ಈ ಲಿಂಕ್ನಲ್ಲಿ ನವೆಂಬರ್ 2021ನ ಯೇಸು ಕರೆಯುತ್ತಾನೆ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿರಿ ಮತ್ತು ಪರಿಪೂರ್ಣವಾದ ಆಶೀರ್ವಾದಗಳನ್ನು ಅನುಭೋಗಿಸಲು ನಿಮ್ಮನ್ನು ಹುರುದುಂಬಿಸಿಕೊಳ್ಳಿರಿ. ನಿಮ್ಮ ವೈಯಕ್ತಿಕ ಜೀವಿತದಲ್ಲಿರುವ ಅಥವಾ ನಿಮ್ಮ ಕುಟುಂಬದಲ್ಲಿರುವ ಅಥವಾ ನಿಮ್ಮ ಮನೆಯಲ್ಲಿನ ಯೌವನಸ್ಥರಿಗೆ ಇರುವ ಈ ತಿಂಗಳಿನ ದೇವರ ಯೋಜನೆಗಳನ್ನು, ಇಲ್ಲಿನ ಪ್ರತಿಯೊಂದು ಲೇಖನವು ಹೊಂದಿರುತ್ತದೆ. ಇದನ್ನು ಖಂಡಿತವಾಗಿ ಓದಿರಿ ಮತ್ತು ನಿಮ್ಮ ಪ್ರಿಯರು ಆಶೀರ್ವದಿಸಲ್ಪಡಲ