rArªÀÄ ¸ÀA¥ÀÅl 9 ●
¸ÀAaPÉ 3
D INDIMA
http://www.VidyaranyaKannadaKuta.org
ನವೆಂಬರ್ -- ಜನವರ ೨೦೧೫ - ೧೬
“ಬಯಗಲನು ತೆರೆದು ಸ್ೆೀವೆಯನು ಕೊಡು ಹರಯ್ನ , ಕೂಗದರು ಧವನಿ ಕೆೀಳಲ್ಲಲಿವೆೀ ನರಹರಯ್ನ “ - ಕನಕದ್ಯಸ ದಿೀಪಯವಳಿ ಮ್ತ್ುು ರಯಜೊಾೀತ್ಸವದ ಸಂಭರಮ್, ವಿಕೆಕೆಯಲ್ಲಿ — ವಿಜಯರ್ಶರೀ ಕಶಾಪ್ ಎಂದಿನಂತೆ ಈ ವರ್ಷ ಕೂಡ ನಮ್ಮ ವಿದ್ಯಾರಣ್ಾ ಕನನಡ ಕೂಟದ ದಿೀಪಯವಳಿ ಹಯಗೂ ಕನನಡ ರಯಜೊಾೀತ್ಸವ ಸಮಯರಂಭ ೨೦೧೫ರ ನವೆಂಬರ್ ತಂಗಳ ೨೧ನೆೀ ತಯರೀಖಿನಂದು
ಲೆಮಂಟ್ ದ್ೆೀವಸ್ಯಾನದ ಸಮಯರಥಿ ಸಭಯಂಗಣ್ದಲ್ಲಿ ಬಹಳ ಸಂಭರಮ್ದಿಂದ ನಡೆಯಿತ್ು.
1
ದಿೀಪಯವಳಿ ವರದಿ
2
ಸಂಪಯದಕಿೀಯ
ವಿಶವನಯಥ್ ಹಯಗು ರಯರ್ರಗೀತೆಗಳನುನ ತ್ನಮಯಿ ಕಯಡಮ್ುದಿದ ಅವರುಗಳು ಸ್ೊಗಸ್ಯಗ ಹಯಡಿ
5
IIT ರಯಜೊಾೀತ್ಸವ
ಕಯಯಷಕರಮ್ದ ಶುಭಯರಂಭ ಮಯಡಿದರು. ಅರ್ಷನ ರಯಜೆೀಶ್ ಮ್ತ್ುು ಮ್ುಕುಂದ್ ಅಕೂೂರ್
6
ದ್ಯಸರ ದಿನಯರ್ರಣೆ ಚಿತ್ರಗಳು
7
ಆಶು ಕವಿತೆ
10
Felicitation
11
Youth Corner
ಉಪ್ಪಿಟುು, ಕೆೀಸರ ಬಯತ್ ಮ್ತ್ುು ಕಯಫಿ ಸವಿದು ವಿದ್ಯಾರಣ್ಣಿಗರು ಬಹಳ ಸಡಗರದಿಂದ ಕುಶಲೊೀಪಚಯರವನುನ ಹಂಚಿಕೊಂಡು ಓಡಯಡುತದದರು. ಪಯರರ್ಷನಯ ಗೀತೆಯನುನ ವರ್ಷಷಣ್ಣ
ಅವರಂದ ಕನನಡ ನಯಡಗೀತೆ ಸುಶ್ಯರವಾವಯಗ ಮ್ೂಡಿಬಂದಿತ್ು. ನಂತ್ರ ಬೆಂಗಳೂರನ ದಿೀಪ ಅಕಯಡೆಮಿಯಿಂದ ಬಂದ ಬಯಲಕಿಯರು ಪರದರ್ಶಷಸಿದ ನೃತಯಾಂಜಲ್ಲ ಕಯಯಷಕರಮ್ ಬಹಳ ಆನಂದಮ್ಯವಯಗತ್ುು. ಮ್ನಸಿದದರೆ ಮಯಗಷ ಎನುನವುದಕೊ ಇದ್ೆೀ ಒಂದು ಉದ್ಯಹರಣೆ ಎಂಬುದನುನ ತೊೀರಸಿಕೊಟುರು. ಮ್ುಂದ್ೆ ನಡೆದ ಕಯಯಷಕರಮ್ ವಿಶ್ೆೀರ್ ನೃತ್ಾ " ನಮಿೀ ತಯಯ್ನನಲವು ". ಸುಮಯರು ೭೦ಕೂೂ ಹೆರ್ುು ವಿದ್ಯಾರಣ್ಣಿಗರು ಪಯಲೊಗಂಡು ನಮ್ಮ ದ್ೆೀಶದ ವಿವಿಧ ರಯಜಾಗಳ
ಸಂಸೃತಯನುನ ಸ್ಯರುವ ನೃತ್ಾಗಳು ಹಯಗು ನಮ್ಮ ಕನಯಷಟಕದ ವಿವಿಧ ಪಯರಂತ್ಾಗಳ ಹಿರಮೆಯನುನ ಸ್ಯರುವ ನೃತ್ಾರೂಪಕಗಳಿಗೆ ಒಂದ್ಯದಮೆೀಲೆ ಒಂದು ೩೦ ನಿಮಿರ್ಗಳ ಕಯಲ ನಿರಂತ್ರವಯಗ ನತಷಸಿ ನೆರದಿದದದ ಪೆರೀಕ್ಷಕರನುನ ರಂಜಿಸಿದರು. ಈ ವರ್ಷ ನಮ್ಮ ಕನನಡ ಕೂಟದ ರಯಜೊಾೀತ್ಸವ ಪರಶಸಿು ವಿಜೆೀತ್ರಯದ ಡಯ।। ಸತಯಾ ರ್ಶರೀಧರ್ ಅವರಗೆ ಅಧಾಕ್ಷ ರಯಮ್ ರಯವ್ ಅವರು ಸನಯಮನ ಮಯಡಿ ಅಭಿನಂದಿಸಿದರು. ಡಯ।। ಸತಯಾ ರ್ಶರೀಧರ್ ಅವರು ೮೦ ರ ದಶಕದಿಂದಲೂ ಕನನಡ ಕೂಟದ ಸದಸಾರಯಗ ಕನನಡ ಕೂಟದ ವಿವಿಧ ಸಮಿತಗಳಲ್ಲಿ ಪಯಲೊಗಂಡು ಸ್ೆೀವೆ ಸಲ್ಲಿಸಿದ್ಯದರೆ. ಹಲವಯರು ವರ್ಷಗಳ ಕಯಲ ಜ್ಞಯನ ಭಯರತ ಶ್ಯಲೆಯಲ್ಲಿ ಮ್ಕೂಳಿಗೆ ಕನನಡ ಪಯಠವನುನ ಹೆೀಳಿಕೊಟುು ಹಯಗು ಲೆಮಯಂಟ್ ದ್ೆೀವಸ್ಯಾನದಲ್ಲಿ ಸವಯಂ ಸ್ೆೀವಕಿಯಯಗ ಕಯಯಷ ನಿವಷಹಿಸುತಯು ಬಂದಿರುವರು. ಅವರ ಸ್ಯಧನೆಗಳ ಬಗೆಗ ಕನನಡ ಕೂಟವಲಿದ್ೆ ಇಡಿೀ ಚಿಕಯಗೊೀ ನಗರದ ಭಯರತೀಯ ಸಮ್ುದ್ಯಯವೆೀ ಹೆಮೆಮ ಪಡಬೆೀಕಯದ ವಿರ್ಯ.
(೩ನೆೀ ಪುಟದಲ್ಲಿ ಮ್ುಂದುವರೆದಿದ್ೆ)
rArªÀÄ
¥ÀÅl 1