4 ಕಾನನ – ಡಿಸೆಂಬರ್2022 ಬಿಳಿ ಬಸುರಿ ¸ÁªÀiÁ£Àå ºÉ¸ÀgÀÄ: SouthIndianFig ªÉÊಜ್ಞಾ¤PÀ ºÉ¸ÀgÀÄ: Ficustsjahela © ನಾಗ ೇಶ್ ಓ. ಎಸ್. ಬಸರಿಮರ, ಬನ್ನೇರುಘಟ್ಟ ರಾಷ್ಟಟರೇಯಉದ್ಯಾನವನ ಬಸರಿಮರ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಮರವು, ಭಾರತ ಮತ್ತು ಶ್ರೀಲಂಕಾ ದೇಶಗಳ ಒಣ ಶುಷ್ಕ ಮತ್ತು ಕುರುಚಲು ಕಾಡುಗಳಲ್ಲಿ ಕಂಡುಬರುತುದೆ ವಿಶೇಷ್ವಾಗಿ ಈ ಮರದ ಬೀಜ ಪ್ರಸರಣೆ ಹೆಚ್ಚಾಗಿ ಪ್ಕ್ಷಿಗಳು ಮಾಡುವುದರಿಂದ ಬಹುತೇಕ ಬೀಜಗಳು ಇತರೆ ಮರಗಳ ಕಂಬೆಗಳ ಮೇಲೆ ಪ್ರಸರಣೆಗಂಡು ಪ್ರರರಂಭದಲ್ಲಿ ಇದು ಪ್ರಾವಲಂಬ ಗಿಡದಂತೆ ಇದುು , ನಂತರದಲ್ಲಿ ಸವತಂತರ ಮರವಾಗಿ ಬೆಳೆಯುತುದೆ ಸುಮಾರು 25 ಮೀಟರ್ ಎತುರಕ್ಕಕ ಬೆಳೆಯುವ ಈ ಮರದ ತೊಗಟೆಯು ಗಾಢ ಕಂದು ಬಣಣದಂದ ಕೂಡಿದುು , ಬೆಳೆಯುತ್ತುರುವ ಕ್ಷರು ಕಂಬೆಗಳು ಕ್ಕಂಪು ಬಣಣದಲ್ಲಿದುು , ಗಂಡಾಗಿರುತುವೆ. ಎಲೆಗಳು ಸರಳ ವಿನ್ಯಯಸವನ್ನು ಹಂದದುು , ಪ್ರ್ಯಾಯ ವಯವಸ್ಥೆಯನ್ನು ಹಂದರುತುವೆ. ಬಹುತೇಕ ಎಲ್ಲಿ ಫೈಕಸ್ (ficus) ಪ್ರಭೇದದ ಮರಗಳಲ್ಲಿ ನ್ಯವು ಹೂಗಳನ್ನು ನೇರವಾಗಿ ನೀಡಲ್ಲಗವುದಲ್ಿ . ಅಂಜೂರ, ಅತ್ತು ಹಣ್ಣಣಗಳಂತೆಯೇ ಬಸರಿ ಮರದಲ್ಲಿಯೂ ಹಣ್ಣಣನ್ ಒಳಗೆ ಹೂಗಳು ಪುಷ್ಪಮಂಜರಿ ಅಥವಾ ಇನ್ಿೀರಸ್ಥನ್ಸ್ ಅಂದರೆ ಹೂಗಳು ಗಂಚಲು ಗಂಚಲ್ಲಗಿ ಇರುತುವೆ. ಹಣ್ಣಣಗಳು ಹಸಿರು ಬಣಣದಲ್ಲಿದುು , ರೆಂಬೆಗೆ ಅಂಟಿಕಂಡಂತೆ ಗಂಚಲುಗಳಲ್ಲಿ ಇರುತುವೆ. ಇವುಗಳಿಗೆ ರ್ಯವುದೇ ರಿೀತ್ತಯ ತೊಟ್ಟುಗಳು ಇರುವುದಲ್ಿ . ಮರದ ತೊಗಟೆಯನ್ನು ಆಯುರ್ವಾದ ಔಷ್ಧಿಗಳಲ್ಲಿ ಬಳಸುತ್ತುರೆ. ಚಮಾದ ಸಮಸ್ಥಯ , ಅತ್ತಸಾರ, ರಕು ಶುದಿ ಮೊದಲ್ಲದ ಕಾಯಿಲೆಗಳಿಗೆ ಔಷ್ಧಿರ್ಯಗಿ ಬಳಸುತ್ತುರೆ.
5 ಕಾನನ – ಡಿಸೆಂಬರ್2022 ಬಯಲುಸಿೀಮೆಕಡೆಪ್ರವಾಸಕ್ಕಕ ಹೀದಾಗಲೆಲ್ಲಿ ಬಯಲುಪ್ರದೇಶದಲ್ಲಿ ಇರುತ್ತುದು ಜಾಲ್ಲ ಮರದ ರೆಂಬೆಗೆ ಕಟಿುದು ಗಿೀಜಗದ ಗೂಡು ಹುಬೆಬೀರಿಸುವಂತೆ ಮಾಡುತ್ತತ್ತು ಆದರೆ ಪ್ರತ್ತಬಾರಿಯೂಕಾರಣಂತರಗಳಿಂದಫೀಟೀತೆಗೆಯಲುಸಾಧ್ಯವಾಗಿರಲ್ಲಲ್ಿ . ಆದರೆಈಬಾರಿಶ್ವಮೊಗಗದಲ್ಲಿ ನ್ಮಮ ಮನೆಯಹತ್ತುರದಲ್ಲಿಯೇಇದು ಜಾಲ್ಲಮರದ ಮೇಲೆ ನೂರಾರು ಗಿೀಜಗ ಹಕ್ಷಕಗಳು ಗೂಡು ಕಟಿುದುು , ನ್ನ್ಗೆ ಸಂತೊೀಷ್ ತಂದತ್ತು . ಕಕ್ಷಕನಂದ ಹುಲುಿ , ಕಡಿಿಗಳನ್ನು ತಂದು ಗೂಡುಗಳನ್ನು ನೇಯುವ ಜಾಣತನ್ಕ್ಕಕ ಗಿೀಜಗ ಹಕ್ಷಕಗಳಿಗೆಸಮನ್ಯದಬೇರೆರ್ಯವಹಕ್ಷಕಯೂಇಲ್ಿ ಎಂದರೆಅತ್ತಶಯೀಕ್ಷುಯಲ್ಿ . ಸಾಮಾನ್ಯವಾಗಿ ಬಯಲು ಸಿೀಮೆಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಗಿೀಜಗಗಳು ಮಲೆನ್ಯಡಿನ್ಲ್ಲಿ ಕ್ಕಲ್ವುಕಡೆಕಂಡುಬರುತುವೆ. ಗಂಪುಗಳಲ್ಲಿ ವಾಸಿಸುವಗಿೀಜಗಗಳುಕೃಷಿ ಪ್ರದೇಶ, ನೀರಿರುವ ಪ್ರದೇಶ, ಬೆಳೆ ಕಟಾವು ಮಾಡಿದ ಜಾಗಗಳಲ್ಲಿ , ಮುಳುು ಹಂದರುವ ಮರಗಳಾದ ಜಾಲ್ಲಮರ, ಈಚಲು ಮರ ಮುಂತ್ತದವುಗಳಲ್ಲಿ , ಮೇ ತ್ತಂಗಳಿನಂದ ಸ್ಥಪ್ುಂಬರ್ ಅವಧಿಯಲ್ಲಿ , ಭತು ಅಥವಾ ಕಬಬನ್ ಗರಿಗಳಿಂದ ಕಾಲುಚೀಲ್ದಂತಹ ತೂಗಾಡುವ ಗೂಡುಗಳನ್ನು ಕಟ್ಟು ತುವೆ. ಇದರಲ್ಲಿ ಕಂಬೆಗೆ ತೂಗಹಾಕುವ ಭಾಗ, ಮೊಟೆುಯಿಡುವ ವಿಶಾಲ್ವಾದ ಭಾಗ ಮತ್ತು ಪ್ರರ್ವಶ ಭಾಗ ಎಂಬ ವಿಂಗಡಣೆ ಇದುು , ಪ್ರರ್ವಶ ಭಾಗ ಕ್ಕಳಮುಖವಾಗಿದೆ; ಇತರ ಜೀವಿಗಳ ದಾಳಿಯಿಂದ ರಕ್ಷಿಸಿಕಳುಲು ಹಾಗೆ ಗೂಡುಕಟ್ಟುತುವೆ © ಅರ ುಂಧತಿ
ಗಿೀಜಗ ಗಾತರದಲ್ಲಿ ಗಬಬಯಷ್ುೀ ಕಂಡುಬಂದರೂ ಅದರ ಜಾಣೆಮ ಹುಬೆಬೀರಿಸುವಂಥದುು ಗಂಡು ಹಕ್ಷಕಗಳು ಹುಲುಿಕಡಿಿಗಳಿಂದ ಉದುದ ಗೂಡನ್ನು ಕಟುಲು ಪ್ರರರಂಭಿಸಿ ಅಧ್ಾ ಮುಗಿದ ನಂತರ, ಹೆಣ್ಣಣ ಹಕ್ಷಕ ಒಲ್ಲದರೆ ಮಾತರ ಗೂಡನ್ನು ಮುಂದುವರೆಸುತುವೆ. ನೂರಾರು ಬಾರಿ ತ್ತರಸಕರಿಸಿದರೂ, ಹಲ್ವಾರು ಬಾರಿ ಹಾರಿಹೀಗಿ ಕಬಬನ್ಗದೆು , ಜೀಳದ ಹಲ್, ಭತುದ ಗರಿಗಳನ್ನು ತನ್ು ಬಲ್ವಾದ ಕಕ್ಷಕನಂದ ಬಡಿಸಿ ತಂದು ಅಷ್ುೀ ಪ್ರೀತ್ತಯಿಂದ, ತ್ತಳೆಮಯಿಂದ ಇನುಂದು ಗೂಡನ್ನು ಕಟ್ಟುವ ಬದಿತೆ ಮೆಚ್ಚಾವಂಥದುು ಒಮೆಮ ಸಂಗಾತ್ತ ಸಿಕಕಳೆಂದರೆ, ಗೂಡು ಹೇಗೆ ಕಟಿುದುರೂ ನಂತರ ತನ್ಗೆ ಬೇಕಾದಂತೆ ಒಳಾಂಗಣವನ್ನು ಬದಲ್ಲಸಿ 2- 4 ಬಳಿ ಮೊಟೆುಗಳನ್ನು ಇಟ್ಟು , ಸುಮಾರು 17 ದನ್ಕಾವುಕಟ್ಟು ಮರಿಮಾಡುತುದೆ. © ಅರ ುಂಧತಿ
7 ಕಾನನ – ಡಿಸೆಂಬರ್2022 ಇಷ್ುಲ್ಲಿ ವಿಶೇಷ್ತೆಗಳನ್ನು ಹಂದರುವ ಗಿೀಜಗಗಳನ್ನು ಮನ್ನಷ್ಯ ತನ್ು ಸ್ವಾರ್ಥಕ್ಕಾಗಿ ಬೆಳೆಯುವ ಬೆಳೆಗಳಿಗೆ ಔಷ್ಧ್ ಸಿಂಪ್ಡಿಸುವುದು ಮತ್ತು ಅಲಂಕಾರಕಾಕಗಿ ಗೂಡುಗಳನ್ನು ಬಳಸುವ ಹುಮಮಸಿ್ನ್ಲ್ಲಿ ಗಿೀಜಗಗಳ ಸಂತತ್ತ ಮತ್ತು ಗೂಡುಗಳ ನ್ಯಶಕ್ಕಕ ಕಾರಣವಾಗತ್ತುದಾುನೆ. ಪ್ರಿಸರದ ಸಮತೊೀಲ್ನ್ ಕಾಪ್ರಡಲು ಎಲ್ಿವೂ ಬೇಕು. ಕಾಡು ಕಡಿದು ನ್ಯಡು ಮಾಡುವುದರಿಂದ ಹಕ್ಷಕಗಳು ಗೂಡು ಕಟುಲು ಪ್ರಿತಪ್ಸಬೇಕಾಗಿದೆ. ಹೀಗೆಯೇ ಆದರೆ ಗಿೀಜಗನ್ ಜಾಣೆಮಗೆ ತಲೆದೂಗವ ದನ್ಗಳೂ ಕಡಿಮೆ ಆದೀತ್ತ. ಅದಕೂಕ ಮೊದಲುನ್ಯವುಎಚಾರಗಳ್ುೀಣ. ಲೇಖನ: ಅರೆಂಧತಿ ಶಿವಮೊಗ್ಗ ಜಿಲ್ಲೆ © ಅರ ುಂಧತಿ © ಅರ ುಂಧತಿ
8 ಕಾನನ – ಡಿಸೆಂಬರ್2022 ಮಹಾಭಾರತದಲ್ಲಿ ಬರುವ ಬಕಾಸುರನಗೂ ಹಾಗೂ ಈ ಹುಳುವಿಗೂ ರ್ಯವುದೇ ವಯತ್ತಯಸವಿಲ್ಿ ಎನ್ನುವುದುಇತ್ತುೀಚನ್ದನ್ಗಳಲ್ಲಿ ನ್ನ್ಗೆಅರಿವಾಗಿರುವಸಂಗತ್ತ! ರ್ಯಕ್ಕ ಅಂದರೆ ಕಳೆದ ಎರಡು ದನ್ಗಳಲ್ಲಿ , ನ್ಮಮ ಕೈದೀಟದಲ್ಲಿ ತಕಕಮಟಿುಗೆ ದಡಿದು ಎನ್ನುವಷ್ಟು ಬೆಳೆದದು ನಂದಬಟುಲು/ನಂಜಟೆಿ (Tabernaemontana divaricata) ಹೂವಿನ್ ಗಿಡವನ್ನು ಈ ಕ್ಷೀಟ ಪೂತ್ತಾರ್ಯಗಿ ಬೀಳಿಸಿಬಟಿುದೆ! ಒಂದೇ ದನ್ದಲ್ಲಿ ಹಗಲು ರಾತ್ತರಯೆನ್ುದೆ, ಎಲೆ ಮೊಗಗಗಳನೂು ನೀಡದೆ ಎಲ್ಿವನ್ನು ಮನ್ಸೀ ಇಚ್ಛೆ ಮುಕ್ಷಕದ ನಂತರ ನ್ಮಗೆ ಉಳಿದದುು ಗಿಡದ ಖಾಲ್ಲ ಕಂಬೆಗಳು ಹಾಗೂ ಒಂದು ಬಗಸ್ಥಯಷ್ಟುಗವಇದರಹಕ್ಕಕಗಳು! ಒಂದುತ್ತಂಗಳಕಾಲ್ಹೀಗೆಬಕಾಸುರನಂತೆಭಕ್ಷಿಸುವಈಕಂಬಳಿಹುಳುಗಳುಮುಂದೆ ಅತ್ತಯಕಷ್ಾಕವಾದ ಓಲ್ಲರ್ಯಂಡರ್ ಹಾಕ್ ಮೊತ್ (Oleander hawk moth) ಅಥವಾ ಆಮಾಮೊತ್ (Army moth) ಅಥವಾಡಾಫ್ನುಸ್ನೀರಿ (Daphnisnerii) ಎಂಬಪ್ತಂಗವಾಗಿ ಬದಲ್ಲಗತುವೆಎಂದರೆಪ್ರಕೃತ್ತಮಾತೆಅದಾಯವಕುಂಚವನ್ನು ಹಡಿದರಬೇಕು! ಇದು ಸುಮಾರು 1450 ಪ್ರಭೇದಗಳನ್ನು ಒಳಗಂಡಿರುವ Sphingidae ಕುಟ್ಟಂಬಕ್ಕಕ ಸೇರಿದ ಪ್ತಂಗ. ಆಫ್ನರಕಾ, ಏಷ್ಟಯ ಹಾಗೂ ಯೂರೀಪ್ ಖಂಡಗಳಲ್ಲಿ ಕಂಡುಬರುವ ಈ ಪ್ತಂಗಗಳಿಗೆ, ಕೈದೀಟಗಳಲ್ಲಿ ಅಲಂಕಾರಿಕಗಿಡವಾಗಿಬೆಳೆಯಲ್ಪಡುವ Nerium(ಕಣಗಿಲೆ) ಎಂಬಗಿಡಅಚ್ಚಾಮೆಚ್ಚಾ . © ಸ ಬ್ರಹ್ಮಣ್ಯ ಹ ಗಡ
9 ಕಾನನ – ಡಿಸೆಂಬರ್2022 ವಿಷ್ಕಾರಿ ಎನಸಿರುವ ಕಣಗಿಲೆ ಗಿಡದ ಎಲೆಗಳನ್ನು ಬಹುತೇಕ ರ್ಯವ ಕ್ಷೀಟಗಳೂ ತ್ತನ್ನುವುದಲ್ಿ ಆದರೆ ಈ ಕಂಬಳಿಹುಳುಗಳಿಗೆ ಕಣಗಿಲೆಗಿಡದವಿಷ್ರ್ಯವಪ್ರಿಣಮವನೂು ಉಂಟ್ಟಮಾಡುವುದಲ್ಿ ! ಸಬಬಕ್ಷಕ ಕಾಳಿನ್ ಗಾತರದಷಿುರುವ ಮೊಟೆುಯನ್ನು ಒಡೆದು ಬರುವ ಈ ಕಂಬಳಿಹುಳುಗಳು ಬಲು ಬೇಗ ಬೆಳೆಯುತುವೆ. 4 ರಿಂದ 5 ದನ್ಗಳಲ್ಲಿ 4 ಮೀ. ಮೀ. ಗಾತರದಲ್ಲಿರುವಈಹುಳುಗಳು 15 ದನ್ಗಳಲೆಿೀ 7 ಸೆ.ಮೀ. – 8 ಸೆ.ಮೀ. ಗಳಷ್ಟು ಬೆಳೆದುಬಡುತುವೆ. ಈಗನೀವುಚತರದಲ್ಲಿ ನೀಡುತ್ತುರುವುದು ಅಂದಾಜು 16 -18 ದನ್ಗಳಲ್ಲಿ ಬೆಳೆದರುವ ಹುಳು. 20 ದನ್ಗಳವರೆಗೆ ಇವುಗಳಿಗೆ ಆಹಾರ ಅತಯಂತ ಅವಶಯಕತೆಯಿರುತುದೆ ಹಾಗಾಗಿಯೇ ಇವುಗಳಿರುವ ಗಿಡಗಳಲ್ಲಿ ಬರಿ ರೆಂಬೆಕಂಬೆಗಳಷ್ುೀಉಳಿದುಕಳುುತುವೆ. ಮೊಟೆುಯಡೆದು ಹರಬಂದ ಲ್ಲವಾಗಳು ಮೊದಲು ಹಳದ ಬಣಣ ಹಂದರುತುವೆ ನಂತರದ ದನ್ಗಳಲ್ಲಿ ಈ ಹುಳುಗಳ ಬಣಣ ಹಸಿರು ಬಣಣಕ್ಕಕ ತ್ತರುಗತುದೆ ಬಾಲ್ದತ್ತದಯಲ್ಲಿ ಕಾಣ್ಣವಕಂಬು ಸಹ ಮೊದಲ್ಲನ್ ದನ್ಗಳಲ್ಲಿ ಕಪುಪ ಬಣಣದಂದ ಕೂಡಿದುು , ಉದುವಾಗಿರುತುದೆ. ನಂತರದ ದನ್ಗಳಲ್ಲಿ ಚಕಕದಾಗತ್ತು ಹಳದ ಬಣಣಕ್ಕಕ ತ್ತರುಗತುದೆ. ಈ ಕಂಬಳಿಹುಳುಗಳನ್ನು ಕಂಡ ತಕ್ಷಣ ನ್ಮಮ ಗಮನ್ ಸ್ಥಳೆಯುವುದು ಇವುಗಳ ಕಣ್ಣಣ . ಪೂಯಪ್ (pupa) ಹಂತವನ್ನು ತಲುಪುವರ್ವಳೆಗೆಇವುಗಳಬಣಣ ಕಂದುಬಣಣಕ್ಕಕ ಬದಲ್ಲಗತುದೆ. © ಸ ಬ್ರಹ್ಮಣ್ಯ ಹ ಗಡ © ಹಯಾತ್ ಮೊಹಮ್ಮದ್
20 ದನ್ಗಳ ನಂತರ ಇವುಗಳ ಚಟ್ಟವಟಿಕ್ಕ ನಧಾನ್ವಾಗತ್ತು ಪೂಯಪ್ ಹಂತಕ್ಕಕ ತನ್ುನ್ನು ತ್ತನ್ನಸಿದಿ ಪ್ಡಿಸಿಕಳುುತುದೆ. ಒಣಎಲೆಗಳಅಥವಾಕಳೆಯುತ್ತುರುವಎಲೆಗಳ ನ್ಡುವೆ ಪೂಯಪ್ ಕೀಶದಳಗೆ (pupa shell) ತ್ತನ್ನ ಪ್ತಂಗವಾಗಿ ಹರಹಮಮಲು ಕಾಯುತ್ತು ಕುಳಿತ್ತರುತುದೆ! ಸುಮಾರು 30 ರಿಂದ 35 ದನ್ಗಳವರೆಗೆ ಕೀಶದಳಗೆ ಪ್ತಂಗವಾಗಿಮಾಪ್ರಾಡಾಗತುದೆ. ಕೀಶವನುಡೆದು ಹರಗೆ ಬಂದ ಪ್ತಂಗಗಳು ತಮಮ ಬಣಣದಂದಾಗಿ ಹಾಗೂ ಅವುಗಳು ಪ್ಡೆದ ವಿನ್ಯಯಸದಂದ, ಈ ಪ್ತಂಗಗಳು ತಮಮನ್ನು ಬೆನ್ುತ್ತು ಹರಟವರ ಕಣ್ಣಣಗೆ ಮಣೆಣರಚಬಡುತುವೆ! ಲೇಖನ: ಸುಬರಹ್ಮಣ್ಯ ಹೆಗ್ಡೆ ಉತ್ತರ ಕನ್ನಡಜಿಲ್ಲೆ © ಅಶ್ವಥ ಕ ಎನ್
11 ಕಾನನ – ಡಿಸೆಂಬರ್2022 ಕಳೆದ ಲೇಖನ್ಗಳಲ್ಲಿ ಉಲೆಿೀಖಿಸಿದಂತೆ, ಈ ಜೇಡಗಳ ಗರುತ್ತಸುವಿಕ್ಕಯ ಕಷ್ುವನ್ುರಿತ್ತ, ಈಗಿೀಗ ನ್ಯನ್ನ ಜೇಡಗಳ ಉಸಾಬರಿಗೆ ಹೀಗತ್ತುರಲ್ಲಲ್ಿ . 'ಇಲ್ುೀಡು ಇದೇನೀ ವಿಶೇಷ್ವಾಗಿದೆ!' ಎಂದು ಮಗ ಕರೆದು ತೊೀರಿಸಿದಾಗ ಅನವಾಯಾವೆಂಬಂತೆ ನೀಡುತ್ತುದೆು . ನ್ನ್ಗೇಸಾಕಷ್ಟು ಗಂದಲ್ಗಳಿದುು , ಇನ್ನು ಮಗನ್ಪ್ರಶ್ನುಗಳಿಗೆಹೇಗೆಮತ್ತು ಏನ್ನ್ನು ಓದ ಉತುರಿಸಬೇಕು ಎಂಬ ಪ್ರಶ್ನುಯು ಕಾಡಿತ್ತು . ಆದರೆ ಈ ಕ್ಷೀಟದ ನಂಟ್ಟ ನ್ನ್ು ಬಡಬೇಕಲ್ಿ ? ಬೆಳಿಗೆಗ ಉಪ್ಹಾರ ಸೇವಿಸುತ್ತು ಹರಗೆ ನ್ಮಮ ಬಾಲ್ಕನಯಲ್ಲಿ ಕುಳಿತ್ತಕಳುುವುದು ಅಭಾಯಸ. ಸವಲ್ಪ ಸಮಾಧಾನ್ಮತ್ತು ಶಾಂತ್ತಯಿಂದನ್ನ್ು ಉಪ್ಹಾರ ಸೇವಿಸಬೇಕ್ಕಂದು, ಮಗನಗೆ ಮೊದಲೇ ನಯೀಜಸಿದ ಕ್ಕಲ್ ಆಟಿಕ್ಕಗಳನ್ನು ಹಾಗ ಆಟಗಳನ್ನು ಕಡುವುದು ವಾಡಿಕ್ಕ. ಆದರೆ ಮಕಕಳಿರುವುದೇ ವಾಡಿಕ್ಕಗಳನ್ನು ಮುರಿಯಲು ಅಲ್ಿರ್ವ? ಮೊದಲೆರಡು ದನ್ ಅತ್ತ ಉತ್ತ್ಹ ಹಾಗ ಸವಲ್ಪ ಸಮಯ ಆಟದಲ್ಲಿ ತಲ್ಲಿೀನ್ನ್ಯಗಿದುವನ್ನ, ಈಗಕ್ಕಲ್ಕ್ಷಣಗಳಲ್ಲಿ ಆಆಟಗಳನ್ನು ಮುಗಿಸಿ 'ಇನೆುೀನ್ನಬಾಕ್ಷಯಿದೆ?' ಎಂಬಂತೆ ನ್ನ್ು ಮುಂದೆ ಹಾಜರಾಗತೊಡಗಿದ. ಇನೆುೀನ್ನ ಕಡಬಹುದು ಇವನ್ನ್ನು ವಯಸುವಾಗಿಡಲು? ಎಂದು ಯೀಚಸುತ್ತುರುವಾಗ ’ಜುಯಯ ’ ಎಂಬ ಸದುನಂದಗೆ ಹಸಿರು ಎಲೆಹಾರಿಹೀಯಿತ್ತ! ಅದುಗಾಳಿಯಲ್ಲಿ ತೇಲ್ಲಬಂದಎಲೆಅಲ್ಿ ಎಂಬುದುಸಪಷ್ುವಾಗಿ ಕಾಣ್ಣತ್ತುತ್ತು . ಅದು ನೇರವಾಗಿ ನ್ನ್ು ಹಂಬದಯಲ್ಲಿದು ಹೂ ಕುಂಡದ ತಳಕ್ಕಕ , ಹೆಚಾನ್ ನೀರು ಹರಿದು ಹೀಗಲು ಅನ್ನವು ಮಾಡಿಕಡುವ ರಂಧ್ರದ ಒಳಗೆ ಹೀಯಿತ್ತ. © ಹ್ಯಾತ್ ಮೊಹ್ಮ್ಮದ್
ಇದೇನದು…! ಎಂದು ನ್ಯವಿಬಬರೂ ಅದು ಹರಗೆ ಬರುವುದನೆುೀ ಕಾಯುತು ಕುಳಿತೆವು ಸವಲ್ಪ ಸಮಯವಾದಬಳಿಕಜೇನ್ನಹುಳದಂತೆಯೇಕಾಣ್ಣತ್ತುದು ಹುಳಹರಬಂದುಅಷ್ುೀ ರ್ವಗದಂದಎಲ್ಿೀಮರೆರ್ಯಯಿತ್ತ ಇದಕ್ಷಕಂತಮೊದಲುನ್ಯನ್ನಜೇನ್ನಹುಳವುಹೂವಿನ್ ಸುತು ಗಿರಕ್ಷ ಹಡೆಯುವುದನ್ನು ನೀಡಿದೆುೀನೆ ಹರತ್ತ, ಈ ತರಹ ರಂಧ್ರದಳಗೆ ಮಾಯವಾಗವುದನ್ನು ಇದೇ ಮೊದಲ್ ಬಾರಿ ನೀಡಿದುು . ಮತೆು ಹಾರಿ ಬಂದತ್ತ. ನ್ಮಮ ಹಾಜರಿ, ಅದಕ್ಕಕೀನ್ನ ತೊಂದರೆ ಕಡುತ್ತುಲ್ಿ ಎಂದು ಮನ್ವರಿಕ್ಕರ್ಯಯಿತ್ತ ನ್ಮಗೆ. ತನ್ು ಪ್ರಡಿಗೆತ್ತನ್ನಎಲೆತರುವುದರಲ್ಲಿ ಕಾಯಾನರತವಾಗಿತ್ತು . ಎಲೆಯನ್ನು ತನ್ು ಕಾಲುಗಳಲ್ಲಿ ಗಟಿುರ್ಯಗಿ ಹಡಿದುಕಂಡಿರುತ್ತುತ್ತು . ನ್ಯನ್ನ ಚಕಕವಳಿದಾುಗ, ಕ್ಷಟಕ್ಷಯ ಸಂದಗಳಲ್ಲಿ , ಕ್ಕಲ್ ಬಾರಿಮಣ್ಣಣನ್ಲ್ಲಿ , ಬಾಗಿಲ್ಚಲ್ಕಹಾಕುವರಂಧ್ರದಲ್ಲಿ ಎಲೆಯಿಂದಮಾಡಿದನ್ಯಜೂಕಾದ ಕಳವೆಗಳು ಸಿಗತ್ತುದುವು. ಇವು ಹಸಿರಾಗಿದುರೆ, ಇನ್ನು ಹಲ್ವು ಸಲ್ ಒಣಗಿದೆಲೆಯ ಕಳವೆಗಳೇಹೆಚ್ಚಾ . ಇದರಲ್ಲಿ ರ್ಯವಹುಳಇರುತ್ತುದುರಬಹುದುಎಂದುಯೀಚಸುತ್ತುದೆು . ಈಗ ಅದರ ಸಂಬಂಧಿಯೇ ಇಲ್ಲಿ ಗೂಡು ಕಟ್ಟುತ್ತುದೆ ಎಂದು ಖುಷಿರ್ಯಯಿತ್ತ ಹಾಗೆಯೇ ನ್ಮಮ ಹೂದೀಟದಲ್ಲಿರುವ ಗಲ್ಲಬ ಹೂವಿನ್ ಗಿಡದ ಎಲೆಯನ್ನು ರ್ಯರು ಕತುರಿಸುತ್ತುದಾುರೆ ಎಂಬುದೂ ಗತ್ತುಗಿತ್ತು . ಎಲೆ ಕರೆಯುವ ಜೇನ್ನ ಹುಳು (Leaf cutter bee) ಎಂದು ಕರೆಯಲ್ಪಡುವ ಇದು Megachilidae ಎಂಬ ವೈಜಾಾನಕ ಗಂಪ್ಗೆ ಸೇರಲ್ಪಡುತುದೆ. ಇದರ ಹೆಸರಿನ್ಲ್ಲಿ ಜೇನ್ನ ಹುಳು ಅಂತ್ತದುರೂ ಇದು ಜೇನ್ನಹುಳವಲ್ಿ . ಇದು ಜೇನ್ನಹುಳಗಳಂತೆ ದಡಿ ಗೂಡಿನ್ಲ್ಲಿ ವಾಸಿಸುವುದಲ್ಿ ಇದು ಏಕಾಂಗಿರ್ಯಗಿಯೇ ಬದುಕುತುದೆ. ಇದರ ಮುಖಯ ಆಹಾರ ಹೂವಿನ್ ಮಕರಂದ. ಹೀಗಾಗಿ ಪ್ರಾಗಸಪಶಾ ಕ್ಷರಯೆಯಲ್ಲಿ ಇದರಪ್ರಲುದಡಿದದೆ © ಸ ನೇಲ್ ಕ ುಂಬಾರ್
ಲ್ಲೀಫ್ಕಟುರ್ಅಂತಹೆಸರುಬಂದರುವುದುಇದುಗೂಡುಗಳನಮಾಾಣಕಾಕಗಿ, ಎಲೆ ಕರೆಯುವುದರಿಂದ. ಅದು ಕೂಡ ತ್ತಂಬಾ ಪ್ಳಗಿದ ಕಲ್ಲವಿದನಂತೆ ಅತಯಂತ ನ್ಯಜೂಕುತನ್ದಂದ ಎಲೆಯನ್ನು ಕತುರಿಸುತುದೆ ಬಾಲ್ಯದಲ್ಲಿ ಆಟಿಕ್ಕ ಆಟವಾಡುವಾಗ ಚಪ್ರತ್ತ, ರಟಿು ಎಂದು ಬೇರೆ ಬೇರೆ ಗಿಡದ ಎಲೆಗಳನ್ನು ತಂದು ಅದನ್ನು ಹರಿತವಾದ ಆಟಿಕ್ಕಗಳಿಂದ ಗಂಡಾಗಿ ಕತುರಿಸಿ ಅಡುಗೆ ಮಾಡಿದಂತೆ ನ್ಯಟಕ ಮಾಡುತ್ತುದೆುವು. ಆದರೂ ಎಲ್ಿೀ ಜಾಮಟ್ರರ ಕೈ ಕಟ್ಟು ನ್ಮಮ ರಟಿುಗಳೆಲ್ಿವೂ ಹಸ ಹಸ ಆಕಾರ ಪ್ಡೆಯುತ್ತುದುವು (ಈಗಲ್ಲ ಇದು ನಜ ಜೀವನ್ದ ಆಟದಲ್ಲಿ ಮುಂದುವರೆದದೆ!). ಈ ಚಕಕ ಗಾತರದ ಹುಳ ಮಾತರ ಇದಕ್ಕಕ ತದವರುದಿ ! ಪ್ರತ್ತ ಬಾರಿಯೂ ಒಂದೇ ಆಕಾರದ ಎಲೆಯನ್ನು ಕತುರಿಸಿ ತಂದು ಅವುಗಳನ್ನು ಕಳವೆಯಂತೆ ಜೀಡಿಸುತುದೆ. ಅದು ಕೂಡ ಕ್ಕಲ್ ಸಸಯಗಳ ಎಲೆಗಳನ್ನು ಮಾತರ . ಎಲೆಗಳು ನ್ನಣ್ಣಪ್ರಗಿ ತೆಳುವಾಗಿ ಇರಬೇಕು. ಹೆಚ್ಚಾಗಿ ಗಲ್ಲಬ ಹೂವಿನ್ಗಿಡಗಳಎಲೆ, ಬಗನ್ಸವಿಲೆಿ ಸಸಯದಎಲೆಗಳುಇದಕ್ಕಕ ಅತ್ತಪ್ರಯ. ಎಲೆಕತುರಿಸಿದ ಕೂಡಲೇ ಅದು ಕ್ಕಳಗೆ ಬೀಳದಂತೆ ಹಡಿಯುವ ಕೌಶಲ್ಯವನ್ನು ನೀಡುವುದೇ ಒಂದು ಸೀಜಗ. ಒಂದು ಕೀಣೆಯಲ್ಲಿ ಒಂದು ಮೊಟೆು ಇಡುತುದೆ. ಕ್ಕಲ್ವೊಮೆಮ ಒಂದೇ ಉದುವಾದ ಕಳವೆ ತರ್ಯರಿಸಿ ಅದರಲ್ಲಿ ಒಂದು ಮೊಟೆು ಇಟು ನಂತರ ಒಂದು ಎಲೆಯನ್ನು ಹಾಕ್ಷ ಇನುಂದು ಮೊಟೆುಯನ್ನು ಮತೊುಂದು ಕೀಣೆಯಲ್ಲಿ ಇಡುತುದೆ. ಇದು ಒಂಥರಾ ಒಂದೇ ಮನೆಯಲ್ಲಿ ಬೇರೆ ಬೇರೆ ಕೀಣೆಗಳನ್ನು ಪ್ರದೆಯ ಮುಖಾಂತರ ಬೇಪ್ಾಡಿಸಿದಂತೆ ಒಂದುಕೀಣೆಯಲ್ಲಿರುವಮೊಟೆುಯಿಂದಲ್ಲವಾಬಂದಡನೆಅದಕ್ಕಕ ತ್ತನ್ುಲು ಬೇಕಾಗವ ಪ್ರಾಗವನ್ನು ಮೊದಲೇ ತ್ತಂಬಸಿಟಿುರುತುದೆ. ಇದಾದ ಮೇಲೆ ಕಳವೆಯನ್ನು / ಕೀಣೆಯನ್ನು ಮತೊುಂದುಎಲೆಯಿಂದಮುಚಾ ಬಡುತುದೆ ಬೇರೆರ್ಯವ ಭಕ್ಷಕ ಕ್ಷೀಟಗಳು ಮೊಟೆು ಅಥವಾ ಲ್ಲವಾಾಗಳನ್ನು ಭಕ್ಷಿಸಬಾರದೆಂಬ ಮುಂದಾಲ್ೀಚನೆಯಿಂದ ಈ ವಯವಸ್ಥೆ . ಮೊಟೆುಯಿಂದ ಹರಬಂದ ಲ್ಲವಾಾ ಅದರಳಗೆ ಶೇಖರಿಸಿಟಿುರುವ ಪ್ರಾಗವನ್ನು ತ್ತಂದು ಬೆಳೆಯುತುದೆ. ಅದರಲ್ಲಿಯೇ ಪೂಯಪ್ರವಸ್ಥೆಗೆ ಹೀಗತುವೆ. ಬಹುತೇಕ ಇಡಿೀ ಚಳಿಗಾಲ್ವನೆುಲ್ಿ ಇದೇ ಅವಸ್ಥೆಯಲ್ಲಿ ಕಳೆಯುತುವೆ! ಬೇಸಿಗೆಯ ಪ್ರರರಂಭಿಕ ದನ್ಗಳಲ್ಲಿ , ಪ್ರರಢಾವಸ್ಥೆಯ ಹುಳಗಳು ಎಲೆ ಕಳವೆಯ ಗೂಡುಗಳಿಂದ ಹರಬಂದು ಮತೆು ಜೀವನ್ಚಕರವನ್ನು ಆರಂಭಿಸುತುವೆ. ವಾತ್ತವರಣದಲ್ಲಿರುವಉಷ್ಣತೆಯಪ್ರಕಾರಈಪ್ರಕ್ಷರಯೆನ್ಡೆಯುತುದೆ ಉಷ್ಣತೆಹೆಚಾದುಲ್ಲಿ ಹುಳಗಳುಬೇಗನೆಹರಬರುತುವೆ, ಉಷ್ಣತೆಏರುಪೇರಾದಾಗಕ್ಕಲ್ದನ್ಗಳನಂತರಇವುಗಳ © ಅಮಿತ್ ಕಿರಣ್
ಹುಟ್ಟು ಗಂಡು ಎಲೆ ಕರೆಯುವ ಜೇನುಣಗಳು ಕ್ಕಲ್ ದನ್ಗಳು ಮುಂಚತವಾಗಿ ಬಂದು ಹೆಣ್ಣಣ ಜೇನುಣಗಳು ಹರ ಬರುವುದನೆುೀ ಕಾಯುತ್ತುರುತುವೆ. ಸಮಾಗಮದ ನಂತರ ಹೆಚ್ಚಾಗಿ ಗಂಡು ಎಲೆ ಕರಕ ಜೇನುಣ ಸಾಯುತುದೆ ಹೆಣ್ಣಣ ಜೇನುಣ ಎಲೆ ಕತುರಿಸುವಕಾಯಕವನ್ನು ಮುಂದುವರಿಸಿಪ್ೀಳಿಗೆಯನ್ನು ಮುಂದುವರೆಸಲುತೊಡಗತುದೆ. ಹೆಣ್ಣಣ ಎಲೆ ಕರಕ ಹುಳದ ಜೀವಿತ್ತವಧಿ 2 ತ್ತಂಗಳು. ಈ ಜೀವಿತ್ತವಧಿಯಲ್ಲಿ ಸುಮಾರು 30-40 ಮೊಟೆುಗಳನ್ನು ಇಡುತುದೆ. ನೀಡಲು ಜೇನ್ನ ಹುಳದಂತೆಯೇ ಕಂಡರೂ, ಪ್ರಾಗವನ್ನು ತನ್ು ಹಟೆುಯ ಮೇಲ್ಲರುವ ರೇಷ್ಮಯಂಥ ಕೂದಲುಗಳಿಂದ ಹಡಿದಟ್ಟುಕಂಡಿರುತುದೆ. ಅದೇ ಜೇನ್ನಹುಳಗಳು ತಮಮ ಕಾಲ್ಲನಂದ ಪ್ರಾಗಸಪಶಾ ಕ್ಷರಯೆಯನ್ನು ನ್ಡೆಸುತುವೆ. ಕ್ಕಲ್ವು ಪ್ರದೇಶಗಳಲ್ಲಿ ಪ್ರಾಗಸಪಶಾಕಾಕಗಿಯೇಇವುಗಳನ್ನು ಸಾಕುತ್ತುರೆ ಲೇಖನ: ಅನುಪಮಾಕೆ.ಬೆಣ್ಚಿನ್ಮಡಿಿ ಬೆೆಂಗ್ಳೂರ ಜಿಲ್ಲೆ © ಪವನ್ ಕ ಮಾರ್ ಟಿ ಎಸ್
15 ಕಾನನ – ಡಿಸೆಂಬರ್2022 ಮಾನೂ್ನ್ಸ ವಾತ್ತವರಣದಂತೆ ಇರುವ ತಣಣನೆ ಹದಕ್ಕಯನೆು ಸದಾ ಮೈಗೆ ಮೆತ್ತುಕಂಡು, ಚ್ಚಮುಗಡುವಚಳಿಯನೆು ಬೆಚಾಗೆತನೆುದೆಯಳಗೆಕಾಪ್ಟ್ಟುಕಂಡಿರುವ, ಕಣ್ಣಣ ಹರಿಸಿದಷ್ಟು ಹಸಿರನೆು ಹಾಸಿರುವಸಹಾಯದರಯಈಸಾಲುಸಾಲುಬೆಟುಗಳಿಗೆ, ಗಿರೀನ್ಸ ವಾಯಲ್ಲ ಅಂತಲ್ಲ ಕರೆಯುವ ವಾಡಿಕ್ಕ! ಬೆಳಗಾವಿಯಿಂದ ಬೈಕ್ ತ್ತರುಗಿಸಿ ಸಾವಂತವಾಡಿ ಮಾಗಾವಾಗಿಹರಟರೆಇಡಿೀಮಹಾರಾಷ್ುರದಲೆಿೀಅತ್ತಹೆಚ್ಚಾ ಮಳೆಬೀಳುವಂತಸಮುದರ ಮಟುದಂದ ಸರಿ ಸುಮಾರು 690 ಮೀಟರ್ ಎತುರದಲ್ಲಿರುವ ಪ್ಶ್ಾಮ ಘಟುದ ಈ ಅಂಬೀಲ್ಲಎದುರುಗಳುುತುದೆ. ಸದಾ ಹಸಿಯನೆು ಬಸಿದು ಕಡುವ ಈ ಘಟುದ ಮಡಿಲ್ಳಗೆ ಮಳೆ ಸದಾ ಸಕ್ಷರಯವಾಗಿಸುಳಿದಾಡುತುದೆ. ನ್ದಗಳುಮೈತ್ತಂಬಕಂಡುಝುಳುಝುಳುಹರಿಯುವಾಗ ಅದೆಷ್ಟು ನ್ವನ್ವಿೀನ್ ಬೇರುಗಳಿಗೆ ತ್ತಕುತುದೆಯ, ಅದೆಷ್ಟು ಕಲುಿಬಂಡೆಗಳಿಗೆ ಎಡುವುತುದೆಯ ಸವತಃ ನ್ದಗಳೇ ಬಲ್ಿ ಸೂಕ್ಷಮ ಸಂಗತ್ತ ಇದು! ಈ ನ್ದಗಳು ತೆವಳುತುಲ್ ಇಲ್ಿವೆ ತಮಮನ್ನು ತ್ತವು ರಕಕಸ ರಭಸದಂದ ತಳಿುಕಂಡು ಘಟುದ ಮೇಲ್ಲಾಗದಂದ ದಪ್ಪನೆ ಪ್ರಪ್ರತ ಒಂದಕ್ಕಕ ಬಂದು ಬದಾುಗ ಜಲ್-ಪ್ರತಗಂಡು ಹರಿವು ಸಡಿಲ್ಗಳುುತುದೆ ತ್ತಂತ್ತರು ಇಡಿೀ ಗಾಳಿಕ್ಕನೆಯ ಗಲ್ಿ ಚವುಟ್ಟತುದೆ ಇಂತಹದುಂದು ದೃಶಯವೊಂದನ್ನು ಕಣ್ಣಣಗೆ ಕಟ್ಟುವಂತೆ ಕಾಣಸಿಗವುದು ಅಂಬೀಲ್ಲ ಜಲ್ಪ್ರತದ ಹಸಿ ಮೈಯಸಿಂಹಕಟಿನ್ಡುವಲ್ಲಿ ನಂತ್ತನೀಡುವಾಗ. © ವಿಪಿನ್ ಬಾಳಿಗಾ
16 ಕಾನನ – ಡಿಸೆಂಬರ್2022 ಬೈಕ್ ಒಂದು ಕಡೆ ನಲ್ಲಿಸಿ, ಜಲ್ಪ್ರತದೆಡೆಗೆ ಹೆಜ್ಜೆ ಹಾಕುವಾಗ ಪ್ಶ್ಾಮಘಟುದ ಕಪ್ಪನೆಯ ಮೊೀಡ ಮೈಸಡಲ್ಲಸಿ ಝಾಡಿಸಿದಂತ್ತಯಿತೇನೀ ಗತ್ತುಲ್ಿ , ಮಳೆ ಹನಯ ಶರಗಳು ಈ ನ್ಖಶ್ಖಾಂತ ಹಕುಕ ಸಂಭರಮಸಿ ಸಾವಗತ್ತಸಿದವು! ಕಣ್ಣಣ ಹಾಯಿಸಿದಷ್ಟು , ಹಸಿ ಹಸಿರು ಕಾನ್ನ್. ಮೈ ನ್ವಿರೇಳುವಂತಹಪ್ರಪ್ರತಗಳು, ಪ್ವಾತಗಳಶ್ರ ತ್ತಕುವ ಮೊೀಡಗಳ ಹಂಡು, ನರಂತರ ಮಳೆಯಿಂದಾಗಿ ಶ್ಖರಗಳ ಶ್ರದಲ್ಲಿ ಶೇಖರಣೆಗಂಡ ನೀರು, ಘಟುದ ರ್ಯವ ದಕ್ಷಕಗೆ ನೀಡಿದರೂ ಹೆಸರಿಲ್ಿದ ಹತ್ತುರು ಜಲ್ಪ್ರತಗಳು ಪ್ರಪ್ರತದೆಡೆಗೆ ಬೀಳುತ್ತುರುತುವೆ. ದಾವಂತದ ಹೆಜ್ಜೆಗಳನ್ನು ಹಾಕುತ್ತು ದಡಿ ಜಲ್ಪ್ರತದ ಮೈ-ಮೀನ್ಖಂಡ ತಲುಪ್ದಾಗ ಬಸಿಲು ಕೀಲುಗಳು ಪ್ಶ್ಾಮಘಟುದ ತಪ್ಪಲು ನೂಕ್ಷ ಬರುತ್ತುದುವು ಧುಮಮಕುಕವ ಜಲ್ಧಾರೆಯ ಮಡಿಲ್ಲ್ಲಿ ಸಮಾಧಾನ್ ಆಗವವರೆಗೂ ತಲೆಕಟ್ಟು ಎರೆಸಿಕಳುಬಹುದು ಪ್ರಕೃತ್ತ ತೊೀಯಿಸುವಂತಹ ಈ ಜಳಕ ಮೈ ಪುಳಕಗಳಿಸುವಂತದುು ! ತೊೀಯು ಬಟೆುಯಲೆಿ ಜಲ್ಪ್ರತದ ಕ್ಕಳಗಿಳಿದು ಒಂದಷ್ಟು ಹತ್ತು ಎಳೆಬಸಿಲ್ಲಗೆ ಮೈ ಒಡಿಿ ಗೂಡಂಗಡಿಯ ಗಂಜಾಳ ತ್ತಂದಾಗ ಉದರವೂ ಸಮಧಾನ್ಗಂಡಿತ್ತ! ಅಲ್ಲಿಂದ ಬೈಕನ್ನು ಬೆಳಗಾವಿ ಕಡೆಯರಸ್ಥುಯಲ್ಲಿ ಮೂರುಕ್ಷಲ್ೀಮೀಟರ್ಕರಮಸಿದೆವಷ್ು ಹರಣಯಕೇಶ್ಎದುರಾಯಿತ್ತ. ದಂತಕತೆಯಂದರ ಪ್ರಕಾರ ಅಂಬೀಲ್ಲಯ ಸುತುಮುತುಲು 108 ಶ್ವ ದೇವಾಲ್ಯಗಳಿದುವಂತೆ. ಈಗ ಬೆರಳೆಣ್ಣಕ್ಕಯಷ್ಟು ಮಾತರ ಬೆಳಕ್ಷಗೆ ಬಂದವೆ. ಅವುಗಳಲ್ಲಿ ಹರಣಯಕೇಶ್ಯೂ ಒಂದು ದಡಿ ಬಂಡೆಯ ಗಹೆಗಳ ಗಭಾದಳಗಿಂದ ಹರಣಯಕೇಶ್ ಮತ್ತು ಮಾಕಾಂಡೇಯ ನ್ದಗಳು ಹುಟ್ಟುತುವೆ. ಜೀಡು ಜಡೆಯ ಝರಿಗಳು ಬೆಸ್ಥದುಕಂಡುಶ್ವಲ್ಲಂಗವನ್ನು ತೊೀಯಿಸಿಮುಂದೆಕನ್ಯಾಟಕದಘಟಪ್ರಭಾನ್ದರ್ಯಗಿ ಭೀಗಾರೆದು ಗಡಚನ್ಮಲ್ಲಕ ಜಲ್ಪ್ರತವನ್ನು ಸೃಷಿುಸುತುವೆ! ಆಗಾಗ ಸುರಿವ ತ್ತಂತ್ತರು ಮಳೆಯಲೆಿೀ ಮತುಷ್ಟು ತೊೀಯಿಸಿಕಂಡು ಒಂದೆರಡು ಕ್ಷಮೀ ವಾಪ್ರಸ್ ನ್ಡೆದುಕಂಡು ಬರುವಾಗ ಚ್ಛಂದದ ಪ್ರತರಗಿತ್ತುಗಳು, ಮಳೆಹುಳಗಳು, ಆಗಾಗ ಕಾಲ್ಲಗೇರುವ ಇಂಬಳಗಳು ನ್ಮಮ ಚ್ಚರಣವನೂು ಸಮೃದಿಗಳಿಸಿದವು. © ಧನರಾಜ್ ಎುಂ
17 ಕಾನನ – ಡಿಸೆಂಬರ್2022 ಅಲ್ಲಿಂದ ಬೆಳಗಾವಿ ರಸ್ಥು ಮಾಗಾವಾಗಿ ಸುಮಾರು 9 ಕ್ಷಮೀ ದೂರ ಬಂದು ಬೈಕ್ ಎಡಗಡೆಗೆ ತ್ತರುವಿಕಂಡು ಮೂರು ಕ್ಷಲ್ೀಮೀಟರ್ ಕರಮಸಿದುಷ್ು ನ್ಮಗೆ ಎದುರುಗಂಡಿದುು ಕವಾಳಾ ಸೇಠ್! ಮುಂಗಾರಿನ್ಲ್ಲಿ ಬೀಸುವ ಮಾನೂ್ನ್ಸ ಮಾರುತಗಳ ಹಡೆತಕ್ಕಕ ಜಲ್ಪ್ರತದ ನೀರು ಹಮುಮಖವಾಗಿ ಮೇಲ್ಕ್ಕಕ ಹಾರುತ್ತುರುತುದೆ. ಅದಕಾಕಗಿಯೆ ಇಲ್ಲಿರುವ ಒಂದು ಜಲ್ಪ್ರತಕ್ಕಕ ರಿವಸ್ಾ ವಾಟರ್ ಫಾಲ್ ಎಂದೆ ಹೆಸರು ಬಂದದೆ. ಘಟುದ ಮೇಲ್ಲೆವಣ್ಣಯಂತೆ ಕಾಣ್ಣವ ಇದು ಒಂದಷ್ಟು ಬಯಲ್ನ್ನು ನ್ಮಗಾಗಿ ಸೃಷಿುಸಿಗಂಡಂತ್ತದೆ. ವಿಶಾಲ್ವಾದ ಬಯಲ್ ತ್ತದಗೆ ನಗೂಢ ಪ್ರಪ್ರತದ ಅಂಚನ್ ಸ್ಥರಗೂ ಇದೆ. ಆ ಕತ್ತುಯಂಚನ್ ತ್ತದಗೆ ಅರಣಯ ಇಲ್ಲಖೆ ಒಂದಷ್ಟು ಬಂದೀಬಸುು ಮಾಡಿದೆ ಮಳೆಗಾಲ್ದಲ್ಲಿ ಎಲೆ ಉದುರಿಸಿಕಂಡ ಬೀಳು ಮರದ ಮೈ ರ್ಯವಾಗಲ್ಲ ಹಸಿಹಸಿರ್ಯಗಿ ಕಾಣಸಿಗತುವೆ ಭತ್ತಾ ಮಂಜನ್ ವೂಯಹವನ್ನು ಭೇದಸುವ ಸೂಯಾ ರಶ್ಮಗಳು ಕಣಣಮುಚ್ಚಾಲೆ ಆಟ ಶುರುವಿಟ್ಟುಕಳುುತುವೆ. ಅಂಬೀಲ್ಲ ಘಟುಗಳಲ್ಲಿ ಕಾಡೆಮೆಮ , ಕಾಡು ಹಂದ, ಮಂಗ, ಹುಲೆಿಗಳು (ಎಂಟೆಲ್ೀಪ್ಗಳು), ಜಂಕ್ಕಗಳು ಆಗಮೆಮ ಈಗಮೆಮ ಚರತೆಗಳೂ ಸಹ ಕಾಣಸಿಗತುವೆ. ನೀರಿನ್ ಕರತೆಯನೆುೀ ಎದುರಿಸದ ಕಾರಣ ಇಲ್ಲಿ ಪ್ಕ್ಷಿ ಸಂಕುಲ್ ಸದಾ ತಮಮ ಕರಳ್ಳಗಿಂದ ಸಣಣ ಧ್ವನಯಲ್ಲಿ ತಮಮ ಇರುವಿಕ್ಕಯನ್ನು ಹಾಜರುಪ್ಡಿಸುತುವೆ. ಮಂಗಟೆುಗಳು (ಹಾನ್ಸಾ ಬಲ್), ಪ್ರಯರಾಡೈಸ್ ನಣಹಡುಕ (ಪ್ರಯರಾಡೈಸ್ ಫ್ಿೈ ಕಾಯಚರ್), ಕಾಜಾಣ (ಡರೀಂಗ), ಹಳದ ಹುಬಬನ್ ಪ್ಕಳಾರ (ಯಲ್ಿ ಬ್ರರಡ್ ಬುಲ್ ಬುಲ್) ಕ್ಕಂಪು ಮೀಸ್ಥಯ ಪ್ಕಳಾರ (ರೆಡ್ ವಿಸಕಡ್ಾ ಬುಲ್ ಬುಲ್) ಹಳದ ಬೆನುನ್ ಸೂರಕ್ಷಕ (ಕ್ಷರಮ್ನ್ಸ ಬಾಯಕ್ು ಸನ್ಸಬಡ್ಾ), ಕ್ಷತುಳೆತಲೆಯನೆಲ್ಸಿಳಾುರ (ಆರೆಂಜ್ಹೆಡೆಡ್ಗ್ರಂಡ್ಥರಶ್) ಹರಟೆ © ವಿಪಿನ್ ಬಾಳಿಗಾ © ಅರವಿುಂದ ರುಂಗನಾಥ್
ಮಲ್ಿಗಳು (ಬಾಯಬಿರ್) ಇಂತಹಮುಂತ್ತದಪ್ಕ್ಷಿ ಪ್ರಭೇದಗಳುಇಡಿಅಂಬೀಲ್ಲತ್ತರುವುಗಳ ಅನಂತ ಮೌನ್ವನ್ನು ತಣಣಗೆ ಕಂದು ಹಾಕುತುವೆ. ಅಲ್ಿಲ್ಲಿ ಕಲುಿಗಳ ಬುಡದಲ್ಲಿ ಚೇಳುಇಂಬಳ-ಸರಿಸೃಪ್ಗಳು-ಕಪ್ಪಗಳುಬೆಚಾಗೆಕೂತ್ತಕಾಲ್ವನ್ನು ದೂಡುತುವೆ ಸದಾಹಸಿರನ್ನು ಕಣೆಣರಚ್ಚವಂತೆ ತ್ತಂಬಕಡುವ ಫನ್ಸಾ, ಹಳೆ ಮತ್ತು , ಸಿೀಗೆಕಾಯಿ, ಅಲ್ಲಿಷ್ಟು ಇಲ್ಲಿಷ್ಟು ಮಾವು, ನಂದ, ಐನ್ಸ, ಹದಾಾ, ಅಂಜಾನ್ಸ ಮರಗಳು ಪ್ಶ್ಾಮ ಘಟುದ ಸಬಗನ್ನು ದವಗಣಗಳಿಸಿವೆ. ಅಂಬೀಲ್ಲ ಘಾಟ್ ನ್ಲ್ಲಿ ನಂಗತ್ತಾಸ್ ಜಲ್ಪ್ರತ ಭೇದಸುವ ರಹಸಯ ಕಂದರಗಳಂತಹ ಅದೆಷ್ಟು ಕಂದರಗಳು ನಗೂಢವಾಗಿಯೆ ಕಣಣ ಮರೆಯಲ್ಲಿ ಅಡಕವಾಗಿವೆ. ಜೀವ ಪೀಷ್ಕವನ್ನು ಸದಾ ಉತಪತ್ತು ಮಾಡುತುಲೆ ಸಾಕಷ್ಟು ಜೀವಗಳಿಗೆ ಪೂರಕವಾಗಿರುವ ಈ ಗಿರೀನ್ಸ ವಾಯಲ್ಲಯನ್ನು ವಿಶವ ಪ್ರಂಪ್ರೆಯ ಪ್ಟಿುಯಲ್ಲಿ ಸೇರಿಸಿದುು ಒಂದಷ್ಟು ಖುಷಿಯಸಂಗತ್ತ. ಇಡಿೀಶ್ಖರಶ್ರದಲ್ಲಿ ಅಡಾಿಡಿದಅನ್ನಭವಆಗತುದೆ. ಜಟಿಲ್ ಕಾಡು ಹಕುಕ ಇಂಬಳದ ಕಾಟ ತಡಿಯುವ ಗೀಜು ರ್ಯವುದು ಇರುವುದಲ್ಿ . ಒಂದು ಘಟುದಮೇಲೆಮೈಯನ್ನು ಈಪ್ರದಗಳುಸವರಿನ್ಡೆಯುವಾಗಹಸದಂದುಅನ್ನಭವಈ ನೆನ್ಪ್ನ್ ಸುಪ್ದಾಯಲ್ಲಿ ಸೇರಿಕಳುುತುದೆ. ಚ್ಚರಣದಟಿುಗೆ - ಮೊೀಡ - ಮಳೆ - ನ್ದಜಲ್ಪ್ರತ - ಹುಲುಿಗಾವಲು - ನೂರಾರು ಚಟೆುಗಳು - ಸರಿಸೃಪ್ಗಳು - ಅಲ್ಿಲ್ಲಿ ಸಿಗವ ಸೇತ್ತವೆ - ನ್ದಯಂಚನ್ಮಡಿಲ್ಮರಳು - ಮಂಜುಕರೆದಷ್ಟು ಹಸಹಸತ್ತರುವುಗಳು ಎಲ್ಿವನೂು ಒಂದುನೆನ್ಪ್ನ್ಮೂಟೆಯಲ್ಲಿ ಕಟಿುಕಂಡುಬರುವಷ್ಟು ಅಂಬೀಲ್ಲಘಾಟ್ ಕಡುತುದೆ ಹಸ ಹುರುಪು ಉತ್ತ್ಹ ಮತ್ತು ಕೌತ್ತಕ ತ್ತಂಬುವ ದನ್ನತಯದ ನರಂತರ ಬದಲ್ಲವಣೆಯಪ್ರಕೃತ್ತಗೆನ್ಯವುಸದಾಋಣ್ಣರ್ಯಗಿರಬೇಕು! ಲೇಖನ: ಮೌನೇಶ ಕನ್ಸುಗಾರ ಕಲ್ಬುರ್ಗಿ ಜಿಲ್ಲೆ © ಅರವಿುಂದ ರುಂಗನಾಥ್
19 ಕಾನನ – ಡಿಸೆಂಬರ್2022 ಏನ್ನಮಾಡಬೇಕು? ಎಂಬಪ್ರಶ್ನುಗೆಉತುರವಿಲ್ಿದರಾತ್ತರಯದು ಮುಂದನ್ಸಮುದರದ ಅಲೆಗಳು ಏನ್ನುೀ ಹೇಳಲು ಹತ್ತುರ ಬಂದು ಸುಮಮನ್ಯಗತ್ತುವೆ. ಕ್ಕಲ್ವು ಧೈಯಾ ಮಾಡಿ ಶಬಿ ಮಾಡಿದರೂ ಹೇಳಲ್ಲಗತ್ತುಲ್ಿ . ನ್ನ್ು ಪ್ರಿಸಿೆತ್ತಯೂ ಹಾಗೇ ಇತ್ತು . ಇಂಜನಯರಿಂಗ್ ನ್ನ್ಯಲುಕ ವಷ್ಾದಅವಧಿಯಲ್ಲಿ ಎಲ್ಲಿ ಪ್ರವಾಸಹೀಗದನ್ಯನ್ನಮತ್ತು ನ್ನ್ು ನ್ಯಲುಕ ಜನ್ ಸ್ಥುೀಹತರು ಕೇರಳ ಪ್ರವಾಸ ಮಾಡಿ ದಕ್ಷಿಣ ಭಾರತದ ಪ್ಶ್ಾಮ ದಕ್ಷಕಗೆ ತನ್ು ಬಾಹುಗಳನ್ನು ಚ್ಚಚ ಸವರುತ್ತುದು ಅರಬಬೀ ಸಮುದರದ ಬಳಿ ಕೂತ್ತ ಯೀಚಸುತ್ತುದೆುವು ನ್ಯಳೆ ಬೆಳಿಗೆಗ ನ್ನ್ು ಸ್ಥುೀಹತನ್ ಎರಡು ವಷ್ಾ ಹಳೆಯ ಒಂದು ವಿಷ್ಯದ ಪ್ರಿೀಕ್ಕಿ ಇದೆ. ಅದಕ್ಕಕ ಹೀಗಲೇಬೇಕ್ಕಂದರೆರಾತ್ತರಯೆಲ್ಲಿ ಕಾರುಚಲ್ಲಯಿಸಬೇಕ್ಷತ್ತು . ಸಮುದರದಮೇಲೆ ಸಾಗಿ ಬಂದ ಬಸಿ ಗಾಳಿ ಇದನೆುೀ ಕ್ಷವಿಯ ಬಳಿ ಗನ್ನಗತ್ತುತ್ತು . ತಲೆಯೂ ಬಸಿರ್ಯಗಿತ್ತು . ಇದನೆುೀ ಅವನಗೆ ವಿವರಿಸಿ ಕೇಳಿದೆ. ಆಗಲೇ ತ್ತಳಿದದುು ಅವನ್ ಮನ್ಸು್ ಸಾಗರದಷ್ಟು ದಡಿದು ಎಂದು. ಏಕ್ಕಂದರಿ? ನ್ಮಮ ಆ ಪ್ರವಾಸದ ಸಲುವಾಗಿ ಅವನ್ ಎರಡು ವಷ್ಾದ ಪ್ರಿೀಕ್ಕಿಯನೆುೀ ಒಂದು ವಷ್ಾ ಮುಂದೂಡಿದು . ತಮಾಷ್ಯ ಸಂಗತ್ತ ಎಂದರೆ ಹಂದನ್ ವಷ್ಾ ಅದೇ ವಿಷ್ಯದ ಪ್ರಿೀಕ್ಕಿಯನ್ನು ಅವನ್ನ ಇಂತಹುದೇ, ಕೇರಳದ ಪ್ರವಾಸಕ್ಕಕ ಬಂದಾಗಲೇ ಬರೆದರಲ್ಲಲ್ಿ ! ಬಹುಶಃ ಅದೇ ಅಭಾಯಸವಾಗಿಬಟಿುರಬಹುದು. ಏನ್ಯದರೇನ್ನ, ನ್ನ್ಗೆ ಆ ಬೃಹತ್ ಸಮುದರದಂದಗಿನ್ ಸಂಭಾಷ್ಣೆಗೆ ಇನ್ುಷ್ಟು ಕಾಲ್ಲವಕಾಶ ಸಿಕ್ಷಕತ್ತ ಅಂದನ್ಆಸಂಭಾಷ್ಣೆಯಲ್ಲಿ ಎಷ್ಟುೀವಿಚ್ಚರ, ಸುದು , ಅರಿವುಗಳುಬಯಲ್ಲದವು.
20 ಕಾನನ – ಡಿಸೆಂಬರ್2022 ಅಂತಹುದೇ ಅರಿವಿನ್ ಸುದುಯನ್ನು ಸಾಗರಗಳು ನ್ಮಮ ಮನ್ನಕುಲ್ದ ಮುಂದೆ ಬಂದುಪ್ರತ್ತೀಕ್ಷಣಹೇಳುತ್ತುವೆ. ಅದನ್ನು ನ್ಯವುಗಮನಸಿಯೇಇಲ್ಿ . ಆದರೆನ್ಮಮ ಹಾಗಲ್ಿದ ಕ್ಷಸೈ ತನ್ಕ ಮತ್ತು ಕೈಲ್ ವಾನ್ಸ ಹೌಟನ್ಸ ಎಂಬ ಸಾಗರ ಪ್ರಿಸರಶಾಸುರಜ್ಞರು ಆ ಅಲೆಗಳಿಗೆ ಬೆಲೆಕಟ್ಟು ಆಲ್ಲಸಿದಾುರೆ. ಆಗಅವರುಕೇಳಿಸಿಕಂಡಿದಾುದರೂಏನ್ನ? ಸಾಗರಸಾರುತ್ತುದು ಪ್ರಮುಖ ಸುದು ಇದು, ‘ನಮಮ ಭೂ ಪ್ರದೇಶಗಳ ಸುತು ಆವರಿಸಿರುವ ನ್ಯವು ಅಂದರೆ ಸಾಗರಗಳು ದನೇ ದನೇ ಹೆಚ್ಚಾ ಶಾಖರ್ವರುತ್ತುದೆುೀವೆ. ಇದರ ಪ್ರಿಣಮದ ಅರಿವಿದೆಯೇ?’ ಎಂದು. ಓಹ್ ಹೌದೇ… ಜಾಗತ್ತಕ ತ್ತಪ್ಮಾನ್ದ ಪ್ರಿಣಮ ಇಂತಹುದು ಆಗತ್ತುದೆ ಎನ್ನುವುದು ವಾಸುವ. ಅದನ್ನು ನ್ಯವು ಈಗಾಗಲೇ ಮರೆತ್ತ ನ್ಮಮ ನ್ಮಮ ಜೀವನ್ದ ಅತ್ತ ಮುಖಯ ಕ್ಕಲ್ಸಗಳಲ್ಲಿ ತೊಡಗಿಕಂಡಾಗಿದೆ. ಮುಂದನ್ ದಡಿ ಪ್ರಮಾಣದ ತೊಂದರೆ ನ್ಮಮ ಬಳಿಬರುವವರೆಗೂಹೀಗೆಇರುತೆುೀವೆಎನ್ನುವಅತ್ತೀಬುದಿವಂತರುನ್ಮಮಲ್ಲಿದಾುರೆ. ಅಂತವರಿಗಲ್ಿ ಈ ಸುದು , ಬದಲ್ಲಗೆ ನ್ಮಮ ಮತ್ತು ಮುಂದನ್ ಪ್ೀಳಿಗೆಯ ಮೇಲೆ ಕಾಳಜ ಇರುವಜವಾಬಾುರಿಯುತಮಾನ್ಯರಿಗೆ ಅಸಲ್ಲಗೆ ಏನ್ನ ಈ ಸಾಗರ ‘ತ್ತಪ್’ತರಯ? ಅದನೆುೀ ಹೇಳಲು ಹರಟಿದೆುೀನೆ ಸಮುದರ ಅಥವಾ ಸಾಗರಗಳು ನೀಡಲು ಶಾಂತ, ಸೌಮಯವಾಗಿ ಕಂಡರೂ ಅದರ ಗಭಾದಲ್ಲಿ ಅಡಗಿರುವ ಜೀವಕೀಟಿಗಳೆಷ್ಟುೀ ಹಾಗೆಯೇ ನಗೂಢಗಳೂ ಅಷ್ು ಜಲ್ಜೀವವೈವಿಧ್ಯತೆಯ ಆಳ ಅಗಲ್ ಬಲ್ಿವರು ತ್ತಂಬಾ ಕಡಿಮೆ. ಇಂತಹ ಪ್ರಿಸರ ವಯವಸ್ಥೆಯಲ್ಲಿ ನ್ಮಮ ವಾತ್ತವರಣದ ಹಾಗೆ ನೀರಿನ್ ಉಷ್ಟಣಂಶವು ಅಲ್ಲಿನ್ ಜೀವರಾಶ್ಗೆ ಬಹುಮುಖಯ ಅಂಶ. ಸಾಗರದನೀರಿನ್ಉಷ್ಟಣಂಶದಲ್ಲಿ ಏರುಪೇರಾದರೆಅಲ್ಲಿನ್ಜೀವಿಗಳಿಗೆ ಆಗವಅಪ್ರಯವೂಅಪ್ರರ. ಹಾಗೆಂದುನೀರಿನ್ತ್ತಪ್ಬದಲ್ಲಗವುದೇಇಲ್ಿರ್ವ? ಎಂದು ನೀವು ಕೇಳಬಹುದು. ಖಂಡಿತ ಆಗತುದೆ. ಆದರೆ ಸಾಮಾನ್ಯವಾಗಿ ಬದಲ್ಲಗವ ಈ ತ್ತಪ್ © CHELLE GENTEMANN, CHARLES THOMPSON AND JEFFREY R. HALL_PO.DAAC_JPL
21 ಕಾನನ – ಡಿಸೆಂಬರ್2022 ಅಲ್ಲಿ ವಾಸಿಸುವ ಜೀವಿಗಳ ಜೀವಕ್ಕಕ ಕುತ್ತು ಬರುವ ಹಾಗೆ ಇರುವುದಲ್ಿ ಕ್ಕಲ್ವೊಮೆಮ ಕಾರಣಂತರಗಳಿಂದ ಏರುವ ಆ ತ್ತಪ್ ಗಣನೀಯ ಮಟುದಲ್ಲಿ ಇದುರೆ ಅಲ್ಲಿನ್ ಜೀವಿಗಳಿಗೆ ತೊಂದರೆ ತಪ್ಪದುಲ್ಿ ಸುಮಾರು 150 ವಷ್ಾದ ಹಂದೆ ಆಗಮೆಮ ಈಗಮೆಮ ಸಾಗರ ಮೇಲೆಮೈ ನ್ ತ್ತಪ್ಮಾನ್ ಅತ್ತೀ ಹೆಚ್ಚಾ ಎಂಬ ಮಟುಕ್ಕಕ ಹೀಗತ್ತುತ್ತು . ಆದರೆ ಈಗ ಇರುವ ಸಾಗರದ ಮೇಲೆಮೈನ್ ಸಾಮಾನ್ಯ ತ್ತಪ್ಮಾನ್ ಆಗ ಅತ್ತೀ ಹೆಚ್ಚಾ ಎಂದು ಹೇಳಲ್ಪಡುವ ತ್ತಪ್ಮಾನ್ಕ್ಕಕ ಸಮ ಇದೆಯಂತೆ. ಇದನ್ನು ಸಾಗರ ಪ್ರಿಸರಶಾಸುರಜ್ಞರು 1870-2019ರ ವರೆಗೆ ಗಮನಸಿದ ಸಾಗರದ ಮೇಲೆಮೈ ತ್ತಪ್ಮಾನ್ದ ಮಾಹತ್ತಯಿಂದ ಕಂಡುಕಂಡಿದಾುರೆ. ಅಂದರೆ ಶತಮಾನ್ದ ಹಂದೆ ಇದು ಸಾಗರಕ್ಷಕಂತ ಸರಿಸುಮಾರು 57% ಹೆಚ್ಚಾ ಭಾಗದ ಸಾಗರದಮೇಲೆಮೈನ್ತ್ತಪ್ಮಾನ್ಗಣನೀಯವಾಗಿಹೆಚ್ಚಾಗಿದೆ. ಇವರಅಧ್ಯಯನ್ದಪ್ರಕಾರ ಸಾಗರದ ಮೇಲೆಮೈ ಉಷ್ಟಣಂಶವನ್ನು ಪ್ರತ್ತೀ ವಷ್ಾಕಕಲ್ಿದೇ ಪ್ರತ್ತೀ ತ್ತಂಗಳಿಗಮೆಮ ದಾಖಲ್ಲಸಿಕಳುುತ್ತುದುರು. ಹಾಗೆ ನೀಡುವಾಗ ಇವರಿಗೆ ತ್ತಳಿದ ಇನುಂದು ಅಚಾರಿಯ ಸಂಗತ್ತ ಎಂದರೆ 2014ರಲ್ಲಿ ಸಾಗರದ ಈ ತ್ತಪ್ಮಾನ್ ಮರುಕಳಿಸಲ್ಲಗದ ಬಂದುವಿಗೆ ತಲುಪ್ತ್ತು (point of no return) ಎಂದು. ಈ ಚತರದಲ್ಲಿ ನೀವು ಗಮನಸಬಹುದು. ನ್ಯಲುಕ ವಿವಿಧ್ ದಶಕಗಳಲ್ಲಿ ಪ್ರಪಂಚದ ಎಲ್ಲಿ ಸಾಗರಗಳ ನೀರಿನ್ ಮೇಲೆಮೈ ತ್ತಪ್ಮಾನ್ ಎಷ್ುರಮಟಿುಗೆ ಏರಿದೆ ಎಂದು ಕ್ಕಂಪು ಬಣಣದಂದಗರುತ್ತಸಬಹುದು. © K.R. TANAKA AND K.S. VAN HOUTAN_PLOS CLIMATE 2022
22 ಕಾನನ – ಡಿಸೆಂಬರ್2022 ನ್ಯವು ಭೂಮಯ ಮೇಲೆ ಹಲ್ವು ಡಿಗಿರೀತ್ತಪ್ಮಾನ್ಬದಲ್ಲದರೂಜೀವನ್ ಸಾಗಿಸುತೆುೀವೆ ಹಾಗೆ ಸಮುದರ ಅಥವಾ ಸಾಗರದಲ್ಲಿ ಆಗವುದಲ್ಿರ್ವ? ಎಂದೆನಸಬಹುದು. ಖಂಡಿತ ಹಾಗೆ ಆಗವುದಲ್ಿ . ಏಕ್ಕಂದರೆ ಸಮುದರದಲ್ಲಿ ನ್ಮಮ ಭೂಪ್ರದೇಶದ ಮೇಲೆ ಇರುವ ಜೀವಿಗಳಿಗಿಂತಎಷ್ಟುೀಹೆಚಾವೆ, ಜತೆಗೆ ಅಷ್ುೀ ಸೂಕ್ಷಮವೂ ಆಗಿವೆ. ನೀರಿನ್ ತ್ತಪ್ದಲ್ಲಿ ಆಗವ 1/2 ಅಥವಾ 1 ಡಿಗಿರೀ ಬದಲ್ಲವಣೆಯನೆುೀ ತ್ತಳಲ್ಲರದೆ ಅಸುನೀಗವ ಜೀವಿಗಳಿವೆ. ಹೀಗಿರುವಾಗ ಕ್ಕಲ್ವು ಡಿಗಿರೀಗಳು ಹೆಚಾದರೆ… ಕಡಲ್ ಹಕ್ಷಕಗಳು ಹಸಿವಿನಂದ ಸಾಯುತುವೆ, ಹವಳದ ಸಂತತ್ತಗಳ ಅವನ್ತ್ತ, ಸಮುದರ /ಸಾಗರಗಳಲ್ಲಿನ್ ಕಾಡುಗಳೇ ಎಂದು ಕರೆಯುವ ಸಮುದರ ಕಳೆ(kelp)ಯ ಕಲೆರ್ಯಗತುದೆ. ಮೀನ್ನಗಳು, ತ್ತಮಂಗಿಲ್ಗಳು, ಆಮೆಗಳಂತಹ ಜೀವಿಗಳು ತಂಪ್ರದ ಜಾಗಗಳನ್ನು ಅರಸಿ ಸಾವಿರಾರು ವಷ್ಾಗಳು ತಮಮ ಪ್ೀಳಿಗೆಯನ್ನು ಬೆಳೆಸಿಕಂಡು ಬಂದದು ತಮಮ ವಾಸಸಾೆನ್ಗಳನ್ನು ಅಗಲ್ಲ ವಲ್ಸ್ಥ ಹೀಗಬೇಕಾಗವಅನವಾಯಾಒದಗತುದೆ. ಸಾಮಾನ್ಯವಾಗಿ ನ್ಯವು ಸಂಶೀಧ್ನೆಗಳಿಂದ ತ್ತಳಿಯುವುದೇನೆಂದರೆ ಹಂದೆ ನ್ಡೆದುದುನ್ನು ಆಧ್ರಿಸಿಮುಂದನ್ಭವಿಷ್ಯದಲ್ಲಿ ನ್ಡೆಯಬಹುದಾದಒಳೆುಯಅಥವಾಕ್ಕಟು ಪ್ರಭಾವಗಳ ಬಗೆಗ ಅರಿತ್ತ ಅಚಾರಿ ಅಥವಾ ಎಚಾರಿಕ್ಕಯನ್ನು ಪ್ಡೆದುಕಳುುತೆುೀವೆ. ಆದರೆ ಇಲ್ಲಿನ್ ಈ ಸಂಶೀಧ್ನೆ ಈಗಾಗಲೇ ವಾಸುವವಾಗಿಬಟಿುರುವ ಅನ್ಯಹುತದ ನ್ಯಂದರ್ಯಗಿರುವುದನ್ನು ಸಾರುತ್ತುದೆ. ಸಾಗರದ ಮೇಲೆಮೈ ಶಾಂತವಾಗಿದುು ಒಳಗೆ ಇಷ್ಟು ಕಟ್ಟ ಸತಯ ಹಂದರುವ ಹಾಗೆ ಇದನೆುಲ್ಿ ಕೇಳಿದ ಮೇಲ್ಲ ನ್ಯವೂ ನ್ಮಮ ನ್ಮಮ ದನ್ನತಯದಕ್ಕಲ್ಸಗಳೇಹೆಚ್ಛಾಂದುಸುಮಮನ್ಯಗಿಬಡಬೇಕ್ಕ…? ಸಾಗರಸಾರಿದೆಸುದು , ಅರಿತ್ತಬದಲ್ಲಗವಷ್ಟು ಇದೆಯೇನ್ಮಗೆಬುದಿ ?! ಮೂಲಲೇಖನ: ScienceNewsforStudents ಲೇಖನ್: ಜೈಕುಮಾರ್ ಆರ್. ಡಬ್ಲ್ಯಾ. ಸಿ. ಜಿ. ಬೆಂಗಳೂರುಜಿಲ್ಲಯ
ಧರೆಯಮೇಲ್ಲ ವರಣ್ ಹ್ರಿಸಿದತ್ನ್ನ ಕರಣ್ ಈಗ್ಹ್ಸಿರಟ್ಟ ಧರಣಿ ನ್ವತಾರಣ್ಯದತ್ರಣಿ ಮಳೆಯಹ್ನಿಯಸಿೆಂಚನ್ ಇಳೆಯಲೀಗ್ರೀಮಾೆಂಚನ್ ಹ್ಚಚ ಹ್ಸಿರಿನ್ಪೈರ ಬೆಳೆದಿದೆಬಲ್ಬಜೀರ ಭೂಮಿ-ಬಾನಿನ್ ಬಾೆಂಧವಯಕೆ ತಂಪನಿೀಯುವಮಳೆಯೇ ಸಾಕ್ಷಿ ಮಳೆಹ್ನಿಯಲ ಮಿೆಂದು ಕಲರವವಹೊರಡಿಸಿತುಪಕ್ಷಿ ವರ್ಷಿಧಾರೆಯ ಆಗ್ಮನ್ದಿ ಮೈ-ಮನ್ವುತಂಪು ಬಿದದ ಮಳೆಯರಭಸಕೆ ಭೂಮಿತುೆಂಬಾಮಣಿಿನ್ ಕಂಪು - ಜನಾದದನ ಎುಂ. ಎನ್. ಗ ೊರ್ ದ ಭಟ್ಕಳ, ಉತ್ತರ ಕನ್ನಡ ಜಿಲ್ಲೆ
24 ಕಾನನ – ಡಿಸೆಂಬರ್2022 ಹಳದಿಪೊದೆಗಪ್ಪೆ © ರ್ಗರಿೀಶ್ ಗೌಡ ಕನ್ಯಾಟಕದ ಪ್ಶ್ಾಮಘಟುಗಳ ನತಯಹರಿದವಣಾ ಕಾಡುಗಳಲ್ಲಿ, ಕಾಫ್ನ ಮತ್ತು ಟಿೀ ತೊೀಟಗಳಲ್ಲಿ ಕಂಡುಬರುವ ಈ ಹಳದಿ ಪೊದೆಗಪ್ಪೆ ಗಳು ರಾಕೀಫೀರಿಡೆ (Rhacophoridae) ಕುಟ್ಟಂಬಕ್ಕಕ ಸೇರುತುವೆ. Yellow bush frog ಎಂದು ಕರೆಯಲ್ಪಡುವ ಈ ಕಪ್ಪಗಳ ವೈಜಾಾನಕ ಹೆಸರು Raorchestes luteolus ಎಂಬುದಾಗಿದೆ. ಚೂಪ್ರದ ಮೂಗ ಹಾಗೂ ನೀಲ್ಲ ಬಣಣದಂದ ಸುತ್ತುವರಿದ ಸುವಣಾ ಹಳದ ಬಣಣದ ಕಣ್ಣಣಗಳಿದುು, ಮೈಬಣಣವು ಹಳದ ಅಥವಾ ಹಳದ ಮಶ್ರತ ಕಂದು ಬಣಣದಾುಗಿರುತುದೆ. ಕಂದು ಬಣಣದ ಚ್ಚಕ್ಕಕಗಳನ್ನು ಮತ್ತು ಮಸುಕಾದ ನರಂತರ ರೇಖೆಗಳನ್ನು ಹಂದರುತುದೆ. ಇವು ಸಾಮಾನ್ಯವಾಗಿ ನೆಲ್ದಂದ ಒಂದು ಮೀಟರ್ ಎತುರದಲ್ಲಿರುವ ಪದೆಗಳ ಎಲೆ ಅಥವಾ ಕಾಂಡಗಳ ಮೇಲೆ ಕಂಡುಬರುತುವೆ. ಗಂಡು ಕಪ್ಪಗಳು ಸಂಜ್ಜಯ ಸಮಯದಲ್ಲಿ ತಮಮ ಕರೆಯನ್ನು,ಉದುರಿದಎಲೆಗಳಕ್ಕಳಗೆಪ್ರರರಂಭಿಸಿನಂತರಸಸಯಗಳಮೇಲೆಏರುತುವೆ.
25 ಕಾನನ – ಡಿಸೆಂಬರ್2022 ಕುದುರೆಮುಖಪೊದೆಗಪ್ಪೆ © ರ್ಗರಿೀಶ್ಗೌಡ ಕುದುರೆಮುಖ ಪೊದೆಗಪ್ಪೆ ಎಂದು ಕರೆಯಲ್ಪಡುವ ಈ ಕಪ್ಪಗಳು ಕನ್ಯಾಟಕದ ಕುದುರೆಮುಖ,ಚಕಕಮಗಳೂರು, ಕಡಗಮತ್ತು ಕೇರಳದವಾರ್ಯುಡಿನ್ನತಯಹರಿದವಣಾ, ಎಲೆಉದುರುವಕಾಡುಗಳಲ್ಲಿ,ರಸ್ಥು ಬದಯಪದೆಹಾಗೂತೊೀಟಗಳಲ್ಲಿ ಕಂಡುಬರುತುವೆ. Rhacophoridae ಕುಟ್ಟಂಬಕ್ಕಕ ಸೇರುವ ಇವುಗಳ ವೈಜಾಾನಕ ಹೆಸರು Raorchestes tuberohumerus ಎಂಬುದಾಗಿದೆ. ಮೂತ್ತಯು ಅಂಡಾಕಾರದಲ್ಲಿದುು, ಕಣ್ಣಣ ಸುವಣಾ ಕಂದು ಬಣಣದಾುಗಿರುತುದೆ. ಬೆನುನ್ ಭಾಗವು ತ್ತಳಿಗಂದು ಅಥವಾ ಬೂದು ಬಣಣದಾುಗಿದುು, ಚೂಪ್ರದ ಆಕೃತ್ತಗಳನ್ನು ಹಂದರುತುದೆ ಮತ್ತು ತೊಡೆಸಂದುಗಳಲ್ಲಿ ಹಳದ ಬಣಣದ ತೇಪ್ಗಳನ್ನು ಕಾಣಬಹುದಾಗಿದೆ. ಇವು ಪದೆಗಳ ಒಣಗಿದ ಎಲೆಗಳ ಮೇಲೆ ಕೂತ್ತ, ನೆಲ್ದ ಕಡೆಮುಖಮಾಡಿಕರೆನೀಡುವುದುವಿಶೇಷ್ವಾಗಿದೆ.
26 ಕಾನನ – ಡಿಸೆಂಬರ್2022 ಕಲ್ಲಯಹೂವುಪೊದೆಗಪ್ಪೆ © ರ್ಗರಿೀಶ್ ಗೌಡ ಪ್ಶ್ಾಮಘಟುದ ವಿವಿಧ್ ಭಾಗಗಳಲ್ಲಿ ಕಂಡುಬರುವ ಕಲ್ಲುಹೂವು ಪೊದೆಗಪ್ಪೆ Rhacophoridae ಕುಟ್ಟಂಬಕ್ಕಕ ಸೇರುತುವೆ. ಇದನ್ನು ವೈಜಾಾನಕವಾಗಿ Raorchestes nerostagona ಎಂದು ಕರೆಯಲ್ಲಗತುದೆ. ಮರಗಳ ಮೇಲ್ಲಂದ ಹಮುಮವ ಈ ಕಪ್ಪಗಳ ಕರೆಯು, ಮಳೆ ಹನಯು ನೀರಿನ್ಲ್ಲಿ ಬದಾುಗ ಉಂಟಾಗವ ಶಬಿವನ್ನು ಹೀಲುತುದೆ. ಮೂತ್ತಯು ದುಂಡಾಗಿದುು, ಚಮಾವು ಒರಟಾಗಿರುತುದೆ. ವೆಬ್ಡಿ ಕಾಲೆಬರಳುಗಳ ಮಧ್ಯಯ ವೆಬಬಂಗ್ ಇರುವುದು ವಿಶೇಷ್ವಾಗಿದೆ. ಈ ಕಪ್ಪ ಗಳ ಮೈ ಬಣಣವು ಕಲುಿಹೂಗಳಿಂದ ಆವೃತವಾದ ಮರದ ತೊಗಟೆಯನ್ನು ಹೀಲುವುದರಿಂದ ಪ್ರಭಕ್ಷಕರಿಂದ ರಕ್ಷಿಸಿಕಳುಲು ಅನ್ನಕೂಲ್ವಾಗತುದೆ.
27 ಕಾನನ – ಡಿಸೆಂಬರ್2022 ಪೊನ್ಮುಡಿ ಪೊದೆಗಪ್ಪೆ © ರ್ಗರಿೀಶ್ ಗೌಡ ಭಾರತದ ಪ್ಶ್ಾಮಘಟುಗಳಿಗೆ ಸೆಳಿೀಯವಾಗಿರುವ ಈ ಪೂನ್ನಮಡಿ ಪದೆಗಪ್ಪಗಳನ್ನು ಮೊದಲು ಪನ್ನಮಡಿ ಬೆಟುದಲ್ಲಿ ದಾಖಲ್ಲಸಲ್ಲಗಿದುು, ಕೇರಳದ ವೈನ್ಯಡ್, ಇಡುಕ್ಷಕ, ತ್ತರುವನಂತಪುರಂ ಜಲೆಿಗಳಲ್ಲಿ ಮತ್ತು ತಮಳುನ್ಯಡಿನ್ ವಾಲ್ಲಪರೈಗಳಲ್ಲಿಯೂ ಕಾಣಬಹುದಾಗಿದೆ. ಇವು Rhacoporidae ಕುಟ್ಟಂಬಕ್ಕಕ ಸೇರಿದುು, Raorchestes ponmudi ಎಂಬ ವೈಜಾಾನಕ ಹೆಸರನ್ನು ಹಂದವೆ. ಬೂದುಬಣಣದ ಹಂಭಾಗವನ್ನು ಹಂದರುವ ಈ ದಡಿ ಪದೆಗಪ್ಪಗಳಿಗೆ ಚ್ಚಚಕಂಡಿರುವ, ಬೂದು ಉಂಗರದಂದ ಸುತ್ತುವರಿಯಲ್ಪಟಿುರುವ ಕ್ಕಂಪು-ಕಂದು ಬಣಣದ ಕಣ್ಣಣಗಳು, ದುಂಡಗಿನ್ ಮೂತ್ತ ಇರುವುದನ್ನು ಕಾಣಬಹುದು. ಕಣ್ಣಣನ್ ಹಂಭಾಗದಲ್ಲಿ ಕಪುಪ ಬಣಣದಎರಡು ಪ್ಟಿುಗಳನ್ನು ಹಂದದೆ. ಸಾಮಾನ್ಯವಾಗಿ ಈ ಕಪ್ಪಗಳು ನತಯಹರಿದವಣಾ ಕಾಡುಗಳ ಮೇಲ್ಲವರಣದಲ್ಲಿ ನೆಲ್ದಂದ 5-15 ಮೀಟರ್ ಎತುರದಲ್ಲಿ ವಾಸಿಸುತುವೆ. ನೇರ ಬೆಳವಣ್ಣಗೆಯನ್ನು ಒಳಗಂಡಿರುವ ಇವುಗಳಲ್ಲಿ ಗದಮೊಟೆುಗಳು, ಮೊಟೆುಯಳಗೇ ಇದುು ಸಣಣ ಕಪ್ಪಗಳಾಗಿಬೆಳೆಯುತುವೆ. ಚಿತ್ರ : ರ್ಗರಿೀಶ್ ಗೌಡ ಲೇಖನ: ದಿೀಪ್ತತ ಎನ್.
28 ಕಾನನ – ಡಿಸೆಂಬರ್2022 ¤ÃªÀÇ PÁ£À£ÀPÉÌ §gÉAiÀħºÀÄzÀÄ ಶಕ್ಷುಯ ಮೂಲ್ ರ್ಯವುದು? ಸೂೆಲ್ವಾಗಿ ಪಂಚಭೂತಗಳುಶಕ್ಷುಯಮೂಲ್ಅನ್ುಬಹುದು ಹಂದನ್ ಕಾಲ್ದಲ್ಲಿ ಸೌರಶಕ್ಷುಯನ್ನು ಮಾತರ ಹೆಚ್ಚಾಗಿ ಬಳಸಲು ಅರಿತ್ತುದೆುವು. ಈಗಿನ್ ಜೀವನ್ ಶೈಲ್ಲಯಲ್ಲಿ ವಿದುಯಚೆಕ್ಷುಯ ಬಳಕ್ಕ ಅತ್ತ ಮುಖಯ . ಭೂಮಯಲ್ಲಿ ನೈಸಗಿಾಕವಾಗಿ ದರೆಯುವ ಇಂಧ್ನ್ಗಳು, ಕಲ್ಲಿದುಲು ಇತ್ತಯದ ವಿದುಯತುನ್ನು ಉತ್ತಪದಸುವ ಮೂಲ್ವಸುುಗಳಾಗಿವೆ ಇತ್ತುೀಚ್ಛಗೆ ಉಷ್ಣ ಶಕ್ಷು ಹಾಗೂ ಅಣ್ಣಶಕ್ಷು ಕೂಡ ಬಳಸಲ್ಲಗತ್ತು ದೆ. ಉರಿಯುವ ಇಂಧ್ನ್ಗಳಿಂದ ವಿದುಯಚೆಕ್ಷುಯನ್ನು ಉತ್ತಪದಸಬಹುದಾದರೂ, ಭೂಮಯಲ್ಲಿ ಅವುಗಳ ಲ್ಭಯತೆ ಸಿೀಮತ. ಬಳಕ್ಕ ಹೆಚ್ಚಾಗತ್ತು ಹೀದಂತೆ ನೈಸಗಿಾಕ ಸಂಪ್ನೂಮಲ್ಗಳ ಕರತೆ ಎದುರಾಗವುದು ಅನವಾಯಾ. ಪ್ರಕೃತ್ತ ನ್ಮಮ ಆಸ್ಥಗಳನ್ನು ಪೂರೈಸುತುದೆಯೇ ಹರತ್ತ, ದುರಾಸ್ಥಗಳನ್ುಲ್ಿ ಎಂದು ರಾಷ್ುರಪ್ತ ಮಹಾತಮ ಗಾಂಧಿೀಜ ಹೇಳಿದಾುರೆ ಇರುವ ನೈಸಗಿಾಕ ಸಂಪ್ನೂಮಲ್ಗಳನ್ನು ಮತವಾಗಿ ಬಳಸಬೇಕು ಮುಂದನ್ ಪ್ೀಳಿಗೆಗೂ ಕಾಯಿುರಿಸಬೇಕು. ಪ್ರಕೃತ್ತ ಕಟಿುರುವ ಸಂಪ್ನೂಮಲ್ಗಳನ್ನು ಸಂರಕ್ಷಣೆ ಮಾಡುವುದು ಪ್ರತ್ತಯಬಬರ ಕತಾವಯವಾಗಿದೆ ಈ ನಟಿುನ್ಲ್ಲಿ ಜಾಗೃತ್ತಯನ್ನು ಮೂಡಿಸಲು ಡಿಸ್ಥಂಬರ್ 14ನ್ನು “ರಾಷಿುರೀಯ ಶಕ್ಷು ಸಂರಕ್ಷಣ ದನ್” ಎಂದು ಘೀಷಿಸಿದೆ ಶಕ್ಷು ಮೂಲ್ಗಳ ಅಳಿವಿಕ್ಕಯು ನ್ಮಮ ಪ್ರಿಸರದ ಮೇಲೆ ನೇರವಾಗಿ ಪ್ರಿಣಮ ಬೀರುತುದೆ ಶಕ್ಷು ಮೂಲ್ಗಳ ಬಗೆಗ ಹಾಗೂ ಇತರ ಆಸಕ್ಷುಯುತ ವಿಚ್ಚರಗಳನ್ನು ಹಂಚಕಳುಲು ನೀವೂಕಾನ್ನ್ಕ್ಕಕ ಬರೆಯಬಹುದು ಈ ರಿೀತಿಯ ಪ್ರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲ್ಲ ಇರುವ ಕ್ಕನನ ಇ-ಮಾಸಕಕ್ಕಾ ಮುಿಂದಿನ ತಿಿಂಗಳ ಸಂಚಿಕ್ಕಗೆ ಲೇಖನಗಳನ್ನು ಆಹ್ವಾನಸಲಾಗಿದೆ ಆಸಕತರು ಪ್ರಿಸರಕ್ಕಾ ಸಂಬಂಧಿಸದ ಕಥೆ, ಕವನ, ಛಾಯಾಚಿತ್ರ , ಚಿತ್ರಕಲೆ, ಪ್ರವಾಸ ಕರ್ನಗಳನ್ನು ಕ್ಕನನ ಮಾಸಕದ ಇ-ಮೇಲ್ ವಿಳಾಸಕ್ಕಾ ಕಳುಹಿಸಬಹುದು. ಕಾನನಪತ್ರರಕೆಯಇ-ಮೇಲ್ವಿಳಾಸ: kaanana.mag@gmail.com ಅೆಂಚೆ ವಿಳಾಸ: ವೈಲ್ಿ ಲೈಫ್ ಕನ್್ರ್ವಾಷ್ನ್ಸ ಗೂರಪ್, ಅಡವಿ ಫ್ನೀಲ್ಿ ಸ್ಥುೀಷ್ನ್ಸ, ಒಂಟೆಮಾರನ್ ದಡಿಿ , ರಾಗಿಹಳಿು ಅಂಚ್ಛ, ಆನೇಕಲ್ ತಾಲ್ಲುಕು, ಬಿಂಗಳೂರು ನಗರ ಜಿಲೆು , ಪಿನ್ ಕೀಡ್ : 560083. ಗೆ ಕಳಸಕಡಬಹುದು.
30 ಕಾನನ – ಡಿಸೆಂಬರ್2022