ಯೇಸು ಕರೆಯುತ್ತಾನೆ ಫೆಬ್ರವರಿ 2024 ಡಿಜಿಟಲ್ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು
ಉತ್ತೇಜಕವಾದ ಲೇಖನಗಳಿಂದ ನಿಮ್ಮನ್ನು ಆವರಿಸಿಕೊಳ್ಳಿರಿ. ಅಂತಿಮ ಪರೀಕ್ಷೆಗಳನ್ನು ಬರೆಯುವ ಮಕ್ಕಳಿಗೆ ಮತ್ತು ಯೌವನಸ್ಥರಿಗೆ ವಿಶೇಷ ಲೇಖನಗಳನ್ನು ಈ ಸಂಚಿಕೆಯು ಒಳಗೊಂಡಿರುತ್ತದೆ. ಈ ಮಾಸಪತ್ರಿಕೆಯನ್ನು ನಿಮ್ಮ ಸ್ನೇಹಿತರೊಟ್ಟಿಗೆ ಮತ್ತು ಕುಟುಂಬದ ಸದಸ್ಯರೊಟ್ಟಿಗೆ, ಅವರ ಆಶೀರ್ವಾದಕ್ಕಾಗಿ, ಇವುಗಳನ್ನು ಹಂಚಿಕೊಳ್ಳಿರಿ. ದಿನಕರನ್ಸ್ರವರು, ದೇವರ ವಾಕ್ಯದಿಂದ ಸತ್ಯತೆಗಳನ್ನು ತೋರ್ಪಡಿಸಿ ವಿವರಿಸುವಾಗ ಈ ಲೇಖನಗಳು, ನಿಮ್ಮನ್ನು ಕರ್ತನೆಡೆಗೆ ಹತ್ತಿರದ ಸಂಬಂಧದಲ್ಲಿ ನಡೆಸುತ್ತದೆ. ಖಂಡಿತವಾಗಿ ಇದನ್ನು ಓದಿರಿ, ಹಂಚಿಕೊಳ್ಳಿರಿ ಮತ್ತು ಆಶೀರ್ವದಿತರಾಗಿರಿ.