನಗ ಸನಮಾ ಹಾಗು ಕಟಟ ಟ.ವ. ಧಾರಾವಾಹಗಳ ಪರಭಾವ ಆಗದ. ಸುಮಮನ ಆಗದ ಇರುವದನುನ ಕಲಪನ ಮಾಡ ಚ೦ತ ಮಾಡುವ. ಆಧುನಕ ವಚಾರಗಳು ನನಗ ಅಪಪನ೦ದ ಬ೦ದ ಬಳುವಳ. ಸವೋಚಚ ಯಾಗ ವಹರಸಲು ನನಗ ಸವರಥಾ ಅನುಮತ ಕೊಡುವದಲಲ." ಎ೦ದಳು ಮ೦ಜುಳ "ಅಮಮ, ನಾನು ಈಗಾಗಲೋ ಹೋಳದ೦ತ ಇದಕಕ ಅನುನವರು ಜನರೋಶನ್ ಗಾಯಪ್ ಅ೦ತ." ಮ೦ಜುನಾಥ ಅಲಲಯೋ ಇದುದ ತಾಯ ಮಗಳ ಸ೦ಭಾಷಣ ಗಮನಸುತತದದರು. ಮಗಳ ಪರ ವಹಸುವ ಮನಸುಸ ಇದದರೊ ಸುಮಮನಾದರು. ಏಕ೦ದರ ಅವರಗ ಗೊತುತ ಅದರ ಪರಣಾಮ. ಆಗ ಅವರು ಟಲಫೂೋನ್ ಎತತ ತಮಮನಗ, "ಹಲೊೋ, ರ೦ಗನಾಥ್ ನೋನು ತಳಸದ ಹುಡುಗ ಪಲಲವಗ ಅನುರೊಪ ನಾಗರುವನು. ಇಬಬರ ಕು೦ಡಲ ಸರಯಾಗ ಮಾಯಚ್ ಆಗುವದು ಎ೦ದು ಅಚರಕರು ಹೋಳದರು. ನಾಳ ಬರುವ ರವವಾರ ಹುಡುಗನಗ ನಮಮ ಮನಗ ಬರಲು ತಳಸು. ಯಾವುದಕೊಕ ನನಗ ಫೂೋನ್ ಮಾಡು." ಎ೦ದರು ಇದನುನ ಆಲಸದ ಪಲಲವ ಏನೊ ಮಾತನಾಡದ ಹೊರಗ ನಡದಳು. ಮಾರನ ದವಸ ರ೦ಗನಾಥ ನ೦ದ ದೊರವಾಣ ಕರ ಬ೦ದತು. "ಅನುರಾಗ್ ಭಾರದಾವಜ್ ತ೦ದ ತಾಯ ಇಲಲದ ಅನಾಥ ಹುಡುಗ. ಸ೦ಪರದಾಯಸಥ ಮನತನದ೦ದ ಬ೦ದರುವದರ೦ದ ಹುಡುಗನು ಒಳಳಯ ಗುಣಗಳನುನ ಬಳಸ ಕೊ೦ಡು ಬ೦ದರುವನು. ದುರದೃಷಟ ವಶಾತ್ ಕಳದ ವಷರ ಅವನ ತ೦ದತಾಯ ಇಬಬರು ಬಸ್ ದುರ೦ತದಲಲ ಅಸು ನಗದರು. ಅನುರಾಗ್ ಹೈಸೊಕಲ್ ನ೦ದ ನನನ ವದಾಯಥರ. ಅಲಲದ ನನನ ಮಗ ನಖಲ್ ಮತುತ ಅನುರಾಗ್ ಸಮ ವಯಸಸನವರು. ಇಬಬರು ಮದಲನೋ ತರಗತಯ೦ದ ಇ೦ಜನಯರ೦ಗ ಪದವ ಮುಗಯುವವರಗ ಕಾಲಸ್ ಮೋಟಸ್.ಮದಲು ನಖಲ್ ಅಮೋರಕ ಕಕ ಹೊೋದ. ಈಗ ಅನುರಾಗ್ ಹೊೋಗುತತರುವನು. ಇಬಬರು ಬಾಲಯ ಸನೋಹತರು ಇರುವದರ೦ದ ತು೦ಬಾ ಅನೊನಯೋನಯ ರಾಗರುವರು. ಅನುರಾಗ್ ತು೦ಬಾ ಪರತಭಾವ೦ತ ನಾಗರುವದರ೦ದ ಕ೦ಪುಯಟರ್ ಇ೦ಜನಯರ೦ಗ ಪದವಯಲಲ ಇಡೋ ಕಾಲೋಜಗ ಅತುತಯನನತ ಅ೦ಕ ಪಡದು ಎಲಲರ ಪರೋತಗ ಪಾತರನಾದ.ಅಮೋರಕಾದ ಒ೦ದು ಪರತಷಟತ ಕ೦ಪನಯಲಲ ಕಾಯ೦ಪಸ್ ಇ೦ಟವುಯರವ್ ನಲಲ ಆಯಕ ಆಗ ಮಾಸಕ ವೋತನ ಐದು ಸಾವರ ಡಾಲರ್ ಅ೦ದರ ಇ೦ಡಯನ್ ಕರನಸಯಲಲ ಸುಮಾರು ಎರಡು ಲಕ ಐವತುತ ಸಾವರ ರೊಪಾಯ ಗಳಸುತತರುವನು. ಆತನಗ ನಾತ್ರ ಕಾಯರೊಲನ ರಾಲಗ ಪೂೋಸಟ೦ಗ ಮಾಡರುವರು. ಭಾಗಯನಗರದ೦ದ ಇಪಪತುತ ಕಲೊೋಮೋಟರ್ ದೊರ ಇರುವ ಕ೦ಚಪಪನ ಅಗರಹಾರ ಗಾರಮದಲಲ ಸವ೦ತ ಮನ ಸಾಗುವಳ ಮಾಡುವ ಹತುತ ಎಕರ ಫಲವತಾತದ ಭೊಮ ಇದ. ನೋವು ಬೋರ ಏನೊ ವಚಾರ ಮಾಡದ ಪಲಲವ ಅನುರಾಗ ಮದುವ ಮುಗಸುವದು ಸೊಕತ ಎ೦ದು ನನಗ ಅನಸುವದು. ಸಧಯ ಇ೦ಡಯ ದಲಲ ಇರುವದರ೦ದ ಬರುವ ಭಾನುವಾರ ಸಾಯ೦ಕಾಲ ನಮಮ ಮನಗ ಒಬಬನೋ ಬರುವನು." ಎ೦ದರು ರ೦ಗನಾಥ ಇದನುನ ಕೋಳದ ಮ೦ಜುನಾಥ ನಗ ಸಮಾಧಾನವಾಯತು. ಅಲಲಯೋ ಇದದ ಪತನ ಹಾಗು ಮಗಳಗ ವಷಯ ತಳಸದ. ಆಗ ಪಲಲವಗ ಸಮಾಧಾನ ಆಗದ ಇದದರೊ ತ೦ದ ತಾಯ ಮನಸುಸ ನೊೋಯಸ ಬಾರದು ಎನುನವ ಉದದೋಶ ದ೦ದ ಅವರಗ ಸರ ಕ೦ಡ೦ತ ಮಾಡಲು ಹೋಳದಳು. ಹುಡುಗ ಬರುವ ದವಸ ಶನವಾರ ಆ ಸಮಯಕಕ ತಾಯ ತಾನು ಉಡುವ ಸೋರ, ಮಗಳು ಧರಸುವ ಡರಸ್ ಹಾಗು ಪತ ಹಾಕ ಕೊಳುಳವ ಉಡುಪು ಹೋಗ ಇರಬೋಕು ಎನುನವದನುನ ಮಗಳ ಜೊತಗ ಮಾತನಾಡದಳು. ಅದರ೦ತ ತಾನು


3 ಸಲಕ್ ಸೋರ, ಪತ ಪೈಜಾಮ ಜುಬಾಬ ಮತುತ ಮಗಳು ಲೋಟಸಟ್ ಫಾಯಶನ್ ಡರಸ್ ಧರಸುವ ನಧಾರರ ವಾಯತು. ಕೋವಲ ಒ೦ದು ದವಸ ಇರುವದರ೦ದ ಫಲಹಾರ ಮಾಡುವ ಪಟಟ ಸದಧವಾಯತು. ಅದನುನ ಮನಯಲಲ ತಾಯ ಮಗಳು ಸದಧ ಪಡಸಲು ಅ೦ದುಕೊ೦ಡರು. ಹೊಸ ಮನ ಪರವೋಶ ಮಾಡದ ಒ೦ದು ತ೦ಗಳು ಅವಧಯಲಲ ಮ೦ಜುನಾಥ ಅವರಗ ಪದೊೋನನತ ಆಗ ಬಾಯ೦ಕ್ ಮಾಯನೋಜರ್ ಆದರು. ಆ ಸಮಯದಲಲ ಮ೦ಜುಳ ಹೊಸ ಮನಗ ಬರುವದರ೦ದ ಒಳಳಯದು ಆಗುತಾತ ಇರುವದರ೦ದ ಪರಸುತತ ಪಲಲವ ಮದುವ ಹಾಗು ಆಕಯ ಬ.ಇ. ಕೊಡ ಮುಗಯುವದು ಎ೦ದು ಭವಷಯ ನುಡದಳು. ಪತಗ ಶನವಾರ ಬಾಯ೦ಕನ೦ದ ಬೋಗನ ಮನಗ ಬರಲು ಹೋಳದಳು. ಸನೋಹತರ ಮನಗ ಅ೦ದು ಇಸಪೋಟ್ ಆಡಲು ಹೊೋಗ ಕೊಡದು ಎ೦ದು ಕಟಟಪಪಣ ಮಾಡದಳು. ಇದನುನ ಕೋಳದ ಮ೦ಜುನಾಥ, "ಮ೦ಜುಳ, ನನನ ಕಟಟಪಪಣ ನನಗ ಅವಶಯಕತ ಇಲಲ. ನನಗೊ ಯಾವ ಸ೦ದಭರದಲಲ ಏನು ಮಾಡಬೋಕು ಎನುನವ ಪರಜಾನ ಇದ. ನನಗರುವ ಎಲಲ ಸನೋಹತರು ಸಮಾಜದಲಲ ಗೌರವಾನವತರು. ನೋನಾಡುವ ಕೊ೦ಕು ಮಾತನ೦ದ ನನಗ ನಜವಾಗಯೊ ಸಟುಟ ಬರುತತದ." ಎ೦ದರು "ನೊೋಡ, ಇರುವದನುನ ಹೋಳದರ ಸಟುಟ ಬರುವದು ಸಹಜ. ನೋವು ಎಲಲಯ ವರಗ ಇಸಪೋಟ್ ಆಟ ಬಡುವದಲಲ ಅಲಲಯ ವರಗ ನಾನು ಹೋಗ ಅನುನವ." ಎ೦ದು ನಗುತತ ಹೋಳದಳು ಮ೦ಜುಳ "ಆಯತು, ನನಗ ಇ೦ತಹ ಮಾತನಾಡಲು ಸ೦ಪೂಣರ ಅಧಕಾರ ಇದ ಎ೦ದು ಅದರ ದುರುಪಯೋಗ ಮಾಡಕೊಳುಳವದು ತಪುಪ. ಒ೦ದುವೋಳ ನೋನು ಲಕಮಣರೋಖ ಮೋರದರ ಅದರ ಪರಣಾಮ ಸರ ಆಗುವದಲಲ. ಸಮಯದ ಪರಜ ಇರುವ ನೋನು ಗಳತಯರ ಜೊತಗ ಹಾಳು ಹರಟ ಹೊಡಯುವದು ಹಾಗು ದೊರವಾಣಯಲಲ ನನನ ಅಣಣ ಮತುತ ಅತತಗ ಜೊತಗ ಮಾತನಾಡುವದು ಗೊತತದದರೊ ಒಮಮಯಾದರು ನನಗ ನಾನು ಕೊ೦ಕು ಮಾತಾಡಲಲ." ಎ೦ದರು "ಆಯತು ಸಾವಮ, ಇನೊನಮಮ ಹೋಗ ಮಾತನಾಡುವದಲಲ. ದಯಮಾಡ ಕಮಸರ. ಈಗ ಲಾದರು ನಮಮ ಕೊೋಪ ಶಮನ ವಾಯತೋ?" ಇಬಬರಗೊ ನಗು ತಡಯಲು ಆಗದ ಜೊೋರಾಗ ನಕಕರು. ಅಲಲಯೋ ಇದದ ಪಲಲವ ಅಪಪ ಅಮಮನ ಸರಸ ಸಲಾಲಪ ನೊೋಡ ಆಕಗೊ ನಗು ಬ೦ದತು. ಪತ ಪತನಯರ ನಡುವ ಇ೦ತಹ ಸ೦ಭಾಷಣ ಆಗುವದು ಮದಲನೋ ಸಲ ಅಲಲ. ಈ ಹ೦ದ ಅನೋಕ ಸಲ ಆಗರುವದು ಇಲಲ ಸಮರಸದರು. ಮದುವ ಹೊಸತರಲಲ ಆದ ರೊಮಾಯ೦ಟಕ ಅನುಭವ ಗಳನುನ ಮರಯದ ಇರುವ೦ತ ಡೈರ ಯಲಲ ಬರದು ಇಟುಟಕೊ೦ಡದದರು. ಮ೦ಜುಳ ಗ ಚತರ ತಗಯುವ ಕಲ ಗೊತತರುವದರ೦ದ ರೊೋಮಾಯಂಟಕ್ ದೃಶಯಗಳ ಚತರಗಳನುನ ಸನನವೋಶಕಕ ಹೊ೦ದುವ೦ತ ಸು೦ದರವಾಗ ಚತರಸದದಳು. ಮ೦ಜುನಾಥ ಪತನಯ ಆಣತಯ೦ತ ಹ೦ದನ ದವಸ ಎಲಲ ಸದಧತ ಮಾಡದರು. ಶನವಾರ ಮಧಾಯನಹ ಅನುರಾಗ ಬರುವ ಮದಲು ತಾಯ ಮಗಳು ರುಚಕರವಾದ ಫಲಾಹಾರ ಸದಧ ಪಡಸದರು. ಸರಯಾದ ಸಮಯಕಕ ಅನುರಾಗನ ಆಗಮನ ಆಯತು. ಬಾಗಲಲಲ ಆತನಗ ಒಳಗ ಬರಲು ಹೋಳ ಆಸನದಮೋಲ ಕುಳತು ಕೊಳಳಲು ಹೋಳದರು. ಅನುರಾಗ ನೊೋಡಲು ಸರಳ ಹಾಗು ಮೃದು ಸವಭಾವದವನು ಎನಸುತತತುತ. ಮ೦ಜುಳ ದೋವರ ಕೊೋಣಗ ಹೊೋಗ ತುಪಪದ ದೋಪ ಹಚಚ ಅ೦ದು ಕೊ೦ಡ ಕಲಸ ಆಗುವ೦ತ ಪಾರಥರನ ಮಾಡದಳು. ಅನುರಾಗ್ ಆಸನದಮೋಲ ಕುಳತಮೋಲ ಪಲಲವಯನುನ ಕರಯಲು ಹೊೋದರು. ಆಕ ರಡ ಆಗಲು ಸಮೋಪದ ಬೊಯಟ ಪಾಲರರ್ ಗ ಹೊೋಗದದಳು. ಆಕ ಮನಗ ಬರಲು ಅಧರ ಗ೦ಟ. ಅಷಟರಲಲ ಎಲಲರು ಆಕ ಬರುವ ದಾರ ನೊೋಡುತತದದರು. ಪಲಲವ ಮನ ಒಳಗ ಬ೦ದಳು. ಪರಸಪರ ಇಬಬರು ನೊೋಡ ಅವರಬಬರಗೊ ಆಶಚಯರ ವಾಯತು. ಈ ಹ೦ದ ಆದ ಘಟನಗಳು . ಇಬಬರ ಸಮೃತ ಪಟಲದಮೋಲ ಬ೦ದತು. ಪಲಲವ ತನಗ ಪದೋ ಪದೋ ಅವಮಾನ ಮಾಡದ ಪರಸ೦ಗ ಗಳನುನ ಅನುರಾಗ್ ನನಸಕೊ೦ಡ. ಎರಡು ನಮಷ ಎಲಲರು ಸತಬದ. ಪಲಲವ ಅನುರಾಗ್ ಪರಚಯವದದರೊ ಹಸನುಮಖ ರಾಗದ ಸಟಟನ೦ತ ಇರುವ೦ತ ಅವರಬಬರ ಮುಖ ನೊೋಡದರ ಗೊೋಚರವಾಯತು. ಆಗ ಅನುರಾಗ ಆಸನದ೦ದ ಎದುದ ಕೊೋಪದ೦ದ, "ನನಗ ಮದಲೋ ಈಕ ಎ೦ದು ಗೊತಾತಗದದರ ಇಲಲಯ ವರಗ ಬರುತತರಲಲಲ. ನನನ ಸಮಯ ಹಾಗು ಹಣ ವಯಥರ ವಾಯತು. ರ೦ಗನಾಥ ಸರ್ ಹೋಳದದಕಕ ಇಲಲಯವರಗ ಬರಬೋಕಾಯತು." ಎ೦ದು ಹೋಳ ಅಲಲ೦ದ ಹೊರಟ ಬಟಟ. ಆ ಸಮಯದಲಲ ಮ೦ಜುನಾಥ ಅವರಗ ಆಕಸಮಕ ಬಳವಣಗಯ೦ದ ಗಾಬರ ಆಗ, "ಅನುರಾಗ್ ಅವರೋ ಆಗರುವದಾದರೊ ಏನು? ಹೋಗ ಎದುದ ಹೊೋದರ ನಮಮ ಮನಸಸಗ ನೊೋವಾಗುವದು." ಎ೦ದರು "ಸರ್, ನಮಮ ಪರಶನಗ ಉತತರ ನಮಮ ಮಗಳು ಪಲಲವ ಕೊಡುವಳು." ಎ೦ದು ಹೋಳ ಒ೦ದು ಕಣ ಕೊಡ ನಲಲಲಲಲ. "ಪಲಲವ, ಇದೋನು ಅನುರಾಗ್ ಹೋಗೋಕ ಒಮಮ೦ದೊಮಮಲ ಹೊರಟರು?" ಎ೦ದಳು ತಾಯ ಮ೦ಜುಳ


4 "ಹೊೋದರ ಹೊೋಗಲ ನೋವು ಚ೦ತ ಮಾಡುವ ಕಾರಣ ವಲಲ. ಅವನು ಬೋರ ಯಾರು ಆಗರದ ನನನ ಕಾಲೋಜ್ ಕಾಲಸ್ ಮಟ್ ಅನುರಾಗ್ ಭಾರದಾವಜ್. ನಮಮಬಬರಲಲ ಆದ ಕಹ ಘಟನ ನನಪು ಬ೦ದು ಹಾಗ ಮಾಡದ ಅನಯ ಮಾಗರ ಇರಲಲಲ. " ಎ೦ದ ಳು ಪಲಲವ "ಅದೋನು ಸವಲಪ ವವರವಾಗ ಹೋಳು." ಎ೦ದು ಕೋಳದರು ಮ೦ಜುನಾಥ "ಒ೦ದು ಸಲ ಕಾಲಸನಲಲ ಸರ್ ಒ೦ದು ಕಲಷಟವಾದ ಪರಶನ ಕೋಳದರು. ಅದರ ಉತತರ ಯಾರು ಕೊಡಲಲಲ. ಅನುರಾಗ್ ಎದುದ ನ೦ತು ಉತತರ ಕೊಟಟ. ನಾನು ಆಗ ಅವನು ಕೊಟಟ ತಪುಪ ಎ೦ದು ಸರಯಾದ ಉತತರ ಕೊಟಟ. ಆಗ ನನನ ಗಳತಯರು ಅನುರಾಗ್ ನ ಕಡ ನೊೋಡ ನಕಕರು. ಅದು ಅವನಗ ಅವಮಾನ ಆಯತು. ಇದ ರೋತ ಬೋರ ಬೋರ ಪರಸ೦ಗಗ ಳಲಲ ಅವನಗ ನನನ೦ದ ಅವಮಾನ ವಾಯತು. ನಾನು ಕಮಸು ಎ೦ದು ಅವನಗ ಕೋಳದರ ಕಮಸದ ಇದಕಕ ಪರತಕಾರ ತಗದುಕೊಳುಳವ ಎ೦ದ. ಬಹುಶ: ಅದೋ ಸಟುಟ ಇನುನ ಇರಬಹುದು.” "ಇದೋನು ಅ೦ತಹ ಅಪರಾಧ ವಲಲ. ಇದನುನ ಸರ ಪಡಸ ಬಹುದು." ಎ೦ದರು ಮ೦ಜುನಾಥ "ಪಲಲವ ಅವನಗ ಕಮಸು ಎ೦ದು ಮತತ ಕಳುವದರಲಲ ತಪಪೋನಲಲ." ಎ೦ದಳು ಮ೦ಜುಳ "ಏನಮಮ ಪಲಲವ ಅಮಮ ಹೋಳದ೦ತ ಮಾಡುವಯಾ?" ಎ೦ದರು ತ೦ದ "ಸರ ನೋವು ಹೋಗ ಹೋಳುವರೊೋ ಹಾಗ ಮಾಡುವ." ಎ೦ದಳು ಪಲಲವ ಇದರ ಪರಹಾರ ಕ೦ಡು ಕೊಳಳಲು ಮ೦ಜುನಾಥ ತಮಮ ರ೦ಗನಾಥನಗ ಹೋಳಲು ಒ೦ದು ತ೦ಗಳು ತಗದು ಕೊ೦ಡರು.ಈ ಅವಧಯಲಲ ರ೦ಗನಾಥ ನಗ ಒ೦ದು ನ೦ಬಲು ಆಗದ ಇರುವ ಸುದದ ಬ೦ದತು. ಅದನುನ ಅಣಣ ಮ೦ಜುನಾಥ ಅವರಗ ತಳಸದ.ಇದನುನ ಕೋಳದ ಮ೦ಜುನಾಥ ಅವರಗ ಆಶಚಯರ ವಾಯತು. ಸ೦ಭ೦ಧ ತಪಪ ಹೊೋಗರುವದು ಒಳಳಯದು ಆಯತು ಎ೦ದು ಅ೦ದುಕೊ೦ಡರು.ಅದನುನ ಪತನ ಹಾಗು ಮಗಳಗ ತಳಸದರು. ಅವರು ಕೊಡ ಆಗುವದಲಲ ಒಳಳಯದಕಕ ಎ೦ದು ಸುಮಮನಾದರು. ಅನುರಾಗ್ ಬಗಗ ಹರಡದ ಸುದದ ಆದರು ಏನು? ಸುಮಾರು ಒ೦ದು ವಷರದ ಹ೦ದ ಅನುರಾಗ್ ನ ಪಕಕದ ಒಬಬ ಹುಡುಗಯ ಜೊತಗ ಗೌಪಯವಾಗ ಪರೋಮಸದ. ಅದು ಬಹಳ ಮು೦ದ ಹೊೋದ ಮೋಲ ಗಾಬರ ಆದ. ಅವಳು ಗಭರಣ ಆಗ ಒ೦ದು ಹಣುಣ ಮಗು ಹತತಳು. ಆಕಯ೦ದ ದೊರ ವರಲು ಹಣದ ಆಮಷ ಒಡಡದ. ಅದಾವುದು ಆಗದ ಆಕಯ ಜೊತಗ ಅನವಾಯರವಾಗ ಯಾರಗೊ ಹೋಳದ ಮದುವ ಆಗಬೋಕಾಯತು. ಪಲಲವಯ ಮದುವ ಸವಲಪ ದವಸ ಮು೦ದೊಡದರು. ಆಕ ಹಚಚನ ಪರಶರಮ ವಹಸ ಬ.ಇ. ಪರಥಮ ಶರೋಣಯಲಲ ಉತತಣರ ಳಾದಳು. ರ೦ಗನಾಥ ಅವರಗ ಅನುರಾಗ್ ನ ಸವಭಾವ ಚನಾನಗ ಗೊತತರುವದರ೦ದ ಹರಡದ ಸುದದ ನ೦ಬಲು ಸದಧರು ಇರಲಲಲ. ಇದು ಅವನಗ ಆಗದ ಇರುವವರು ಸೃಷಟಸದ ಕಟುಟ ಕತ ಎ೦ದರು. ಅದರ೦ತ ಅಣಣನಗ ಮತೊತಮಮ ವಚಾರಸುವ೦ತ ಸಲಹ ಮಾಡದರು. ಮ೦ಜುನಾಥ ಇದನುನ ಮಗಳಗ ತಳಸದಾಗ ಆಕ ಬೋಡ ಎ೦ದು ನಷುಟರವಾಗ ಹೋಳದಳು. ಪಲಲವ ತಗದುಕೊ೦ಡ ಅ೦ಕಗಳ ಆಧಾರದಮೋಲ ಬ೦ಗಳೊರು ನಗರದ ಒ೦ದು ಸಾಫಟವೋರ್ ಕ೦ಪನಯಲಲ ಕಲಸ ಸಕಕತು. ತಾನು ಕಲಸ ಮಾಡುವ ಊರಗ ತ೦ದ ತಾಯಯನುನ ಕರದು ಕೊ೦ಡು ಬ೦ದಳು. ಪವನ್ ಪುರ ಮನ ಬಾಡಗ ಕೊಡದ ಹಾಗ ಖಾಲ ಇಟಟರು. ಇ೦ಟನರಟ್ ನಲಲ ವರ ಗಳ ವವರ ತಳಯುವ ಗೊೋಜಗ ಹೊೋಗಲಲಲ. ಪಲಲವ ಐದು ವಷರ ಉತತಮ ಸೋವ ಸಲಲಸದಮೋಲ ಕ೦ಪನಯವರು ಆಕಗ ಒ೦ದು ಪಾರಜಕಟ್ ಮಾಡಲು ಅಮೋರಕಾದ ನಾತ್ರ ಕಾಯರೊೋಲನಕಕ ಟೋಮ್ ಲೋಡರ್ ಎ೦ದು ಕಳಸದರು. ಆಕಯ ಗುರಪ್ ನಲಲ ಇಬಬರು ಮಹಳಯರು ಇದದರು. ಮ೦ಜುನಾಥ ಅವರಗ ಮಗಳನುನ ಕಳಸುವ ಮನಸುಸ ಇದದರ ಮ೦ಜುಳ ಗ ಬೋಡವಾಗತುತ. ಕೊನಗ ಮ೦ಜುಳ ಮನಸಸಲಲದ ಮಗಳನುನ ಅಮೋರಕ ಕಳಸುವದಕಕ ಒಪಪಗ ಕೊಟಟಳು. ನಗದತ ಸಮಯಕಕ ಪಲಲವ ಟೋಮ್ ಮಂಬಸರ ಜೊತಗ ಪರಯಾಣ ಬಳಸ ವಾಶ೦ಗಟನ್ ಡ.ಸ.ಗ ತಲುಪದಳು. ಪರಯಾಣ ಮದಲ ಸಲ ಇರುವದರ೦ದ ರೊೋಮಾ೦ಚನ ವಾಯತು. ಮೊವರು ಆಗಲೋ ಬುಕ್ ಮಾಡದ ಅಪಾಟ್ರ ಮ೦ಟ್ ಗ ಹೊೋದರು. ಆಫೋಸಗ ಹೊೋಗಲು ಕ೦ಪನ ಒದಗಸದ ಕಾರ್ ನಲಲ ಡರೈವ್ ಮಾಡಕೊ೦ಡು ಹೊೋದರು. ಹಾಗ ಅವರ ಜೋವನ ನಾಲುಕ ತ೦ಗಳು ಕಳಯತು. ಒ೦ದು ಸಲ ಅವರಗ ಮೊರು ದವಸ ಹಾಲಡ ದೊರತವು. ಎರಡು ದವಸ ಲೋವ್ ಕೊಟಟರ ಒ೦ದು ವಾರ ಆಗುವದು. ಅದರ೦ತ ಅವರು ತಮಮ ತಮಮ ಬ೦ಧು ಗಳ ಮನಗ ಹೊರಡಲು ನಧರರಸದರು. ಪಲಲವ ತನನ ಚಕಕಪಪ ರ೦ಗನಾಥನ ಮಗ ನಖಲ್ ಇರುವ ಎಪಕಸ್ ಏನ್.ಸ.ಗ ಹೊೋದಳು. ಎಲಲ ಆಧುನಕ ಸೌಕಯರದ೦ದ ಕೊಡದ ನಗರ ಇದು. ಹ೦ದು ದೋವರುಗಳ ದೋವಸಾಥನ ಆಕಗ ತು೦ಬ ಹಡಸತು. ಆ ಅವಧಯಲಲ ಒ೦ದು ದವಸ ನಖಲ್ ಮಗ ಅಖಲ್ ನ ಮದಲನೋ ವಷರದ ಹುಟುಟ ಹಬಬ ಬ೦ದತು. ಅ೦ದು ಸ೦ಭರಮದ೦ದ ಎಲಲ ಸನೋಹತರ ಜೊತಗ ಆಚರಸದರು. ಅ೦ದು ಪಲಲವಗ ಒ೦ದು ಆಶಚಯರ ಕಾದತುತ. ಆ


5 ಅತಥಗಳ ಸಮೊಹದಲಲ ಪಲಲವ ಅನುರಾಗ್ ನನುನ ನೊೋಡದಳು. ಐದು ವಷರದಲಲ ಅವನು ಬದಲಾಗರಲಲಲ. ಅವನು ಇಲಲಗ ಏಕ ಬ೦ದ? ಎನುನವದು ಆಕಗ ತಳದುಕೊಳುಳವ ತವಕ. ಸಹೊೋದರ ನಖಲ್ ಗ ಕೋಳದಳು. "ನಖಲ್, ಎದುರಗ ಚಕಸ್ ಷಟ್ರ ಹಾಗು ವೈಟ್ ಪಾಯ೦ಟ್ ಧರಸದ ಕಲರ ಬಾಲಯಕ್ ಹೋರ ಇರುವ ನಾನ್ ಸಾಟಪ್ ಮಾತಾ ಡುತತರುವ ಆ ಯುವಕ ಯಾರು? ಆತನ ಪರಚಯ ನನಗ ಇದಯಾ?" "ಹೌದು ಚನಾನಗ ಇದ. ಅತಥಗಳು ಎಲಲರು ಹೊೋದಮೋಲ ಅವನನುನ ನನಗ ಭೋಟ ಮಾಡಸುವ." ಅದರ೦ತ ಎಲಲರು ಹೊೋದಮೋಲ ಅನುರಾಗ್ ಒಬಬನೋ ಉಳದ. ಇಬಬರ ಭೋಟ ಆಯತು. ಅನುರಾಗ್ ಮದುವ ಆಗದ ಇರುವದಾಗ ಗೊತಾತಯತು. ಆ ಸಮಯದಲಲ ನಖಲ್ ತನನ ಸೊೋದರಗ ಅನುರಾಗ್ ನ ಮೋಲ ಇರುವ ಆಪಾದನ ಶುದಧ ಸುಳುಳ ಎ೦ದ. ಇ೦ತಹ ಸುಳುಳ ಸುದದ ಹಬಬಸದವರು ಈಗ ಪೂೋಲೋಸರ ಅತಥ ಆಗರುವರು ಎನುನವದು ಪಲಲವಗ ಹೋಳದರು. ಸತಯ ಅರತ ಮೋಲ ಪಲಲವ ಭಾವೂೋದರೋಕದ೦ದ, "ಅನುರಾಗ್ ನೋನರುವದು ನನಗಾಗಯೋ...?" ಎನುನವಾಗ ಅವಳ ಕಣಣಲಲ ನೋರು ಅನುರಾಗ್ ನಗ ಕೊಡ ಪರೋತ ತಡಯಲು ಆಗದ ಕಣಣಲಲ ನರು ಬ೦ದತು. ಅವರಬಬರನುನ ಒ೦ದುಗೊಡಸುವ ಕಲಸ ರ೦ಗನಾಥ ತಮಮ ಮಗನಗ ವಹಸದದರು. ಇ೦ಡಯಾ ಬ೦ದ ಮೋಲ ಒ೦ದು ಶುಭ ಮುಹೊತರ ಕಕ ಅವರ ಮದುವ ಆಯತು. ತ೦ದ ತಾಯ ಗ ಅಪರಮತ ಆನ೦ದ ವಾಯತು. ಅನುಪಲಲವಯನುನ ಪಲಲವಯಾಗ ಮಾಡ ದಾ೦ಪತಯ ಗೋತ ರಚಸ ರಾಗ ಸ೦ಯೋಜನ ಮಾಡದ ಅನುರಾಗ್.


Turn static files into dynamic content formats.

Create a flipbook
Issuu converts static files into: digital portfolios, online yearbooks, online catalogs, digital photo albums and more. Sign up and create your flipbook.