ಈ ಲಿಂಕ್ಅನ್ನು ಕ್ಲಿಕ್ ಮಾಡಿ, ನಿಮ್ಮ ಯೇಸು ಕರೆಯುತ್ತಾನೆ ಫೆಬ್ರವರಿ 2021 ಮಾಸಪತ್ರಿಕೆಯ ಪ್ರತಿಯನ್ನು ಡೌನ್ಲೋಡ್ ಮಾಡಿರಿ. ಈ ತಿಂಗಳು ದೇವರು ನಿಮಗೆ ಅಮೋಘವಾದ ವಾಗ್ದಾನಗಳನ್ನು ಇಟ್ಟಿದ್ದಾನೆ. ದೇವರಿಂದ ಮಹಾ ಆಶೀರ್ವಾದಗಳನ್ನು ಹೊಂದಿಕೊಳ್ಳಲು ನಿಮ್ಮ ನಂಬಿಕೆಗೆ ಕಿಚ್ಚಿಡುವ ಆತ್ಮಭರಿವಾದ ಲೇಖನಗಳನ್ನು ಮತ್ತು ಸಾಕ್ಷಿಗಳನ್ನು ಈ ಮಾಸಪತ್ರಿಕೆಯು ಹೊಂದಿರುತ್ತದೆ. ನಿಮ್ಮ ಪ್ರತಿಯನ್ನು ಇಂದೇ ಪಡೆದುಕೊಳ್ಳಿರಿ ಮತ್ತು ನಿಮ್ಮ ಸ್ನೇಹಿತರೊಟ್ಟಿಗೆ ಮತ್ತು ಕುಟುಂಬದವರೊಟ್ಟಿಗೆ ಹಂಚಿಕೊಳ್ಳಿರಿ ಆಗ ನೀವೂ ಸಹ ಆಶೀರ್ವದಿತರಾಗಿರುವಿರಿ.