4 ಕಾನನ – ಫೆಬ್ರವರಿ 2023 ಹಿಪ್ಪೆ ಮರ ¸ÁªÀiÁ£Àå ºÉ¸ÀgÀÄ: Indian
tree ªÉÊಜ್ಞಾ¤PÀ ºÉ¸ÀgÀÄ: Maduva longifolia © ನಾಗ ೇಶ್ ಓ ಎಸ್ ಹಿಪ್ಪೆ ಮರ, ಬನ್ನೇರುಘಟ್ಟ ರಾಷ್ಟಟರೇಯಉದ್ಯಾನವನ ಹಿಪ್ಪೆ ಮರವು ಭಾರತೀಯ ಉಷ್ಣವಲಯದ ಮರವಾಗಿದ್ದು ಭಾರತ, ನೀಪಾಳ, ಮ್ಯಾನ್ಮಾರ್ ಮತ್ತು ಶ್ರೀಲಂಕಾ ದೀಶಗಳಲ್ಲಿ ಸಾಮ್ಯನ್ಾವಾಗಿ ಕಂಡುಬರುತುದ. ಇದ್ದ ವೀಗವಾಗಿ ಬೆಳೆಯುವ ಮರವಾಗಿದ್ದು , ಸರಿ ಸುಮ್ಯರು 20 ಮೀಟರ್ ಎತುರಕ್ಕೆ ಬೆಳೆಯುತುದ ಈ ಮರದ ತೊಗಟೆಯು ಒರಟಾಗಿದ್ದು , ಬೂದ್ದ ಮತ್ತು ತಿಳಿಕಂದ್ದ ಬಣ್ಣದಂದ ಕೂಡಿರುತ್ುದೆ ತೊಗಟೆಯ ಮೀಲೆ ಲಂಬವಾದ ಬಿರುಕುಗಳನ್ನು ಕಾಣಬಹುದ್ದ ಇದ್ದ ಸರಳ ಪರ್ಯಾಯ ಎಲೆ ವಿನ್ಮಾಸವನ್ನು ಹಂದಿದ್ದು , ಕಿರುಕಂಬೆಗಳ ಕನಯಲ್ಲಿ ಎಲೆಗಳು ಗಂಪಾಗಿರುತುವ. ಮರದ ಚಿಗರೆಲೆಗಳು ಗಲಾಬಿ ಬಣಣವನ್ನು ಹಂದಿರುತುವ. ಈ ಮರವು ಸಾಮ್ಯನ್ಾವಾಗಿ ಫೆಬರ ವರಿಯಂದ ಏಪ್ರರಲ್ ವರೆಗೆ ಎಲೆಗಳನ್ನು ಉದ್ದರಿಸುತುದ, ಆ ಸಮಯದಲ್ಲಿ ಕಸ್ತುರಿ ಪರಿಮಳ ಸ್ತಸುವ ಹೂಗಳನ್ನು ಕಾಣಬಹುದ್ದ ಕಿರು ಕಂಬೆಗಳ ತ್ತದಯಲ್ಲಿ ಕಡು ಬೂದ್ದ ಬಣ್ಣದ 12 ಅಥವಾ ಅದಕಿಕಂತ್ ಹೆಚ್ಚು ಹೂ ಗಂಚಲುಗಳು ನೇತಾಡುತ್ುವೆ. ಹೂಗಳ ಗಂಚಲುಗಳಂದಿಗೆ ಕ್ಕಂಪು ಬಣಣದ ಎಲೆಗಳು ಬಹಳ ಆಕಷ್ಾಕವಾಗಿ ಕಾಣುತುವ. ಹೂವುಗಳ ತೊಟ್ಟು ಹಸಿರು ಅಥವಾ ಗಲಾಬಿ ಬಣಣವನ್ನು ಹಂದಿದ್ದು , ರೀಮ ಗಳಿಂದ ಕೂಡಿ ಸುಮ್ಯರು 5 ಸಂಟಿಮೀಟರ್ ಉದುವಿರುತುವ. ಹಸಿರು ಬಣ್ಣದ ಹಣ್ಣಣಗಳು 3 ರಂದ 5 ಸಂಟಿಮೇಟರ್ ಉದುವಿರುತ್ುವೆ. ಪ್ರತಿ ಹಣ್ಣಣನೊಳಗೆ 2 ರಂದ 3 ಬೇಜಗಳನ್ನು ಹಂದರುತ್ುದೆ ಮರದ ಬಹುತೀಕ ಭಾಗಗಳು ಆಯುವೀಾದ ಔಷ್ಧಿಯಲ್ಲಿ ಉಪಯೀಗಿಸುತುದ್ದು , ಮರದ ತೊಗಟೆಯನ್ನು ಕುಷ್ಟರೀಗ ಗಣಪಡಿಸಲು ಮತ್ತು ಗಾಯಗಳನ್ನು ವಾಸಿ ಮ್ಯಡಲು ಬಳಸುತ್ತುರೆ ಮರದ ಹೂವುಗಳನ್ನು ಕ್ಕಮ್ಮಾ , ಪ್ರತುಸಾರ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸಲು ಉಪಯೀಗಿಸುತ್ತುರೆ.
butter
5 ಕಾನನ – ಫೆಬ್ರವರಿ 2023 ವನ್ಾಜೀವಿಗಳಾದ ಆನ, ಚಿರತ, ಹುಲ್ಲ ಮ್ಮಂತ್ತದ ಪಾರಣಿಗಳನ್ನು ಕಾಪಾಡಿಕಳುುವುದ್ದ ಈಗಿನ್ ಪರಿಸಿಿತಯಲ್ಲಿ ನ್ಮಾ ಮ್ಮಂದಿರುವ ಅತೀ ಮ್ಮಖ್ಾವಾದ, ಕಿಿಷ್ಟಕರವಾದ ಸವಾಲಾಗಿದ. ಅದಕ್ಕೆ ಕಾರಣ ಮ್ಯನ್ವ-ವನ್ಾಜೀವಿ ಸಂಘಷ್ಾ. ಮ್ಯನ್ವ - ವನ್ಾಜೀವಿಗಳು ಮ್ಮಖಾಮ್ಮಖಿಯಾದಾಗ ಅಲ್ಲಿ ಪಾರಣಹಾನಿ, ಆಸಿುಸವತ್ತುಗಳ ಹಾನಿ ಅಥವಾ ಜೀವನೀಪಾಯಕ್ಕೆ ತೊಂದರೆಯುಂಟಾದಲ್ಲಿ ಅದನ್ನು ಮ್ಯನ್ವ-ವನ್ಾಜೀವಿ ಸಂಘಷ್ಾ ಎಂದ್ದ ಪರಿಗಣಿಸಲಾಗತುದ ಇಂತಹ ಸಂದರ್ಾದಲ್ಲಿ ತಮಾನ್ನು ತ್ತವು ರಕಿಿಸಿಕಳುಲು ಮ್ಯನ್ವರು ತಗೆದ್ದಕಳುುವ ನಿರ್ಧಾರದಿಂದ ಆ ಪಾರಣಿಗಳ ಜೀವಕ್ಕೆ ಆಪತ್ತುಂಟಾಗಿ ಅವುಗಳ ಸಂತತಯ ನ್ಮಶಕ್ಕೆ ಕಾರಣವಾಗತುದ ಹಾಗೂ ಮನ್ನಷ್ಾನ್ ಪಾರಣಕೂೆ ಹಾನಿಯುಂಟಾಗತುದ. ಇಂತಹ ಘಟನಗಳಂದ ಮ್ಯನ್ವರಿಗಷ್ಟೀ ಅಲಿದ ಪಾರಣಿಗಳಗೂ ಕೂಡ ತೊಂದರೆ. ಮೀಲ್ುೀಟಕ್ಕೆ ಇದ್ದ ಒಂದ್ದ ಪಾರಂತಾದ ಸಮಸಾಯಂದ್ದ ಕಂಡು ಬಂದರೂ, ಇಂದ್ದ ವಿಶವದಾದಾಂತ ಕಾಡುವ ಭೂಮಯ ಸಮತೊೀಲನ್ಕ್ಕೆ ಅಡಚಣೆಯುಂಟಾಗತುರುವ ಸಮಸಾರ್ಯಗಿದ್ದು , ಗಮನ್ಹರಿಸಬೆೀಕಾದ ಅತೀ ಮ್ಮಖ್ಾ ಸವಾಲಾಗಿದ ಕಾಡಿನ್ ನ್ಡುವ ವಾಸಿಸುವ ರೆೈತರು, ಜಾನ್ನವಾರು ಕಾಯುವವರು, ಮೀನ್ನ ಹಿಡಿಯುವವರು ಮ್ಮಂತ್ತದವರು ಈ ಸಮಸಾಗೆ ಸಿಕಿಕಕಳುುತಿುರುವವರಲ್ಲಿ ಪರಮ್ಮಖ್ರು. © ಶ್ರೇನಿವಾಸ್ ಶಾಮಾಚಾರ್
6 ಕಾನನ – ಫೆಬ್ರವರಿ 2023 ಈ ಸಮಸಾಯು ಹೆಚ್ಚಾಗಲು ಕಾರಣಗಳು ಬೆೀಕಾದಷ್ಟಟವ. ಹೆಚ್ಚಾತುರುವ ಜನ್ಸಂಖ್ಯಾಗೆ ಅನ್ನಗಣವಾಗಿ ಭೂ ವಿಸುರಣೆ ಮ್ಯಡುವ ನಪದಲ್ಲಿ ವನ್ಾಜೀವಿಗಳ ಆವಾಸಸಾಿನ್ಗಳಾದ ಕಾಡುಗಳನ್ನು ಕಬಳಸಿ ನ್ಮಶಮ್ಯಡುತುದುೀವ. ಇದರಿಂದ ಪಾರಣಿಗಳು ಆಹಾರಕಾೆಗಿ ನ್ಮಡಿನಡೆಗೆ ಬರುತುವ. ಕಾಡುಗಳಅಕಕ -ಪ್ಕಕ ಮತ್ತು ಕಾಡುಗಳನಡುವೆಇರುವಹಳಿುಗಳು ಮತ್ತು ಅವುಗಳಿಗೆ ಸಂಪ್ಕಕ ಕಲ್ಲಿಸುವ ದಾರಗಳು ಮಾನವ-ವನಯಜೇವಿ ಸಂಘರ್ಕಕ್ಕಕ ಎಡೆಮಾಡಿಕಡುತ್ುವೆ. ಕಾಡಿನಲ್ಲಿ ಸಂಗರಹಿಸುವ ಸಂಪ್ನ್ಮೂಲಗಳನ್ನು ಪ್ರರಣ್ಣಗಳಿಗೆ ಹಾನಿಯುಂಟ್ಟ ಮಾಡದೆೇ ಪ್ಡೆದ್ದಕಳುುವ ಬುಡಕಟ್ಟು ಜನ್ಗಳಿಗೆ ಮಾಹಿತಿಯ ಕರತೆಯಂದಾಗಿ ಹಾಗು ಕಾಡಿನ ನಡುವಿರುವ ಜನರು ಸಂರಕಿಿತ್ ಅರಣ್ಯ ಪ್ರದೆೇಶದ ನಿಯಮಗಳನ್ನು ಪ್ರಲ್ಲಸದೆೇ ಹಲವು ಬಾರ ಮಾನವ-ವನಯಜೇವಿ ಸಂಘರ್ಕದ ದ್ದಘಕಟನಗಳುನಡೆದ್ದಹೇಗುತ್ುವೆ. ಇತುೀಚೆಗೆ ಬಂಡಿೀಪುರ ಹುಲ್ಲ ಸಂರಕಿಿತ ಪರದೀಶದಲ್ಲಿ ಟರಕ ಒಂದ್ದ ವೆೇಗವಾಗಿ ಚಲಾಯಿಸಿದುರಿಂದ ಆನಯಂದಕ್ಕಕ ಡಿಕಿೆ ಹಡೆದ್ದ ಆ ಹೆಣ್ಣಣನಯು ಸಿಳದಲೆಿೀ ಮೃತಪಟಿಟತ್ತ. ಈ ರಿೀತಯ ಸಂಘಷ್ಾಗಳು ಮನ್ನಷ್ಾ ಮತ್ತು ಹುಲ್ಲ, ಚಿರತಯಂತಹ ಮ್ಯಂಸಾಹಾರಿ ಪಾರಣಿಗಳ ನ್ಡುವ ನ್ಡೆದರೆ ಅದನ್ನು ಮನ್ನಷ್ಾಮ್ಯಂಸಾಹಾರಿ ಪಾರಣಿಗಳ ಸಂಘಷ್ಾವನ್ನುತ್ತುರೆ. © ಶ್ರೇನಿವಾಸ್ ಶಾಮಾಚಾರ್
7 ಕಾನನ – ಫೆಬ್ರವರಿ 2023 ಈ ಸಮಸಾಗಿರುವ ಪರಿಹಾರವಂದರೆ ಮನ್ನಷ್ಾ - ವನ್ಾಜೀವಿಗಳು ಸಹಬಾಳೆವಯಿಂದಿರುವುದ್ದ. ಆದರೆ ಇದರ ಕುರಿತ್ತಗಿ ಆದಷ್ಟಟ ಬೆೀಗ ಹೆಚೆಾಚ್ಚಾ ಚಿಂತನಗಳು ನ್ಡೆಯಬೆೀಕಿದ ಸದಯಕ್ಕಕ ಅದರ ಬಗೆೆ ತಜ್ಞರು ಹಾಗ ವಿಜಾಾನಿಗಳು ತಮಾ ಆಲ್ೀಚನ ಹಾಗ ಸಂಶೀಧನಗಳನ್ನು ಮ್ಮಂದ್ದವರೆಸಿದಾುರೆ. ಅಂತಹ ಚಿಂತನಗಳಂದ ಕಾಯಾರೂಪಕಿೆಳಯುತುರುವ ಯೀಜನಗಳಲ್ಲಿ ಒಂದ್ದ ಬಹಾರದ 5 ಹಳುಗಳನ್ನು ಮನ್ನಷ್ಾ -ಮ್ಯಂಸಾಹಾರಿ ಪಾರಣಿಗಳ ಸಹಬಾಳೆವಯ ವಲಯವಾಗಿ ಅಭಿವೃದಿಿಗಳಸುತುರುವುದ್ದ. ಪಶ್ಾಮ ಚಂಪಾರನ್ ನ್ಲ್ಲಿರುವ ವಾಲ್ಲಾೀಕಿ ಟೆೈಗರ್್ ರಿಸರ್್‌ಾನ್ ಐದ್ದ ಹಳುಗಳನ್ನು ರಾಜಾ ಸಕಾಾರ ಮತ್ತು ವೈಲ್್ಫ್‌ಲೆೈಫ್‌ಟರಸ್ಟ್‌ಆಫ್‌ಇಂಡಿರ್ಯವು ಮ್ಯದರಿ ಮನ್ನಷ್ಾ -ಮ್ಯಂಸಾಹಾರಿ ಪಾರಣಿಗಳ ಸಹಬಾಳೆವಯ ವಲಯವಾಗಿ ಅಭಿವೃದಿಿಗಳಸಲು ಕ್ಕೈಜೀಡಿಸಿದಾುರೆ. ಅಲ್ಲಿನಹುಲ್ಲಗಳದೃಢವಾದಆನ್ನವಂಶಿಕ ಸಂತ್ತಿ ಉಳಿಸಲು ಅಥವಾ ಕಾಪ್ರಡಲು ವಾಲ್ಲೂೇಕಿ ಹುಲ್ಲ ಸಂರಕಿಿತ್ ಪ್ರದೆೇಶವು ಮಹತ್ವವಾದಪ್ರತ್ರ ವಹಿಸುತ್ುದೆ ಎಂದ್ದ ಬಹಾರದ ಮ್ಮಖ್ಾ ವನ್ಾಜೀವಿ ವಾಡಾನ್್‌ರಾದ ಪ್ರ.ಕ್ಕ.ಗಪು ತಳಸಿದಾುರೆ. ಈ ಮೂರುವರ್ಕದಉಪ್ಕರಮವು 2023ರಲ್ಲಿ ಪ್ರರರಂಭಗಳುಲ್ಲದ್ದು ಇದರ ಮುಖ್ಯ ಉದೆುೇಶ ವಾಲ್ಲೂೇಕಿ-ಚಿತಾವನ್-ಪ್ರರ್ಸಕ ಆಸುಪ್ರಸಿನ ಸಥಳಗಳಲ್ಲಿ ಮನ್ನರ್ಯಮಾಂರ್ಸಹಾರ ಪ್ರರಣ್ಣಗಳ ನಡುವಿನ ಘರ್ಕಣೆಯನ್ನು ಕಡಿಮೆ ಮ್ಯಡುವುದಾಗಿದ ವಾಲ್ಲಾೀಕಿ ಟೆೈಗರ್್ ರಿಸವುಾ ಇತುೀಚಿನ್ ಸುದಿುಯ ಪರಕಾರ ಮನ್ನಷ್ಾನ್ನ್ನು ತನ್ನುವ ಹುಲ್ಲಯಂದ್ದ ಒಂಬತ್ತು ಜನ್ರನ್ನು ಹಾಗ ಬಹಳಷ್ಟಟ ಹಸು, ಆಡು, ಮ್ಮಂತ್ತದ ಜಾನ್ನವಾರಾದಿ ಸಾಕುಪಾರಣಿಗಳನ್ನು ತಂದಿದುಕಾಗಿ ಅದನ್ನು 2022ರ ಅಕಟೀಬರ್ ನ್ಲ್ಲಿ ಗಂಡಿಕಿೆ ಕಲಿಲಾಯಿತ್ತ. ಆದರೆ ಈ ರಿೀತಯ ಮನ್ನಷ್ಾ -ಮ್ಯಂಸಾಹಾರಿ ಪಾರಣಿಗಳ ಸಂಘರ್ಕದಂದ ಹುಲ್ಲಗಳ ಸಂತತಗೆ ತೊಡಕಿರುವುದರಿಂದ, ಈ ಯೀಜನಯ ಮೂಲಕ ಅದನ್ನು ನಿವಾರಿಸಬಹುದ್ದ ಎಂದ್ದ ಪ್ರ. ಕ್ಕ. ಗಪು ಅವರು ತಮಾ ಅಭಿಪಾರಯವನ್ನು ಹಂಚಿಕಂಡಿದಾುರೆ. © ಗಿರೇಶ್ ಆಕಾಶ್
ಈ ಯೀಜನಯು ಮ್ಮಖ್ಾವಾಗಿ ರೆೈತಸಮ್ಮದಾಯಗಳಗೆ ಈ ವಿಷ್ಯದ ಕುರಿತ್ತ ಅರಿವನ್ನು ಮೂಡಿಸುವುದಾಗಿದ. ಹುಲ್ಲಗಳಂದ ತನ್ುಲೆಡುವ ಜಾನ್ನವಾರುಗಳನ್ನು ಹೆೀಗೆ ಕಾಪಾಡಿಕಳುಬೆೀಕು ಮತ್ತು ಆ ಹಳುಯ ಜನ್ರು ತಮಾ ಜೀವನ್ ಪದಿತ, ಆಚರಣೆಗಳಲ್ಲಿ ಹಾಗ ತಮಾ ನ್ಡವಳಕ್ಕಯಲ್ಲಿ ಹೆೀಗೆ ಬದಲಾವಣೆಯನ್ನು ತಂದ್ದಕಂಡು, ಅವುಗಳಡನ ಹಂದಿಕಂಡು ಸಹಬಾಳೆವ ನ್ಡೆಸಬಹುದ್ದ ಎಂಬುದನ್ನು ತಳಸಿಕಡುವುದಾಗಿದ. ಆದುರಿಂದ ಅವುಗಳನ್ನು ಸಂರಕಿಿಸಲು ರಾಜಾ ಸಕಾಾರವು ತಗೆದ್ದಕಂಡಿರುವ ಈ ಮಹತುರವಾದ ನ್ಡೆಗೆ ಅವರು ಸಮಾತ ಸ್ತಚಿಸಿದಾುರೆ. ಇಂತಹ ಮಹತುರವಾದ ವನ್ಾಜೀವಿ ಸಂರಕ್ಷಣ್ಣ ಯೀಜನಗಳು ಎಲಾಿ ಪರದೀಶಗಳಲ್ಲಿ ಜಾರಿರ್ಯಗಿ ಅವು ಯಶಸುು ಕಂಡರೆ ಅದ್ದ ನ್ಮಾಲಿರ ಗೆಲುವಾಗತುದ. ಭೂಮಯು ಕ್ಕೀವಲ ಮನ್ನಷ್ಾ ರಗೆ ಮ್ಯತರ ಸೀರಿದುಲಿ . ಎಲಾಿ ಪಾರಣಿಗಳಡನ ಹಂದಿಕಂಡು ಸಹಬಾಳೆವಯಿಂದ ಜೀವನ್ ನ್ಡೆಸುವುದೀ ಈ ಜಗತುನ್ ಮೂಲ ನಿಯಮವಾಗಿದ್ದು ಅದನ್ನು ತಳುವಳಕ್ಕಯುಳು ನ್ಮವಲಿ ಅರಿವಿನ್ಲ್ಲಿಟ್ಟಟಕಳುಬೆೀಕಾಗಿದ. © ಶ್ರೇನಿವಾಸ್ ಶಾಮಾಚಾರ್ ಲೇಖನ: ಶಾಂಭವಿ ಎನ್. ಬಾಂಗಳೂರು ನಗರಜಿಲ್ಲೆ
9 ಕಾನನ – ಫೆಬ್ರವರಿ 2023 ಲಾಕ್ ಡೌನ್ ವೀಳೆಯಲ್ಲಿ ಬಹಳ ದಿನ್ಗಳ ನ್ಂತರ ನ್ಮಾ ಹಳು ಮನಗೆ ಕಾಲ್ಲಟೆುವು ಮನಯು ಬೆೀರೆಯವರಿಂದ ಉಪಯೀಗಿಸಲೆಡುತುದುರೂ ನ್ಮಾ ಮಹಡಿ ಮನಯ ಕೀಣೆಗಳು ಬಹುಶಃ ಹೆಚ್ಚಾ ಉಪಯೀಗವಾಗಿರಲ್ಲಕಿೆಲಿ ಎನಿಸುತುದ. ಅದಕ್ಕೆ ಸಾಕಿಿ ಎಂಬಂತ ಅವತ್ತು ದಿನ್ವಿಡಿೀ ಕೀಣೆಗಳ ಕಸಗಡಿಸಿ ಸವಚಾವಾಗಿ ನಲ ಒರೆಸಿದರೂ ಮತು ಎಲ್ಲಿಂದಲ್ೀ ಕಸ ಹಾರಿಬರುತುತ್ತು . ಮ್ಮಖ್ಾವಾಗಿ ಮನಯನ್ನು ಗಲ್ಲೀಜು ಮ್ಯಡುವಮಕೆಳು ಹಾಗ ಉಳದವರನ್ನು ನ್ಮಾ ಕೀಣೆಯಲ್ಲಿ ಇರಲು ಹೆೀಳ, ಅಲ್ಲಿಂದ ಕಿಂಚಿತ್ತು ಕದಲಬಾರದ್ದ ಅಂತ ಆಜ್ಞಾ ಮ್ಯಡಿ, ಇದೀ ಕನಯದಾಗಿ ಅಂದ್ದಕಂಡು ಬದಿಯಲ್ಲಿರುವ ಮಕೆಳ ಕೀಣೆಯನ್ನು ಐದನೀ ಬಾರಿ ಗಡಿಸುತುದು ! ಆಗ ಮಕೆಳ ಕಿರುಚ್ಚಟ ಕ್ಕೀಳ ಬೆಚಿಾ ಬಿದ್ದು ಹಾವನುೀ ಅಥವಾ ಚೆೀಳನುೀ ನೀಡಿರಬೆೀಕ್ಕಂದ್ದ ಓಡಿ ಹೀದ ಮಕೆಳು 'ಅವಾವ ಕಸ ಓಡಾತೈತ ... ಹೀ ಅಲ್ಲಿ ನೀಡು, ಆಕಡೆ ನೀಡು, ಗೀಡೆ ಮ್ಯಾಲೂ ಕಸಾ ಓಡಾಾಡತ್ತವ... ಅಯಾಯಾಪಾೆ ... ಹೀ' ಅಂತ ತಕ ತಕ ಕುಣಿಯುತುದುರು! ಒಮಾಲೆೀ ನೀಡಿದಾಗ ನ್ನ್ಗೂ ಕೂಡ ಹಾಗೆ ಅನಿುಸಿತ್ತ. ವಿಚಿತರವಂದರೆ ಹೆಚ್ಚಾ ಕಡಿಮ ಎಲಾಿ ಕಸಗಳೂ ಒಂದೀ ತರಹ ಇದ್ದು ಎಲಿವೂ ನ್ಮಾ ಕಟಿಟಗೆಯ ಮಂಚದ ಕ್ಕಳಗಿನಿಂದ ಬರುತುದುವು! ಈ ದೃಶಾ ರ್ಯರನ್ಮುದರೂ ಬೆಚಿಾ ಬಿೀಳಸುವಂತದುೀ ಆಗಿತ್ತು . ನ್ನುದ ಒಂದ್ದ ಕ್ಷಣ ಧಸಕ್ಕೆಂದಿದ್ದು ಸುಳುಲಿ ತಲೆಯಲ್ಲಿ ನೂರೆಂಟ್ಟ ವಿಚ್ಚರಗಳು ಮಂಚದ ಕ್ಕಳಗೆ ಏನ್ಮದರೂ ಸತ್ತು ಬಿದಿುರಬಹುದೀ? ಇವೆಲ್ಲಿ ಹುಳುಗಳೆೀ? ಇಷ್ಟಂದ್ದ ಹುಳುಗಳೆೀ? ಎಲ್ಲಿದುವು? ಗಾದಿಯ ಕ್ಕಳಗಿರಬಹುದೀ? ಅಯಾೀ ಅಲೆಿೀ ಮಲಗಬೆೀಕಲಿ ? ಕಟಿಟಗೆಯ ಮಂಚ ಹಳೆಯ ಕಾಲದಾುಗಿರದ ಅದರ ಕ್ಕಳಗೆ ಸ್ಟೀರೆೀಜ್ ಬಾಕ್ು ಇದ್ದು ಅಲ್ಲಿ ಸವಲೆ ಹಳೆಯ © ನವೇನ್ ಐಯ್ಯರ್
ಬಟೆಟಗಳು, ಕಿಟಕಿಗೆ ಹಾಕುವ ಪರದಗಳು, ಬೆಡ್ ಶ್ೀಟೆಳು, ಸವಲೆ ಹಾಸಿಗೆಗಳು ಇದುವು. ಅದರಲೆಿೀನ್ಮದರೂ ನ್ನಸಿ ಆದವೀ? ಇವು ನ್ನಸಿ ತರಹ ಕಾಣುತುಲಿವಲಿ ? ಇನ್ನು ಸವಲೆ ಹತ್ತು ಇಲೆಿೀ ನಿಂತರೆ ಈ ಓಡುವ ಕಸಗಳು ನ್ನ್ು ಮೀಲೂ ಹತು ಬಿಡುತುವ ಅಂತ ರ್ಯವಾಯಿತ್ತ. ಇಂಗಿಿಷ್ ನ್ ಅತಾಂತ ಜನ್ಪ್ರರಯ ಸಿನಿಮ್ಯದ ರ್ಯಂಕರ ದೃಶಾ ಕೂಡ ನ್ನ್ು ತಲೆಯಲ್ಲಿ ಧುತುಂದ್ದ ನ್ನಸುಳತ್ತ! ಅದೀ 'The Mummy' ಅಂತ ಈಜಪ್ರಿಯನ್ ಅಳದ್ದ ಹೀದ ಸಾಮ್ಯರಜಾವನ್ನು ಮತ್ತು ನಿಧಿಯನ್ನು ಹುಡುಕಲು ಹೀದಾಗ ಅಲ್ಲಿನ್ ಮರುಭೂಮಯಲ್ಲಿ ವಿಚಿತರ ಬಗೆಯ ಕಪುೆ ಬಣಣದ ಹುಳುಗಳು ಬುಚ್ಚ ಬುಚ್ಚ ಅಂತ ಬಂದ್ದ ಮನ್ನಷ್ಾನ್ ಅಥವಾ ರ್ಯವುದೀ ಪಾರಣಿಯ ದೀಹದಲ್ಲಿ ನ್ನಸುಳ ಬಿಡುತುದುವು! ಮತ್ತು ಆ ಪಾರಣಿಯನ್ನು ಜೀವಂತವಾಗಿರುವಾಗಲೆೀ ತಂದ್ದ ಬಿಡುತುದುವು! ಈ ದೃಶಾ ನನ್ಪಾದ ಕೂಡಲೆೀ ಅಲ್ಲಿಂದ ಓಡಿ ಹೀಗಿ ನ್ನ್ು ಪಾರಥಮಕ ಮತ್ತು ಸಾವಾಕಾಲ್ಲಕ ಆಯುಧವಾದ ಕಸಬರಿಗೆಯನ್ನು (ಪೊರಕ್ಕ) ತಂದ್ದ 'ಓಡುವ ಕಸಗಳನುಲಿ ' ಮನಯ ಹರಗೆ ನೂಕಿದ ಅಷ್ಟರಲಾಿಗಲೆೀ ನ್ನ್ು ಬುದಿಿವಂತ ಸುರಕಿಿತ್ವಾಗಿ ಮಕಕಳು ಮಂಚವನ್ನು ಏರ ನಿಂತ್ತ, ಉಳದ ದೃಶಾವನ್ನು ಸವಿಯುತುದುರು. ಕೀಣೆಯನ್ನು ಹಾಗ ಗೀಡೆಯನ್ನು ದಿಟಿಟಸಿ ನೀಡಿದಾಗ 'ಓಡುವ ಕಸಗಳೆಲಿವೂ' ಹುಳುಗಳೆಂದ್ದ ಖಾತರರ್ಯಯಿತ್ತ. ಇನ್ುಷ್ಟಟ ಹತುರ ಹೀಗಿನೀಡಿದಾಗಅವುಗಳೆಲಿವೂವಿಷ್ಕಾರಿಅಲಿ ಅಂತಬಹುತೀಕಖಾತರ ಪಡಿಸಿಕಂಡೆ; ರ್ಯಕ್ಕಂದರೆಅವುಗಳಮ್ಮಂದಿನ್ಭಾಗಅಥವಾಬಾಯಿಎನ್ುಬಹುದ್ದ, ಅದರಲ್ಲಿ ರ್ಯವುದೀ ಉದ್ದುದು ಮ್ಯಾಂಡಿಬಲ್ ಇರಲ್ಲಲಿ . ಸವಲೆ ಮ್ಮಟಿಟದರೂ ಅಥವಾ ಅದಕ್ಕೆ ಏನ್ಮದರು ರ್ಯ ಆದರೆ ಬಸವನ್ ಹುಳುವಿನ್ಂತ ತನ್ು ದೀಹದಲ್ಲಿ ಅಥವಾ ಅದರ ಮನಯಿರಬಹುದ್ದ ಅದರಲ್ಲಿ ಅಡಗಿ ಬಿಡುತುತ್ತು . ಸವಲೆ ಹತುನ್ ನ್ಂತರ ಮತು ಹರ ಬರುತುತ್ತು , ಆಮಯ ತರಹ ಇವುಗಳ ಈ ದೃಶಾವೈರ್ವ ಕ್ಕಲವು ದಿನ್ಗಳವರೆಗೆ ಮ್ಮಂದ್ದವರಿಯಿತ್ತ ನ್ಮನ್ನ ಅವುಗಳನ್ನು ಮನಯಿಂದ ಆಚೆ ಹಾಕಿದಷ್ಟಟ ಮತು ಕಾಣಿಸುತುದುವು! ಎಲ್ಲಿ ನೀಡಿದರೂ ಅವೀ ಕಾಣಿಸುತುವಯಲಿ ಎಂದ್ದ ಸವಲೆ ರ್ಯವಾಯಿತ್ತದರೂ! ಒಂದ್ದ ವಾರದ ನ್ಂತರ ಇವುಗಳಸಂಖ್ಯಾ ಸವಲೆ ಕಡಿಮರ್ಯಯಿತ್ತ. © ರಾಮಾಾಂಜಿನಯ್ಯ ವ
11 ಕಾನನ – ಫೆಬ್ರವರಿ 2023 ಆದರೆ ಅವುಗಳ ಬಗೆೆ ಕುತ್ತಹಲ ಅಂತ್ತ ಇದುೀ ಇತ್ತು . ಅದಕ್ಕೆ ಸಂಬಂಧ ಪಟಟ ವಿಷ್ಯದ ಬಗೆೆ ಓದಿದಾಗ ಅದ್ದ ಅಸಲ್ಲಗೆ ಹುಳು ಅಲಿವೀ ಅಲಿ , ಅದ್ದ ಕ್ಕೀವಲ ಲಾವಾ ಎಂದ್ದ ತಳದ್ದ ಇನೂು ಆಶಾಯಾವಾಯಿತ್ತ. ಇದಕ್ಕೆ ಬಾಾಗ್ ವರ್ಮಾ (Bag worm) ಅಂತಇಂಗಿಿೀಷ್ಟನ್ಲ್ಲಿ ಕರೆಯುತ್ತುರೆ. ಇದ್ದ ಒಂದ್ದ ಬಗೆಯ ಪತಂಗದ ಲಾವಾ ಈ ಪತಂಗವು Psychidae ಎಂಬ ಕುಟ್ಟಂಬಕ್ಕೆ ಸೀರಲೆಡುತುದ. ಈ ಕುಟ್ಟಂಬಕ್ಕೆ ಸೀರಿದ ವಿವಿಧ ಬಗೆಯ ಬಾಾಗ್ ವರ್ಮಾ ಗಳು, ಸುಮ್ಯರು 1300 ಬಗೆಗಳರಬಹುದಂಬ ಅಂದಾಜದ. ಅವುಗಳು ವಾಸಿಸುವ ಭೌಗೀಳಕ ಪರದೀಶದ ಅನ್ನಸಾರವಾಗಿ ಸುತುಮ್ಮತುಲ್ಲನ್ ಕಡಿ್ ಕಸಗಳಂದಲೆೀ ತಮಾ ಗೂಡನ್ನು ನಿಮಾಸಿಕಂಡು ಅದರಲ್ಲಿಯೀ ವಾಸಿಸುತುವ. ಬಾಾಗ್ ವರ್ಮಾ ಗಳು ಒಂದ್ದ ಬಗೆಯ ಅಂಟಂಟಾದ ರೆೀಷ್ಾ ಎಳೆಯನ್ನು ತರ್ಯರಿಸಿ ಅದರ ಮೂಲಕ ತಮಾ ಮನಯನ್ನು ನಿಮಾಸಿಕಳುುತುವ. ಮನಯಲ್ಲಿ ನ್ಮನ್ನನೀಡಿದ ಬೆಟಾಲ್ಲಯನ್ ಪಾಿಸಟರ್ ಬಾಾಗ್ ವರ್ಮಾ ಗಳದ್ದು (Plaster bag worm). ಹೆಸರೆೀ ಸ್ತಚಿಸುವಂತ ಇವು ಮನಯನ್ನು ಕಟಟಲು ಬಳಸಿದ ಸಿಮಂಟ್, ಮ್ಮಖ್ಾವಾಗಿ ಗೀಡೆಯ ಮೀಲ್ಲನ್ ಪಾಿಸಟರ್ ಅನ್ನು ಬಳಸಿಕಂಡು ಗೂಡನ್ನು ಕಟಿಟಕಳುುತುವ. ಗೂಡಿನ್ ಆಕಾರ ಒಂದ್ದ ವಿಶ್ಷ್ಟ ರಿೀತಯಲ್ಲಿದ್ದು , ಬಹುತೀಕ ಕಲಿಂಗಡಿ ಹಣಿಣನ್ ಬಿೀಜದಂತ ರೂಪ್ರಸಿಕಳುುತುವ ವಿಶೀಷ್ ಎಂದರೆ ಇವು ಎರಡು ಬದಿಗೂ ತರೆದ್ದಕಂಡಿರುತುವ. ಹಿೀಗಾಗಿ, ನ್ಮನ್ನ ಅದರ ದಾರಿಗೆ ಅಡ್ವಾಗಿ ಕ್ಕಣಕಿದರೆ ಅದ್ದ ಇನುಂದ್ದ ತ್ತದಿಯಿಂದ ವಿರುದಿ ದಿಕಿೆಗೆ ಚಲ್ಲಸಲು ಆರಂಭಿಸುತುತ್ತು ! ಗಾತರದಲ್ಲಿ ಕ್ಕೀವಲ 1 c.m to 1.4 c.m ಇರುವ ಈ ಬಾಾಗ್ ವರ್ಮಾ ಗಳು ಥೀಟ್ ಕಸದಂತಯೀ ಕಾಣಿಸಿಕಳುುತುವ. ಇವುಗಳು ಛದಾವೀಷ್ತನ್ದಲ್ಲಿ (Camouflage) ಎಷ್ಟಟ ನಿಪುಣವಂದರೆ ನ್ಮಾ ಮನಯಲ್ಲಿರುವ ಬಾಾಗ್ ವರ್ಮಾ ಗಳು ಬೂದ್ದ ಮತ್ತು ಬಿಳ ಮಶ್ರತ ಬಣಣದವಾಗಿದುರೆ ಹಿತುಲ್ಲನ್ಲ್ಲಿರುವ ಬಾಾಗ್ ವಮಾಗಳ ಮನ (ಮನ ಅಥವಾ ಕೀಶ ಅಥವಾ ಗೂಡು) ಯ ಬಣಣ ಕಂದ್ದ ಬಿಳ ಮಶ್ರತ! ಕಾರಣಒಳಗಿನ್ಗೀಡೆಯಬಣಣ ಬಿಳರ್ಯಗಿದುರೆ, ಮನ ಹರಗಿನ್ ಬಣಣ ಕಡುಕಂದ್ದ ಮತ್ತು ಹಿತುಲ್ಲನ್ಲ್ಲಿರುವ ಮಣುಣ ಕೂಡ ಕ್ಕಂಪು! ಇವುಗಳೆರಡರ ಫೀಟೀವನ್ನು ಮರೆಯದ ತಗೆದ್ದಕಂಡಿದುೀನ. ಇದರಲ್ಲಿ ತ್ತಂಬಾ ಸೆಷ್ಟವಾಗಿ ಛದಾವೀಷ್ದ ಜಾಣೆಾಯನ್ನು © ಅನುಪಮಾ ಕ ಬ ಣಚಿನಮರ್ಡಿ © ಅನುಪಮಾ ಕ ಬ ಣಚಿನಮರ್ಡಿ
12 ಕಾನನ – ಫೆಬ್ರವರಿ 2023 ಕಾಣಬಹುದ್ದ. ಇವುಗಳ ಮ್ಮಖ್ಾ ಆಹಾರ ಜ್ಞೀಡರ ಬಲೆಯ ಎಳೆಗಳು! ಅಲಿದ ಅಳದ್ದಳದ ಕಿೀಟಗಳ ಅವಶೀಷ್ಗಳು, ಬಟೆಟಯ ಮೀಲ್ಲರುವ ಸ್ತಕ್ಷಾ ನೂಲ್ಲನ್ಂತಹ ಎಳೆಗಳು. ಇಷ್ಟಲಾಿ ಮ್ಯಹಿತ ಸಂಗರಹಿಸಿದ ಮೀಲೆ ನ್ನ್ಗೆ ಗತ್ತುಯುು ರ್ಯಕ್ಕ ನ್ಮಾ ಮಹಡಿ ಮನ ಅಷ್ಟಟ ಗಲ್ಲೀಜಾಗಿತ್ತು ಎಂದ್ದ! ಒಂದ್ದ ಸಲ ನ್ಮನ್ನ ಎಲ್ಿೀ ಗಡಿಬಿಡಿಯಿಂದ ಬರುತುರಬೆೀಕಾದರೆ ಗೆೀಟ್ ಹಾಕುವಾಗ ಏನೀ ಪಚಕ್ ಎಂದಂತ್ತಯಿತ್ತ! ಹುಡುಕಿ ನೀಡಿದರೆ ಎಲೆ, ಕಸ, ಕಡಿ್ಗಳು ಮ್ಯತರ ಕಾಣುತುದುವು ಯಾವುದೇ ಹುಳುವನ್ನು ಸಾಯಿಸಿರಬಹುದಂದ್ದ ನ್ಮನ್ನ ಅಪರಾಧಿ ಭಾವದಿಂದ ಕ್ಕಳಗೆ ಹುಡುಕುತುದುರೆ ಅಲ್ಿೇನ್ಮ ಕಾಣಿಸಲ್ಲಲಿ ಆದರೆ ಎರಡು ಗೆೀಟಿನ್ ಬಾಗಿಲುಗಳ ಮಧ್ಯಾ ಕಡಿ್ಗಳನ್ನು ಉದ್ದುದು ಜೀಡಿಸಿಟಟ ಕಳವರ್ಯಕಾರದ ವಿಚಿತರ ವಸುುವಂದ್ದ ಕಾಣಿಸಿತ್ತ. ಇದ್ದ ಕ್ಕಳಗೆ ಬಿೀಳದ ಮಧಾದಲೆಿೀ ನೀತ್ತಡುತುದುರಿಂದ ನ್ನ್ಗೆ ಅದರೆಡೆ ಗಮನ್ ಹರಿಯಿತ್ತ. ಇನ್ನು ಅಲೆಿೀ ಹೆಚ್ಚಾ ಹತ್ತು ದಿಟಿಟಸುತ್ತು ನಿಂತರೆ ಬಾಡಿಗೆ ಮನಯ ಯಜಮ್ಯನಿುಯ ವಿಚ್ಚರಣೆ ಆರಂರ್ವಾಗತುದ ಎಂದ್ದ ಹೆದರಿ ಆ ಕಡಿ್ಯ ವಸುುವನ್ನು ನ್ಮಾನಯ ಬಾಲೆನಿಗೆ ಒಯುು ಅಲ್ಲಿ ನಿರ್ಧನ್ವಾಗಿ ಪರಿಶ್ೀಲ್ಲಸಿದರಾಯಿತಂದ್ದ ಅದನ್ನು ಹೂಕುಂಡದ ಬಳಯಿಟ್ಟಟ ಒಳಗೆ ಹೀದವಳು ಮತು ಅದರಬಗೆೆ ನನ್ಪಾಗಿದ್ದು ಕ್ಕಲವುಘಂಟೆಗಳನ್ಂತರವೀ! ಹರಗೆಬಂದ್ದನೀಡಿದರೆಅದರ ಪತುಯೀ ಇಲಿ , ಸವಲೆ ಹುಡುಕಾಡಿ ನೀಡಿದಾಗ ಗೀಡೆಯ ಸಂದಿನ್ಲ್ಲಿ ಕಡಿ್ಗಳ ಗಂಪು ಚಲ್ಲಸುತುತ್ತು ! ಈ ಘಟನಯನುಲಿ ನನ್ಪ್ರಸಿಕಂಡು ಏಕ್ಕ ಹೆೀಳುತುದುೀನಂದರೆ ನ್ಮನ್ವತ್ತು ನೀಡಿದ ಕಡಿ್ಗಳ ಗಂಪು ಕೂಡ ಬಾಾಗ್ ವರ್ಮಾ ನ್ ಒಂದ್ದ ಬಗೆಯೀ. ಇದ್ದ ಗೂಡಿನ್ ಹರಭಾಗದಲ್ಲಿ ಕಡಿ್ಗಳನ್ನು ಸಮ್ಯನ್ಮಂತರವಾಗಿ ಜೀಡಿಸಿ ಒಳಗಡೆ ಸುರಕಿಿತವಾಗಿ ಇರುತುದ ಇದರ ಗೂಡಿನ್ ಗಾತರ ಸುಮ್ಯರು 5cm ವರೆಗೆ ಇರುತುದ ವಿಶರಮಸುತುರಬೆೀಕಾದರೆ ಗೂಡಿನ್ ಬಾಗಿಲನ್ನು ಮ್ಮಚಿಾಕಳುುತುದ. ಇವುಗಳ ಆಹಾರ ಚಿಟೆಟಯ ಕಾಾಟಪ್ರಾಲಿರ್, ಎಲೆ ಹಾಗೂ ಗಿಡದ ತ್ತದಿ. ಇವು ಕೂಡ ಕ್ಕೀವಲ ಈ ಅವಸಿಯಲ್ಲಿ ಮ್ಯತರ ತನ್ನುತುದ್ದು , ಕೀಶಾವಸಿ ತಲುಪ್ರದ ನ್ಂತರ ಏನ್ನೂು ತನ್ನುವುದಿಲಿ . ಗಂಡು ಬಾಾಗ್ ವರ್ಮಾ ಗಳು ರೆಕ್ಕೆ ಮೂಡಿಸಿಕಂಡು ಪತಂಗವಾಗಿ ಹರಹಮಾದರೆ, ಹೆಣುಣ ಬಾಾಗ್ ವರ್ಮಾ ಗಳು ತಮಾ ಇಡಿೀ ಜೀವನ್ವನ್ನು ಅವುಗಳ ಗೂಡಲೆಿ ಕಳೆಯುತುವ. ಅವು ಬೆಳೆದಂತ ಗೂಡಿನ್ ಗಾತರವೂ ಬೆಳೆಯುತುದ. ಅದೀ ಗೂಡಿನ್ಲ್ಲಿ ಹೆಣುಣ ಗಂಡಿನ್ ಸಮ್ಯಗಮವಾದ ನ್ಂತರ ಹೆಣುಣ ಬಾಾಗ್ © ದೇಕ್ಷಿತ್ ಕುಮಾರ್ ಪಿ
ವರ್ಮಾ ಮೊಟೆಟಗಳನಿುಟ್ಟಟ ಅಸು ನಿೀಗತುದ. ಮೊಟೆಟಗಳು ಲಾವಾಾಗಳಾಗಿ ತ್ತಯಿಯ ಕೀಶದಲೆಿೀ ಸವಲೆ ಮಟಿುಗೆ ಬೆಳವಣಿಗೆ ಹಂದಿ ನ್ಂತರ ಸುತುಮ್ಮತುಲ್ಲನ್ ಪರದೀಶದಲ್ಲಿ ಹರಡಿಕಳುುತುವ ಕ್ಕಲವಂದ್ದ ಬಾರಿ ಹಿೀಗೆ ಹರಡಿಕಳುಲು 'ಬಲೂಿನಿಂಗ (Ballooning)' ಮ್ಯಡುತುವ. ಅಂದರೆ ತಮಾ ನೂಲ್ಲನ್ ಎಳೆಯ ಮ್ಮಖಾಂತರ ಗಾಳಯಲ್ಲಿ ತೀಲ್ಲಹೀಗಿ ಮತೊುಂದ್ದ ಆವಾಸ ಸಾಿನ್ವನ್ನು ಅರಸುತು ಸಾಗತುವ. ಪುಷ್ೆಳವಾದ ಆಹಾರ ದೊರೆಯುವ ಆವಾಸ ಸಾಿನ್ ಸಿಕೆ ನ್ಂತರ ತಮಾ ಗೂಡನ್ನು ಸುತುಮ್ಮತುಲ್ಲನ್ ಕಸ ಕಡಿ್ಗಳಂದ ರಚಿಸಿಕಳುುತುವಮತ್ತು ಇವುಗಳಜೀವನ್ಚಕರ ಮ್ಮಂದ್ದವರಿಯುತುದ. ಇವರಡು ಬಾಾಗ್ ವರ್ಮಾ ಗಳು ನೀಡಲು ಸವಲೆ ವಿಶ್ಷ್ಟವಾಗಿವ. ಇನುಂದ್ದ ಬಾಾಗ್ ವರ್ಮಾ ತನ್ು ಗೂಡಿನ್ ಅಂದದ ಬಗೆೆ ಅಷ್ಟಟ ತಲೆ ಕ್ಕಡಿಸಿಕಳುದ ತನ್ು ಪಾಡಿಗೆ ತ್ತನ್ನ ಸುತುಮ್ಮತುಲ್ಲನ್ ಕಸ, ಮರಳನ್ ಕಣಗಳು, ಕೂದಲುಗಳು, ಕ್ಕಲ ಬಾರಿ ಪಾಿಸಿಟಕ್ ತ್ತಂಡುಗಳು ಹಿೀಗೆ ಏನ್ನ ಸಿಗತುವಯೀ ಅದನ್ನು ಉಪಯೀಗಿಸಿಕಂಡು ಗೂಡನ್ನು ನಿಮಾಸಿಕಳುುತುದ. ಫೀಟೀದಲ್ಲಿ ನೀಡಬಹುದ್ದ, ಇದರಲ್ಲಿ ಏನಿಲಿ ಅಂತ ಕ್ಕೀಳುವಷ್ಟಟ ಸಹಜವಾದ ಕಸಗಳವ, ಅದೂ ಕರಮಬದಿವಾದ ಜೀಡಣೆಯಿಲಿದ ಹೆೀಗೆೀಗೀ ತ್ತರುಕಿದಂತ! ಕೀಶದ ಎತುರ 1.5-2.5cm ವರೆಗೆ ಇರುತುದ. ಇಂತಹ ಹಲವಾರು ಕೀಶಗಳು ನ್ಮಾ ಕಟಟಡದ ಹರ ಗೀಡೆಯ ಮೀಲೆ ಕಂಡಿವ. ಇವು ಹಲವು ವಾರಗಳಂದ ಇದುಲೆಿೀ ಇರುವುದರಿಂದ ಬಹುಶಃ ಇವು ತಾಜಸಿದ ಅಥವಾ ಕೀಶಾವಸಿ ಪೂಣಾಗಂಡ ಗೂಡುಗಳೆೀ ಆಗಿವ ಎಂಬ ನ್ಂಬಿಕ್ಕ ನ್ನ್ುದ್ದ. ಎಷ್ಟಂದ್ದ ಸುಂದರವಾದ ಪತಂಗಗಳು ಹರ ಬಂದಿರಬೆೀಕಲಿವೀ ಎಂದ್ದ ಯೀಚಿಸಿ ಆನ್ಂದಿಸುತುೀನ. ಈ ಪತಂಗಗಳ ಬೆನ್ನು ಹತುದರೆ © ರಾಮಾಾಂಜಿನಯ್ಯ ವ © ನವೇನ್ ಐಯ್ಯರ್
14 ಕಾನನ – ಫೆಬ್ರವರಿ 2023 ಅದರದೀ ಒಂದ್ದ ಪರಬಂಧವಾಗತುದ, ಆದರೆ ಸದಾಕ್ಕೆ ನ್ನ್ಗೆ ಈ ಬಾಾಗ್ ವರ್ಮಾ ಗಳ ಛದಾವೀಷ್ದ ಜಾಣೆಾ ಅಷ್ಟೀ ಅಲಿದ ಅವುಗಳ ಸಾಮಥಾಾದ ಬಗೆೆಯೂ ಹೆಮಾ ಎನಿಸುತುದ. ಐದ್ದ ಕ್ಕಜ ಅಕಿೆ ತರಲು ಹೆಣಗಾಡುವ ನ್ಮವು ಬಾಾಗ್ ವಮಾಾರೆಮ್ಯಚ್ಚ ನಿಂದ ನೀಡಿ ಕಲ್ಲಯಬೆೀಕಾದದ್ದು ಬಹಳಷ್ಟಟದ, ತನ್ಗಿಂತ ಐದ್ದ ಪಟ್ಟಟ ಹೆಚಿಾನ್ ತ್ತಕದ ಗೂಡನ್ನು ಎಲೆಿಂದರಲ್ಲಿ ಲ್ಲೀಲಾಜಾಲವಾಗಿ ಎಳೆದ್ದಕಂಡು ಓಡಾಡುತುವ. ನ್ಮನ್ನ ನ್ನ್ು ಕಣಿಣಂದ ನೀಡಿರಲಾರದ ಇನೂು ಹಲವು ಬಗೆಯ ಬಾಾಗ್ ವರ್ಮಾ ಗಳಲ್ಲಿ ಒಂದ್ದ ಬಾಾಗ್ ವರ್ಮಾ ತನ್ು ಗೂಡನ್ನು ಚಿೀನ್ಮ ದೀಶದಲ್ಲಿರುವ ಪಗೀಡಾಗಳಂತ ಕಾಣುವ ಕಟಟಡದ ಹಾಗೆ ರಚಿಸಿಕಳುುತುದಂತ! ಇನುಂದ್ದ ಸುರುಳರ್ಯಕಾರದಲ್ಲಿ ಚಿಕೆ ಚಿಕೆ ಕಟಿಟಗೆ ಚೂರುಗಳನ್ನು ತ್ತಂಬಾ ಕರಮಬದಿವಾಗಿ ಪ್ರರಮಡ್ ಆಕಾರದಲ್ಲಿ ರಚಿಸಿಕಳುುತುದಂತ, ಎತುರ ಸರಿಸುಮ್ಯರು 2cm ವರೆಗೆ ಇರುತುದಯಂತ! ಇವರಡನ್ನು ಮ್ಯತರ ನ್ಮನ್ನ ನೀಡಲೆೀಬೆೀಕ್ಕಂದ್ದ ತೀಮ್ಯಾನಿಸಿರುವ. ಇವುಗಳಲಿದ ಇನೂು ಗತುರದ ಅದಷ್ಟಟ ಬಗೆಯ ಸುಂದರವಾದಗೂಡುಕಟ್ಟಟವಬಾಾಗ್ವರ್ಮಾಗಳವಯೀ? © ಅನುಪಮಾ ಕ ಬ ಣಚಿನಮರ್ಡಿ © ನವೇನ್ ಐಯ್ಯರ್ ಜ್ ಎಾಂ © ಅನುಪಮಾ ಕ ಬ ಣಚಿನಮರ್ಡಿ
15 ಕಾನನ – ಫೆಬ್ರವರಿ 2023 ಲೇಖನ: ಅನುಪಮಾಕೆ.ಬಣಚಿನಮರ್ಡಿ ಬಾಂಗಳೂರು ನಗರಜಿಲ್ಲೆ © ದೇಕ್ಷಿತ್ ಕುಮಾರ್ ಪಿ
16 ಕಾನನ – ಫೆಬ್ರವರಿ 2023 ಇರುಳು ಮಗೆಲು ಬದಲಾಯಿಸಿ ಹರಳದಾಗ ರ್ತಾ ನ್ಸುಕು ಮೈ ಮ್ಮರಿದ್ದಕಂಡು ಆಕಳಸುತುತ್ತು ತಣಿಣೀರಲೆಿೀ ಜಳಕಮ್ಮಗಿಸಿ ಸಣಣಗೆಜನ್ನಗವ ಮಳೆಯಳಗೆಒಂದಷ್ಟಟ ಹೆಜ್ಞೆ ಕಿತುಟ್ಟಟ ಕಲೂಿರು ಮೂಕಾಂಬಿಕಾ ದೀವಿ ದಶಾನ್ ಮ್ಯಡುವಷ್ಟರಲ್ಲಿ ಬೆಳಗಿನ್ ಜಾವ ಐದಾಗಿತ್ತು ದೊಡ್ ಬಾಯಗಂದನ್ನು ಹೆಗಲ್ಲಗೆೀರಿಸಿಕಂಡು, ಕಡಚ್ಚದಿರ ಕಡೆಗೆ ಬೆೈಕ್ ತರುಗಿಸಿಘಟಟಗಳಪಾದಹಕಾೆಗಪೂರಾನಿಜಾನ್ರಸು ಅನ್ಮಥವಾಗಿಮಲಗಿತ್ತು ಪಶ್ಾಮಘಟಟಗಳ ಜಟಿಲ ಕಾನ್ನ್ದ ಕಗೆತುಲನ್ನು ಸಿೀಳಕಂಡು ಮಂದ ಬೆಳಕಂದ್ದ ನ್ಸುಕಿನ್ ಜಾವದಲ್ಲಿ ಇಣುಕುವಾಗ ಜನ್ನಗವ ಸ್ೀನ ಇನೂು ತೊಟಗಟ್ಟಟತುಲೆ ಇತ್ತು . ಪರತ ತರುವಿಗೂ ಒಂದ್ದ ಹಸ ನಿೀರ ತೊರೆ. ರ್ತಾ ಬೆಳಕು ಮೈ ಮತ್ತುವಾಗ ಪಾದದಿಂದ ಬೆಟಟದ ನ್ಡು ಬಂದಾಗಿತ್ತು . ಅಲಿಲ್ಲಿ ತರುವುಗಳಗೆ ಗಾಡಿಯ ಗೆೀರು ಬದಲಾಯಿಸಿ ಕರಮಸುತುಲೆ ಒಮೊಾಮಾ ಬೆೈಕ್ ನಿಲ್ಲಿಸಿ ಇಡಿೀ ಪಶ್ಾಮಘಟಟವನ್ನು ಆಸಾವದಿಸುತುಲೆ ತರುವಿನ್ ಹಕೆಳಲ್ಲಿ ಕಾಡ ಬೆೀರುಗಳ ಇಕ್ಕೆಲಗಳಂದ ಹರಿದ್ದಬರುವತೊರೆಗಳತೊಟಿಟಗೆಬಾಯಿಬಿಚಿಾ ನಿೀರು ಕುಡಿದ್ದ ಘಟಟವನ್ನು ಒಂದ್ದ ಹಂತವಾಗಿ ಏರಿದಾಗ ಯಾವುದೇ ಹೀಟೆಲ್ ಒಂದರ ಎದ್ದರು ಬೆೈಕ್ ನಿಲ್ಲಿಸಿ ಟಿಫಿನ್ ಮ್ಯಡಿಕಂಡೆವು. ಅಲ್ಲಿಂದಸಿೀದಾಕಡಚ್ಚದಿರ ಬೆಟಟದಬೆೀಸ್ನ್ಲ್ಲಿ ಇರುವಂತಹ ಫಾರೆಸ್ಟ ಆಫಿೀಸ್ ಎದ್ದರು ಬೆೈಕ್ ನಿಲ್ಲಿಸಿದಾಗ ಒಂದಷ್ಟಟ ರೀಚಕ ಸಂಗತಗಳನ್ನು ಅವರುಹಂಚಿಕಂಡರು. © ಧನರಾಜ್ ಎಾಂ © ಧನರಾಜ್ ಎಾಂ.
ತ್ತಂಬಾ ಮಳೆರ್ಯಗತುರುವ ಕಾರಣ, ಬೆೈಕ್ ಸಿೆಡ್ ಆಗತುವ ಹಾಗಾಗಿ ಬೆೈಕ್ ರೆೈಡ್ ನಿಷ್ೀಧಿಸಲಾಗಿದ, ಮೀಲೆ ತಲುಪಲು ಚ್ಚರಣ ಮ್ಯಡಿಕಂಡು ಹೀಗಬಹುದ್ದ, ಅಥವಾ ಇಲ್ಲಿಂದಲೆ ನಿಮಗೆ ಖಾಸಗಿ ಜೀಪ್ ವಾವಸಿ ಇದ, ಬೆಟಟದ ಮೀಲೆ ತಲುಪ್ರಸಲು ಒಬಬರಿಗೆ 300 ರೂ., ಇಳಯಲೂ ಸಹ 300 ರೂ., ಆಯೆ ನಿಮಾದ್ದ ಅಂತ ನಿಟ್ಟಟಸಿರಂದನ್ನು ಬಿಟಟರು. ನ್ಮಾ ಎಲಾಿ ಬಾಾಗ, ಬೆೈಕು, ಟೆಂಟ್ಟ ಎಲಿವನೂು ಫಾರೆಸ್ಟ ಆಫಿೀಸಿನ್ಲೆಿ ಇಟ್ಟಟ ವಾಪಸ್ ಆದ ಮೀಲೆ ಪಡೆಯುತುೀವ ಅಂತ ವಿನ್ಂತಸಿಕಂಡೆವು. ಅವರೂ ಒಪ್ರೆದರು. ಕಾಾಮರಾ ಬಾಾಗ್ ಅನ್ನು ಹೆಗಲ್ಲಗೆೀರಿಸಿಕಂಡು ತಂಡಿ ತನಿಸುಗಳ ಸಣಣ ಬಾಾಗನ್ನು ಗೆಳೆಯನ್ ಹೆಗಲ್ಲಗೆ ಕಟ್ಟಟ ಜೀಪ್ಪೀರಿದವು. ಕಲುಿ ಇಕ್ಕೆಲಗಳ ರಸು . ಜೀಪು ಒಂದ್ದ ಕಡೆ ವಾಲ್ಲದರೆ ಬಿದುಬಿಡುತು ಎನ್ನುವಷ್ಟಟ ಕತು ಅಂಚಿನ್ ಪಯಣ ಗಾಡಿಯ ಎದಯಲ್ಲಿ ಅದಷ್ಟಟ ಉಸಿರಿನ್ ಬಿಗಿತವ ಬಲಿವನ ಬಲಿ ಒಂದೊಂದ್ದ ಕಲ್ಲಿಗೂ ಎಡವಿ ಆ ಕಲುಿಗಳ ಮೈ ತಕಿೆ ಕ್ಕಸರಲ್ಲಿ ಸಿಕುೆ ಮತು ಮೀಲೆೀಳುತ ಹರಸಾಹಸದ ಎಲಾಿ ಮಜಲುಗಳನ್ನು ಪರಿಚಯಿಸುತ್ತು ಒಳಗೆ ಕೂತವರ ಮೈ ಪೂರಾ ನ್ನಜುೆ ಮ್ಯಡುತುಲೆೀ ಇಡಿೀ ಬೆಟಟದ ಅಷ್ಟಟ ಸಂಕಟವನ್ನು ತಂದ್ದ ಒಟಿಟಗೆ ಸುರಿಸಿದರು. ನ್ಮಾನ್ನು ಅಷ್ಟ ಜೀವಂತವಾಗಿಯೀ ತನ್ು ಪರಮ್ಯವಧಿಯ ಎಲೆಿಯನ್ನು ತಲುಪ್ರಸಿದಾಗ ಮೂಲ ಮೂಕಾಂಬಿಕಾ ದೀವಾಲಯದ ಎದ್ದರಿಗೆ ಈ ಸಡಿಲಗಂಡ ಮೈ ಜೀಪ್ರನಿಂದ ಇಳದಿತ್ತು ! ಆ ಇಡಿೀ ಪಯಣದಲ್ಲಿ ಜತರ್ಯಗಿದುವರು ಅದೀ ದೀವಾಲಯದ ಮೂಲ ಅಚಾಕರು. ಜೀಪ್ರಳದ ತಕ್ಷಣ ಅವರೆೀ ಅಲ್ಲಿಗೆ ಒಳಪಟಟ ಕಾಡಲ್ಲಿ ಕಾಪ್ರಟ್ಟಟಕಂಡು ಅಡಕವಾಗಿರುವವಿಶೀಷ್ಅವಶೀಷ್ಗಳಕುರಿತ್ತಮ್ಯಹಿತಬಿಚಿಾಟಟರು. ಇಡಿೀ ಕಡಚ್ಚದಿರ ಬೆಟಟ ಒಂದ್ದ ರ್ಧಮಾಕ ಹಿನುಲೆಯ ಇತಹಾಸವನ್ನು ಕ್ಕಣಕಿ ನೀಡುವುದಾದರೆ ತ್ತಂಬಾ ರೀಚಕ ಅನಿುಸುತುದ. ಇದ್ದ ರ್ಧಮಾಕ ಹಿನುಲೆಯ ಒಂದ್ದ ಮಜಲು. ತರೀತ್ತಯುಗದಲ್ಲಿ ಹನ್ನಮ್ಯನ್ ಸಂಜೀವಿನಿ ತರಲು ಇಡಿೀ ಬೆಟಟವನು ಹತ್ತು ತರುವಾಗ ಕಳಚಿಬಿದು ಅದರ ಒಂದ್ದ ಭಾಗ ಈ ಕಡಚ್ಚದಿರ . ಇನ್ನು ಹಿಂದ ಏಳನ ಶತಮ್ಯನ್ದಕಾಲದಲ್ಲಿ ಈಬೆಟಟದತ್ತತು ತ್ತದಿಯಲ್ಲಿ ಕುಳತ್ತಶಂಕರಾಚ್ಚಯಾರುದೀವಿಯ ತಪಸುು ಮ್ಯಡಿ ಒಲ್ಲಸಿಕಂಡರಂತ. ವರವಾಗಿ ಅವರು ದೀವಿಯನ್ನು ಕ್ಕೀರಳಕ್ಕೆ ತಮಾ ಜತ © ಧನರಾಜ್ ಎಾಂ
18 ಕಾನನ – ಫೆಬ್ರವರಿ 2023 ಬರಬೆೀಕು ಎಂದ್ದ ಕ್ಕೀಳಕಂಡರಂತ. ದೀವಿಯೂ ಒಪ್ರೆ ಒಂದ್ದ ಷ್ರತ್ತು ಹಾಕಿದಳಂತ. ನ್ಮನ್ನ ನಿನ್ುನ್ನು ಹಿಂಬಾಲ್ಲಸುತುೀನ. ನಿೀನ್ನ ತರುಗಿ ನೀಡಬಾರದ್ದ. ನಿೀ ತರುಗಿ ಎಲ್ಲಿ ನೀಡುವಯ ಅಲ್ಲಿಯ ನ್ಮನ್ನ ನಿಂತ್ತಬಿಡುತುೀನ ಎಂದಳಂತ. ಶಂಕರರು ಒಪ್ರೆ ಕರೆದ್ದಕಂಡು ಹೀಗವಾಗ ಗೆಜ್ಞೆ ಸಪೆಳ ಬಾರದ ಇದಾುಗ ಹಿಂದ ತರುಗಿ ನೀಡಿದರಂತ. ಷ್ರತುನ್ಂತ ದೀವಿಯೂ ಕಲೂಿರಿನ್ಲ್ಲಿ ನಲೆಯೂರಿದಳಂತ. ಇನ್ನು ಒಂದ್ದ ಕತ ಈ ಘಟಟದಲ್ಲಿ ಅಡಕವಾಗಿದುೀನಂದರೆ, ಮೂಕಾಸುರ ಎಂಬ ರಕೆಸನ್ನ ಬರಹಾ ತಪಸುು ಮ್ಯಡಿ ಬರಹಾನ್ನ್ನು ಒಲ್ಲಸಿಕಂಡಿದುಲಿದ ಬರಹಾ ಕಮಂಡಲದಿಂದ ನಿೀರನ್ನು ಕುಡಿದನ್ಂತ. ಹೆಚ್ಚಾದ ನಿೀರು ಸೌಪಣಿಾಕಾ ನ್ದಿರ್ಯಗಿ ಹರಿಯುತುದ ಮ್ಮಂದೊಂದ್ದ ದಿನ್ ಈ ಮೂಕಾಸುರನ್ನ್ನು ವಧಿಸಲು ದೀವಿ ಉಗರ ರೂಪ ತ್ತಳ ಮೂಕಾಸುರನ್ನ್ನು ಕಂದ್ದ ಮೂಕಾಂಬಿಕ್ಕರ್ಯಗತ್ತುಳೆ. ದೀವಿ ಈ ಅಸುರನ್ನ್ನು ಕಲಿಲು ಬಳಸಿದ ಒಂದ್ದ ಆಯುಧವು ಸರಿಸುಮ್ಯರು 40 ಅಡಿಉದುವಿದ್ದು ಕಬಿಬಣದಿಂದಆವೃತಗಂಡಿದ್ದು ,ಈಗಲೂರ್ಯವುದೀ ರಿೀತಯ ಪ್ಳೆಯುಳಿಕ್ಕ ಅನಿುಸದ ಮಳೆಗೂ ಜಂಗ ಹಿಡಿಯದ ಸುಸಜೆತವಾಗಿರುವುದ್ದ ವಿಜಾಾನ್ಕೂೆ ವಿಸಾಯ. ಈ ಎಲಾಿ ರ್ಧಮಾಕ ಆರ್ಯಮಗಳ ರೀಚಕತಯನ್ನು ಮಲುಕು ಹಾಕುತುಲೆ ನ್ಮವು, ಶಂಕರಾಚ್ಚಯಾರು ತಪಸುು ಮ್ಯಡಿದ ಜಾಗದ ಕಡೆಗೆ ಹೆಜ್ಞೆ ಹಾಕಿದವು. ಕತುಯಂಚಿನ್ ನ್ಡಿಗೆಯ ಹೌದ್ದ! ಏಕಪಥ ಕಾಲುದಾರಿ. ಎಡಕ್ಕೆ ವಾಲ್ಲದರೆ ಪರಪಾತ, ಬಲಕ್ಕೆ ವಾಲ್ಲದರೆ ಬೆಟಟದ ಹಸಿ ಮೈ. ಪರತ ಹೆಜ್ಞೆಯೂ ನ್ಮಜೂಕಾಗಿ ಇಡಬೆೀಕು. ಆಯ ತಪ್ರೆದರೆ ಜವರಾಯನ್ ಕ್ಕೈಗೆ ಈ ಜೀವ. ಒಂದಷ್ಟಟ ಹೆಜ್ಞೆ ದಾಟಿದ ನ್ಂತರ ಏರುವ ಬೆಟಟ ಬಟಾಬಯಲ್ಲನ್ ಎತುರವನ್ನು ಹಾಸಿತ್ತ. ಕಣುಣ ಹಾಯಿಸಿದಷ್ಟಟ ಬಯಲು ಮಂಜನ್ ಮ್ಮಸುಕು. ಅಲಿಲ್ಲಿ ಹಸಿರು ಹಾವುಗಳು. ಒಂದರ ಮೀಲ್ಂದ್ದ ಪ್ಪೀರಿಸಿಟಟ ಕಲ್ಲಿನ್ ಗಂಪುಗಳು. ವಿಧ ವಿಧವಾದ ಹೂವಿನ್ ಸಸಿಗಳು. ಕಾಂಡದ ಮೀಲೆ ಬೆಳೆದ ಅವಲಂಬಿತ ಸಸಾ ಸಂಪತ್ತು . ಇವಲಿವುಗಳ ಜತ ಜತಗೆ ಸಾಕ್ಕನಿಸುವಷ್ಟಟ ಜಗಣೆಗಳ ಕಾಟ. ಒಂದಷ್ಟಟ ಬೆಟಟದ ಅಂಚ್ಚ, ಒಂದಷ್ಟಟ ಬಯಲು, ತಗೆ ಏರಿಳತ ಎಲಿವನ್ನು ದಾಟ್ಟತು ಕನಗೆ ಶಂಕರಾಚ್ಚಯಾರು ಸಾಿಪ್ರಸಿದ ಸವಾಜ್ಞ ಪ್ರೀಠ ತಲುಪ್ರದವು. ಇಲ್ಲಿಂದ ಕ್ಕಳಗಿಳದ್ದ ಮ್ಮಂದ ಹೀದರೆ ಒಂದಷ್ಟಟ ಗಹೆಗಳವ ಅವುಗಳಲ್ಿಂದ್ದ ಚಿತರಮೂಲ. ಇದ್ದ ಸೌಪಣಿಾಕನ್ದಿಯಉಗಮಸಾಿನ್. © ಧನರಾಜ್ ಎಾಂ.
ಎಷ್ಟಂದ್ದ ಚೆಂದದ ಬೆಳಗಿದ್ದ ಬೆಳಗಿನ್ ಒಂಬತ್ತುದರೂ ಸಹ ನ್ಸುಕಿನ್ ಐದರ ಅಮಲು ಸುತುಲಿ . ಬೆಟಟಗಳಮೀಲ್ಂದ್ದಬೆಟಟಗಳು ಪ್ಪೀರಿಸಿಟ್ಟಟ ಚೆಂದದ ಚಿತರ ಬರೆದಂತಹ ಅದ್ದುತ ಪರಕೃತ ಸೌಂದಯಾ ಒಂದ್ದ, ಇಡಿೀ ಕಂಗಳ ಕೌತ್ತಕಕ್ಕೆ ಕಾರಣವಾಯಿತ್ತ. ಒಂದಧಾ ತ್ತಸು ಸುಖಾಸುಮಾನ ಕಣುಾಚಿಾ ಸವಾಜ್ಞ ಪ್ರೀಠದ ಪಾರಂಗಣದಲ್ಲಿ ಹಾಸಿದ ತಣಣನಯ ಕರಿ ಕಲ್ಲಿನ್ ಮೀಲೆ ರ್ಧಾನ್ಸಿ ಸಿಿತಯಲ್ಲಿ ಕೂತರೆ, ಆಹಾ! ಇಡಿೀ ಪರಪಂಚದ ಎಲಾಿ ಗಂದಲಗಳಾಚೆ ಒಂದ್ದ ಸಮ್ಯರ್ಧನ್ದ ಸಲೆ ಇದು ಇದ ಎನ್ನುವಂತಹ ವಿಸಾಯ ಭಾವವಂದ್ದ ಏಕತ್ತನ್ತಯಲ್ಲಿ ಆವರಿಸಿಬಿಟಿಟತ್ತ. ಸವಲೆ ಹತ್ತು ಅಲ್ಲಿಯ ಕಳೆದ್ದ ಅಲ್ಲಿಂದ ಮತು ಇಳದ್ದ ಸೌಪಣಿಾಕಾ ನ್ದಿಯ ನಿೀರು ಸಂಗರಹವಾಗವ ಮೂಲ ಮೂಕಾಂಬಿಕಾ ದೀವಸಾಿನ್ದ ಸಮೀಪ ಬಂದವು. ನೂರಾರು ತರಹದ ಹೂವಿನ್ ಸಸಿಗಳು ಮನ್ಸಿುಗೆ ತ್ತಂಬಾ ಮ್ಮದ ನಿೀಡಿದವು. ನ್ಮವು ಇಲ್ಲಿಂದ ವಾಪಸಾುಗಲು ಚ್ಚರಣವನ್ನು ಆಯೆ ಮ್ಯಡಿಕಂಡೆವು. © ಧನರಾಜ್ ಎಾಂ © ಧನರಾಜ್ ಎಾಂ
20 ಸವಲೆ ತಂಡಿ ತನಿಸು ತಂದ್ದ, ಚಳಯಲ್ಲಿಯೂ ಬೆವತ ಬೆವರನುಮಾ ಒರೆಸಿಕಂಡು ಚ್ಚರಣದ ಹೆಜ್ಜೆಗಳನ್ನು ಕಿತುಟೆಟವು. ಈಗ ವಾಪಸಾುಗಲು ಬಳಸುವ ಮ್ಯಗಾ ಬೆೀರೆರ್ಯಗಿತ್ತು . ಬೆಟಟದ ತಲೆಯಲ್ಲಿ ಕಾಲ್ಲಟ್ಟಟ ಬಾಚಿದ ಬೆೈತಲೆ ದಾರಿಯ ಬೆನ್ನು ತ್ತಳದ್ದ ಹರಟೆವು. ಸಮ್ಮದರ ಮಟಟದಿಂದ 1343 ಮೀಟರ್ ಎತುರದಲ್ಲಿ ನಿಂತ ನ್ಮಗೆ ಇಡಿೀ ಹಸಿರು, ದೂರದ ನ್ದಿ ಕಾಣದ ಊರು ಎಲಿವೂ ರೀಮ್ಯಂಚನ್ ಅನಿುಸುತುತ್ತು . ಮೂಕಾಂಬಿಕಾ ವನ್ಾಜೀವಿ ಅರ್ರ್ಯರಣಾ ದ ವಾಾಪ್ರುಯಲ್ಲಿ ಒಳಗಿಳವ ಕೌತ್ತಕ ಹೆಚ್ಚಾದಂತ ದಣಿವು ಇಂಗತೊಡಗಿತ್ತ. ಬಿಸಿಲು ತಣಣಗಾಯಿತ್ತ. ಬಯಲು ದಾಟಿ ಬೆಟಟದ ಒಳಗೆ ಇಳಯುವಾಗ ಜಟಿಲವಾದ ಕಾನ್ನ್ ಮೈ ಹಾಸಿತ್ತ ಕಲುಿ ಇಕ್ಕೆಲಗಳಲ್ಲಿ ಇಳಯುತು ರ್ಯರ ತ್ತಳದ ಹೆಜ್ಞೆಯೂ ಕಾಣದ ಇರುವಾಗ ಜಲಪಾತದ ಸದುನು ಅನ್ನಸರಿಸಿಕಂಡು ಸಾಗತು ದಾರಿ ತಪುೆತುಲೆ ಮತುನ್ಮಾವುದೊ ಕಡೆ ಪಾದದ ತರುವು ಬದಲಾಯಿಸಿ ಪಶ್ಾಮ ಘಟಟದ ಕ್ಕಚಾಲ್ಲನಿಂದ ಬರುವ ನಿೀರನು ಕುಡಿಯುತು ದಣಿವಲಿವನ್ನು ಘಟಟದ ಮಡಿಲಲ್ಲ ಹಾಕುತುಲೆ ಬಿದು ಮರದ ಆಸರೆಯಿಂದ ಸಣಣ ಸಣಣ ತಗೆಗಳನ್ನ ದಾಟ್ಟತು ಹಸಿರು ತಪೆಲುಗಳ ದಟಟ ವಾಸನಯಲ್ಲಿ ಜಲಪಾತವನ್ನು ಹುಡುಕುತು ಸಾಗಿದವು. ಪಕಿಿಗಳ ಸದ್ದು , ಓಡಾಟ ಹೆಚ್ಚಾದಂತ ನ್ನ್ು ಅಂದಾಜನ್ಮೀಲೆಜಲಪಾತಕ್ಕೆ ಹತುರಇದುೀವಎನ್ನುವಸಣಣ ಸುಳವುಒಳಗೆಸುಳದಾಡಿತ್ತ. ಅನ್ತ ದೂರದಲ್ಲಿ ಜಲಪಾತವಿದ ಇಳಯಬೆೀಕ್ಕಂದರೆ ಒಂಟಿಕಾಲ್ಲನ್ ಪಾದವಿಡುವಷ್ಟ ಇಕೆಟಾಟದ ಪಾಚಿಗಟಿಟದ ಕಲುಿ ಬೆನಿುನ್ ದಾರಿ. ಹತ್ತುರು ಅಡಿ ಆಳದ ಕಂದರ ಬಿದುರೆ ಕ್ಕೈಕಾಲು ಕಾಾಮರಾ ಎಲಿವಕೂೆ ಸಂಕಟ. ತ್ತಂಬಾ ನ್ಮಜೂಕಿನ್ ಸಮ್ಯರ್ಧನ್ದ ಹೆಜ್ಞೆಗಳನ್ನು ಇಡುತುಲೆಇಳದ್ದಒಂದ್ದತರುವುಹರಳದು ಸಾಕು. ಹಿಡುಿಮನಜಲಪಾತ.! © ಧನರಾಜ್ ಎಾಂ.
21 ಜಲಪಾತದ ಬುಡದಲ್ಲಿ ಬೆವರು ತೊಳೆದ್ದ ಹೀಗವಷ್ಟಟ ಮಂದ್ದ. ಇಡಿೀ ಮೈ ಹಗರಾಗಿಸಿಕಂಡು ಗಡತ್ತುದ ಮಜೆನ್ ಮ್ಮಗಿಸಿ ಹಸಿ ಬಟೆಟಯಲ್ಲಿಯ ಜಲಪಾತ ಹರಿಬಿಟಟ ನಿೀರನು ಹಿಂಬಾಲ್ಲಸಿ ಇಳಯತೊಡಗಿದವು. ಆಹಾ! ಎಷ್ಟಂದ್ದ ನ್ನಣುಪಾದ ಕಲುಿಗಳು. ಜಾರಿ ಬಿದುರೆ ಮೈ ನಲಬಿಟೆಟೀಳುವುದಿಲಿ ! ನಿೀರು ಸವಲೆ ದೂರ ಸಾಗತುಲೆ ದಟಟ ಕಾನ್ನ್ದ ಪರಪಾತ ಕಂದರ ಒಳಹಕುೆ ಮ್ಮನ್ನುಗಿೆ ಮ್ಮಂದ ಇಳಯುತ್ತು ಸಾಗತುದ. ಇಲ್ಲಿ ನಿೀರಿನಟಿಟಗೆ ಸಾಗವುದ್ದ ಆಗವುದೀ ಇಲಿ ಅಂತ ಗತ್ತುಗಿ ಮತುದ ಶೀಲ ಕಾಡುಗಳ ತಪೆಲ್ಲನ್ ಒಳಹಕುೆ ಹಸಹಸ ದಾರಿ ಹುಡುಕಿಕಂಡು ಜಲಪಾತದ ನಿೀರಿನ್ ಶಬಿವನು ಆಲ್ಲಸುತ್ತು ಒಮೊಾಮಾ ಇಣುಕುತು ಹಸಿ ಹಸಿ ಹೆಜ್ಞೆಗಳನ್ನ ಕಿತುಡುತ್ತು ಕನಗೆ ಮತುದ ನಿೀರಿನ್ತೊರೆಯಅಂಚಿಗೆತಲುಪ್ರದವು. ಇಡಿೀ ನಿೀರು ಮೈ ಸಡಲ್ಲಸಿಕಂಡು ಬಯಲು ಕಲ್ಲಿನ್ ತಲೆಯ ಮೀಲೆ ಜಾರಿಕಂಡು ಸರರನ ಜಾರಿ ಕನಯಲ್ಲಿ ದ್ದಬುದ್ದಬು ಅಂತ ಬಿದ್ದು , ಮತು ಅಲ್ಲಿಂದ ಸರಿಸೃಪದಂತ ಮೈ ತವಳಕಂಡು ಸಾಗತುದ ಇಲ್ಲಿಯ ಕಲುಿ ತ್ತಂಬಾ ನ್ನಣುಪು ಸ್ತಕ್ಷಾ ಜಾಗರತಯ ಹೆಜ್ಞೆ ಇಟ್ಟಟ ಒಂದ್ದ ಕಡೆಯಿಂದ ಇನುಂದ್ದ ಅಂಚಿಗೆ ಸಾಗಿ ಜಲಪಾತದ ನಿೀರು ದಾಟಬೆೀಕು ಅಲ್ಲಿಂದ ಅನ್ತ ದೂರದಲ್ಲಿ ದೊಡ್ ಗದುಯ ಮಟಟಸ ಭೂಮ. ಅಲ್ಿಂದ್ದ ಮನ. ಅದ್ದ ಹಿತ್ತಿಮನ! ಅದರಿಂದಾಗಿಯ ಮೀಲ್ಲಳದ್ದ ಬರುವ ಜಲಪಾತಕ್ಕೆ ಹಿತ್ತಿಮನ ಜಲಪಾತ್ ಅಥವಾ ಹಿಡುಿಮನ ಜಲಪಾತ ಅಂತ ಹೆಸರು! ಇಲ್ಲಿ ಒಂದಷ್ಟಟ ತಂಡಿ ತನಿಸುಗಳು ಸಿಗತುವ. ಗೂಡಂಗಡಿಯಂದ್ದಕಾಡುಮಧ್ಯಾ ಸಿಕಾೆಗದಣಿವಾರಿಸಿಕಳುಲುಒಂದ್ದಸಣಣ ನಪ! ಅವರಲ್ಲಿಯಕ್ಕಳಗಿಳಯಲುದಾರಿಕ್ಕೀಳ, ಅಲ್ಲಿಂದಹರಟೆವು. © ಧನರಾಜ್ ಎಾಂ. © ಧನರಾಜ್ ಎಾಂ
22 ಕಾನನ – ಫೆಬ್ರವರಿ 2023 ನಿತಾ ಹರಿದವಣಾದ ಕಾಡು ಸ್ತಸುವ ತಣಣನ ಗಾಳ ಹಿತವಾದ ನ್ಡಿಗೆಗೆ ಜತರ್ಯಯಿತ್ತ. ಈಗ ಸಣಣ ಸಣಣ ತೊರೆಗಳು ಎದ್ದರಾದವು. ಹಾದಿ ತಪುೆವಂತಹ ನ್ಮಲಾೆರುದಾರಿಗಳುಒಟಿಟಗೆಸಿಕೆವು ಮತು ಮಳೆಶುರುವಾಯಿತ್ತ ಕ್ಕೈಯಲ್ಲಿ ಒಂದ್ದಕೀಲು ಹಿಡಿದ್ದ ಏರಿಳತದ ಚ್ಚರಣವನ್ನು ಸಾಗಹಾಕಿದವು. ಈಗ ರ್ಯವ ಕಡೆಗೆ ನೀಡಿದರೂ ರ್ಯಂಕರ ನಿಜಾನ್ ಕಾಡು. ಎಲೆಗೆಲೆ ತ್ತಕಿ ಹರಟ ಸದ್ದು ಎದಯಲ್ಿಂದ್ದ ಸಣಣ ರ್ಯ ಹುಟಿಟಸುವಂತಹ ಕಾಡು ನ್ಮಾ ಧ್ಯೈಯಾವನ್ನು ಸ್ೀಲ್ಲಸುತುತ್ತು . ತಲೆ ಎತುದರೆ ಆಕಾಶ ಕಾಣದಷ್ಟಟ ಮರಗಳ ಮೆೇಲ್ಲವರಣ್. ಎಲೆಗಳೆದಗೆ ತ್ತಕಿ ಬಿೀಳುವ ಮಳೆಯ ಹುಚ್ಚಾಟ. ಏನೀ ಒಂದ್ದ ಸಣಣ ಸಮ್ಯರ್ಧನ್ ನ್ಮಾನ್ನು ನ್ಮವು ಪರಕೃತಗೆ ಒಪ್ರೆಸಿ ಕಳೆದ್ದ ಹೀಗವ ಉಮೀದಿನ್ಲ್ಲಿ ತಲ್ಲಿೀನ್ತಯನ್ನು ಅನ್ನರ್ವಿಸುವಸುಂದರಸುಖ್ದಸೌಮಾ ಘಳಗೆ! ಇಡಿೀಕಾಡುಂಡಹಸಿಮೈಕಾಡಂಚಿನ್ತ್ತದಿಗೆಬಂದಾಗಒಂದ್ದಮನಎದ್ದರಾಯಿತ್ತ. ಅಲ್ಲಿದು ವಾಸಿಗರನ್ನು ಈ ಅಲೆಮ್ಯರಿ ಹೃದಯ ಹಾದಿ ಕ್ಕೀಳ ಫಾರೆಸ್ಟ ಆಫಿೀಸ್ ನ್ ಕಡೆ ಹೆಜ್ಞೆ ಹಾಕಿತ್ತ. ಪೂರಾ ಕಾಡು ದಾಟಿ ಹರ ಬಂದಾಗ ಸಣಣ ತೊರೆಯ ಸೀತ್ತವ ಕ್ಕಳಗೆ ಇಳದವು. ನಿೀರು ಕುಡಿದ್ದ, ಕಾಲ್ಲನ್ ಶೂ ಬಿಚಿಾದಾಗ ಬಿಳಕಾಲು ಕ್ಕನಿುೀರು ತ್ತಂಬಿಕಂಡ ಬೂಟಿನಿಂದ ಹರಬಂತ್ತ. ಸುಮ್ಯರು ಮೂವತುಕೂೆ ಹೆಚ್ಚಾ ಜಗಣೆಗಳು ಪಾದದ ರಕುವನ್ನು ಬಸಿದ್ದ ಕುಡಿದ್ದ ಪಾದದ ತ್ತಳತಕ್ಕೆ ಬೂಟಿನಳಗೆ ಜೀವಬಿಟ್ಟಟ ರಕುಸಿಕುವನ್ಮುಗಿ ಮ್ಯಡಿ ಸಣಣ ಕೌರಯಾಕ್ಕೆ ಕಾರಣವಾಗಿದುವು. ಶೂ ವಾಪಸುು ಹಾಕುವ ಮನ್ಸು ಆಗಲ್ಲಲಿ . ಎಷ್ಟಂದ್ದ ಜೀವ ಕಂದ್ದಬಿಟಟ ಗಿಲುಟ ಆವರಿಸಿಟಿಟತ್ತ ರಕುಸಿಕು ಕಾಲು ತೊಳೆದ್ದ ಬರಿಗಾಲ್ಲನಿಂದ ಫಾರೆಸ್ಟ ಆಫಿೀಸಿನ್ ಹತುರಕ್ಕೆ ಬಂದ್ದ ನ್ಮಾ ಟೆಂಟ್ಟ ಬಾಾಗ ಹೆಗಲ್ಲಗೆೀರಿಸಿಕಂಡು ಬೆೈಕ್ ತರುವಿಸಿಕಂಡುಇಳಸಂಜ್ಞಗೆನ್ಮಾ ಮ್ಮಂದಿನ್ಗರಿಕಡೆಗೆಗಾಡಿಯಗಾಲ್ಲತರುಗಿಸಿದವು! © ಧನರಾಜ್ ಎಾಂ ಲೇಖನ: ಮೌನೇಶ ಕನಸುಗಾರ ಕಲ್ಬುರ್ಗಿ ಜಿಲ್ಲೆ
23 ಕಾನನ – ಫೆಬ್ರವರಿ 2023 ಮನ ಬಿಟ್ಟಟ ಸವತಂತರವಾಗಿ ಬಾಡಿಗೆ ರೂಮನ್ಲ್ಲಿದ್ದು ನ್ಮಲುೆ ವಷ್ಾ ಕಳೆದ ಇಂಜನಿಯರಿಂಗ್ ದಿನ್ಗಳ ನನ್ಪುಗಳವು. ರಾಮನ್ಗರ ಟೌನ್ ನಿಂದ ಸುಮ್ಯರು ನ್ಮಲುೆ ಕಿ. ಮೀ. ಮೈಸ್ತರಿನ್ ಕಡೆಗೆ ಹರಟರೆ ಬಲಕ್ಕೆ ಸಿಗವ ‘ಜನ್ಪದ ಲ್ೀಕ’ದ ಪಕೆಕಿೆರುವ ಮಣಿಣನ್ ಗಡೆ್ಯ ಮೀಲ್ಲನ್ ಕಟಟಡವೀ "ಸಕಾಾರಿ ಇಂಜನಿಯರಿಂಗ್ ಕಾಲೆೀಜು, ರಾಮನ್ಗರ”. ಅದ್ದವರೆಗೆ ರ್ಯವುದೀ ಬಸ್ ಪಾಸ್ ಮ್ಯಡಿಸಿರದ ನ್ಮನ್ನ ಇಂಜನಿಯರಿಂಗ್ ನ್ ಮೊದಲ ವಷ್ಾವೂ ಸಹ ಬಸ್ ಪಾಸ್ ಮ್ಯಡಿಸಲ್ಲಲಿ . ಹಾಗಾದರೆ ದಿನ್ಮ ಕಾಲೆೀಜಗೆ ಹೀಗಿ ಬರುವುದೀಗೆ? ಶೀರ್ಆಟೀಇದರ್ಯದರೂಅದಕ್ಕೆ ಕಡುವದ್ದಡಿ್ನ್ಬದಲ್ಲಗೆಬಸ್ಪಾಸ್ ಕಳುುವುದೀ ಉತುಮ ಆದರೆ ನ್ನ್ು ಮದ್ದಳನ್ಲ್ಲಿನ್ ಲೆಕಾೆಚ್ಚರವೀ ಬೆೀರೆರ್ಯಗಿತ್ತು ಡಬೂಿಾ . ಸಿ. ಜ. ಯಲ್ಲಿನ್ ಕಾಯುಾಗಳಗೆ ಅಂದಿಗಾಗಲೆೀ ತೊಡಗಿಕಂಡಿದುರಿಂದ ಮತ್ತು ನ್ಮನ್ನ ಬೆಳೆದ ವಾತವರಣದಲ್ಲಿನ್ವರ ಒಡನ್ಮಟದಿಂದ, ಪರಪಂಚದಲ್ಲಿನ್ ಎಲಿರೂ ಸೀರಿ ಹೆಚಿಾಸುತುರುವ ಜಾಗತಕ ತ್ತಪಮ್ಯನ್ವೀ ಸಾಕು. ನ್ನಿುಂದ ಆದಷ್ಟಟ ಕಡಿಮ ಮ್ಯಡೀಣವಂಬ ನಿರ್ಧಾರದ ನಿಟಿಟನ್ಲ್ಲಿ ಯೀಚಿಸಿ, ಅಪೆನ್ಲ್ಲಿ ನಿವೀದಿಸಿ, ದ್ದಡು್ ಸಾಲದ ನ್ಮನೂ ಸವಲೆ ಹಂದಿಸಿ ಒಂದ್ದ ಸೈಕಲ್ ಅನ್ನು ಕಂಡುಕಂಡೆ. ಹಸ ಬಾಾಗ್ ಹೆಗಲ್ಲಗೆೀರಿಸಿ, ಅಮರಿಕಾ ಸುೀಹಿತ ಕಡಿಸಿದು ಶೂ ಧರಿಸಿ, ಕಿವಿಗೆ ಹೆಡ್ ಫೀನ್ ತಗಲ್ಲಸಿ ಇಷ್ಟವಾದ ಸಂಗಿೀತವ ಆಲ್ಲಸುತು ಕಾಲೆೀಜಗೆ ಹರಟ ‘ಆ ಮೊದಲ ದಿನ್’ ಇನೂು ನನ್ಪ್ರದ. ಹರಗಿನಿಂದ ನೀಡಲು ಕಂಚ ವಿಚಿತರವನಿಸಿದರೂ, ದಾರಿಯಲ್ಲಿ ನೀಡುತುದು ಜನ್ರ ಮ್ಮಖ್ಭಾವಕ್ಕೆ ತಲೆ ಕ್ಕಡಿಸಿಕಳುುತುರಲ್ಲಲಿ , ಬದಲ್ಲಗೆ ನ್ನ್ು ಆ ಅವತ್ತರದ ಹಿಂದಿನ್ ಉದುೀಶ ಒಮಾ ನನಸಿಕಂಡಾಗ ಆಗತುದು ಹೆಮಾಗೆ, ಮೈಯಲ್ಲಿನ್ ಕ್ಕಲವು ಮ್ಯತ್ತ ಕ್ಕೀಳದ © ಜೈಕುಮಾರ್ ಆರ್.
ರೀಮಗಳು ಎದ್ದು ನಿಲುಿತುದುವು. ಆದರೆ ಅಂತಹ ದಿನ್ಗಳು ಬೆೀಗ ಮ್ಮಗಿದವು. ಕಾರಣ ಹಲವಿದುರೂ ಮ್ಮಖ್ಾ ಕಾರಣ ಸ್ತಯಾ. ಹೌದ್ದ ರಾಮನ್ಗರದ ಬಿಸಿಲು ಎಷ್ಟಟತುಂದರೆ, ಸದಾ ಬೆೀಸಿಗೆಯ ರಜ್ಞಯಲ್ಲಿ ಕಾಲೆೀಜಗೆ ಹೀಗತುದುೀವೀನೀ ಎಂಬ ಅನ್ನರ್ವವಾಗತುತ್ತು . ಅಷ್ಟೀ ಅಲಿ , ಟೌನ್ ನಿಂದ ನ್ಮಲುೆ ಕಿ. ಮೀ. ಹೆೀಗಾದರೂ ಮ್ಯಡಿ ಸೈಕಲ್ ತ್ತಳದ್ದ ಬಂದ್ದಬಿಡಬಹುದಿತ್ತು , ಆದರೆ ಮ್ಮಖ್ಾ ರಸುಯಿಂದ ಕಾಲೆೀಜಗಿದು ಮಣಿಣನ್ ರಸುಯಲ್ಲಿ ಸಿಗವ ಗಡ್ವನ್ನು ಹತುಸುವಷ್ಟರಲ್ಲಿ ತಂದದುಲಾಿ ಕರಗಿ ನಿೀರಾವಿರ್ಯಗತುತ್ತು . ನ್ಂತರದ ದಿನ್ಗಳಲ್ಲಿ ನ್ಮಗೆತಕೆಂತಒಂದ್ದಸಕ್ಕಂಡ್ಹಾಾಂಡ್ಬೆೈಕ್ಕಳುಬೆೀಕ್ಕಂಬಅನಿವಾಯಾತ, ಆಸಇತ್ತುದರೂಆರ್ಥಾಕತಇರಲ್ಲಲಿವಾದುರಿಂದಕಳುಲಾಗಲ್ಲಲಿ ಹಾಗೀಹಿೀಗೀಮ್ಯಡಿ ಆ ವಷ್ಾ ಕಳೆದ್ದ, ಆಸಯ ಗಂಟ್ಟ ಕಟಿಟ ಪಕೆಕಿೆಟ್ಟಟ , ಸಾವಾಜನಿಕ ಸಾರಿಗೆಯ ಕಡೆ ಮ್ಮಖ್ ಮ್ಯಡಿದ. ಆಗಿನ್ ಆ ಆಸ ಮತ್ತು ಅನಿವಾಯಾತಯ ಗಂಟ್ಟ ಬಿಚಿಾದ್ದು ಕಳೆದ ವಷ್ಾದ ‘ಅಂತರಾಷ್ಟಟರೀಯ ಹಾವುಗಳ ದಿನ್ದಂದ್ದ (16th July)’ ನ್ನ್ು ‘ಕೀಬಾರ (Xpulse 200)’ ನ್ನ್ು ತಕ್ಕೆಗೆ ಬಂದ್ದ ಸೀರಿದಾಗಲೆೀ. ನ್ನ್ು ಸಂಪಾದನಯ ಜೀವನ್ದ ಮೊದಲಮತ್ತು ಏಕ್ಕೈಕ ಬೆೈಕ್! ಇದ್ದಕ್ಕೀವಲಬೆೈಕ್ಆಗದೀಭಾವನಯಭಾಗವಾಗಿತ್ತು . ಆದರೆ ಅದ್ದ ಏನೀ ಆಗಲ್ಲ ಅದರಿಂದ ಹರ ಬರುತುದು ಹಗೆಯ ಪರಿಣ್ಣಮ ಎಲಿರ ಮೀಲೆ ಹೆೀರುವಂತದ್ದು . ಎಷ್ಟೀ ನ್ನುಳಗೆ ಸಮರ್ಥಾಸಿಕಂಡರೂ, ನ್ಮನೂ ಸಹ ಭೂಮಯ ಮ್ಯಲ್ಲನ್ಾಕ್ಕೆ ನ್ನ್ು ಹಸುವನ್ನು ಸೀರಿಸುತುದುೀನ್ಲಿ ಎಂಬ ಅಳುಕು ಇದುೀ ಇತ್ತು . ಬಹುಶಃ ನ್ಮಾಂತವರ ನಿಶಾಬಿ ಅಳಲನ್ನು ಅಥಾಮ್ಯಡಿಕಂಡ ಕ್ಕಲವು ವಿಜಾಾನಿಗಳು ಅದೀ ಮ್ಯಲ್ಲನ್ಾವಾದ ಗಾಳಯಿಂದ ಇಂಧನ್ವನ್ನು ತರ್ಯರಿಸುವ ಹಸ ವಿರ್ಧನ್ವನ್ನು ಸಂಶೀಧಿಸಿದಾುರೆ. ಹೌದ್ದ, ವಾತ್ತವರಣದಲ್ಲಿ ಉಚಿತವಾಗಿ ಸಿಗವ ಗಾಳ, ಸ್ತಯಾನ್ ಶಕಿು ಮತ್ತು ನಿೀರಾವಿಯನ್ನು ಬಳಸಿ ವಿಮ್ಯನ್ದಲ್ಲಿ ಬಳಸುವ ಇಂಧನ್ವಾದ ‘ಕ್ಕರೀಸಿನ್’ ಅನ್ನು ತರ್ಯರಿಸುವಲ್ಲಿ ಸೆೀನ್ ನ್ ಕ್ಕಲವು ವಿಜಾಾನಿಗಳು ಯಶಸಿವರ್ಯಗಿದಾುರೆ. ‘ಹಿೀಗೆ ಗಾಳಯಲ್ಲಿನ್ ಮ್ಯಲ್ಲನ್ಾಕ್ಕೆ ಕಾರಣವಾದ ಇಂಗಾಲದ ಡೆೈ ಆಕ್ಕುೈಡ್ ಅನ್ನು ಬಳಸಿ ಇಂಧನ್ವನ್ನು ತರ್ಯರಿಸಿದುೀ ಆದರೆ, ಅದನ್ನು ಬಳಸಿದ ನ್ಂತರ ಹರ ಬರುವ ಮ್ಯಲ್ಲನ್ಾಕ್ಕೆ ಸಮವಾಗಿರುವುದರಿಂದ, ನ್ಮವು ಮ್ಯಲ್ಲನ್ಾದ ಹೆಚಾಳಕ್ಕೆ ಪಾಲುದಾರರಾಗಿಲಿ ಎಂದೀ ಅಥಾ’ ಎನ್ನುತ್ತುರೆಝೂರಿಚ್ನ್ಇನುಬಬ ತಂತರಜ್ಞ. © cc_Jet
25 ಕಾನನ – ಫೆಬ್ರವರಿ 2023 ಇದರಲ್ಲಿ ಅಡಗಿರುವ ಅಪಾರ ಶಕಿುಯ ಕಾರಣದಿಂದಾಗಿ, ದೂರ ಪರರ್ಯಣ ಮ್ಯಡುವ ವಿಮ್ಯನ್ಗಳ ಇಂಧನ್ವಾಗಿ ಬಳಸುವ ಈ ಕ್ಕರೀಸಿನ್ ಗೆ ಪರ್ಯಾಯವನ್ನು ಹುಡುಕಲು ಇದ್ದವರೆಗೆ ಸಾಧಾವಗಲ್ಲಲಿ ಹಾಗೆಯೀ ಭೂಮಯ ಮೀಲ್ಲನ್ ಮ್ಯನ್ವ ಉತ್ತೆದಿತ ಗಿರೀನ್ ಹೌಸ್ ಗಾಾಸ್ ಗಳಲ್ಲಿ ಶೀ.5 ರಷ್ಟಟ ಈ ವಿಮ್ಯನ್ ಇಂಧನ್ ಅಥವಾ ಜ್ಞಟ್ ಫ್ಯಾಯಲ್ ನಿಂದಲೆೀ ಬರುತುದ. ಇದರ ಪರ್ಯಾಯವಾಗಿ ಈಗ ಸಿಟೀನ್ ಫೆಲ್್್‌ಕಂಡುಹಿಡಿದಿರುವ ಈ ವಿರ್ಧನ್ದಿಂದ ಗಾಳ, ಸ್ತಯಾ ಮತ್ತು ನಿೀರಾವಿಯಿಂದಲೆೀ ಜ್ಞೀಟ್ ಫ್ಯಾಯಲ್ ಆದ ಕ್ಕರೀಸಿನ್ ಅನ್ನು ತರ್ಯರಿಸಬಹುದಾಗಿದ. ಅದ್ದ ಹೆೀಗೆ? ಎಂದಲಿವೀ ಪರಶು … ಹೆೀಳೀಣವಂತ. ಸಿಟೀನ್ ಫೆಲ್್ ಮತ್ತು ತಂಡದವರು 2500ಸ್ತಯಾರಿಗೆ ಸರಿಹಂದ್ದವ ಪರಕಾಶವನ್ನು ಹರಸ್ತಸವಂತ, 169 ಸ್ತಯಾನ್ ಚಲನಗೆ ಅನ್ನಗಣವಾಗಿ ತರುಗವ ಕನ್ುಡಿಗಳನ್ನು ಅಳವಡಿಸಿ 15ಮೀ. ಎತುರದ ಸ್ೀಲಾರ್ ಟವರ್ ನ್ ತ್ತದಿಗೆ ಪರತಫಲ್ಲಸುವಂತ ಮ್ಯಡಿದರು. ಅಲ್ಲಿಗೆೀ ಸ್ತಯಾನ್ ಪರಕಾಶ ಬಿೀರುತುದು ಆ ರಿರ್ಯಕಟರ್ ಗೆ ಇಂಗಾಲದ ಡೆೈ ಆಕ್ಕುೈಡ್, ನಿೀರಾವಿ ಮತ್ತು ಇವುಗಳ ರಾಸಾಯನಿಕ ಕಿರಯಯ ವೀಗವಧಾಕವಾಗಿ ಪೊೀರಸ್ ಸರಿರ್ಯ ಎಂಬ ವಸುುವನೂು ಸೀರಿಸಿದರು. ಸ್ತಯಾನ್ ಆ ಶಾಖ್ಕ್ಕೆ ಇವಲಿವೂ ರಾಸಾಯನಿಕವಾಗಿ ಬೆರೆತ್ತ ‘ಸಿಂಗಾಾಸ್’ ಎಂಬ ಜಲಜನ್ಕ (ಹೆೈಡರೀಜನ್) ಮತ್ತು ಕಾಬಾನ್ ಮೊೀನ್ಮಕ್ಕುೈಡ್ ನ್ ಮಶರಣ ಉತೆತುರ್ಯಗತುತ್ತು . ಇದೀ ಸಿಂಗಾಾಸ್ ಅನ್ನು ಬಳಸಿ ಕ್ಕರೀಸಿನ್ ಅನ್ನು ತರ್ಯರಿಸಲಾಗತುತ್ತು . ಈ ವಿರ್ಧನ್ದಲ್ಲಿ ಸುಮ್ಯರು 9 ದಿನ್ಗಳ ಕಾಲಾವಧಿಯಲ್ಲಿ 5,191 ಲ್ಲೀ. ನ್ಷ್ಟಟ ಸಿಂಗಾಾಸ್ ಅನ್ನು ಉತ್ತೆದಿಸಲಾಗಿತ್ತು . ಇದೀ ಸಿಂಗಾಾಸ್ ಅನ್ನು ಬಳಸಿ ‘ಕ್ಕರೀಸಿನ್’ ಮತ್ತು ‘ಡಿೀಸಲ್’ ಅನ್ನು ತರ್ಯರಿಸಲಾಗತುತ್ತು . ದಿನ್ಕ್ಕೆ ಸುಮ್ಯರು ಒಂದ್ದ ಲ್ಲೀಟರ್ ನ್ಷ್ಟಟ © IMDEA ENERGY
26 ಕಾನನ – ಫೆಬ್ರವರಿ 2023 ಕ್ಕರೀಸಿನ್ ಉತ್ತೆದನರ್ಯಗತುತ್ತು . ಇದೊಂದ್ದ ಒಳೆುಯ ಸಾಧನಯೀ ಎನ್ನುತ್ತುರೆ ಇತರ ವಿಜಾಾನಿಗಳು. ಏಕ್ಕಂದರೆ, ಬೀಯಿಂಗ್ 747 ಎಂಬಂದ್ದ ವಿಮ್ಯನ್ವು ಹಾರಿ ತನ್ು ಪರರ್ಯಣ ಶುರು ಮ್ಯಡಲು ಸುಮ್ಯರು 19,000 ಲ್ಲೀ. ಇಂಧನ್ವನ್ನು ಖ್ಚ್ಚಾ ಮ್ಯಡುತುದ. ಇದಕ್ಕೆ ಹೀಲ್ಲಸಿದರೆ ಇಲ್ಲಿ ಉತ್ತೆದನ ಆಗತುರುವ ಇಂಧನ್ದ ಪರಮ್ಯಣ ಕಡಿಮಯೀ. ಆದರೆ, ಕ್ಕಲವು ವಿಜಾಾನಿಗಳು ಹೆೀಳುವಂತ ಪೊೀರಸ್ ಸರಿರ್ಯ ವೀಗವಧಾಕದ ದಕ್ಷತಯನ್ನು ಹೆಚಿಾಸಿದುೀ ಆದರೆ ಈ ಸಂಶೀಧನಯಿಂದ ಇಂಧನ್ವನ್ನು ವಾಣಿಜಾ ಮಟಟದಲ್ಲಿ ತರ್ಯರಿಸಿ ಯಶಸುು ಕಾಣುವುದರಲ್ಲಿ ಸಂಶಯವೀಇಲಿ , ಎಂಬುದ್ದಇವರವಾದ. ಈ ಸಂಶೀಧನ ಫಲಕಾರಿರ್ಯಗಲ್ಲ ಅಥವಾ ಬಿಡಲ್ಲ, ಇಂತಹುದೊಂದ್ದ ಸಾಧಾವಿದ ಎಂದ್ದತೊೀರಿಸಿಕಡುವಲ್ಲಿ ಆ ವಿಜಾಾನಿಗಳು ಗೆದಿುದಾುರೆ. ಕ್ಕೀವಲ ಸಾವಥಾದ ಈ ಯುಗದಲ್ಲಿ ಇತರರಿಗಾಗಿ ಆಲ್ೀಚಿಸಿ, ತಮಾ ತಪೆನ್ನು ಅರಿತ್ತಸರಿಪಡಿಸಿಕಳುುವ ಪರಯತುದಲ್ಲಿ ಕಂಡ ಈ ಯಶಸುು ಬೆೀರೆಯ ಸಾವರ್ಥಾಲ್ೀಚನಗಳಗಿಂತ ಸಾವಿರ ಪಾಲು ಉತುಮ ಮತ್ತು ಪ್ಪರೀರಣಕಾರಿ. ಮೂಲಲೇಖನ: ScienceNewsforStudents ಲ್ಲೇಖನ: ಜೈಕುಮಾರ್ ಆರ್. ಡಬ್ಲ್ಯಾ. ಸಿ. ಜಿ. ಬೆಂಗಳೂರುನಗರ ಜಿಲಯ © ETH ZURICH
ಹಚ್ಚಹಸಿರಿನಾಂದಕೂರ್ಡದನಸಗಿಮಾತೆ ಎಲ್ೆರನುು ಸಲ್ಬಹುತಿಹಳುತನು ಮಕಕಳಾಂತೆ ಇವಳಸೇವೆಗೆಎಷ್ಟೆ ಧನಯವಾದಹೇಳಿದರುಕರ್ಡಮೆ ಅವಳಅಭಿವೃದ್ಧಿಗೆಸದಾನಾವುಮಾಡಬೇಕುದುರ್ಡಮೆ ಕಳಳ -ದರೇಡೆಕಾರರುಬ್ಗೆಯುತಿಹರುಮೇಸ ಒಾಂದಲ್ೆಒಾಂದುದ್ಧನಖಾಯಾಂಅವರಿಗೆಜೈಲ್ಬವಾಸ ಅರಣಯ ರಕ್ಷಣೆಗೆಸದಾಸಿದಿ ನಮಮ ಹಸಿರುಯೇಧರು ಅವರಬ್ಲಿಧಾನ, ನಮಮ ಪರಕೃತಿಸೇವೆಗೆಸದಾಉಸಿರು ಕಾರ್ಡಗೆಹಚ್ಚಬೇರ್ಡಬಾಂಕಿಎನುುವಶಪ ಅದುತಟ್ೆದೇಇರದುಜಗತಿಿಗೆಪಾಪ ಸದಾಹಚ್ಚಹಸಿರಿನಾಂದಕೂರ್ಡರಲಿನನು ಅರಣಯ ದೇವತೆ ಇದುನಾನುಬ್ರೆದಕಾನನಕೆಕ ಮನದಾಳದಕವಿತೆ - ಲಾಂಗರಾಜ ಎಮ್. ಗದಗ ಜಿಲ್ಲೆ
28 ಕಾನನ – ಫೆಬ್ರವರಿ 2023 ಗುಳಿಮಾಂಡಳ © ನವಿೇನ್ ಐಯಯರ್ ಭಾರತದ ಪಶ್ಾಮ ಘಟಟಗಳ ಕಾಡು, ಪೊದ, ಬಂಡೆ ಹಾಗ ಮರಗಳಲ್ಲಿ ಸಿಳೀಯವಾಗಿ ಕಂಡುಬರುವ ಈ ವಿಷ್ಕಾರಕ ಹಸಿರು ಅಥವಾ ಕಂದ್ದ ಮಶ್ರತ ಕಪುೆ ಗಳಮಂಡಳ ಹಾವು ವೈಪರಿಡೆೀ (viperidae) ಕುಟ್ಟಂಬಕ್ಕೆ ಸೀರುತುದ. ಇದನ್ನು ವೈಜಾಾನಿಕವಾಗಿ ಕಾರಸಿೆಡೀಸಫಾಲಸ್ ಮಲಬಾರಿಕಸ್ (Craspedocephalus malabaricus) ಎಂದ್ದ ಕರೆಯಲಾಗತುದ. ಮಲಬಾರ್ ಪ್ರಟ್ ವೈಪರ್್‌ಗಳು ಹಸಿರು, ಕಂದ್ದ, ಹಳದಿ, ಕಿತುಳೆ, ಕಂದ್ದಕ್ಕಂಪು ಮತ್ತು ನೀರಳೆ ಬಣಣಗಳಲ್ಲಿ ಕಂಡುಬರುತುವರ್ಯದರೂ, ಸಾಮ್ಯನ್ಾವಾಗಿ ಕಂಡುಬರುವವುಗಳು ಹಸಿರು ಮತ್ತು ಕಂದ್ದ ಬಣಣದ್ದು ಎಂದ್ದ ಹೆೀಳಲಾಗತುದ. ದೀಹದ ಮೀಲೆ ಪರಮ್ಮಖ್ವಾದ ಕಪುೆ ಅಥವಾ ಕಂದ್ದ ಬಣಣದ ಅಂಕುಡಂಕಾದ ವಿನ್ಮಾಸಗಳನ್ನು ಹಂದಿರುತುದ. ಇವು ನಿಶಾಚರಿಗಳಾಗಿದ್ದು , ಬೆೀಟೆರ್ಯಡುವಾಗ ದಿನ್ಗಟಟಲೆ ಒಂದೀ ಸಿಳವನ್ನು ದಿೀಘಾಕಾಲ ಆಕರಮಸಿಕಳುುತುವ. ಇತರ ವೈಪರ್್‌ಗಳಂತ, ಮಲಬಾರ್ ಪ್ರಟ್ ವೈಪರ್್‌ಗಳು ಮೊಟೆಟಗಳನ್ನು ಇಡುವುದಿಲಿ , ಬದಲ್ಲಗೆ ಒಂದೀ ಸಮಯದಲ್ಲಿ ನ್ಮಲೆರಿಂದ ಐದ್ದ ಮರಿಗಳಗೆ ಜನ್ಾ ನಿೀಡುತುವ. ಈ ಮರಿಗಳು ತಮಾ ಬೆೀಟೆಯನ್ನು ಕಲುಿವ ಮತ್ತು ತಕ್ಷಣವೀ ತಮಾನ್ನು ತ್ತವು ರಕಿಿಸಿಕಳುುವ ಸಾಮಥಾಾವನ್ನು ಹಂದಿರುತುವ. ಕಪ್ಪೆಗಳು, ಹಲ್ಲಿಗಳುಅಥವಾಎಳೆಯಪಕಿಿಗಳುಇವುಗಳಆಹಾರವಾಗಿವ.
29 ಕಾನನ – ಫೆಬ್ರವರಿ 2023 ಗರಗಸಮಾಂಡಲ್ © ನವಿೇನ್ ಐಯಯರ್ ಮಧಾಪಾರಚಾ , ಮಧಾ ಏಷ್ಯಾ ಮತ್ತು ವಿಶೀಷ್ವಾಗಿ ಭಾರತೀಯ ಉಪಖ್ಂಡದ ಮರುಭೂಮಗಳು, ಅರೆ ಮರುಭೂಮಗಳು, ಮಳೆಕಾಡು, ಒಣ ಮತ್ತು ತೀವಾಂಶವುಳು ಎಲ್ ಉದ್ದರುವ ಕಾಡು, ಹುಲುಿಗಾವಲು ಮತ್ತು ಕುರುಚಲು ಕಾಡುಗಳಲ್ಲಿ ವಾಸಿಸುವ ಈ ವಿಷ್ಕಾರಕ ಬೂದ್ದ, ಕ್ಕಂಪು, ಆಲ್ಲರ್ ಅಥವಾ ತಳು ಕಂದ್ದ ಬಣಣದ ಗರಗಸ ಮಂಡಲ ಹಾವು ವೈಪರಿಡೆೀ (viperidae) ಕುಟ್ಟಂಬಕ್ಕೆ ಸೀರುತುದ. ಇದನ್ನು ವೈಜಾಾನಿಕವಾಗಿ ಎಚಿಸ್ ಕಾಾರಿನ್ಮಟಸ್ (Echis carinatus) ಎಂದ್ದ ಕರೆಯಲಾಗತುದ ಹೆಚ್ಚಾಗಿ ಬಿಳಯ ಚ್ಚಕ್ಕೆಗಳು, ಕಡು ಕಂದ್ದ, ಬೂದ್ದ ಅಥವಾ ಮಣಿಣನ್ ಬಣಣದ ಅಂಕುಡಂಕಾದ ವಿನ್ಮಾಸಗಳರುತುವ. ತಲೆಯ ಮೀಲಾುಗವು ಬಿಳಯ ಬಣಣದ ತರಶೂಲಾಕಾರದಲ್ಲಿದ್ದು , ಮೀಲಾುಗದಲ್ಲಿ ಉರುಪ್ಪಗಳನ್ನು ಹಂದಿರುತುದ ಹೆಚ್ಚಾ ಆಕರಮಣಕಾರಿರ್ಯದ ಈ ಹಾವು ವಿಶ್ಷ್ಟವಾದ ರಿೀತಯಲ್ಲಿ ಬೆದರಿಕ್ಕ ಪರದಶಾನ್ವನ್ನು ಮ್ಯಡಿ, ಸಿ-ಆಕಾರದ ಸುರುಳಗಳ ಸರಣಿಯನ್ನು ರೂಪ್ರಸುತುದ ಮತ್ತು ಹಿಸ್ ಎಂಬ ಶಬಿವನ್ನು ಮಾಡುತ್ುದೆ. ಜ್ಞೀಡಗಳು, ಚೆೀಳುಗಳು, ಜರ ಹುಳು (ಸಂಟಿಪ್ರೀಡ್ು ) ಮತ್ತು ಇತರೆ ಕಿೀಟಗಳು, ಕಪ್ಪೆಗಳು, ನಲಗಪ್ಪೆಗಳು, ಸರಿೀಸೃಪಗಳು (ಇತರಹಾವುಗಳುಸೀರಿದಂತ), ಸಣಣ ಸಸುನಿಗಳುಮತ್ತು ಪಕಿಿಗಳುಇವುಗಳಆಹಾರವಾಗಿವ.
30 ಕಾನನ – ಫೆಬ್ರವರಿ 2023 ತಗಡುಹಪಾೆಟೆಹಾವು © ನವಿೇನ್ ಐಯಯರ್ ಭಾರತ ಮತ್ತು ಶ್ರೀಲಂಕಾದ ದಟಟವಾದ ಕಾಡು ಮತ್ತು ಗಡ್ಗಾಡು ಪರದೀಶಗಳಗೆ ಹಾಗೂ ಕಾಫಿ ತೊೀಟಗಳಗೆ ಸಿಳೀಯವಾಗಿರುವ ಈ ವಿಷ್ಕಾರಿ, ತಳ ಬೂದ್ದ ಅಥವಾ ಕ್ಕಂಪುಕಂದ್ದ ಬಣಣದ ತಗಡು ಹಪಾೆಟೆ ಹಾವು ವೈಪರಿಡೆೀ (viperidae) ಕುಟ್ಟಂಬಕ್ಕೆ ಸೀರುತುದ. ಇದನ್ನು ವೈಜಾಾನಿಕವಾಗಿಹಿಪ್ಪುೀಲ್ಹಿಪ್ಪುೀಲ್ (Hypnalehypnale) ಎಂದ್ದಕರೆಯಲಾಗತುದ. ಚಪೆಟೆರ್ಯದ ತರಕೀನ್ಮಕಾರದ ಹುರುಪ್ಪಗಳುಳು ಅಗಲವಾದ ತಲೆಯನ್ನು ಹಂದಿದ್ದು ದೀಹವು ಎರಡು ಸಾಲ್ಲನ್ ದೊಡ್ ಕಪುೆ ಚ್ಚಕ್ಕೆಗಳಂದ ಆವೃತವಾಗಿದ. ಹಟೆಟಯು ಕಂದ್ದ ಅಥವಾಹಳದಿಬಣಣದಾುಗಿದ್ದು , ಗಾಢವಾದಮಚೆಾಯನ್ನು ಹಂದಿರುತುದಹಾಗೂಬಾಲದ ತ್ತದಿ ಹಳದಿ ಅಥವಾ ಕ್ಕಂಪು ಬಣಣದಾುಗಿರುತುದ. ನಿಶಾಚರಿರ್ಯದ ಇವುಗಳು ಒಣಗಿದ ಎಲೆಗಳಲ್ಲಿ ಮತ್ತು ದಟಟವಾದ ಪೊದಗಳಲ್ಲಿ ದಿನ್ವನ್ನು ಕಳೆಯುತ್ುವೆ ಮತ್ತು ಕ್ಕರಳಸಿದಾಗ ತನ್ು ದೀಹವನ್ನು ಚಪೆಟೆ ಮ್ಯಡಿ ಬಾಲವನ್ನು ಕಂಪ್ರಸುವುದ್ದ ವಿಶ್ಷ್ಟವಾಗಿದ. ಹಲ್ಲಿಗಳು, ದಂಶಕಗಳು (ಇಲ್ಲಗಳು), ಕಪ್ಪೆಗಳುಮತ್ತು ಇತರೆಸರಿಸೃಪಗಳುಇವುಗಳಆಹಾರವಾಗಿವ.
31 ಕಾನನ – ಫೆಬ್ರವರಿ 2023 ಕೊಳಕುಮಾಂಡಲ್ಹಾವು © ನವಿೇನ್ ಐಯಯರ್ ಭಾರತ, ಶ್ರೀಲಂಕಾ, ಬಾಂಗಾಿದೀಶ, ನೀಪಾಳ ಮತ್ತು ಪಾಕಿಸಾುನ್ದ ತರೆದ ಹುಲುಿಗಾವಲು, ಪೊದಗಳು, ಅರಣಾದ ತೊೀಟಗಳು ಮತ್ತು ಕೃಷ್ಟಭೂಮಗಳಲ್ಲಿ ಕಂಡುಬರುವ ಹಳದಿ-ಕಂದ್ದ ಬಣಣದ ದೀಹ ಹಾಗೂ ಗೀಲಾಕಾರದ ಕಪುೆ ಚ್ಚಕ್ಕೆಗಳನುಳಗಂಡ ಈ ವಿಷ್ಕಾರಿ ಮಂಡಲ ಹಾವು ವೈಪರಿಡೆೀ (viperidae) ಕುಟ್ಟಂಬಕ್ಕೆ ಸೀರುತುದ. ಇದನ್ನು ವೈಜಾಾನಿಕವಾಗಿ ಡಬರ್ಯ ರಸುಲ್ಲ (Daboia russelli) ಎಂದ್ದ ಕರೆಯಲಾಗತುದ. ತಲೆಯು ತರಕೀನ್ಮಕಾರದಲ್ಲಿದ್ದು , ಮೀಲಾುಗದಲ್ಲಿ ಉರುಪ್ಪಗಳನ್ನು ಹಂದಿರುತುದ. ನಿಶಾಚರಿರ್ಯದ ಇವುಗಳು ಬೆದರಿಕ್ಕಯಡಿ್ದಾಗ ಹಿಸ್ ಎಂದ್ದ ಪ್ಪರಶರ್ ಕುಕೆರ್ ಮ್ಯದರಿಯಲ್ಲಿ ಅತಾಂತ ಜೀರಾದ ಸಿೀಟಿಯನ್ನು ಮಾಡುತ್ುದೆ ಪಾರಥಮಕವಾಗಿ ದಂಶಕಗಳು (ಇಲ್ಲಗಳು), ಕ್ಕಲವಮಾ ಹಲ್ಲಿಗಳು ಮತ್ತು ಸಣಣ ಸರಿೀಸೃಪಗಳು ಇವುಗಳ ಆಹಾರವಾಗಿವ. ಚಿತ್ರ : ನವಿೇನ್ ಐಯಯರ್ ಲೇಖನ: ದ್ಧೇಪ್ತಿ ಎನ್.
32 ಕಾನನ – ಫೆಬ್ರವರಿ 2023
§gÉAiÀħºÀÄzÀÄ ನ್ಮಾ ದೊಡ್ ನಿೀಲ್ಲ ಸಾಗರಗಳು ಕ್ಕಲವು ಆಕಷ್ಾಕ ಜೀವಿಗಳಗೆ ನಲ್ಯಾಗಿವೆ. ಅವುಗಳಲ್ಲಿ ತಮಂಗಿಲ ಕೂಡ ಒಂದ್ದ. ತಮಂಗಿಲಗಳನ್ನು ಸಸುನಿಗಳೆಂದ್ದ ಪರಿಗಣಿಸಲಾಗತುದ, ಏಕ್ಕಂದರೆ ಅವು ಇತರ ಸಸುನಿಗಳ ಜೀವಂತ ಕಾಯಾಗಳನ್ನು ನಿವಾಹಿಸಬಲಿವು. ಅವು ಬಿಸಿ ರಕು ಪಾರಣಿಗಳು, ಗಾಳಯನ್ನು ಉಸಿರಾಡುತುವ, ತಮಾ ಸಂತತಗೆ ಹಾಲು ಉತ್ತೆದಿಸುತುವ ಹಾಗೂ ಮರಗಳಿಗೆ ಜನ್ಾ ನಿೀಡುತುವ ಅವು ಸುಮ್ಯರು 40 ಮಲ್ಲಯನ್ ವಷ್ಾಗಳ ಹಿಂದ ಅನ್ನೆಾಲೆೀಟ್ ಪೂವಾಜರಿಂದ ವಿಕಸನ್ಗಂಡಿವ. ನಿೀಲ್ಲ ತಮಂಗಿಲವು 98 ಅಡಿ ಉದುದವರೆಗೆ ಬೆಳೆಯುತುದ ಮತ್ತು ಭೂಮಯ ಮೀಲ್ಲನ್ ಅತ ದೊಡ್ ತಮಂಗಿಲವಾಗಿದ ಶತಮ್ಯನ್ಗಳಂದ ಅವುಗಳನ್ನು ವಿವಿಧ ಕಾರಣಗಳಗಾಗಿ ಬೆೀಟೆರ್ಯಡಲಾಗತುದ ಈಗ ಅವು ಮತೊುಂದ್ದ ಸವಾಲನ್ನು ಎದ್ದರಿಸುತುವ ಅವುಗಳ ಆವಾಸಸಾಿನ್ದ ನ್ಷ್ಟವಾಗತುದ ಈ ಪರಿಣ್ಣಮದಿಂದಾಗಿ, 1980 ರಲ್ಲಿ “ವಿಶವ ತಿಮಾಂರ್ಗಲ್ ದ್ಧನ” ವನ್ನು ಪಾರರಂಭಿಸಲಾಯಿತ್ತ ಫೆಬರವರಿ ಮೂರನೀ ಭಾನ್ನವಾರದಂದ್ದ ವಿಶವ ತಮಂಗಿಲ ದಿನ್ವಂದ್ದ ಆಚರಿಸಲಾಗತುದ ನ್ಮವಲಿರೂ ತಮಂಗಿಲಗಳ ಪಾರಮ್ಮಖ್ಾತಯನ್ನು ಅರಿತ್ತಕಳುಬೆೀಕು ಮತ್ತು ಅವುಗಳ ನೈಸಗಿಾಕ ಆವಾಸಸಾಿನ್ವನ್ನು ಸಂರಕಿಿಸಲುಕರಮವನ್ನು ತಗೆದ್ದಕಳುಬೆೀಕು ಇದೀರಿೀತಯಮ್ಯಹಿತಗಳನ್ನು ನಿೀಡಲುನಿೀವುಕಾನ್ನ್ಕ್ಕೆ ಬರೆಯಬಹುದ್ದ ಈ ರೇತಿಯ ಪ್ರಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕಕ ಮುಂದನ ತಿಂಗಳ ಸಂಚಿಕ್ಕಗೆ ಲ್ೇಖ್ನಗಳನ್ನು ಆಹಾವನಿಸಲ್ಲಗಿದೆ ಆಸಕುರು ಪ್ರಸರಕ್ಕಕ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ , ಚಿತ್ರಕಲ್, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೆೇಲ್ ವಿಳಾಸಕ್ಕಕ ಕಳುಹಿಸಬಹುದ್ದ. ಕಾನನಪತ್ರರಕೆಯಇ-ಮೇಲ್ವಿಳಾಸ:kaanana.mag@gmail.com ಅೆಂಚೆ ವಿಳಾಸ: ವೈಲ್್ ಲೆೈಫ ಕನ್ುವೀಾಷ್ನ್ ಗೂರಪ್, ಅಡವಿ ಫಿೀಲ್್ ಸಟೀಷ್ನ್, ಒಂಟೆಮ್ಯರನ್ ದೊಡಿ್ , ರಾಗಿಹಳು ಅಂಚೆ, ಆನೇಕಲ್ ತಾಲ್ಲಿಕು, ಬೆಂಗಳೂರು ನಗರ ಜಲ್ಿ , ಪಿನ್ ಕೇಡ್ : 560083 ಗೆ ಕಳಿಸಿಕಡಬಹುದ್ದ © CC BY-SA 4.0
¤ÃªÀÇ PÁ£À£ÀPÉÌ