The "YAMINI e-MAGAZINE" user's logo

YAMINI e-MAGAZINE

"ಯಾಮಿನಿ ಇ-ಮ್ಯಾಗಜೀನ್" ಇದು ಉಚಿತವಾಗಿ ನಿಮಗೆ ಲಭ್ಯವಾಗುವ ಪಾಕ್ಷಿಕ ಮ್ಯಾಗಜೀನ್. ಇದು ನೇರವಾಗಿ ನಿಮ್ಮ ಇನ್ ಬಾಕ್ಸ್ ಅನ್ನು ತಲುಪುತ್ತದೆ. "ಪಿಡಿಎಫ್" ಅಥವಾ "ಜೆಪಿಇಜಿ" ಫೈಲ್ ಮೂಲಕ ನಿಮ್ಮ ಇ-ಮೇಲ್ ವಿಳಾಸಕ್ಕೆ "ಯಾಮಿನಿ ಇ-ಮ್ಯಾಗಜೀನ್" ಕಳುಹಿಸಿಕೊಡಲಾಗುತ್ತದೆ. ಇದಕ್ಕಾಗಿ ಓದುಗರು ಯಾವುದೇ ಶುಲ್ಕವನ್ನು ಇಲ್ಲವೆ ಚಂದಾ ಹಣವನ್ನು ನೀಡಬೇಕಾಗಿಲ್ಲ. ಕೇವಲ ಇ-ಮೇಲ್ ವಿಳಾಸವನ್ನು ನೀಡಿದರೆ ಸಾಕು. "ಯಾಮಿನಿ ಇ-ಮ್ಯಾಗಜೀನ್" ನಿಮ್ಮ ಇನ್ ಬಾಕ್ಸ್ ತಲುಪುತ್ತದೆ.

Publications