ಹೀಗೆ ಒಂದು ದಿನ ನಾನು ಮತ್ುು ನನನ ಗೆಳೆಯರಾದ ಗಿರೀಶ ,ಆನಂದ, ಅರುಣ್,ಸುನಿಲ್ ಒಟ್ಾಾಗಿ ಐದು ಜನ ಕಾಟ್ೆೀರದೆೊಡ್ಡಿಯ ಬೆಟ್ಾದ ಮೀಲೆ
ಮಲಗಲು
ನಿರ್ಧರಸಿ
ಹೆೊೀದೆವು.
ಆ ಊರನಲ್ಲಿ ನಮಮ ಕೆಲವು ಗೆಳೆಯರಾದ ಕಾಳಪ್ಪ ,ಮಹದೆೀವ, ಮತ್ತುತ್ರರು ನಮ್ಮಂದಿಗೆ ಬೆಟ್ಾದ ಮೀಲೆ ಮಲಗಲು ಬಂದಿದದರು.
ಹಳ್ಳಿಯ ಬಳ್ಳ ಹೆೊೀಗುತ್ತುದದಂತೆ
ಹತಾುರು
ಮನೆಗಳ್ಳರುವ ಈ
ಹಳ್ಳಿಯಲ್ಲಿ ಜನರೆಲಿ ಗುಂಪ್ು ಕಟ್ಟಾ ಗಲಬೆ ಮಾಡುತ್ತುದದಂತೆ ಕಂಡುಬಂದಿತ್ು. ಈ ದೃಶಯ ಕಂಡ ನಮಗೆ ಏನೆೊೀ ಮುಖ್ಯ ವಿಷಯಕಾಾಗಿ ಹಳ್ಳಿಯವರೆಲಾಿ ಒಟ್ುಾ ಗೊಡ್ಡದಾದರೆ ಎನಿಸಿತ್ು. ಜನರ ಗುಂಪಿನ ಹತ್ತುರ ಹೆೊೀದಂತೆ ಅಲ್ಲಿ
'ಹೆೊಡ್ಡೀರ ಹೆೊಡ್ಡೀರ ' ಎಂಬ ಶಬಧ
ಕೆೀಳ್ಳಬಂತ್ು. ಏನಿರಬಹುದೆಂದು
ವಿಚಾರಸಿದಾಗ ಅಲೆೊಿಂದು ಹಾವಿರುವುದು ಗೆೊತಾುಯಿತ್ು . ನಮಗೆ ಹಾವನುನ ಕೆೊಲುಿವರೆಂದು ಆತ್ಂಕವಾಗಿ ನಾವು ರವಿಗೆ 'ಹಾವನುನ ಹೆೊಡೆಯುತ್ತುದಿದದೀರಾ ?' ಎಂದು ಕೆೀಳ್ಳದೆವು ಅದಕೆಾ ಅವನು 'ಇಲಿ ಹಾವನುನ ಹೆೊಡೆಯಲಿ ತ್ಪಿಪಸೆೊಾಂಡ್ ಹೆೊೀಯುು' ಎಂದು ಹೆೀಳ್ಳದನು. ನಂತ್ರ ನಾವು ಹಾಗೆ ಕಾಳನ
ಮನೆಯ
ಬಳ್ಳ
ಹೆೊೀಗುತ್ತುದದಂತೆ ಜನರು
'ದೆೊಣ್ೆೆ
ತೆೊಗೆೊಳೆ್ ರೀ
ದೆೊಣ್ೆೆ
....
ತೆೊಗೆೊಳೆ್ ರೀ .... ' ಎನುನವುದನುನ ಕೆೀಳ್ಳಸಿಕೆೊಂಡು ಬಂದೆವು .
ಅಲ್ಲಿಗೆ
ಓಡ್ಡ
ಜನರ ಗುಂಪಿನಲ್ಲಿ ಒಬಾಾತ್ನ ಕೆೈಯಲ್ಲಿದದ ಮುಂದೆ ಸವಲಪ ಸಿೀಳ್ಳದದ ಕೆೊೀಲನುನ ತೆಗೆದುಕೆೊಂಡು ಆ ಹಾವಿನ ತ್ಲೆಯ ಮೀಲೆ ಸತ್ತ್ವಾಗಿ ಹೆೊಡೆದನು. ನಾವು 'ಹೆೊಡ್ಡಬೆೀಡ್ಡ ಅದನುನ ಎಲಾಿದರು ಬೆೀರೆ ಕಡೆ ಬಿಡ್ಡ ಎಂದು ಕೆೀಳ್ಳದೆವು ' ಆದರೆ ಅದು ಏನು ಪ್ರಯೊಜನವಾಗಲ್ಲಲಿ , ನಾವು ಹೆೀಳುವ ಮುನನವೆೀ ಹಾವನುನ ಜನರು ಆಗಲೆೀ ಕೆೊಂದಿದದರು. ಅಲ್ಲಿದದ ಕೆಲ ಹೆಂಗಸರು ' ಈ ಹಾವು ಕೆೊೀಳ್ಳಗೆಲಾಿ ಕಚ್ಚಿತ್ುು ಅದು ಬೆೀರೆ ಮಕುಿ ಮನೆ ಮುಂದೆ ಕುತೆೊಾಂತ್ವೆ ' ಎಂದು ಹೆೀಳ್ಳದರು. ಆ ಹಾವನುನ ಹಳ್ಳಿಯವರಂದ ರಕ್ಷಿಸಲು ಸಾರ್ಯವಾಗದೆ ಬೆೀಸರದಿಂದ ನಾವು ಬೆಟ್ಾದ ಮೀಲೆ ಮಲಗಲು ಹೆೊೀದೆವು. ಅಲ್ಲಿಗೆ ಕಾಳಪ್ಪ ಕಳೆಿಕಾಯಿ ತ್ಂದಿದದ ಅದನುನ ಅಲೆಿೀ ಹುರದು ತ್ತಂದು , ಅಂದು ರಾತ್ತರ ಅಲೆಿೀ ಮಲಗಿದೆವು .
ಮಾರನೆೀಯ ದಿನ ನಾವು ಶಿವನಹಳ್ಳಿಗೆ ಬಂದೆವು . ನಾವು ಕೆೈಗೆೊಳಿಬೆೀಕಾದ ಬೆೀಸಿಗೆ ಶಿಬಿರದ ಕೆಲವು ವಿಷಯಗಳ ಬಗೆೆ ಚಚೆಧ ಮಾಡುವುದಿತ್ುು. ಶಿವನಹಳ್ಳಿಯ ಶಾಲೆಗೆ ಬರುತ್ತುದದಂತೆ ಅರುಣ್ ರವರಗೆ ಒಂದು ಪ್ಕ್ಷಿಯ ಮರ ಕಾಣಿಸಿತ್ು, ಇದನುನ ಕಂಡ ಅವರು ನಮಮನುನ ಕರೆದರು. ಆ ಮರಯು ಬಹಳ ನಡುಗುತ್ತುತ್ುು, ಪ್ುಕಾವೂ ಸಹ ಬಂದಿರಲ್ಲಲಿ. ಇದರ ಗೊಡು ಎಲ್ಲಿರಬಹುದೆಂದು ಎಲಿರೊ ನೆೊೀಡತೆೊಡಗಿದೆವು , ಅದು ಒಂದು ದೆೊಡದ ಮರದ ಮೀಲೆ ಇರುವುದು ಕಾಣಿಸಿತ್ು. ನಂತ್ರ ಅದು ಹದಿದನ ಮರಯಂದು ಗೆೊತಾುಯಿತ್ು ಮತ್ುು ಈ ಮರಯು ಅಷುಾದೆೊಡಿ ಮರದ ಮೀಲ್ಲನ ಗೊಡ್ಡನಿಂದ ಬಿದದರೊ ಬದುಕಿರುವುದು
ಆಶಿಯಧವೆನಿಸಿತ್ು.
ಅದನುನ ಅದರ ಗೊಡುಗೆ ಸೆೀರಸಲು
ನಮಗೆ
ಅಸಾದಯವೆನಿಸಿತ್ು . ಅದನುನ ತೆಗೆದುಕೆೊಂಡು ಒಂದು ಕಾಡ್ಧ ಬೆೊೀಡ್ಧ ಬಾಕ್ಸ್ ನಲ್ಲಿ ಇಟ್ಟಾಕೆೊಂಡೆವು . ನಂತ್ರ ನಾವು ಅದಕೆಾ ಕುಡ್ಡಯಲು ನಿೀರು ಕೆೊಟ್ೆಾವು ಹಾಗೆಯೀ ಹಂದಿನ ರಾತ್ತರ ಉಳ್ಳದಿದದ
ಕಳೆಿೀಬಿೀಜವನುನ ಸಣ್ೆ ಸಣ್ೆ ಚೊರುಮಾಡ್ಡ ಅದರ ಮುಂದೆ ಇಟ್ೆಾವು ಆದರೆ ಅದು ತ್ತನನಲ್ಲಲಿ. ಅದೆೀನು ನಮಮಂತೆಯೀ ಸಸಯಹಾರಯೀ? ನಂತ್ರ ಏನು ಮಾಡಲು ಗೆೊೀತಾುಗದೆ ಶಂಕರಣ್ೆನವರಗೆ ಫೀನ್ ಮಾಡ್ಡದೆವು . ಆಶರಮದಲ್ಲಿ ಮುರಳ್ಳರವರು ಸಿಕಾರು . ಅವರಗೆ ಹದಿದನ ಮರಯನುನ ತೆೊೀರಸಿದೆವು . ಅವರು ಮರದ ಬಗೆೆ ಹಾಗೊ ಅದರ ಗೊಡ್ಡನ ಬಗೆೆ ವಿಚಾರಸಿ ಇದನುನ ಹಗೆದ ಸಹಾಯದಿಂದ ಯಾರಾದರು ಹೆಲೆಮಟ್ ಹಾಕಿಕೆೊಂಡು ಮರದ ಮೀಲೆ ಹತ್ತು ಅದರ ಗೊಡ್ಡಗೆ ಸೆೀರಸ ಬಹುದೆಂದು ಐಡ್ಡಯಾ ಕೆೊಟ್ಾರು . ನಂತ್ರ ನಾವು ನಮಮ ಬೆಳಗಿನ ತ್ತಂಡ್ಡಯನುನ ತ್ರಲು ಶಿವನಹಳ್ಳಿ ಊರಗೆ ಹೆೊೀದೆವು . ಅಲ್ಲಿ ಕೆಲವರು ನಮಮಲ್ಲಿದದ ಡಬಾವನುನ ನೆೊೀಡ್ಡ ಕುತ್ೊಹಲದಿಂದ 'ಡಬಾದಲ್ಲಿ ಏನಿದೆ? ' ಎಂದು ಕೆೀಳ್ಳದರು. ನಾವು ಪ್ಕ್ಷಿಯ ಮರಗೆ ಗಾಬರಯಾಗಬಹುದೆಂದು ತ್ತಳ್ಳದು ಮರಯಿರುವುದನುನ ಯಾರಗೊ ಹೆೀಳಲ್ಲಲಿ . ಹಾಗೆ ತ್ತಂಡ್ಡ ಪಾಸಧಲ್ ತ್ರುತ್ತುರುವಾಗ ಆನಂದನ ಅಪ್ಪ ಸಿಕಾರು. ಅವರೊ ಸಹ ಕುತ್ೊಹಲದಿಂದ ಡಬಾದಲ್ಲಿ ಏನಿದೆ ಎಂದು ಕೆೀಳ್ಳದರು ನಾವು ಅವರಗೆ ಹದಿದನ ಮರಯನುನ ತೆೊೀರಸಿದೆವು. ಆನಂದನು, ನಮಮ ಹಸಿವು ಮಾತ್ರ ನಿೀಗಿಸಿಕೆೊಂಡರೆ ಸಾಲದು ಎಂದು ತ್ತಳ್ಳದು ಹದಿದನ ಮರಯ ಹಸಿವೂ ನಿೀಗಿಸುವ
ಪ್ರಯತ್ನದಲ್ಲಿ
ಕೆೊೀಳ್ಳಮಾಂಸದಲ್ಲಿ ಸವಲಪ ಹದಿದನ ಮರಗೆ ತೆಗೆದುಕೆೊಂಡನು .
ಅವರ ಅಪ್ಪನು ಕಟ್ಟಾಸಿಕೆೊಂದಿದದ
ನಂತ್ರ ನಾವು ಶಿವನಹಳ್ಳಿಯ ಶಾಲೆಗೆ ಬಂದೆವು . ಅಲ್ಲಿಗೆ ಶಂಕರಣ್ೆನವರೊ ಬಂದಿದದರು. ನಾವು ಇಡ್ಡಿ ತ್ತನುನವಾಗಲೆೀ ಹದಿದನ ಮರಗೆ ಶಂಕರಣ್ೆ ಮಾಂಸದ ತ್ುಂಡನುನ ಸಣ್ೆ ಸಣ್ೆದಾಗಿ ಮಾಡ್ಡ ಹದಿದನ ಮರಗೆ 'ತ್ತನನಮಮ' ಎಂದು ಬಾಯಿಯ ಹತ್ತುರ ಇಟ್ಾರು. ಮ್ದಲ್ಲಗೆ ಅದು ತ್ತನನಲ್ಲಲಿ, ನಂತ್ರ ಮಾಂಸದ ತ್ುಂಡನುನ ಅದಕೆಾ ವಾಸನೆ ತೆೊೀರಸಿದರು. ಹದಿದನ ಮರಯು ಮಾಂಸದ ತ್ುಂಡ್ಡನ ವಾಸನೆ
ಹೀರುತ್ತುದದಂತೆ
ಅದು
ತ್ುಂಡುಮಾಡ್ಡಕೆೊಟ್ಾಂತೆ
ಕೆೈನಿಂದ
ಕಿತ್ುುಕೆೊಂಡು
ತ್ತನನಲಾರಂಬಿಸಿತ್ು, ಇದನುನ ಕಂಡ ನಮಗೆ ಬಹಳ ಸಂತೆೊೀಷವಾಯಿತ್ು. ನಾವೂ ಸಹ ಹದಿದನ ಮರಗೆ ಮಾಂಸದ ತ್ುಂಡನುನ ತ್ತನಿನಸುವ ಆಸೆಯಾಗಿ ಖ್ುಷಿ ಖ್ುಷಿಯಿಂದ ತ್ತನಿನಸಿದೆವು. ಅದು ನಮಮ ಕೆೈಯಿಂದ ಕಿತ್ುುಕೆೊಂಡು ತ್ತನನಲಾರಂಬಿಸಿತ್ು.ಮಾಂಸದ ತ್ುಂಡುಗಳನುನ ತ್ತಂದು ಮುಗಿಸಿದ ಹದಿದನ ಮರಗಾಗಿ ಇನುನ ಹೆಚುಿ ಮಾಂಸನುನ ತ್ರಲು ಆನಂದ ಹಾಗು ಸುನಿೀಲ ಶಿವನಹಳ್ಳಿಯ ಮಾಂಸದಂಗಡ್ಡಗೆ ಹೆೊೀಗಿ ಅಲ್ಲಿ ಮಾಂಸ ಮಾರುವವನು ಬರ
ಕಾಡ್ಡ ಬೆೀಡ್ಡ ಕೆೊೀಳ್ಳಯ
ಕಾಲುಗಳನುನ ಸವಲಪ ಮಾಂಸವನುನ ಗಿಟ್ಟಾಸಿಕೆೊಂಡು ಬಂದಿದದ ಸುನಿೀಲ. ಇವರಬಾರು ತ್ಂದ ಮಾಂಸದ ತ್ುಂಡನುನ ಹದಿದನ ಮರಯು ದೆೊಡಿ ದೆೊಡಿ ತ್ುಂಡುಗಳನಾನಗಿ ಮಾಡ್ಡಕೆೊಟ್ಾರೊ ಕೆೈನಿಂದ ಕಿತ್ುುಕೆೊಂಡು ತ್ತನನತೆೊಡಗಿತ್ು. ಮರಯು, ತ್ಂದಿದದ ಮಾಂಸದಲ್ಲಿ ಅರ್ಧ ತ್ತಂದು ಮತ್ುರ್ಧ ತ್ತನನಲ್ಲಲಿ, ನಾವು ಅದಕೆಾ ಹೆೊಟ್ೆಾೆ ತ್ುಂಬಿದೆ ಎಂದುಕೆೊಂಡೆವು . ನಂತ್ರ ಶಂಕರಣ್ೆ ಮರಯನುನ ಅದರ ಗೊಡುಗೆ ಸೆೀರಸಲು ಕೆಲವರನುನ ಕೆೀಳ್ಳ ಹಗೆವನುನ ತ್ಂದರು. ಸುನಿೀಲನು ಮರ ಹತ್ತು ಮರಯನುನ ಗೊಡ್ಡಗೆ ಸೆೀರಸುವ ಧೆೈಯಧ ಮಾಡ್ಡದನು ಅವನಿಗೆ ಮರಯನುನ ಅದರ ಗೊಡ್ಡಗೆ ಸೆೀರಸಲು ಮರ ಹತ್ುುವುದು ಬಹಳ ಸೊಪರ್ಥಧ ತ್ಂದಿತ್ುು. ನಾವು ತ್ಂದ ಕಾಡ್ಧ ಬೆೊೀಡ್ಧ ಬಾಕ್ಸ್ ನಲ್ಲಿ ಮರ ಮತ್ುು ಉಳ್ಳದ ಮಾಂಸವನುನ ಇಟ್ುಾ ಬಾಕ್ನುನ ಒಂದು ಪಾಿಸಿಾಕ್ಸ ಚ್ಚೀಲದಲ್ಲಿ ಇಟ್ುಾ , ಚ್ಚೀಲವನುನ ಹಗೆಕೆಾ ಕಟ್ಟಾ ದೆವು ಅದನುನ ಸುನಿೀಲ ಮೀಲಕೆಾಳೆಯುತ್ತುದದಂತೆ ಎಲಿರೊ 'ಬೆೊೀಲೆೊ ಭಾರತ್ ಮಾತಾಕಿ ಜೆೈ' ಎಂದೆವು. ಸುನಿೀಲನು ಮರಯನುನ ಸುರಕ್ಷಿತ್ವಾಗಿ ಗೊಡ್ಡಗೆ ಸೆೀರಸಿ ಮರದಿಂದ ಕೆಳಗಿಳ್ಳದ. ನಮಗೆಲಿರಗೊ ಮರಯನುನ ಮತೆು ಅದರ ಗೊಡ್ಡಗೆ ಸೆೀರಸಿದ ತ್ೃಪಿುಯಾಯಿತ್ು . ನಂತ್ರ ಶಂಕರಣ್ೆ ' ಮರಯನುನ ನೆೊೀಡಲು
ಹದುದ ಬಂದರೊ ಸರ , ಅಥವಾ ಕಾಗೆಗಳು ಮರಯನುನ ತ್ತಂದರೊ ಸರ ಒಟ್ಟಾನಲ್ಲಿ
ಮರಯನುನ ಗೊಡ್ಡಗೆ ಸೆೀರಸಿದಿವ '
ಎಂದರು.
ನಂತ್ರ
ನಾವೆಲಿರೊ
ಅಲ್ಲಿಂದ
ಹೆೊರಟ್ೆವು
ವಿಷಯವೆೀನೆಂದರೆ ಶಂಕರಣ್ೆನವರು ಅಂದು ಸಂಜೆ
.
ಹದುದ
ತ್ುಂಬಾ
ಸಂತೆೊೀಷಕರವಾದ
ತ್ನನ ಮರಯಿರುವ ಗೊಡ್ಡಗೆ
ಬಂದಿರುವುದನುನ ನೆೊೀಡ್ಡ ನಮಮ ಲಿರಗೊ ಹೆೀಳ್ಳದರು. ಈ ವಿಷಯ ಕೆೀಳ್ಳದ ನಮಗೆ ಎಲ್ಲಿಲಿದ ಸಂತೆೊೀಷವಾಯಿತ್ು.
ಈ ಒಂದು ಸಂಗತ್ತ ಬರೆಯಲು ಕಾರಣ್ವೆೀನೆಂದರೆ,
ಮನುಷಯನು ಪ್ರಕೃತ್ತಗೆ ಹಲವಾರು
ರೀತ್ತಯಲ್ಲಿ ಹಾನಿಮಾಡುತಾು ಬಂದಿದಾದನೆ ಈಗಲೊ ಅದನೆನ ಮುಂದುವರೆಸುತ್ತುದಾದನೆ. ನಮ್ಮಂದ ಪ್ರಕೃತ್ತಗೆ ಯಾವ ಸಹಾಯವಾಗಲ್ಲ , ಲಾಭವಾಗಲ್ಲ ಇಲಿ . ಹದಿದನ ಮರಯನುನ ಅದರ ಗೊಡ್ಡಗೆ ಸೆೀರಸಲು ನಾವು ನಡೆಸಿದ ಪ್ರಯತ್ನ
ಪ್ರಕೃತ್ತಯು ಅವಳ ಭವಯತೆಯನುನ ಇಣ್ುಕಿ ನೆೊೀಡಲು
ಕಲ್ಲಪಸಿಕೆೊಟ್ಾ ಒಂದು ಸದವಕಾಶವೆೀ ಸರ. ಈ ಅವಕಾಶ ನಮಮಲಿರಗೊ ಖ್ುಷಿ ತ್ಂದಿತ್ುು .
ಕೆಲವು ಪ್ರಶೆನಗಳು: ೧) ಮುರುಳ್ಳಯಣ್ೆ ತ್ಲೆಗೆ ಹೆಲೆಮಟ್ ರ್ರಸಿ ಎಂದು ಹೆೀಳಲು ಕಾರಣ್ವೆೀನು? ೨) ನಾವು ಹದಿದನ ಮರಗೆ ಕಳೆಿೀಬಿೀಜವನುನ ಚೊರು ಮಾಡ್ಡ ಹಾಕಿದಾಗ ಅದು ತ್ತನನಲ್ಲಲಿವೆೀಕೆ? ೩) ಜನರು ಹಾವನುನ ಸಾಯಿಸಲು ಹೆೊೀದಾಗ ಅದನುನ ರಕ್ಷಿಸಲು ನಿೀವೆೀನು ಮಾಡುತ್ತುದಿದರ? ೪)ಇಂತ್ಹ ಸನಿನವೆಷ ನಿಮಗೆ ಬಂದೆೊದಗಿದದರೆ ನಿೀವೆೀನು ಮಾಡುತ್ತುದಿದರ? - GRAMS
Published by WILDLIFE CONSERVATION GROUP
Content GIRISH RAVI AROON MANU SUNIL
Contact kaanana.mag@gmail.com