4 ಕಾನನ – ಜನವರಿ 2023 ತೂಪ್ರೆಮರ ¸ÁªÀiÁ£Àå ºÉ¸ÀgÀÄ: Common Ebony ªÉÊಜ್ಞಾ¤PÀ ºÉ¸ÀgÀÄ: Diospyros melanoxylon © ನಾಗ ೇಶ್ ಓ. ಎಸ್. ತೂಪ್ರೆಮರ, ಬನ್ನೇರುಘಟ್ಟ ರಾಷ್ಟಟರೇಯಉದ್ಯಾನವನ ಭಾರತ ಮತ್ತು ಶ್ರೀಲಂಕಾ ದೇಶಗಳ ಶುಷ್ಕ ಎಲೆ ಉದುರುವ ಕಾಡುಗಳಲ್ಲಿ ಕಾಣಸಿಗುವ ತೂಪ್ರರ ಮರವು ಒಂದು ಮಧ್ಯಮ ಗಾತರದ ಮರವಾಗಿದೆ. ಇದು ಸುಮಾರು 15 ರಂದ 20 ಮೀಟರ್ ಎತುರಕ್ಕಕ ಬೆಳೆಯುತುದೆ. ಇದು ಸಾಮಾನ್ಯ ಎಲೆ ವಿನ್ಯಯಸವನ್ನು ಹಂದಿದುು , ಗಾಢ ಹಸಿರು ಬಣಣದ ಸುಮಾರು 5 ರಂದ 10 ಸಂಟಿಮೀಟರ್ ಅಗಲವಿರುವ ಎಲೆಗಳನ್ನು ಹಂದಿರುತುದೆ. ಮರದ ತೊಗಟೆಯು ಕಪ್ಪು ಮಶ್ರ ತ ಮತ್ತು ಬೂದು ಬಣಣವನ್ನು ಹಂದಿದುು , ಮರದಲ್ಲಿ ಗಂಡು ಹೂವುಗಳು ನೇರಳೆ ಬಣಣದಲ್ಲಿರುತುವೆ. ಸುಮಾರು 1 ರಂದ 1.5 ಸಂಟಿಮೀಟರ್ ಉದುವಿರುವ ಬಹುತೇಕ ಹೂವುಗಳು, ಚಿಕಕ ಪ್ಪಷ್ು ಮಂಜರಗಳಂತೆ ಮೂರು ಹೂಗಳಿರುತುವೆ. ಹೆಣ್ಣಣ ಹೂಗಳು ಗುಂಪ್ಪ ಗುಂಪಾಗಿ ಅಥವಾ ಒಂಟಿಯಾಗಿ ಕೂಡ ಕಂಡು ಬರುತುವೆ. ಮರದ ಕಾಯಿಗಳು ಗೀಳಾಕಾರದಲ್ಲಿದುು , ಹಣ್ಣಣದಾಗ ಹಳದಿ ಬಣಣಕ್ಕಕ ತಿರುಗುತುವೆ ತೂಪ್ಪರ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಅತಿಸಾರ ಭೇದಿಗೆ ಟಾನಿಕ್ ಆಗಿ ಬಳಸುತ್ತುರೆ ಒಣಗಿದ ಹೂಗಳನ್ನು ಚಮಮ ಮತ್ತು ರಕುಕ್ಕಕ ಸಂಬಂಧಿಸಿದ ಕಾಯಿಲೆಗಳ ಔಷ್ಧಿ ತಯಾರಕ್ಕಗೆ ಉಪಯೀಗಿಸುತ್ತುರೆ.
5 ಕಾನನ – ಜನವರಿ 2023 ಪರಕೃತಿಯು ಆಹಾರ ಸರಪಳಿ ಎಂಬ ಸಂಕೀಣಮ ವಯವಸೆಯನ್ನು ತನ್ು ಸುತುಲೂ ಹೆಣೆದುಕಂಡು ಸಮತೊೀಲನ್ದ ಹಗಗದ ಮೇಲೆ ಸಾಗುತಿುರುವಾಗ, ಮಾನ್ವನ್ ಕೈವಾಡದ ಕಂಪನ್ಗಳು ಹಲವು ಬಾರ ಸಂಪೂಣಮ ಜೀವ ವಯವಸೆಯನ್ುೀ ಅಲುಗಾಡಿಸಿ ಬಿಡುತುವೆ. ಪ್ಪರಾತನ್ ನ್ಯಗರಕತೆಗಳಾದಂತಹ ಹರಪು , ಗಿರೀಕ್, ಮೆಸೊಪಟೀಮಯನ್, ಆಲ್ಮಾಕ್ಮ ನ್ಯಗರೀಕತೆಗಳ ನ್ಯಶಕೂಕ ಪರಸರ ನ್ಯಶವೇ ಮುಖ್ಯ ಕಾರಣವಿರಬಹುದು ಎಂದು ಅಂದಾಜಸಲ್ಮಗುತುದೆ ನ್ಮಾದೇ ದೇಶದಲ್ಲಿ ಈ ರೀತಿಯ ಷ್ಡಯಂತರದ ಕೈವಾಡಕ್ಕಕ ಸಿಕಕ ನಿನ್ಯಮಮಗಂಡ ಬಲ್ಲಪಶುಗಳೇ ಈಗಿನ್ ಅತಿಥಿಸತ್ತಕರದಂದಿಗೆ ಸಾಾಗತಿಸಲುಡುತಿುರುವ ಸಿವಂಗಿಗಳು / ಚಿೀತ್ತಗಳು. ಇಡಿೀ ವಿಶಾವೇ ಒಂದು ಕುಟಂಬದಂತೆ ಎಂದು ಜಗತಿುಗೆ ಸಾರ, ಪರಕೃತಿ ಪೂಜೆಯ ಬುನ್ಯದಿಯಂದಿಗೆ ಬೆಳೆದು ನಿಂತ ನ್ಯಗರಕತೆಗಳ ಹಿನ್ುಲೆಯನ್ನು ಹಂದಿರುವ, ಸಕಲ ಜೀವಿಗಳ ಜೊತೆಗಿನ್ ಸಹಬಾಳೆಾಗೆ ಹೆಸರಾದ ನ್ಯಡಿನ್ಲ್ಲಿ , ಗಂಗೆಯ ನಿೀರನ್ನು ಕುಡಿದು ದಕಿಣಪರಸೆಭೂಮಯುದುಕೂಕ ರಾಜಾರೀಷ್ವಾಗಿ ನ್ಲೆಸಿದು ಸಿವಂಗಿ ಎಂಬ ಪಾರಣಿಯಂದು ಸಂಪೂಣಮ ನ್ಯಶಗಂಡು ಇಂದು ಹರದೇಶದಿಂದ ಹುಲ್ಲಯ ಮುಖ್ವಾಡದ ವಿಮಾನ್ದಲ್ಲಿ ಬರುತಿುರುವ ಕಥಾ ಹಂದರವೇ ಸಿವಂಗಿ ಪವಮ. © ರತನ್ ಶರ್ಮ
6 ಕಾನನ – ಜನವರಿ 2023 ಇವುಗಳ ಸೆಳಿೀಯ ನ್ಯಮ ಸಿವಂಗಿಗಳೆಂದು ಬೆಕಕನ್ ಪರಭೇದಕ್ಕಕ ಸೇರದ ಫೆಲ್ಲಡೆ ಕುಟಂಬದ ಇವುಗಳ ವೈಜಾಾನಿಕ ನ್ಯಮಧೇಯ ಅಸಿನೀನಿಕ್್ ಜ್ಯಯಬಾಯಟಸ್ (Acinonyx jubatus) ಎಂದು ಇದಾವುದನ್ನು ತಲೆ ಕ್ಕಡಿಸಿಕಳಳದೆ ವಿಶಾಲ ಬಯಲು ಕಾಡುಗಳಲ್ಲಿ ಸಾಇಚ್ಛೆಯಿಂದ ಬದುಕಕಂಡು ಪರಕೃತಿಯಲ್ಲಿ ಶ್ಕಾರ ಪಾರಣಿಗಳ ಪಾತರವನ್ನು ನಿವಮಹಿಸುತ್ತು , ಪರಸರದ ಸಾಚೆತೆಯನ್ನು ರಕಿಸಿಕಂಡು ಹೀಗುತಿುದುವು. ಯಾವಾಗ ಮಾನ್ವನಿಗೆ ಅವಶಯಕತೆಯನ್ನು ಮೀರ ಶೀಕ, ವಿಲ್ಮಸ, ಮನೀರಂಜನ್ಯ ನ್ಶೆಯೇರತೊೀ ಅಂದಿನಿಂದ ಕಣಾರೆಯಾಗುತ್ತು ಹೀಗಿ ತಮಾಅಸಿುತಾವನ್ನು ಕಳೆದುಕಂಡವು. ಹಲವರು ಹುಲ್ಲ, ಚಿರತೆ ಹಾಗು ಸಿವಂಗಿ ನ್ಡುವೆ ಗಂದಲಗಳುಳವುದುಂಟ. ಹುಲ್ಲಗಳು ದೇಹದ ಗಾತರದಲ್ಲಿ ಇವೆಲಿಕಕಂತ ದಡಡದು ಹಾಗು ದೇಹದ ಕ್ಕಂಗಂದು ಬಣಣದ ಹಿನ್ುಲೆಯ ಮೇಲೆ ಕಪ್ಪು ಪಟೆೆಗಳನ್ನು ಕಾಣಬಹುದು. ಚಿರತೆಗಳು (leopard) ನ್ಮಾ ಸುತುಮುತುಲ್ಲನ್ ಕಾಡುಗಳಲ್ಲಿ ಸಾಮಾನ್ಯವಾಗಿ ಜೀವಿಸುವ ಪಾರಣಿಗಳಾಗಿದುು , ಇವುಗಳನ್ನು ಚಿಟೆೆ ಹುಲ್ಲ ಅಥವಾ ಕುಕಮ ಅಂತಲೂ ಸಂಬೀಧಿಸುವುದುಂಟ. ದೇಹದ ಮೇಲೆ ಕಪ್ಪು ಆವರಣಗಳಿಂದ ರಚಿಸಲುಟೆ ಪಟೆೆಗಳನ್ನು ಕಾಣಬಹುದು. ಇನ್ನು ಸಿವಂಗಿಗಳ ದೇಹದ ಮೇಲೆ ಕೇವಲ ಕಪ್ಪು ಬಟೆಗಳನ್ನು ಗಮನಿಸಬಹುದು. ಹುಲ್ಲ, ಚಿರತೆಗಳು ಕ್ಕಲವೆಡೆ ಮಾನ್ವ ಹಾಗೂ ವನ್ಯಜೀವಿ ಸಂಘಷ್ಮವನ್ನು ಸೃಷ್ಟೆಸಿ ಅಪರೂಪದ ಅನಿರೀಕಿತ ಘಟನ್ಗಳಲ್ಲಿ ಜೀವಹಾನಿಗಳಿಸಿದುರೂ, ಸಿವಂಗಿಗಳಿಂದ ಈವರೆಗೆ ಯಾವುದೇ ಮಾನ್ವ ಜೀವಹಾನಿಗಳು ದಾಖ್ಲ್ಮಗಿಲಿ . ಸಿವಂಗಿಗಳು ಹುಲ್ಲಯಂತೆ ಘಜಮಸಲ್ಮರವು, ಬದಲ್ಮಗಿ © ಪೃಥ್ವಿ ಬಿ © ರತನ್ ಶರ್ಮ © ಸ ೇಪುರಿ ಸಾಯಿ ಅಖಿಲ್ ತ ೇಜ
ಬೆಕಕನಂತೆ ಪ್ಪರ್ರಮ ಗುಟಿೆ ತಮಾ ಸಂವಹನ್ವನ್ನು ನ್ಡೆಸುತುವೆ ಆದರೆ ಇವು ಇತರೆ ಬೆಕಕನ್ ಪರಭೇದದ ಪಾರಣಿಗಳಂತೆ ತಮಾ ಉಗುರುಗಳನ್ನು ಸಾಇಚ್ಛೆಯಂತೆ ಚಲ್ಲಸಲ್ಮರವು. ಇದನ್ನು ಕಾಯನಿಡೆ ಕುಟಂಬದ ಪಾರಣಿಗಳ ಶಾಾನ್ಗಳ ಉಗರನಂತೆ ಕಲ್ಲುಸಿಕಳಳಬಹುದು ಬೆಳಗಿನ್ ಹತಿುನ್ಲ್ಲಿ ಬೇಟೆಯಾಡುವ ಈ ಪಾರಣಿಗಳು ತಮಾ ಕಣ್ಣಣಗಳ ತಿೀಕ್ಷ್ಣತೆಯ ಮೇಲೆ ಹೆಚ್ಚೆ ಅವಲಂಬಿತವಾಗಿರುತುವೆ. ಕಣಿಣನ್ ಕ್ಕಳಭಾಗದಲ್ಲಿ ಇರುವಂತಹ ಕಪ್ಪು ಗೆರೆಯು ಇವುಗಳ ಗುರುತಿಸುವಿಕ್ಕಗೆ ಒಂದು ಸರಳ ಸಂಕೇತವಾಗಿದುು , ಇದನ್ನು ಮಾಲ್ಮರ್ ಪಟಿೆ ಎನ್ುಲ್ಮಗುತುದೆ. ಕಪ್ಪು ಬಣಣವು ಎಲ್ಮಿ ರೀತಿಯ ಕರಣಗಳ ಹಿೀರುವಿಕ್ಕಯಿಂದ ಉಂಟಾಗಲ್ಲದುು , ಹಗಲ್ಲನ್ ವೇಳೆಯಲ್ಲಿ ಬಯಲು ಪರದೇಶಗಳಲ್ಲಿ ಬೇಟೆಯಾಡುವ ಪಾರಣಿಯಾದ ಸಿವಂಗಿಗಳ ನೇತರವನ್ನು ಬೆಳಕನ್ ಪರತಿಫಲನ್ದ ಪರಜಾಲನ್ದಿಂದ ಉಂಟಾಗುವ ಅಸುಷ್ೆ ನೀಟದಿಂದ ರಕಿಸುತುದೆ. ಇದು ಗೀಚರಸುವ ಬೆಳಕನ್ನು (ವಿಸಿಬಲ್ ಲೈಟ್) ಸಂಪೂಣಮವಾಗಿ ಹಿೀರಕಂಡು ಬೇಟೆಯಾಡುವ ಪಾರಣಿಗೆ ಸುಷ್ೆವಾಗಿ ಕಾಣಲು ಸಹಾಯಮಾಡುತುದೆ ಸೂಯಮನ್ ಕರಣಗಳು ತಿೀವರವಾಗಿರುವ ಸೆಳದಲ್ಲಿ ವಾಸಿಸುವಂತಹ ಗಿಡುಗಗಳ ಮುಖ್ದ ಮೇಲೆ ಕೂಡಾ ಅಂತಹದೆುೀ ಗಾಢವಾದ ಮಾಲ್ಮರ್ ಪಟಿೆಯನ್ನು ಗಮನಿಸಬಹುದು ಉದಾಹರಣೆಗೆ ಪ್ರರಗೆರೈನ್ ಫಾಲಕನ್ಗಳು. ಇದೇ ತಂತರವನ್ನು ಅನ್ನಕರಸಿ ಹಲವು ಫುಟಾಾಲ್ ಆಟಗಾರರು ತಮಾ ಕಣಿಣನ್ ಕ್ಕಳಭಾಗದಲ್ಲಿ ಕಪ್ಪು ಬಣಣ ಹಚಿೆಕಳುಳವುದನ್ನು ಗಮನಿಸಬಹುದು. ಹುಲ್ಲ ಅಥವಾ ಚಿರತೆಗಳಿಗೆ ಹೀಲ್ಲಸಿದರೆ ಸಿವಂಗಿಗಳು ವಿಭಿನ್ು ಪಾರಣಿಗಳು ಇವು ಹುಲ್ಲ ಅಥವಾ ಚಿರತೆಗಳಂತೆ ತನ್ು ಬೇಟೆಯ ಮೇಲೆ ಕಾದು ಕುಳಿತ್ತ ದಾಳಿಮಾಡುವುದಿಲಿ . ಬದಲ್ಮಗಿ ತನ್ು ಬೇಟೆಯನ್ನು ಓಡಿಸಿಕಂಡು ಹೀಗಿ ದಾಳಿಮಾಡುವಂತೆ ದೈಹಿಕವಾಗಿ ವಿಕಾಸ ಹಂದಿದುು , ಗಂಟೆಗೆ ಗರಷ್ಠ 110 ಕಲೀಮೀಟರ್ ಗೂ ಹೆಚಿೆನ್ ವೇಗದಲ್ಲಿ ಧಾವಿಸಿ ತನ್ು ಬೇಟೆಯನ್ನು ಹಿಡಿಯಬಲಿವು. ಅಲಿದೆ ನ್ನರು ಚದರ ಕಲೀಮೀಟರ್ ಸೆಳದಲ್ಲಿ 10 ರಂದ 15 ಚಿರತೆ ಅಥವಾ ಹುಲ್ಲಗಳು ವಾಸಿಸಬಲಿವಾದರೆ, ಈ ಸೆಳ ಮತಿಯಲ್ಲಿ ಕೇವಲ ಒಂದು ಸಿವಂಗಿಯು ಮಾತರ ಬದುಕಬಲಿದು. ಹೆಣ್ಣಣ ಸಿವಂಗಿಯು ಒಂದು ಬಾರಗೆ ಮೂರರಂದ - ಐದು ಮರಗಳಿಗೆ ಜನ್ಾ ನಿೀಡಬಲಿದಾದರೂ ಇವುಗಳು ಬದುಕುವ ಸಂಭಾವನಿೀಯತೆ ಶೇ.5 ಕಕಂತಲೂ ಕಡಿಮೆ. ಜೊತೆಗೆ ಬಂಧಿಸಿಟೆ ಚಿೀತ್ತಗಳು ಸಂತ್ತನೀತುತಿುಯನ್ನು ನ್ಡೆಸುವುದು ತ್ತಂಬಾ ವಿರಳ. ಅನ್ನವಂಶ್ಕ ದೃಷ್ಟೆಕೀನ್ದಿಂದ ಭಾರತದಲ್ಲಿದು ಏಷ್ಟಯಾಟಿಕ್ ಚಿೀತ್ತಗಳು ಹಾಗು ಆಫ್ರರಕನ್ ಚಿೀತ್ತಗಳು ಎರಡೂ ಸಹ ಒಂದೇ ಪರಭೇದಕ್ಕಕ ಸೇರದುರೂ ಬೇರೆ ಬೇರೆ ಉಪಪರಭೇದಗಳು.
8 ಕಾನನ – ಜನವರಿ 2023 ಭಾರತದ ನೆಲದಲ್ಲಿನ ಸಿವಂಗಿಯ ಕೆೊನೆಯ ಚಿತರ ಪ್ಪರಾತನ್ ನ್ವಶ್ಲ್ಮಯುಗ, ತ್ತಮರಯುಗ, ಬೃಹತ್ ಶ್ಲ್ಮಯುಗಗಳ ರೇಖಾಚಿತರಗಳಿಂದ ಹಿಡಿದು ಭಾರತದಲ್ಲಿ ಅವಸಾನ್ ಹಂದುವವರೆಗೆ ಸಿವಂಗಿಗಳು ಮಾನ್ವನಂದಿಗೆ ನಂಟ ಹಂದಿದುನ್ನು ಹಲವು ಆಧಾರಗಳು ಪ್ಪಷ್ಟಠಗಳಿಸುತುವೆ ಸಿವಂಗಿಗಳು ಹುಲ್ಲ, ಚಿರತೆಗಳಂತೆ ಪಳಗಿಸಲ್ಮರದ ಪಾರಣಿಯೇನ್ಲಿ . ಇವುಗಳನ್ನು ಸರೆಹಿಡಿದು ತರಬೇತ್ತಗಳಿಸಿ ಬೇಟೆಯಾಡಲು ಬಳಸಿಕಳಳಬಹುದು. ಇದನ್ುರತ್ತ ಚಿೀತ್ತಗಳನ್ನು ಪಳಗಿಸಿ ಬೇಟೆಗೆ ಬಳಸಿಕಂಡವರಲ್ಲಿ ಈಜಪ್ಟೆಯನ್ುರು ಮೊದಲ್ಲಗರು. 12 ನ್ೀ ಶತಮಾನ್ದ ಸಂಸಕೃತ ಸಾಹಿತಯವಾದ ಮನ್ಸೊೀಲ್ಮಿಸದಲ್ಲಿ ಸಿವಂಗಿಗಳ ಕುರತ್ತ ಪರಸಾುಪವನ್ನು ಕಾಣಬಹುದು. ನಂತರದ ಕಾಲಘಟೆದಲ್ಲಿ ಹೆಚಿೆದ ಜನ್ಸಂಖ್ಯಯ , ವಿಸುರಸಿದ ಕೃಷ್ಟಭೂಮ, ಮಧ್ಯಕಾಲ್ಲೀನ್ ಭಾರತದಲ್ಲಿ ಮಧ್ಯ ಏಶ್ಯಾದ ಶಕುಗಳ ಆಗಮನ್, ಹೆಚಿೆದ ಬೇಟೆಯ ಕರೀಡೆ, ಮನೀರಂಜನ್ಗಾಗಿ ಬೇಟೆಯ ಆಸಕು ಸಿವಂಗಿಗಳ ಸಂಖ್ಯಯಯ ಮೇಲೆ ಋಣ್ಣತಾಕ ಪರಣ್ಣಮವನ್ುಂತೂ ಬಿೀರತ್ತ. ಅಕಾರನ್ ಆಸಾೆನ್ದಲ್ಲಿ 9000ಕೂಕ ಹೆಚ್ಚೆ ಚಿೀತ್ತಗಳು ಇದುವೆನ್ನುವ ದಾಖ್ಲೆಯೇ ಇದಕ್ಕಕ ಕೈಗನ್ುಡಿ ಇದರಂದಿಗೆ ಭಾರತಕ್ಕಕ ಕರೆಯದೆ ಬಂದ ಪಾಶ್ೆಮಾತಯ ಅತಿಥಿಗಳ (ವಸಾಹತ್ತಶಾಹಿ ಶಕುಗಳು) ಆಗಮನ್, ಪಾರಣಿ ಬೇಟೆಯ ಮೇಲೆ ಲಗಾಮಲಿದ ಪಾಶ್ೆಮಾತಯ ಹುಚ್ಚೆ ಶ್ರೀಮಂತಿಕ್ಕ ಆಡಂಬರದ ತೊೀರುಗಾರಕ್ಕ, ಸಿವಂಗಿಗಳ ಕಾಂತಿ ಕುಂದಿಸುವಲ್ಲಿ ಮುಖ್ಯಪಾತರವಹಿಸಿತ್ತ. ಯಥಾ ರಾಜ ತಥಾ ಪರಜಾ ಎನ್ನುವಂತೆ ಸೆಳಿೀಯ ಭಾರತಿೀಯ ರಾಜರುಗಳು ಇದೇ ಹಾದಿಯನ್ನು ಹಿಡಿದು ಹುಲ್ಲ, ಚಿರತೆ ಹಾಗು ಸಿವಂಗಿಗಳನ್ನು ಕಂದು ಬಿೀಗುವಂತಹ ಮನ್ಸಿೆತಿಗೆ ದಾಸರಾದರು ಸಿವಂಗಿಗಳನ್ನು ಹಿಡಿದು ನಿೀಡಿದರೆ ಸಿಗುತಿುದುಂತಹ ಬಹುಮಾನ್ಗಳು ಸಿವಂಗಿಗಳ ಅಳಿವಿನ್ ಸಮಾಧಿಯನ್ನು ಇನ್ುಷ್ಟೆ ವಿಸಾುರಗಳಿಸಲು ಸಹಕರಸಿತ್ತ ಇದರಂದಿಗೆ ಬೆರೆತಂತಹ ಆಡಳಿತ, ಕಾನ್ನನಿನ್ ಕಡುಗೆಯನ್ನು ವಿಶೇಷ್ವಾಗೇನ್ನ ವಿವರಸಬೇಕಾಗಿಲಿ . ವಾಣಿಜಯೀಕರಣದ ದೃಷ್ಟೆಯಿಂದ ಅರಣಯ ನಿವಮಹಣೆ ಅರಣಯನ್ಯಶ/ಆವಾಸಸಾೆನ್ದ ನ್ಯಶ ಮಾಡಿ ಕೃಷ್ಟ ಹಾಗು ಕೈಗಾರಕ್ಕಗೆ ಪ್ರೀತ್ತ್ಹ, ಸಿವಂಗಿಗಳ ವಿನ್ಯಶ ಯಾತೆರಗೆ ಶರವೇಗವನ್ನು ಒದಗಿಸಿತ್ತ ದಶದಿಕುಕಗಳಿಂದಲೂ ಶೀಷ್ಣೆಯ ಷ್ಡಯಂತರದ ಬಲೆಗೆ ಸಿಕಕ ಸಿವಂಗಿಗಳ ಲೀಕದ ಕಾಂತಿ ದಿನ್ಕಳೆದಂತೆ ಮಸುಕತೊಡಗಿತ್ತ. 1948ರ ದಿನ್ವಂದರ ರಾತಿರ ಮಧ್ಯಪರದೇಶದ ರಾಜನಬಾನ್ ಗುಂಡಿಗೆ ಬಲ್ಲಯಾದಂತಹ ಮೂರು ಸಿವಂಗಿಗಳಂದಿಗೆ ಭಾರತದಲ್ಲಿ ಸಿವಂಗಿ ಸಾಮಾರಜಯದ ಪತ್ತಕ್ಕ ಇಳಿದು ಕ್ರರಯಮದ ಮೊಬುಾ ಹರಯಿತ್ತ. 1952ರಲ್ಲಿ ಭಾರತ ಸಕಾಮರವು ಸಿವಂಗಿಗಳು ಭಾರತದಿಂದ ಸಂಪೂಣಮವಾಗಿ ಅಳಿದುಹೀಗಿವೆ ಎಂದು ಅಧಿಕೃತವಾಗಿ ಘೀಷ್ಟಸಿತ್ತ.
© ರತನ್ ಶರ್ಮ
10 ಕಾನನ – ಜನವರಿ 2023 ನಂತರ 1955 ರಲ್ಲಿ ಆಂಧ್ರಪರದೇಶದ ಜೀವವೈವಿಧ್ಯ ಮಂಡಳಿ ಸಿವಂಗಿಗಳನ್ನು ಕರೆತರುವ ಆಸಕುಯನ್ನು ತೊೀರದರೂ ಈ ಪರಸಂಗವು ಸರಳವಾಗಿ ತೆರೆಯ ಮರೆಗೆ ಸರಯಿತ್ತ. 1970 ರಲ್ಲಿ 300 ಏಶ್ಯಾದ ಚಿೀತ್ತಗಳನ್ನು ಹಂದಿದು ಏಕೈಕ ದೇಶವಾಗಿದು ಇರಾನಿನಂದಿಗೆ ಸಮಾತಿಯ ಮಾತ್ತಕತೆಗಳು ನ್ಡೆದವಾದರೂ ಅನಿರೀಕಿತವಾಗಿ ಅಲ್ಲಿ ನ್ಡೆದ ಕಿಪರಕಾರಂತಿಯಿಂದಾಗಿ ಈ ಯೀಜನ್ಯ ಆಕಾಂಕ್ಕಿಗಳು ಮಣ್ಣಣ ಪಾಲ್ಮಯಿತ್ತ. ಕೇಂದರ ಸಕಾಮರದ ಅರಣಯ , ಪರಸರ ಸಚಿವಾಲಯ ಮತ್ತು ಭಾರತಿೀಯ ವನ್ಯಜೀವಿ ಟರಸ್ೆ 2009 ರಲ್ಲಿ ಸಭೆಯಂದನ್ನು ನ್ಡೆಸಿ ಸಿವಂಗಿಗಳ ಮರು ಪರಚಯಕ್ಕಕ ಸಂಭಾವಯ ಸೆಳ ಹಾಗು ಅಲ್ಲಿನ್ ಸಸಯವಗಮವನ್ನು ಪರಗಣಿಸಿ ಚಚಿಮಸಿ ಮಧ್ಯಪರದೇಶದ ಕೂನೀ ಪಾಲುುರ್ ರಾಷ್ಟೆರೀಯ ಉದಾಯನ್ವನ್ವನ್ನು ಸೂಕುಸೆಳವೆಂದು ಪರಗಣಿಸಲ್ಮಯಿತ್ತ. ಆದರೆ ಗುಜರಾತಿನ್ ಗಿರ್ ರಾಷ್ಟೆರೀಯ ಉದಾಯನ್ವನ್ದ ಸಿಂಹಗಳ ಏಕಮಾತರ ಸಮೂಹವನ್ನು ಹರತ್ತಪಡಿಸಿ ಇನುಂದು ಆರೀಗಯಯುತ ಸಮೂಹ ಸೃಷ್ಟೆಯ ದೃಷ್ಟೆಯನಿಟೆಕಂಡು ಸವೀಮಚೆ ನ್ಯಯಯಾಲಯ ಸಿವಂಗಿಗಳ ಆಗಮನ್ಕ್ಕಕ ತಡೆಯಡಿುತ್ತದರೂ, 2020 ರಲ್ಲಿ ಅನ್ನಮತಿ ನಿೀಡಿತ್ತ. ಇದರಂದಿಗೆ ಅನ್ನಮೊೀದನ್ಗಂಡ ಪಾರಜೆಕ್ೆ ಚಿೀತ್ತಗೆ ವೇಗ ದರಕದಂತ್ತಗಿ ಭಾರತದಿಂದ ಮರೆಯಾಗಿದು ಸಿವಂಗಿಗಳು 7 ದಶಕಗಳ ನಂತರ ಸಪ್ರೆಂಬರ್ 17 ರಂದು ನ್ಮೀಬಿಯಾದಿಂದ 5 ಹೆಣ್ಣಣ ಹಾಗು 3 ಗಂಡು ಆಫ್ರರಕಾದ ಚಿೀತ್ತಗಳು ವಿಶೇಷ್ ಬೀಯಿಂಗ್ 74-400 ವಿಮಾನ್ದಲ್ಲಿ ಭಾರತಕ್ಕಕ ಬಂದಿಳಿದವು ಭಾರತಕ್ಕಕ ಚಿೀತ್ತಗಳ ಆಗಮನ್ದಂದಿಗೆ ನ್ಯವೆಸಗಿದ ಕ್ರರಯಮ ದೌಜಮನ್ಯಗಳೆಲಿ ಪರಹಾರವಾದವಂತಲೇನ್ನ ಅಲಿ . ಇವುಗಳ ಆಗಮನ್ ಭಾರತದಲ್ಲಿ ವನ್ಯಜೀವಿ ಸಂರಕ್ಷ್ಣೆ ಮತ್ತು ನಿವಮಹಣೆಯ ಮೇಲೆ ಶಾಿಘನ್ಯಂದಿಗೆ ಹಲವು ತಕಮಬದಧವಾದ ವಿಮಶೆಮ, ಟಿೀಕ್ಕ, ಆರೀಪ ಮತ್ತು ಸವಾಲುಗಳನ್ನು ಒಂದು ನ್ಯಣಯದ ಎರಡು ಮುಖ್ವೆಂಬಂತೆ ಹತ್ತು ತಂದಿದೆ. ಭಾರತದಲ್ಲಿ ಈಗಾಗಲೇ ಅಳಿವಿನಂಚಿನ್ಲ್ಲಿರುವ ಏಷಾಯಟಿಕ್ ಸಿಂಹ, ಹೆಬಾಕಕ (ಗೆರೀಟ್ ಇಂಡಿಯನ್ ಬಸೆರ್ಡಮ), ಸಿಂಹ ಬಾಲದ ಸಿಂಗಳಿೀಕಗಳು ಇತರ ಹಲವು ಸೆಳಿೀಯ ವನ್ಯಜೀವಿಗಳು ತಮಾ ಉಳಿವಿಗಾಗಿ ಸಹಾಯದ ಹಸುವನ್ನು ಕಾಯುತಿುರುವಾಗ ವಿದೇಶದಿಂದ ಚಿೀತ್ತಗಳನ್ನು ಕರೆಸಿಕಳುಳವಂತಹ ಆತ್ತರವೇನಿತ್ತು ? ಹಿಂದೆ ಸಿವಂಗಿಗಳಿದು ಹಲವು ಸೆಳಗಳಲ್ಲಿ ಸಿವಂಗಿಗಳ ಪಾತರವನ್ನು ಚಿರತೆಗಳು ತಕಕಮಟಿೆಗಾದರೂ ನಿವಮಹಿಸುತಿುವೆ. ಅಷ್ೆಂದು ಉತ್ತ್ಹವಿದುರೆ ರಾಷ್ಟೆರೀಯ
11 ಕಾನನ – ಜನವರಿ 2023 ಉದಾಯನ್ವನ್ದಿಂದ ಜನ್ ಹಾಗೂ ಸಾಕು ಜಾನ್ನವಾರುಗಳನ್ನು ಮುಕುಗಳಿಸಿ, ಭಾರತದಲ್ಲಿ ಸಿವಂಗಿಗಳ ಬೇಟೆಗಳಾದ ಕೃಷ್ಣಮೃಗ, ಚ್ಚಕಕ ಜಂಕ್ಕ, ನಿೀಲ್ ಗಾಯ್, ಹುಲೆಿೀಕರುಗಳ ಸಾಂದರತೆಯನ್ನು ಹೆಚಿೆಸಿ ಸೂಕು ತಯಾರಯ ನಂತರ ಆಮದು ಪರಕರಯೆ ಕೈಗಳಳಬೇಕತ್ತು ಎನ್ನುವುದು ಹಲವು ಪರಸರತಜ್ಞರುಗಳ ಅಭಿಪಾರಯವಾಗಿದೆ. ಭಾರತದಲ್ಲಿ ಮಾತರ ಕಂಡುಬರುವ ಕೇವಲ ಒಂದೇ ಆರೀಗಯಯುತ ಸಮೂಹದಲ್ಲಿ ಪರಸುುತವಿರುವಂತಹ ಏಷಾಯಯಾಟಿಕ್ ಸಿಂಹಗಳ ಇನುಂದು ಸಮೂಹವನ್ನು ಕುನೀ ರಾಷ್ಟೆರೀಯ ಉದಾಯನ್ವನ್ದಲ್ಲಿ ಸಿೆರಗಳಿಸುವಂತಹ ಯೀಜನ್ಯು ಚಿೀತ್ತಗಳಿಂದಾಗಿ ವಿಳಂಬವಾಗಬಹುದೆಂಬ ಕಳವಳ ಸಹ ಇದೆ. ಆಫ್ರರಕಾದ ಚಿೀತ್ತಗಳು ಅಲ್ಲಿನ್ ಸವನ್ಯು ಹುಲುಿಗಾವಲುಗಳ ಸಾಮಾರಜಯದಿಂದ ಬಂದವಾದುರಂದ ಕುನೀ ರಾಷ್ಟೆರೀಯ ಉದಾಯನ್ವನ್ದಲ್ಲಿರುವ ಎಲೆ ಉದುರುವ ಕಾಡಿನ್ಲ್ಲಿ ಚಿರತೆಗಳ (ಲೆಪರ್ಡಮ) ಜೊತೆಗೆ ಆಹಾರಕಾಕಗಿ ಸಂಘಷ್ಮ ಉಂಟಾಗುವಂತಹ ಸಾಧ್ಯತೆಗಳನ್ನು ಕೂಡ ತಳಿಳ ಹಾಕುವಂತಿಲಿ . ಹಲವು ಅಧ್ಯಯನ್ಗಳು, ಚಿರತೆಗಳು ಸಿವಂಗಿಗಳ ಮೇಲೆ ಆಕರಮಣಕಾರಯಾದಂತಹ ವತಮನ್ಯನ್ನು ತೊೀರ ದಾಳಿ ಮಾಡಿರುವುದನ್ನು ಬಹಿರಂಗಪಡಿಸಿದೆ. ಪಾರಜೆಕ್ೆ ಚಿೀತ್ತದ ಉದೆುೀಶ ಆರೀಗಯಯುತ ಶಾಶಾತ ಸಿವಂಗಿಗಳ ಸಮೂಹವಂದನ್ನು ಬೆಳೆಸಿ ಪರಸರದಲ್ಲಿ ಸಾಾಭಾವಿಕ ಪಾತರ ನಿವಮಹಿಸುವಂತೆ ಮಾಡಬೇಕ್ಕನ್ನುವುದು, ಹುಲುಿಗಾವಲ್ಲನ್ ಆಹಾರ ಸರಪಳಿಯ ಶ್ಖ್ರದಲ್ಲಿರುವಂಥ ಪಾರಣಿಯಾದ ಸಿವಂಗಿಯನ್ನು ಉಳಿಸಿದರೆ ಹುಲುಿಗಾವಲನ್ನು ಅವಲಂಬಿಸಿರುವ ಉಳಿದ ಎಲ್ಮಿ ಜೀವಿಗಳನ್ನು ಸಹ ಸಂರಕಿಸಬಹುದು ಎಂಬುವಂತಹ ಮುಖ್ಯ ಉದೆುೀಶವನ್ನು ಇಟೆಕಂಡಿದೆ. ಆದರೆ, ಚಿೀತ್ತಗಳ ವಿಭಿನ್ು ರೀತಿಯ ಜೀವನ್ಶೈಲ್ಲ ಹಾಗು ಕೂನೀ ರಾಷ್ಟೆರೀಯ ಉದಾಯನ್ವನ್ದಲ್ಲಿ ತಕಕಮಟಿೆಗಿನ್ ಹುಲುಿ ಅಥವಾ ಬೇಟೆಯಾಡಲು ಬೇಟೆಪಾರಣಿಗಳ ಸಾಂದರತೆಯ ಕರತೆ ಈ ಉದೆುೀಶಗಳ ನ್ರವೇರುವ ಸಾಧ್ಯತೆಯನ್ನು ಜಟಿಲಗಳಿಸುತುದೆ. © ರತನ್ ಶರ್ಮ ಲೇಖನ: ರಜತ್ ಕುಮಾರ್ ಚಿಕ್ಕಮಗಳೂರು ಜಿಲ್ಲೆ
12 ಕಾನನ – ಜನವರಿ 2023 ಶ್ೀಷ್ಟಮಕ್ಕ ಕೇಳಲು ಬಲು ವಿಚಿತರವಾದರೂ, ವಾಸುವವಾಗಿ ಜಗತಿುನ್ಲ್ಲಿ ಏಕೈಕ ಕಾಗದದ ಮನ್ ಅಂದೆರ ಈ ಕೀಟದೆುೀ. ನ್ಯನ್ನ ಹೇಳಾು ಇರೀದು ಕಣಜದ (Paper wasp) ಬಗೆಗ . ಈ ಕಣಜ ಕಟೆವ ಗೂಡಿನಿಂದಾಗಿ ಈ ಹೆಸರು.! ಮರದ ನ್ಯರನಂಶವನ್ನು ತನ್ು ಬಾಯಿಯ ಲ್ಮಲರಸದಂದಿಗೆ ಬೆರೆಸಿ ಕಾಗದದಂತಹ ವಸುುವನ್ನು ತಯಾರಸಿ ಅದರಂದ ಗೂಡನ್ನು ಕಟೆತುದೆ. ಇವೆಲಿ ಅಂಶಗಳನ್ನು ಓದಿ ತಿಳಿಯಬೇಕಾದ ಸಂದರ್ಮವನ್ನು ಸೃಷ್ಟೆಸಿದುು ಮಾತರ ನ್ಯನ್ನ! ಎಂದಿನಂತೆ ಮಗನಿಗೆ ಏನೀ ತಿಳಿಸಲು ಹೀಗಿ ಮತಿುನ್ುೀನ್ನುೀ ತಿಳಿಯಬಯಸಿ ವಿಷ್ಯಾಂತರವಾಗುವುದು ಮಾತರ ಅಚೆರಯೇ ಸರ. ಅವತ್ತು ಕೂಡ ವಿವಿಧ್ ಆಕಾರಗಳನ್ನು ಹೇಳಿ ಕಡುತಿುರುವಾಗ ಅವನ್ ಪ್ಪಸುಕದಲ್ಲಿರುವ ಆಕಾರಗಳನ್ನು ಮಾತರ ತಿಳಿಸಿಕಟಿೆದುರೆ ವಿಷ್ಯಾಂತರವಾಗುವುದು ತಪ್ಪುತಿುತ್ತು ! ಷ್ಟಕೀನ್ಯಕೃತಿಗೆ ಉದಾಹರಣೆ ಹೇಳುತ್ತು , ಹಿತುಲು ಬಾಗಿಲ್ಲನ್ ಹರಬಾಗಿಲ್ಲನ್ ಚೌಕಟೆ ಮೂಲೆಯಲ್ಲಿ ರುವ ಕಣಜದ ಗೂಡನ್ನು ತೊೀರಸಿದೆ. ಅಷ್ೆೀ, ಅಲ್ಲಿಗೆ ನ್ಮಾ ಆಕಾರಗಳನ್ನು ಕಲ್ಲಯುವ ಆಕಾರವೇ ಬದಲ್ಮಗಿ ಹೀಯಿತ್ತ. ಗೂಡಿನ್ಲ್ಲಿ ಒಟೆ © ಸುನೇಲ್ ಕುುಂಬಾರ್ © ಅನುಪಮಾ ಕ ಬ ಣಚಿನರ್ರ್ಡಮ
13 ಕಾನನ – ಜನವರಿ 2023 ಎಷ್ಟೆ ಕಣಜಗಳಿವೆ? ಅವುಗಳು ಗೂಡಿನ್ ಮೇಲೆಲ್ಮಿ ಹಾಗೇಕ್ಕ ಸಂಚರಸುತಿುವೆ? ಕ್ಕಲ ಕಣಜಗಳು ಗೂಡಿಗೆ ಬಂದು ಮತೆು ಹಾರ ಹೀಗುತಿುವೆ, ಅದೇಕ್ಕ ಹಾಗೆ? ಗೂಡಿದು ಮೇಲೆ ಮರಗಳು ಇರಬೇಕಲೆಾೀ? ಇನ್ನು ಹತ್ತುರು ಪರಶೆುಗಳು ಮನ್ದಲ್ಲಿ ಮೂಡಿದುವು ಅಷ್ೆರಲೆಿೀ ನ್ನ್ು ಪ್ಪಟಾಣಿ ಮಗ ತ್ತನೇನ್ನ ಕಡಿಮೆ ಎನ್ನುವಂತೆ ತ್ತಂಬಾ ತ್ತಕಮಕವಾದ ಪರಶೆುಗಳನ್ನು ಕೇಳ ಹತಿುದ "ಈ ಗೂಡು ಮೇಲ್ಲನ್ ಗೀಡೆಗೆ ಅಂಟಿಕಂಡಿದುರೆ, ಅದರ ಮೇಲ್ಲರುವ ಕಣಜಗಳು ಕ್ಕಳಗೆ ಬಿೀಳಬೇಕಲಿವೇ? ಅವುಗಳಿಗೆ ಹಾರಲು ಬರದಿದುರೂ ಸಹ ಮರಗಳು ಕ್ಕಳ ಬಿೀಳುವುದಿಲಿವೇ? ಮೊಟೆೆಗಳು?!" ಇಷ್ಟೆ ತಕಮಬದಧವಾದ ಪರಶೆುಗಳನ್ನು ಅವನಿಂದ ನಿರೀಕಿಸಿರಲ್ಲಲಿ ! ಹಿೀಗಾಗಿ ನ್ನ್ಗೆ ಗತಿುಲಿವೆಂದು ಹೇಳಿದರೆ ಹಠ ಮಾಡಬಹುದೆಂದು ಎನಿಸಿದರೂ ಕಾಲುನಿಕ ಕತೆ ಕಟಿೆ ಅವನ್ ಕುತೂಹಲವನ್ನು ಅವೈಜಾಾನಿಕವಾಗಿ ತಣಿಸಲು ನ್ನಿುಂದ ಸಾಧ್ಯವಾಗಲ್ಲಲಿ . ಸಾಲು ಸಮಯ ಕಟೆರೆ ಓದಿ ತಿಳಿಸಿ ಹೇಳುವೆ ಎಂದೆ. ಒಮೆಾಲೆ ಒಪ್ಟುಗೆ ಕಟೆಬಿಟೆ . ಏನೀ ವಿಚಿತರವಾದುದಂದು ಘಟಿಸಿತೆಂದು ಮನ್ಸಿ್ನ್ಲ್ಲಿ ತಳಮಳ ಶುರುವಾಯಿತ್ತ! ಇಷ್ಟೆ ಬೇಗ ದಡಡವನ್ಯಗಿಬಿಟೆನೇ? ನ್ಯನ್ನ ಹೇಳಿದುನ್ನು ಕೇಳಿದರೆ ಅವ ದಡಡವನ್ಯದನ್ಂದುಕಳಳಬೇಕೇ? ಮುಂದೆಯೂ ಅವನ್ನ ನ್ಯನ್ನ ಹೇಳಿದುನ್ನು ಅಥಮ ಮಾಡಿಕಳಳಬಲಿನೇ? ಯಾಕೀ ನ್ನ್ು ಯೀಚನ್ಗಳೇ ದಿಗಿಲು ಹುಟಿೆಸುವಂತಿದುು ಸಧ್ಯಕ್ಕಕ ಮಗನ್ ನಿರೀಕ್ಕಿಯನ್ನು ಹುಸಿಮಾಡಬಾರದೆಂದು ಈ ಕಣಜಗಳ ಬಗೆಗ ಮಾಹಿತಿ ಸಂಗರಹ ಮಾಡತೊಡಗಿದೆ. ನೀಡುತಿುದುಂತೆ ಕಣಜಗಳ ಬಗೆಗ ಮಾಹಿತಿಯ ಕಣಜವೇ ಸಿಕಕತ್ತ! ಭಾರತದಲ್ಲಿ ಕಾಣಸಿಗುವ ಈ ಪೇಪರ್ ಕಣಜಗಳು ನೀಡಲು ಕ್ಕಂಪ್ಪ ಮಶ್ರತ ಕಂದು ಬಣಣದಾುಗಿರುತುವೆ. ಆಡುಭಾಷ್ಯಲ್ಲಿ 'ಖ್ಡಜುಗಿಮ' ಅಂತ ಕರೆದರೂ ಕನ್ಯಮಟಕದ ಬಹುತೇಕ ಭಾಗಗಳಲ್ಲಿ ಇದಕ್ಕಕ ಕಣಜವೆಂದೇ ಕರೆಯುತ್ತುರೆ. ಇದರ ವೈಜಾಾನಿಕ ಹೆಸರು Ropalidiamarginata ಅಂತ. Vespidae ಎಂಬ ಕುಟಂಬಕ್ಕಕ ಸೇರಲುಟಿೆದೆ ಉಳಿದ ಕೀಟಗಳಂತೆ ಕಣಜಗಳಲ್ಲಿ ಕೂಡ ರಾಣಿ ಕಣಜವೇ ಗೂಡಿನ್ ಮುಖ್ಯಸೆ . ಬೇಸಿಗೆ © ಸುನೇಲ್ ಕುುಂಬಾರ್ © ಸುನೇಲ್ ಕುುಂಬಾರ್
14 ಕಾನನ – ಜನವರಿ 2023 ಶುರುವಾಗುತಿುದುಂತೆ ಇದರ ಜೀವನ್ ಚಕರ ಉತುಮ ವೇಗ ಪಡೆದುಕಳುಳತುದೆ ರಾಣಿಯು ತ್ತಂಬಾ ಯೀಚಿಸಿ ತನ್ು ಗೂಡಿನ್ ಜಾಗವನ್ನು ಆಯುುಕಳುಳತುದೆ. ಹೆಚ್ಚೆಗಿ ಮರದ ಪ್ಟರೆ, ಮನ್ನಷ್ಯನ್ ಆವಾಸದ ಸುತುಮುತು ಮನ್ಯ ಕಟಕಯ ಮೂಲೆಗ ಅಥವಾ ಗೀಡೆಯ ಬಿರುಕುಗಳಲ್ಲಿ ಗೂಡು ಕಟಿೆ ಮೊಟೆೆಯನಿುಡುತುದೆ. ಷ್ಟಕೀನ್ಯಕೃತಿಯ (ಜೇನ್ನಹುಳುವಿನ್ ಗೂಡಲ್ಲಿ ಕೂಡ ಈ ತರಹ ಚಿಕಕ ಚಿಕಕ ಕೀಣೆಗಳನ್ನು ನೀಡಬಹುದು) ಒಂದಂದು ಕೀಣೆಯಲ್ಲಿ ಒಂದು ಮೊಟೆೆ ಮಾತರ ಇಡುತುದೆ. ಮುಂದೆ ಅದು ವಯಸಕ ಕಣಜವಾಗುವವರೆಗೂ, ಆ ಪರತೆಯೀಕ ಕೀಣೆಯೇ ಅದರ ಮನ್. ಒಂದು ಗೂಡಿಗೆ ಒಬಾಳೇ ಮುಖ್ಯಸೆ . ರಾಣಿ ಕಣಜ ಮಾತರ ಮೊಟೆೆಗಳನ್ನು ಇಡಬಹುದು. ಉಳಿದ ಕಣಜಗಳು ಕೇವಲ ಕ್ಕಲಸಗಾರರು ಮಾತರ . ಕ್ಕಲಸಗಾರರ ಸಂಖ್ಯಯ ಹೆಚಿೆದಂತೆ ಗೂಡು ಬೆಳೆಯುತ್ತು ಹೀಗುತುದೆ, ಇದರಂದ ಕೇವಲ ಕಣಜಗಳ ಸಂಖ್ಯಯಯಷ್ೆೀ ಅಲಿದೆ ಗೂಡಿನ್ ಗಾತರ ಕೂಡ ಹೆಚ್ಚೆತುದೆ. ಎಂಟರಂದ ಹತ್ತು ದಿನ್ಗಳಲ್ಲಿ , ಮೊಟೆೆಯಡೆದು ಹರಬಂದ ಲ್ಮವಮಗಳಿಗೆ ಸತತವಾಗಿ ಆಹಾರ ನಿೀಡಬೇಕಾಗುತುದೆ. ಗೂಡಿನ್ಲ್ಲಿ ಎಲಿ ಕಣಜಗಳಿಗೂ ಪರತೆಯೀಕ ಜವಾಬಾುರಗಳಿರುತುವೆ. ಕ್ಕಲ ಕಣಜಗಳು ಹರಗಿನಿಂದ ಆಹಾರ ತಂದರೆ, ಇನ್ನು ಕ್ಕಲವು ಆ ಆಹಾರವನ್ನು ಲ್ಮವಮಗಳಿಗೆ ತಲುಪ್ಟಸುತುವೆ. ಕ್ಕಲ ಕಣಜಗಳು ಗೂಡಿನ್ ದುರಸಿು ಹಾಗು ಗೂಡು ಕಟೆವ ಕ್ಕಲಸ ಮುಂದಿನ್ ಹದಿನೈದು ದಿನ್ಗಳವರೆಗೆ ಲ್ಮವಮಗಳಿಗೆ ತಿನ್ನುವುದಂದೇ ಧ್ಯೀಯ ಕಂಬಳಿಹುಳುಗಳು ಮತ್ತು ಜೇಡ ಇವುಗಳ ಮುಖ್ಯ ಆಹಾರ. ಲ್ಮವಾಮಗಳು ಸಾಕಷ್ಟೆ ತಿಂದು ಕಬಿಾದ ನಂತರ ಅವು ಕೀಶಾವಸೆಗೆ ತಲುಪ್ಪತುವೆ. ಆಗ ತಮಾ ಕೀಣೆಯ ಮೇಲ್ಮಾಗವನ್ನು ನ್ನಲ್ಲನ್ಳೆಯಂತಹ ವಸುುವಿನಿಂದ ನೇಯುು ಅದನ್ನು ಮುಚಿೆಕಂಡು ಬಿಡುತುವೆ. ಮುಂದಿನ್ ಎಂಟ ದಿನ್ಗಳು, ಲ್ಮವಾಮ ಕಣಜವಾಗಿ ಮಾಪಾಮಡಾಗುವ ಸುಂದರ ಪರಕರಯೆ. ಇಷ್ೆಲ್ಮಿ ಅವಸೆಗಳನ್ನು ಪೂರೈಸಿ ಬಂದ ಕಣಜವನ್ನು ಅದು ಮುಂದೆ ಯಾವಾಗಲ್ಮದರೂ ಕಡಿಯಬಹುದೆಂದು ಮುಂದೆ ಸಿಕಕ ದಿನ್ಪತಿರಕ್ಕಯನುೀ ಅಥವಾ ಪ್ರಕ್ಕಯಿಂದಲೀ ಓಡಿಸುವುದನ್ನು ನ್ನ್ಪ್ಟಸಿಕಂಡಾಗ ನ್ಯನ್ಷ್ಟೆ ಮೂಖ್ಯಮ ಎಂದೆನಿಸಿದುು ಸುಳಳಲಿ . ಕಳೆದ ವಷ್ಮ ದಸರಾ ಹಬಾದ ಪರಯುಕು ಮನ್ಯಲ್ಲಿ 9 ದಿನ್ಗಳ ಬತಿು (ಈ ದಿೀಪ 9 ದಿನ್ ನಿರಂತರವಾಗಿ ಉರಯಬೇಕು. ಇದು ದಸರಾ ಹಬಾದ ಮುಖ್ಯ ನಿಯಮ) ಇದುುದುರಂದ ಇಡಿೀ ಮನ್ಯನ್ನು ಗುಡಿಸಿ, ತೊಳೆದು ಶುಚಿಗಳಿಸಬೇಕತ್ತು ಆಗ ದನ್ಗಳ ಕಟಿೆಗೆಯ ಕಟಕಯ ಪಕಕ ಜೇನ್ನಗೂಡಿನ್ ತ್ತಕಡಿಯಂದು ಬಿದುಂತೆ ಕಂಡಿತ್ತು ಇರುವೆ ಸಾಲು ಕೂಡ © ಅನುಪಮಾ ಕ ಬ ಣಚಿನರ್ರ್ಡಮ © ಸುನೇಲ್ ಕುುಂಬಾರ್
ಇತ್ತು ಗೂಡಿನ್ ಮೇಲೆಲ್ಮಿ ಇರುವೆ ಮುತಿುದುರಂದ ಏನಂದು ಕಾಣಿಸುತಿುರಲ್ಲಲಿ ಮಾಡುವ ಕ್ಕಲಸ ಬೆಟೆದಷ್ಟೆದುರೂ, ಆ ದೃಶಯವನ್ನು ಅಲ್ಲಿಗೆ ಬಿಡಲು ಮನ್ಸು್ ಒಪುಲ್ಲಲಿ . ಮನ್ಯ ಹಿರಯರು ಬಯುರೂ ಸರಯೇ, ಅಲೆಿೀನ್ಯಗುತಿುದೆ ಎಂದು ನೀಡಲೇಬೇಕ್ಕಂದು ಒಂದು ಕಡಿಡಯಿಂದ ಇರುವೆಗಳನ್ನು ಚದುರಸಿದೆ. ಅದೇನ್ನ ಜೇನ್ನಗೂಡಿನಂತೆ ಕಾಣಲ್ಲಲಿ . ಅಲಿದೆ ಕ್ಕಲ ಕಣಜಗಳು ಮೇಲ್ಲನ್ ಗೀಡೆಯಲ್ಲಿ ಹಾರಾಡುತು ಇದನ್ುಲ್ಮಿ ವಿೀಕಿಸುತಿುದುವು. ಹಿೀಗಾಗಿ ಅದು ಕಣಜಗಳ ಗೂಡೆಂದು ಮನ್ದಟಾೆಯಿತ್ತ. ಅಷ್ಟೆ ಹತಿುರದಿಂದ ಅದನ್ನು ನೀಡುವ ಅವಕಾಶ ಬಂದಿರಲ್ಲಲಿ . ಆದರೆ ಈಗ ಮರಕಣಜಗಳ ಕಲೆಪಾತಕ ನ್ಯನ್ ಎಂದು ಬೇರೆ ಕಣಜಗಳು ದಾಳಿ ಮಾಡಿದರೆ ಏನ್ನ ಗತಿ ಎಂದು ಅದನ್ನು ಅಲ್ಲಿಂದ ಒಯುು ಮಹಡಿಯ ಇನುಂದು ಕಟಕಯ ಬಳಿ ಇಟೆ ದಿಟಿೆಸಿ ನೀಡಿದೆ. ಅಂಗೈ ಅಗಲದ ಆ ಕಣಜದ ಗೂಡಿನ್ಲ್ಲಿ , ಅದರ ಜೀವನ್ ಚಕರದ ಎಲ್ಮಿ ಹಂತಗಳೂ ಇದುವು. ಬೇರೆ ಬೇರೆ ಗಾತರದ ಲ್ಮವಮಗಳು, ಕ್ಕಲ ಪೂಯಪಾಗಳು, ಕ್ಕಲ ಖಾಲ್ಲ ಕೀಣೆಗಳು, ಒಂದರಲ್ಲಿ ಮೊಟೆೆ ಸಹ ಇತ್ತು . ಕ್ಕಲ ಕೀಣೆಗಳಲ್ಲಿರುವ ಲ್ಮವಾಮಗಳನ್ನು ಇರುವೆಗಳು ಸವಿಯುತಿುದುವು! ಅಲಿಂದು ಬೇರೆ ಲೀಕವೇ ಇತ್ತು . ಅದನ್ನು ನ್ನಿುಬಾರ ಮಕಕಳಿಗೂ ತೊೀರಸಬೇಕ್ಕಂದು ಅವರನ್ನು ಹುಡುಕಲು ಹರಟೆ. ಸಿೀಲ್ಲಂಗ್ ಫಾಯನ್ ಅನ್ನು ಕೂಡ ಶುಚಿಗಳಿಸಬೇಕ್ಕಂದು ನಿೀರನ್ ಪೈಪನ್ನು ಅದರತು ಗುರಯಿಟೆ ನ್ಳ ತಿರುಗಿಸಲು ತನ್ು ತಮಾನಿಗೆ ಆದೇಶ ನಿೀಡುತಿುದು ನ್ನ್ು ಮಗನ್ನ್ನು ನೀಡಿ ಎದೆ ನ್ಡುಗಿತ್ತ. ಸಧ್ಯ ಸರಯಾದ ಸಮಯಕ್ಕಕ ಬಂದೆ ಎನ್ನುತ್ತು ಆ ಆಟದಿಂದ ಬಿಡಿಸಿ ಕಣಜದ ಗೂಡನ್ನು ತೊೀರಸಲು ಬರುವಷ್ೆರಲ್ಲಿ ಮತೊುಂದು ಇರುವೆ ಸಾಲು ಕಣಜದ ಗೂಡಿಗೆ ಲಗೆಗ ಇಟಿೆತ್ತು . ಅಷ್ೆಂದು ರುಚಿಯಾಗಿರುತುವೆಯೇ ಈ ಕಣಜಗಳು ಎಂಬ ಸಂದೇಹ ಮೂಡಿತ್ತ! (ಪ್ಪಣಯಕ್ಕಕ ಆ ಸಂದೇಹವನ್ನು ನಿವಾರಸಲು ಯಾವುದೇ ಪರಯತು ಪಡಲ್ಲಲಿ . ಅದಿನ್ನು ಸಂದೇಹವಾಗಿಯೇ ಉಳಿದಿದೆ!) ಮತೆು ಇರುವೆಗಳನ್ನು ಓಡಿಸಿ ಗೂಡನ್ನು ಮಕಕಳಿಗೆ ತೊೀರಸಿದರೆ ಚಿಕಕವನಿಗೆ ಏನ್ನ ಅಥಮವಾಯಿತೆಂದು ನ್ನ್ಗೆ ಅಥಮವಾಗದಿದುರೂ, ದಡಡವ ಏನ್ನ ಅಥಮ ಮಾಡಿಕಂಡನೀ? ಆ ಲ್ಮವಾಮಗಳನ್ನು ಇರುವೆಗಳು ಯಾಕ್ಕ ತಿಂದವು ಎಂದು ಅಳಲು ಶುರು ಮಾಡಿದ! ಇದಳೆಳ ಫಜೀತಿಯಾಯುಲಿ , ಏನ್ನ ಮಾಡುವುದೆಂದು ಯೀಚಿಸುತಿುರುವಾಗ, ಅವನೇ ಪರಹಾರ ಹುಡುಕದ.' ನಿೀನ್ನ ಆ ಗೂಡನ್ನು ಫ್ರರಜ್ ನ್ಲ್ಲಿಡು. ಇರುವೆಗಳು ಮುತ್ತುವುದಿಲಿ ' ಎಂದ! © ಅನುಪಮಾ ಕ ಬ ಣಚಿನರ್ರ್ಡಮ © ಅನುಪಮಾ ಕ ಬ ಣಚಿನರ್ರ್ಡಮ
ಬಾಲಯದಲ್ಲಿ ನ್ಯನ್ನ ಪರತಿ ಸಲ ಹಲಕ್ಕಕ ಹೀದಾಗಲೂ, ನ್ನ್ು ಮುತುಜಿಯ ಸಮಾಧಿ ಸೆಳಕ್ಕಕ ತಪುದೆ ಭೇಟಿ ಕಡುತಿುದೆು . ಆ ಸೆಳದಲ್ಲಿ ತಡಿ (ಒಂದು ಚಿಕಕ ಗೀಪ್ಪರದ ಗುಡಿಯಂತೆ ಹೀಲ್ಲಕ್ಕ ಇರುವ ಒಂದು ಚಿಕಕ ಮನ್. ಹಿರಯರನ್ನು ಸಮಾಧಿ ಮಾಡಿದ ಸೆಳದಲ್ಲಿ ಇದನ್ನು ಬಹುತೇಕ ಎಲಿರೂ ಕಟಿೆಸುತ್ತುರೆ.) ಕಟಿೆಸಿದೆುೀವೆ. ಇದರಲ್ಲಿ ಯಾವಾಗಲು ಸುಮಾರು 8-10 ಇಂತ ಕಾಗದ ಕಣಜಗಳ ಗೂಡಿರುತಿುದುವು. ಅವುಗಳನ್ನು ಎಷ್ೆೀ ಓಡಿಸಿದರೂ ಮತೆು ಎರಡು ಮೂರು ದಿನ್ಗಳಲ್ಲಿ ಅವು ಗೂಡನ್ನು ಕಟಿೆ ಬಿಡುತಿುದುವು. ಇವು ಕಡಿದರೆ ತ್ತಂಬಾ ನೀವಾಗುತುದೆ ಎಂದು ಕಡಿಸಿಕಂಡವರು ಹೇಳುತಿುದುರು. ಮತ್ತು ಅದು ಕುಟಕದ ಜಾಗದಲ್ಲಿ ಅದರ ಮುಳುಳ ಅಲ್ಲಿಯೇ ಉಳಿದು ಬಿಡುತುದೆ ಎಂದು ಹೆದರಸಿದುರೂ ಕೂಡ. ಇದಕಕಂತ ಹೆಚ್ಚೆ ಬೆಚಿೆ ಬಿೀಳಿಸುವ ಅಂಶವೆಂದರೆ, ಕುಟಕದ ಜಾಗದಿಂದ ಆ ಮುಳಳನ್ನು ತೆಗೆಯಬೇಕ್ಕಂದರೆ ಅದರ ಮೇಲೆ ಸಿಂಬಳ ಹಚೆಬೇಕಂತೆ! ಅದಕ್ಕಕ ಅಂಟಿಕಂಡು ಮುಳುಳ ಹರಬರುತುಂತೆ. ನ್ಗಡಿಯಿದಾುಗಲೇ ಕಣಜ ಕುಟಿಕದರೆ ಅದೃಷ್ೆ ! ಇಲಿದಿದುರೆ? ನಿೀವೇ ಊಹಿಸಿಕಳಿಳ . ಇದೆಲಿ ಉಸಾಬರಯೇ ಬೇಡ ಎಂದು ಕಣಜಗಳಿಂದ ಆದಷ್ಟೆ ಅಂತರ ಕಾಯುುಕಂಡಿದೆು ಆದರೂ ಯಾರಾದರೂ ತಿಳುವಳಿಕ್ಕ ಹೇಳಿದುರೆ ಅಥವಾ ನ್ಯನೇ ಗಟಿೆ ಮನ್ಸು್ ಮಾಡಿದುರೆ ಸುಖಾ ಸುಮಾನ್ ಮನ್ ಸಾಚೆ ಮಾಡಲೆಂದು ಅವುಗಳ ಮನ್ ಬಿೀಳಿಸುತಿುರಲ್ಲಲಿ . ಅದರ ಬಗೆಗ ನ್ನ್ಗೆ ಖೇದವಿದೆ. © ಸುನೇಲ್ ಕುುಂಬಾರ್ © ಅನುಪಮಾ ಕ ಬ ಣಚಿನರ್ರ್ಡಮ © ಸುನೇಲ್ ಕುುಂಬಾರ್ © ಸುನೇಲ್ ಕುುಂಬಾರ್
ಇತಿುೀಚಿನ್ ಹಸ ಸಂಶೀಧ್ನ್ಯ ಪರಕಾರ, ಗೂಡಿನ್ಲ್ಲಿರುವ ಪರತಿಯಂದು ಕಣಜಕೂಕ ತನ್ುದೇ ಆದ ಸಾಂತ ಕೀಣೆಯು ನಿಗದಿಯಾಗಿರುತುದೆ ಮತ್ತು ಅದು ಆ ಕೀಣೆಯಲ್ಲಿಯೇ ಹೆಚ್ಚೆ ಕಾಲ ಕಳೆಯುತುದೆ ಎಂದು ತಿಳಿದು ಬಂದಿದೆ. ಇದಕ್ಕಕ ಕಾರಣವೂ ಕುತೂಹಲಕಾರಯಾಗಿದೆ. ಅನಿದಿಮಷ್ೆವಾಗಿ ಯಾವುದೀ ಕೀಣೆಯಲ್ಲಿ ತಂಗುವುದರಂದ ಗೂಡಿನ್ಲ್ಲಿ ಇನ್ೆಕ್ಷ್ನ್ ಆಗುವ ಸಂರ್ವವಿದುು ಅದನ್ನು ತಪ್ಟುಸಲು, ಗೂಡಿನ್ ಉಳಿಯುವಿಕ್ಕಗಾಗಿ ಇವು ಈ ವಿಧಾನ್ವನ್ನು ಆಯೆಕ ಮಾಡಿಕಂಡಿವೆ ಎಂದು ಅಧ್ಯಯನ್ದ ಮುಖಾಂತರ ವಿಜಾಾನಿಗಳು ಖ್ಚಿತಪಡಿಸಿಕಂಡಿದಾುರೆ ಗೂಡಿನ್ಲ್ಲಿ ಅತಿ ಹೆಚ್ಚೆ ಜೀವಿಸುವ ಕಣಜವೆಂದರೆ ರಾಣಿ ಕಣಜ. ಉಳಿದ ಕ್ಕಲಸಗಾರ ಕಣಜಗಳ ಜೀವನ್, 22 ದಿನ್ಕ್ಕಕ ಮುಗಿದು ಹೀಗುತುದೆ. ಚಳಿಗಾಲ ಶುರುವಾಯೆುಂದರೆ ರಾಣಿ ಕಣಜ ಗೂಡನ್ನು ತೊರೆದು ದಿೀರ್ಘಮವಸೆಯ ನಿದೆುಗೆ ಹೀಗುತುದೆ ಮತೆು ಮುಂದಿನ್ ಬೇಸಿಗೆಗೆ ಇದರ ಹಸ ಜೀವನ್ ಶುರುವಾಗುತುದೆ. © ಸುನೇಲ್ ಕುುಂಬಾರ್ ಲೇಖನ: ಅನುಪಮಾಕೆ.ಬೆಣಚಿನಮರ್ಡಿ ಬೆೆಂಗಳೂರು ಜಿಲ್ಲೆ © ಜಾನಹವಿ ವ ೈ ಆರ್
18 ಕಾನನ – ಜನವರಿ 2023 ಬದುಕನ್ಲ್ಲಿ ಯಾವುದೇ ಪೂವಮ ತಯಾರಗಳಿಲಿದೆ ದಿಢೀರ್ ಅಂತ ಯೀಜನ್ಗಳಗಾದ ಒಂದು ಅದುಾತ ಪರಯಾಣ ನ್ಮಾ ನ್ನ್ಪ್ಟನ್ ಮೂಟೆಯಳಗೆ ಸಣಣಗೆ ಜಾಗ ಮಾಡಿಕಂಡು ಕೂತ್ತ ಬಿಡುತೆು ! ಅಂತಹದುಂದು ಹಸಿ ಅನ್ನರ್ವ ಜಟಿ ಜಟಿ ಮಳೆ ಹುಯುಯವ ಶಾರವಣದಲ್ಲಿ ಕೂಡಿಬಂತ್ತ.! ಎರಡು ದಿನ್ಗಳಿಗಾಗುವಷ್ಟೆ ರ್ತಿಮ ಊಟವನ್ನು ಬಾಯಗಿನಳಗೆ ಪೇರಸಿಟೆಕಂಡು, ಚೂಪ್ಪ ಚಳಿಯ ಇರತವನ್ನು ತಪ್ಟುಸಿಕಳಳಲು ಅಂಗಿಯ ಮೈಗೆ ಒಂದು ಜಕಮನ್ ಏರಸಿಕಂಡು, ಗೆಳೆಯನಬಾನ್ ತವ ಎರವಲ್ಮಗಿ ಪಡೆದ ಕಾಯಮೆರಾ ಒಂದನ್ನು ಸೈಡು ಭುಜಕ್ಕಕೀರಸಿಕಂಡು ದಡಡ ಬಾಯಗನ್ನು ಬೆನಿುಗೆ ಒಟಿೆ , ಧಾರವಾಡದ ರೈಲೆಾ ಸೆೀಷ್ನ್ ವರೆಗೂ ಕತುಲು ಸಿೀಳಿಕಂಡು ರಾತಿರ ಹನುಂದರ ಆಸುಪಾಸಿಗೆ ಹೆಜೆಿ ಹಾಕದೆ. ಟಿಕೇಟ್ ಪಡೆಯುವ ಹತಿುಗಾಗಲೆ ಎಲ್ಮಿ ಗೆಳೆಯರೂ ಸೇರಕಂಡರು ಅನಿರೀಕಿತ ಪಯಣ ಇಲ್ಲಿಂದ ಶುರುವಾಯಿತ್ತ. ತ್ತಂಬಿದ ರ್ತಿಮ ರೈಲ್ಲನ್ಲ್ಲಿ ನಿಲಿಲೂ ಸಹ ಒದಾುಡುವಂತ ಇಕಕಟಿೆನ್ಲ್ಲಿ ನಿಂತ್ತಕಂಡು ಸರ ರಾತಿರ ಒಂದೂವರೆಗೆ ಲಂಡಾ ಸೆೀಷ್ನ್ ತಲುಪ್ಟದೆವು. ಅಲ್ಲಿ ರೈಲು ಬದಲ್ಮಯಿಸಿಕಂಡು ಬೇರಂದು ರೈಲು ಹತಿು ಹರಟೆವು. ಬದಲ್ಮಗುವ ಹಳಿಗಳ ಮೇಲೆ ದಿಕುಕ ಬದಲ್ಮಯಿಸಿಕಂಡು ಹರಳಾಡಿ © ಅರವಿುಂದ ರುಂಗನಾಥ್
19 ಉರುಳುವ ರೈಲುಗಾಲ್ಲಯ ಘಷ್ಮಣೆಯಿಂದಾಗಿ ಬಂದ ಸಪುಳ ಇಡಿೀ ಘಟೆದ ನ್ಡುವೆ ಪರತಿಧ್ಾನಿಸಿ ಎದೆಯ ಬಡಿತಕ್ಕಕ ತ್ತಳ ಹಾಕುತಿುತ್ತು . ಮೈ ತಿರುವಿಕಂಡು ತನ್ು ಬಡಿತವನ್ನು ಇಮಾಡಿಗಳಿಸುತ್ತು ಜೊೀರು ಧ್ಾನಿಯಂದನ್ನು ಮೌನ್ದ ಮೂಟೆಗೆ ಇರಯುತುಲೆ ಸುರಂಗಗಳನ್ನು ಹಕುಕ ಅಗಾಧ್ ತಮವುಂಡ ಗುಹೆಗಳಿಗೆ ಬೆಳಕನ್ ಚೂರುಗಳನ್ನು ಎಸಯುತು ಇಡಿ ಹಸಿರು ಕಾಡಿನ್ ನಿಗೂಢ ರಾತಿರಯಂದನ್ನು ಭೇದಿಸಿಕಂಡು ದಡಡ ಸಿಳಿಳನಂದಿಗೆ ಬೆರೀಕ್ ಹಾಕದಾಗ ಮುಸುಕು ಹದು ನ್ಸುಕು ಮಂಜುಗಣಣಲೆಿ ಕಣ್ಣಣಜಿಕಂಡು ಇಡಿೀ ರಾತಿರಯ ಚಳಿಯನ್ನು ಒಟಿೆಗೆ ಸುರುವಿ ಮೈ ಕರೆಯುತಿುತ್ತು ! ನಿಜಮನ್ ಕಾಡಿನ್ ನ್ಡುವೆ ಸಾಲು ಬೆಳಕನ್ ರೈಲು ಗಾಡಿಯಂದು ಬೆಚೆಗೆ ಏದುಸಿರು ಬಿಟೆಕಂಡು ನಿಂತ್ತಗ ಬೆಳಕು ಹರಯುವ ಹತ್ತು ! ದೂರದ ಹಳದಿ ಬೀಡಿಮನ್ ಮೇಲೆ ಬರೆದ ಅಕ್ಷ್ರಗಳು ಅಸುಷ್ೆವಾಗಿದುರಂದ ಇಳಿದ ಮೇಲೂ ಗುಮಾನಿ ಶುರುವಾಯಿತ್ತ. ಅಷ್ೆಂದು ರ್ಯಂಕರ ಕಾಡಿನ್ ನ್ಡುವೆ ಯಾವುದೇ ವಿವರಗಳೂ ಸಹ ಗತಿುಲಿದೆ ಇಳಿದುಕಂಡು ಪೇಚಿಗೆ ಸಿಲುಕದರೆ ಕಷ್ೆ ಅಂತ ಇಳಿದ ರೈಲನ್ನು ಮತೆು ಹತಿು ಕೂತೆವು! ಅದೇ ಸೆೀಷ್ನಿುನ್ ಕ್ಕಲಸಗಾರನಬಾ ಕಣಿಣಗೆ ಬಿದು . ನಿಟೆಸಿರು ಬಿಟೆ ಕೇಳಿದೆವು. ಯಾವ ಸೆೀಷ್ನ್ ಇದು? ಅವನ್ನ ಜೊೀರು ಧ್ಾನಿಯಲ್ಲಿ ಹೇಳಿದನ್ಯದರೂ ನ್ಮಾ ರೈಲು ತನ್ು ದಡಡ ಧ್ಾನಿ ಹರಡಿಸಿ ಕತುಲನ್ನು ಸಿೀಳುವ ಸಮರಕ್ಕಕ ಸಜಾಿಗುವ ರ್ರದಲ್ಲಿ ಅವನ್ನ ಹೇಳುತಿುದು ಧ್ಾನಿಯಲ್ಲಿ ಸಾಗರ್ ಅನ್ನುವ ಪದವಷ್ೆ ತ್ತಂಬಾ ಆಯಾಸಗಂಡು ಬಂದು ಕವಿಗೆ ತ್ತಕತ್ತ. ನ್ಮಾ ಪಯಣ ಮತುದೆ ನ್ಯವೆ ಕೂತೆದು ಬೆಚೆನ್ ಸಿೀಟಿಗೆ ಒರಗಿ ಸಾಗಿತ್ತ ಅಲು ಸಾಲು © ಅರವಿುಂದ ರುಂಗನಾಥ್
20 ಕಾನನ – ಜನವರಿ 2023 ಮಂಜನ್ ಮುಸುಕು ಹೀಳಾಗಿ ಹರಗಿನ್ ಹಸಿರೆಲೆಗಳು ಅಲುಗಾಟ ಕಾಣ್ಣವಾಗ ಕುಲೇಮ್ ರೈಲು ನಿಲ್ಮುಣ ಬಂತ್ತ! ಎಲಿರೂ ಇಳಿದು ಅಲೆಿ ಸಾಲು ಹತ್ತು ಮಲಗಿದೆವು. ಬೆಳಗಿನ್ ಏಳಕ್ಕಕ ಎದಾುಗ ಹಸಿರ ಜಗತಿುನ್ ನ್ಡುವೆ ನ್ಮಾವಂದಿಷ್ಟೆ ಜೀವಗಳು ಉಸಿರಾಡುತಿುದುವು ಉದುಕೂಕ ಹಾಸಿದ ಜೊೀಡು ಹಳಿಗಳ ಎದೆಯ ಮೇಲೆ ದೂರದಿಂದ ಹಗೆ ಉಗುಳಿಕಂಡು ಬರುವ ರೈಲ್ಲನ್ ಎಡಬಲಕೂಕ ದಟೆ ಕಾಡು. ಅದಂದು ಅಚೆಳಿಯದೆ ಚಿರಕಾಲ ನ್ನ್ಪಲ್ಲಿ ಉಳಿಯುವ ಅದುಾತ ದೃಶಯವಂದು ಎದೆಯಳಗೆ ನ್ಯಟಿತ್ತ! ಈಗ ವಾಪಸು್ ಅಲ್ಲಿಂದ 14 ಕಮೀ ದೂರದ ದೂಧ್ ಸಾಗರ ತಲುಪ್ಪವುದು ಹೇಗೆ? ಇದು ದಡಡ ಪರಶೆುಯಾಯಿತ್ತ. ನ್ಮಾ ಪ್ಪಣಯಕ್ಕಕ 9 ಗಂಟೆಗೆ ಅಲ್ಲಿಂದ ಒಂದು ಟೆರೈನಿತ್ತು . ಹತಿು ಧೂದ್ ತಲುಪ್ಟದಾಗ ಇನ್ನು ಹಸಿ ಹಸಿ ಚಳಿ ಮಳಿ ಗಾಳಿ ಜೊತೆಜೊತೆಗೆ ಮುಸುಕು ಹದು ಶಾರವಣ ವಾತ್ತವರಣ! © ಅರವಿುಂದ ರುಂಗನಾಥ್ © ಅರವಿುಂದ ರುಂಗನಾಥ್
© ಅರವಿುಂದ ರುಂಗನಾಥ್
22 ಕಾನನ – ಜನವರಿ 2023 ಬರಬಾರ ಒಂದು ಕಲೀಮೀಟರ್ ಆಸುಪಾಸಿನ್ ರೈಲು ಹಳಿಯ ದಾರ ತ್ತಳಿಯುತ್ತು ಸುರಂಗ ಒಂದರ ಬಾಯಿಯಳಗೆ ಹಕುಕ ದಡಡ ಬಾಯಿ ಮಾಡಿ ಕೇಕ್ಕ ಹಾಕಕಂಡು ಬಂದ ರ್ಯವನ್ನು ಭಂಡ ಧೈಯಮ ತಂದುಕಂಡು ನ್ಯಜ್ಯಕು ಹೆಜೆಿಗಳನ್ನು ಕತಿುಟೆಕಂಡು ಪರತಿಧ್ಾನಿಸುವ ನ್ಮಾದೆ ಉಸಿರನ್ ಸದುನ್ನು ಬೆಚೆಗೆ ಕಾಪ್ಟಟೆಕಳುಳತ್ತು ಸುರಂಗದಂಚಿಗೆ ಗೀಚರಗಳುಳವ ಬೆಳಕನ್ಡೆಗೆ ಧಾವಂತದ ನ್ಡಿಗೆಯನ್ನು ಹಾಕುತ್ತು ಇದು ಕಪಾಯರ್ಡ ಮೊಬೈಲ್ಲನ್ ಟಾಚಮನ್ನು ಹೆಜೆಿ ಹೆಜೆಿಗೂ ಬೆಳಕು ಚ್ಛಲ್ಲಿಕಂಡು ಆ ಟನ್ಲ್ ನ್ ಹರಗೆ ಬಂದಾಗ ದೂರದಲ್ಲಿ ಮತೊುಂದು ಸುರಂಗ ಕಾಣ್ಣತಿುತ್ತು . ಮೈ ತಿರುವಿಕಂಡ ರೈಲು ಹಳಿಯ ದಾರಬದುವಿನ್ಗುಂಟ ಹೆಜೆಿ ಕತಿುಡುವಾಗ ಬಂದ ನಿೀರನ್ ಭೀಗಮರೆತದ ಸದುು ಅನ್ನಸರಸಿ ಹರಟೆವು! ಮಾಂಡೀವಿ ತ್ತನ್ನ ಮೈತ್ತಂಬಿಕಂಡು ಘಟೆಗಳ ಇಕ್ಕಕಲಗಳಲ್ಲಿ ತೆವಳುತ್ತು ಎತುರದಿಂದ ಪಾತಳಕ್ಕಕ ಸರಮನ್ ಜಾರಕಂಡು ಬಿೀಳುವಾಗ ಕಲ್ಲಿ ನ್ ಕಕ್ಕಕಗೆ ಸಿಕುಕ ನ್ಯಲುಕ ಕವಲುಗಳಾಗಿ ಮೈ ಜಾರಸಿಕಂಡು ಘಟೆದ ನ್ಟೆ ನ್ಡು ಕಲ್ಲಿಗೆ ದಪುನ್ ಬಿದಾುಗ ಆಕಾಶದಿಂದ ಹಾಲ್ಲನ್ ಹಳೆಯಂದು ಭೂತ್ತಯಿ ಒಡಲ್ಲಗೆ ಹಸಿವ ತಣಿಸಲು ಎಂದೂ ಒಡೆಯದ ಕಿೀರ ಸಾಗರವೆ ಹರದು ಬಂದಂತೆ ಭಾಸವಾಗುತಿುತ್ತು ! ಇದಕ್ಕಕ ತಕಕಂತೆ ಅದರ ಹೆಸರು ಎಂದಿಗೂ ಧೂದ್ ಸಾಗರ.! ಪಶ್ೆಮ ಘಟೆದ ಸೊಂಟಕ್ಕಕ ಬಿದು ಹಾಲ್ಲನ್ ಹಳೆ ದಡಡದಾಗಿ ಶೇಖ್ರಗಂಡು ಅದೂ ಸಹ ತ್ತಂಬಿ ತ್ತಳುಕ ಚ್ಛಲುಿತುಲೆ ಪೂರಾ ನ್ಲಕಚಿೆ ಮೆಲಿಗೆ ತೆವಳುತುದೆ! ಮಾಂಡೀವಿಯ ಭೀಗಮರೆತ ಸಡಿಲಗಂಡು ಶಾಂತವಾಗಿ ಏಕಚಿತುದಲ್ಲಿ ಹರಯುತ್ತುಳೆಂದರೆ ಆಕ್ಕ ಕುಸಿದು ಕುಸಿದು ನ್ಲದ ಒಡಲ ಮಡಿಲ್ಲಗೆ ಬಿದು ಕೂಸಿನ್ ಹಾಗೆ ಹಾಯಾಗಿ ಹರದಾಡುತು ತನ್ುದೆ ಒಂದಷ್ಟೆ ತೇವವನ್ನು ಅಲಿಲ್ಲಿ ಪ್ೀಷ್ಟಸಿ ತ್ತಯಾಗಿ ತ್ತನ್ ತ್ತ ಮೈಬಿಚಿೆಕಂಡು ಮತೆುಲಿ ತನ್ುದೆ ಕವಲುಗಳನ್ನು ಒಟೆಗೂಡಿಸಿಕಂಡು ತನ್ುದೆ ಜಡೆಯ ಮತೊುಂದು ಕೂದಲೆಳೆ ಎಂಬಂತೆ ತನ್ುಡೆಗೆ ಸಳೆದುಕಳುಳತ್ತು ಸಾಗುಹಾಕುತ್ತುಳೆ. ಈ ಇಡಿೀ ಮಾಂಡೀವಿ ಮೇಲ್ಲಂದ ಕ್ಕಳಗಿಳಿವ ತನ್ಕ ಇರುವಂತ ಅರ್ಮಟ - ಸಂಕಟ - ಘಷ್ಮಣೆ - ಪ್ಟೀಕಲ್ಮಟ - ತಿಕಾಕಟ - ಭೀಗಮರೆತ - ಅತಿಸಳೆತ ಎಲಿವೂ ಪರತಿ ಕ್ಷ್ಣಕ್ಷ್ಣದ ವಾಸುವದಲ್ಲಿ ಪರಕೃತಿಯಡನ್ ಬೆರೆಯುವ ಪರಗೆ ಮನ್ಸು್ ಪರಫುಲಿಗಂಡು ಸುಖಾಸುಮಾನ್ ನೀಡುತ್ತು ತ್ತಸುಗಟೆಲೆ ನಿಂತ್ತಬಿಡಬೇಕ್ಕನಿಸುತುದೆ! © ಅರವಿುಂದ ರುಂಗನಾಥ್ © ಅರವಿುಂದ ರುಂಗನಾಥ್
ಶಾರವಣಕೂಕ ಋತ್ತಸಾರವವೇನ ಎಂಬಂತೆ ಒಮೊಾಮೆಾ ಜಟಿಜಟಿ ಮತೊುಮೆಾ ಸೊೀನ್ ಇನುಮೆಾ ದುಬುದುಬು ಕಡೆಗಮೆಾ ಸುಮಾನ್ ಸಾಕಾಗಿ ಎಳೆಬಿಸಿಲು ಹಿೀಗೆ ನ್ಯನ್ಯವತ್ತರಗಳನ್ನು ಒಂದೆರಡು ತ್ತಸಿನ್ಲ್ಲಿಯೆ ಪರಚಯಿಸಿಬಿಡುವ ತ್ತಕತ್ತು ಈ ಪಶ್ೆಮ ಘಟೆದ ನಿಗೂಢ ಜಾಗಗಳಿಗಿದುಂತೆ ಕಾಣ್ಣತುದೆ! ಇಡಿೀ ಮೈ ಬಿಳಿ ಬೆವರನ್ನು ಬಸಿದು ನ್ಲಕಕಳಿಸುವ ಮಾಂಡೀವಿಯ ಆಸುಪಾಸಿನ್ಲ್ಲಿ ಅದರ ಜೀವಪ್ೀಷ್ಕ ದರವಯಕ್ಕಕ ಅವಲಂಬಿಸಿದ ಸಾವಿರಾರು ಜೀವಗಳಿವೆ. ಲಕ್ಷ್ ಲಕ್ಷ್ ಎಲೆಗಳನ್ನು ಚಿಗುರಸುವ ಮುಗಿಲೆತುರದ ಮರಗಳ ಗಂಚಲು ಕಲ್ಲಿನ್ ಇಕ್ಕಕಲಗಳಲ್ಲಿ ಬೆಳೆದು ಬಯಲ ಬೆಟೆವನ್ುಲಿ ಹಸಿರನಿಂದ ಸಮೃದಧಗಳಿಸಿವೆ ನ್ನರಾರು ತರಹದ ಚಿಟೆೆಗಳು ಯಾವಾಯವುದ ಹೂವನ್ರಸಿ ಹುಡುಕುವುದು ಕಾಣಸಿಗುತುವೆ. ಆಲದ ಬೇರ ಸರಸೃಪದ ಮೈಯ ತಿಳಿಯದಂತೆ ಹಾವುಗಳ ಸರದಾಡುವಿಕ್ಕ ಆಗಾಗ ಅಲಿಲ್ಲಿ ನೀಡಬಹುದು. ಹಿತ ನಿೀಡುವ ತಂಗಾಳಿ ಪಶ್ೆಮ ಘಟೆದ ತಪುಲ್ಲನ್ ಹಸಿ ಮೈಸವರ ಬರುತಿುದುರೆ ಆಹಾ ಅದನ್ನ್ನರ್ವಿಸುವ ಸುಖ್ವೆ ಅನಂತ ಜನ್ಾದ ಪ್ಪಣಯ . ಹಾಲುರೆಯಲ್ಲ ಮಂದು ಒಂದಷ್ಟೆ ಫೀಟಗೆ ಪ್ೀಜು ಕಡುವಷ್ೆರಲ್ಲಿ ಮತೆು ಎಲ್ಲಿಂದಲ ವಕಕರಸಿಕಂಡು ಬಂದ ಮೊೀಡ ಕಪುರಸಿಕಂಡು ನ್ಲಕ್ಕ ಬಿೀಳುತಿುತ್ತು © ಅರವಿುಂದ ರುಂಗನಾಥ್ © ಅರವಿುಂದ ರುಂಗನಾಥ್ © ಅರವಿುಂದ ರುಂಗನಾಥ್ © ಅರವಿುಂದ ರುಂಗನಾಥ್
24 ಕಾನನ – ಜನವರಿ 2023 ಸಣಣಗೆ ನ್ಮಾ ಹೆಜೆಿಗಳು ಎರಡನ್ ಸುರಂಗದ ಒಳಹಕಕವು ಸುರಂಗದ ಮಧ್ಯ ಬೆಳಕು ಸುರವ ಕಂದರ. ಅಲ್ಲಿಂದ ಪೂರಾ ಮಟೆಸ ನ್ಲಕಕಳಿಯಲು ಇಕಕಟಾೆದ ದಾರ. ಕುತೂಹಲ ತಡೆಯಲ್ಲಲಿ ಇಳಿದು ಬಿಟೆೆವು ಕ್ಕಸರು ಪೂರ ಜಾರುತಿುತ್ತು ಅಲಿಲ್ಲಿ ಅಳಿಲು, ಬೀರಂಗಿ, ಊಸರವಳಿಳ , ಮುಟಿೆದರೆ ಮುನಿ, ಅಣಬೆ ಏನ್ಲ್ಮಿ ಹಸಿಕಾನ್ನ್ದ ಹಕುಕಳಾಳದಲ್ಲಿ ಕಂಡೆವ ಪರಮ ಆಶೆಯಮದ ಕಂಗಳನ್ ಮುಚೆಬೇಕ್ಕನಿಸುತಿುರಲಲಿ . ಗಾಳಿ ಹೆಜಿ ಹಿಡಿದು ಬರುವ ಸುಗಂಧ್ವನ್ು ಅರಸಿ ಬರುವ ಜೇನುಣಗಳ ಬೇಟೆ ಸೂಕ್ಷ್ಾವಾಗಿ ಗಮನಿಸುವಾಗ ಮೈ ಜುಮೆಾನ್ನುತುದೆ! ಎಳೆಬಿಸಿಲ್ಲಗೆ ನಿೀರ ಮುಸುಕು ಮೈದೀರ ಸಪು ಬಣಣಗಳ ಬಿಲುಿ ಪದೇ ಪದೇ ಸೃಷ್ಟೆಗಳುಳವುದನ್ನ ನೀಡುವುದೇ ಚ್ಛಂದ. ಕಲ್ಲಿನ್ ಸಂದುಗಳಲ್ಲಿ ಅಡಗಿ ಕೂತ ಏಡಿ, ಚೇಳು, ಮೀನ್ನಗಳು ಸಣಣ ವೈಬೆರೀಷ್ನ್ ಗೂ ಹರಕ್ಕಕ ಮೈ ಚ್ಚಚಿ ತೊೀರ ಹೀಗುತುವೆ. ಪೂರಾ ಇಳಿದು ಅಲಿಂದಮೆಾ ಮೈ ಬೆವರು ತೊಳೆದು ಹೀಗುವಷ್ಟೆ ಮಂದು, ಮೈದಣಿವು ಆರಸಿಕಂಡು ವಾಪಸು್ ಘಟೆದ ಮೇಲೇರಲು ಅಣಿಯಾದೆವು. ಪರಕೃತಿಯನ್ನು ನ್ಯವು ಪ್ಟರೀತಿಸುವುದಷ್ೆ ಅಲಿ . ಉಳಿಸಿಕಳಳಲು ಆಗದಿದುರೆ ಕನಿಷ್ೆ ಪಕ್ಷ್ ಹಾಳುಗೆಡವದೆ ಸುಮಾನ್ ದೂರ ಉಳಿದುಬಿಡಬೇಕು. ಯಾರ ಕುಡಿದು ಒಡೆದು ಬಿಸಾಕದ ಗಾಜನ್ ಬಾಟಲ್ ನ್ ಚೂರಂದು ಗೆಳೆಯನ್ ಕಾಲ್ಲಗೆ ಚ್ಚಚಿೆ ಗಾಯವಾಯಿತ್ತ ಸುಧಾರಸಿಕಂಡು ಮೇಲೇರ ಬಂದೆವು. ಮತೆು ಸೊೀನ್ ಮಳೆ ಶುರುವಾಯಿತ್ತ. ಕಾಯಮೆರಾ ಹರಗೆ ತೆಗೆಯುವುದೆ ರ್ಯವಾಗುತಿುತ್ತು . ಮತೆು ಈಜಾಡಿ ಸುಮಾರು ಹತ್ತು © ಅರವಿುಂದ ರುಂಗನಾಥ್
ಭೀಗಮರೆಯುವ ಹಾಲಗಂಗೆಯನ್ು ನೀಡುತ್ತು ಕುಳಿತೆವು ಯಾಕ ಇದೇನ್ನ ಸಾಕ್ಕನಿಸುವ ಯಾವ ಲಕ್ಷ್ಣವೂ ನ್ಮಾಲ್ಲಿ ಯಾರಗೂ ಕಾಣಲ್ಲಲಿ . ದೂರದ ದೂದ್ ಸಾಗರ್ ವೂಯವ್ ಪಾಯಿಂಟ್ ಗೂ ಹೀಗಿ ಬಂದೆವು ಕನ್ಗೆ ವಾಪಾಸು್ ರೈಲು ನಿಲ್ಮುಣದ ಹತಿುರದಲ್ಲಿರುವ ಇಗಜಮಯಳಗೆ ಕೂತ್ತ ರೈಲ್ಲಗೆ ಕಾದೆವು. ರೈಲು ಬಂತ್ತ. ಯಾವುದೆ ಟಿಕ್ಕಟ್ ಸಹ ಇರಲ್ಲಲಿ . ಹತಿು ಕಾಯಸಲ್ ರಾಕ್ ವರೆಗೂ ಟಿಕೇಟ್ ರಹಿತವಾಗಿ ಪರಯಾಣಿಸಿದೆವು. ಆಹಾ ಅದುಾತ ಅಂಕುಡಂಕುಗಳು. ಕಣ್ಣಣ ಹರವಿದಷ್ಟೆ ಹಸಿರು. ಕ್ಕಳಗಿಣಿಕದಷ್ಟೆ ಆಳಕ್ಕಕ ಪರಪಾತಗಳು. ಆಗಾಗ ಇಡಿೀ ವಾಸುವವನ್ನು ಕತುಲ ಮೂಟೆಯಳಗೆ ಕಟಿೆ ಹಾಕುವ ಸುರಂಗಗಳು. ನಿಗೂಢ ಕಂದರಗಳು, ಬಣಣದೆಲೆ ಚಿಗುರಸುವ ಸಾವಿರಾರು ಮರಗಳು, ಇಡಿೀ ವನ್ಯ ಸಂಪತುನ್ನು ಒಡಲಳಗೆ ಬಸಿದಿಟೆ ಪ್ೀಷ್ಟಸುವ ಪಶ್ೆಮ ಘಟೆದ ಹಸಿ ತೇವ ತೊರೆಗಳು ಎಲಿವೂ ಆ ಇಡಿ ಪರಯಾಣದಲ್ಲಿ ಸಾಕಿ ಬರೆಯುತುವೆ! ಕಾಯಸಲ್ ರಾಕ್ ಹತಿುರತಿುರಕ್ಕಕ ಬರುತಿುದುಂತೆ ಪಾಳುಬಿದು ಕೀಟೆಯಂತ ಒಂದಷ್ಟೆ ಹಳೆಯ ಪಾಚಿಗಟಿೆದ ಒಡಕು ಮಹಲುಗಳು, ರೈಲು ಸಂಚ್ಚರ ಸುಧಾರಣೆಗೆಂದು ವಷಾಮನ್ನಗಟೆಲೆ ಹಾಸಿಬಿಟೆ ಹಳಿಗಳ ತ್ತಂಡುಗಳು ನೀಡಲದೆಷ್ಟೆ ಸುಂದರವಾಗಿದುವೆಂದರೆ ಪಾರಚಿೀನ್ ಪಳಿಯುಳಿಕ್ಕಯಳಗೂ ಜೀವವಿದೆ ಎನ್ನುವ ಭಾವ ಅನಂತವಾಗಿ ಎದೆಯಳಗೆ ಕಾಲೂರ ನಿಂತ್ತಬಿಡುತುದೆ! ಕಾಯಸಲ್ ರಾಕ್ ನ್ಲ್ಲಿ ಟಿಕ್ಕಟ್ ಪಡೆದು ರೈಲು ಬೀಗಿ ಬದಲ್ಮಯಿಸಿ ಅಲ್ಲಿಂದ ಲಂಡಾ ಮಾಗಮವಾಗಿ ಧಾರವಾಡ ತಲುಪ್ಪವಷ್ೆರಲ್ಲಿ ಮಧ್ಯ ರಾತಿರ ಹನ್ುರಡು ಆಗಿತ್ತು . ಅದೆ ಹಸಿ ನ್ನ್ಪಲ್ಲಿ ಹಾಸಿಗೆಗೆ ಮೈ ಒರಗಿದೆ ಬೆಳಿಗೆಗ ಎದಾುಗ ಮತುದೆ ನ್ನ್ಪ್ಪಗಳು ಕಾಡತೊಡಗಿದವು! © ಅರವಿುಂದ ರುಂಗನಾಥ್ © ಅರವಿುಂದ ರುಂಗನಾಥ್ ಲೇಖನ: ಮೌನೇಶ ಕ್ನಸುಗಾರ ಕ್ಲ್ಬುರ್ಗಿ ಜಿಲ್ಲೆ
26 ಕಾನನ – ಜನವರಿ 2023 ನ್ಯನ್ನ ರೈತನ್ ಮಗನ್ಂದು ಹೆಮೆಾಯಿಂದ ಹೇಳಿಕಳಳಲು ಕಾರಣವಿದೆ. ಹಲದಲ್ಲಿ ಹಾಕಸಿದು ಬೀರನ್ಲ್ಲಿ ಚ್ಛನ್ಯುಗಿಯೇ ನಿೀರು ಸಿಕಕತ್ತು . ಆದ ಕಾರಣ, ಈ ಹಿಂದೆ ರಾಗಿಯಂತಹ ಬೆಳೆಗಳನ್ನು ಮಾತರ ಬೆಳೆಯುತಿುದು ನ್ಮಾ ತಂದೆಯು ಈಗ ನ್ಮಾ ಹಲದಲ್ಲಿ ಬೆಳೆಯಬಹುದಾದ ಎಲ್ಮಿ ತರಕಾರ ಬೆಳೆಗಳನ್ನು ಬೆಳೆಯಲು ಶುರು ಮಾಡಿದರು ರಾಗಿಯಾದರೆ ವಷ್ಮಕಕಮೆಾ ಮಳೆಯನ್ನು ನಂಬಿ ಬೆಳೆಯುತಿುದುರು. ನಿೀರು ಸಿಕಕಮೇಲೆ ಮಳೆರಾಯನಿಗೆ ಕಾಯುವ ಅವಶಯಕತೆಯೇ ಇಲಿವಲಿ ಅದಕ್ಕಕ ಕಂಡು ಕೇಳಿದ ತರಕಾರ ಬೆಳೆಗಳನ್ುಲ್ಮಿ ಬೆಳೆಯಲು ಶುರು ಮಾಡಿದರು. ಹುರುಳಿ, ಕಾರಾಮಣಿ, ವಿಧ್ ವಿಧ್ವಾದ ಹೂವುಗಳು, ಬಟಾಣಿ, ಸೌತೇಕಾಯಿ, ಮೂಲಂಗಿ ಹಿೀಗೇ ಪಟಿೆ ಮುಂದುವರೆಯುತುದೆ. ಹಾಗೆಂದು ಹನಿ ನಿೀರಾವರ ಅಥವಾ ತ್ತಂತ್ತರು ನಿೀರಾವರಗಳಂತಹ ನಿೀರು ಕಡಿಮೆ ಬಳಕ್ಕ ಮಾಡುವ ಯಾವ ವಯವಸೆಯನ್ನು ಆಧ್ರಸಿ ಈ ಬೆಳೆಗಳನ್ನು ಬೆಳೆಯುತಿುರಲ್ಲಲಿ . ಕಟೆ ನಿೀರಾವರಯಿಂದಲೇ ಎಲ್ಮಿ ಬೆಳೆಯುತಿುದುರು. ಆಗಲೇ ನ್ಯನ್ನ ಹಲದಲ್ಲಿ ಹೆಚ್ಚೆ ಕ್ಕಲಸ ಮಾಡುತಿುದುದುು . ಕ್ಕಲವಮೆಾ ಬೆಳಕು ಸರದು ಕತುಲ್ಮವರಸಿದರೂ ಹಲದಲ್ಲಿ ನಿೀರು ಕಟೆತಿುದು ಉದಾಹರಣೆಗಳಿವೆ ಹಲ ಉತ್ತು , ಸಾಲು ಹಡೆದು, ಬಿೀಜ ಹಾಕ, ಫಸಲು ಬಂದು ಅದನ್ನು ಕ್ಕ. ಆರ್. ಮಾಕ್ಕಮಟ್ ಗೆ ತಲುಪ್ಟಸುವ ವರೆಗೆ ಕ್ಕಲಸ ಮಾಡುತಿುದು ದಿನ್ಗಳವು. ಈಗ ಬೀರನ್ಲ್ಲಿ ಆ ನಿೀರೂ ಇಲಿ , ನ್ಮಾ ಕ್ಕಲಸದ ನ್ಡುವೆ ಅದಕ್ಕಕ ಸಮಯವೂ ಇಲಿ . ಹಾಗೆಂದು ವಯವಸಾಯವನ್ನು ಇಲ್ಲಿಗೇ ಬಿಟಿೆಲಿ . ಖಂಡಿತವಾಗಿಯೂ ಅದು ಮುಂದುವರೆದಿದೆ ಮತ್ತು ಮುಂದುವರೆಯುತುದೆ. ಆದರೆ ಈ ಸಂದರ್ಮದಲ್ಲಿ ನ್ಯನ್ನ ನ್ನ್ಪ್ಟಸಿಕಳುಳವ ಒಂದು ವಿಷ್ಯವೇನ್ಂದರೆ, ನ್ಯವು ಬೆಳೆದ ಹೂವಾಗಲ್ಲ, © BRUNO IN COLUMBUS_WIKIMEDIA COMMONS
27 ಕಾನನ – ಜನವರಿ 2023 ತರಕಾರಗಳನ್ಯುಗಲ್ಲ ಸಾಗಿಸುತಿುದು ಬಗೆ ನ್ಮಾ ಊರನ್ ಮುಖ್ಯರಸುಯಿಂದ ನ್ಮಾ ಹಲ ಸುಮಾರು ಅಧ್ಮ ಕ. ಮೀ. ದೂರವಿದೆ. ಜೊತೆಗೆ ಅಲ್ಲಿಗೆ ತಲುಪಲು ಇರುವುದು ಕೇವಲ ಕಾಲು ದಾರ ಮಾತರ ಹಿೀಗಿರುವಾಗ ಚಿೀಲ ತ್ತಂಬಿದ ಸರಕನ್ನು ತಲೆಯ ಮೇಲೆ ಹತೆುೀ ತರಬೇಕತ್ತು ನ್ನ್ು ತಂದೆ ಬಲು ಗಟಿೆ ಆಳು, ದಡಡ ಚಿೀಲವನ್ನು ತಲೆ ಮೇಲೆ ಏರಸಿ ಸರಮನ್ ಓಡುತಿುದುರು. ಕನ್ಯಲ್ಲಿ ಉಳಿಯುತಿುದು ಕಸರೆ (ಪೂತಿಮಯಲಿದ) ಚಿೀಲವನ್ನು ನ್ಯನ್ನ ಹತ್ತು ಹೀಗಲು ಪರಯತಿುಸುತಿುದೆು . ಆಗಲೇ ತಿಳಿದದುು , ಅಷ್ಟೆ ಭಾರ ಹತು ನಂತರ ನ್ಮಗೆ ನಿಧಾನ್ವಾಗಿ ಹೆಜೆಿಯಿಡುತ್ತು ನ್ಡೆಯಲು ಆಗುವುದಿಲಿ ಎಂದು. ಆ ತಲೆಯ ಮೇಲ್ಲನ್ ಭಾರವೇ ನ್ಮಾನ್ನು ಓಡುವಂತೆ ಮಾಡಿಬಿಡುತುದೆ. ಅಷ್ಟೆ ಭಾರವನ್ನು ಹತ್ತು ಹೀಗಿ ಅದರ ಜಾಗ ಸೇರಸಿದ ನಂತರ ಸಿಗುವ ಸಮಾಧಾನ್ ಮಾತಿನ್ಲ್ಲಿ ಹೇಳಲ್ಮಗದು. ಕತಿುನ್ ಮೇಲೆ ಬಿೀಳುತಿುದು ತೂಕದ ಒತುಡಕ್ಕಕ ಒಮೊಾಮೆಾ ಅಧ್ಮ ಅಡಿ ಎತುರ ಕಡಿಮೆಯಾಗಿರುವೆನೇನೀ ಎಂಬ ಅನ್ನರ್ವವಾಗುತಿುತ್ತು . ಅವು ಆ ದಿನ್ಗಳು. ನ್ಯನಿನ್ನು ಪಾರಥಮಕ ವಿದಾಯಭಾಯಸ ಮಾಡುತಿುದು ದಿನ್ಗಳು. ಈಗ ಕಾಲ ಬದಲ್ಮಗಿದೆ. ಸರಕು ಸಾಗಿಸಲು ಯಾರೂ ದೈಹಿಕವಾಗಿ ಅಷ್ಟೆ ಶರಮಸುತಿುಲಿ . ಮಾಕ್ಕಮಟ್ ಹರಡುವ ಟೆಂಪ್ೀವನ್ುೀ ಹಲದ ಬಳಿಗೆ ಕರೆಸುವ ವಯವಸೆಗಳಾಗಿವೆ. ಇಷ್ೆಲ್ಮಿ ಹೇಳಿದ ಮೇಲೆ ಮುಖ್ಯವಿಷ್ಯಕ್ಕಕ ಬಂದುಬಿಡೀಣ ಕಾಲ ಬದಲ್ಮದಂತೆ ಹಸ
28 ಸಂಶೀಧ್ನ್ಗಳು ಬದಲ್ಮಗಿವೆ ಈ ಮೇಲೆ ಹೇಳಿದ ನಿದಶಮನ್ದಂತೆ ಸೂಕ್ಷ್ಾ ಜೀವಿಗಳು ತಮಾ ಮೇಲೆ ಸರಕನ್ನು ಹತ್ತು ಸಾಗುತುವೆ ಎಂದರೆ ನಂಬುವಿರಾ, ನಂಬಲೇಬೇಕು ಜೊತೆಗೆ ಹಿೀಗೆ ಸರಕನ್ನು ಹತ್ತು ಸಾಗುವಾಗ ಅವು ಹೆಚ್ಚೆ ವೇಗವಾಗಿ ಚಲ್ಲಸುತುವೆ ಎಂದು ಹಸ ಸಂಶೀಧ್ನ್ಯಂದರಂದ ಕಂಡುಕಂಡಿದಾುರೆ. ಆ ಸೂಕ್ಷ್ಾ ಜೀವಿ ಯಾವುದೆಂದುಕಂಡಿರ? ಏಕಕೀಶ ಜೀವಿ ಅಮೀಬಾ ಕಣಿರೀ…ರ ಹೇಗೆ? ಏಕ್ಕ? ಈ ಸಂಶೀಧ್ನ್ಯಿಂದ ನ್ಮಗೇನ್ಯದರು ಉಪಯೀಗವಿದೆಯೇ? ಎಂಬ ನಿಮಾ ಕುತೂಹಲಕಾರ ಪರಶೆುಗಳಿಗೆ ಮುಂದೆ ಉತುರಗಳಿವೆ ನೀಡಿ… ಸಂಶೀಧ್ಕರು ‘ಸಿೆರಲ್ಲೀನ್’ರ ಎಂದು ಕರೆಯಲುಡುವ ಸೂಕ್ಷ್ಾ ಉಂಡೆಗಳನ್ನು ಈ ಏಕಕೀಶ ಅಮೀಬಾಗಳ ಮೇಲೆ ಹರಸಿ ಅದನ್ನು ಅವು ಹತ್ತು ಸಾಗುತುವೆಯೇ ಇಲಿವೇ ಎಂದು ಪರೀಕಿಸಿದರು ಈ ಸೂಕ್ಷ್ಾ ಉಂಡೆಗಳು 10 ಮೈಕಾರನ್ ನ್ಷ್ಟೆ ದಪುವಿದುವು ನಿಮಗೆ ಅಥಮವಾಗುವ ರೀತಿಯಲ್ಲಿ ಹೇಳುವುದಾದರೆ ಕ್ಕಂಪ್ಪ ರಕು ಕಣದ ಗಾತರದಷ್ಟೆ . ಹಿೀಗೆ ಸಿೆರಲ್ಲೀನ್ ಬಾಲ್ ಗಳನ್ನು ಹತ್ತು ಹೀಗುತಿುದುವಾದರೂ, ಆಶೆಯಮಕರ ವಿಷ್ಯ ಅದಲಿ . ಆ ಭಾರ ಹತುಮೇಲೆ ಅಮೀಬಾಗಳು ತಮಾ ಸಾಮಾನ್ಯ ವೇಗಕಕಂತ ಹೆಚ್ಚೆ ವೇಗವಾಗಿ ಚಲ್ಲಸತೊಡಗಿದವು. ಈ ರೀತಿ ಅಭಾಯಸ ಮಾಡುವಾಗ ತಿಳಿದುಬಂದ ಇನುಂದು ವಿಷ್ಯವೇನ್ಂದರೆ, ಅವುಗಳು 30-60 ಮೈಕಾರನ್ ನ್ಷ್ಟೆ ತೂಕ ಹರುವಾಗ ಹೆಚ್ಚೆ ವೇಗವಾಗಿ ಚಲ್ಲಸುತಿುದುವಂತೆ. ಇದಕಕಂತ ಹೆಚ್ಚೆ ತೂಕ ಅಥವಾ ಕಡಿಮೆ ತೂಕವಾದರೆ ಅವುಗಳ ವೇಗ ಕುಗುಗತಿುತ್ತು
29 ಕಾನನ – ಜನವರಿ 2023 ‘ಇದನ್ನು ಕಂಡು ನಿಜವಾಗಿಯೂ ನ್ನ್ಗೆ ಆಶೆಯಮವೆನಿಸುತುದೆ.’ರ ಎನ್ನುತ್ತುರೆ ಪ್ೀಟಾ್ಡಮ್ ವಿಶಾವಿದಾಯಲಯದ ಜೀವ-ಭೌತಶಾಸುರಜ್ಞ.ರ‘ಏಕ್ಕಂದರೆ ಸಾಮಾನ್ಯವಾಗಿ ಯೀಚಿಸುವುದಾದರೆ, ತೂಕ ಹೆಚಿೆದಷ್ಟೆ ಹರುವ ಸಾಮಥಯಮ ಮತ್ತು ವೇಗ ಕಡಿಮೆಯಾಗಬೇಕು. ಆದರೆ ಇಲ್ಲಿ ಹಾಗೆ ನ್ಡೆಯುತಿುಲಿ .’ರಎಂದು ಸೇರಸುತ್ತುರೆ. ಹಾಗೆಂದು ಎಷ್ೆಂದರೆ ಅಷ್ಟೆ ತೂಕವನ್ನು ಅವು ಹರುತಿುರಲ್ಲಲಿ . ಅದೆಲ್ಮಿ ಸರ ಈ ಸೂಕ್ಷ್ಾ ವಸುುಗಳ ರವಾನ್ಯಿಂದ ‘ನ್ಮಗೇನ್ನ ಲ್ಮರ್?’ರಎಂಬ ಸಾಾಥಮ ಪರಶೆು ಬರುವುದು ಸಹಜ. ಎಷಾೆದರು ನ್ಯವು ಮಾನ್ವರು, ಎಷ್ೆೀ ಪರಯತಿುಸಿದರೂ ಕನ್ಗೆ ಸಾಾಥಮವೇ ಬದುಕು ಎಂಬ ವಾಕಯಕ್ಕಕ ದಾಸರಾಗಿ ಹೀಗಿದೆುೀವೆ. ಸಮಾಜವೂ ಅದೇ ಸರ ಎನ್ನುವಾಗ ಮುಕು -ಸಾಂತ ಆಲೀಚನ್ಗಳು ಬೆಲೆ ಕಾಣದೆ ಮಂಕಾಗುತುವೆ. ಅದಿರಲ್ಲ ಬಿಡಿ, ಈ ಪರಶೆುಗೆ ಸೂಕು ಉತುರವೂ ಇದೆ. ನ್ಮಾ ದೇಹಕ್ಕಕ ಬಂದು ಒದಗುವ ಎಷ್ೆೀ ಖಾಯಿಲೆಗಳಿಗೆ ನ್ಮಾ ಬಳಿ ಔಷ್ಧಿಗಳಿಲಿ . ಹಿೀಗೆ ಸೂಕ್ಷ್ಾ ಜೀವಿಗಳಿಂದ ಅಥವಾ ನ್ಮಾಲೆಿೀ ಸಿಗುವ ಬಿಳಿ ರಕುಕಣಗಳಂತಹ ಜೀವಕೀಶಗಳಿಂದ ಔಷ್ಧಿಯನ್ನು ನೇರವಾಗಿ ಬಾಧಿತ ಜಾಗಕ್ಕಕ ತಲುಪ್ಟಸಿ, ಈ ರೀಗ ನಿವಾರಣೆ ಸಾಧ್ಯವಿಲಿ ಎಂಬ ಎಷ್ೆೀ ರೀಗಗಳನ್ನು ಹೆಚ್ಚೆ ಪರಣ್ಣಮಕಾರಯಾಗಿ ವಾಸಿ ಮಾಡಬಹುದಾದ ದಡಡ ಸಾಧ್ಯತೆ ಸಂಶೀಧ್ಕರ ಕಣಣಮುಂದೆ ಎದುು ಕಾಣ್ಣತಿುದೆ. ಹಾಗೆಂದು ಸಂಶೀಧ್ನ್ ಇಲ್ಲಿಗೇ ಮುಗಿದಿಲಿ . ಮುಂದಿನ್ ಭಾಗದ ಸಂಶೀಧ್ನ್ಯಲ್ಲಿ ಎರಡು ವಿಷ್ಯದ ಬಗೆಗ ಗಮನ್ ಹರಸಬೇಕದೆ. ಒಂದು ಹಿೀಗೆ ಗೀಳಾಕಾರದ ವಸುುಗಳನ್ನು ಬಿಟೆ ಬೇರೆ ಆಕಾರದ ವಸುುಗಳನ್ನು ಇವು ಸಾಗಿಸಬಲಿವೇ? ಜೊತೆಗೆ ನ್ಮಾ ಮನ್ಸಿ್ನ್ ಹಾಗೆ ಎಲೆಿಲಿೀ ಓಡಾಡುವ ಇವುಗಳಿಗೆ ‘ರಾಸಾಯನಿಕ ರಸು ’ಗಳನ್ನು ಹಾಕ ನ್ಮಗೆ ಬೇಕಾದ ಸೆಳಕ್ಕಕ ಕಳುಹಿಸಬಹುದೇ? ಎಂಬುದು ಇವೆರಡೂ ಸಾಧ್ಯವಾಗಿದೆುೀ ಆದರೆ ರೀಗ ಚಿಕತೆ್ಯಲ್ಲಿ ಹಸ ಯುಗ ಪಾರರಂರ್ವಾಗುವುದರಲ್ಲಿ ಸಂಶಯವೇ ಇಲಿ . ಇಂತಹ ಸಂಶೀಧ್ನ್ಗಳು ದೈಹಿಕ ರೀಗಗಳಿಗೆ ಬರುವ ಸವಾಲುಗಳನ್ನು ಎದುರಸುವಲ್ಲಿ ನ್ರವಾಗಬಹುದು. ಆದರೆ ಇಂತಹ ಎಷ್ೆೀ ರೀಗಗಳು ಬಾರದ ಹಾಗೆ ಮಾನ್ಸಿಕ ಆರೀಗಯ ಕಾಪಾಡಿಕಳುಳವುದು ನ್ಮಾ ನಿಮಾ ಆಯೆಕ -ವಿವೇಚನ್ಗಳಿಗೆ ಬಿಟಿೆದುು . ಮೂಲಲೇಖನ: ScienceNewsforStudents ಲೇಖನ: ಜೈಕುಮಾರ್ ಆರ್. ಡಬ್ಲ್ಯಾ. ಸಿ. ಜಿ. ಬೆಂಗಳೂರುಜಿಲ್ಲಯ
ಮುಸ್ಸೆಂಜೆಯಸೂಯಿನಂದ ಹೇಳಲಾಗದುಅವನಚೆಂದ ಹತ್ತಿ ಹಣ್ಣಿನಂಥಕೆೆಂಪು ದುೆಂಡುಮುಖದಕೆಂತ್ತಸೆಂಪು ... ಮನೆಗೆಹೊರಟರಾಜನು ತರಲ್ಬಭರವಸೆಯಬೆಳಕ್ನು ಹೊಸ್ತನದಿಮತ್ತಿ ಬರುವ ದೂಡಲ್ಬಜಗದಅೆಂಧಕರವ…. ಬಾಲ್ಯದರವಿಯುಮುೆಂಜಾನೆಯಲಿ ಯೌವವನದಸೂಯಿನುಮಧ್ಯಯಹನದಲಿೆ ಮುಪ್ಪಿನನೇಸ್ರನುಮುಸ್ಸೆಂಜೆಯಲಿ ನೀಡುವಸಂದೇಶವಮನೆಮನಗಳಲಿ ... ಏರಿದವನುಇಳಿಯಲ್ಬ ಉರಿದವನುತಣಿಗಾಗಲ್ಬ ಕಲ್ಚಕ್ೆದಿಉರುಳಲ್ಬ ಸೂಯಿನುನಮಗೆಸಾಕ್ಷಿಯಾಗಲ್ಬ ... - ಸುಂಗರ್ನಾಥ ಪಿ ಸಜಜನ ಕಲಬುರಗಿ ಜಿಲ್ೆಿ
31 ಕಾನನ – ಜನವರಿ 2023 ಚುಕ್ಷಕ ಹರಟೆಮಲ್ೆ © ದಿೀಪಕ್ ಎಲ್. ಎೆಂ. ಬಾಂಗಾಿದೇಶ, ಬಮಾಮ ಮತ್ತು ಭಾರತದ ಹಿಮಾಲಯದಿಂದ ಕೇರಳದವರೆಗೆ ಕಾಣಸಿಗುವ ಈ ಕ್ಕಂಪ್ಪ ಮಶ್ರತ ಕಂದು ಬಣಣದ, ಪ್ಟಕಳಾರ ಗಾತರದ ಚ್ಚಕಕ ಹರಟೆ ಮಲಿ ಹಕಕಯು ಪ್ರಲೀನಿಮಡೆ (Pellorneidae) ಕುಟಂಬಕ್ಕಕ ಸೇರುತುದೆ. ಇದರ ವೈಜಾಾನಿಕ ಹೆಸರು Pellorneumruficepsಎಂಬುದಾಗಿದೆ. ಇವು ಸಾಧಾರಣವಾಗಿ ತೆಳಳಗೆ ನಿೀರು ಹರಯುವ ಚಿಕಕ ತೊರೆಗಳು ಅಥವಾ ಕಾಲುವೆಗಳ ಹತಿುರ ಕಾಣ್ಣತುವೆ ಒದೆು ನ್ಲದ ಮೇಲ್ಲನ್ ತರಗೆಲೆಗಳನ್ನು , ಕಸ ಕಡಿಡಗಳನ್ನು ಎತಿು ಹಾಕುತ್ತು ಮಣ್ಣಣ ಹುಳುಗಳನ್ನು ಕೀಟಗಳನ್ನು ಹುಡುಕುತುವೆ ಬಹಳ ಸಂಕೀಚ ಸಾಭಾವದ ಮತ್ತು ಹೆಚ್ಚೆ ಮೌನಿಯಾದ ಈ ಹಕಕಗಳು ಆಗಾಗ ಕಟಿೆ ಟಿೆೀ ಎಂದು ಮೆಲುದನಿಯಲ್ಲಿ ಸಿಳೆಳ ಹಾಕುತುವೆ. ಮಾರ್ಚಮ ನಿಂದ ಮೇ ತಿಂಗಳ ವರೆಗೆ ಬಿದಿರನ್ ಎಲೆಗಳಿಂದ ನ್ಲ ಮಟೆದಲ್ಲಿ ಅಥವಾ ನ್ಲದಲ್ಲಿ ದಡಡ ಗೀಳಾಕಾರದ ಗೂಡು ಮಾಡಿ ಪರವೇಶಕ್ಕಕ ರಂಧ್ರವನ್ನು ಸಹ ಮಾಡುತುವೆ.
32 ಕಾನನ – ಜನವರಿ 2023 ಕೆೆಂಪುಹರಟೆಮಲ್ೆ © ದಿೀಪಕ್ ಎಲ್. ಎೆಂ. ಭಾರತ, ಬಾಂಗಾಿದೇಶ, ಸಿಲೀನ್, ಬಮಾಮ ದೇಶಗಳ ಎತುರದ ಹುಲುಿಗಾವಲುಗಳಲ್ಲಿ ಮತ್ತು ಮುಳುಳಕಂಟಿಗಳಿಂದ ಕೂಡಿದ ಕುರುಚಲು ಕಾಡುಗಳಲ್ಲಿ ಕಂಡುಬರುವ ಈ ಕಂದುಗೆಂಪ್ಪ ಬಣಣದ ಹಕಕಯು ಟಿಮಾಲ್ಲಡೆ (Timaliidae) ಕುಟಂಬಕ್ಕಕ ಸೇರುತುದೆ. ಇದನ್ನು ವೈಜಾಾನಿಕವಾಗಿ ಡುಮೆಟಿಯಾ ಹೈಪಥಾರಮ Dumetia hyperythra ಎಂದು ಕರೆಯಲ್ಮಗುತುದೆ. ದಕಿಣ ಭಾರತದಲ್ಲಿರುವ ಗಿಜಗಾರಲು ಹಕಕಗೆ ಎದೆ ಬೆಳಳಗಿದುು , ಹಟೆೆ ಹಂಬಣಣದಲ್ಲಿರುತುದೆ. ಗುಂಪ್ಪಗಳಲ್ಲಿದಾುಗ ಗಿಜಗಿಜ ಕರೀಕರೀ ಎಂದು ಸದಾ ಪರಸುರ ಸಂಭಾಷ್ಟಸುತ್ತು ದಟೆ ಪ್ದೆಗಳಡಿಯಲ್ಲಿ ಮೇವು ಹುಡುಕುತುವೆ. ಕಂಚ ದೂರದಿಂದ ಇವುಗಳ ಸಂಭಾಷ್ಣೆ ಗೆಜೆಿಯ ಸದಿುನಂತೆ ಕೇಳಿಸುತುದೆ. ಗಾಬರಯಾದಾಗ ಗಟಿೆಯಾಗಿ ಗಲ್ಮಟೆ ಮಾಡುತ್ತು ಎಲಿವೂ ಒಂದಂದು ದಿಕಕಗೆ ಪರಾರಯಾಗುತುವೆ. ಕೀಟಗಳು, ಕಾಡಿನ್ ಗಿಡಗಳ ಚಿಕಕಪ್ಪಟೆ ಹಣ್ಣಣಗಳು ಮತ್ತು ಹೂವಿನ್ ಮಕರಂದ ಇವುಗಳ ಆಹಾರವಾಗಿವೆ. ಬಿದಿರನ್ ಎಲೆ ಮತ್ತು ಹುಲುಿ ಸೇರಸಿ ಗೀಳಾಕಾರದ ಗೂಡು ಕಟೆತುದೆ.
33 ಕಾನನ – ಜನವರಿ 2023 ಬಿಳಿಹುಬಿುನಪ್ಪಕ್ಳಾರ © ದಿೀಪಕ್ ಎಲ್. ಎೆಂ. ಭಾರತ, ಸಿಲೀನ್, ಬಾಂಗಾಿದೇಶ, ಬಮಾಮ ದೇಶಗಳಲ್ಲಿನ್ ಪಣಮಪಾತಿ ಮತ್ತು ಕುರುಚಲು ಕಾಡುಗಳಲ್ಲಿ ಕಾಣಸಿಗುವ ಈ ತೆಳು ಹಳದಿ ಮಶ್ರತ ಹಸಿರು ಬಣಣದ ಮೈನ್ಯ ಗಾತರದ ಬಿಳಿ ಹುಬಿಾನ್ ಪ್ಟಕಳಾರ ಹಕಕಯು ಪ್ಟಕುೀನೀಟಿಡೇ (Pycnonotidae) ಕುಟಂಬಕ್ಕಕ ಸೇರುತುದೆ ಇವುಗಳ ವೈಜಾಾನಿಕ ಹೆಸರು ಪ್ಟಕುೀನೀಟಸ್ ಲುಯಟಿಯೀಲಸ್ Pycnonotus luteolus . ತಲೆಯ ಮೇಲೆ ಕಪ್ಪು ಪ್ಪಕಕಗಳ ಚಿಕಕ ಚೊಟಿೆ ಇದುು , ಹಟೆೆ ಮತ್ತು ಎದೆ ತೆಳು ಹಳದಿ ಬಣಣದಲ್ಲಿರುತುದೆ ಹಾಗೂ ಹುಬಿಾನ್ ಮೇಲೆ ಬಿಳಿ ಪಟೆೆ ಇರುತುದೆ. ಸಾಮಾನ್ಯವಾಗಿ ಮೌನಿಯಾದ ಹಕಕಯಾದರೂ ಗುಂಪ್ಟನ್ಲ್ಲಿದಾುಗ ನಿರಂತರವಾಗಿ ಕೂಗುತ್ತು ಸಂಭಾಷ್ಟಸುತುದೆ. ಕಳೆತ ಹಣ್ಣಣಗಳು, ಕೀಟಗಳು ಮತ್ತು ಹೂವಿನ್ ಮಕರಂದ ಇದರ ಆಹಾರವಾಗಿವೆ. ಇದು ಪ್ದೆಗಳಲ್ಲಿ ನ್ಯರನಿಂದ ನ್ಯು ಗೂಡನ್ನು ಮಾಡುತುದೆ.
34 ಕಾನನ – ಜನವರಿ 2023 ಸ್ಣಿ ಕುಟೆ © ದಿೀಪಕ್ ಎಲ್. ಎೆಂ. ದಕಿಣ ಭಾರತದ ನಿತಯ ಹರದಾಣಮ, ಅರೆ ನಿತಯಹರದಾಣಮ, ತೇವ ಪಣಮಪಾತಿ ಕಾಡು, ತೊೀಟ ಮತ್ತು ಉದಾಯನ್ವನ್ಗಳಲ್ಲಿ ಕಾಣಸಿಗುವ ಈ ಕುಟರ ಹಕಕಯು ಮೆಗಾಲೈಮಡೆ (Megalaimidae) ಕುಟಂಬಕ್ಕಕ ಸೇರುತುದೆ. ಇದರ ವೈಜಾಾನಿಕ ಹೆಸರು ಸೈಲೀಪ್ೀಗಾನ್ ವಿರಡಿಸ್Psilopogonviridisಎಂಬುದಾಗಿದೆ. ತಲೆ ಮತ್ತು ಕತ್ತು ತಿಳಿ ಕಂದು ಬಣಣದಾುಗಿದುು , ಎದೆ ಮೇಲೆ ಬಿಳಿ ಗೆರೆ ಇರುತುದೆ. ಕ್ಕನ್ು ಹಾಗೂ ಗದು ಬಿಳಿಯಾಗಿದುು , ಹಸಿರು ರೆಕ್ಕಕ ಹಾಗೂ ಮೊೀಟ ಬಾಲವಿರುತುದೆ ಮತ್ತು ಕೇಸರ ಕಕಕನ್ ಸುತು ಮೀಸಯನ್ನು ಹಂದಿರುತುದೆ ಇವುಗಳು ಹಣ್ಣಣಗಳನ್ನು ತಮಾ ಆಹಾರವಾಗಿ ಸೇವಿಸಿ, ಬಿೀಜ ಪರಸರಣೆಯಲ್ಲಿ ಮಹತಾದ ಪಾತರವನ್ನು ವಹಿಸುತುವೆ. ಸಾಮಾನ್ಯವಾಗಿ ಹಳೆಯ ಮರದ ಕಂಬೆಗಳಲ್ಲಿ ರಂಧ್ರಗಳನ್ನು ಮಾಡಿ ಗೂಡನ್ನು ಕಟೆತುವೆ ಹಾಗೂ ಮಧಾಯಹುದ ವೇಳೆಯಲ್ಲಿ "ಕುಟ್ರರಕ್-ಕುಟ್ರರಕ್ಕುಟ್ರರಕ್" ಎಂದು ನಿರಂತರವಾಗಿ ಕೂಗುತುವೆ. ಚಿತ್ರ : ದಿೀಪಕ್ ಎಲ್. ಎೆಂ. ಲೇಖನ: ದಿೀಪ್ಪಿ ಎನ್.
35 ಕಾನನ – ಜನವರಿ 2023 ¤ÃªÀÇ PÁ£À£ÀPÉÌ §gÉAiÀħºÀÄzÀÄ ಮುಂಜಾನ್ ವೇಳೆಯಲ್ಲಿ ಚಿಲ್ಲಪ್ಟಲ್ಲ ಕಲರವ ಕೇಳುವುದು ಎಷ್ಟೆ ಇಂಪ್ಪ ಹಾರುವಹಕಕಯನ್ನು ಕಂಡು ನ್ಯನ್ನ ಕೂಡ ಗಗನ್ದಾಚ್ಛ ಹಾರಬೇಕು ಎಂದೆನಿಸಿದ ಸಂದರ್ಮವೂ ಉಂಟ ಭೂಮ ಮೇಲೆ ಸುಮಾರು 18,000 ಕೂಕ ಹೆಚ್ಚೆ ಪಕಿ ಪರಭೇದಗಳಿವೆ. ಪಕಿಗಳು ಪರಾಗಸುಶಮ ಕರಯೆಗೆ ಸಹಾಯ ಮಾಡುತುವೆ. ಅವು ಒಂದು ಪರದೇಶದಿಂದ ಮತೊುಂದು ಪರದೇಶಕ್ಕಕ ಹಾರುವಾಗ ಬಿೀಜಗಳು ಮತ್ತು ಪ್ೀಷ್ಕಾಂಶಗಳನ್ನು ವಗಾಮಯಿಸುತುವೆ ಕೃಷ್ಟ ಉತ್ತುದನ್ಯಲೂಿ ಇವು ಮಹತಾದ ಪಾತರ ವಹಿಸುತುವೆ ಜಾನ್ನವಾರುಗಳು ಮತ್ತು ಬೆಳೆಗಳ ಮೇಲೆ ಅನ್ಗತಯ ಕೀಟಗಳನ್ನು ತಿಂದು ಬೆಳೆ ಹಾನಿಯಾಗುವುದರಂದ ತಡೆಯುತುವೆ ಕಾನ್ನನ್ನಬಾಹಿರ ಸಾಕುಪಾರಣಿ ವಾಯಪಾರ, ರೀಗ ಮತ್ತು ವಾಸಮಾಡಲುಬೇಕಾದಸೆಳ ಇಲಿದಿರುವುದರಂದ ಅನೇಕ ಪಕಿ ಪರಭೇದಗಳು ನ್ಶ್ಸುತಿುವೆ. ಪಕಿಗಳ ಅಗತಯತೆಗಳ ಬಗೆಗ ಸಾವಮಜನಿಕ ಜಾಗೃತಿ ಮೂಡಿಸಲು ಪರತಿ ಜನ್ವರ 5 ರಂದುರಾಷ್ಟೆರೀಯಪಕಿ ದಿನ್ವೆಂದುಆಚರಸಲ್ಮಗುತುದೆ. ಈ ರೀತಿಯ ಪರಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿುಂಗಳ ಸಂಚಿಕ್ಕಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕತರು ಪರಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ , ಚಿತ್ರಕಲೆ, ಪರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು ಕಾನನಪತ್ರರಕೆಯಇ-ಮೇಲ್ವಿಳಾಸ: kaanana.mag@gmail.com ಅೆಂಚೆ ವಿಳಾಸ: ವೈಲ್ಡ ಲೈಫ್ ಕನ್್ವೇಮಷ್ನ್ ಗೂರಪ್, ಅಡವಿ ಫ್ರೀಲ್ಡ ಸೆೀಷ್ನ್, ಒಂಟೆಮಾರನ್ ದಡಿಡ , ರಾಗಿಹಳಿಳ ಅಂಚ್ಛ, ಆನೇಕಲ್ ತಾಲ್ಲೂಕು, ಬುಂಗಳೂರು ನಗರ ಜಿಲೊ , ಪಿನ್ ಕೀಡ್ : 560083. ಗೆ ಕಳಿಸಿಕಡಬಹುದು. © ವಿಜಯ್ ಕುಮಾರ್ ರ್ಡ ಎಸ್