ಈ ಲಿಂಕ್ನಲ್ಲಿ, 2020 ರ ಯೇಸು ಕರೆಯುತ್ತಾನೆ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ.
ದೇವರ ಕರೆಯನ್ನು ಮತ್ತು ಕ್ರಿಸ್ಮಸ್, ಕೇವಲ ಕ್ರಿಸ್ತನ ಬಗ್ಗೆ ಅಲ್ಲ ಆದರೆ ನಿಮ್ಮ ಬಗ್ಗೆ ಎಂಬುದರ ಕುರಿತಾಗಿ, ಈ ಕ್ರಿಸ್ಮಸ್ ಅಂದು ತಿಳಿದುಕೊಳ್ಳಿರಿ!
ಎಲ್ಲಾ ವಯೋಮಿತಿಯವರಿಗೆ, ಈ ಪುಟಗಳು, ಉಲ್ಲಾಸಭರಿತ ಲೇಖನಗಳೊಂದಿಗೆ ತುಂಬಲ್ಪಟ್ಟಿವೆ.
ನಿಮ್ಮ ಪ್ರತಿಯನ್ನು ಪಡೆದುಕೊಳ್ಳಿರಿ ಮತ್ತು ಈ ತಿಂಗಳು ದೇವರು ನಿಮಗೆ ತರುವ ಶುಭ ಸಮಾಚಾರವನ್ನು ಆಚರಿಸಿರಿ.