ಕಾಡ್ಗಿಚ್ಚಿನಿಂದಕಾಡನ್ನು ರಕ್ಷಿಸಲುಹಗಲುಇರುಳೆನ್ುದೆಸೆಣಸಾಡುತ್ತಿರುವ ಅರಣಯ ಸಿಬ್ಬಿಂದಿಗಳಿಗೆಈತ್ತಿಂಗಳಕಾನ್ನ್ಪ್ರತ್ತಯುಅರ್ಪಿತ. © ಧನರಾಜ್ ಎಂ
5 ಕಾನನ – ಮೇ2023 “ಅಮ್ಮಾ ಅಮ್ಮಾ …ಅಲ್ನೋಡು, ಆಬೆಟ್ಟದತುದೋಲಿಯಾರೋಸೌದೆಉರಿಸಿ ಅಡುಗೆ ಮ್ಮಡ್ತಾ ಇದಾರೆ, ಎಷ್ಟೊಂದು ಹೊಗೆ ಬರ್ತಾ ಇದೆ” ಎೊಂದು ಚಿಕ್ಕವನಿದಾಾಗ ಬೆೋಸಿಗೆ ರಜೆಗೆ ಅಜ್ಜಿಯ ಊರಿಗೆ ಹೊೋಗುವಾಗ ಬಸಿಿನ ಕಿಟ್ಕಿ ಪಕ್ಕದ ಸಿೋಟಿನಲಿಿ ಕುಳಿತು ನಾನು ಕೋಳಿದ ಈ ಪರಶ್ನನಗೆ ನನನಮ್ಾನಿೊಂದ ಬೊಂದದ್ದಾ ಅಷ್ಟೋ ಮುಗಧ ಉತ್ಾರ. “ಅಯ್ಯೋ… ಅದು ಅಡುಗೆ ಮ್ಮಡ್ತಾ ಇರೋದಲ್ಿಪಪ , ಅದು ಕಾಡ್ಗಿಚ್ಚು ಬೆೋಸಿಗೆಯಲಿಿ ಒಣಗಿದ ಮ್ರ ಮ್ತ್ಾೊಂದು ಮ್ರಕಕ ಉಜ್ಜಿದಾಗ ಬೆೊಂಕಿಯ ಕಿಡ್ಗ ಹುಟಿಟ ಕಾಡನ್ನನಲ್ಲಿ ಸುಟ್ಟಟ ಬಿಡುತ್ಾದೆ” ಎೊಂದು ಅಮ್ಾ ಹೋಳಿದ ತ್ಲೆಮ್ಮರುಗಳ ಜ್ಞಾನವನುನ ತ್ಲೆಗೆ ತುೊಂಬಿಕೊಂಡ್ಗದೆಾ . ಎೊಂಟ್ನ್ನೋ ತ್ರಗತಿ ಓದುವಾಗಬಯಾಲ್ಜ್ಜಯನುನ ಭಯಾಲ್ಜ್ಜಯನಾನಗಿಸಿಪಾಠಮ್ಮಡುತಿಾದಾ ನಮ್ಾ ಮೋಷ್ಟ್ಟು ಕೋಳಿದ‘ಕಾಡ್ಗಿಚ್ಚು ಹೋಗೆಉೊಂಟಾಗುತ್ಾ ದೆ?’ಎೊಂಬಪರಶ್ನನಗೆಇದೆೋಉತ್ಾರಕಟ್ಟಟ ‘ಶಹಬ್ಬಾಸ್’ ಎೊಂದುಬೆನುನ ತ್ಟಿಟಸಿಕೊಂಡ್ಗದಾನುನ ನ್ನನಪಿಸಿಕೊಂಡುನಕಿಕದೆಾೋನ್ನ. ಈಗಲೂ ಕಾಡ್ಗಿಚ್ಚು ಮ್ರಗಳ ಘರ್ಾಣೆಯೊಂದಲೆೋ ಹತುಾತ್ಾದೆ ಎೊಂದು ಅನ್ನೋಕ್ರು ನೊಂಬಿರುವುದನುನ , ಮ್ಮತ್ನಾಡುವುದನುನ ಕೋಳಿದೆಾೋನ್ನ ಅೊಂತ್ಹ ಒೊಂದು ಕಿಡ್ಗಯೊಂದ ಕಾಡ್ಗಗೆ ಬೆೊಂಕಿ ಹೊತ್ಾಬೆೋಕೊಂದರೆ ಇಡ್ಗೋ ಕಾಡ್ಗಗೆ ಯಾರಾದರೂ ಪೆಟ್ರೋಲ್ ಸುರಿದರೆ ಮ್ಮತ್ರ ಸಾಧ್ಯ . ವೈಜ್ಞಾನಿಕ್ ಹಿನ್ನನಲೆಯಲ್ಿದ ಈ ‘ಕಿಡ್ಗ’ಕಾರನ ಬಗೆಿ ಯಾವುದೆೋ ಪುರಾವಯಲ್ಿ . ಆದರೆ ಬಹುತೋಕ್ ಕಾಡ್ಗಿಚ್ಚುಗಳಿಗೆ ಕಾರಣ ಮ್ಮತ್ರ ಮ್ನುರ್ಯನ ‘ಕಿಡ್ಗ’ಗೆೋಡ್ಗತ್ನ ಎೊಂಬುದನುನ ವಿಶ್ನೋರ್ವಾಗಿಹೋಳಬೆೋಕಿಲ್ಿ . ಅಕಟೋಬರ್ 7, 1825 ರೊಂದು ಕನಡ್ತದ ಮಿರಾಮಿಚಿ ನದ ತಿೋರದ ಕಾಡ್ಗಗೆ ಹತಿಾ ದಾ ಬೆೊಂಕಿ 16000 ಚದರ ಕಿಮಿೋ ನಷ್ಟ್ಟ ಕಾಡನುನ ಆಹುತಿ ತಗೆದುಕೊಂಡ್ಗತುಾ . ನ್ಯಯ ಬರನ್ಸಿ ವಿಕ್ ನಉತ್ಾರಭಾಗಸ್ಾಶಾನವಾಗಿತುಾ . ಬೆೊಂಕಿಯಕನಾನಲಿಗೆಯೊಂದತ್ಪಿಪಸಿಕಳಳಲುಮಿರಾಮಿಚಿ ನದಗೆ ಹಾರಿದ ಜ್ಜೋವಜೊಂತುಗಳಿಗೆ ಲೆಕ್ಕವೋ ಇಲ್ಿ . 1910 ರ ಆಗಸ್ಟ 20 ರೊಂದು ಅಮೋರಿಕಾ © ಪ್ರಕಾಶ ಗಾಣಿಗ ೇರ
ಸ್ೊಂಯುಕ್ಾ ಸ್ೊಂಸಾಾನದ ಮೊಂಟಾನ ಹಾಗೂ ವಾಷೊಂಗಟನ್ಸ ಬಳಿ ಕಾಣಿಸಿಕೊಂಡ ಕಾಡ್ಗಿಚ್ಚು ಮೂವತುಾ ಲ್ಕ್ಷ ಎಕ್ರೆ ಅರಣಯವನುನ ಸುಟ್ಟಟ ಹಾಕಿದಾಲ್ಿದೆ ಬೆೊಂಕಿ ಆರಿಸುವಲಿಿ ನಿರತ್ರಾಗಿದಾ 87 ಅರಣಯ ರಕ್ಷಕ್ರನ್ಯನ ಭಸ್ಾ ಮ್ಮಡ್ಗತುಾ . 2007 ರಲಿಿ ಗಿರೋಸ್ನಲಿಿ ಉೊಂಟಾದ ಕಾಡ್ಗಿಚ್ಚು ಆರೂವರೆ ಲ್ಕ್ಷ ಎಕ್ರೆ ಪರದೆೋಶದ ಕಾಡನುನ ಸುಟ್ಟಟ ಕ್ರಕ್ಲ್ಲಗಿಸಿತುಾ . ಕಾಡನುನ ಸುಟ್ಟಟ ತಿನುನವಇೊಂತ್ಹಅದೆಷ್ಟೋಬೆೊಂಕಿಅನಾಹುತ್ಗಳುಭಾರತ್ದಲೂಿ ನಡೆದವ. 2016 ರಲಿಿ ಉತ್ಾರಾಖೊಂಡದಲಿಿ ಉೊಂಟಾದ ಕಾಡ್ಗಿಚ್ಚು ದುರೊಂತ್ ಎೊಂಟೂವರೆ ಸಾವಿರ ಎಕ್ರೆಯಲಿಿ ಬೆಳೆದು ನಿೊಂತಿದಾ ಪೆೈನ್ಸ ಮ್ರಗಳನುನ ಸುಟ್ಟಟ ಹಾಕಿತುಾ . ದಟ್ಟ ಹೊಗೆಯೊಂದಾಗಿ ಬೆೊಂಕಿ ನೊಂದಸುವ ಕಾಯಾಾಚರಣೆಯನುನ ನಾಯರ್ನಲ್ ಡ್ಗಸಾಸ್ಟರ್ ರೆಸಾಪನ್ಸಿ ಫೋಸ್ಾ (ಎನ್ಸ ಡ್ಗ ಆರ್. ಎಫ್) ತ್ೊಂಡ ಸ್ಹ ಕೈಚೆಲಿಿ ಕುಳಿತಿತುಾ . ನಿಸ್ಗಾದ ಲಿೋಲೆಯೊಂಬೊಂತ ಮ್ರು ದನ ಬೊಂದ ಜೋರು ಮ್ಳೆ ಆಗಬಹುದದಾ ದೊಡಡ ಅನಾಹುತ್ವನುನ ತ್ಪಿಪಸಿತುಾ . 2019 ರಲಿಿ ನಮ್ಾದೆೋ ರಾಜಯದ ಬೊಂಡ್ಗೋಪುರ ಅರಣಯ ವಾಯಪಿಾಯಲಿಿ ಉೊಂಟಾದ ಕಾಡ್ಗಿಚುನುನ ಯಾರು ರ್ತನ್ನೋ ಮ್ರೆಯಲುಸಾಧ್ಯ ? ಹತುಾ ಸಾವಿರಎಕ್ರೆಗೆಹತಿಾದಾ ಬೆೊಂಕಿಯನುನ ತ್ಹಬದಗೆತ್ರಲುಅರಣಯ ಸಿಬಾೊಂದ ಐದಾರು ದನಗಳ ಕಾಲ್ ಪಾರಣದ ಹೊಂಗು ತ್ರೆದು ಹೊೋರಾಡಬೆೋಕಾಯತು. ಈ ಯಾವುದೆೋ ಕಾಡ್ಗಿಚ್ಚುಗಳು ಮ್ರಕಕ ಮ್ರ ಉಜ್ಜಿ ಅೊಂಟಿಕೊಂಡವಲ್ಿ . ಇವಲ್ಿವಕ್ಕಕ ಮ್ನುರ್ಯನ ದುರಾಸೆ, ಕಳೆಳಬ್ಬಕ್ತ್ನ, ಬೆೋಜವಾಬ್ಬಾರಿತ್ನ, ಕಿಡ್ಗಗೆೋಡ್ಗತ್ನಗಳೆೋ ಕಾರಣ ಫಾರೆಸ್ಟ ಸ್ವಾ ಆಫ್ ಇೊಂಡ್ಗಯಾ (Forest Survey of India) ನಡೆಸಿದ ಅಧ್ಯಯನದ ಪರಕಾರ ಭಾರತ್ದ ಒಟ್ಟಟ ಅರಣಯದ ಶ್ನೋಕ್ಡ 55 ರಷ್ಟ್ಟ ಭಾಗದಲಿಿ ಈ ಕಾಡ್ಗನ ಬೆೊಂಕಿ ಸ್ವೋಾ ಸಾಮ್ಮನಯ . ಬೆೊಂಕಿಗೆಆಹುತಿಯಾದಒಟ್ಟಟ ಅರಣಯದಲಿಿ ಶ್ನೋಕ್ಡ 75 ರಷ್ಟ್ಟ ಭಾಗದಲಿಿ ಕಾಡು ಮ್ತಾ ಜ್ಜೋವ ಪಡೆವ ಪರಮ್ಮಣ ನಿರಿೋಕೆಗೂ ಕ್ಡ್ಗಮ ಇರುವುದಾಗಿ ವಿಜ್ಞಾನಿಗಳು ವರದ ಮ್ಮಡ್ಗದಾಾರೆ. © ಪ್ರಕಾಶ ಗಾಣಿಗ ೇರ
7 ಕಾನನ – ಮೇ2023 ಕಾಡ್ಗಿಚ್ಚುಗಳು ಸ್ಹಜವಾಗಿ ಎಲೆ ಉದುರುವ ಕಾಡುಗಳು, ಕುರುಚಲು ಕಾಡುಗಳು, ಹುಲುಿಗಾವಲಿನ ಕಾಡುಗಳಲಿಿ ಕ್ೊಂಡುಬರುತ್ಾವ. ನಿತ್ಯ ಹರಿದವಣಾದ ಮ್ಳೆ ಕಾಡುಗಳಲಿಿ ಕಾಡ್ಗಿಚಿುನ ಸ್ಮ್ಸೆಯ ತ್ಲೆದೊೋರುವುದಲ್ಿ . ಆದರೆ ಶೋಲೆ ಅರಣಯ ಪರದೆೋಶಗಳ ಹುಲುಿಗಾವಲುಗಳಲಿಿ ಕಾಡ್ಗಿಚ್ಚು ಹತುಾವುದು ಸುಲ್ಭ. ಅಸಾಿೊಂ, ಮಿಜೋರಾೊಂ, ಒಡ್ಗಶಾ ಹಾಗೂ ತಿರಪುರಾ ರಾಜಯಗಳಲಿಿ ಕಾಡ್ಗಿಚಿುನ ದುರೊಂತ್ಗಳು ಅತಿೋ ಹಚಿುನ ಸ್ೊಂಖ್ಯಯಯಲಿಿ ಸ್ೊಂಭವಿಸುತ್ಾವ ಬೆೋರೆ ರಾಜಯಗಳಿಗೆ ಹೊೋಲಿಸಿದಾಗ ಕಾಡ್ಗಿಚಿುನ ಅನಾಹುತ್ಗಳು ಕ್ನಾಾಟ್ಕ್ದಲಿಿ ಕ್ಡ್ಗಮಯೋ ಇದಾರೂ ಸ್ೊಂಭವಿಸಿದಾಗ ಹತ್ೋಟಿಗೆ ಬರಲು ಹಚಿುನ ಸ್ಮ್ಯತಗೆದುಕೊಂಡಉದಾಹರಣೆಗಳುಬಹಳಷಟವ ನನ್ಯನ ರಾದ ಶಿವಮಗಿದ ಸುತ್ಾಮುತ್ಾ ಹಬಿಾರುವ ಶ್ನಟಿಟಹಳಿಳ ಅಭಯಾರಣಯದಲಿಿ ಇತಿಾೋಚೆಗೆ ಸುಮ್ಮರು ಐವತ್ಾಕ್ಕಕ ಹಚ್ಚು ಜ್ಞಗದಲಿಿ ಕಾಡ್ಗಿಚ್ಚು ಕ್ೊಂಡುಬೊಂದದೆ. ಅದನ್ನನಲ್ಲಿ ಹತ್ೋಟಿಗೆ ತ್ರಲು ಅರಣಯ ಸಿಬಾೊಂದ ಪಟ್ಟ ಪಾಡು ಅಷಟರ್ಟಲ್ಿ . ಇಲಿಿ ಕ್ೊಂಡುಬರುತಿಾರುವ ಹೊಸ್ ಹೊಸ್ ರಬಾರ್ ಪಾಿೊಂಟೋಶನ್ಸ ಗಳಿಗೂ ಈ ಬೆೊಂಕಿಗಳಿಗೂ ಸ್ೊಂಬೊಂಧ್ವಿರಬಹುದೆೋ? ಮ್ಲೆನಾಡ್ಗನ ಭಾಗದಲಿಿ ನವೊಂಬರ್ ನಿೊಂದ ಮ್ಮರ್ಚಾ ವರೆಗೂ ಅನ್ನೋಕ್ ವಲ್ಸೆ ಹಕಿಕಗಳು ಆಗಮಿಸಿರುತ್ಾವ. ಜತಗೆ ಸ್ಾಳಿೋಯ ಪಕಿೆ ಪರಭೋದಗಳು, ಪಾರಣಿಸ್ೊಂಕುಲ್ವೂ ಈ ಭಾಗದಲಿಿ ಇತಿಾೋಚೆಗೆಕ್ೊಂಡುಬರುತಿಾರುವಕಾಡ್ಗಿಚಿುನಿೊಂದಾಗಿಅಪಾಯಕಕ ಸಿಲುಕುತಿಾವ ಕಾಡ್ಗಿಚ್ಚಿನಿಂದಾಗುವಅಪಾಯಗಳು ಕಾಡು ಕೋವಲ್ ಮ್ರ ಗಿಡಗಳ ಸ್ಮೂಹವಲ್ಿ ಅಷ್ಟೋ ಆಗಿದಾರೆ ಅರಣಯಗಳನುನ ಬೆಳೆಸುವುದು ಮ್ಮನವನಿಗೆ ಸ್ವಾಲಿನ ಕಲ್ಸ್ವಾಗುತಿಾರಲಿಲ್ಿ ಅದೊೊಂದುನಿಸ್ಗಾನಿಮಿಾಸಿದಸ್ೊಂಕಿೋಣಾ ವಯವಸೆಾ . ಸೂಕಾೆಾತಿಸೂಕ್ಷಾ ಜ್ಜೋವ ಪರಕಿರಯಗಳು ಒೊಂದಕಕೊಂದು ಹಣೆದುಕೊಂಡು ನ್ಯರಾರು ವರ್ಾಗಳ ಸುದೋಘಾ ಅವಧಿಯಲಿಿ ಮ್ಮತ್ರವೋ ಸೃಷಟಯಾಗುವ ಸೊಬಗುಅರಣಯ . ಮ್ನುರ್ಯ ಸೃಷಟಸ್ಲ್ಲಗದನ್ನೈಸ್ಗಿಾಕ್ಸ್ೊಂಪತುಾ . ಬೆಲೆಯೋ ಕ್ಟ್ಟಲ್ಲಗದ ಅಪಾರ ಅರಣಯ ಸ್ೊಂಪತುಾ ಕಾಡ್ಗಿಚಿುನಿೊಂದಾಗಿ ನಾಶ ಹೊೊಂದುತ್ಾದೆ ಕಾಡ್ಗಿಚಿುನ ಪರಮ್ಮಣವನುನ ಸುಟ್ಟಟ ಹೊೋದ ಮ್ರಗಳ ಸ್ೊಂಖ್ಯಯಯಲಿಿ ಮ್ಮತ್ರ ಲೆಕಾಕಚಾರ ಹಾಕಿಬಿಡುವ ಟಿೊಂಬರ್ ವಾಯಪಾರಿಯೊಂತ್ಹ ಮ್ನಸಿಾತಿ ಅಪಾಯಕ್ರ. ಸ್ಕಾಾರಗಳಿಗೆ ಬೆೋಕಿರುವುದು ಈ ಆರ್ಥಾಕ್ ಲೆಕಾಕಚಾರ ಮ್ಮತ್ರ . ಆದರೆ ಬೆೊಂಕಿಗೆ ಆಹುತಿಯಾಗುವ ಮ್ರಗಿಡಗಳನ್ನನೋ ಆಶರಯಸಿ ಗೂಡು ಕ್ಟಿಟ ಸ್ೊಂರ್ತನ ಬೆಳೆಸುವ ಪಕಿೆಗಳು, ಅನ್ನೋಕ್ ಸ್ಸ್ಾನಿಗಳು, ಉರಗಗಳು, ಲೆಕ್ಕಕಕೋ ಸಿಗದಷ್ಟ್ಟ ಕಿರಮಿ ಕಿೋಟ್ಗಳು, ಇವುಗಳ ಜ್ಜೋವಕಕ ಬೆಲೆ ಕ್ಟ್ಟಲು ಸಾಧ್ಯವ? ಹುಲುಿ ಅಥವಾ ಕುರುಚಲು ಹಚಿುರುವ ಕಾಡ್ಗಗೆ ಬೆೊಂಕಿ ತ್ಗುಲಿದರೊಂತೂ ಧ್ಗಧ್ಗಿಸಿ ಬಿಡುತ್ಾದೆ. ಹುಲಿಿನ ನಡುವ ಇರುವ ಹಕಿಕಗಳ, ಹಾವುಗಳ ಇತ್ರೆ ಸ್ರಿೋಸೃಪಗಳ © ಧನರಾಜ್ ಎಂ
8 ಕಾನನ – ಮೇ2023 ಮಟಟಗಳು, ಮ್ರಿಗಳುಉರಿಬೆೊಂಕಿಯಲಿಿ ಬೆೊಂದುಹೊೋಗುತ್ಾವ. ಬೆೊಂಕಿಯಕನಾನಲಿಗೆಯೊಂದ ತ್ಪಿಪಸಿಕೊಂಡು ಹಾರಿ ಹೊೋಗಬಲ್ಿ , ಓಡ್ಗ ಹೊೋಗಬಲ್ಿ ಒೊಂದಷ್ಟ್ಟ ಜ್ಜೋವಚರಗಳು ಪಾರಣ ಉಳಿಸಿಕಳಳಬಹುದೆೋನೋ. ಆದರೆ ಉಳಿದವುಗಳ ಪರಿಸಿಾತಿ ಊಹಗೂ ನಿಲುಕ್ದುಾ . ಆ ಮೂಕ್ಪಾರಣಿಗಳ ನರಳಾಟ್ ಕೋವಲ್ ಅರಣಯರೋಧ್ನವಾಗಿಬಿಡುತ್ಾದೆ. ಸ್ಣಣ ಜ್ಜೋವಿಗಳೆೋ ಆದರೂ ನಿಸ್ಗಾ ವಯವಸೆಾಯ ಕೊಂಡ್ಗಗಳಾಗಿರುವ ಕ್ಪೆಪ , ಜೆೋಡ, ಇರುವ, ಗೆದಾಲು, ಪತ್ೊಂಗ, ಜೆೋನನಣ, ಪಾಚಿ, ಶಿಲಿೋೊಂಧ್ರ , ಮುೊಂರ್ತದ ಜ್ಜೋವಿಗಳು ಸುಟ್ಟಟ ಹೊೋದ ಕಾಡ್ಗನಲಿಿ ಮ್ತಾ ಬರುವವರೆಗೂ ಕಾಡ್ಗಗೆ ಮ್ರುಹುಟ್ಟಟ ಸಿಗುವುದಲ್ಿ . ಬೆೊಂಕಿಯ ಕಾವಿಗೆ ನಾಶವಾಗುವ ಮ್ಣ್ಣಣಳಗಿನ ಸೂಕ್ಷಾ ಪರಪೊಂಚ ಮ್ರುಸೃಷಟಯಾದರೆ ಮ್ಮತ್ರ ಹಸಿರಸಿರಿ ಮ್ತಾ ಬೆಳೆಯಲು ಅಡ್ಗಪಾಯಸಿಗುತ್ಾದೆ. ಒೊಂದೆಡೆ ಕಾಡ್ಗಿಚಿುನಿೊಂದಾಗಿ ಜ್ಜೋವವೈವಿಧ್ಯತ ನಾಶ ಹೊೊಂದದರೆ, ಮ್ತ್ಾೊಂದೆಡೆ ಪರಿಸ್ರದ ಮೋಲೂ ಹಾಗೂ ಮ್ಮನವನ ಆರೋಗಯದ ಮೋಲೂ ವಯತಿರಿಕ್ಾ ಪರಿಣಾಮ್ ಉೊಂಟಾಗುತ್ಾದೆ. ಕಾಡು ಉರಿದು ಉೊಂಟಾಗುವ ಹೊಗೆಯೊಂದ ಗಾಳಿ ಮ್ಲಿನವಾಗುತ್ಾದೆ, ಕಲ್ವೊಮಾ ಆ ಹೊಗೆ ಬಹುದ್ದರದವರೆಗೂ ವಾಯಪಿಸಿ ಜನರ ಉಸಿರುಗಟಿಟಸಿದ ಉದಾಹರಣೆಗಳು ಬಹಳಷಟವ. ಆರೋಗಯದ ಮೋಲೆ ಧಿೋಘಾ ಕಾಲ್ದ ಪರಿಣಾಮ್ಗಳು ಉೊಂಟಾಗಿ ಉಸಿರಾಟ್ ಸ್ಮ್ಸೆಯ , ಕಮುಾ , ಅಸ್ಾಮ್ಮ, ಮುೊಂರ್ತದ ಸ್ಮ್ಸೆಯಗಳೂ ಉಲ್ಾಣವಾಗುತ್ಾವ. ಕಾಡ್ಗಿಚ್ಚು ಜಲ್ಮ್ಮಲಿನಯಕ್ಕಕ ಕಾರಣವಾಗುತ್ಾದೆ ಎೊಂಬುದು ಮ್ತ್ಾೊಂದು ಗಮ್ನಿಸ್ಲೆೋಬೆೋಕಾದ ಪರಿಣಾಮ್. ಬೆೊಂಕಿ ಆರಿದ ನೊಂತ್ರ ಕಾಡ್ಗನ ನ್ನಲ್ ನಿೋರನುನ ಇೊಂಗಿಸಿಕಳುಳವ ಸಾಮ್ಥಯಾವನುನ ಕ್ಳೆದುಕೊಂಡ್ಗರುತ್ಾದೆ. ಹಾಗಾಗಿ ಮದಲ್ ಮ್ಳೆಯ ನಿೋರು ಕಾಡ ನ್ನಲ್ದಲಿಿ ಇೊಂಗುವ ಬದಲ್ಲಗಿ ಕ್ಸ್ವನುನ , ಬೆೊಂಕಿಯೊಂದುೊಂಟಾದ ಬೂದಯಲಿಿನ ಅಪಾಯಕಾರಿ ಲ್ೋಹಗಳನುನ ಹೊತುಾ ಸಾಗಿಕರೆ, ನದಗಳಿಗೆಸೆೋರಿಸಿಬಿಡುತ್ಾದೆ. ಕಾಡ್ಗಿಚ್ಚಿನ್ಮತ್ಿಿಂದುಮುಖ ಕಾಡ್ಗಿಚಿುನಿೊಂದಾಗಿ ದುರ್ಪರಿಣಾಮ್ಗಳು ಉೊಂಟಾಗುವುದು ಒೊಂದೆಡೆಯಾದರೆ, ಪಾರಕೃತಿಕ್ವಾಗಿ ಒೊಂದಷ್ಟ್ಟ ಅನುಕ್ಕಲ್ಗಳು ಇರುವುದ್ದ ಸ್ಹ ವೈಜ್ಞಾನಿಕ್ವಾಗಿ ಧೃಡಪಟಿಟದೆ. ಕಾಡ್ಗನ ಸ್ಸ್ಯ ವೈವಿಧ್ಯತಯನುನ ಒಮಾಮಾ ಈ ಬೆೊಂಕಿಯೋ ನಿಧ್ಾರಿಸುತ್ಾದೆ. ಕಾಡ್ಗನ ಕಲ್ವು ಗಿಡಮ್ರಗಳು ಉದುರಿಸುವ ಬಿೋಜಗಳು ಮಳಕಯ್ಡೆಯಬೆೋಕೊಂದರೆ ಬೆೊಂಕಿಯ ಶಾಖ ರ್ತಗಲೆೋಬೆೋಕು. (ಉದಾಹರಣೆಗೆ ಲ್ಲಡ್ಜಿಪೋಲ್ ಪೆೈನ್ಸ, ಯೂಕ್ಲಿಪಟಸ್ ಮ್ತುಾ ಬ್ಬಯೊಂಕಿಿಯಾ) ಇೊಂತ್ಹ ಗಿಡಗಳ ಜ್ಜೋವನಚಕ್ರ ಹೋಗೆ ರೂಪಿತ್ವಾಗಿರುತ್ಾದೆಯೊಂದರೆ ಕಾಡು ಒಣಗುವ ಸ್ಮ್ಯಕಕ ಮುೊಂಚಿತ್ವಾಗಿ ಬಿೋಜಗಳನುನ ಪಸ್ರಿಸಿರುತ್ಾವ. ಕಾಡ್ಗಿಚ್ಚು ಈ ಸ್ಮ್ಯಕಕ ಉೊಂಟಾದರೆಮ್ಮತ್ರ ಇವುಕಾವುರ್ತಗಿಚ್ಚರುಕಾಗಿಮಳಕಯ್ಡೆಯಬಲ್ಿವು. ಈ © ಧನರಾಜ್ ಎಂ
9 ಕಾನನ – ಮೇ2023 ಸ್ಮ್ಯಕಿಕೊಂತ್ ಮುೊಂಚೆ ಬೆೊಂಕಿ ಉೊಂಟಾದರೆ ಕಾವು ಪಡೆಯಬೆೋಕಾದ ಬಿೋಜಗಳೆೋಇನ್ಯನ ನ್ನಲ್ ತ್ಲುಪಿರುವುದಲ್ಿ . ತುೊಂಬ್ಬ ತ್ಡವಾಗಿ ಉೊಂಟಾದರೆ ಬಿೋಜಗಳು ತ್ಮ್ಾ ಜ್ಜೋವಿರ್ತವಧಿಯನುನ ಮುಗಿಸಿಬಿಟಿಟರುತ್ಾವ. ಪೆೈರೋಫೈಟ್ಸಿ (Pyrophytes) ಎೊಂದುಕ್ರೆಯಲ್ಪಡುವಒೊಂದುಸ್ಸ್ಯ ವಗಾಪದೆೋಪದೆೋ ಉೊಂಟಾಗುವ ಕಾಡ್ಗಿಚುನುನ ತ್ಡೆದುಕಳಳಬಲ್ಿವು. ಮುೊಂದೆ ಅಲಿಿ ಹುಟ್ಟಟವ ಹೊಸ್ ಅರಣಯದ ಸ್ಸ್ಯವೈವಿಧ್ಯತಯನುನ , ಅದನುನ ಆಶರಯಸಿ ಬರುವ ಪಾರಣಿ ಸ್ೊಂಕುಲ್ವನುನ ನಿಧ್ಾರಿಸುವುದು ಇೊಂತ್ಹುದೆೋ ಸ್ಸ್ಯಗಳು. ಕಾಡ್ಗಿಚಿುನ ನೊಂತ್ರ ವಿಭಿನನ ಸ್ವರೂಪ ಹಾಗೂ ವೈವಿಧ್ಯ ತಯೊಂದಕ್ಕಡ್ಗಬೆಳೆದಅರಣಯಗಳಉದಾಹರಣೆಗಳುಕಾಡನುನ ಸುಡುವಬೆೊಂಕಿಯ ಮ್ತ್ಾೊಂದುಮುಖವನುನ ತ್ೋರಿಸುತ್ಾದೆ. ಕಾಡ್ಗಿಚ್ಚಿಗೆ ಕಾರಣಗಳು ಶ್ನೋಕ್ಡ 84 ರಷ್ಟ್ಟ ಕಾಡ್ಗಿಚ್ಚುಗಳು ಮ್ನುರ್ಯನಿೊಂದಲೆೋ ಹುಟ್ಟಟವೊಂತ್ವು. ಇದರಲಿಿ ಮ್ನುರ್ಯನ ದುರಾಸೆ, ಅಜ್ಞಗರೂಕ್ತ, ಅಜ್ಞಾನ, ಮೂಢನೊಂಬಿಕ, ದುರ್ಟತ್ನ ಎಲ್ಿವೂ ಸೆೋರಿವ. ಕಾಡ್ಗನ ಜಡುಡ ಕಾಡುಗಳಳರಿಗೆ ಅರಣಯದ ಒಳಹೊಕ್ಕಲು ಅಡ್ಗಡಯಾಗುತ್ಾದೆ. ಆ ಜಡ್ಗಡನಲಿಿ ಬೆಳೆವ ಲ್ೊಂಟಾನದೊಂತ್ಹ ಮುಳಿಳನ ಗಿಡಗಳು ಸುಟ್ಟಟ ಹೊೋದರೆ ಮ್ಮತ್ರ ಇವರಿಗೆ ದಾರಿ ಸ್ರಾಗವಾಗುತ್ಾದೆ. ಅರಣಯ ಇಲ್ಲಖ್ಯಯ ಸಿಬಾೊಂದ ಹೋಳುವ ಪರಕಾರ ಈ ರಿೋತಿ ಜಡ್ಗಡಗೆ ಬೆೊಂಕಿಬಿದಾ ಕಲ್ವುದನಗಳಅೊಂತ್ರದಲಿಿ ಮ್ರಗಳಳತ್ನಆಗುವಸಾಧ್ಯತಗಳುಹಚ್ಚು ಆದರೆ ಈ ಕಾರಣಕಾಕಗಿ ಕಾಡ್ಗಗೆ ಬೆೊಂಕಿ ಹಚ್ಚುವುದನುನ ತ್ಡೆಯಲು ಅರಣಯ ಇಲ್ಲಖ್ಯ ಸಾಕ್ಷ್ಟ್ಟ ಮುೊಂಜ್ಞಗರತ ವಹಿಸುತಿಾದೆ ಆದರೆ ಬೆೊಂಕಿ ಹಚ್ಚುವ ಕೈ ಯಾವುದೆೊಂದು ತಿಳಿದದಾರೂ ಸ್ಹ ಅರಣಯ ಸಿಬಾೊಂದ ಕೈಕ್ಟಿಟ ಕ್ಕರಬೆೋಕಾದ ಕಲ್ವು ಪರಿಸಿಾತಿಯೂ ದೆೋಶದ ಹಲ್ವಡೆ ಇದೆ. ಭಾರತ್ದ ಈಶಾನಯ ರಾಜಯಗಳಲಿಿ ಕೃಷ ಭೂಮಿ ವಿಸ್ಾರಣೆಗಾಗಿ ಕಾಡು ಸುಡುವ ಪದಧತಿ ಇದೆ. © ಧನರಾಜ್ ಎಂ
ಇದನುನ ತ್ಡೆಯುವ ಅಥವಾ ವಿರೋಧಿಸುವ ಇಚಾಾಶಕಿಾ ಇರುವ ಯಾವುದೆೋ ಪಕ್ಷ ಅಲಿಿ ಇನ್ಯನ ಅಧಿಕಾರಕಕೋಬೊಂದಲ್ಿ . ಗಾರಮಿೋಣ ಭಾಗದಲಿಿ ಈಗಲೂ ಸ್ಹ ದನ ಕ್ರುಗಳಿಗೆ, ಕುರಿ-ಮೋಕಗಳಿಗೆ ಮೋವಿನ ಮೂಲ್ವೋ ಅರಣಯ . ಒಣಗಿ ನಿೊಂತ್ ಹುಲಿಿಗೆ ಬೆೊಂಕಿ ಹಚಿುದರೆ ಮ್ಳೆಯ ನೊಂತ್ರ ಹುಟ್ಟಟವ ಹೊಸ್ ಹುಲುಿ ತುೊಂಬ್ಬ ಚೆನಾನ ಗಿ ಬೆಳೆಯುತ್ಾದೆಯೊಂಬ ನೊಂಬಿಕ ಜನರಲಿಿದೆ. ಇದು ಭಾಗಶಃ ನಿಜವೂ ಹೌದು ಎನುನರ್ತಾರೆ ಕಲ್ವು ಅರಣಯ ಅಧಿಕಾರಿಗಳು ಇದೆೋ ಕಾರಣಕಾಕಗಿ ಕುರಿಗಾಹಿಗಳು ಕಾಡ್ಗನ ಹುಲಿಿಗೆ ಬೆೊಂಕಿ ರ್ತಗಿಸುರ್ತಾರೆ. ಆದರೆ ಈ ಸ್ೊಂದಭಾದಲಿಿ ಅವರ ಅಜ್ಞಗರೂಕ್ತಯೊಂದ ಬೆೊಂಕಿ ಇತ್ರೆ ಗಿಡಮ್ರಗಳಿಗೆ ರ್ತಗಿ ತಿೋವರತ ಪಡೆಯುವ ಸ್ೊಂಭವವೋ ಹಚ್ಚು . ಕಲ್ವೊಮಾ ಪರವಾಸಿಗರಿೊಂದಲೂ ಕಾಡ್ಗಿಚ್ಚು ಉೊಂಟಾಗುತ್ಾವ. ಮೋಜು ಮ್ಸಿಾಯ ನ್ನಪದಲಿಿ ಅರಣಯ ಸಿಬಾೊಂದಯಕ್ಣಾಪಿಪಸಿಕಾಡ್ಗನಒಳಗೆಕಾಯೊಂಪ್ಫೈರ್ (Camp fire) ಹಚಿು ನೊಂತ್ರ ಬೆೊಂಕಿ ನೊಂದಸ್ದೆೋ ಇರುವುದು, ಸಿಗರೆೋಟ್ಟ ಸೆೋದ ಹಾಗೆಯೋ ಬಿಸಾಡ್ಗಬಿಡುವುದು, ಮುೊಂರ್ತದ ಕಾರಣಗಳಿೊಂದ ಕಾಡ್ಗಗೆ ಬೆೊಂಕಿ ಹತಿಾದ ಹಲ್ವಾರು ಪರಸ್ೊಂಗಗಳಿವ. ಇದನುನ ಪರಶಿನಸುವ ಅರಣಯ ಸಿಬಾೊಂದಯ್ೊಂದಗೆ ಘರ್ಾಣೆಗಿಳಿದು ಉದಧಟ್ತ್ನ ತ್ೋರುವ ‘ಕಿಡ್ಗ’ಗೆೋಡ್ಗಗಳೂಸ್ಹಅರಣಯಕಕ ಮ್ಮರಕ್. ಮ್ತ್ಾೊಂದು ಪರಮುಖ ಕಾರಣ ಸ್ಾಳಿೋಯರಿಗೂ ಅರಣಯ ಇಲ್ಲಖ್ಯ ಸಿಬಾೊಂದಗಳಿಗೂ ನಡುವ ಇರುವ ಒೊಂದು ತರೆಮ್ರೆಯ ಸ್ೊಂಘರ್ಾ. ತ್ೋಟ್ ವಿಸ್ಾರಣೆಗಾಗಿಯ್ೋ, ಕ್ಳಳನಾಟ್ ಸಾಗಿಸ್ಲೆೊಂದೊೋ ಯಾರಾದರೂ ಮ್ರ ಕ್ಡ್ಗದಾಗ ಅರಣಯ ಸಿಬಾೊಂದ ಅವರ ಹಡೆಮುರಿ ಕ್ಟಿಟರುರ್ತಾರೆ. ಇದರಿೊಂದ ಅರಣಯ ಸಿಬಾೊಂದ ಸ್ಾಳಿೋಯರ ದೆವೋರ್ ಕ್ಟಿಟಕಳಳಬೆೋಕಾಗುತ್ಾದೆ. ಅಷ್ಟೋ ಅಲ್ಿದೆ ಅರಣಯ ಸ್ೊಂರಕ್ಷಣಾ ಕಾಯಾಯ ಕ್ಠಿಣ ನಿಯಮ್ಗಳು ಅನುಷ್ಠಾನಗೊಂಡ ನೊಂತ್ರ ಸ್ಾಳಿೋಯರು ಅರಣಯಗಳಿೊಂದ ಪಡೆಯುತಿಾದಾ ಸ್ಣಣ ಪುಟ್ಟ ಉತ್ಪನನಗಳಿಗೂ ಅಡ್ಗಡಯಾಗಿದೆ. ಶ್ನೋಕ್ಡ ತ್ೊಂಬತ್ಾರಷ್ಟ್ಟ ಗಾರಮಿೋಣ ಜನ ಅರಣಯ ಇಲ್ಲಖ್ಯಯ ಜತಗೆ ಕೈಜೋಡ್ಗಸಿ ಅರಣಯ ಸ್ೊಂರಕ್ಷಣೆಗೆ ಸ್ಹಕ್ರಿಸಿದರೆ, ಕಲ್ವರು ತ್ಮ್ಾ ದೆವೋರ್ ತಿೋರಿಸಿಕಳಳಲು ಕಾಡ್ಗಗೆಬೆೊಂಕಿಹಚ್ಚುವವಿಕೃತ್ಕೃತ್ಯಕಕ ಕೈಹಾಕುರ್ತಾರೆ. © ಪ್ರಕಾಶ ಗಾಣಿಗ ೇರ
11 ಕಾನನ – ಮೇ2023 ಹೇಗೂಉಿಂಟು ಕಾಡ್ಗಿಚ್ಚುಗಳು ನ್ನೈಸ್ಗಿಾಕ್ವಾಗಿ ಸಿಡ್ಗಲಿನಿೊಂದ ಅಥವಾ ಕೃತ್ಕ್ವಾಗಿ ಮ್ನುರ್ಯರಿೊಂದ ಉೊಂಟಾಗುವುದು ಸ್ಹಜ. ಆದರೆ ಕಲ್ವು ಹಕಿಕಗಳು ಕಾಡ್ಗಗೆ ಬೆೊಂಕಿ ಹಚ್ಚುತ್ಾವಯೊಂದರೆ ಅಚುರಿಯಲ್ಿವೋ? ಆಸೆಟುೋಲಿಯಾದಲಿಿ ನಡೆದ ಸ್ೊಂಶೋಧ್ನ್ನಯಲಿಿ ಈ ಅೊಂಶ ಬಯಲಿಗೆ ಬೊಂದದೆ. Fire hawk raptors ಎೊಂದು ಕ್ರೆಲ್ಪಡುವ Black kite, Whistling kite ಹಾಗೂ Brown Falcon ಹಕಿಕಗಳು ಕಾಡ್ಗಿಚುನುನ ಹರಡುತ್ಾವಯೊಂತ ಸ್ಾಳಿೋಯ ಬುಡಕ್ಟ್ಟಟ ಜನರಿಗಿರುವ ಮ್ಮಹಿತಿಯೊಂತ ಹಕಿಕಗಳ ಈ ಸ್ವಭಾವಕಕ ಸುಮ್ಮರು ನಲ್ವತುಾ ಸಾವಿರ ವರ್ಾಗಳ ಇತಿಹಾಸ್ವಿದೆ ಕಾಡ್ಗನ ಯಾವುದೊೋ ಒೊಂದು ಭಾಗದಲಿಿ ಒೊಂದು ಸ್ಣಣ ಬೆೊಂಕಿ ಕ್ೊಂಡ ಕ್ಕಡಲೆ ನ್ಯರಾರು ಸ್ೊಂಖ್ಯಯಯಲಿಿ ಈ ಹಕಿಕಗಳು ಅಲಿಿಗೆ ದಾೊಂಗುಡ್ಗಯಡುತ್ಾವ. ಬೆೊಂಕಿ ರ್ತಗಿದಸ್ಣಣ ಕ್ಡ್ಗಡಗಳನುನ ಸುಮ್ಮರುಒೊಂದುಕಿಲ್ೋಮಿೋಟ್ರ್ವರೆಗೂಹೊತುಾ ಸಾಗುತ್ಾವ. ತ್ಮ್ಗೆ ಆಹಾರವಾಗಬಲ್ಿ ಇಲಿ, ಹಗಿಣಗಳೊಂತ್ಹ ಪಾರಣಿಗಳು ಹಚಾುಗಿ ಇರುವ ಜ್ಞಗವನುನ ಮುೊಂಚೆಯೋ ಗುರುತಿಸಿರುತ್ಾವ. ಇೊಂತ್ಹ ಜ್ಞಗಕಕ ಬೆೊಂಕಿ ತ್ೊಂದು ನಿಯೊಂತಿರತ್ವಾಗಿ ಹರಡುತ್ಾವ. ಬೆೊಂಕಿಯ ಶಾಖಕಕ ಹೊರಬರುವ ಸ್ಣಣ ಸ್ಣಣ ಪಾರಣಿಗಳನುನ ಸ್ರಾಗವಾಗಿ ಹಿಡ್ಗದು ಮುಕುಕತ್ಾವ. ಇೊಂತ್ಹ ಸ್ೊಂದಭಾದಲಿಿ ತುಸುವೋ ಹಚ್ಚು ಗಾಳಿ ಬಿೋಸಿದರೆ ಬೆೊಂಕಿ ಹಕಿಕಗಳನಿಯೊಂತ್ರಣವನುನ ಮಿೋರಿಕಾಡೆಲ್ಿ ಹರಡುತ್ಾದೆ. ಕಾಡ್ಗಿಚ್ಚಿ –ತಡೆಯುವುದುಹೇಗೆ? ಕಾಡ್ಗಿಚಿುನಿೊಂದಾಗುವ ವಿನಾಶವನುನ ತ್ಡೆಯುವ ಅತ್ಯೊಂತ್ ಪರಿಣಾಮ್ಕಾರಿ ಮ್ಮಗಾವೊಂದರೆ ಕಾಡ್ಗಿಚ್ಚು ಆಗದೊಂತ ತ್ಡೆಯುವುದು. ಮುೊಂಜ್ಞಗರತ ಹಾಗೂ ಮುನ್ನನಚುರಿಕಯೊಂದ ಮ್ನುರ್ಯರಿೊಂದ ಉೊಂಟಾಗುವ ಕಾಡ್ಗಿಚುನುನ ತ್ಡೆಯಲು ಸಾಧ್ಯ ಇದರಲಿಿ ಅರಣಯ ಇಲ್ಲಖ್ಯಯಪರಿಶರಮ್ಎಷಟದೆಯ್ೋ, ಜನರಸ್ಹಕಾರವೂಅಷ್ಟೋಮುಖಯ . ಅರಣಯ ಸಿಬಾೊಂದ ಹೋಳುವ ಪರಕಾರ ಕಾಡ್ಗಿಚುನುನ ನಿಯೊಂತಿರಸುವಲಿಿ ಒೊಂದಷ್ಟ್ಟ ರ್ತೊಂತಿರಕ್ ಸ್ಮ್ಸೆಯಗಳಿವ. ಮದಲ್ನ್ನಯದಾಗಿ, ಎಷ್ಟೋ ಬ್ಬರಿ ಬೆೊಂಕಿ ಹತಿಾರುವ ಕಾಡ್ಗನ ಭಾಗಕಕ ವಾಹನದಲಿಿ ತರಳಲು ಸಾಧ್ಯವೋ ಇರುವುದಲ್ಿ , ನಡೆದೆೋ ಸಾಗಬೆೋಕು. ಬೆೊಂಕಿ ನಿಯೊಂತಿರಸುವ ಪರಿಕ್ರಗಳನುನ ಹೊತುಾ ಆ ದುಗಾಮ್ ಹಾದಯಲಿಿ ಕಾಲ್ನಡ್ಗಗೆಯಲಿಿ ಸಾಗಲು ತ್ಗಲುವ ಸ್ಮ್ಯದಲಿಿ ಬೆೊಂಕಿ ವಾಯಪಕ್ವಾಗಿ ಹರಡ್ಗ ಬಿಟಿಟರುತ್ಾದೆ. ಹಾಗಾಗಿ ಅರಣಯ ಇಲ್ಲಖ್ಯಯ ವಾಹನಗಳ ಸ್ೊಂಚಾರಕಕ ಮ್ಮತ್ರ ಅವಕಾಶವಿರುವೊಂತ ಕಾಡ್ಗನ ಎಲ್ಲಿ ಭಾಗಗಳನುನ ಸ್ೊಂಪಕಿಾಸುವ ಮ್ಮಗಾಗಳನುನ ಅಭಿವೃದಧ ಪಡ್ಗಸ್ಬೆೋಕಿದೆ. ನನನ ಪರಿಚಯದ RFO ಒಬಾರು ಹೊಂಚಿಕೊಂಡ ಅನುಭವ ಇಲಿಿ ತಿಳಿಸುವುದು ಔಚಿತ್ಯವನಿಸುತ್ಾದೆ. ಅವರು ಕ್ನಾಾಟ್ಕ್ದ ಗಡ್ಗಭಾಗದವಲ್ಯದಲಿಿ ಕಲ್ಸ್ನಿವಾಸ್ಹಿಸುತಿಾದಾ ಸ್ಮ್ಯ. ಹಿಮ್ವದ್ಗೋಪಾಲ್ಸಾವಮಿ ಬೆಟ್ಟದ ಸಾಲಿಗೆ ಹೊೊಂದಕೊಂಡೊಂತ ಇದಾ ಇನನೊಂದು ಬೆಟ್ಟದಲಿಿ ಬೆೊಂಕಿ ಬಿದಾರುವುದಾಗಿ © ಧನರಾಜ್ ಎಂ
12 ಕಾನನ – ಮೇ2023 ಇವರಿಗೆ ಮ್ಮಹಿತಿ ಬರುತ್ಾದೆ. ಆಗ ಸ್ಮ್ಯ ಸುಮ್ಮರು ರಾತಿರ ಒೊಂಬತುಾ ಗೊಂಟ. ಅದಾಗಲೆೋ ಒೊಂದಷ್ಟ್ಟ ಮ್ೊಂದ ರಾತಿರ ಬಿೋಟಿಗೆ ಬೆೋರೆ ಮ್ಮಗಾಕಕ ತರಳಿದಾರಿೊಂದಾಗಿ ಉಳಿದ ಸಿಬಾೊಂದಯ್ಡನ್ನ ಬೆೊಂಕಿ ನಿಯೊಂತಿರಸ್ಲು ಹೊರಟ್ಟ ನಿೊಂತ್ರೊಂತ. ಆದರೆ ದುರದೃರ್ಟವೊಂದರೆ ಕಾಡ್ಗನ ಆ ಭಾಗಕಕ ರಸೆಾ ಇರಲಿ ಕಾಲುದಾರಿಯೂ ಇರಲಿಲ್ಿವಾಗಿತುಾ . ಅೊಂತ್ಹ ಕ್ಗಿತ್ಾಲ್ಲಿಿ ಪರಿಕ್ರಗಳನುನ ಹೊತುಾ ದಾರಿ ಮ್ಮಡ್ಗಕಳುಳತ್ಾ ಕಾಡ್ಗನಲಿಿ ಬೆಟ್ಟ ಹತ್ಾಲು ಗುೊಂಡ್ಗಗೆ ಹಾಗೂ ದೆೋಹ ಎರಡೂ ಗಟಿಟ ಇದಾರೆ ಮ್ಮತ್ರ ಸಾಧ್ಯ ಹೋಗೋ ಕ್ರ್ಟಪಟ್ಟಟ ಅವರು ಬೆೊಂಕಿ ಹತಿಾದಾ ಭಾಗಕಕ ತ್ಲುಪಿದರೆಅವರಿಗೆಮ್ತ್ಾೊಂದುಆಘಾತ್ಕಾದತುಾ . ಇವರುಬೆಟ್ಟದತುದತ್ಲುಪಿದ ದಕಿಕನಲೆಿೋ ಗಾಳಿಯು ರಭಸ್ವಾಗಿ ಬಿೋಸ್ಲು ಆರೊಂಭಿಸಿತು ಇವರಿದಾ ಬದಯೊಂದ ಬೆೊಂಕಿ ನಿಯೊಂತಿರಸ್ಲು ಹರಸಾಹಸ್ ಪಡುತಿಾದಾರೆ, ವಿರುದಧ ದಕಿಕನಲಿಿ ಬೆೊಂಕಿ ಹಬುಾತ್ಾಲೆೋ ಇತುಾ . ಆ ಬದಗೆ ನ್ನೋರ ಸಾಗಲು ಎರಡೂ ಕ್ಡೆ ಪರಪಾತ್. ಮ್ರ್ತಯವ ಬದಲಿ ದಾರಿಯೂ ಇಲ್ಿ . ಇಷ್ಟಲ್ಲಿ ಸ್ವಾಲುಗಳ ನಡುವ ಪಾರಣದ ಹೊಂಗು ತ್ರೆದು ಅರಣಯ ರಕ್ಷಕ್ರು ಹೊೋರಾಡ್ಗದ ಫಲ್ವಾಗಿ ಬೆೊಂಕಿಯನುನ ಆರಿಸಿದಾಗ ಬೆಳಗಿನ ಜ್ಞವ ಮೂರು ಗೊಂಟಯಾಗಿತ್ಾೊಂತ. ಈ ಘಟ್ನ್ನ ಕೋಳಿದಾಗ ದೆೋಶದ ಅಪಾರ ನ್ನೈಸ್ಗಿಾಕ್ ಸ್ೊಂಪತಿಾನ ರಕ್ಷಣೆಗೆ ಹಗಲು ರಾತಿರಯನನದೆ ದುಡ್ಗವ ನಮ್ಾ ಅರಣಯ ಇಲ್ಲಖ್ಯಯಸಿಬಾೊಂದಯಮೋಲಿದಾ ಗೌರವದುಪಪಟಾಟಯತು. ಎರಡನ್ನಯದಾಗಿ, ಅರಣಯ ಇಲ್ಲಖ್ಯಯಲಿಿ ಬೆೊಂಕಿ ನಿಯೊಂತಿರಸುವ ಆಧುನಿಕ್ ಉಪಕ್ರಣಗಳ ಕರತ ಇದೆ. ಕಲ್ವೊಮಾ ಕ್ನಿರ್ಾ Fire jacket ಗಳೂ ಇಲ್ಿದೊಂತ ಬೆೊಂಕಿ ನಿಯೊಂತಿರಸ್ಲು ಹೊೋಗಿ ಅರಣಯ ರಕ್ಷಕ್ರು ಪಾರಣ ಕ್ಳೆದುಕೊಂಡದಾದೆ. ವಿದೆೋಶಗಳಲಿಿರುವೊಂತ
ಗಳೊಂತ್ಹಆಧುನಿಕ್ವಯವಸೆಾಗಳುಇಲ್ಲಖ್ಯಗೆತುರ್ತಾಗಿಬೆೋಕಿವ ಇವಲ್ಿದಕ್ಕಕ ಮಿೋರಿ, ಸಾವಾಜನಿಕ್ರ ಸ್ಹಕಾರ ಅತ್ಯವಶಯಕ್. ಕಾಡು ಕೋವಲ್ ಅರಣಯ ಇಲ್ಲಖ್ಯಯ ಆಸಿಾಯಲ್ಿ . ಅದು ದೆೋಶದ ಆಸಿಾ , ಅದರ ಸ್ೊಂರಕ್ಷಣೆ ಪರತಿಯ್ಬಾ ನಾಗರಿೋಕ್ನ ಜವಾಬ್ಬಾರಿ. ಇದನನರಿತುಜನರೂ ಸ್ಹಅರಣಯ ಇಲ್ಲಖ್ಯಯ್ೊಂದಗೆಕೈಜೋಡ್ಗಸಿದರೆ ಮ್ಮತ್ರ , ನಮ್ಾ ನ್ನೈಸ್ಗಿಾಕ್ಸ್ೊಂಪತ್ಾನುನ ಮುೊಂದನಪಿೋಳಿಗೆಗೂಉಳಿಸಿಕಡಲುಸಾಧ್ಯ .Peaceonthe Earth ಸ್ೊಂಸೆಾಯ ಅಮಿತ್ ರಾಯ್ ಹೋಳುವೊಂತ “ಮ್ಮನವಿೋಯತಯು ಕಾಡ್ಗಿಚ್ಚು ಅಥವಾ ಕಾಳಿಿಚ್ಚುಗಳಿಗೆ ಸ್ೊಂವೋದನಾಶಿೋಲ್ತಯನುನ ಕ್ಳೆದುಕಳಳಬ್ಬರದು. ನಾವು ಎಚೆುತುಾಕಳಳದದಾರೆ, ಜ್ಜೋವವೈವಿಧ್ಯತಯ ನರ್ಟ ಹಾಗೂ ಗಿಡಮೂಲಿಕಗಳು, ಪಕಿೆಗಳು, ಪಾರಣಿಗಳ ಅಳಿವು ಮ್ತುಾ ಮ್ರಗಳು, ಪಕಿೆಗಳು, ಪಾರಣಿಗಳ ನೋವುಗಳು ಮ್ಮನವಿೋಯತಯ ಅಳಿವಿನಆತ್ೊಂಕ್ಕಾರಿಸ್ೊಂಕೋತ್ವಾಗುತ್ಾದೆ”. ಲೇಖನ: ಶ್ರೇಕಾಿಂತ್ಎ.ವಿ. ಶ್ವಮೊಗಿ ಜಿಲ್ಲೆ © ನಾಗ ೇಶ್ ಓ ಎಸ್
Drone based Fire extinguisher, Fire monitoring and alert systems, Satellite based wildfires monitoring
13 ಕಾನನ – ಮೇ2023 (ಬೆೊಂಕಿಯೊಂದ ಅರಣಯರೋದನಕಿಕಲ್ಿವೋ ಮುಲ್ಲಮು? ಉಪವಲ್ಯ ಅರಣಾಯಧಿಕಾರಿರವರ ಅನುಭವಕ್ಥನ) ವರ್ಿದಿಿಂದಾಚೆನ್ಡೆದಘಟನೆ: ಫಬರವರಿ ತಿೊಂಗಳು ದನಾೊಂಕ್ ಮ್ರೆತಿದೆ ಸ್ಮ್ಯ 11ರ ಆಸುಪಾಸಾಗಿತುಾ , ಆಗಾಗಲೆೋ ಬಿಸಿಲು ರ್ತರಕ್ಕಕೋರಿತುಾ . ನಾನು, ಧ್ಮೋಾಶ, ಲ್ಕ್ಕಪಪ , ಮುತ್ಾಪಪ , ಶೊಂಕ್ರ , ಮ್ೊಂಜ, ಪರಮೋದ ಎಲ್ಿರೂ ಭದರ ನದಯ ದೊಂಡೆಯಲಿಿದಾ ಕ್ಳ್ ಬೆೋಟ ತ್ಡೆಯ್ೋ ಕಾಯೊಂಪಿನಲಿಿ ಬೆಳಗಿನ ತಿೊಂಡ್ಗ ತಿೊಂದು, ತ್ೊಂತ್ಮ್ಾ ಕಲ್ಸ್ದಲಿಿ ಮ್ಗನವಾಗಿದೆಾವು. ನಾನು ಮ್ಮವಿನ ಮ್ರಕಕ ಕ್ಟಿಟದಾ ಉಯಾಯಲೆಯ ಮೋಲೆ ಕಾನ್ಯರು ಹಗಿಡತಿ ಕಾದೊಂಬರಿ ಓದುರ್ತಾ ಮ್ಲ್ಗಿದೆಾ , ಲ್ಕ್ಕಪಪ ದುಬಿೋಾನು ಹಿಡ್ಗದು ಎದುರಿಗೆ ಮೋಯುತಿಾದಾ ಜ್ಜೊಂಕಗಳನನ ನೋಡುತಿಾದಾವನು ದುಬಿೋಾನು ಯಾವ ದಕಿಕಗೆ ತಿರುಗಿಸಿದಾನೋ ಏನೋ, ಒಮಾಗೆ ಹಬೆಾಗಿರಿಗೆ ಬೆೊಂಕಿ ಬಿದಾದೆ ಅೊಂರ್ತ ಕ್ಕಗುರ್ತಾ ಓಡ್ಗಬೊಂದ ಹಬೆಾಗಿರಿನಾವಿದಾ ಕಾಯೊಂಪಿೊಂದಪೂವಾದಕಿಕಗೆಸ್ಮುದರ ಮ್ಟ್ಟದೊಂದ 1300 ಮಿೋಟ್ರ್ಗಿೊಂತ್ಲೂಹಚ್ಚು ಎತ್ಾರಹಾಗೂ 6 ಕಿಲ್ೋಮಿೋಟ್ರ್ದ್ದರದಲಿಿತುಾ . ಕಾಡ್ಗಗೆ ಬೆೊಂಕಿ ಬಿದಾದೆ ಎೊಂದ ಕ್ಕಡಲೆ ಉಟ್ಟ ಬಟಟಯಲಿಿಯೋ ಓಡುವೊಂತೋನು ಇರಲಿಲ್ಿ , ಅಷ್ಟ್ಟ ದ್ದರ, ಎತ್ಾರದ ಗುಡಡಕಕ ಏರಲು ಸೂಕ್ಾ ಬಟಟ , ಬೂಟ್ಟ ಧ್ರಿಸಿ, ಉಣೆಣಯೊಂದ ರಕ್ಷಣೆಗೆ ಬೆೋವಿನ ಎಣೆಣ ಅಥವಾ ಇಲ್ಲಖ್ಯ ಕಟಿಟದಾ ಕಮಿಕ್ಲ್ ದಾರವಣ ಸ್ವರಿಕೊಂಡು, ಬೆೊಂಕಿ ಆರಿಸ್ಲು ಸೊಪುಪ ಕ್ಡ್ಗಯಲು ಮ್ಚ್ಚು , ಎದುರಿಗೆ ಬರುವ ಆನ್ನಗಳಿೊಂದ ರಕ್ಷಣೆಗೆ ಬೊಂದ್ದಕು ಒಯಯಬೆೋಕಿತುಾ . © ನಾಗ ೇಶ್ ಓ ಎಸ್
14 ಕಾನನ – ಮೇ2023 ನಡೆದು ಹೊೋದರೆ ಕ್ನಿರ್ಾ 3 ಗೊಂಟ ಸ್ಮ್ಯ, ಜ್ಜೋಪಿನಲಿಿ ಹೊೋಗಬೆೋಕೊಂದದಾರೆ 25 ಕಿಲ್ೋಮಿೋಟ್ರ್ದ್ದರದ ದಾರಿಯನನ 2 ಗೊಂಟಗಳ ಕಾಲ್ ಸುತಿಾ ಬಳಸಿ ಕಾಫಿಡೆೋ ಮ್ಮಲಿೋಕ್ರ ಮ್ಮಲಿಕ್ತ್ವದ ಎಸೆಟೋಟ್ಸ ತ್ಲುಪಿ ಅಲಿಿೊಂದ ಮ್ತಾ 1 ಕಿಲ್ೋಮಿೋಟ್ರ್ ಗುಡಡ ಹತ್ಾಬೆೋಕಿತುಾ . ನಾವಿದಾ ಜ್ಞಗಕಕ ಜ್ಜೋಪು ಬರಲು 1 ಗೊಂಟ ಸ್ಮ್ಯ ಹಿೋಗೆ ಯಾವ ಮ್ಮಗಾದಲ್ಲಿದರೂ ಕ್ನಿರ್ಾ 3 ಗೊಂಟ. ಆ ಬಿಸಿಲಿನಲಿಿ ನಡೆದು ಗುಡಡ ಹತಿಾ ಸುಸಾಾಗುವುದಕಿಕೊಂತ್ ನಮ್ಾ ಜ್ಜೋಪಿನ (forest invader) ಮೂಲ್ಕ್ ಸೊೊಂಟ್ ಉಳುಕಿಸಿಕೊಂಡ್ತದರೂ ಅೊಂಕು ಡ್ಜೊಂಕಾದ ರಸೆಾಯಲಿಿಯೋ ಸಾಗುವುದು ಸೂಕ್ಾವೊಂದು ತಿೋಮ್ಮಾನಿಸಿ ಜ್ಜೋಪ್ ಏರಿ ಹೊರಡಲು ನಿಧ್ಾರಿಸಿ ನಾವಿದಾ ಜ್ಞಗಕಕ ಜ್ಜೋಪ್ ಬರುವೊಂತ ಬುಲ್ಲವ್ನಿೋಡ್ಗ, ಆಬೆೊಂಕಿಯ್ೊಂದಗಿನಸ್ರಸ್ಕಕ ನಾವುತ್ಯಾರಾಗಲುಅಣಿಯಾದೆವು. ಕಾಡ್ಗನಲಿಿ ರಸೆಾ ಎಷ್ಟ ಚೊಂದವಿದಾರೂ ವೋಗವಾಗಿ ಜ್ಜೋಪ್ ಚಲಿಸುವೊಂತಿಲ್ಿ ; ಕಾರಣ ಅತಿ ವೋಗದೊಂದ ಪಾರಣಿಗಳಿಗೆ ಹಾಗೂ ನಮ್ಗೂ ತ್ೊಂದರೆಯಾಗುತ್ಾದೆ ಎೊಂದು. ಅೊಂತೂ ಸುತಿಾ ಬಳಸಿ ಎಸೆಟೋಟ್ಸ ತ್ಲುಪಿದೆವು. ಸ್ಮ್ಯ ಮ್ಧ್ಯಯಹನ 2 ಗೊಂಟ; ಹಸಿವೂ ಹಚಾುಗಿತುಾ . ಬೆಳಗೆಿ ತಿೊಂದದಾ ತಿೊಂಡ್ಗ ಅದಾಗಲೆೋ ಜ್ಜೋಣಾವಾಗಿ ಸ್ಣಣ ಕ್ರುಳಿನಿೊಂದ ದೊಡಡಕ್ರುಳು ತ್ಲುಪಿಯಾಗಿತುಾ . ಗಡ್ಗಬಿಡ್ಗಯಲಿಿ ತ್ೊಂದದಾ ಒೊಂದು ಬ್ಬಟ್ಲಿ ನಿೋರಿನ್ನನ 7-8 ಜನ ಕುಡ್ಗದು ಬೆೊಂಕಿಯ ಕ್ಡೆಗೆ ಓಡಲ್ಲರೊಂಭಿಸಿದೆವು. ಹಬೆಾಗಿರಿ ಶೋಲ್ಲ ಅರಣಯವಾದಾರಿೊಂದ ಹುಲುಿಗಾವಲಿನಲ್ಿಷ್ಟ ಬೆೊಂಕಿ ಉರಿಯುರ್ತಾ ನ್ಯರಾರು ಎಕ್ರೆಯಷ್ಟ್ಟ ಹುಲುಿಗಾವಲ್ನುನ ಬೂದ ಮ್ಮಡುರ್ತಾ ಮುೊಂದೆ ಸಾಗುತಿಾತುಾ ಬೆೊಂಕಿ ಹುಲುಿ ಗಾವಲು ದಾಟಿದರೆ ಕಳಗಿದಾ ಎಲೆ ಉದುರುವ ಕಾಡ್ಗಗೆ ಹಬಿಾ ಸಾವಿರಾರು ಎಕ್ರೆ ಅರಣಯ ಭಸ್ಾವಾಗುವುದರಲಿಿತುಾ . ಹಾಗಾಗಿ ನಮ್ಾ ಸ್ವಾಲುಬೆೊಂಕಿಯನುನ ಹುಲುಿಗಾವಲಿನಲಿಿಯೋನೊಂದಸುವುದಾಗಿತುಾ . ಎಲ್ಿರೂ ಈಚಲ್ ಗಿಡದ ಗರಿಗಳನುನ ಕುಯುಾ ಬೆೊಂಕಿ ಹರಡುತಿಾದಾ ದಕಿಕನ್ನಡೆಗೆ ಓಡ್ಗ ಬೆೊಂಕಿಯ ಮೋಲೆ ಬಡ್ಗಯತ್ಡಗಿದೆವು. ಬೆೊಂಕಿ ಬಡ್ಗಯುರ್ತಾ ಮುೊಂದೆ ಸಾಗುರ್ತಾ ಒಬಾರಿಗಬಾರು ಕಾಣದಷ್ಟ್ಟ ಮುೊಂದೆ ಸಾಗಿಯಾಗಿತುಾ . ಸ್ರಿಸುಮ್ಮರು 2 ಗೊಂಟಗಳ ಕಾಲ್ ಖಾಲಿ ಹೊಟಟಯಲಿಿಯೋ ಬೆೊಂಕಿ ಬಡ್ಗದದಾರಿೊಂದ ಡ್ಗಹೈಡ್ತರರ್ನ್ಸ ಆಗಿ ನಿರ್ತರಣಗೊಂಡ್ಗದಾ © ನಾಗ ೇಶ್ ಓ. ಎಸ್. © ನಾಗ ೇಶ್ ಓ ಎಸ್
15 ಕಾನನ – ಮೇ2023 ನಾನು ಕುಸಿದು ಬಿದಾದೆಾ . ಸ್ವಲ್ಪವಾದರು ನಿೋರು ಸಿಕ್ಕರೆ ಮ್ಮತ್ರ ಬದುಕಿಕಳಳಬಹುದೆೋನೋ ಎನುನವೊಂತ್ ಸಿಾತಿ ತ್ಲುಪಿದೆಾ . ನಮ್ಾ ಹುಡುಗರಿಗಾಗಿ ಕ್ಕಗಿದೆ, ದವನಿ 10 ಮಿೋಟ್ರ್ ಗಿೊಂತ್ ಹಚ್ಚು ದ್ದರಹೊೋಗಿಸುವಷ್ಟ್ಟ ಶಕಿಾ ಇಲ್ಿವಾಗಿತುಾ . ನಾವು ನೋಡುವ ಎಲ್ಿ ನದಗಳ ಮೂಲ್ಗಳು ಈ ಶೋಲ್ಲ ಅರಣಯಗಳೆೋ ಆಗಿರುತ್ಾವ, ಹಾಗಾಗಿಅಲಿಿಯೋನಿೋರಿನಮೂಲ್ಕಾಕಗಿಹುಡುಕಾಡ್ಗದೆ. ಪರತಿವರ್ಾಹುಲುಿಗಾವಲಿಗೆಬೆೊಂಕಿ ಬಿೋಳುತಿಾದಾದುದರಿೊಂದಲ್ೋ ಏನೋ ಬೆೋಸಿಗೆಯಲಿಿ ನಿೋರು ಜ್ಜನುಗಿಸುವ ಸಾಮ್ಥಯಾವನುನ ಕ್ಳೆದುಕೊಂಡ್ಗತಾನಿಸುತ್ಾದೆ. ಆದರೂ ಒೊಂದು ಕ್ಣಿವಯಲಿಿ ಹಾವಸೆ ಸ್ಸ್ಯಗಳ ಮೋಲಿೊಂದ ನಿೋರಿನ ಹನಿಗಳು ಜ್ಜನುಗುತಿಾದುಾದ ಕ್ೊಂಡೆ. ಬೊಗಸೆ ಹಿಡ್ಗದರೆ ಬೊಗಸೆ ತುೊಂಬುವಷ್ಟ್ಟ ನಿೋರೆೋನು ಬರುತಿಾರಲಿಲ್ಿವಾದಾರಿೊಂದ ಕ್ಡೆಗೆ ನ್ನೋರವಾಗಿ ನಾಲಿಗೆಯ ಮೋಲೆ ನಿೋರಿನ ಹನಿಗಳು ಬಿೋಳುವೊಂತಮ್ಮಡ್ಗನಾಲಿಗೆಒದೆಾ ಮ್ಮಡ್ಗಕೊಂಡೆ. ಜ್ಜೋವಉಳಿದೊಂರ್ತಯುಾ . ನೊಂತ್ರಕಾಫಿಡೆೋ ಎಸೆಟೋಟ್ಸ ಮ್ಮಯನ್ನೋಜರ್ ಗೆ ಕ್ರೆ ಮ್ಮಡ್ಗ ನಾ ಇದಾ ಸ್ಾಳ ಮ್ತುಾ ಸಿಾತಿ ವಿವರಿಸಿದೆ. ಅಲಿಿನ ಕಾಮಿಾಕ್ರು ಬ್ಬಟ್ಲಿಗಳಲಿಿ ನಿೋರು ತುೊಂಬಿಸಿ ನಾ ಇದಾ ಸ್ಾಳ ಹುಡುಕಿ ಬೊಂದು ನಿೋರು ಕುಡ್ಗಸಿದರು ಅವರ ಹಿೊಂದೆ ಹುಲುಿಗಾವಲಿಗೆ ಹಬಿಾದಾ ಬೆೊಂಕಿಯನ್ನನಲ್ಲಿ ನೊಂದಸಿ, ನಿೋರು ಕುಡ್ಗದುಹಮಾಯೊಂದನಿೊಂತಿದಾರುನಮ್ಾ ಹುಡುಗರು-ಹಸಿರಉಸಿರುಳಿಸುವಯ್ೋಧ್ರು. © ನಾಗ ೇಶ್ ಓ ಎಸ್ © ನಾಗ ೇಶ್ ಓ ಎಸ್ © ನಾಗ ೇಶ್ ಓ ಎಸ್ ಲೇಖನ: ಶಿಂಕರ್ಹಬ್ಬಬ
ಬಹಳ ಸ್ಮ್ಯದ ನೊಂತ್ರ ಹಕಿಕಗಳ ಚಿತ್ರ ತಗೆಯಲು ಒೊಂದು ಭಾನುವಾರ ಎೊಂಟ್ರ ಸ್ಮ್ಯಕಕ ಮ್ನ್ನಯೊಂದ ಹೊರಟ, ನನನ ನಾಲುಕ ವರ್ಾದ ಮ್ಗಳು ಪಣಿಾಕಾ ನನನ ಜತಯಾದಳು. ಇಬಾರೂ ಲಿೊಂಗಾೊಂಬುಧಿ ಕರೆ ತ್ಲುಪಿದೆವು. ಅವಳ ಕೈಯಲಿಿ DSC H55 ಪಾಯೊಂಟ್ಸ ಅೊಂಡ್ ಶೂಟ್ಸ (Point and shoot) ಕಾಯಮರಾ ಕಟ್ಟಟ, ನಾನು ನಿಕಾನ್ಸ ಕಾಯಮರಾಗೆ 300 ಎೊಂ ಎೊಂ ಮ್ಸೂರ ಜೋಡ್ಗಸಿ ಫೋಟ್ೋಗರಫಿಗೆ ಅಣಿಯಾದೆವು. ಪರವೋಶ ದಾವರದೊಂದ ಇಬಾರೂ ಒಳಹೊಕಕವು. ಒೊಂದೆರಡು ಮೈನಾಗಳು ಹಾರಿ ಹೊೋದವು, ಅಳಿಲುಗಳುನಮ್ಾ ಕ್ಣೆಣದುರೆೋರಸೆಾ ದಾಟಿಓಡ್ಗದವು.ನಾವುನಿೋರಿನಬಳಿಹೊೋಗಿಕುಳಿತವು. ನಮ್ಾ ಮ್ಸೂರದ ಪರಿಧಿಯನುನ ಮಿೋರಿ ಹಕಿಕಗಳು ಆಚೆ ಕ್ಕತಿದಾವು. ನಾನು ಫೋಟ್ೋ ತಗೆಯಲು ಯತಿನಸಿ ವಿಫಲ್ನಾದೆ. ನನನ ಮ್ಗಳು ಅವಳ ಕೈಯಲಿಿದಾ ಕಾಯಮರಾದಲಿಿ ಏನನನೋ ತಗೆಯುವವಳೊಂತ ಕಿಿಕಿಕಸುತಿಾದಾಳು. ನಾನು ಅವಳ ಕ್ಡೆ ನೋಡ್ಗ ಪ್ರೋರ್ತಿಹಿಸುವೊಂತ ಮುಗುಳನಕುಕ ಅಷ್ಟೋನು ಗಮ್ನ ಕಡದೆ ಸುಮ್ಾನಾದೆ. ಆದರೆ ಅದೆೋ ಫೋಟ್ೋವನುನ ಕ್ೊಂಪೂಯಟ್ರಿಗೆ ಹಾಕಿ ನೋಡ್ಗದಾಗ ಅವಳು ತಗೆದ ಚಿತ್ರಗಳು ಹುಬೆಾೋರುವೊಂತಿದಾವು! © ಡಾ ದೇಪ್ಕ್ ಭ., ಮೈಸೂರ್ (Mysore) © ಡಾ ದೇಪ್ಕ್ ಭ., ಮೈಸೂರ್ (Mysore) © ಡಾ ದೇಪ್ಕ್ ಭ., ಮೈಸೂರ್ (Mysore)
17 ಕಾನನ – ಮೇ2023 ಇಲೆಿೋನು ಇಲ್ಿ ಎೊಂದು ಹಿೊಂತಿರುಗುವಾಗ ಒೊಂದೆರಡು ಹರಟ ಮ್ಲ್ಿ ಹಕಿಕಗಳು ಕುಳಿತ್ೊಂತ ಮ್ಮಡ್ಗ ಹಾರಿಹೊೋದವು. ಮ್ರದ ಮೋಲೆ ತುೊಂಬ್ಬ ಹತಿಾರಕಕ ಕುಳಿತಿದಾ ಈ ಹರಟಮ್ಲ್ಿನನುನ ಸೆರೆ ಹಿಡ್ಗದೆ. ಅಳಿಲುಗಳು ಓಡುವುದನುನ ನೋಡ್ಗ ಮ್ಗಳು ಅಪಪ ಎಲ್ಿ ಹೊರಟ್ೋದುವ ಅಲ್ಲವ ಎೊಂದಳು. ಗಲ್ಲಟ ಮ್ಮಡಬೆೋಡ ಮ್ತಾ ಬರುತ್ಾವ ಇರು ಎೊಂದೆ. ಅದಕಕ ಅವಳುನನಗೆಬಗಿಲುಹೋಳಿಕಿವಿಯಲಿಿ "ಇನನೊಂದಿಲ್ಬರುವಾಗಅಳಿಲಿನಊಟ್ ತಗೆದುಕೊಂಡು ಬರೋಣ ಅದು ಊಟ್ ಮ್ಮಡುವಾಗ ಅದರ ಫೋಟ್ೋ ತಗೆದುಬಿಡ್ಜೋಣ" ಎೊಂದು ಫೋಟ್ೋಗರಫಿಗೆ ಉಪಾಯ ಹೋಳಿದಳು. ಎದುರುಗಡೆಯೊಂದ ಬೊಂದ ಹಿರಿಯರಬಾರು ಕ್ವರ್ ನಲಿಿ ಒೊಂದಷ್ಟ್ಟ ಅಕಿಕಯನುನ ತ್ೊಂದು ಅಲೆಿಲ್ಿ ಹಾಕಿದರು. ಮ್ಗಳಿಗೆ ಕಾಯಮರಾ ಕಟಿಟರುವುದನುನ ನೋಡ್ಗ ಆಟಿಕೆಯೊ ಅಥವಾ ನಿಜವಾದದೊಾೋ ಎೊಂದು ವಿಚಾರಿಸಿ ಅವಳ ಹಸ್ರನುನ ಕೋಳಿ ಹೊೋದರು. ಅವರು ಹೊೋಗುತ್ಾಲೂ ಅಳಿಲು ಹರಟಮ್ಲ್ಿ ಎರಡೂ ಅಲಿಿಗೆ ಬೊಂದು ಅಕಿಕಯನುನ ತಿನನಲ್ಲರೊಂಭಿಸಿದವು, ಅವುಗಳ ಛಾಯಾಚಿತ್ರವನುನ ಕಿಿಕಿಕಸಿದೆವು.ನೊಂತ್ರಇಬಾರೂಹಾಗೆಮುೊಂದೆಸಾಗುವಾಗಮ್ರದಹಿೊಂದೆ ಯಾವುದೊೋ ಹಕಿಕ ಕುಳಿತ್ೊಂರ್ತಯತು. ಗುರಿ ಹಿಡ್ಗದು ಒೊಂದು ಫೋಟ್ೋ ತಗೆಯುವರ್ಟರಲೆಿೋ ಅದು ಅಲಿಿೊಂದಹಾರಿಹೊೋಯತು. ತಗೆದ ಚಿತ್ರವನುನ ಮ್ತಾ ಗಮ್ನಿಸಿ ನೋಡ್ಗದಾಗಏರ್ಯನ್ಸ ಬ್ರರ ನ್ಸಫಿೈಕಾಯಚರ್ಅದುಎೊಂದುತಿಳಿಯತು.ಮುೊಂದೆಸಾಗಿಅಲಿಿ ಇದಾ ಒೊಂದುಬೆೊಂಚಿನ ಮೋಲೆ ಕುಳಿತವು. ಅಲೆಿೋ ಇದಾ ಬೊಗನ್ಸ ವಿಲ್ಲಿ ನನನ ಮ್ಗಳಿಗೆ ಪರಿಚಿತ್ ಹೂವು ಹಾಗಾಗಿ ಪ್ದೆಯೊಂತಿದಾ ಅದರಚಿತ್ರ ತಗೆದಳುಮ್ಗಳು. ಹಿೊಂದನ ಮ್ರದ ಮೋಲೆ ಏನೋ ಓಡ್ತಡ್ಗದೊಂತನಿಸಿತು, ಅಲಿಿ ನೋಡುತ್ಾಲು ಏನೋ ಕೊಂಪು ಮೂತಿ ಕ್ೊಂಡೊಂರ್ತಯತು. ಸ್ವಲ್ಪ ಹೊತುಾ ದಟಿಟಸ್ಲು ಅದು ಕ್ೊಂಚ್ಚ ಕುಟಿಗ ಎೊಂದು ತಿಳಿಯತು. ಅದರ ಕಿರಯಾಶಿೋಲ್ತಯನುನ ಹಾಗೆೋ ನೋಡುರ್ತಾ ಕುಳಿತುಬಿಟಟ. ಮ್ಗಳು ಅಪಪ ನನನ ಕಾಯಮರಾದಲಿಿ ಆ ಪಕಿೆ ಬತಿಾಲ್ಿ ಏನ್ಸ ಮ್ಮಡ್ಗಿ ಎೊಂದು ಕೋಳಿದಳು. ಅಲೆಿೋ ಇದಾ ಇರುವ ಗೂಡು ತ್ೋರಿಸಿ ಅದರ ಫೋಟ್ೋ ತಗಿ ಎೊಂದೆ, ಆಯಾಪಪ ಪಕಿೆತ್ರ ಇರುವ ಗೂಡು ಹಾರಿಹೊೋಗೋದಲ್ಿ ಚೆನಾನಗಿತಗಿಬಹುದುಅೊಂತ್ಅದರಮುೊಂದೆಕ್ಕತ್ಳು. ಕ್ೊಂಚ್ಚಕುಟಿಗ ಅಲೆಿೋ ಬಿಟಿಟದಾ ಒೊಂದು ಹಣಣನುನ ಕಕಿಕನಲಿಿ ತಗೆದು ಕೊಂಡ್ಗತು, ಅದನುನ ಕೊಂಬೆಗೆ ಬಡ್ಗಯತು, ನೊಂತ್ರ ನುೊಂಗಿತು. ನೊಂಗೆ ಒೊಂದು ಕ್ಷಣ ಅದೆೋಕ ಕೊಂಬೆಗೆ ಬಡ್ಗಯತ್ೋ ತಿಳಿಯಲಿಲ್ಿ. ನಣ ಹಿಡುಕ್ಗಳು ನಣವನನ ಹಿಡ್ಗದ ನೊಂತ್ರ ಆ ರಿೋತಿ ಬಡ್ಗಯುವುದನುನ ನೋಡ್ಗದೆಾ. ಕ್ೊಂಚ್ಚ ಕುಟಿಗ ಹಣಣನುನ ಹಾಗೆೋಕ ಬಡ್ಗಯತು ಎೊಂದು ಯ್ೋಚಿಸುತಿಾರುವಾಗ ಮ್ಗಳು ಅಪಪ ಇರುವ ಗೂಡು ನೋಡ್ಗ ಎೊಂದು ಅವಳು ತಗೆದದಾ ಇರುವ ಗೂಡು ತ್ೋರಿಸಿದಳು. ವಾವ್ ತುೊಂಬ್ಬ ಚೆನಾನಗಿ ತಗೆದರುವ ಮ್ಗಳೆೋ ಎೊಂದು ಅವಳ ಕಾಯಾವನುನ ಶಾಿಘಿಸಿ ಅಲೆಿೋ ಕ್ಕತಿದಾ ಕ್ೊಂಚ್ಚಕುಟಿಗವನುನ ಮ್ತಾ ನೋಡಲ್ಲರೊಂಭಿಸಿದೆ. ಕಾಯಮರಾದಲಿಿ ತಗೆದದಾ ಕಲ್ವು ಫೋಟ್ೋಗಳನುನ ನೋಡುತಿಾರುವಾಗ ಕೊಂಬೆಗೆ ಬಡ್ಗದಾಗ ಒಳಗಿರುವ ಬಿೋಜಹೊರಬರುತಿಾರುವುದುಕ್ೊಂಡ್ಗತು. © ಡಾ ದೇಪ್ಕ್ ಭ., ಮೈಸೂರ್ (Mysore) © ಡಾ ದೇಪ್ಕ್ ಭ., ಮೈಸೂರ್ (Mysore)
18 ಅದರ ಹಿೊಂದೆ ಇನನೊಂದು ಬಿಳಿ ಹುಬಿಾನ ಕುಟಿಗ ಕ್ಕತಿತುಾ. ವಾವ್ ಎೊಂದು ಅದನುನ ಸೆರೆ ಹಿಡ್ಗದೆ. ಬೂದು ಮ್ೊಂಗಟಟ ಹಾರಿ ಬೊಂದು ಅದೆೋ ಮ್ರದಲಿಿ ಕುಳಿತುಕೊಂಡ್ಗತು. ವೈಯಾರದೊಂದ ಒೊಂದು ಹಣಣನುನ ಕಿತುಾಕೊಂಡು ಗುಳುೊಂ ಮ್ಮಡ್ಗತು. ಛಾಯಾಗರಹಣಕಕ ಹೊೋದಾಗಕಾಯಮರಾಹಿಡ್ಗದವರುಗೆಳೆಯರಾಗಿಬಿಡುರ್ತಾರೆ.ಇನನಬಾರುಅಲಿಿಗೆಕಾಯಮರಾ ಹಿಡ್ಗದು ಏನಿದೆ ಅಲಿಿ ಎನುನರ್ತಾ ಬೊಂದರು. ಕುಟ್ಟರ (ಕಾಪಾರ್ ಸಿಾತ್) ಎೊಂದೆ. ಅವರದನುನ ತಗೆಯುತಿಾರುವಾಗ ಅಲೆಿೋ ಇದಾ ಸಿಮೊಂಟ್ಸ ಬೆೊಂಚಿನ ಮೋಲೆ ಕೊಂಪುಕರಳಿನ ನಣಹಿಡುಕ್ (ಟಿಕ್ಲ್ಿ ಬೂಿ) ಬೊಂದು ಕುಳಿತಿತುಾ. ಕೈಯಲಿಿ ಕಾಯಮರಾ ಇರೋವಾಗ ಮ್ತಾೋನು ಕಲ್ಸ್ ಎೊಂದುಅದನ್ಯನ ಕಿಿಕಿಕಸಿದೆ. ಗೊಂಟಹರ್ತಾಗಿತುಾ ತಿೊಂಡ್ಗಯಸ್ಮ್ಯವಾದಾರಿೊಂದಮ್ಗಳುಸ್ಹಜತಇದುಾದರಿೊಂದ ಹಸಿದರಬಹುದುಎೊಂದುಅಲಿಿೊಂದಇಬಾರೂಮ್ನ್ನಗೆಹಿೊಂತಿರುಗಿದೆವು. ಲೇಖನ: ಡಾ.ದಿೇಪ್ಕ್ಭ. ಮೈಸೂರುಜಿಲ್ಲೆ © ಡಾ ದೇಪ್ಕ್ ಭ., ಮೈಸೂರ್ (Mysore) © ಡಾ ದೇಪ್ಕ್ ಭ., ಮೈಸೂರ್ (Mysore)
ಹಿೊಂದನಅೊಂಕ್ಣದಲಿಿ ಕೋಳಿದಪರಶ್ನನಗೆಮದಲುಉತ್ಾರಿಸಿನೊಂತ್ರಇವತಿಾನಕ್ಥೆಹೋಳಿಾನಿ ಪ್ರಶ್ನು : ಕ್ಣಜವು ಜೆೋಡವನುನ ಪೂತಿಾಯಾಗಿ ಕೊಂದು, ನೊಂತ್ರ ಗೂಡ್ಗನಲಿಿ ತ್ೊಂದಡಬಹುದಾಗಿತ್ಾಲ್ಿವೋ? ಅದೆೋಕಪಾಯರಲೆೈಜ್ಮ್ಮಡ್ಗಟಿಟತುಎೊಂದುಊಹಿಸ್ಬಲಿಿರಾ? ಉತಿರ: ಒೊಂದು ವೋಳೆ ಕ್ಣಜವು ಜೆೋಡ/ಕ್ೊಂಬಳಿ ಹುಳುಗಳನುನ ಕೊಂದು ಆಮೋಲೆ ಗೂಡ್ಗನಲಿಿ ತ್ೊಂದಟ್ಟರೆ, ಕ್ಣಜದ ಮಟಟಯೊಂದ ಲ್ಲವಾ ಹೊರ ಬರುವವರೆಗೆ ಜೆೋಡ/ಕ್ೊಂಬಳಿ ಹುಳುಗಳ ಕ್ಳೆೋಬರಗಳು ಕಳೆಯಲು ಪಾರರೊಂಭಿಸ್ಬಹುದು. ಅದೆೋ ಪಾಯರಲೆೈಜ್ ಮ್ಮಡ್ಗಟ್ಟರೆ ಜೆೋಡ/ಕ್ೊಂಬಳಿ ಹುಳು ಜ್ಜೋವೊಂತ್ವಾಗಿದಾರೂ ಅವುಗಳು ಅಲ್ಲಿಡಲ್ಲರವು ಕ್ಣಜದಮ್ರಿರ್ತಜ್ಞರ್ತಜ್ಞತಿೊಂಡ್ಗಯನುನ ಸ್ವಿಯಬಹುದು! © ಮಂಜುನಾಥ ಎಸ್ ನಾಯಕ © ನವೇನ್ ಕುಮಾರ್
20 ಕಾನನ – ಮೇ2023 ಕ್ಣಜವು ಎೊಂಥ ಪರಿಪೂಣಾ ರ್ತಯಯಲ್ಿವೋ? ಇೊಂಥ ಕ್ಣಜವನುನ ಕುೊಂಬ್ಬರ ಕ್ಣಜವೊಂದು ತಿಳಿದು ಅದರ ಬಗೆಿ ತ್ಪುಪ ಮ್ಮಹಿತಿ ನಿೋಡ್ಗದೆನಲ್ಿವೋ? ನನಗೆ ಅಪರಾಧಿ ಪರಜೆಾ ಕಾಡತ್ಡಗಿತು. ಮ್ತಾ ಮ್ಗನನುನ ಹುಡುಕ್ತ್ಡಗಿದೆ ಸ್ರಿಯಾಗಿ ತಿಳಿಸಿ ಹೋಳಲು. ಇನುನ ಇವನು ಎೊಂದಗಿೊಂತ್ ತುಸು ಹಚೆುೋ ಪರಶ್ನನ ಕೋಳುರ್ತಾನ್ನ ಎೊಂದು ಸ್ವಲ್ಪ ಮುೊಂಚಿತ್ವಾಗಿಯೋ ಓದ ತಿಳಿದುಕೊಂಡರೆ ಒಳಿತನಿಸಿತು. ಇವನಾಯಕೋ ನನನ ಶಾಲೆಯ ಗುರುಗಳಿಗಿೊಂತ್ ಹಚಾುಗಿ ನನನನುನ ಭಯ ಪಡ್ಗಸಿದಾಾನ್ನ ಎೊಂದೆನಿಸಿ ಇನ್ಯನ ಹಚ್ಚು ಆತ್ೊಂಕ್ವಾಗತ್ಡಗಿತು. ಭಕ್ಾ ಕುೊಂಬ್ಬರ ಸಿನಿಮ್ಮದಲಿಿ ಅಣಾಣವುರ ವಿಠಲ್ ಪಾೊಂಡುರೊಂಗ ಎನುನರ್ತಾ ತ್ನನ ಮ್ಗುವನುನ ಕ್ಕಡ ಕಸ್ರಿನಲಿಿ ಬಿದುಾದನುನ ಗಮ್ನಿಸ್ದಷ್ಟ್ಟ ಭಕಿಾಪರವಶವಾಗಿರುರ್ತಾ ನ್ನ. ಆದರೆ ಇಲ್ಿಬಾ ಕುೊಂಬ್ಬತಿಾ ಮುೊಂದೆ ಹುಟ್ಟಟವ ತ್ನನ ಮ್ಗುವಿಗಾಗಿ ಭದರವಾದ ಮ್ಣಿಣನ ಮ್ಡಕಯನುನ ತ್ಯಾರಿಸುತ್ಾದೆ. ಅದಕಕೋಈಹಸ್ರುಕುೊಂಬ್ಬರಹುಳು. ನಿಜ ಹೋಳಬೆೋಕೊಂದರೆ ಇಲಿಿಯವರೆಗೆ ಮ್ಣಿಣನ ಗೂಡು ಕ್ಟ್ಟಟವ ಹುಳುವೊಂದರೆ ಅದು ಕುೊಂಬ್ಬರ ಕ್ಣಜವೊಂದೆೋ ತಿಳಿದುಕೊಂಡ್ಗದೆಾ ಅದ್ದ ಅಲ್ಿದೆ ಒೊಂದೆೋ ಹುಳುವು ಮ್ಡಕಯ ತ್ರಹವೂ ಮ್ತುಾ ಉದುಾದಾ ಕಳವಗಳ ತ್ರಹವೂ ಗೂಡು ಕ್ಟ್ಟಟತ್ಾದೆಯೊಂದು ತ್ಪುಪ ತಿಳಿದುಕೊಂಡ್ಗದೆಾ . ತ್ಪುಪ ಅನುನವುದಕಿಕೊಂತ್ಲೂಅದರಬಗೆಿ ನಿಲ್ಾಕ್ಷಯವಹಿಸಿದೆಾ . ಆದರೆಪರತಿ ಸ್ಲ್ವೂನನಗೆಈ mud dauber wasp ಗೂಡುಕ್ಟ್ಟಟತಿಾರುವದೃಶಯ ನೋಡಲುಸಿಕಿಕತಾ ವಿನಃ ಕುೊಂಬ್ಬರ ಹುಳು ಗೂಡು ಕ್ಟ್ಟಟವ ದೃಶಯ ನೋಡಲು ಸಿಕಿಕರಲೆೋ ಇಲ್ಿ . ಹಿೋಗಾಗಿ ಬೆಳಗಾಗುವುದರಳಗೆ ಒಮಿಾೊಂದೊಮಿಾಗೆ ಧುತಾೊಂದು ಮ್ಣಿಣನ ಮ್ಡಕಗಳು ಗೋಡೆಯ ಮೋಲೆಯ್ೋ, ಕಿಡಕಿಗಳ ಸ್ೊಂದಗಳಲಿಿಯ್ೋ, ಪುಸ್ಾಕ್ಗಳ ಶ್ನಲ್್ ಗಳಲಿಿಯ್ೋ ಪರತ್ಯಕ್ಷವಾಗುತಿಾತಾೋ ಹೊರತು ಹುಳುವಿನ ದಶಾನವೋ ಆಗಿರಲಿಲ್ಿ ! ಒೊಂದು ಸ್ಲ್ ಮ್ಡಕಯ ಬ್ಬಯ ಮುಚಿುದುಾ ಕಾಣಿಸುತಿಾತುಾ ; ಮ್ತ್ಾ ಮಾ ಖಾಲಿ ಮ್ಡಕ ಬ್ಬಯ ತರೆದು ಕ್ಕತಿರುತಿಾತುಾ . ಅದರ ರಹಸ್ಯ ಮ್ಮತ್ರ ಮ್ಡಕಯಲಿಿಯೋ ಹುದುಗಿ ಕುಳಿತಿತುಾ . ಬಹುರ್ಃ ಒೊಂದೆೋ ಕ್ಡೆ ಕಳವಯಾಕಾರದ ಬಹಳಷ್ಟ್ಟ ಗೂಡುಗಳನುನ ನಿಮಿಾಸ್ಲು ತ್ಗಲುವ ಸ್ಮ್ಯ ಸ್ಹಜವಾಗಿಯೋ ಒೊಂದು ಮ್ಡಕ ನಿಮಿಾಸ್ಲು ಬೆೋಕಾಗುವ ಸ್ಮ್ಯಕಿಕೊಂತ್ ಹಚ್ಚು , ಹಿೋಗಾಗಿ ಕುೊಂಬ್ಬರ ಹುಳು ಗೂಡು ಕ್ಟ್ಟಟವ ದೃಶಯ ಸಿಗದೆೋ ಇದಾರಬಹುದು ಎೊಂದುಊಹಿಸಿದೆ. © ಸುನೇಲ್ ಕುಂಬಾರ್ © ಸುನೇಲ್ ಕುಂಬಾರ್
21 ಕಾನನ – ಮೇ2023 ಈ ಊಹ ಸುಳಾಳಗಿದುಾ ಕ್ಳೆದ ವರ್ಾದ ಯುಗಾದಯ ಶುಭ ಮ್ಧ್ಯಯಹನದೊಂದು. ಅೊಂದುಎಲ್ಿರೂಹೊೋಳಿಗೆಊಟ್ಮ್ಮಡ್ಗಮ್ಧ್ಯಯಹನದಸ್ವಿನಿದೆಾಯಲಿಿರಬೆೋಕಾದರೆನಾನು ಅವಾಗ ರ್ತನ್ನೋ ತ್ರಿಸಿದ ತೋಜೋ ತುೊಂಗಭದಾರ ಪುಸ್ಾಕ್ವನುನ ಹಿಡ್ಗದು ಓದಲು ಟರೆೋಸಿನ ನ್ನರಳಲಿಿ ಕ್ಕತಿದೆಾ . ಹಿೋಗೆ ಓದಬೆೋಕೊಂದೆೋ ಮದಲೆೋ ಯ್ೋಜ್ಜಸಿ ಅದಕಾಕಗಿಯಾದರೂ ಹೊೋಳಿಗೆ ಮ್ಮಡ್ಗ, ಎಲ್ಿರನ್ಯನ ನಿದೆಾಗೆ ಜ್ಞರಿಸಿದೆಾ ಎೊಂದೆೋ ಹೋಳಬೆೋಕು. ಇತ್ಾ ಹೊಂಪಮ್ಾ ಸ್ತಿ ಪದಧತಿಯ ಸ್ೊಂಪರದಾಯದೊಂತ ಕೈಗೆಲ್ಿ ಹಚೆಾ ಹಾಕಿಸಿಕೊಂಡು ಸುಮ್ೊಂಗಲೆಯರಡನ್ನ ರ್ತನು ಬಲಿಯಾಗಲು ಹೊೋಗುತಿಾದಾಾಗ (ಪುಸ್ಾಕ್ದಲಿಿ ಬರುವ ದೃಶಯ ) ನನಗೆ ಜುಯಯ ಎೊಂದು ಸ್ದುಾ ಕೋಳಿಸ್ತ್ಡಗಿತು! ಇದೆೋನು, ಲಿಸ್ಾನ್ಸ ನಿೊಂದ ಹೊರಟ್ ಗಾಯಬಿರಯಲ್ ದೊೋಣಿಯಲಿಿ ಸ್ಮುದರದ ಮೋಲೆ ತೋಲುತಿಾದಾಾಗಲೂ (ಇದು ಕ್ಕಡ ಅದೆೋ ಪುಸ್ಾಕ್ದಲಿಿ ಬರುವ ದೃಶಯ ) ಈ ತ್ರಹ ಸ್ದುಾ ಕೋಳಿಸಿರಲಿಲ್ಿವಲ್ಿ ಎೊಂದು ಯ್ೋಚಿಸಿದೆ! ತಲೆ ಎತ್ತಿ ನೋಡ್ಗದಾಗ ಕಿಟ್ಕಿಯ ಕಳ ಅೊಂಚಿನ ಮೂಲೆಯಲಿಿ ಮ್ಡಕಯ ಅಡ್ಗಪಾಯ ಸಿದಾ ವಾಗಿತುಾ ! ಹುಳುವು ನಿಧ್ಯನಕಕ ತ್ನನ ಗೂಡನುನ ಮ್ಡಕಯ ತ್ರಹ ರೂಪಿಸ್ಲು ತ್ನನ ಕಾಲುಗಳು, ಬ್ಬಯ ಮ್ತುಾ ನನನ ಪರಕಾರ ಅದರ ಮಿೋಸೆಗಳನುನ ಕ್ಕಡ ಬಳಸುತಿಾತುಾ ! ಹಳದ ತ್ಲೆ, ದೊಡಡದಾದ ಕ್ಪುಪ ಕ್ಣ್ಣಣಗಳು, ಒೊಂದೆೋ ಕ್ಡ್ಗಡಯೊಂತ್ಹ ಕ್ಡು ಕ್ೊಂದು ಬಣಣದ ಹೊಟಟ , ಮ್ತಾ ಹಳದ ಬಣಣದ ಹಿೊಂದನ ಭಾಗ ಇವಿಷ್ಟೋ ನನಗೆ ಗೋಚರಿಸಿದುಾ . ಇನ್ಯನ ಹತಿಾರಕಕ ಹೊೋಗಿ ನೋಡ್ಗದರೆ ಎಲಿಿ ಈ ಕುೊಂಬ್ಬತಿಾ ಗೆ ಸಿಟ್ಟಟ ಬೊಂದು ನನನನುನ ಕ್ಚಿು ಬಿಡಬಹುದೊೋ ಅಥವಾ ಮ್ಡಕ ತ್ಯಜ್ಜಸಿ ಹೊೋಗಿ ಬಿಟ್ಟರೆ ಏನು ಮ್ಮಡುವುದೆೊಂದು ಯ್ೋಚಿಸಿ ಸ್ವಲ್ಪ ದ್ದರದೊಂದಲೆೋ ಗಮ್ನಿಸಿದೆ. ಆದರೆ ಅದನುನ ನೋಡ್ಗದುಾ ಅದೆೋ ಕನ್ನ. ಮ್ತಾ ನೋಡ್ಗದಾಗ ಸಿದಾವಾದ ಮ್ಡಕ ಅಷ್ಟೋ ಇತುಾ . ನಾನ್ನೋಪುಸ್ಾಕ್ದಲಿಿ ಮುಳುಗಿಹೊೋದೆನೋಅಥವಾಅದೆೋಸ್ದಾಲ್ಿದೆೋಬೊಂದುಮ್ಡಕ ಕ್ಟಿಟತ್ೋ ಎೊಂದು ನ್ನನಪಿಲ್ಿ ನನಗೆ! ಈಗ ಈ ಕುೊಂಬ್ಬತಿಾ ಬಗೆಿ ಓದದಾಗ ತಿಳಿದದೆಾೋನ್ನೊಂದರೆ ಇದು Delta pyriforme ಎೊಂಬುದರ ಒೊಂದು ಪರಭೋದದ ಪಾಟ್ರ್ ವಾಸ್ಪ . ಇದರ ಮುಖಯ ಕುಟ್ಟೊಂಬ Vespidae. Eumeninae ಎೊಂಬ ಸ್ಹ ಕುಟ್ಟೊಂಬ ವಗಾಕಕ ಸೆೋರಲ್ಪಡುತ್ಾದೆ. ಇದು ಕ್ಕಡ ತ್ನನ ಬೆೋಟಯನುನ ಪಾಯರಲೆೈಜ್ ಗಳಿಸಿ ನೊಂತ್ರ ಅದನುನ ತ್ನನ ಮ್ರಿಗಾಗಿ ಗೂಡ್ಗನಲಿಿ ತ್ೊಂದಡುತ್ಾದೆ ಕಲ್ ಸ್ೊಂಶೋಧ್ನ್ನಗಳ ಪರಕಾರ ಒೊಂದು ಮ್ಡಕಯಲಿಿ ಅೊಂದರೆ ಗೂಡ್ಗನಲಿಿ 28 ಕ್ೊಂಬಳಿಹುಳುಗಳು ಪತಾಯಾಗಿದ್ದಾ ಇದೆ! ನಾನು ಗಮ್ನಿಸಿ ಹಾಗು ಓದದಾ ಪರಕಾರ ಇದು ಜೆೋಡಗಳಿಗಿೊಂತ್ ಕ್ೊಂಬಳಿಹುಳುಗಳನ್ನನೋ ಮುಖಯ ಆಹಾರವನಾನಗಿಸಿಕೊಂಡ್ಗದೆ. ತ್ನನ ಮೂರು ತಿೊಂಗಳುಗಳ ಜ್ಜೋವಿರ್ತವಧಿಯಲಿಿ ಸುಮ್ಮರು ಇಪಪತಾೈದು ಮ್ಡಕಗಳನುನ ತ್ಯಾರಿಸುತ್ಾದೆ! © ಕೃಷ್ಣ ದ ೇವಾಂಗಮಠ © ಕೃಷ್ಣ ದ ೇವಾಂಗಮಠ
22 ಕಾನನ – ಮೇ2023 ಮದಲು ಒಬಾ ಉತ್ಾಮ್ ಕುೊಂಬ್ಬತಿಾಯೊಂತ ಮ್ಣಣನುನ ಅಣಿಗಳಿಸಿ ಅದಕಕ ಹತಿಾರದಲಿಿನ ನಿೋರಿನ ಸೆಲೆಯೊಂದ ನಿೋರನುನ ಮಿಶರಗಳಿಸಿ ತ್ನನ ಬ್ಬಯಯ ಮೂಲ್ಕ್ ಹದಗಳಿಸುತ್ಾದೆ. ಹದಗೊಂಡ ಮ್ಣಿಣನ ಉೊಂಡೆಯನುನ ತ್ನನ ಮುೊಂಗಾಲು ಹಾಗು ಬ್ಬಯಯ ಸ್ಹಾಯದೊಂದ ಗೂಡು ಕ್ಟ್ಟಟವ ಜ್ಞಗಕಕ ತಗೆದುಕೊಂಡು ಬೊಂದು ತ್ನನ ಅಡ್ಗಪಾಯವನುನ ಭದರಗಳಿಸುತ್ಾದೆ. ತ್ದ ನೊಂತ್ರ ನಾನು ಮದಲೆೋ ತಿಳಿಸಿದೊಂತ ಗೂಡನುನ ಕ್ಟ್ಟಟರ್ತಾ ಸಾಗುತ್ಾದೆ. ಮ್ಡಕಪೂತಿಾಗೊಂಡನೊಂತ್ರಸ್ವಲ್ಪ ಹೊತುಾ ಬಿಸಿಲಿನಲಿಿ ಒಣಗಲು ಆಸ್ಪದ ಮ್ಮಡ್ಗ ಕಡುತ್ಾದೆ. ಇದಾದ ಮೋಲೆ ಒೊಂದೆೋ ಒೊಂದು ಮಟಟಯನುನ ಮ್ಡಕಯಲಿಿ ರೆೋಷ್ಾ ಎಳೆಯ ಮೂಲ್ಕ್ ತೂಗು ಬಿಡುತ್ಾದೆ. ಮೋಲೆ ವಿವರಿಸಿದೊಂತ ಕ್ೊಂಬಳಿಹುಳುಗಳನುನ ತುೊಂಬಿದ ನೊಂತ್ರ ಮ್ಡಕಯ ಬ್ಬಯನುನ ಮುಚಿು ಬಿಡುತ್ಾದೆ. ಇದು ಬೆೋರೆ ಬೆೋಟಗಾರ ಹುಳುಗಳಿೊಂದ ರಕ್ಷಣೆ ನಿೋಡುತ್ಾಲ್ಿದೆ ಕಲ್ ಕ್ಳಳ ಕ್ಣಜಗಳು ಅಥವಾ ಪರಾವಲ್ೊಂಬಿ ಕ್ಣಜಗಳು ತ್ಮ್ಾ ಮಟಟಯನುನ ಬೆೋರೆ ಕ್ಣಜಗಳ ಗೂಡ್ಗನಲಿಿ ಇಡುವುದನುನ ಕ್ಕಡತ್ಪಿಪಸುತ್ಾದೆ! ಎೊಂಥಬುದಧಶಾಲಿರ್ತಯಯಲ್ಿವೋ? ನನಗಿನ್ಯನ ನೊಂಬಲ್ಸಾಧ್ಯವಾದ ವಿರ್ಯವೊಂದರೆ ನಾನು ಬೆೊಂಗಳೂರಿಗೆ ಬೊಂದ ಮೋಲೆ ಯಾವುದೆೋ ಒೊಂದು ಮ್ಡಕಯನುನ ಕ್ಕಡ ನೋಡ್ಗಲ್ಿ ! mud dauber wasp ಹಾಗು ಇತ್ರೆ ಹುಳುಗಳ ಮ್ಣಿಣನ ಗೂಡನುನ ನೋಡ್ಗರುವನ್ನೋ ಹೊರತು ಕುೊಂಬ್ಬತಿಾಯ ಮ್ನ್ನ ಹುಡುಕಿದರೂ ಸಿಕಿಕಲ್ಿ ನಿಮ್ಗೆೋನಾದರೂ ಇದರ ಬಗೆಿ ಮ್ಮಹಿತಿಯದಾಲಿಿ ದಯವಿಟ್ಟಟ ತಿಳಿಸಿ ಇದುಗಾಯರೊಂಟಿನನನ ಮ್ಗಕೋಳುವಪರಶ್ನನಗಳಲಿಿ ಒೊಂದಾಗಿರುತ್ಾದೆ! ಲೇಖನ: ಅನ್ನಪ್ಮಾಕೆ.ಬ್ಬಣಚ್ಚನ್ಮಡ್ಗಿ ಬ್ಬಿಂಗಳೂರುನ್ಗರಜಿಲ್ಲೆ © ನವೇನ್ ಕುಮಾರ್ © ಕೃಷ್ಣ ದ ೇವಾಂಗಮಠ
23 ಕಾನನ – ಮೇ2023 ಚ್ಚಮುಗುಡುವ ಚೂಪು ಚಳಿಯನ್ನನ ಚ್ಚಚಿುಸಿಕಳುಳತ್ಾ ಬೆೈಕ್ ಏರಿದೆ. ಬೆೊಂಗಳೂರು, ತ್ನನ ನಸುಕಿನ ಕ್ನಸುಗಳನುನ ಹಳದ ಬಿೋದ ದೋಪದ ಕಳಗೆ ಒಣಗಿಹಾಕಿ ನ್ನೋಸ್ರನ ಹಾದ ಕಾಯುತಿಾತುಾ . ಮ್ಮಗಡ್ಗ ರೋಡ್ಗನ ಯಾವುದೊೋ ಒೊಂದು ಬಿರಡ್ಿ ಮೋಲೆ ಬೊಂದು ನಿೊಂರ್ತಗ ಬೆಳಗಿನ ಆರುವರೆ. ನಮ್ಾ ಚಾರಣದ ಗೆಳೆಯರೆಲ್ಿ ತ್ಮ್ಾ ತ್ಮ್ಾ ಬೆೈಕ್ ಗಳ ಮೋಲೆ ಲ್ಗೆೋಜುಗಳೊಂದಗೆ ಒಟಾಟಗಿ ಸೆೋರಿ ಅಲಿಿೊಂದ ಹೊರಟಾಗ 7 ಗೊಂಟ. ಬೆೊಂಗಳೂರಿನ ಪಡುವಣದಲಿಿರುವ ಮ್ಮಗಡ್ಗ ರಸೆಾಯ ಮ್ಮಗಾವಾಗಿ ಹೊರಟ್ರೆ ಆಹಾ! ಆಗಷ್ಟ ಒೊಂದು ಕಾೊಂಕಿರೋಟ್ಸ ಜಗತಿಾನಿೊಂದ ಹೊರಬಿದುಾ ಮ್ಲೆನಾಡ್ಗನ ಹಸಿರಿಗೆ ಕಾಲಿಟ್ಟ ಸ್ೊಂಭರಮ್. ಒೊಂದಷ್ಟ್ಟ ಚಳಿಭರಿತ್ ಮುೊಂಜ್ಞವಿನಲಿ, ಎಡಬಲ್ದ ಹಸಿರನ್ನನೋ ಆಸಾವದಸುರ್ತಾ ಪರಫುಲ್ಿಗಳುಳ ತಿಾರುವ ಮ್ನಸುಿ ಹರಿಬಿಟ್ಟಟ ಸ್ಣಣ ಸಿಪೋಡ್ಗನೊಂದಗೆ, ಪರಪೊಂಚದಲೆಿೋ ಅತ್ಯೊಂತ್ ದೊಡಡ ಏಕ್ಶಿಲ್ಲ ಬೆಟ್ಟಕಕ ಹಾಜರಿಹಾಕುವಕೌತುಕ್ದಲಿಿ ಬೆಳಗೊಂದನುನ ಆರೊಂಭಿಸಿದೆಾವು. ಸಾವನದುಗಾದ ಪಾದ ತ್ಲುಪಿದಾಗ ಬೆಳಗಿನ 9 ಗೊಂಟಯ ಆಸುಪಾಸು ಬಿಸಿಲು ಏರಿ ಏರಿ ಬರುವ ಸಿಟಿಟಗೆ ಮುಸುಕಿದ ಮ್ೊಂಜು ಮುನಿಸಿ ಮ್ಮಯವಾಗಿತುಾ . ಒಟಾಟಗಿ ಎಲ್ಿರೂ ಒೊಂದುಕ್ಡೆ ಸೆೋರಿ ಸ್ಣಣ ಪರಿಚಯ ಮ್ಮಡ್ಗಕೊಂಡೆವು ಹೊಸ್ಬರೂ ಸ್ಹ ಆತಿಾೋಯರಾದರು ಊಟ್ ಮ್ಮಡ್ಗ ಕೈ ತ್ಳೆದು ಎಲ್ಿರೂ ಒೊಂದೊೊಂದು ದೊಡಡ ಪಾಿಸಿಟಕ್ ಚಿೋಲ್ಗಳನುನ ಕೈಗೆತಿಾಕೊಂಡುಮೋಲೆಹೊರಟವು. ನಮ್ಾ ನಲ್ವತುಾ ಜನರಧ್ಯೋಯಅವತುಾ ಪಾಿಸಿಟಕ್ಕ್ಸ್ ಮುಕ್ಾ ಸಾವನದುಗಾ ಎೊಂಬುವುದಾಗಿತುಾ . ಹಾಗಾಗಿ ಎಲ್ಿರೂ ಸ್ವಯೊಂ ಪೆರೋರಿತ್ರಾಗಿ ಸೆೋರಿದೆಾವು. ಅಲ್ಿಲಿಿ ಕ್ಟ್ಟಲು ಒೊಂದಷ್ಟ್ಟ ನಾಮ್ಫಲ್ಕ್ಗಳನ್ಯನ ಸ್ಹ ರೆಡ್ಗ ಮ್ಮಡ್ಗಕೊಂಡು ಹೊೋಗಿದೆಾವು. © ನಾಗ ೇಶ್ ಓ ಎಸ್
ಈಗ ಬೆಟ್ಟದ ಪಾದದೊಂದ ಮೋಲೆ ಹತ್ಾಲು ಶುರುವಿಟ್ಟಟಕೊಂಡೆವು. ಬೆಟ್ಟದ ಮೋಲೆ ಕೋಟ ಇದೆ. ದೆೋವಸಾಾನ ಇದೆ. ಗುಹಗಳೂ ಸ್ಹ ಇವ ಅೊಂತ್ ಒೊಂದೊೊಂದೆ ಇತಿಹಾಸ್ದ ಸುರುಳಿ ಬಿಚಿುಕಳುಳತ್ಾ ಗೆಳೆಯನಬಾ ಜತಯಾದ. ಬೆಟ್ಟ ತುೊಂಬ್ಬ ಭಯೊಂಕ್ರ ಅನುಭವವನುನ ಹಾಸಿ ಮ್ಲ್ಗಿತುಾ . ಅದನ್ನನೋರುವ ಸಾಹಸ್ ಮ್ಮಡುವುದೆೊಂದರೆ ವಿಚಿತ್ರ ಹುಚ್ಚು ಅೊಂತ್ ಒಳಗಳಗೆ ಮ್ನಸುಿ ತಿವಿಯುತ್ಾಲೆ ಇತುಾ . ಬೆಟ್ಟದ ಮೈ ಮ್ಡಚಿಕೊಂಡ ಇಕಕಲ್ಗಳ ಎದೆ ಏರಿ ಸ್ಣಣ ಸ್ಣಣ ಹಜೆಿಗಳನ್ನನ ಸಾಗುಹಾಕುತ್ಾ ಕೋಟಯ ಮದಲ್ ಬ್ಬಗಿಲು ಬಡೆಯುವರ್ಟರಲೆಿ ಕೈ ಕಾಲು ಮೈ ಎಲ್ಿವೂ ಭಯದ ಬೆವರಲಿಿ ಬೆವತು ಹೊೋಗಿತುಾ . ಒೊಂದಷ್ಟ್ಟ ಹೊತುಾ ಅಲೆಿ ವಿಶಾರೊಂತಿಪಡೆಯುರ್ತಾ ಗೆಳೆಯಹೋಳುವಕ್ಥೆಗೆಕಿವಿಯಾದೆ ಸಾವನದುಗಾವು ಸ್ಾಳಿೋಯವಾಗಿ ಕ್ರಿಗುಡಡ (ಕ್ಪುಪ ಬೆಟ್ಟ ) ಮ್ತುಾ ಬಿಳಿಗುಡಡ (ಬಿಳಿ ಬೆಟ್ಟ ) ಎೊಂಬ ಹಸ್ರು ಹೊೊಂದರುವ ಎರಡು ಬೆಟ್ಟಗಳಿೊಂದ ಪರಚಲಿತ್ವಾಗಿ ಹಸ್ರುವಾಸಿಯಾಗಿದೆ. ಈ ಬೆಟ್ಟದ ಹಸ್ರಿನ ಆರೊಂಭಿದ ದಾಖಲೆಯು ಕಿರ .ಶ. 1340 ರಲಿಿ ಮ್ಮಡಬಲುವಿನ ಹೊಯಿಳ ಮೂರನ್ನ ಬಲ್ಲಿಳನ ಅವಧಿಯಲಿಿ ಕ್ೊಂಡುಬೊಂದದೆ, ಇಲಿಿ ಇದನುನ ಸಾವೊಂಡ್ಗ ಎೊಂದು ಕ್ರೆಯಲ್ಲಗುತ್ಾದೆ ಈ ಹಸ್ರು ಅಚ್ಚಯತ್ರಾಯನ ಅಧಿೋನದ ಮ್ಮಗಡ್ಗಯ ಗವನಾರ್ ಸಾಮ್ೊಂತ್ರಾಯನಿಗೆ ಸೆೋರಿದೆಾೊಂದು ಹೋಳಲ್ಲದ ಸಾಮ್ೊಂತ್ದುಗಾದೊಂದ ಹುಟಿಟಕೊಂಡ್ಗದೆಯೊಂದು ಮ್ತ್ಾೊಂದು ಅವಲ್ೋಕ್ನವು ಸೂಚಿಸುತ್ಾದೆ, ಆದರೂಇದನುನ ದೃಢೋಕ್ರಿಸುವಯಾವುದೆೋಲಿಖಿತ್ದಾಖಲೆಗಳಿಲ್ಿ . © ಅಶವಥ ಕ ಎನ್
ಇದು ಮ್ಮಗಡ್ಗ ರಾಜರ ಎರಡನ್ನೋ ರಾಜಧ್ಯನಿಯಾಗಿತುಾ . 1638 ರಿೊಂದ 1728 ರವರೆಗೆ, ಮೈಸೂರು ಈ ಸ್ಾಳವನುನ ವಶಪಡ್ಗಸಿಕೊಂಡ್ಗತುಮ್ತುಾ ದಳವಾಯ ದೆೋವರಾಜರು ನ್ನಲ್ಪಟ್ಟಣದಲಿಿ ಅರಮ್ನ್ನಯನುನ ನಿಮಿಾಸಿಕೊಂಡು ಈ ಸ್ಾಳದಲಿಿ ವಾಸಿಸಿದರು. 1791 ರಲಿಿ ಲ್ಲಡ್ಾ ಕಾನ್ಸಾವಾಲಿಸ್ ಮೂರನ್ನೋ ಆೊಂಗಿ -ಮೈಸೂರು ಯುದಧದ ಸ್ೊಂದಭಾದಲಿಿ ಟಿಪುಪ ಸುಲ್ಲಾನನ ಸೆೈನಯದೊಂದಇದನುನ ವಶಪಡ್ಗಸಿಕೊಂಡರು. ರಾಬಟ್ಸಾ ಹೊೋಮ್ ಆತ್ನ ಸೆಲೆಕ್ಟ ವೂಯವ್ಿ ಇನ್ಸ ಮೈಸೂರಿನಲಿಿ (1794) ಬೆೊಂಗಳೂರಿನಿೊಂದ ಬೆಟ್ಟದ ದ್ದರದ ದೃಶಯಗಳನುನ ತ್ೋರಿಸುರ್ತಾನ್ನ ಆತ್ ಇದನುನ ಸಾವಿನದುಗಾಅಥವಾಫೋಟ್ಸಾಆಫ್ಡೆತ್ಎೊಂದುಕ್ರೆದದಾಾನ್ನ. ಇಷ್ಟ್ಟದಾದ ಇತಿಹಾಸ್ವನುನ ಅವನು ಸುರುಳಿ ಸುರುಳಿಯಾಗಿ ಬಿಚ್ಚುತಿಾರುವಾಗಲೆ ನಮ್ಾ ಗಾಬೆೋಾಜ್ ಚಿೋಲ್ ಪಾಿಸಿಟಕ್ ಕ್ಸ್ವನುನ ತ್ನನಡಲ್ಳಗೆ ತುೊಂಬಿಕಳುಳತಿಾತುಾ . ಸುಮ್ಮರುಜನಬೆಟ್ಟದಬುಡದಲಿಿರುವಸಾವೊಂದವಿೋರಭದೆರೋಶವರಸಾವಮಿಮ್ತುಾ ನರಸಿೊಂಹ ಸಾವಮಿ ದೆೋವಸಾಾನಕಕ ಭೋಟಿ ನಿೋಡಲು ಬರುರ್ತಾರೆ ಬೊಂದವರು ಈ ಬೆಟ್ಟದ ಮೋಲಿನ ಕೋಟಯ ಮದಲ್ ಬ್ಬಗಿಲಿನವರೆಗಾದರೂ ಹತುಾವ ಪರಯತ್ನ ಮ್ಮಡುರ್ತಾರೆ. ಬೊಂದವರು ತಿೊಂದು ಬಿಸಾಡುವ ಪಾಿಸಿಟಕ್ ಗಳು ಪರಕೃತಿಯ ಮೋಲೆ ಬಿೋರುವ ಪರಿಣಾಮ್ವನುನ ಯಾವತಿಾಗೂಸ್ಹಬಿೋಸಾಡ್ಗದವರುಅವಲ್ೋಕಿಸುವುದಲ್ಿ . ಜಗತಿಾನಅತಿದೊಡಡ ಏಕ್ಶಿಲ್ಲ ಬೆಟ್ಟ ಎೊಂಬ ಹಗಿಳಿಕಯನುನ ಪರಕೃತಿ ರ್ತನಾಗೆ ಒಪಿಪಸಿದಾರೂ ಸ್ಹ ಪರವಾಸೊೋದಯಮ್ ಇಲ್ಲಖ್ಯ, ಕ್ಣಿಣಗೆ ಬಟಟ ಕ್ಟಿಟಕೊಂಡು ಕ್ಕತ್ೊಂತ ಸ್ಾಳಿಯ ಚಟ್ಟವಟಿಕಗಳ ಮೋಲೆ ನಿಗಾ ವಹಿಸ್ದೆನಿಲ್ಾಕ್ಷಯದೆಡೆಗೆಮ್ಗಿಲುಬದಲ್ಲಯಸಿಮ್ಲ್ಗಿದೆ. © ನಾಗ ೇಶ್ ಓ ಎಸ್
26 ಕಾನನ – ಮೇ2023 ಬೆಟ್ಟದ ಮೋಲಿನ ಕೋಟಯ ಎರಡನ್ನ ಬ್ಬಗಿಲ್ನವರೆಗೂ ನಮ್ಾ ಪಾಿಸಿಟಕ್ ಆಯುಾ ತುೊಂಬಿಕಳುಳವ ಪರಯಾಣ ಚಾಲಿಾಯಲೆಿ ಇತುಾ . ಅಲಿಿಗೆಒೊಂದುಚಿೋಲ್ತುೊಂಬಿದಾಕಕ ಆ ಚಿೋಲ್ ಅಲೆಿ ಇಟ್ಟಟ ನಮ್ಾ ಚಾರಣ ಶುರು ಮ್ಮಡ್ಗದೆವು. ಈ ಹಾದ ಕ್ತಿಾಯೊಂಚಿನ ದಾರಿಯೊಂತ ದುಗಾಮ್ವಾಯತು. ಕೈಕಾಲುಗಳೆಲ್ಲಿ ಬೆವತುಹೊೋದವು. ಒೊಂದು ದೋಘಾ ದುಗಾಮ್ವಾದ ಹಾದ ಕ್ರಮಿಸಿದ ನೊಂತ್ರಒೊಂದಷ್ಟ್ಟ ಹಸಿರುಎದುರಾಯತು. ಎದೆಎತ್ಾರದಬೆಟ್ಟವನುನ ಉಸಿರುಬಿಗಿಹಿಡ್ಗದು ಏರುತ್ಾಲೆ ಆ ಹಸಿರು ತ್ಲುಪಿದಾಗ ಅಲಿಿ ಒೊಂದು ಪಾಳುಬಿದಾ ದೆೋವಾಲ್ಯ ಮ್ತುಾ ಸುತ್ಾ ಮುತ್ಾಲೂ ಹಾಸಿ ಮ್ಲ್ಗಿದ ಮ್ಟ್ಟಸ್ ಬೆಟ್ಟ . ದೆೋವಾಲ್ಯದ ಎದುರು ನಿಸ್ಗಾ ನಿಮಿಾತ್ ಮ್ಳೆನಿೋರು ಶ್ನೋಖರಣದ ಎರಡು ದೊಡಡ ಹೊಂಡಗಳು. ಇಲಿಿೊಂದ ಇಡ್ಗೋ ಸುತ್ಾಮುತ್ಾಲಿನ ದ್ದರದ್ದರದ ಬೆಟ್ಟ ಗುಡಡಗಳು, ಊರುಗಳು, ಬೆಟ್ಟದ ಪಾದದಲಿಿರುವ ದೆೋವಾಲ್ಯಗಳು, ದ್ದರದ ಕ್ೊಂದರಗಳು ಜತಗೆ ಬೆಟ್ಟದ ಹತಿಾರವಿರುವ ಅಕಾಾವತಿ ನದಯ ತಿಪಪಗೊಂಡನಹಳಿಳ ಜಲ್ಲಶಯ ಎಲ್ಿವೂ ರಮ್ಯ ರಮ್ಣಿೋಯವಾಗಿ ಕಾಣ್ಣತಿಾದಾವು. ಎಲ್ಿವನ್ಯನ ಜೋಡುಗಣ್ಣಣ ಬಿಚಿು ಮೈಮ್ನಸುಿ ಹರವಿ ನೋಡುರ್ತಾ ಒೊಂದರೆಕ್ಷಣ ಮೈ ಮ್ರೆತುಹೊೋಗಿಬಿಟಟ .! ಈಗ ಮ್ತಾ ಇಲಿಿೊಂದ ಬೆಟ್ಟದ ತುದಯಲಿಿರುವ ನೊಂದ ದೆೋವಾಲ್ಯದೆಡೆಗೆ ಚಾರಣ ಶುರು ಮ್ಮಡ್ಗದೆವು. ಈಗ ಒೊಂದಷ್ಟ್ಟ ಬೆಚುನ್ನಯ ಮ್ತುಾ ತ್ಣಣನ್ನಯ ಗುಹಗಳು ಎದುರುಗೊಂಡವು. ಅಲ್ಿೊಂದಷ್ಟ್ಟ ಪಾಿಸಿಟಕ್ ಆಯುಾ ಗುೊಂಪೆ ಹಾಕಿ ಮೋಲೆ ಹತುಾರ್ತಾ ಹೊೋದೆವು. ಈಬೆಟ್ಟದಮೋಲೆಮ್ತುಾ ಆಸುಪಾಸಿನಲಿಿ ಒಟ್ಟಟ 119 ಪರಭೋದದ ಪ್ದೆ ಸ್ಸ್ಯ ಸ್ೊಂಪತುಾ ಹೊೊಂದದೆ ಎೊಂದು ಒೊಂದು ದಾಖಲೆ ಪರಕಾರ ರುಜುವಾರ್ತಗಿದೆ ಎಷ್ಟ್ಟ ಚೆೊಂದದ ಹೂವುಗಳನುನ ಅರಳಿಸುವ ಮ್ರಗಳನುನ ಈ ಕ್ಲುಿ ಬೆಟ್ಟ ತ್ನನ ಎದೆಯಲಿಿರಿಸಿಕೊಂಡ್ಗದೆ ಎೊಂದರೆಸುಮ್ಮರುಹೊತುಾ ಅವನ್ನನ ನೋಡ್ಗಕಳುಳರ್ತಾ ಕುಳಿತುಬಿಡಬೆೋಕನಿಸಿಬಿಡುತಾ ! © ಅಶವಥ ಕ ಎನ್ © ಅಶವಥ ಕ ಎನ್
27 ಬೆಟ್ಟದ ತುತ್ಾ ತುದಗೆ ತ್ಲುಪಿದಾಗ ಮ್ನಸುಿ ಸಾಥಾಕ್ ಭಾವ ತುೊಂಬಿಕೊಂಡು ನಗುತಿಾತುಾ . ಬೆಟ್ಟದಸುತ್ಾಮುತ್ಾಲಿನವಾರ್ತವರಣಮ್ತುಾ ಬೆಟ್ಟದದುಗಾಮ್ಅೊಂಚ್ಚಹಾಗೂ ಕಳಗಿನ ಕ್ೊಂದರ ಪಾರ್ತಳ ಎಲ್ಿವೂ ಜ್ಞಗೃತ್ ಮ್ನಸ್ಿನನಮಾ ಆಗಾಗ ಎಚುರಿಸುತಿಾತುಾ . ಸ್ವಲ್ಪ ಹೊತುಾ ಅಲೆಿೋ ಕಾಲ್ ಕ್ಳೆದು ಕಳಗಿಳಿಯಲು ಶುರುಮ್ಮಡ್ಗದೆವು. ಆಗಲೆ ನೋಡ್ಗ ಹೊೋಗಿದಾ ಪಾಳು ಬಿದಾರುವ ದೆೋವಾಲ್ಯದ ಎದುರು ಕ್ಕತು ಎಲ್ಿರೂ ಊಟ್ ಮುಗಿಸಿದೆವು. ಅಲಿಿ ಹದುಾಗಳು ಓಡ್ತಟ್ ಜ್ಞಸಿಾ ಆಗಿತುಾ ತುೊಂಬ್ಬ ಕಿಿಯರ್ ಆಗಿ ನಾವು ಹದಾನ ಚಲ್ನವಲ್ನಗಳನುನ ಬೆಟ್ಟದ ಈ ಸ್ಾಳದೊಂದ ನೋಡಬಹುದು. ಭತಿಾ ಊಟ್ದ ನೊಂತ್ರ ಅಲ್ಿಲಿಿ ಪಾಿಸಿಟಕ್ ಕ್ಸ್ ತುೊಂಬಿಸಿಟ್ಟ ಭತಿಾ ಚಿೋಲ್ಗಳನುನ ನಾಜೂಕಾಗಿ ಅಲಿಿೊಂದ ಕಳಗೆ ತ್ಳಿಳ ಕೊಂಡು, ಎತಿಾಕೊಂಡುಒೊಂದೊೊಂದುಕ್ಡೆಉರುಳಿಸಿಕಳುಳರ್ತಾ ಕಳಗಿಳಿದುಬೊಂದೆವು. ಪೂತಿಾ ಕಳಗಿಳಿದಾಗ ಸ್ೊಂಜೆ ನಾಲುಕವರೆ ಸ್ಮ್ಯ. ಒಟ್ಟಟ 40 ರಿೊಂದ 50 ಚಿೋಲ್ಗಳು ಒಟ್ಟಟಗೂಡ್ಗಸಿದೆವು. ಒೊಂದು ಚಿೋಲ್ 10 ರಿೊಂದ 15 ಕಜ್ಜ ತೂಕ್ ತೂಗಿದರೂ ಸ್ಹ ಒಟ್ಟಟ 500 ಕಜ್ಜಯಷ್ಟ್ಟ ಪಾಿಸಿಟಕ್ಅನುನ ನಾವುಮುಕ್ಾ ಗಳಿಸಿದೆಾೋವಎನುನವಸ್ಮ್ಮಧ್ಯನಇತುಾ . ಇದು ಸಾವನದುಗಾದ ಒೊಂದು ದನದಲಿಿ ನಮ್ಗಾದಷ್ಟ್ಟ ಮ್ಟಿಟಗೆ ಮ್ಮಡ್ಗದ ಕಲ್ಸ್ ಅಷ್ಟ ಇನ್ಯನ ವಾರಕಾಕಗುವಷ್ಟ್ಟ ಭತಿಾ ಕ್ಸ್ವನುನ ನಮ್ಾ ಪಿೋಳಿಗೆ ಅಲಿಿ ಪೆೋರಿಸಿಟಿಟದುಾ ದುರೊಂತ್. ಆ ಇಡ್ಗೋ ಕ್ಸ್ವನುನ ನಿೋವ ಮ್ಮರಿಕಳಳಬಹುದು ಅೊಂತ್ ಬೆಟ್ಟದ ಬ್ಬಗಿಲಿನ ಹತಿಾರದ ಗೂಡೊಂಗಡ್ಗಯವನಿಗೆ ವಗಾಾಯಸಿ. ಅಲಿಿೊಂದ ನಾವುಗಳೆಲ್ಲಿ ಬೆೊಂಗಳೂರಿನ್ನಡೆಗೆ ಪಯಣ ಶುರುಮ್ಮಡ್ಗದೆವು. ಬೆನನ ಹಿೊಂದೆ ನ್ನೋಸ್ರ ಬೆನುನತ್ಟಿಟದೊಂತ ಭಾಸ್ವಾಗಿ ಒೊಂದಷ್ಟ್ಟ ಹೊತುಾ ನಿೊಂತು ಸೂಯಾಾಸ್ಾ ಆಗುವವರೆಗೂ ಬೆಟ್ಟದೊಂಚನ್ನನ ನೋಡುರ್ತಾ ಕಾಲ್ಲಹರಣ ಮ್ಮಡ್ಗದೆವು. ಸ್ೊಂಜೆಸೂಯಾಸ್ರಿದಾಗಮ್ತಾ ಚಳಿಒಕ್ಕರಸಿಕೊಂಡುಬೊಂತು. ಮ್ತ್ಾದೆಹಸಿರು ಮ್ೊಂಜುಎದುರುಗಳುಳರ್ತಾ ಬೆೊಂಗಳೂರಿಗೆದಾರಿತ್ೋರಿಸುವಾಗಸಾವನದುಗಾದೊಂದನಮ್ಾ ಬೆೈಕಿನಚಕ್ರಗಳುಬಹಳದ್ದರಬೊಂದುಬಿಟಿಟದಾವು. © ನಾಗ ೇಶ್ ಓ ಎಸ್ ಲೇಖನ: ಮೌನೆೇಶಕನ್ಸುಗಾರ ಕಲುಬರ್ಗಿಜಿಲ್ಲೆ
28 ಕಾನನ – ಮೇ2023 ಹತಿನೇತರಗತ್ತಯಲ್ಲಿ ಚೆನ್ನಾಗಿಯೇಅೊಂಕಗಳುಬೊಂದಿದ್ದವು.ಪಿ.ಯು.ಸಿ.ಗೆಹತ್ತಿರದ್ ಒೊಂದು ಕಾಲೆೇಜಿನಲ್ಲಿ ಸೇರಲು ಹರಟೆ. ಅದೊಂದು ಕೆರೈಸ್ಿ ಕಾಲೆೇಜಾದ್ದರೊಂದ್ ಅಲ್ಲಿನ ಪ್ರೊಂಶುಪ್ಲರು ಒಬಬ ಫಾದ್ರ್ ಆಗಿದ್ದರು. ಫಾದ್ರ್ ರ ಪ್ರಕಾರ ಹತಿನೇ ತರಗತ್ತಯಲ್ಲಿ ಸ್ವಲಪ ಅೊಂಕಗಳು ಬೊಂದಿದ್ದರೊಂದ್ ಅವರ ಸ್ಲಹೆ ಹೇಗಿತ್ತಿ. ವಿಜಾಾನ ವಿಷಯ ತೆಗೆದುಕೊಂಡಿರುವೆ, ಆಟೇಟಗಳ ಮೇಲೆ ಸ್ಮಯ ವಯಥಥ ಮಾಡದೆ ಗಮನ ಹೆಚ್ಚಾಗಿ ವಿಷಯಾಭ್ಯಯಸ್ದ್ ಮೇಲ್ಲಡಬೇಕು ಎೊಂದು. ಆದ್ರೆ ನನಗೆ ಆಟ-ಪ್ಠ ಎರಡೂ ಮುಖ್ಯವಾಗಿದ್ದವು.ಏಕೆೊಂದ್ರೆದೆೈಹಕವಾಗಿದೃಢವಾಗಿರುವುದುಮಾನಸಿಕಏಕಾಗರತೆಗೆಬಹು ಸ್ಹಕಾರಯಾದುದು. ಆ ಏಕಾಗರತೆ ಮತ್ತಿ ಆಸ್ಕ್ತಿಯೊಂದ್ಲೆೇ ಬೇರೆ ಎಲ್ಲಿ ವಿಷಯ ಅಭ್ಯಯಸ್ಗಳು ಸುಲಭವಾಗುವುದು ಅಲಿವೆೇ? ತಕ್ಷಣಕೆೆ ಸುಮಮನಿದುದ ಆಮೇಲೆ ನೇಡಿಕಳ್ಳೇಣ ಎೊಂದು ಫಾದ್ರ್ ಎದುರು ‘ಮೌನಮ್ ಸ್ಮಮತ್ತ ಲಕ್ಷಣಮ್’ ನಿಯಮ ಪ್ಲ್ಲಸಿದೆ. ನೊಂತರ ಕಾಲೆೇಜಿಗೆ ಸೇರಲ್ಲಗಿ ತರಗತ್ತಗಳು ಶುರುವಾಗಿ ಈಗ ತರಗತ್ತಗೆ ಒಬಬ ನ್ನಯಕಬೇಕ್ತತ್ತಿ.ಕೆೇವಲಹದಿನೈದುಜನರದ್ದ ತರಗತ್ತಯಲ್ಲಿ ಬಹುಶಃಅೊಂಕದ್ಆಧಾರದ್ ಮೇಲೆ ನನಾನ್ನಾ ತರಗತ್ತಯ ನ್ನಯಕನನ್ನಾಗಿ ಮಾಡಿದ್ರು. ನ್ನನೂ ಸ್ಮಮತ್ತಸಿದೆ. ಅದ್ಕ್ಕೆ ಕಾರಣವಿದೆ.ಕೆೇವಲಭೌತಶಾಸ್ಿರ, ಜಿೇವಶಾಸ್ಿರ, ಗಣಿತ, ರಸಾಯನಶಾಸ್ಿರಗಳಿಗೆೇಆದ್ಯತೆನಿೇಡಿ ನಮಮ ದೆೈಹಕಶಿಕ್ಷಣವಿಷಯವಾದ್ಆಟಕಾೆಗಿನನಗೆನನಪಿರುವಹಾಗೆವಾರದ್ಲ್ಲಿ ಕೆೇವಲ ಒೊಂದೆೇ ಒೊಂದು ಅವಧಿಯತ್ತಿ. ನಮಮ ದುದೆೈಥವವೆೊಂದ್ರೆ ಆ ತರಗತ್ತಯನೂಾ ಈ ಮೇಲೆ
29 ಹೆೇಳಿರುವ ಯಾವುದೇ ಒೊಂದು ವಿಷಯದ್ ಅಧಾಯಪ್ಕರೆೇ ತೆಗೆದುಕಳುಳತ್ತಿದ್ದರು. ಹೇಗೆ ನಡೆಯುವುದ್ನ್ನಾ ನೇಡಿತಾಳಲ್ಲರದೆತರಗತ್ತಯನ್ನಯಕನ್ನದ್ನ್ನನ್ನಒೊಂದುನಿಧಾಥರ ತೆಗೆದುಕಳಳಬೇಕ್ತತ್ತಿ. ತೆಗೆದುಕೊಂಡೆ. ಅದೆೇನೊಂದ್ರೆ ಉಚಿತ ತರಗತ್ತಯೊಂದು ಭ್ಯವಿಸಿ ಅಧ್ಯಯಪಕ್ರು ತರಗತ್ತಗೆಧಾವಿಸುವುದ್ರಒಳಗೆೇತರಗತ್ತಯಲ್ಲಿದ್ದ ಸಾೇಹತರೆಲಿರನೂಾ ಸಾಲು ಮಾಡಿಸಿ ಸಿೇದಾ ಆಟದ್ ಮೈದಾನಕೆೆ ಕರೆದುಕೊಂಡು ಹೇಗಿಬಿಡುತ್ತಿದೆದ. ನೊಂತರ ಅಧ್ಯಯಪಕ್ರು ಬೊಂದ್ರೆ ಖಾಲ್ಲ ತರಗತ್ತಯನ್ನಾ ನೇಡಿ ಕೆಲವರು ಹರಟುಹೇದ್ರೆ ಕೆಲವರು ಬರಲು ಹೆೇಳಿಕಳುಹಸುತ್ತಿದ್ದರು. ಆದ್ರೆ ನ್ನವು ವಾಪ್ಸುು ತರಗತ್ತಗೆ ಹೇಗುತ್ತಿದ್ದ ವೆೇಗ ಮತ್ತಿ ಸ್ಮಯವನ್ನಾ ಗಮನಿಸಿದ್ ಅಧ್ಯಯಪಕ್ರು ಕರಮೇಣ ಆಟದ್ ಅವಧಿಯನ್ನಾ ತೆಗೆದುಕಳುಳವುದು ಕಡಿಮ ಮಾಡಿದ್ರು. ಇದೇ ನ್ನಯಕನ್ನದ್ರೆ ಇೊಂತಹ ಕೆಲವು ನಿಧಾಥರಗಳನ್ನಾ ತೆಗೆದುಕಳಳಬಹುದಿತ್ತಿ. ಆದ್ರೆ ಕಾಲ ಸ್ರದ್ೊಂತೆ ಇದೆೇ ನ್ನಯಕತವದ್ ಸ್ಲುವಾಗಿಹೆಚೆಾಚ್ಚಾ ಸ್ಮಯವನ್ನಾ ನನಾ ಸಾೇಹತರಜೊತೆಗೆಕಳೆಯಲ್ಲಗುತ್ತಿರಲ್ಲಲಿ.ಆದ್ ಕಾರಣಎರಡನೇವಷಥದ್ಲ್ಲಿ ನ್ನಯಕತವವನ್ನಾ ನನಾ ಸಾೇಹತನಿಗೆೇಕಟುು ನ್ನನ್ನಸ್ವಲಪ ಸ್ವತೊಂತರನ್ನದೆ. ಹೇಗೆ ನ್ನಯಕತವವನ್ನಾ ಸಾಧಿಸ್ಲು ಅವಕಾಶ, ಗುಣ, ಸ್ಮಯ ಸ್ೊಂದ್ಭಥ ಹೇಗೆ ಹಲವು ಕಾರಣಗಳು ನಿರ್ಥರಸುತಿದೆ. ಆದ್ರೆ ಅಮೇರಕಾದ್ ಯಲ್ಿೇ ಸ್ುೇನ್ ನ್ನಯಷನಲ್ ಪ್ಕ್ತಥನಲ್ಲಿ ಕೊಂಡುಬರುವ ಬೂದು ತೇಳಗಳಿಗೆ ಈ ಗುಣವನ್ನಾ ಒೊಂದು ಪ್ರಾವಲೊಂಬಿಏಕಕೇಶಜಿೇವಿನಿರ್ಥರಸುತ್ತಿದೆಎೊಂದುಹೆೇಳುತ್ತಿದೆಈಸ್ೊಂಶೇರ್ನ. © TODOREAN GABRIEL_ISTOCK_GETTY
30 ಕಾನನ – ಮೇ2023 ಯಲ್ಿೇ ಸ್ುೇನ್ ನ್ನಯಷನಲ್ ಪ್ಕ್ತಥನಲ್ಲಿ ನಡೆದ್ ಈ ಸ್ೊಂಶೇರ್ನಯ ಪ್ರಕಾರ ಟೇಕುೇಪ್ಿಸಾಮ ಗೊಂಡಿಎೊಂದುಕರೆಯಲಪಡುವಒೊಂದುಏಕಕೇಶಪ್ರಾವಲೊಂಬಿಯೇ ಇದ್ಕೆೆ ಕಾರಣ. ಸ್ೊಂಶೇರ್ನಯ ಸಾರ ಹೇಗಿದೆ. ಈ ಬೂದು ತೇಳಗಳಲ್ಲಿ ಟಿ. ಗೊಂಡಿ ಪ್ರಾವಲೊಂಬಿಯೊಂದ್ ಸ್ೇೊಂಕ್ತಗೆ ಒಳಗಾದ್ವು ಸ್ೇೊಂಕ್ತಗೆ ಒಳಗಾಗದ್ ತೇಳಗಳಿಗಿೊಂತ ಹೆಚ್ಚಾ ಧೈಯಥಶಾಲ್ಲ-ನಿಧಾಥರಗಳನ್ನಾ ದೆೈನೊಂದಿನ ಜಿೇವನಶೈಲ್ಲಯಲ್ಲಿ ತೆಗೆದುಕಳುಳತ್ತಿದ್ದವು. ಇದ್ರ ಪ್ರಣಾಮ ಸ್ೇೊಂಕ್ತಗೆ ಒಳಗಾದ್ ಆ ತೇಳ ಒೊಂದಾ ತನಾ ಗುೊಂಪಿಗೆ ನ್ನಯಕನ್ನಗುತ್ತಿತ್ತಿ. ಇಲಿವೆೇ ಗುೊಂಪ್ನ್ನಾ ತರೆದು ಏಕಾೊಂಗಿಯಾಗುತ್ತಿತ್ತಿ. ಇದ್ರೊಂದ್ಅವುಗಳಿಗೆಉಪ್ಯೊೇಗವೂಹೌದು, ಅಪ್ಯವೂಹೌದು. ಗೊಂಬ ಆಡಿಸುವವನನ್ನಾ ಹೇಲುವ ಈ ಪ್ರಾವಲೊಂಬಿ ಏಕಕೇಶ ಜಿೇವಿಗೆ ತಾನ್ನ ಹಕೆ ಪ್ರಣಿಗಳ ನಡವಳಿಕೆಯನ್ನಾ ಬದ್ಲ್ಲಯಸುವ ಗುಣವಿದೆ ಎೊಂಬ ಉದಾಹರಣೆಗಳಿವೆ. ಅದ್ರಲ್ಲಿ ಒೊಂದೆೊಂದ್ರೆ, ಈ ಪ್ರಾವಲೊಂಬಿ ಇಲ್ಲಗಳ ದೆೇಹವನ್ನಾ ಸೇರ ನೊಂತರ ಇಲ್ಲಗಳಿಗೆಬಕ್ತೆನಮೇಲೆಸಾಮಾನಯವಾಗಿ ಅಥವಾ ತನಾ ಪ್ರವೃತ್ತಿಯಾದ್ ಹೆದ್ರಕೆಯನ್ನಾ ಇಲಿದ್ ಹಾಗೆ ಮಾಡಿಬಿಡುತಿ ದೆ. ಇದ್ರೊಂದ್ ಬಕುೆ ಎದುರಗೆ ಬೊಂದ್ರೂ ಹೆದ್ರದೆೇ ನಿೊಂತ ಇಲ್ಲಗಳನ್ನಾ ಬಕುೆ ನಿರಾಯಾಸ್ವಾಗಿ ಗುಳುೊಂ ಮಾಡುತಿದೆ. ಇದ್ರೊಂದ್ ಯಾರಗೆೇನ್ನಉಪ್ಯೊೇಗ? ಒಳೆಳಯಪ್ರಶಾ.ಹೇಗೆಮಾಡುವುದ್ರೊಂದ್ಅದೆೇಪ್ರಾವಲೊಂಬಿಗೆೇ ಉಪ್ಯೊೇಗವಿದೆ. ಹೆೇಗೆೊಂದುಕೊಂಡಿರ, ಸ್ೇೊಂಕ್ತತ ಇಲ್ಲಯನ್ನಾ ತ್ತೊಂದ್ ಬಕ್ತೆನ ಚಿಕೆ ಕರುಳಿನಲೆಿೇತನಾ ಬಿಡಾರವನ್ನಾ ಹೂಡಿತನಾ ಜಿೇವನವನ್ನಾ ನಿರಾಯಾಸ್ವಾಗಿನಡೆಸುತಿದೆ. ಅದೆೇ ರೇತ್ತ ನಮಮ ಬೂದು ತೇಳಗಳನೂಾ ಬಾಧಿಸುವ ಈ ಪ್ರಾವಲೊಂಬಿ ಅವುಗಳ ಪ್ರವೃತ್ತಿಯಲೆಿೇನ್ನದ್ರೂಬದ್ಲ್ಲವಣೆತೊಂದಿೇತೆಎೊಂದುಸ್ೊಂಶೇಧಿಸ್ಲುಶುರುಮಾಡಿದ್ರು. ಅದ್ಕಾೆಗಿ 229 ತೇಳಗಳ 26 ವಷಥದ್ಮಾಹತ್ತಯನ್ನಾ ಕಲೆಹಾಕ್ತದ್ರು.ಆಮಾಹತ್ತಯಲ್ಲಿ ತೇಳಗಳ ರಕಿ ಪ್ರೇಕೆೆಗಳು ಮತ್ತಿ ವಿಜಾಾನಿಗಳು ಗಮನಿಸಿದ್ ಅವುಗಳ ನಡವಳಿಕೆಯ ಅರ್ಯಯನಗಳು ಇದ್ದವು. ಮೊದ್ಲ್ಲಗೆ ತೇಳಗಳಲ್ಲಿ ಯಾವುದು ಸ್ೇೊಂಕ್ತತ ಮತ್ತಿ ಯಾವುದು ಅಲಿ ಎೊಂದು ತ್ತಳಿಯಬೇಕ್ತತ್ತಿ. ಅದು ಸುಲಭ ಅದ್ಕಾೆಗಿ ಎಲ್ಲಿ ತೇಳಗಳಲ್ಲಿ ಟಿ. ಗೊಂಡಿ ಪ್ರಾವಲೊಂಬಿಗೆ ತೇಳದ್ಲ್ಲಿ ಉತಾಪದ್ನ ಆಗುವ ಪ್ರತ್ತಕಾಯ (antibody) ಗಳು ಇವೆಯೇಎೊಂದುಪ್ರೇಕ್ತೆಸಿದ್ರೆಆಯತ್ತ.ತೊಂದೆ, ತಾಯಮತ್ತಿ ತನಾ ಮಕೆಳಿರುವಒೊಂದು ತೇಳದ್ ಗುೊಂಪಿನಲ್ಲಿ ಯಾವುದು ನ್ನಯಕ ಅಥವಾ ಯಾವ ತೇಳ ಗುೊಂಪ್ನ್ನಾ ಬಿಟುು ಏಕಾೊಂಗಿಯಾಗಿದೆ ಎೊಂಬುದ್ನೂಾ ಹಾಗೆೇ ಗುರುತ್ತಸಿಕಳಳಲ್ಲಯತ್ತ. ಏಕೆೊಂದ್ರೆ ಹೇಗೆ ಗುೊಂಪಿನ ನ್ನಯಕನ್ನಗುವುದು ಮತ್ತಿ ಏಕಾೊಂಗಿಯಾಗುವುದು ಇವೆರಡೂ ಅಪ್ಯಕಾರ © RUSSELL BURDEN_PHOTODISC_GETTY
31 ಕಾನನ – ಮೇ2023 ನಿಧಾಥರಗಳು. ಕಾರಣ ಏಕಾೊಂಗಿಯಾದ್ರೆ ಬೇಟೆ ಆಡುವುದು ಕಷು ವಾಗುತಿದೆ. ಬೇಟೆ ಇಲಿದ್ ತೇಳಹಸಿವಿನಿೊಂದ್ಸಾಯಬಹುದು.ಹಾಗೆಯೇನ್ನಯಕನ್ನಗಬೇಕೆೊಂದ್ರೆಬೇರೆತೇಳಗಳ ಜೊತೆ ಸಣಸಾಡಬೇಕಾಗುತಿದೆ. ಹೇಗೆ ಸಣೆಸಾಡುವಾಗ ಮರಣ ಹೊಂದುವ ಸಾರ್ಯತೆಗಳೂ ಇವೆ. ಆದ್ರೆ ಈ ಸ್ೇೊಂಕ್ತತ ತೇಳಗಳು ಸ್ೇೊಂಕು ತಗುಲದ್ ತೇಳಗಳಿಗಿೊಂತ 11 ಪ್ಟುು ಹೆಚ್ಚಾ ಏಕಾೊಂಗಿಯಾಗಿ ತೆರಳುವ ನಿಧಾಥರವನ್ನಾ ತೆಗೆದುಕಳುಳತ್ತಿ ದ್ದರೆ, 46 ಪ್ಟುು ಸ್ೇೊಂಕ್ತತ ತೇಳಗಳ ನಿಧಾಥರಗಳು ತಾನ್ನ ನ್ನಯಕನ್ನಗಲು ತೆಗೆದುಕಳುಳತ್ತಿದ್ದವೊಂತೆ. ಇದ್ರೊಂದ್ ಸ್ಪಷುವಾಗುವ ವಿಷಯವೆೊಂದ್ರೆ ಸ್ೇೊಂಕ್ತತ ತೇಳಗಳು ಉಳಿದ್ವುಗಳಿಗಿೊಂದ್ ಹೆಚ್ಚಾ ಧೈಯಥಶಾಲ್ಲನಿಧಾಥರಗಳನ್ನಾ ತೆಗೆದುಕಳುಳತ್ತಿದ್ದವುಎೊಂದು. ಈ ಸ್ೊಂಶೇರ್ನಯ ಒೊಂದೆೇ ಒೊಂದು ನೂಯನಯತೆಯೊಂದ್ರೆ ಈಗ ನಡೆದ್ ಸ್ೊಂಶೇರ್ನ ಬೊಂಧಿಸಿಟು ತೇಳಗಳ ಮೇಲೆ ನಡೆಸಿದುದ. ಇದೆೇ ಪ್ರಣಾಮ ಸ್ವಚ್ಾೊಂದ್ವಾಗಿ ಕಾಡಿನಲ್ಲಿ ತ್ತರುಗುವ ವನಯ ತೇಳಗಳಿಗೂ ಅನವಯಸುವುದೆೇ ಎೊಂದು ಕೆೇಳಿದ್ರೆ ಸ್ರ್ಯಕೆೆ ಸ್ಪಷು ಉತಿರವಿಲಿ! ಹಾಗೆ ನೇಡಿದ್ರೆ ಯಾವುದ್ನ್ನಾ ನ್ನವು ಸ್ಪಷು ಅಥವಾ ನಿದಾರ್ಟ ಎೊಂದು ನೊಂಬಿದೆದವೇ ಅವುಗಳಲ್ಲಿ ಈಗಾಗಲೆೇ ಹಲವು ನಮಗೆ ಅರವಿಗೆ ಕಾಣದ್ ಅಸ್ಪಷುದ್ ಹಾದಿಯಲ್ಲಿ ನಿೊಂತೊಂತ್ತವೆ. ಯಾವುದು ಇೊಂದು ಸ್ಪಷುವೇ ಅವು ಮುೊಂದೆ ಅಸ್ಪಷುವೂ, ಈಗಯಾವುದುಕ್ತಿಷುವೇ ಅದು ಮುೊಂದೆ ಸ್ಪಷುವಾಗುವುದಿಲಿ ಎೊಂಬುದ್ಕೆೆ ಉತಿರವಿದೆಯೇನ್ನ? ಎಲಿವೂ ಸ್ಪಷುವೆನಿಸುವಷ್ುೇ ಅಸ್ಪಷು ಎನ್ನಾವುದ್ನ್ನಾ ಜಿೇಣಿಥಸಿಕಳುಳವುದೆೇನಮಮ ನಿಯಮಿತ ಮದುಳಿಗೆ ಈಗಿರುವ ಕಷು! ಈ ಅಸ್ಪಷುತೆಯ ಸ್ಪಷುತೆಯಲ್ಲಿ ನಿೇನ್ನ ನ್ನಯಕನೇ..? ಏಕಾೊಂಗಿಯೊೇ..? ಮೂಲಲೇಖನ: www.snexplores.org ಲ್ಲೇಖನ್: ಜೈಕುಮಾರ್ ಆರ್. ಡಬ್ಲ್ಯೂ. ಸಿ.ಜಿ. ಬೆಂಗಳೂರು ನ್ಗರ ಜಿಲಯ
ನೇನೊಬ್ಬ ಅರಣಯ ರಕ್ಷಕ ಪ್ರಿಸರದಪ್ರಿಚಾರಕ ಶ್ಸುಿ - ಸಿಂಯಮವೇನನ್ಗಾಧರ ನಸಾಾರ್ಿಸೆೇವಗೆನನ್ಗೆಸಾಟಿಯಾರ ಹಗಲು-ರಾತ್ತರಗಳವಯತ್ಯಯಸನೇನೊೇಡ್ಗಲ್ೆ ಹಬ್ಬ -ಹರಿದಿನ್ಗಳರುಚ್ಚಯುನೇ ಕಿಂಡ್ಗಲ್ೆ ಸದಾಪ್ರಿಸರರಕ್ಷಣೆಯುನನ್ು ಹಠ, ಆಪ್ತ್ತಿನ್ಲ್ಲೆ ಹದರದೆಮುನ್ನುಗುವನ್ಟ ನೊೇಡುಗರಿಗೆನನ್ುದಿಂದುಕಠೇರಸಾಭಾವ ಆದರೆಅನವಾಯಿ, ಪ್ರಿಸರರಕ್ಷಣೆಗೆಈಭಾವ ಸದಾಶರಮಿಸುವನನ್ುನ್ನು ದೂರುವರುಜನ್ರು ಆದರೂಬ್ಬಳೆನಾಶವಾದಾಗನನ್ುನ್ನು ನೆನೆಸುವವರು ನೇನೊಬ್ಬ ಹಸಿರಿನ್ಅರಣಯ ಸೆೇವಕ ಸಮಾಜದಲ್ಲೆ ಪ್ರಿಸರಸಿಂರಕ್ಷಣೆಮಾಡುವಧೇಮಿಂತ ನಾಯಕ... ಲ್ಲಿಂಗರಾಜಎಮ್. ಗದಗ ಜಿಲ್ಲೆ
33 ಕಾನನ – ಮೇ2023 ಬೂದುಬ್ಣಣದಲ್ಿಂಗೂರ್ © ಗುರುಪ್ರಸಾದ್ ಕೆ. ಆರ್. ಭಾರತಿೋಯ ಉಪಖೊಂಡದಲಿಿ , ಭೂರ್ತನ್ಸ ಮ್ತುಾ ನ್ನೋಪಾಳದ ಉರ್ಣವಲ್ಯದ ಮ್ಳೆಕಾಡುಗಳು, ಒಣ ಎಲೆಯುದುರುವ ಕಾಡುಗಳು, ತ್ೋಪುಗಳು, ಉದಾಯವನಗಳು ಮ್ತುಾ ಪ್ದೆಗಳಲಿಿ ಈಬೂದುಬಣಣದಲ್ೊಂಗೂರ್ಗಳುಕ್ೊಂಡುಬರುತ್ಾವ. ಸೆಕಾಪಿಥೆಸಿಡೆ (Cercopithecidae) ಕುಟ್ಟೊಂಬಕಕ ಸೆೋರುವ ಈ ಸ್ಸ್ಾನಿಯನುನ ವೈಜ್ಞಾನಿಕ್ವಾಗಿ ಸಿಮಿಯಾ ಎೊಂಟಲ್ಸ್ (Simia entellus) ಎೊಂದು ಕ್ರೆಯಲ್ಲಗುತ್ಾದೆ. ಬೂದು ಬಣಣದ ತುಪಪಳವಿದುಾ , ಕ್ಪುಪ ಮುಖಗಳು, ಕಿವಿಗಳು, ಬೆರಳುಗಳು ಮ್ತುಾ ಕಾಲೆಾರಳುಗಳನುನ ಹೊೊಂದರುತ್ಾವ. ಬ್ಬಲ್ವು ದೆೋಹಕಿಕೊಂತ್ ಉದಾವಾಗಿದುಾ , ಮ್ರಗಳ ನಡುವ ಹಾರಲುಸ್ಹಾಯಕ್ವಾಗುತ್ಾದೆ. ಸ್ಸಾಯಹಾರಿಯಾದಇವುಗಳುಎಲೆ, ಹಣ್ಣಣ , ಚಿಗುರು, ಬೆೋರು, ಹುಲುಿ , ಜರಿೋಗಿಡ, ಪಾಚಿ ಮ್ತುಾ ಕ್ಲುಿಹೂವುಗಳನುನ ಸೆೋವಿಸುತ್ಾವ. ಜ್ಜೊಂಕಗಳು ಈ ಲ್ೊಂಗೂರ್ ಗಳು ಎಸೆಯುವ ಆಹಾರದ ಮೋಲೂ ಅವಲ್ೊಂಬಿತ್ವಾಗಿರುತ್ಾವ. ಹಾಗಾಗಿ, ಇವರಡೂ ಪಾರಣಿಗಳು ಪರಸ್ಪರ ಎಚುರಿಕ ಕ್ರೆಗಳನುನ ನಿೋಡ್ಗ ಪರಭಕ್ಷಕ್ದೊಂದ ಪಾರಾಗುವುದುವಿಶ್ನೋರ್ವಾಗಿದೆ.
34 ಕಾನನ – ಮೇ2023 ನ್ರಿ © ಗುರುಪ್ರಸಾದ್ ಕೆ. ಆರ್. ಭಾರತ್ದಾದಯೊಂತ್ ವಾಯಪಕ್ವಾಗಿ ಕಾಣಸಿಗುವ ಈ ನರಿಗಳು, ಹಿಮ್ಮಲ್ಯದ ತ್ಪಪಲಿನಿೊಂದ, ಪಶಿುಮ್ ಘಟ್ಟಗಳವರೆಗೆ ಒಣ ಎಲೆಯುದುರುವ ಕಾಡುಗಳು, ಅರೆ-ಶುರ್ಕ ಪರದೆೋಶಗಳು, ಕೃಷ ಭೂಮಿಗಳು ಮ್ತುಾ ಮ್ಮನವರ ಆವಾಸ್ಸಾಾನಗಳಿರುವಡೆ ಕ್ೊಂಡುಬರುತ್ಾವ. ಕಾಯನಿಡೆೋ (Canidae) ಕುಟ್ಟೊಂಬಕಕ ಸೆೋರುವ ಇವನುನ ವೈಜ್ಞಾನಿಕ್ವಾಗಿ ಕಾಯನಿಸ್ ಔರೆಸ್ ಇೊಂಡ್ಗಕ್ಸ್ (Canis aureus indicus) ಎೊಂದು ಕ್ರೆಯಲ್ಲಗುತ್ಾದೆ. ಸ್ಣಣ ಸ್ಸ್ಾನಿಗಳಾದ ಇವುಗಳಿಗೆಕ್ಪುಪ ಮ್ತುಾ ಬಿಳಿಮಿಶಿರತ್ತುಪಪಳವಿದುಾ , ಬೆನುನ ಹಾಗೂಬ್ಬಲ್ದ ಮೋಲೆ ಕ್ಪುಪ ಕ್ಕದಲು ಪರಧ್ಯನವಾಗಿದೆ. ಹೊಟಟ , ಎದೆ ಮ್ತುಾ ಕಾಲುಗಳ ಬದಗಳು ಬಿಳಿಯಾಗಿರುತ್ಾವ. ಸಾಮ್ಮನಯವಾಗಿ ಸ್ತ್ಾ ಅಥವಾ ಕಳೆತ್ ಪಾರಣಿಗಳನುನ ಸೆೋವಿಸುವ ಇವುಗಳು ಕಲ್ವೊಮಾ ಇಲಿಗಳು, ಸ್ರಿೋಸೃಪಗಳು, ಹಣ್ಣಣಗಳು ಮ್ತುಾ ಕಿೋಟ್ಗಳನ್ಯನ ಸ್ಹ ಸೆೋವಿಸುತ್ಾವ. ಸ್ಣಣ ಗುೊಂಪುಗಳನುನ ರಚಿಸಿ ಜ್ಜೊಂಕ ಮ್ತುಾ ಹುಲೆಿಗಳನುನ ಬೆೋಟಯಾಡುವುದು ವಿಶ್ನೋರ್ವಾಗಿದೆ.
35 ಕಾನನ – ಮೇ2023 ಕೆಿಂದಳಿಲು © ಗುರುಪ್ರಸಾದ್ ಕೆ. ಆರ್. ಭಾರತ್ಕಕ ಸ್ಾಳಿೋಯವಾಗಿರುವ ಈ ಅಳಿಲುಗಳು ಎಲೆ ಉದುರುವ ಕಾಡುಗಳು, ತೋವಾೊಂಶವುಳಳ ನಿತ್ಯಹರಿದವಣಾ ಕಾಡುಗಳಲಿಿ ಕ್ೊಂಡುಬರುತ್ಾವ ಸೂಕಯರಿಡೆ (Sciuridae) ಕುಟ್ಟೊಂಬಕಕ ಸೆೋರುವ ಈ ಸ್ಸ್ಾನಿಯನುನ ವೈಜ್ಞಾನಿಕ್ವಾಗಿ ರಟ್ಟಫಾ ಇೊಂಡ್ಗಕಾ (Ratufa indica) ಎೊಂದು ಕ್ರೆಯಲ್ಲಗುತ್ಾದೆ. ಮೈಬಣಣವು ಕ್ಡು ಗೆೊಂಪು ಅಥವಾ ಬೂದು ಬಣಣದಾಾಗಿದುಾ , ಹೊಟಟಯ ಮೋಲೆ ಮ್ತುಾ ತ್ಳಭಾಗದಲಿಿ ಬಿಳಿಯ ಮ್ಚೆುಗಳನುನ ಹೊೊಂದರುತ್ಾದೆ. ಬಲಿರ್ಟ ಮ್ತುಾ ಉದಾನ್ನಯ ಬ್ಬಲ್ವನುನ ಹೊೊಂದದುಾ , 6 ಮಿೋಟ್ರ್ ಎತ್ಾರಕಕ ಜ್ಜಗಿಯಬಲ್ಿ ಸಾಮ್ಥಯಾವನುನ ಹೊೊಂದದೆ. ನಾಚಿಕ ಸ್ವಭಾವದ ಈ ಜ್ಜೋವಿಗಳು ಮ್ರದ ರೊಂಧ್ರಗಳಲಿಿ ಅಥವಾ ದೊಡಡ ಗೋಳಾಕಾರದ ಗೂಡುಗಳಲಿಿ ವಿಶಾರೊಂತಿ ಪಡೆಯುತ್ಾವ. ಹಣ್ಣಣಗಳು, ಹೂವುಗಳು, ಬಿೋಜಗಳು, ಪಕಿೆಗಳ ಮಟಟಗಳು ಮ್ತುಾ ಕಿೋಟ್ಗಳು ಸೆೋರಿದೊಂತವಿವಿಧ್ರಿೋತಿಯಆಹಾರವನುನ ಸೆೋವಿಸುತ್ಾವ.
36 ಕಾನನ – ಮೇ2023 ಬೂದುಮುಿಂಗುಸಿ © ಗುರುಪ್ರಸಾದ್ ಕೆ. ಆರ್. ಪಶಿುಮ್ ಏಷ್ಠಯ ಮ್ತುಾ ಭಾರತಿೋಯ ಉಪಖೊಂಡದಲಿಿ ಕ್ೊಂಡುಬರುವ ಈ ಬೂದು ಮುೊಂಗುಸಿ ಸಾಮ್ಮನಯವಾಗಿ ತರೆದ ಕಾಡುಗಳು, ಕುರುಚಲು ಪರದೆೋಶಗಳು ಮ್ತುಾ ಕೃಷ ಕೆೋತ್ರಗಳಲಿಿ ಕ್ೊಂಡುಬರುತ್ಾದೆ. ಇದು ಬಿಲ್ಗಳು, ಮುಳುಳಗಿಡಗಳು, ಪ್ದೆಗಳು, ನ್ನಡು ತ್ೋಪುಗಳ ನಡುವಿನ ಬೊಂಡೆಗಳ ಅಡ್ಗಯಲಿಿ ವಾಸಿಸುತ್ಾದೆ ಹಪೆಾಸಿಟಡೆ (Herpestidae) ಕುಟ್ಟೊಂಬಕಕ ಸೆೋರುವ ಈ ಸ್ಸ್ಾನಿಯನುನ ವೈಜ್ಞಾನಿಕ್ವಾಗಿ ಉವಾ ಎಡವಡ್ಗಿಾ (Urva edwardsii) ಎೊಂದು ಕ್ರೆಯಲ್ಲಗುತ್ಾದೆ ರೋಮ್ದೊಂದ ಕ್ಕಡ್ಗದ ದೆೋಹವಿದುಾ , ಮುೊಂದೆ ಚಾಚಿಕೊಂಡೊಂತ್ಹ ಮುಖ ಹಾಗೂ ಪ್ದೆಯೊಂತಿರುವ ಬ್ಬಲ್ವನುನ ಹೊೊಂದದೆ. ಇದು ಇಲಿಗಳು, ಹಾವುಗಳು, ಪಕಿೆಗಳ ಮಟಟಗಳು ಅಥವಾ ಮ್ರಿಗಳು, ಹಲಿಿಗಳು ಮ್ತುಾ ವಿವಿಧ್ ಕಿೋಟ್ಗಳನುನ ಬೆೋಟಯಾಡುತ್ಾದೆ. ವಿಶ್ನೋರ್ ತ್ೊಂತ್ರಗಳನುನ ಬಳಸಿಕೊಂಡು ಹಾವುಗಳ ವಿರುದಧ ಹೊೋರಾಡ್ಗ ಭಕಿೆಸಿ ತಿನುನ ವ ಕೌಶಲ್ಯವನುನ ಹೊೊಂದವ. ಇವು ಸುಮ್ಮರು ಒೊಂದು ಗೊಂಟಗಳ ಕಾಲ್ಹಾವನುನ ಯುದಧದಲಿಿ ತ್ಡಗಿಸುತ್ಾವ. ಚಿತ್ರ : ಗುರುಪ್ರಸಾದ್ ಕೆ. ಆರ್. ಲೇಖನ: ದಿೇರ್ಪಿ ಎನ್.
37 ಕಾನನ – ಮೇ2023 ¤ÃªÀÇ PÁ£À£ÀPÉÌ §gÉAiÀħºÀÄzÀÄ ಗಿಳಿಗಳು 350 ಕ್ಕಕ ಹಚ್ಚು ವಿವಿಧ್ ಪರಭೋದಗಳನುನ ಒಳಗೊಂಡ್ಗರುವ Psittaciformes ಗಣಕಕ ಸೆೋರಿದ ಪಕಿೆಗಳ ಗುೊಂಪಾಗಿದೆ. ಅವುಗಳು ತ್ಮ್ಾ ಗಾಢವಾದ ಬಣಣಗಳು, ಬುದಧವೊಂತಿಕ ಮ್ತುಾ ಮ್ಮನವ ಭಾಷ್ಯನುನ ಅನುಕ್ರಿಸುವ ಸಾಮ್ಥಯಾಕಕ ಹಸ್ರುವಾಸಿಯಾಗಿವ. ಗಿಳಿಗಳು ಪರಪೊಂಚದಾದಯೊಂತ್ ಉರ್ಣವಲ್ಯದ ಮ್ತುಾ ಅರೆ ಉರ್ಣವಲ್ಯದ ಕಾಡುಗಳಲಿಿ ಕ್ೊಂಡುಬರುತ್ಾವ. ಹಚಿುನ ಪರಭೋದಗಳು ಮ್ಧ್ಯ ಅಮೋರಿಕಾ, ದಕಿೆಣ ಅಮೋರಿಕಾ, ಆಫಿರಕಾ ಮ್ತುಾ ಆಸೆಟುೋಲಿಯಾಕಕ ಸೆೋರಿದಾಾಗಿವ. ಅವು ಕೋವಲ್ 7.5 ಸೆೊಂಟಿ ಮಿೋಟ್ರ್ಗಳಷ್ಟ್ಟ ಉದಾವಿರುವ ಸ್ಣಣ ಪಿಗಿಾ ಗಿಳಿಯೊಂದ ಹಿಡ್ಗದು 1 ಮಿೋಟ್ರ್ ಉದಾವನುನ ತ್ಲುಪಬಹುದಾದ ದೊಡಡ ಹಯಸಿೊಂತ್ ಮ್ಕಾವ್ವರೆಗೆ ವಿವಿಧ್ ಗಾತ್ರಗಳಲಿಿ ಕ್ೊಂಡು ಬರುತ್ಾವ. ಕಾಡ್ಗನಲಿಿ ಗಿಳಿಗಳು ಬಿೋಜ ಪರಸ್ರಣಕಾರರಾಗಿ ಮ್ತುಾ ಪರಾಗಸ್ಪಶಾಕ್ಗಳಾಗಿ ಪರಮುಖ ಪಾತ್ರಗಳನುನ ನಿವಾಹಿಸುತ್ಾವ. ದುರದೃರ್ಟವಶಾತ್, ಅನ್ನೋಕ್ ಗಿಳಿ ಪರಭೋದಗಳು ಆವಾಸ್ಸಾಾನದ ನರ್ಟ , ಸಾಕುಪಾರಣಿಗಳ ವಾಯಪಾರಕಾಕಗಿ ಬಲೆಗೆ ಬಿೋಳುವಿಕ ಮ್ತುಾ ಅವುಗಳ ಗರಿಗಳಿಗಾಗಿ ಬೆೋಟಯಾಡುವಿಕಯೊಂದ ಸ್ೊಂಕ್ರ್ಟಕಕ ಸಿಲುಕಿವ. ಗಿಳಿಗಳು ಮ್ತುಾ ಅವುಗಳ ಆವಾಸ್ಸಾಾನಗಳನುನ ರಕಿೆಸ್ಲು ಸ್ೊಂರಕ್ಷಣಾ ಪರಯತ್ನಗಳು ನಡೆಯುತಿಾವ, ಆದರೆ ಅವುಗಳ ಬದುಕುಳಿಯುವಿಕಯನುನ ಖಚಿತ್ಪಡ್ಗಸಿಕಳಳಲು ಹಚಿುನ ಕಲ್ಸ್ದ ಅಗತ್ಯವಿದೆ. ಹಾಗಾಗಿಮೋ 31 ರೊಂದುಅೊಂತ್ರಾಷಟುೋಯಗಿಳಿಗಳದನವೊಂದುಆಚರಿಸ್ಲ್ಲಗುತ್ಾದೆ. ಇದೆೋರಿೋತಿಯಮ್ಮಹಿತಿಗಳನುನ ನಿೋಡಲುನಿೋವೂಕಾನನಕಕ ಬರೆಯಬಹುದು. ಈ ರೇತ್ತಯ ಪ್ರಸ್ರದ್ ಬಗೆಗಿನ ಮಾಹತ್ತಯನ್ನಾ ಒದ್ಗಿಸ್ಲು ಇರುವ ಕಾನನ ಇ-ಮಾಸಿಕಕೆೆ ಮುೊಂದಿನ ತ್ತೊಂಗಳ ಸ್ೊಂಚಿಕೆಗೆ ಲೆೇಖ್ನಗಳನ್ನಾ ಆಹಾವನಿಸ್ಲ್ಲಗಿದೆ ಆಸ್ಕಿರು ಪ್ರಸ್ರಕೆೆ ಸ್ೊಂಬೊಂಧಿಸಿದ್ ಕಥೆ, ಕವನ, ಛಾಯಾಚಿತರ , ಚಿತರಕಲೆ, ಪ್ರವಾಸ್ ಕಥನಗಳನ್ನಾ ಕಾನನ ಮಾಸಿಕದ್ ಇ-ಮೇಲ್ ವಿಳಾಸ್ಕೆೆ ಕಳುಹಸ್ಬಹುದು ಕಾನನಪತ್ರರಕೆಯಇ-ಮೇಲ್ವಿಳಾಸ: kaanana.mag@gmail.com ಅೆಂಚೆ ವಿಳಾಸ: ವೈಲ್ಡ ಲೆೈಫ್ ಕ್ನಿವೋಾರ್ನ್ಸ ಗೂರಪ್, ಅಡವಿ ಫಿೋಲ್ಡ ಸೆಟೋರ್ನ್ಸ, ಒೊಂಟಮ್ಮರನ ದೊಡ್ಗಡ , ರಾಗಿಹಳಿಳ ಅೊಂಚೆ, ಆನೇಕಲ್ ತಾಲ್ಲಿಕು, ಬೊಂಗಳೂರು ನಗರ ಜಿಲೆಿ , ಪಿನ್ ಕೇಡ್ : 560083. ಗೆ ಕಳಿಸಿಕಡಬಹುದು. © ವಪಿನ್ ಬಾಳಿಗಾ