ಜೂನ್ ಸಂಚಿಕೆಯ ಯೇಸು ಕರೆಯುತ್ತಾನೆ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ಲೇಖನಗಳಲ್ಲಿರುವ ಕರ್ತನ ನಿತ್ಯವಾದ ಮಾತುಗಳಿಂದ ಸಂತೈಸಲ್ಪಡಿರಿ. ದುಃಖದಲ್ಲಿರುವ ನಿಮ್ಮ ಆಪ್ತರ ಸಂಗಡ ಈ ಪ್ರತಿಯನ್ನು ಹಂಚಿಕೊಳ್ಳಿರಿ ಮತ್ತು ಅವರು ಎದುರಿಸುತ್ತಿರುವ ದುಃಖದಲ್ಲಿ ದೇವರ ಬೆಳಕು ಪ್ರಕಾಶವನ್ನು ಬೀರಿರಿ. ಪುಟಗಳಲ್ಲಿ, ದೇವರ ಶುಭಗಳನ್ನು ವಿವರಿಸಲಾಗಿವೆ ಮತ್ತು ಅವುಗಳನ್ನು ಓದಲು ಮರೆಯದಿರಿ. ನಿಮ್ಮನ್ನು ಕರ್ತನಲ್ಲಿ ಬಲಪಡಿಸಿಕೊಳ್ಳಿರಿ. ಈ ಲಿಂಕ್ನಲ�