1 ಕಾನನ – ಆಗಸ್ಟ್ 2019
2 ಕಾನನ – ಆಗಸ್ಟ್ 2019
© ಡಬ್ಲೂ. ಸಿ. ಜಿ.
3 ಕಾನನ – ಆಗಸ್ಟ್ 2019
ಕಗಗಲಿ
ಸಾಮಾನಯ ಹೆಸರು: Black Cutch tree ವೆೈಜ್ಞಾನಿಕ ಹೆಸರು: Acacia Catechu
© ನಾಗೆೇಶ್ ಓ . ಎಸ್ಟ.
ಕಗ್ಗಲಿ ಹೂ, ಬ್ನೆನೇರುಘಟ್್ ರಾಷ್ಟ್ರೇಯ ಉದ್ಾಯನವನ
ಕಗ್ಗಲಿ ಮರ ಹಿಮಾಲಯದ ಬುಡದಿಂದ ದಕ್ಷಿಣ ಭಾರತದಾದಯಿಂತ ಬೆಳೆಯುತತದೆ. ಈ ಮರವು ಎಲೆ ಉದುರುವ ಶುಷ್ಕ ಕಾಡುಗ್ಳಿಂತಹ ಗಿರ್ ವನ್ಯಜೀವಿ ಅಭಯಾರಣಯ, ಕಾಬೆೆಟ್ ರಾಷ್ಟ್ರೀಯ ಉದಾಯನ್, ರಣಥಿಂಬೊೀರ್ ರಾಷ್ಟ್ರೀಯ ಉದಾಯನ್ವನ್ ಮತುತ ಬನೆನೀರುಘಟ್ಟ ರಾಷ್ಟ್ರೀಯ ಉದಾಯನ್ವನ್ದಲಿಿ ವ್ಾಯಪಕವ್ಾಗಿ ಬೆಳೆದರುವುದು ಕಾಣುತತದೆ. ಮಾಯನಾಾರ್, ಥೆೈಲಾಯಿಂಡ್ ಮತುತ ದಕ್ಷಿಣ ಚೀನಾಗ್ಳಲಿಿ ಹೆಚ್ಾಾಗಿ ಕಿಂಡು ಬರುತತದೆ. ಈ ಮರವು ಸುಮಾರು 15 ಮೀಟ್ರ್ ಎತತರದವರೆಗ್ೂ ಬೆಳೆಯುತತದೆ. ಇದರ ತೊಗ್ಟೆ ಗಾಢ ಬೂದು ಬಣಣ ಹೊಿಂದದುು, ತೊಗ್ಟೆಯ ಮೀಲಿನ್ ಪದರವು ಉದುಕೆಕ ಪಟೆಟಯಿಂತೆ ಕಳಚಕೊಳಳುತತದೆ. ಚಗ್ುರಿದ ಕೊಿಂಬೆಗ್ಳ ಮೀಲೆ ಬಾಗಿದ ಮುಳಳುಗ್ಳುನ್ುನ ಹೊಿಂದದುು, ಪರತಿಯಿಂದು ಎಲೆಗ್ಳ ಗ್ುಚ್ಾದಲೂಿ 30-50 ಜೊೀಡಿಯ ಸಣಣ ಹಸಿರು ಎಲೆಗ್ಳನ್ುನ ಕಾಣಬಹುದು, ಎಲೆಯ ಮಿಂಡಾದ ತುದ; ಎಲೆಗ್ಳ ಅಿಂಚನ್ಲಿಿ ನ್ಯವ್ಾದ ಕೂದಲಿರುತತವ್ೆ. ಜುಲೆೈಆಗ್ಸ್ಟಟ ತಿಿಂಗ್ಳಳಗ್ಳಲಿಿ ಸಣಣ ಕೆನೆ ಬಿಳಿಯ ಬಣಣದ ಸಿಲಿಿಂಡರಾಕಾರದ ಉದುನೆಯ ಹೂ ಗ್ುಚ್ಾ ರೂಪುಗೊಿಂಡಿರುತತವ್ೆ. ಬರಷ್ ತರಹದ ಹೂಗ್ಳ ತುದಯಲಿಿ ಸಣಣ ಸಣಣ ತಿಳಳ ಹಳದಯ ಕೆೀಸರಗ್ಳಳ ಮೂಡಿರುತತವ್ೆ. ಇದರ ಕಾಯಿಗ್ಳಳ ಸುಮಾರು 10 ಸೆಿಂ.ಮೀ ಉದುವ್ಾಗಿದುು, ತೆಳಳ ಹಾಗ್ು ಚ್ಪಪಟೆಯಾಗಿದೆ. ಇದರ ಕಾಯಿಗ್ಳಳ ಕಳಿತಾಗ್ ಕಿಂದು ಬಣಣಕೆಕ ತಿರುಗ್ುತತವ್ೆ. ಒಳಗೆ ಬಿೀಜಗ್ಳಳ ಚ್ಪಪಟೆಯಾದ ತಿಳಿ ಪಾಚ ಬಣಣದಲಿಿರುತತವ್ೆ. ಈ ಮರವು ಒಿಂದು ಮೂಲಿಕೆಯ ಮರ, ಅದರ ಎಲೆ, ಚಗ್ುರು ಮತುತ ಕಾಿಂಡಗ್ಳನ್ುನ ಔಷ್ಧಿಯಲಿಿ ಬಳಸಲಾಗ್ುತತದೆ. ಹೊಟೆಟಯ ಸಮಸೆಯಗ್ಳಾದ ಅತಿಸಾರ ಮತುತ ಅಜೀಣೆಕೆಕ ಸಾಮಾನ್ಯವ್ಾಗಿ ಬಳಸಲಾಗ್ುತತದೆ. ಈ ಮರದ ಸುಗ್ಿಂಧವನ್ುನ ಆಹಾರ ಮತುತ ಪಾನೀಯಗ್ಳ ತಯಾರಿಕೆಯಲಿಿ ಬಳಸಲಾಗ್ುತತದೆ. ಸಿಂಶೆ ೀಧನೆಗ್ಳ ಪರಕಾರ ಈ ಮರದ ಭಾಗ್ಗ್ಳಳ ಉರಿಯೂತವನ್ುನ ಕಡಿಮ ಮಾಡುವ ಮತುತ ಬಾಯಕ್ಟೀರಿಯಾವನ್ುನ ಕೊಲುಿವಿಂತಹ ರಾಸಾಯನಕಗ್ಳನ್ುನ ಹೊಿಂದರಬಹುದು ಎಿಂದು ಭಾವಿಸಲಾಗಿದೆ.
4 ಕಾನನ – ಆಗಸ್ಟ್ 2019
ಯಾವುದೆೀ
ಅರಣಯ
ಪರದೆೀಶದಲಿಿ
ಹುಲಿಗ್ಳಳ ಕಿಂಡು ಬಿಂದರೆ, ಆ ಕಾಡಿಗೆ ಕಾಡೆೀ ಸಮೃದಿಯಿಿಂದ ಇದೆ ಎಿಂದು ಅಥೆ ಮತುತ
© ಶ್ರೀನವ್ಾಸ್ಟ
ಕೆ. ಎಸ್ಟ.
ನೆೈಸಗಿೆಕ
ಸಿಂಪನ್ೂಾಲಗ್ಳಿಿಂದ
ಶ್ರೀಮಿಂತಗೊಿಂಡಿದೆ ಎಿಂದು ಅಥೆ. ಅದು ಹೆೀಗೆ ಹುಲಿಗ್ಳಿಗ್ೂ ಹಾಗ್ೂ ನೆೈಸಗಿೆಕ ಸಿಂಪನ್ೂಾಲಗ್ಳಿಗ್ೂ ಸಿಂಬಿಂಧ ಎಿಂದು ನಮಗೆ ಆಶಾಯೆವ್ಾಗ್ುತಿತರಬೆೀಕು... ಮುಿಂದೆ ನೊೀಡೊೀಣ, ಏನಾದರು ಸಿಂಬಿಂಧವಿದೆಯ ಎಿಂದು? ನ್ಮಗೆ ತಿಳಿದರುವ ಹಾಗೆ ಹುಲಿಗ್ಳ ಸಿಂಖ್ೆಯ ದನೆೀ ದನೆೀ ಕ್ಷಿೀಣಿಸುತಿತದೆ. ಮುಿಂದನ್ ದನ್ಗ್ಳಲಿಿ ಭಾರತದಲಿಿ ಹುಲಿ ಎಿಂಬ ಧಿೀಮಿಂತ ಪಾರಣಿ ಇತುತ ಎಿಂದು ಛಾಯಾಚತರಗ್ಳ ಮೂಲಕ ಮುಿಂದನ್ ಪೀಳಿಗೆಗೆ ತೊೀರಿಸಬೆೀಕಾದ ಸಿಂದಭೆ ಎದುರಾಗ್ಲೂಬಹುದು. ಈ ದುದೆೈೆವ ನ್ಮಾ ದೆೀಶದಲಿಿ ಎಿಂದೂ ಬರಬಾರದು ಎಿಂಬುದು ನ್ಮಾಲಿರ ಆಸೆ ಅಲಿವ್ೆೀ? ಇದಕೊಕೀಸಕರ ನ್ಮಾ ಅರಣಯ ಇಲಾಖ್ೆ ಕೆೈಗೊಿಂಡಿರುವ ಕರಮಗ್ಳನ್ುನ ನಾವು ಮಚ್ಾಲೆೀಬೆೀಕು. ಇವರ ಶರಮದಿಂದ ಪರಪಿಂಚ್ದ 70% ರಷ್ುಟ ಹುಲಿಗ್ಳ ಸಿಂಖ್ೆಯಯನ್ುನ ಹೊಿಂದರುವ ಹೆಗ್ಗಳಿಕೆ ನ್ಮಾ ದೆೀಶದಾುಗಿದೆ. ನ್ಮಾ ಭಾರತ ಸಕಾೆರ ಏಪರಲ್ 1973 ರಲಿಿ ಪಾರಜೆಕ್ಟಟ ಟೆೈಗ್ರ್ ಎಿಂಬ ಕಾಯೆಕರಮವನ್ುನ ಜಾರಿಗೊಳಿಸಿತು. ಇದರ ನೆೀತೃತವದಲಿಿ 50 ಅರಣಯ ಪರದೆೀಶಗ್ಳನ್ುನ ಹುಲಿ ಸಿಂರಕ್ಷಿತ ಪರದೆೀಶವ್ೆಿಂದು ಘೂೀಷ್ಟ್ಸಿತು. ಇದರ ಪರಿಣಾಮದಿಂದ 2008 ರಲಿಿ 1411 ರಷ್ಟ್ಟದು ಹುಲಿಗ್ಳ ಸಿಂಖ್ೆಯ 2010 ರಷ್ಟರಲಿಿ 1706 ಕೆಕ ಜಗಿಯಿತು. 2014 ರ ಹುಲಿಗ್ಳ ಗ್ಣತಿ ಪರಕಾರ ಅಿಂದಾಜು 2226 ಹುಲಿಗ್ಳಳ ನ್ಮಾ ದೆೀಶದಲಿಿ ಇವ್ೆ ಎಿಂದು ವರದಯಾಗಿದೆ. ಪಾರಜೆಕ್ಟಟ ಟೆೈಗ್ರ್ ಪರಕಾರ, ಹುಲಿಗ್ಳ ಸಿಂಖ್ೆಯ ಕಡಿಮಯಾಗ್ಲು ಮುಖ್ಯ ಕಾರಣ ಅವುಗ್ಳ ವ್ಾಸಸಾಾನ್ ಛಿದರವ್ಾಗ್ುತಿತರುವುದು ಹಾಗ್ೂ ನಾಶವ್ಾಗ್ುತಿತರುವುದು. ಯಾವುದೆೀ ಗ್ಿಂಡು ಹುಲಿ ವ್ಾಸಿಸಲು ಅದಕೆಕ ಸುಮಾರು 60-100 ಚ್ದರ ಕ್. ಮೀ. ರಷ್ುಟ ಪರದೆೀಶ ಹಾಗ್ೂ ಹೆಣುಣ ಹುಲಿಗೆ 20 ಚ್ದರ ಕ್. ಮೀ. ರಷ್ುಟ ಪರದೆೀಶ ಬೆೀಕಾಗ್ುತತದೆ. ಈ ಪರದೆೀಶದಲೆಿೀ ಹುಲಿಯು ಬೆೀಟೆಯಾಡಬೆೀಕು, ಜನ್ಾ ನೀಡಬೆೀಕು ಹಾಗ್ು ಮರಿಗ್ಳನ್ುನ ಪೀಷ್ಟ್ಸಬೆೀಕು. 5 ಕಾನನ – ಆಗಸ್ಟ್ 2019
ಹಿಿಂದನ್ ಕಾಲದಲಿಿ ನ್ಮಾ ದೆೀಶವನ್ುನ ಸಾಮಾರಜಯಗ್ಳಾಗಿ ವಿಿಂಗ್ಡಿಸಿ, ಆ ಸಾಮಾರಜಯಗ್ಳಲಿಿ ರಾಜರು ಆಳಿವಕೆ ನ್ಡೆಸುತಿತದುರು. ರಾಜರು ಅವರ ಪರಾಕರಮ ತೊೀರಿಸಲು ಹಾಗ್ೂ ಅವರ ಸಾಮಾರಜಯವನ್ುನ ವಿಸತರಿಸಿಲು ಬೆೀರೆ ರಾಜರ ಮೀಲೆ ದಿಂಡೆತಿತ ಹೊೀಗ್ುತಿತದುರು ಮತೆತ ಯುದಿ ಮಾಡುತಿತದುರು. ಆ ಯುದಿದಲಿಿ ಇಬಬರು ತಮಾ ಪರಾಕರಮಗ್ಳನ್ುನ ತೊೀರಿಸುತತ, ಕಾದಾಡುತಿತದುರು. ಕೊನೆಯವರೆಗ್ೂ ಯಾರು ಕಾದಾಡುತಿತದುರೊೀ, ಆ ಯುದಿದಲಿಿ ಅವರು ಜಯಶ್ೀಲರಾಗ್ುತಿತದುರು. ಪಾಪ ಸೊೀತ ರಾಜ ಗೆದು ರಾಜನಗೆ ತನ್ನ ರಾಜಯವನ್ುನ ಬಿಟ್ುಟಕೊಡಬೆೀಕ್ತುತ. ಇನ್ುನ ರಾಜಕುಮಾರಿಯ ಮದುವ್ೆ ಎಿಂದರೆ ಹುಡುಗಾಟ್ದ ವಿಷ್ಯವ್ೆೀನ್ು? ರಾಜಕುಮಾರಿಯನ್ುನ ವರಿಸಲು, ಹಲವು ರಾಜಯಗ್ಳಿಿಂದ ರಾಜಕುಮಾರರು ಬಿಂದು ತಮಾ ಪರಾಕರಮಗ್ಳನ್ುನ ಪರದಶ್ೆಸುತಿತದುರು. ರಾಜಕುಮಾರಿಗೆ ಯಾರ ಪರಾಕರಮ ಇಷ್ಟವ್ಾಗ್ುತಿತತೊತೀ, ಆ ರಾಜಕುಮಾರನ್ನ್ುನ ಮದುವ್ೆಯಾಗ್ುತಿತದುಳಳ. ಇದೆೀನ್ಪಪ ಹುಲಿ ಬಗೆಗ ಹೆೀಳತ ಇದಾುರಾ ಇವರು? ಎಿಂದು ಕೆಲವರಿಗೆ ಸಿಂಶಯ ಉಿಂಟಾಗ್ಬಹುದು. ಇನ್ೂನ ಮುಿಂದೆ ಈ ಲೆೀಖ್ನ್ವನ್ುನ ಓದದರೆ ನಮಾ ಸಿಂಶಯ ದೂರವ್ಾಗ್ುತತದೆ. ಹುಲಿಗ್ಳಳ
ಯಾವ್ಾಗ್ಲೂ
ಒಿಂಟಿಯಾಗಿ
ಜೀವನ್
ಕಳೆಯುತತವ್ೆ. ರಾಜರಿಗೆ ಹೆೀಗೆ ಸಾಮಾರಜಯವಿರುತತದೊೀ ಹಾಗೆೀ ಹುಲಿಗ್ಳಿಗೆ ಅವುಗ್ಳದೆುೀ ಆದ ಸಾಮಾರಜಯವಿರುತತದೆ, ಅದನ್ುನ ನಾವು ಹುಲಿಗ್ಳ ಪಾರಿಂತಯ (Territory) ಎಿಂದು ಕರೆಯುತೆತೀವ್ೆ. ಆ ಪರದೆೀಶದ ವಿಸಿತೀಣೆ ನಮಗೆ ಮದಲೆೀ ಹೆೀಳಿದೆುೀನೆ. ಹೆಣುಣ ಹುಲಿ ಸಾಮಾನ್ಯವ್ಾಗಿ ಯಾವ ಪರದೆೀಶದಲಿಿ ಹುಟಿಟರುತತದೊೀ, ಆ ಸಾಳವನೆನೀ ತನ್ನ ಪರದೆೀಶವನಾನಗಿ ಮಾಡಿಕೊಳಳುತತದೆ. ಆದರೆ ಗ್ಿಂಡು ಹುಲಿ ಮಾತರ ತಾನ್ು ಬೆಳೆದ ಜಾಗ್ವನ್ುನ ತನ್ನ ಪರದೆೀಶವನಾನಗಿ ಮಾಡಿಕೊಳುಬಹುದು,
ಅಥವ್ಾ
ಯಾವ
ಹುಲಿಯೂ
ಆವರಿಸಿಕೊಳುದ ಜಾಗ್ವನ್ುನ ಅಥವ್ಾ ಇನೊನಿಂದು ಗ್ಿಂಡು ಹುಲಿಗೆ ಸವ್ಾಲನ್ುನ ಒಡಿಿ, ಆ ಸವ್ಾಲಿನ್ಲಿಿ ಗೆದುು, ಅದರ ಜಾಗ್ವನ್ುನ ತನ್ನ
© ಶ್ರೀನವ್ಾಸ್ಟ
ಕೆ. ಎಸ್ಟ.
ಪಾರಿಂತಯವನಾನಗಿ
ಮಾಡಿಕೊಳುಬಹುದು.
ಹುಲಿಗ್ಳಳ
ತಮಾ
ಪಾರಿಂತಯವನ್ುನ ವ್ಾಸನೆಯಿಿಂದ ಗ್ುರುತು ಮಾಡುತತವ್ೆ. ಈ ವ್ಾಸನೆ ದೀರ್ಘೆವಧಿಕಾಲ ಹಾಗೆೀ ಉಳಿದರಬೆೀಕಲಿ. ಅದಕೆಕ ಈ ಹುಲಿಗ್ಳಳ ಮರ, ಕಲುಿ ಮುಿಂತಾದವುಗ್ಳ ಮೀಲೆ ಮೂತರ ವಿಸಜೆನೆ ಮಾಡುವ ಮುಖ್ಾಿಂತರ ಗ್ುರುತು ಮಾಡುತತವ್ೆ ಹಾಗ್ೂ ಮರಗ್ಳ ಮೀಲೆ ಇದು ತನ್ನ ಪಾರಿಂತಯವ್ೆಿಂದು ತನ್ನ ಉಗ್ುರಿನಿಂದ ಗ್ುರುತು ಮಾಡಿರುತತವ್ೆ. ಆ ಪಾರಿಂತಯದಲಿಿಯೀ ಅದರ ಬೆೀಟೆ ಎಲಿವೂ ಆಗ್ಬೆೀಕಾಗ್ುತತದೆ. ಬೆೀರೆ ಹುಲಿ ತನ್ನ ಪಾರಿಂತಯಕೆಕ ಬಿಂದದೆ ಎಿಂದು, ಆ ಪರದೆೀಶದ ಹುಲಿಗೆ ವ್ಾಸನೆಯಿಿಂದ ಸುಲಭವ್ಾಗಿ ಗೊತಾತಗ್ುತತದೆ. 6 ಕಾನನ – ಆಗಸ್ಟ್ 2019
ಯಾವ್ಾಗ್ ಬೆೀರೆ ಹುಲಿ ತನ್ನ ಪಾರಿಂತಯಕೆಕ ಬಿಂದದೆ ಎಿಂದು ತಿಳಿಯುತತದೊೀ, ಕಾದಾಡಲು ಸಿದಿವ್ಾಗ್ುತತದೆ. ಆ ಪಾರಿಂತಯಕೊಕೀಸಕರ ಎರಡು ಹುಲಿಗ್ಳಳ ಕಾದಾಡುತತವ್ೆ. ಆ ಕಾದಾಟ್ ಹೆೀಗಿರುತತದೆ ಎಿಂದರೆ ಅದರಲಿಿ ಒಿಂದು ಹುಲಿ ಸಾಯಲೂಬಹುದು. ಬದುಕ್ರೊೀ ಹುಲಿ ಆ ಪಾರಿಂತಯದ ರಾಜನಾಗ್ುತಾತನೆ. ಇನ್ೂನ ಹೆಣುಣ ಹುಲಿ ಗ್ಿಂಡು ಹುಲಿಯನ್ುನ ವರಿಸಬೆೀಕಾದರೆ, ಅದರ ಪರಾಕರಮವನ್ುನ ನೊೀಡಿ ನಶಾಯಿಸುತತದೆ. ಯಾಕೆಿಂದರೆ ಯಾವ್ಾಗ್ ಬೆೀಕಾದರು ಬೆೀರೆ ಹುಲಿಗ್ಳ ಜೊತೆ ಘಷ್ೆಣೆ ಉಿಂಟಾಗ್ಬಹುದು. ಅದಕೆಕ ಹೆಣುಣ ಹುಲಿ ತನ್ನ ಕಿಂದಮಾಗ್ಳ ಆಹಾರ ಹಾಗ್ೂ ಸುರಕ್ಷತೆಯನ್ುನ ಕುರಿತು ಯೀಚಸಿ ಗ್ಿಂಡು ಹುಲಿಯನ್ುನ ನಶಾಯಿಸುತತದೆ. ಹುಲಿಗ್ಳ ಶೆೈಲಿ ಹಾಗ್ೂ ಹಿಿಂದನ್ ರಾಜರ ಜೀವನ್ ಶೆೈಲಿ ಬಹುಮಟಿಟಗೆ ಒಿಂದೆೀ ರಿೀತಿ ಇದುುದುರಿಿಂದ, ರಾಜರ ಜೀವನ್ ಶೆೈಲಿಯನ್ುನ ಮದಲು ಹೆೀಳಬೆೀಕ್ತುತ. ಮನ್ುಷ್ಯ ಯಾವ್ಾಗ್ಲು ಪರಕೃತಿಯನ್ುನ ಅನ್ುಕರಿಸುತಾತನೆ ಎನ್ುನವ ಮಾತಿನ್ಲಿಿ ಸಿಂದೆೀಹವಿಲಿ ನೊೀಡಿ.
© ಶ್ರೀನವ್ಾಸ್ಟ
ಕೆ. ಎಸ್ಟ.
ಹುಲಿಗ್ಳಳ ತಮಾ ಪಾರಿಂತಯವನ್ುನ ಅಲಿಿ ಸಿಗ್ುವ ನೀರು ಹಾಗ್ೂ ಬೆೀಟೆಯಾಡಲು ಸಿಗ್ುವ ಪಾರಣಿಗ್ಳ ಮೀಲೆ ಆಯಕ ಮಾಡಿಕೊಳಳುತತವ್ೆ. ಯಾವುದೆೀ ಪಾರಣಿ ಬದುಕಲು ಆ ಪರದೆೀಶದಲಿಿನ್ ನೆೈಸಗಿೆಕ ಸಿಂಪನ್ೂಾಲಗ್ಳ ಕೊರತೆ ಇರಬಾರದು. ಎಲಿಿ ನೆೈಸಗಿೆಕ ಸಿಂಪನ್ೂಾಲಗ್ಳಳ ಚ್ೆನಾನಗಿ ಸಿಗ್ುತತವೀ, ಅಲಿಿ ಹೆಚಾನ್ ಸಿಂಖ್ೆಯಯಲಿಿ ಪಾರಣಿಗ್ಳಳ ಕಿಂಡು ಬರುತತವ್ೆ. ಹೆಚ್ಾಾಗಿ ಪಾರಣಿಗ್ಳಳ ಕಿಂಡು ಬಿಂದರೆ, ಹುಲಿಗೆ ಬೆೀಟೆಯಾಡಲು ಹೆಚ್ಾಾಗಿ ಆಯಕಗ್ಳಳ ದೊರೆಯುತತವ್ೆ. ಆ ಪರದೆೀಶದಲಿಿ ಸಸಯಹಾರಿ ಪಾರಣಿಗ್ಳಳ ಹೆಚ್ಾಾಗಿ ಸಿಗ್ುತಿತವ್ೆ ಎಿಂದರೆ, ಆ ಅರಣಯ ಪರದೆೀಶದಲಿಿ 7 ಕಾನನ – ಆಗಸ್ಟ್ 2019
ನೆೈಸಗಿೆಕ ಸಿಂಪನ್ೂಾಲಗ್ಳಿಿಂದ ಕೂಡಿದೆ ಎಿಂದು ಅಥೆ. ಈಗ್ ಹುಲಿಗ್ಳ ಹಾಗ್ೂ ನೆೈಸಗಿೆಕ ಸಿಂಪನ್ೂಾಲಗ್ಳ ಮಧ್ೆಯ ಹೆೀಗೆ ಸಿಂಬಿಂಧ ಇದೆ ಎಿಂದು ನಮಗೆ ಅಥೆವ್ಾಯಿತು ಎಿಂದುಕೊಿಂಡಿದೆುೀನೆ. ಆದರೆ ನಾವು ಈ ನೆೈಸಗಿೆಕ ಸಿಂಪನ್ೂಾಲಗ್ಳನ್ುನ ಹಾಗ್ೂ ಹುಲಿಗ್ಳ ಆವ್ಾಸಗ್ಳಾದ ಕಾಡುಗ್ಳನ್ುನ ಒತುತವರಿ ಮಾಡುವುದರಿಿಂದ ಮತುತ ಇಿಂತಹ ಕಾಡುಗ್ಳಲಿಿ ಸುತತಮುತತಲಿನ್ ಪರದೆೀಶಗ್ಳಲಿಿ ಅರಣಯಗ್ಳಿಗೆ ತೊಿಂದರೆಯಾಗ್ುವ ಚ್ಟ್ುವಟಿಕೆಗ್ಳನ್ುನ ಮನ್ುಷ್ಯ ಮಾಡಿದರೆ ಅಳಿವಿನ್ಿಂಚನ್ಲಿಿರುವ ಹುಲಿ ಮತುತ ಇತರ ಪಾರಣಿಗ್ಳಿಗೆ ತೊಿಂದರೆಯಿಂತು ಕಟಿಟಟ್ಟ ಬುತಿತ. ಇಿಂತಹ ಪರದೆೀಶಗ್ಳಲಿಿ ಯಾವ್ಾಗ್ ನೆೈಸಗಿೆಕ ಸಿಂಪನ್ೂಾಲಗ್ಳ ಕೊರತೆ
ಎದುರಾಗ್ುತತದೊೀ, ಸಸಾಯಹಾರಿ ಪಾರಣಿಗ್ಳ ಸಿಂಕುಲ ಕಡಿಮಯಾಗ್ುತತದೆ. ಇದರಿಿಂದ ಹುಲಿಗ್ಳಿಗೆ ಬೆೀಟೆಯಾಡಲು ಪಾರಣಿಗ್ಳಳ ದೊರಕದೆ, ಬೆೀರೆ ಹುಲಿಗ್ಳ ಜೊತೆ ಪಾರಿಂತಯಕಾಕಗಿ ಕಾದಾಟ್ಕೆಕ ನಲುಿತವ್ ತ ೆ. ಈ ಕಾದಾಟ್ದ ಪರಿಣಾಮದಿಂದ ಒಿಂದು ಹುಲಿ ತನ್ನ ಆವ್ಾಸವನ್ುನ ಕಳೆದುಕೊಳಳುತತದೆ ಹಾಗ್ು ಮತೊತಿಂದು ಆವ್ಾಸಕಾಕಗಿ ಹುಡುಕಾಟ್ ನ್ಡೆಸುತತದೆ. ದೊರಕ್ದರೆ ಸರಿ ಇಲಿವ್ಾದರೆ ಗ್ಡಿಭಾಗ್ದಲಿಿರುವ ಹಳಿುಗ್ಳಲಿಿ ಸಿಗ್ುವ ದನ್ ಕುರಿ ನಾಯಿಗ್ಳಳ ಹುಲಿಗ್ಳಿಗೆ ಸುಲಭ ತುತಾತಗ್ುತತವ್ೆ,
ಅವುಗ್ಳ ರಕ್ಷಣೆಗೆ ಮಾನ್ವ ನಲುಿತಾತನೆ. ಆಕರಮಣಕಾರಿಯಾದ ಹುಲಿಗ್ಳಿಗೆ ಮಾನ್ವ ನಸಸಹಾಯಕ ಎಿಂದು ಬಲುಬೆೀಗ್ ತಿಳಿಯುತತದೆ ಹಸಿವಿನಿಂದ ಅವು ನ್ರಭಕ್ಷಕಗ್ಳಾಗಿ ಮಾಪೆಡುತತವ್ೆ. ಮಾನ್ವ ಅವುಗ್ಳನ್ುನ ನ್ರಭಕ್ಷಕ ಎಿಂದು ಕೊಲುಿತಾತನೆ. ಇವುಗ್ಳೆಲಿದರ ಪರಿಣಾಮದಿಂದ ಹುಲಿಗ್ಳ ಸಿಂಖ್ೆಯ ಕಡಿಮಯಾಗ್ುತತವ್ೆ. ಒಿಂದು ಅರಣಯ ಪರದೆೀಶದ ನಾಶದಿಂದ, ಹುಲಿಗ್ಳ ಸಿಂಖ್ೆಯಯ ಮೀಲೆ ಹೆೀಗೆ ಪರಿಣಾಮ ಬಿೀರುತತದೆ ಎಿಂದು ಅಥೆವ್ಾಗ್ುತಿತದೆ. ಎಲಿ ಪಾರಣಿಗ್ಳಳ ಆಹಾರ ಸರಪಳಿಯಲಿಿ ಮುಖ್ಯವ್ಾದ ಪಾತರವನ್ುನ ವಹಿಸುತತವ್ೆ. ಯಾವುದೆೀ ಪಾರಣಿ ನಾಶವ್ಾದರು ಆಹಾರ ಸರಪಳಿಯಲಿಿ ಅಲೊಿೀಲ ಕಲೊಿೀಲವ್ಾಗ್ುತತದೆ. ಆದುರಿಿಂದ ನಾವು ಈಗಿರುವ ಅರಣಯಪರದೆೀಶಗ್ಳನ್ುನ ನಾಶಮಾಡದೆೀ ಎಲಿ ಪಾರಣಿ ಸಿಂಕುಲಗ್ಳಿಗ್ೂ ಬದುಕಲು ಬಿಡೊೀಣ...
ಬೆೆಂಗಳೂರು.
8 ಕಾನನ – ಆಗಸ್ಟ್ 2019
ಈ
ವಷ್ೆ
ಮುಿಂಗಾರು
ನಜವ್ಾಗಿಯೂ ಮಳೆ
ತಡವ್ಾಗಿದೆ. ಅಲಿಲಿಿ ಚ್ದುರಿದ
ಮೀಡಗ್ಳಳ
ಆಕಾಶದಲಿಿ
ರೊಯಯನೆ
ಚ್ಲಿಸುತಿತವ್ೆಯಾದರೂ, ಮಳೆ ಮಾತರ ಬರುತಿತಲಿ. ಕಳೆದ ವಷ್ೆ ಇಷೊಟತಿತಗೆ
ಒಳೆು
ಮಳೆಯಾಗಿ
ಬಿತತನೆ
ಕಾಯೆಕೆಕ
ತಯಾರಾಗಿದೆು. ಬಿತಿತದ ಮೀಲೆ ರಾಗಿಯ ಫಸಲೂ ಚ್ೆನಾನಗಿ ಬಿಂದತುತ. ಹಾಗಿದು ರಾಗಿಯನೆನಲಾಿ ಚೀಲಗ್ಳಿಗೆ ತುಿಂಬಿಸಿ ಮೂಟೆ ಮಾಡಿ ಒಿಂದರ ಮೀಲೆ ಒಿಂದರಿಂತೆ ಸೊಟೀರ್ ರೂಮನ್ಲಿಿ ಜೊೀಡಿಸಿ ಬಿಂದೊೀಬಸ್ಟತ ಮಾಡಿ ಮಡಗಿದೆು. ಮನೆಯ ಸುತತಲೂ ಇರುವ ಬಯಲು ಇಲಿಗ್ಳಿಗೆ ನ್ಮಾ ರಾಗಿ ಮೂಟೆಗ್ಳ ಸುಳಿವು ಸಿಕುಕ, ಸೊಟೀರ್ ರೂಮನ್ ಗೊೀಡೆಗೆ ತೂತು ಕೊರೆದು ದಾಳಿ ಇಟಿಟದುವು. ರಾತಿರ ವ್ೆೀಳೆ ರಾಗಿ ಮೂಟೆಗ್ಳನೆನಲಾಿ ತೂತು ಕೊರೆದು ಚ್ಿಂದಾಗಿ ತಿಿಂದು ಅಲೆಿೀ ಹಿಕೆಕ ಹಾಕ್ ಹೊೀಗಿದುವು. ‘ರೆೈತರಿಗೆ ಇರುವಷ್ುಟ ಚಿಂತೆ ದೆೀಶವ್ಾಳಳವ ದೊರೆಗ್ೂ ಇರದು’. ಮಳೆ ಬಿಂದರೆ ಬಿೀಜ-ಗೊಬಬರ ಹೊಿಂದಸುವ ಚಿಂತೆ, ಬೆಳೆ ಬಿಂದರೆ ಅದಕೆಕ ಒಳೆು ಬೆಲೆ ಇಲಿ ಎಿಂಬ ಚಿಂತೆ. ನ್ನ್ಗೆ ದನ್ ರಾತಿರ ರಾಗಿ ಮೂಟೆಗೆ ಕನ್ನ ಹಾಕುತಿತದು ಇಲಿಗ್ಳ ಚಿಂತೆ. ಇವುಗ್ಳಿಗೆ ಸರಿಯಾಗಿ ಬುದಿ ಕಲಿಸಬೆೀಕೆಿಂದು ಗ್ುಡಿಯಯನ್ದೊಡಿಿಯಿಿಂದ ಒಿಂದು ಬೆಕ್ಕನ್ ಮರಿ ತರಿಸಿದೆ. ಬೆಳುಗೆ ಕೆಿಂಚ್ಗೆ ಇದು ಈ ಮುದುು ಬೆಕ್ಕಗೆ ರೊೀಜ ಎಿಂದು ನಾಮಕರಣ ಮಾಡಿದೆ. ಬಟ್ಟಲಲಿಿ ಹಾಲಿಟ್ುಟ ಸೊಟೀರ್ ರೂಮನ್ಲಿಿ ಬಿಟೆಟ. ಈ ಸಣಣ ಬೆಕ್ಕಗೆ ಆ ಇಲಿಗ್ಳಳ ಕಾಯರೆೀ ಎನ್ನದೆ ತಮಾ ಕೆಲಸವನ್ುನ ಮುಿಂದುವರಿಸಿದುವು. ಈ ಬೆಕುಕಮರಿ ಮಾತರ ಹಾಲು-ಅನ್ನ ತಿಿಂದು, ರಾಗಿಯ ಚೀಲದ ಮೀಲೆ ಮಲಗಿ ಗ್ಡದುು ನದೆು ಮಾಡುತಿತತುತ.
9 ಕಾನನ – ಆಗಸ್ಟ್ 2019
ಈ ಬೆಕ್ಕಗೆ ಹಾಲು-ಅನ್ನ ಹಾಕದೆ ಉಪವ್ಾಸ ಕೆಡವಿದರೆ, ಹೊಟೆಟ ಹಸಿವಿಗೆ ಇಲಿ ಹಿಡಿದು ತಿನ್ುನತತದೆ ಎಿಂದೆಣಿಸಿ ಹಾಲು-ಅನ್ನ ಹಾಕುವುದನ್ುನ ನಲಿಿಸಿದೆ. ಹಸಿದ ರೊೀಸಿ ಮಯಾಿಂವ್... ಮಯಾಿಂವ್… ಎಿಂದು ಮನೆಯಲಿ ಓಡಾಡಿತು. ನೀವು ಪಕ್ಷಿ ಪೆರೀಮಗ್ಳಾಗಿದುರೆ ಬೆಕಕನ್ುನ ಮಾತರ ಸಾಕಬೆೀಡಿ. ನ್ಮಾ ಮನೆಯ ಪಡಸಾಲೆಯ ಜಿಂತಿಯಲಿಿ ಹಲವು ವಷ್ೆದಿಂದ ಗ್ುಬಬಚಾಗ್ಳಳ ಗ್ೂಡುಕಟಿಟ ವ್ಾಸವಿದುವು. ಅವು ಮುಿಂಜಾನೆ ಮನೆಯಿಂಗ್ಳದಲಿಿ ಚ್ೆಲಿಿದು ಕಾಳಳ ತಿನ್ುನತಿತದುವು. ಹಸಿದ ರೊೀಜ ಒಿಂದೆೀ ನೆಗೆತಕೆಕ ಹಾರಿ ಕಾಳಳ ತಿನ್ುನತಿತದ ಗ್ುಬಬಚಾಯ ರೆಕೆಕಹಿಡಿದು ಕ್ಷಣಾಧೆದಲಿಿ ಹಕ್ಕಯ ಪುಕಕ ತರಿದು ತಿಿಂದುಬಿಟ್ಟಳಳ. ಈಗ್ ನ್ಮಾ ಮನೆಯ ಬಳಿ ಹಕ್ಕಗ್ಳ ಕಲರವ ಕೆೀಳಿ ಬಹಳ ದನ್ವ್ಾಗಿದೆ. ಮನೆಯಲಿಿದು ಗ್ುಬಬಚಾಗ್ಳನೆನಲಾಿ ಗ್ುಳಳಿಂ ಮಾಡಿದ ಮೀಲೆ ಇಲಿಗ್ಳ ಮೀಲೆ ದಾಳಿ ಇಟಿಟತು. ಮದಲೆಲಾಿ ಸಣಣ ಸಣಣ ಇಲಿಗ್ಳನ್ುನ ಹಿಡಿದು ಮುಕ್ಕತು. ಮನೆಯಲಿಿ ಇದು ಇಲಿಗ್ಳೆಲಾಿ ಖ್ಾಲಿಯಾದ ಮೀಲೆ ಬಯಲಿನ್ ಹೆಗ್ಗಣಗ್ಳನ್ುನ ಕೊಿಂದು ತಿಂದು ರೂಮನ್ ಮಿಂಚ್ದ ಅಡಿಯಲಿಿ ಹಾಕ್ಕೊಿಂಡು ತಿಿಂದು, ಉಳಿದ ಇಲಿಯ ಕಳೆಬರ ಅಲೆಿೀ ಬಿಟ್ುಟ ಕೊಠಡಿಯನೆನಲಾಿ ಗ್ಲಿೀಜು ಮಾಡಿ ಕೊಳೆತ ವ್ಾಸನೆ ಬರುವಿಂತೆ ಮಾಡಿತು. ಇಲಿಗ್ಳಿಗೆ ಹೆದರಿ ರೊೀಜಯ ಈ ಎಲಾಿ ತಿಂಟೆಗ್ಳನ್ುನ ಸಹಿಸಿಕೊಳಳುಷ್ಟರಲಿಿ ನ್ನ್ಗೆ ಸಾಕುಸಾಕಾಗಿ ಹೊೀಯುತ. ಹಿೀಗೆ ರೊೀಜ ಬೆಳೆದು ದೊಡಿವಳಾದಳಳ. ನಾವು ಓದರುವ ಆಹಾರ ಸರಪಳಿಯ ಪರಕಾರ, ಮನೆಯ ಸುತತ-ಮುತತ ಇಲಿಗ್ಳಳ ಕಡಿಮಯಾದರೆ ಅವನ್ುನ ತಿಿಂದು ಬದುಕುವ ಹಾವುಗ್ಳಿಗೆ ಊಟ್ವಿಲಿದೆ ಸತುತ, ಅಥವ್ಾ
ಆಹಾರವನ್ುನ ಅರಸಿ ಬೆೀರೆಡೆ ವಲಸೆ ಹೊೀಗಿ,
ಹಾವುಗ್ಳ ಸಿಂಖ್ೆಯಯೂ ಕಡಿಮಯಾಗ್ಬೆೀಕಲಿವ್ೆೀ? ಆದರೆೀ ಕಳೆದ ಒಿಂದೆೀ ವ್ಾರದಲಿಿ ನಾಲುಕ ತರಾವರಿ ಹಾವುಗ್ಳಳ ಮನೆಯ ಒಳಗೆ, ಬಾಗಿಲಲಿಿ ಕಾಣಿಸಿಕೊಿಂಡು ದಗಿಲಿಕ್ಕಸಿವ್ೆ ಎಿಂದರೆ ನೀವ್ೆೀ ಊಹಿಸಿಕೊಳಿು ನ್ಮಾ ಪಾಡು!. ಹಿತತಲುಮನೆಯ ಬಚ್ಾಲಿನ್ ಬಳಿ ನಾಗ್ರ ಹಾವನ್ುನ ಕಿಂಡ ರೊೀಜ ಅದರ ಜೊತೆ ಸರಸವ್ಾಡಿದಳೆಿಂದೂ, ರೊೀಜ ಹಾವನ್ುನ ಹೆದರಿಸಿ ಓಡಿಸಿದಳೆಿಂದೂ, ಬೆಕ್ಕಗೆ
ಬೆದರಿ
ಓಟ್ಕ್ತಿತತೆಿಂದೂ, ವ್ಾಯಪಾರ
ಹಾವು
ಹೆಡೆಮುದುರಿ
ಮಿಂಗ್ಳವ್ಾರ
ಮುಗಿಸಿ
ಬಿಂದದು
ಮನೆಯಲಿಿದುವರೆಲಾಿ ವರದಯನ್ುನ
ಒಪಪಸಿದರು.
ಹಾವಿನ್ಿಂತಹ
ವಿಷ್ಕಾರಿ
ಸಿಂತೆ ನ್ನ್ಗೆ ತರಾವರಿ ನಾಗ್ರ ಹಾವನೆನೀ
ಎದುರಿಸಿದ ಧ್ೆೈಯೆವಿಂತ ಬೆಕುಕ ನ್ಮಾ ಮನೆಯಲಿಿ ಇರುವುದು ಎಷ್ುಟ ಒಳೆುಯದು 10 ಕಾನನ – ಆಗಸ್ಟ್ 2019
ಎಿಂದು ಮನೆಯವರೆಲಿರೂ ಅದಕೆಕ ಹಾಲು - ಅನ್ನವನ್ುನ ಸವಲಪ ಹೆಚಾಗೆ ಕೊಡಲಾರಿಂಭಿಸಿದರು. ಅನ್ನ ತಿಿಂದು ಹಾಲು ಕುಡಿದು ಬಚ್ಾಲ ಒಲೆಯ ಬಳಿ ಮುದುಡಿ ಬೆಚ್ಾಗೆ ಮಲಗಿ ಹಾಯಾಗಿ ನದರಸುವುದೆೀ ರೊೀಜಯ ದನ್ಚ್ರಿಯಾಯುತ. ಇಲಿಗ್ಳಳ ಮನೆಯಲಿಿ ಕಡಿಮಯಾಗಿದುಕೆಕ ಅವುಗ್ಳನ್ುನ ಹುಡುಕ್ಕೊಿಂಡೆೀನಾದರೂ ಹಾವುಗ್ಳಳ ಬಿಂದವ್ಾ? ಎಿಂದು ನ್ನ್ಗೆೀನೊೀ ಅನ್ುಮಾನ್!.
ಬೆಳಿಗೆಗ ಬಾಗಿಲಿಗೆ ನೀರು ಹಾಕ್ ರಿಂಗೊೀಲಿ ಇಡಲು ಬಾಗಿಲು ತೆಗೆದಾಗ್
ನಲುವಿನ್ ಬಳಿ ಹಾವನ್ುನ ಕಿಂಡು “ಅಯಯಪಾಪ... ಹಾವು ಹಾವು… ಎಿಂದು ಚೀರಿದಳಳ ಹೆಿಂಡತಿ! ಬಿಂದು ನೊೀಡಿದರೆ ಹಸಿರು ಬೆನೆನೀಣು ಹಾವು (ಗಿರೀನ್ ಕ್ೀಲ್ ಬಾಯಕ್ಟ )! ಚ್ಕುಕಲಿಯಿಂತೆ ತೆಕೆಕ ಹಾಕ್ ಮಲಗಿತುತ. ಗೆಳೆಯ ಪವನ್ ಜೊತೆ ಅಲೆಮಾರಿಯ ತರಹ ಕಾಡು-ಮೀಡು ತಿರುಗ್ುವ ಕಾಲದಲಿಿ ನ್ನ್ಗೆ ಯಾವ ಹಾವು ವಿಷ್ಕಾರಿ ಹಾಗ್ೂ ಯಾವ ಹಾವು ವಿಷ್ಕಾರಿಯಲಿ ಎಿಂದು ಗ್ುರುತಿಸುವುದನ್ುನ ತಿಳಿಸಿದು. ಭಾರಿ ವಿಷ್ವ್ೆೀನ್ೂ ಇಲಿದ, ಬರಿೀ ಕಪೆಪಯನ್ುನ ಮಾತರ ತಿನ್ುನವ ಹಸಿರು ಬೆನೆನೀಣು ಹಾವು ಮನೆ ಬಾಗಿಲಿಗೆ ಏಕೆ ಬಿಂತು? ನ್ನ್ನ ಸಣಣ ಮಗ್ಳಳ ಬೆೀರೆ ಈ ಬಾಗಿಲ ಬಳಿಯೀ ಆಟ್ವ್ಾಡುತಾತಳ ೆ. ನಾವು ಇಲೆಿೀ ಓಡಾಡುತೆತೀವ್ೆ ಎಿಂದು ಆತಿಂಕಗೊಿಂಡೆ. ಅಲೆಿೀ ದೂರದಲಿಿ ರೊೀಜ ಕುಳಿತಿದುಳಳ. ಭಾರತದ ದಖ್ನ್ ಪರಸಾಭೂಮ ಮತುತ ಶ್ರೀಲಿಂಕಾದಲಿಿ ಕಾಣಸಿಗ್ುವ ಈ ಹಸಿರು ಬೆನೆನೀಣು ಹಾವು, ಹಸಿರು ಬಣಣದ ಸುಿಂದರ ಹಾವು. ಇದು ಮರಿಯಾಗಿದಾುಗ್ ಗಾಢ ಎಲೆಹಸಿರು ಬಣಣದಿಂದ ಕೂಡಿದುು ಈ ಜಾತಿಯ ಮರಿ ಹಾವುಗ್ಳ ತಲೆಯ ಮೀಲೆ “A” ಆಕಾರದ ಕಪುಪ ಪಟೆಟಗ್ಳ ನ್ಡುವ್ೆ ಹಳದ ಬಣಣವಿರುತತದೆ. ಹಾವು ದೊಡಿದಾದ
ಮೀಲೆ
ಈ
ಪಟೆಟಗ್ಳಳ
ಮಾಯವ್ಾಗ್ುತತವ್ೆ. ಎಲೆ ಉದುರುವ ಕಾಡು, ತೆರೆದ ಬಯಲಿನ್ಲಿಿ, ತೊೀಟ್ಗ್ಳಲಿಿ ಮತುತ ಜೌಗ್ು ಪರದೆೀಶದಲಿಿನ್ ಪದೆಗ್ಳಲಿಿ ಕಿಂಡು ಬರುವ ಇದು ಸುಮಾರು ಒಿಂದು ಮಳ ಉದು ಇರುತತದೆ.
© ನಾಗೆೇಶ್ ಓ. ಎಸ್ಟ.
ರಾತಿರ ವ್ೆೀಳೆ ಹೆಚ್ುಾ ಕ್ರಯಾಶ್ೀಲವ್ಾಗಿರುವ ಹಾವು ಮನೆ ಬಾಗಿಲಿಗೆ ಏಕೆ ಬಿಂತು ಎಿಂದು ಯೀಚಸುತಾತ
ಒಿಂದು ಉದು ಕಡಿಿ ತೆಗೆದು ಕೊಿಂಡು ಹಾವನ್ುನ ಎತಿತ ದೂರದ ಬೆೀಲಿಗೆ ಬಿಸಾಕ್ ಬಿಂದೆ. ನ್ನ್ನ ಹಿಿಂದೆಯೀ ರೊೀಜಯೂ ಬಿಂದದುಳಳ. ಆ ದನ್ಪೂತಿೆ ಬಾಗಿಲ ಬಳಿ ಬಿಂದಾಗ್ಲೆಲಾಿ ಹಾವಿನ ನೆನ್ಪಾಗಿ ಏನೊೀ ಒಿಂದು ಸಣಣ ಭಯ ಮನೆಮಿಂದಗೆಲಿರಿಗ್ೂ ಜಾಗ್ೃತವ್ಾಗ್ುತಿತತುತ.
ಮಾರನೆೀ ರಾತಿರ ಮನೆಯಲಿಿ
ಮಲಗಿದೆು, ಒಿಂದು ಹೊತಿತನ್ಲಿಿ
ಬಾಯಾರಿಕೆ ಯಾಯಿತು. ಎದುು ಅಡುಗೆ ಕೊೀಣೆಯ ಲೆೈಟಾಕ್ ನೀರು ಕುಡಿಯುತಿತರಬೆೀಕಾದರೆ ಗಾಯಸ್ಟ ಸಿಲಿಿಂಡರಿನ್
ಬಳಿಯಿಿಂದ ಏನೊೀ ಒಿಂದು ಸಣಣ ಶಬುವ್ಾಯಿತು. ನಾನ್ು ಅದು ಯಾವುದೊೀ ಇಲಿಯೀ ಜರಳೆಯೀ 11 ಕಾನನ – ಆಗಸ್ಟ್ 2019
ಇರಬೆೀಕೆಿಂದುಕೊಿಂಡರೂ ಬೆಳಿಗೆಗಯಿಿಂದ ಕಿಂಡ ಹಾವುಗ್ಳೆೀ ತಲೆಯಲಿಿ ಇದುುದುರಿಿಂದ ಹಾವ್ೆೀನಾದರೂ ಅಡುಗೆೀ ಮನೆಗ್ೂ ಬಿಂತಾ! ಎಿಂದು ನೊೀಡಿದರೆ, ಗಾಯಸ್ಟ ಸಿಲಿಿಂಡರಿನ್ ತಳಭಾಗ್ದಲಿಿ ಇರುವ ರಿಿಂಗಿನ್ಲಿಿನ್ ಸಣಣ ರಿಂಧರದಲಿಿ ತಲೆ ಹೊರಗಾಕ್ ದೆೀಹವನೆನಲಿ ರಿಿಂಗಿನ್ ಒಳಗೆ ತೆಕೆಕ ಹಾಕ್ ಕುಳಿತಿದೆ ಹೆಬೆಬಟ್ುಟ ಗಾತರದ ಹಾವು. ಸರಿರಾತಿರಯಲಿಿ ಏನ್ು ಮಾಡಲಿ? ಇನ್ುನ ಮನೆಯವರನ್ುನ ಎಚ್ಾರಿಸಿದರೆ
ಅಡುಗೆ ಮನೆಯಲಿಿ ಹಾವನ್ುನ ಕಿಂಡು ಇನ್ೂನ ದೊಡಿ
ಅನಾಹುತವ್ಾದೀತೆಿಂದು ನಧ್ಾನ್ವ್ಾಗಿ ಗಾಯಸ್ಟ ಸೊಟೀವ್ ನ್ ರೆಗ್ುಯಲೆೀಟ್ರ್ ಬಿಚಾ ಸಿಲಿಿಂಡರ್ ಅನ್ುನ ನಧ್ಾನ್ವ್ಾಗಿ ಮನೆಯಾಚ್ೆಯ ವರಾಿಂಡಕೆಕ ಸಾಗಿಸಿದೆ.
© ನಾಗೆೇಶ್ ಓ. ಎಸ್ಟ.
ನಾನ್ು ಸಿಲಿಿಂಡರ್ ಅನ್ುನ ಎತಿತ ಸಾಗಿಸುವ್ಾಗ್ ತಳದಲಿಿ ತೆಕೆಕಯಾಕ್ ಮಲಗಿದು ಹಾವು ಕೆಳಗೆ
ಬಿೀಳಳವುದೆೀನೊೀ ಎಿಂದು ಹೆದರಿದೆು. ಆದರೆ ಹಾಗೆೀನ್ೂ ಆಗ್ಲಿಲಿ. ಈಗ್ ಮನೆಯವರನೆನಲಾಿ ಎಚ್ಾರಿಸಿದೆ. ಹಾವನ್ುನ
ತೊೀರಿಸಿದೆ. ಅಡುಗೆ ಮನೆಯ ಸಿಲಿಿಂಡರ್ ಕೆಳಗೆ ಹಾವು ಬಿಂದದೆ ಇಲೆಿೀ ದನಾ ಅಡುಗೆ ಮಾಡಿ, ಗ್ುಡಿಸಿ ಸಾರಿಸಿ ಎಲಾಿ ಮಾಡಿದುರಾ. ಇಷ್ುಟ ದೊಡಿ ಹಾವು ನಮಾ ಕಣಿಣಗೆ ಕಾಣಲಿಲಿವ್ೆೀ? ಎಿಂದು ಜಬದೆಸ್ಟತ ಮಾಡಿದೆ. ಪಾಪ ಮದಲೆೀ ಹಾವಿಗೆ ಹೆದರಿದುರಿಿಂದ ಅವರು ಮರುಮಾತಾಡಲಿಲಿ. ನದೆು ಕಣಣಲೆಿೀ ಕಣುಣಜುುತಾತ ಹಾವನ್ುನ ನೊೀಡುತಾತ
ನಿಂತರು. ಹರಸಾಹಸ ಮಾಡಿ ಸಿಲಿಿಂಡರ್ ನ್ ತಳದಿಂದ ಹಾವನ್ುನ ಕಡಿಿಯಿಿಂದ ಹೊರತೆಗೆದು ನೊೀಡಿದರೆ ಹೆಬೆಬರಳಳ
ಗಾತರದ ಒಿಂದು ಅಡಿ ಉದುವಿದು ಅತಯಿಂತ ವಿಷ್ಕಾರಿ ಗ್ರಗ್ಸ ಮಿಂಡಲ ಹಾವು. ಇದು ಕೊಳಕು ಮಿಂಡಲ ಹಾವಿಗಿಿಂತ ವಿಷ್ಕಾರಿ. ತಿರಭುಜಾಕಾರದ ತಲೆ ಮತುತ ದೊಡಿಕಣುಣಳು ಒಣ ಎಲೆಯ ಬಣಣದ ತಿಳಿ ಕಿಂದು ಬಣಣದ ಹಾವು. ಅದನ್ುನ
ನೊೀಡಿ ನ್ನ್ಗೆ ಭಯವ್ಾಯಿತು. ನಾನ್ು ಇದನ್ುನ ಹಲವುಬಾರಿ ಬೆಟ್ಟಗ್ಳ ಬಳಿ, ಕಾಡಿನ್ಲಿಿ ಸಿಂಜೆಯ ವ್ೆೀಳೆ ನೊೀಡಿದೆು. ಇದು ಭಾರತದ ಹಿಮಾಲಯ ಮತುತ ನೆೈಋತಯ ಭಾರತದಲಿಿ ಬಿಟ್ುಟ ಎಲಾಿ ಕಡೆ ಕಾಣಸಿಗ್ುತತದೆ.
12 ಕಾನನ – ಆಗಸ್ಟ್ 2019
ಬಿಂಡೆಗ್ಳ ಮೀಲೆ ಎಲೆಗ್ಳ ನ್ಡುವ್ೆ ಅಡಗಿ ಕುಳಿತರೆ ಇದು ಕಾಣುವುದೆೀ ಇಲಿ. ಸಿಂಜೆಯ ವ್ೆೀಳೆ ಹೆಚ್ುಾ ಕ್ರಯಾಶ್ೀಲವ್ಾಗಿರುವ ಆಕರಮಣಕಾರಿ ಹಾವು. ಭಯಗೊಿಂಡಾಗ್ ಚ್ಕುಕಲಿಯಾಕಾರಕೆಕ ತೆಕೆಕಹಾಕ್ ಗ್ರಗ್ಸ ಕುಯುಯವ್ಾಗ್ ಬರುವ ಸದುನ್ಿಂತೆ ಸದುು ಮಾಡುತತದೆ. ಇಲಿ, ಕಪೆಪ, ಓತಿ, ಕ್ೀಟ್ಗ್ಳನ್ುನ ಹಿಡಿದು ತಿನ್ುನವ ಈ ಹಾವು ನ್ಮಾ ಮನೆಯ ಅಡುಗೆ ಮನೆಗೆ ಹೆೀಗೆ ಬಿಂತು ಎಿಂಬುದೆೀ ನ್ನ್ಗೆ ತಿಳಿಯಲಿಲಿ. ಸಿಲಿಿಂಡರಿನ್ ತಳದಿಂದ ನಧ್ಾನ್ಕೆಕ ಹೊರಬಿಂದ ಹಾವನ್ುನ ಕಡಿಿಯಿಿಂದ ಎತಿತ ದೂರ ಹಾಕ್ ಬಿಂದೆ. ಈ ಪರಭೆೀದದ ಹಾವುಗ್ಳಳ ರಸೆತ ದಾಟ್ುವ್ಾಗ್ ಗಾಡಿಗ್ಳ ಚ್ಕರಕೆಕ ಸಿಕ್ಕ ಸತುತ ಬಿದುದುನ್ುನ ಹಲವು ಬಾರಿ ನೊೀಡಿದೆುೀನೆ. © ವಿಪಿನ್ ಬಾಳಿಗ
ಮಾರನೆ ದನ್ ಸಿಂಜೆ ಆರರ ಹೊತಿತಗೆ ಮನೆಯ ಬಾಗಿಲಿನ್ಲೆಿೀ ಇನೊನಿಂದು ಮಳ ಉದುದ ನ್ಸುಗೆಿಂಪು ಬಣಣದ ಹಾವು ಕಾಣಿಸಿಕೊಳಳುವುದೆೀ? ಅದು
ಒಿಂದು
ಮಣಾಣವು
ಎಿಂದು
ನ್ನ್ಗೆ
ಗೊತಿತದುರಿಿಂದ ಒಿಂದು ಬಕೆಟ್ ತಿಂದು ಕಡಿಿಯಿಿಂದ ಹಾವನ್ುನ ಎತಿತ ಬಕೆಟ್ ಒಳಗಾಕ್ ಗೆಳೆಯ ಅಶವತ್ ರವರಿಗೆ ಎಲಾಿದರೂ
ಕರೆ
ಮಾಡಿ,
ಅವರಿಗೆ
ಅದನ್ುನ
ದೂರಬಿಡಿ
ಎಿಂದು
ಕೊಟ್ುಟ
ಕಳಳಹಿಸಿದೆ. ಅಲೆಿ ನ್ನ್ನ ಕಾಲ ಬಳಿ ರೊೀಜ ಕುಳಿತಿತುತ. ಕಪುಪ ಗ್ಟಿಟದು ಆಕಾಶದ ಮೀಡ ಕರಗಿ, ಧ್ೊೀ... ಎಿಂದು ಮಳೆ ಸುರಿಯತೊಡಗಿತು. ಮನೆ ಮುಿಂದೆ ರಸೆತಯಲಿಿ ನೀರು ಹರಿಯಿತು. ಜೊೀರಾಗಿ ಚ್ಲಿಸುವ ಕಾರು ಬೆೈಕುಗ್ಳ ಬೆಳಕು ಮಳೆಯಲಿಿ ಕತತಲನ್ುನ ಸಿೀಳಿ ಸಾಗ್ುತಿತದುವು. ಮಳೆಯಲಿಿ ಬೆೀಟೆಗೆ ಹೊರ ಹೊೀಗಿದು ರೊೀಜ ರಸೆತ ದಾಟ್ುವ್ಾಗ್ ಮಳೆಯಲಿಿ ಹೆಡ್ ಲೆೈಟಿನ್ ಬೆಳಕಲೆಿ ಯಾವುದೊೀ ಗಾಡಿ ಗ್ುದು ನ್ಡು ರಸೆತಯಲಿಿ ಬಿದುತುತ! ಪರೀತಿಯಿಿಂದ ಸಾಕ್ದ ರೊೀಜ ಸತುತ ಬಿದುದುಳಳ. ಅವಳ ಕಳೆಬರವನ್ನ ರಸೆತ ಬದಯಲೆಿೀ ಗ್ುಿಂಡಿ ತೊೀಡಿ ಮಣುಣ ಮಾಡಿದೆ. ಅವಳ ಸಮಾಧಿಯ ಮೀಲೆ ಒಿಂದು ಗ್ುಲೊಾಹರ್ ಸಸಿ ನೆಟಿಟದೆುೀನೆ. ಗಿಡ ಬೆಳೆಯುತಿತದೆ. ಈಗ್ ನ್ನ್ನ ಮನೆಯಲಿಿ ಹಾವುಗ್ಳಳ ಕಾಣುತಿತಲಿ.
ಅಥಿತಿ ಶ್ಕ್ಷಕರು, GHPS ಕೊೀನ್ಸಿಂದರ, ಬೆಿಂಗ್ಳೂರು.
13 ಕಾನನ – ಆಗಸ್ಟ್ 2019
ವಿ. ವಿ. ಅಿಂಕಣ
ಊಟ್ವಿಲಿದ ಸಾಮಾನ್ಯವ್ಾಗಿ ನ್ನ್ನಿಂಥಹ ಅನವ್ಾಯೆ
ಸನನವ್ೆೀಶಗ್ಳಲಿಿ
ಆಶಾಯೆವ್ೆೀನಲಿ
ಬಿಡಿ.
ಸಾಧಯವ್ಾಗಿದೆ.
ಕೆಲವರು
ಹಾಗಾಗಿ
ತಿಿಂಗ್ಳಿಗೊಮಾ
ಎಲಿರೂ
ತಿಿಂಡಿಪೀತರಿಗ್ೂ
ಉಳಿದವರಿಗೆ
ಏಕಾದಶ್ಯ
ಒಿಂದು
ಇದು
ಉಪವ್ಾಸ
ದನ್ವನ್ುನ ಕಳೆದರುತಾತರೆ. ಇದು
ಕೆಲ
ಸಾಧಯವ್ಾಗಿರುವುದರಲಿಿ ಮಾಡುವುದು
ಸವ್ೆೀೆ
ಸಾಮಾನ್ಯವ್ಾದರೂ, ಅಕಸಾಾತ್ ತಮಾ ಅತಿೀ ಪರಯವ್ಾದ ಆಹಾರ ಆ ಸಮಯದಲಿಿ ಕಣಣ ಮುಿಂದದುರೂ ತಿನ್ನದ ಸಾವಮನಷೆೆ ಕಿಂಡು ನ್ನ್ಗ್ಿಂತೂ ಬೆರಗಾಗ್ುತತದೆ. ಅಷ್ುಟ ಪರಯವ್ಾದ ಆಹಾರ ಮುಿಂದದುರೂ ತಿನ್ನದರುವಿಂತಹ ಕಮೆ ಏತಕೆಕ? ಎಿಂಬುದು ನ್ನ್ನ ವ್ಾದ. ದಾಸರೆೀ ಹೆೀಳಳವ ಹಾಗೆ ಎಲಾಿರು ಮಾಡುವುದು ಹೊಟೆಟಗಾಗಿ! ಅಲಿವ್ೆೀ? ಪಾಿಸಿಟಕ್ಟ ಇಲಿದ ಒಿಂದು ದನ್ವನ್ುನ ಪಾಲಿಸುವುದು ಪಕಕಕ್ಕಡಿ, ಪಾಿಸಿಟಕ್ಟ ಇಲಿದ ಒಿಂದು ದನ್ವನ್ುನ ಊಹಿಸಿಕೊಳುಲೂ ಸಹ ಗಾಬರಿಯಾಗ್ುವ ದುಸಿಾತಿಯಲಿಿ ನಾವಿದೆುೀವ್ೆ. ಅದೆೀನ್ು ಕಷ್ಟವಿಲಿ ಬಿಡಿ ಎಿಂದು ಲೆೀವಡಿ ಮಾಡುವುದಾದರೆ, ಪಾಿಸಿಟಕ್ಟ ಇಲಿದ ಒಿಂದು ದನ್ವನ್ುನ ನೊೀಡಿಯೀ ಬಿಡೊೀಣ ಬನನ. ಪಾಿಸಿಟಕ್ಟ ಇಲಿದ ಒಿಂದು ದನ್ದಲಿಿ, ಬೆಳಿಗೆಗ ಏಳಳವ ಸಮಯ ನೊೀಡಲು ಗ್ಡಿಯಾರ ಇರದು, ಹಲುಿಜುುವ ಬರಶ್
ಇರದು, ಪೆೀಸ್ಟಟ ಇರದು, ಸಾನನ್ ಮಾಡಲಿಕೆಕ ಬಳಸುವ ನ್ಲಿಿಯಿಿಂದ ಹಿಡಿದು ಬಕೆಟ್, ಜಗ್, ಕೆಲವರು ಬಳಸುವ ಊಟ್ದ ಪೆಿೀಟ್,
ಧರಿಸುವ ಕೆಲವು ಬಗೆಯ ಬಟೆಟ, ಬೆಲ್ಟ, ಕೆೈ ಗ್ಡಿಯಾರ, ಕೆಲಸಕೆಕ ತೆರಳಲು ಬಳಸುವ
ವ್ಾಹನ್ಗ್ಳಳ, ಕೆಲಸದಲಿಿ ಬಳಸುವ ಕಿಂಪೂಯಟ್ರ್, ಪೆನ್, ಮೌಸ್ಟ, ಚ್ಾಜೆರ್, ಸೆಲ್ ಫೀನ್ ಗ್ಳಿಿಂದ ಹಿಡಿದು
ಕೊನೆಗೆ ನಾವು ನದೆುಗೆ ಜಾರುವ ಮುನ್ನ ಬಳಸುವ ಗ್ುಡ್ ನೆೈಟ್ ನ್ ವರೆಗೆ ಎಲಾಿ ಪಾಿಸಿಟಕ್ಟ ಮಯ. ಒಪಪಕೊಳಿು,
ಎಷೊಟೀ ಬಾರಿ ನೀವು ಕಿಂಡ ಕನ್ಸಿನ್ಲೂಿ ಪಾಿಸಿಟಕ್ಟ ಬಳಸಿರುತಿತೀರಿ. ಅಲಿವ್ೆೀ? ನ್ಮಾ ಅತಿಯಾದ ಈ ಪಾಿಸಿಟಕ್ಟ ಬಳಕೆಯಿಿಂದಲೆೀ 2016ರಲಿಿ 700 ಕೊೀಟಿ ಜನ್ಸಿಂಖ್ೆಯಯ ಮನ್ುಷ್ಯರು ಸುಮಾರು 320 ಮಲಿಯನ್ ಟ್ನ್ ನ್ಷ್ುಟ
ಪಾಿಸಿಟಕ್ಟ ಅನ್ುನ ಉತಾಪದಸಿದೆುೀವ್ೆ. ಇದು 2034ರಲಿಿ ದವಗ್ುಣಗೊಳಳುವ ಸಾಧಯತೆ ಹೆಚಾದೆ, ಎನ್ುನತಿತದೆ ನ್ಮಾದೆೀ ಸಿಂಶೆ ೀಧನೆ. ಇದರಲಿಿ ಸುಮಾರು 60-90% ಪಾಿಸಿಟಕ್ಟ, ಸಮುದರ ಸೆೀರುತಿತದುು ಪರತಿೀ ವಷ್ೆಕೆಕ ಅಲಿಿನ್ 1 ಲಕ್ಷ
ಸಸತನಗ್ಳ ಮತುತ ಆಮಗ್ಳ ಹಾಗ್ೂ 10 ಲಕ್ಷ ಸಮುದರ ಪಕ್ಷಿಗ್ಳ ಮಾರಣಹೊೀಮಕೆಕ ನಾವ್ೆೀ ನೆೀರ ಕಾರಣ. ಅಲಿದೆ ಉಳಿದ ಪಾಿಸಿಟಕ್ಟ ಗ್ಳಳ ಬಿಸಿಲು, ಮಳೆ ಮತುತ ಗಾಳಿಗೆ ಸಣಣ ಸಣಣ ಕಣಗ್ಳಾಗಿ ಸಮುದರದಲಿಿನ್ ನೀರಿಗೆ ಮೈಕೊರ ಪಾಿಸಿಟಕ್ಟ ನ್ ರೂಪದಲಿಿ ಸೆೀರುತಿತವ್ೆ. ಅಿಂತಹ ಪಾಿಸಿಟಕ್ಟ ಅನ್ುನ ಆಹಾರವ್ಾಗಿ ಭಾವಿಸಿ ತಿನ್ುನವ ಎಷೊಟೀ ಮೀನ್ುಗ್ಳಳ 14 ಕಾನನ – ಆಗಸ್ಟ್ 2019
ಸಾಯುತಿತವ್ೆ, ಹಾಗ್ೂ ನ್ಮಾ ಆಹಾರ ಜಾಲದೊಳಕೆಕ ನ್ುಸುಳಿ, ‘ಮಾಡಿದುುಣೊಣೀ ಮಾರಾಯ’ ಎಿಂಬ ಗಾದೆಯ ಕಹಿ ನದಶೆನ್ವ್ಾಗ್ುತಿತದೆ.
ಚ್ಿಂದರಯಾನ್, ಮಿಂಗ್ಳಯಾನ್ಗ್ಳಿಂತಹ ಸವಿಂತವ್ಾಗಿ ತಯಾರಿಸಿದ ಉಪಗ್ರಹಗ್ಳ ಆಕಾಶಯಾನ್ಕೆಕ
ಕಳಿಸುವ ತಿಂತರಜ್ಞಾನ್ ಹೊಿಂದರುವ ನ್ಮಗೆ, ಈ ಪಾಿಸಿಟಕ್ಟ ಸಮಸೆಯಯನ್ುನ ಪರಿಹರಿಸಲು ಯಾವುದೂ ತಿಂತರಜ್ಞಾನ್ವಿಲಿವ್ೆೀ?
ಎಿಂದು ಪರಶ್ನಸುವವರಿಗೆೀ ಈ ಮಾಸದ ವಿ ವಿ ಅಿಂಕಣ. ಹೊಸ ಸಿಂಶೆ ೀಧನೆಯ ಅನ್ುಸಾರ ಕೆಲವು ಕಾಬೆನ್ ನಾಯನೊ ಟ್ೂಯಬ್ ಗ್ಳ ಸಹಾಯದಿಂದ ಕೊೀಟಾಯಿಂತರ
ಜೀವಿಗ್ಳಿಗೆ ಮಾರಕವ್ಾಗಿರುವ
ಹಾಗ್ೂ ಬೆೀರೆ ಪಾಿಸಿಟಕ್ಟ ಗ್ಳಿಂತೆ ಸಿಂಗ್ರಹಿಸಲಾಗ್ದ ಮೈಕೊರೀ ಪಾಿಸಿಟಕ್ಟ ಗ್ಳನ್ುನ ಕೆೀವಲ ಕೆಲವು ಘಿಂಟೆಗ್ಳಲಿಿ, ಸಾವಭಾವಿಕವ್ಾಗಿ ಕೊಳೆಯುವ ವಸುತವ್ಾಗಿ ಪರಿವತಿೆಸುತತವ್ೆಯಿಂತೆ.
ನ್ಮಗೆಲಾಿ ತಿಳಿದರುವ ಸಾಮಾನ್ಯ ಜ್ಞಾನ್ದ ಅನ್ುಸಾರ, ನಾವು ಬಳಸುವ ಪಾಿಸಿಟಕ್ಟ ವಸುತಗ್ಳಳ
ಸಾವಭಾವಿಕವ್ಾಗಿ ಪರಕೃತಿಗೆ ಸೆೀರಲು ಕೆಲವು ದಶಕಗ್ಳಿಿಂದ ಹಿಡಿದು, ಕೆಲವು ಸಾವಿರ ವರುಷ್ಗ್ಳ ಸಮಯಾವಕಾಶ
ಬೆೀಕಾಗ್ುತತದೆ. ಎಷೆಟೀ ಅತಾಯಧುನಕ ತಿಂತರಜ್ಞಾನ್ ಬಳಸಿ ನಾವು ಕಲುಷ್ಟ್ತ ನೀರನ್ುನ ಶುದಿೀಕರಿಸಿದರೂ ಅಲಿಿನ್ ಮೈಕೊರೀ ಪಾಿಸಿಟಕ್ಟ ಅನ್ುನ ಶೆ ೀಧಿಸುವುದು ಅಸಾಧಯ.ಹಾಗಾಗಿ ಅದನ್ುನ ಸಾವಭಾವಿಕವ್ಾಗಿ ಕೊಳೆಯಲು ಬಿಟ್ುಟ
ಸಾವಿರಾರು ವಷ್ೆ ಕಾಯುವುದಕ್ಕಿಂತ ಅದನ್ುನ ವ್ೆೀಗ್ವ್ಾಗಿ ಕೊಳೆಯುವ ವಸುತವ್ಾಗಿ ಮಾಡಿದರೆ ಎಷ್ುಟ ಪರಿಣಾಮಕಾರಿ ಅಲಿವ್ೆೀ? ಇದಕಾಕಗಿ ನ್ಮಾ ಈ ಹೊಸ ಸಿಂಶೆ ೀಧನೆಯ ಸಹಾಯ ಪಡೆದು ನ್ಮಾ ನೀರಿನ್ ಶುದಿೀಕರಣ ಘಟ್ಕಗ್ಳಲಿಿ ಅಳವಡಿಸಿದರೆ ಸಾಕು.
ಈ ಹೊಸ ಸಿಂಶೆ ೀಧನೆಯಲಿಿ ಸಾರಜನ್ಕ ಲೆೀಪತ ಕಾಬೆನ್ ನಾಯನೊೀ ಟ್ೂಯಬ್ (Nano Tube)ಗ್ಳನ್ುನ
ಬಳಸಲಾಗಿದುು,
ಇವುಗ್ಳಳ
ಪೆರಾಕ್ಸಮೀನೊೀಸಲೆಫೀಟ್
(Peroxymonosulfate)
ಗ್ಳ
ಜೊತೆಗೆ
ಸೆೀರಿ
ಪರತಿಕ್ರಯಾತಾಕ ಆಮಿಜನ್ಕದ ರಾಸಾಯನಕ ಗ್ುಿಂಪುಗ್ಳನ್ುನ ಬಿಡುಗ್ಡೆ ಮಾಡುತತವ್ೆ. ಅವುಗ್ಳಳ ಮೈಕೊರೀ ಪಾಿಸಿಟಕ್ಟ ನ್ ಜೊತೆಗೆ ಪರತಿಕ್ರಯಿಸಿ ಕೊಳೆಯುವ ಆಲಿಿಹೆೈಡ್ ಮತುತ ಕಾಬೊೀೆಕ್ಸಲಿಕ್ಟ ಆಮಿವಸುತಗ್ಳಾಗಿ ಕತತರಿಸುತತವ್ೆ. ಕೊಳೆಯುವ ವಸುತಗ್ಳಾಗಿ ಮಾಪಾೆಡಾಗ್ುತಿತರುವ ಪಾಿಸಿಟಕ್ಟ
ಈ ಕ್ರಯಯನ್ುನ 120 ಡಿಗಿರ ಸೆಲಿಿಯಸ್ಟ ತಾಪಮಾನ್ದಲಿಿ ಮಾಡಿದಾಗ್ ಕೆೀವಲ 8 ಘಿಂಟೆಗ್ಳಲಿಿ ನೀರಿನ್ಲಿಿದು
ಒಟ್ುಟ ಮೈಕೊರೀ ಪಾಿಸಿಟಕ್ಟ ನ್ಲಿಿ 30-50% ಪಾಿಸಿಟಕ್ಟ ಅನ್ುನ ಕೊಳೆಯುವ ವಸುತಗ್ಳಾಗಿ ವಿಭಜಸಿದುವು ಎನ್ುನತಾತರೆ, ಸಿಂಶೆ ೀಧನಾಕಾರ ಜಯಾನ್ ಕಾಯಿಂಗ್.
ಇಷಾಟದರೆ ಸಾಲದು ಮೈಕೊರೀ ಪಾಿಸಿಟಕ್ಟ ಅನ್ುನ ಕೊಳೆಯುವ ಆಲಿಿಹೆೈಡ್ ಮತುತ ಕಾಬೊೀೆಕ್ಸಲಿಕ್ಟ ಆಮಿ
ವಸುತಗ್ಳಾಗಿ ವಿಭಜಸಿದ ನ್ಿಂತರ ಅವುಗ್ಳಳ ನೀರಿನ್ಲೆಿೀ ಇರುವ ಬೆೀರೆ ಜೀವರಾಶ್ಗೆ ಹಾನಕಾರಕವ್ಾಗಿರಬಹುದು ಅಲಿವ್ೆೀ? ಅದನ್ುನ ಪರಿೀಕ್ಷಿಸಲು ಎರಡು ವ್ಾರಗ್ಳ ಕಾಲ ಇಿಂತಹ ವಸುತಗ್ಳಿದು ನೀರನ್ುನ ಪರಿೀಕ್ಷಿಸಿದಾಗ್ ನೀರಿನ್ಲಿಿದು 15 ಕಾನನ – ಆಗಸ್ಟ್ 2019
ಸುರುಳಿಯಾಕಾರದಲಿಿರುವ ನಾಯನೊೀ ಟ್ೂಯಬು
ಕೊಳೆಯುವ ವಸುತಗ್ಳಾಗಿ ಮಾಪಾೆಡಾಗ್ುತಿತರುವ ಪಾಿಸಿಟಕ್ಟ
ಪಾಚ ಸಸಯಕೆಕ ಯಾವುದೆೀ ಹಾನಯಾಗಿರಲಿಲಿ. ಹಾಗೆಿಂದು ಈ ಸಿಂಶೆ ೀಧನೆ 100% ಸುರಕ್ಷಿತ ಎಿಂದು
ಹೆೀಳಲಾಗ್ುವುದಲಿ. ಏಕೆಿಂದರೆ ನೀರಿನ್ಲಿಿ ಇನ್ೂನ ಸಹಸಾರರು ಜೀವಿಗ್ಳ ಆವ್ಾಸವಿದೆ; ಅವುಗ್ಳ ಸುರಕ್ಷತೆಯ ಬಗೆಗ ತಿಳಿಯಲು ಇನ್ೂನ ಹೆಚಾನ್ ಪರಯೀಗ್ಗ್ಳ ಅವಶಯಕತೆ ಇದೆ. ಹಾಗ್ೂ ನಮಷ್ಗ್ಳಲಿಿ ಸಾವಿರಾರು ಲಿೀಟ್ರ್ ಶುದಿೀಕರಿಸುವ ನೀರಿನ್ ಘಟ್ಕಗ್ಳಲಿಿ ನೀರನ್ುನ ಅಷ್ುಟ ಬೆೀಗ್ 120 ಡಿಗಿರ ಸೆಲಿಿಯಸ್ಟ ಗೆ ತರುವುದೂ ಸಹ
ಸವ್ಾಲಾಗ್ುತತದೆ. ಇವುಗ್ಳ ಕಡೆ ಸವಲಪ ಗ್ಮನ್ಹರಿಸಿ ಈ ಸಿಂಶೆ ೀಧನೆ ಕಾಯೆರೂಪಕೆಕ ಬಿಂದರೆ, ನ್ಮಾ ಸುತತಲಿನ್ ಜೀವ ವ್ೆೈವಿಧಯಕೆಕ ನಾವು ಮಾಡುತಿತರುವ ಹಾನಯಲಿಿ ಕ್ಿಂಚತಾತದರೂ ಕಡಿಮ ಮಾಡಿ ಪರಿಸರಕೆಕ ನಾವು ಮಾಡಿರುವ ಹಾನಯ ಸವಲಪ ಪಾಲು ಕ್ಷಿೀಣಿಸಿ ನ್ಮಾ ಪಾಪದ ರಾಶ್ಯಲಿಿ ಕೆಲವು ಮೈಕಾರನ್ ಪಾಪವನ್ುನ ಪಾರಯಶ್ಾತತ ಮಾಡಿಕೊಿಂಡ ಹಾಗೆಯೀ ಸರಿ.
ಇಲಿಿ ನಾವು ಮುಖ್ಯವ್ಾಗಿ ಯೀಚಸಬೆೀಕಾದ ಇನೊನಿಂದು ಸಿಂಗ್ತಿ ಇದೆ. ಈಗ್ ಇರುವ ಪಾಿಸಿಟಕ್ಟ
ಮಾಲಿನ್ಯವನ್ುನ ಕಡಿಮಗೊಳಿಸುವ ಹಾದಯಲಿಿ ಈ ಸಿಂಶೆ ೀಧನೆ ನೆರವ್ಾಗ್ುವ ಸಾಧಯತೆ ಇರಬಹುದು. ಆದರೆ
ನ್ಮಾ ಪಾಿಸಿಟಕ್ಟ ಬಳಕೆಯ ನಾವು ಪರತಿಯಬಬ ಪರಜೆಯೂ ಕಡಿಮ ಮಾಡದೆ ಹೊೀದರೆ ಇಿಂತಹ ಸಾವಿರ ಸಿಂಶೆ ೀಧನೆಗ್ಳ
ಮಾಡಿಯಾದರೂ
ಫಲವ್ೆೀನ್ು?
ಸಾಕು.
ಸಮಸೆಯಗ್ಳ
ಅವಲೊೀಕನೆ
ಬೆೀಕಾದಷ್ುಟ
ಮಾಡಿದಾುಯಿತು. ಈಗ್ ಸಮಸೆಯಗ್ಳ ಪರಿಹಾರವನ್ುನ ಯೀಚಸಿ ಕಾಯೆರೂಪಕೆಕ ತರುವ ಸಮಯ. ಹಾಗೆಿಂದು ನಾವ್ೆೀನ್ು ಹೊೀಗಿ ಪಾಿಸಿಟಕ್ಟ ತಯಾರಿಸುವ ಕಾಖ್ಾೆನೆಯ ಮುಿಂದೆ ಧರಣಿ ಕೂರಬೆೀಕಾಗಿಲಿ. ನ್ಮಾ ಜೀವನ್ದ
ಅವಿಭಾಜಯ ಅಿಂಗ್ವ್ಾಗಿ ನಾವು ಮಾಡಿಕೊಿಂಡಿರುವ ಎಷೊಟ ಅನಾವಶಯಕ ಪಾಿಸಿಟಕ್ಟ ಅನ್ುನ ಒಿಂದೊಿಂದೆೀ ತಯಜಸುತಾತ ಬಿಂದರೆ ಸಾಕು.
ಇಿಂದೆೀ ಸಿಂಕಲಪ ಮಾಡಿ ಇಿಂದನಿಂದ ಈ ವಿ ವಿ ಅಿಂಕಣ ಓದದ ನ್ಿಂತರವ್ಾದರೂ ನಾನ್ು ಈ ಅನಾವಶಯಕ
ಪಾಿಸಿಟಕ್ಟ ಅನ್ುನ ತಯಜಸಿ ಅದಕೆಕ ಸಾವಭಾವಿಕ ವಸುತವನ್ುನ ಪಯಾೆಯ ಹುಡುಕ್, ನ್ನ್ನ ಜೀವನ್ಪಯೆಿಂತ ಉಪಯೀಗಿಸುವ ಪರಕ್ರಯಯನ್ುನ ಆರಿಂಭಿಸುತೆತೀನೆ ಎಿಂದು. ಹಾಗೆಯೀ ಪರತಿೀ ವರುಷ್ ನಮಾ ಹುಟ್ುಟ ಹಬಬದ ಸುಸಿಂದಭೆದಲಿಿ ಇನೊನಿಂದು ಅನಾವಶಯಕ ಪಾಿಸಿಟಕ್ಟ ಅನ್ುನ ತಯಜಸಿ. ಹಿೀಗೆ ಮಾಡುತಾತ ಹೊೀದರೆ ನ್ಮಾ ಹುಟ್ುಟ ಹಬಬಕೆಕ ಒಿಂದು ಹೊಸ ಅಥೆ ಸಿಗ್ಬಹುದು. ನ್ನ್ಗೆ ತಿಳಿದದೆ, ಇಿಂತಹ ಇನ್ೂನ ಹತುತ ಹಲವು ಪರಿಹಾರಗ್ಳಳ ನಮಾ ತಲೆಯಲಿಿ ಚಗ್ುರುತಿತವ್ೆ. ನಮಾ ಪರಿಹಾರಗ್ಳನ್ುನ ನ್ಮಗ್ೂ ತಿಳಿಸಿ ನಾವು ಇನ್ೂನ ಹಲವರಿಗೆ ಅದನ್ುನ ಹಿಂಚ್ುವ ಪಾರಮಾಣಿಕ ಪರಯತನ ಮಾಡುತೆತೀವ್ೆ. ಇ-ಮೀಲ್ : kaanana.mag@gmail.com ವ್ಾಟಾಸಪ್ ನ್ಿಂಬರು : 9066640808
16 ಕಾನನ – ಆಗಸ್ಟ್ 2019
- ಜೆೈ ಕುಮಾರ್ ಆರ್. ಡಬೂಿ. ಸಿ. ಜ., ಬೆಿಂಗ್ಳೂರು
© ಡಬ್ಲೂ. ಸಿ. ಜಿ.
ಕ್ೀಟ್ಗ್ಳ ಲೊೀಕವ್ೆೀ ಒಿಂದು ವಿಸಾಯ
ಪರಪಿಂಚ್. ಅವುಗ್ಳ ಬಗೆಗ ತಿಳಿಯುತಾತ ಹೊರಟ್ರೆ
ಮುಗಿಸಲು ಇಡಿೀ ಜೀವಮಾನ್ವ್ೆೀ ಸಾಲದು. ಅವುಗ್ಳ ಕೌಶಲಯ,
ಜೀವನ್
ಚ್ಕರ,
ಶತುರವಿನಿಂದ
ಬೆೀಟೆಯಾಡುವ
ರಕ್ಷಿಸಿಕೊಳುಲು
ಅಳವಡಿಸಿಕೊಿಂಡಿರುವ ಚ್ಾಣಾಕ್ಷತೆಗ್ಳಳ ಅತಿ ಬುದಿವಿಂತ ಜೀವಿ ಎನಸಿರುವ ಮಾನ್ವನ್ನ್ುನ ಚ್ಕ್ತಗೊಳಿಸುತತವ್ೆ.
ಪರಪಿಂಚ್ದಲಿಿನ್ 50 ಭಾಗ್ಕ್ಕಿಂತ ಹೆಚ್ುಾ ಜೀವಿಗ್ಳಳ ಈ ಕ್ೀಟ್ಗ್ಳಾಗಿವ್ೆ. ಭೂಮಯ ಮೀಲಿನ್ ಪರತಿೀ ಮೂಲೆಯಲೂಿ ಕಾಣಸಿಗ್ುವ ಇವು ಪರಿಸರದ ಸಮತೊೀಲನ್ ಕಾಪಾಡುವುದರಲಿಿ ಬಹುಮುಖ್ಯ ಪಾತರವಹಿಸುತತವ್ೆ.
ಇನ್ುನ ಕ್ೀಟ್ಗ್ಳ ಒಿಂದು ಗ್ುಿಂಪಾಗಿರುವ ಚಟೆಟಗ್ಳ ಬಗೆಗ ಹೆೀಳಳವುದಾದರೆ, ಇವು ತಮಾ ಸೌಿಂದಯೆದಿಂದ
ಎಲಿರನ್ೂನ
ಮನ್ಸೂರೆಗೊಳಿಸಿವ್ೆ. ಈ ವಣೆರಿಂಜತ ಚಟೆಟಗ್ಳೆೀ ಹುಟ್ುಟವ್ಾಗ್ ನೊೀಡಲು ಸಹ ಭಯ
ಹುಟಿಟಸುವಿಂತಹ ಕಿಂಬಳಿ ಹುಳಳಗ್ಳಾಗಿರುತತವ್ೆ ಎಿಂಬುದನ್ುನ ಊಹಿಸಲು ಸಹ ಆಗ್ುವುದಲಿ. ಈ ಸುಿಂದರ, ಬಹು
ಆಕಷ್ೆಕ ಜೀವಿಗ್ಳ ಬಗೆಗ ಸಾಮಾನ್ಯ ಜನ್ರಿಗೆ, ಶಾಲಾ ಮಕಕಳಿಗೆ ತಿಳಿಸಿಕೊಡಬೆೀಕೆಿಂಬ ಉದೆುೀಶದಿಂದ WCGಯು ತನ್ನ 'ಅಡವಿ ಫೇಲ್ಡ್ ಸೆ್ೇಷನ್ ' ನ್ಲಿಿ ಚಟೆಟಗ್ಳ ಬಗೆಗ ಒಿಂದು ದನ್ದ ಕಾಯೆಕರಮವನ್ುನ 28ನೆೀ ಜೂನ್ 2019 ರಿಂದು ಹಮಾಕೊಿಂಡಿತುತ. ಈ ಕಾಯೆಕರಮದಲಿಿ ಹೆಬಬಗೊೀಡಿ ಸಕಾೆರಿ ಪೌರಢಶಾಲೆಯ 35 ವಿದಾಯಥಿೆಗ್ಳಳ ಹಾಗ್ು ಬೆೀರೆ ಬೆೀರೆ ಆಯಾಮದ 15 ಅಭಯಥಿೆಗ್ಳಳ ಪಾಲೊಗಿಂಡಿದುರು.
ಸುಮಾರು ಬೆಳಗೆಗ 10.00 ಘಿಂಟೆಗೆ ಕಾಯೆಕರಮವು ಶುರುವ್ಾಯಿತು. ಚಟೆಟ ತಜ್ಞರು ಹಾಗ್ು ಆ ದನ್ದ ಸಿಂಪನ್ೂಾಲ ವಯಕ್ತ, HRBSF (Harish R Bhat Science Foundation) ನ್ ಸಿಂಸಾಾಪಕರಾದ ಚ್ತುವ್ೆೀೆದ್ ರವರು ಚಟೆಟಗ್ಳನ್ುನ ಏಕೆ ಕ್ೀಟ್ಗ್ಳ ಗ್ುಿಂಪಗೆ ಸೆೀರಿಸುತಾತರೆ, ಕ್ೀಟ್ಗ್ಳೆಿಂದರೆ ಯಾವುವು? ಅವುಗ್ಳ ದೆೀಹ ರಚ್ನೆ ಹೆೀಗಿರುತತದೆ?
ಕ್ೀಟ್ಗ್ಳಲಿಿ
ಎಷ್ುಟ
ಪರಭೆೀದಗ್ಳಿವ್ೆ ಹಾಗ್ೂ ಚಟೆಟಗ್ಳ ಜೀವನ್ ಚ್ಕರ,
ಅವುಗ್ಳ
ಆಹಾರ,
ವಲಸೆ
ಹೊೀಗ್ುವುದು,
ಪರಿಸರದ
ಅರೊೀಗ್ಯ
ಕಾಪಾಡುವಲಿಿ
ಇವುಗ್ಳ
ಪಾತರವ್ೆೀನ್ು
ಎಿಂಬುದನ್ುನ
ಸವಿಸಾತರವ್ಾಗಿ
ಸಹಾಯದಿಂದ ತಿಳಿಸಿಕೊಟ್ಟರು. 17 ಕಾನನ – ಆಗಸ್ಟ್ 2019
ಚತರಗ್ಳ
© ಡಬ್ಲೂ. ಸಿ. ಜಿ.
ನಸಗ್ೆದ ಸೊಬಗ್ು ತಿಳಿಯುವುದು ಅದನ್ುನ ಕಣಾಣರೆ ಕಿಂಡಾಗ್ಲೆೀ. ಅದರ ಬದಲು ನಾವು ತರಗ್ತಿಯಲಿಿ
ಎಷೆಟೀ ಪರಿಣಾಮಕಾರಿಯಾಗಿ ತಿಳಿಸಲು ಯತಿನಸಿದರೂ ಅದರ ಪರಯೀಜನ್ ಅತಯಲಪ ಎಿಂದು ತಿಳಿದರುವ ನ್ಮಾ
ತಿಂಡವು ಕಾಯೆಕರಮದಲಿಿ ಭಾಗ್ವಹಿಸಿದು ಅಭಯಥಿೆಗ್ಳಿಗೆ ಆ ಸೌಿಂದಯೆದ ಸವಿಯನ್ುನ ಪರಿಚ್ಯಿಸಲು ಹಾಗ್ು ತರಗ್ತಿಯಲಿಿ ತಿಳಿಸಿದು ಚಟೆಟಗ್ಳನ್ುನ ತೊೀರಿಸಲು 'ಅಡವಿ ಫೀಲ್ಿ ಸೆಟೀಷ್ನ್' ನ್ ಅಕಕ ಪಕಕ 'ಚಟೆಟ ವಿೀಕ್ಷಣೆ' ಯನ್ುನ
ಏಪೆಡಿಸಲಾಗಿತುತ. ಕಾಯೆಕರಮದಲಿಿ ಉಪಸಿಾತರಿದು 45 ಅಭಯಥಿೆಗ್ಳನ್ುನ ಮೂರು ತಿಂಡಗ್ಳನಾನಗಿ ವಿಿಂಗ್ಡಿಸಿ ಸಿಂಪನ್ೂಾಲ ವಯಕ್ತಗ್ಳ ಜೊತೆ ಚಟೆಟ ವಿೀಕ್ಷಣೆಗೆ ಅನ್ುವುಮಾಡಿಕೊಡಲಾಯಿತು. ಪರತಿ ತಿಂಡದವರು ಸರಿ ಸುಮಾರು ಹದನೆೈದು ವಿವಿಧ ಪರಭೆೀದದ ಚಟೆಟಗ್ಳನ್ುನ ದಾಖ್ಲಿಸಿದರು.
2 ಘಿಂಟೆಗ್ಳ ಕಾಲ ಚಟೆಟಗ್ಳನ್ುನ ವಿೀಕ್ಷಿಸಿ ಬಿಂದ ಅಭಯಥಿೆಗ್ಳಿಗೆ ಮಧ್ಾಯಹನದ ಉಪಹಾರವನ್ುನ ನೀಡಿ
ತಮಾಲಿಿರುವ ಚಟೆಟಗ್ಳ ಬಗೆಗಿನ್ ಪರಶೆನಗ್ಳನ್ುನ ತಜ್ಞರ ಜೊತೆ ಚ್ಚೆಸಿ ಬಗೆಹರಿಸಿಕೊಳುಲು ಅವಕಾಶ ಕಲಿಪಸಿಕೊಡಲಾಯಿತು. ಅಭಯಥಿೆಗ್ಳಳ ಪರಶೆನಗ್ಳ ಮಳೆಗೆೈದು ತಮಾಲಿಿರುವ ಆಸಕ್ತಯನ್ುನ ಅಭಿವಯಕತಪಡಿಸಿದರು. ಅವರ ಮುಖ್ದಲಿಿನ್ ಆನ್ಿಂದವು ದನ್ದ ಕಾಯೆಕರಮದ ಸಾರವನ್ುನ ಹೆೀಳಳತಿತತುತ .
© ಡಬ್ಲೂ. ಸಿ. ಜಿ.
ಈ ಕಾಯೆಕರಮದ ಯಶಸಿಸಗೆ ಕಾರಣರಾದ ಸಿಂಪನ್ೂಾಲ ವಯಕ್ತಗ್ಳಾದ ಶ್ರೀಯುತ ಚ್ತುವ್ೆೀೆದ್ ಶೆೀಟ್,
ಕುಮಾರಿ ಚ್ತುರ ಮತುತ ಕುಮಾರಿ ಶರದಾಿ ರವರಿಗೆ WCG ತಿಂಡದ ವತಿಯಿಿಂದ ತುಿಂಬು ಹೃದಯದ ಧನ್ಯವ್ಾದಗ್ಳಳ.
ಸುತತಲಿನ್ ಪರಿಸರಕೆಕ, ಜೀವ ವ್ೆೈವಿಧಯಕೆಕ ಮಕಕಳನ್ುನ ಹಾಗ್ು ಸಾಮಾನ್ಯ ಜನ್ರನ್ುನ ಪರಿಚ್ಯಿಸಬೆೀಕೆಿಂಬ ಉದೆುೀಶದಿಂದ WCG ಯು ಪರತಿ ತಿಿಂಗ್ಳಳ ‘ಅಡವಿ ಫಲ್ಿ ಸೆಟೀಷ್ನ್’ ನ್ಲಿಿ ವಿವಿಧ ಕಾಯೆಕರಮಗ್ಳನ್ುನ ಆಯೀಜಸುತತದೆ. ಆಸಕತರು ಭಾಗ್ವಹಿಸಲು ಅಥವ್ಾ ಸವಯಿಂಸೆೀವಕರಾಗಿ ಕಾಯೆ ನವೆಹಿಸಲು ಇಚಿಸುವವರು ಸೆಂಪರ್ಕಿಸಿ
ನಾಗೆೀಶ್ ಓ. ಎಸ್ಟ. : 9008261066
ಹಾಗ್ು WCG ಬಗೆಗಿನ್ ಇನ್ುನ ಹೆಚಾನ್ ಮಾಹಿತಿಯನ್ುನ ತಿಳಿಯಲು www.indiawcg.org ಗೆ ಭೆೀಟಿ ನೀಡಿ
- ನಾಗೆೀಶ್ ಓ. ಎಸ್ಟ. 18 ಕಾನನ – ಆಗಸ್ಟ್ 2019
ಡಬೂಿ. ಸಿ. ಜ., ಬೆಿಂಗ್ಳೂರು.
ಚಟ್ ಪಟ್ ಮಳೆಯಲಿಿ
ಟಾರು ರಸೆತಯ ಇಳಿಜಾರಿನ್ಲಿ ಇಳಿದು ಸಾಗ್ುತಿಹೆವು ನಾವು ಕಿಂಬಳಿಯ ಕೊಪೆಪ ಹೊದುು
ನತಯದ ಅನ್ನ ಅರಸುತಲಿ ಮಳೆ ಬಿಂದರೆ ಬಿಂತಲಿ ಮಳೆ ಜಡಿಮಳೆ ಯಾಕಾದರೊೀ ಬಿಂತೊೀ ಎಿಂದು ಗೊಣಗ್ುವ ನ್ಗ್ರದವರಲಿ
ಮಳೆ ಹನಗೆ ಮಣಣ ಪರಿಮಳ ಸವಿಯುವವರು ನಾವ್ೆಲಿ
ರೆೈನ್ುಕೊೀಟ್ು ಅಿಂಬೆರಲಾಗ್ಳ ಗೊಡವ್ೆ ನ್ಮಗೆ ಬೆೀಕ್ಲಿ
ಪಾಿಸಿಟಕ್ಟ ಸಿಿಂಥೆಟಿಕ್ಟ ಬಳಸುವುದಲಿ ಪರಿಸರ ಪೂರಕವ್ಾದ
ಬಟೆಟ ಕಿಂಬಳಿಗ್ಳ ಬಿಡುವುದಲಿ
ಕಾನ್ನ್ದ ಮಕಕಳಳ ನಾವು ವನ್ದೆೀವತೆಯನ್ು ರಕ್ಷಿಸಲು ಎಿಂದಗ್ೂ ಬೆನ್ನ ತೊೀರೆವು
ಪರಿಸರದೊಿಂದಗೆ ಬಾಳಳವ ಪಣ ತೊಡುವ್ೆವು
19 ಕಾನನ – ಆಗಸ್ಟ್ 2019
ಹುಲಿ ಮತ್ುು ಅದರ ಮರಿ
© ಶ್ರೇನಿವಾಸ್ಟ ಕೆ. ಎಸ್ಟ.
ಆ ಮುಖ್ದಲಿಿ ಕೌರಯೆತೆಗಿಿಂತಲೂ ಹೆಚ್ಾಾಗಿ ಒಿಂದು ರಿೀತಿಯ ಗಾಿಂಭಿೀಯೆ. ಸೂಜಯ ಮನ್ಚ್ನ್ೂನ ಮೀರಿಸುವ ತಿೀಕ್ಷ್ಣ ನೊೀಟ್, ಲಲನೆಯರನ್ೂನ ನಾಚಸುವ ಗ್ಜಗಾಿಂಭಿೀಯೆ ನ್ಡಿಗೆ, ದೆೀಹದ ತುಿಂಬೆಲಿ ರಿಂಗೊೀಲಿಗ್ೂ ಸಪಧ್ೆೆ ಒಡುಿವಿಂಥ ಪಟೆಟ ಪಟೆಟ ಚತರ. ಕಣಿಣಗೆ ಬಿದು ಶ್ಕಾರಿಯನ್ುನ ಪಟ್ುಟಹಿಡಿದು ಬೆನ್ನತಿತ, ತಿಿಂದು ತೆೀಗಿಯೀ ಬರುವ ಖ್ರಾರುವ್ಾಕ್ಟ ಗ್ುರಿ, ಬೆೀಟೆ ಸಿಕುಕ, ಹೊಟೆಟ ತುಿಂಬಿದ ಮೀಲೆ ಕೌರಯೆತೆಗ್ೂ, ತನ್ಗ್ೂ ಸಿಂಬಿಂಧವ್ೆೀ ಇಲಿ ಎಿಂಬಿಂತೆ ಆಕಳಿಸಿ ಮಲಗ್ುವ ನರುಪದರವಿ ಜೀವಿ! ಹೌದು, ಇದು ಭಾರತದ ರಾಷ್ರಪಾರಣಿ ಹುಲಿ. ಪಾಯಿಂಥೆರಾ ಟೆೈಗಿರಸ್ಟ ಎಿಂಬ ವ್ೆೈಜ್ಞಾನಕ ಹೆಸರು ಪಡೆದ ಹುಲಿ ಪಾರಣಿಶಾಸರದ ಪರಕಾರ ಫೆಲಿಡೆೀ ಎಿಂಬ ಕುಟ್ುಿಂಬಕೆಕ ಸೆೀರಿದ ಜೀವಿ. 13 ಅಡಿ ಉದು ಹಾಗ್ು 300 ಕೆಜವರೆಗ್ೂ ತೂಗ್ಬಹುದು. ಹುಲಿಗ್ಳ ಆಯಸುಸ ಕಾಡಿನ್ಲಿಿ 10 ರಿಿಂದ 15 ವಷ್ೆಗ್ಳಳ, ಸೆರೆಯಲಿಿ 16 ರಿಿಂದ 18 ವಷ್ೆಗ್ಳಳ.
20 ಕಾನನ – ಆಗಸ್ಟ್ 2019
ಕೆಲೆಂಬಿನ ಗಲಬೆ
© ಶ್ರೇನಿವಾಸ್ಟ ಕೆ. ಎಸ್ಟ.
ಭಾರತಿೀಯ ಹದುು-ಗ್ೂಬೆ ಎಿಂಬುದು ಭಾರತಿೀಯ ಉಪಖ್ಿಂಡದಲಿಿ ಕಿಂಡುಬರುವ ದೊಡಿ ಕೊಿಂಬಿನ್ ಗ್ೂಬೆಯ ಒಿಂದು ಜಾತಿಯಾಗಿದೆ. ಈ ಮದಲು ಇದನ್ುನ ಯುರೆೀಷ್ಟ್ಯನ್ ಹದುು-ಗ್ೂಬೆಯ ಉಪಜಾತಿಯಾಗಿ ಪರಿಗ್ಣಿಸಲಾಗ್ುತಿತತುತ. ಇವು ಗ್ುಡಿಗಾಡು ಮತುತ ಕಲಿಿನ್ ಪದೆಗ್ಳ ಕಾಡುಗ್ಳಲಿಿ ಕಿಂಡುಬರುತತವ್ೆ ಮತುತ ಸಾಮಾನ್ಯವ್ಾಗಿ ಜೊೀಡಿಯಾಗಿ ಕಿಂಡುಬರುತತವ್ೆ. ಇವುಗ್ಳಳ ಇಲಿ ಮಲದಿಂತಹ ಸಣಣ ಪಾರಣಿಗ್ಳನ್ುನ ತಿಿಂದು ಬದುಕುತತವ್ೆ ಕೆಲವಮಾ ಮರಕುಟಿಗ್, ಬಕಪಕ್ಷಿಯಿಂತಹ ಹಕ್ಕಗ್ಳನ್ುನ ತಿನ್ುನತತವ್ೆ. ಇವು ಸಾಮಾನ್ಯವ್ಾಗಿ 20 ವಷ್ೆ ಬದುಕುತತವ್ೆ.
21 ಕಾನನ – ಆಗಸ್ಟ್ 2019
ಕಪಪು ಚುಕೆೆ ಚಿಟ್ೆ್
ಕಿಂಬಳಿ ಹುಳಳವ್ಾಗಿ ಕೊೀಶಾವಸೆಾಗೆ ಹೊೀಗ್ುವ ಜೀವಿ, ಆಕಷ್ೆಕ ಚಟೆಟಯಾಗಿ
© ಶ್ರೇನಿವಾಸ್ಟ ಕೆ. ಎಸ್ಟ.
ಹೆೀಗೆ ಪರಿವತೆನೆಗೊಳಳುತತದೆ
ಎಿಂಬುದು ಯಾರಿಗ್ೂ ತಿಳಿಯದ ಪರಕೃತಿಯ ನಗ್ೂಢ, ನ್ಮಾ ಕಣ್ ಮುಿಂದೆಯೀ ನ್ಡೆಯುತಿತರುವ ಈ ಕ್ರಯಗೆ ಉತತರ ಇರದ ನ್ಮಾಲಿಿ ಇಿಂತಹ ಅಗೊೀಚ್ರ ಆಶಾಯೆಕರ ಸತಯಗ್ಳಳ ನಸಗ್ೆದ ಮಡಿಲಲಿಿ ಎಷ್ುಟ ಅಡಗಿವ್ೆಯೀ? ಬಲಿವರಾರು. ಆ ಚಟೆಟಗ್ಳಲಿಿ ಒಿಂದಾದ ಕಪುಪ ಚ್ುಕ್ಕ ಹೆಸರಿನ್ ಈ ಚಟೆಟಯು ಆಕೃತಿಯಲಿಿ ಚಕಕದಾಗಿದುು ತನ್ನ ಕಪುಪಬಿಳಳಪು ವಿನಾಯಸದಿಂದ ಎಲಿರ ಮನ್ಸೆಳೆಯುತತದೆ.
22 ಕಾನನ – ಆಗಸ್ಟ್ 2019
ನಿೇಲಿ ಪಟ್ೆ್ಯ ನೆಲಣ
© ಶ್ರೇನಿವಾಸ್ಟ ಕೆ. ಎಸ್ಟ.
ನೀಲಿ ಪಟೆಟಯ ನೊಣಗ್ಳಳ ಹೆಸರೆೀ ಹೆೀಳಳವಿಂತೆ ದೆೀಹದ ಮೀಲೆ ನೀಲಿ ಪಟೆಟಗ್ಳನ್ುನ ಹೊಿಂದದೆ. ಇದು ಪರಾಗ್ಸಪಶೆದಲಿಿ ಅತಯಮೂಲಯ ಪಾತರವನ್ುನ ವಹಿಸುತತದೆ. ನಾವು ತಿನ್ುನತಿತರುವ ಊಟ್, ಹಣುಣ, ಈ ನೀಲಿ ಪಟೆಟಯ ಇನ್ುನ ಹಲವ್ಾರು ವಿವಿಧ ಪರಭೆೀದದ ನೊಣಗ್ಳಿಿಂದಲೆೀ ಎಿಂದರೆ ಖ್ಿಂಡಿತ ತಪಾಪಗ್ಲಾರದು…
ಛಾಯಾಚಿತ್ರಗಳು : ಶ್ರೇನಿವಾಸ್ಟ ಕೆ. ಎಸ್ಟ. ಲೆೇಖನ
23 ಕಾನನ – ಆಗಸ್ಟ್ 2019
: ವಿವೆೇಕ. ಎಸ್ಟ
ಆನೆ,
ಇಂದು
ಜಗತ್ತಿನಲ್ಲಿಯೇ
ನೆಲದ
ಮೇಲೆ
ವಾಸಿಸುವ ಅತ್ತ ದೆೊಡ್ಡ ಸಸಿನಿ. ಮೊರು ಪ್ರಭೆೇದ ಆನೆಗಳು
ಭೊಮಿಯ ಮೇಲೆ ಕಂಡ್ು ಬರುತ್ಿದೆ. ಅವುಗಳು ಆಫ್ರರಕಾದ ಪೊದೆಗಳ ಆನೆ, ಆಫ್ರರಕಾದ ಅರಣ್ಯದ ಆನೆ ಮತ್ುಿ ನಮಮ ಏಷ್ಾಯದ ಆನೆ. ಏಷ್ಾಯದ ಆನೆ ಭಾರತ್ದ ಆನೆ ಎಂತ್ಲೊ
ಕರೆಯುವುದುಂಟು. ಭಾರತ್ದ ಆನೆ ಆಫ್ರರಕನ್ ಆನೆಗಂತ್ ಗಾತ್ರದಲ್ಲಿ ಸಣ್ಣದು. ನಮಮಲ್ಲಿ ಗಂಡಾನೆಗಳಿಗೆ ಮಾತ್ರ
ದೆೊಡ್ಡದಾದ ದಂತ್ಗಳು ಇರುತ್ಿವೆ. ಆದರೆ ಆಫ್ರರಕಾದ ಹೆಣ್ುಣ ಆನೆಗಳಿಗೊ ದಂತ್ ಇರುತ್ಿವೆ. ಆದರೆ ಇಂದು ಮನುಷ್ಯ ದಂತ್ಕೆೊಕೇಸಕರ
ಸಾಯಿಸುತ್ತಿದಾಾನೆ.
ದೆೈತ್ಾಯಕಾರದ
ಹೆಣ್ಾಣನೆಗಳು
ತ್ಮಮ
ಆನೆಯನೆನೇ ಸಂಪ್ೂಣ್ಣ
© ಪೃಥಿಿ ಬಿ. ಮೈಸೂರು.
ಜೇವನವನುನ ಗುಂಪಿನಲೆಿೇ ಕಳೆಯುತ್ಿವೆ. ಗುಂಪಿನಲ್ಲಿ ಅತ್ತ ಹೆಚ್ುು ವಯಸಾಾದ ಹೆಣ್ಾಣನೆಯು ಗುಂಪಿನ ನಾಯಕಿಯಾಗ ಕಾಯಣವಹಿಸುತ್ಿದೆ. ಆ ಹೆಣ್ಾಣನೆಗೆ ನಿೇರು, ಆಹಾರ ಎಲಿವೂ ಸಿಗುವ ಮಾಹಿತ್ತ ಚೆನಾನಗ ತ್ತಳಿದಿರುತ್ಿದೆ.
ಗಂಡಾನೆಗಳು ಸಾಮಾನಯವಾಗ ಒಂಟಿಯಾಗಯೇ ಬಾಳುತ್ಿವೆ. ಆನೆಗಳಲ್ಲಿ ತ್ುಂಬಾ ವಿಶೆೇಷ್ವೆಂದರೆ ಪ್ರಸಪರ
ಸಂಪ್ಕಣ. ಅವು ಹೆೇಗೆ ಸಂಪ್ಕಿಣಸುತ್ಿವೆ ಎಂದು ತ್ತಳಿದರೆ ಆಶ್ುಯಣವಾಗುತ್ಿದೆ. ಕಡಿಮ ಆವತ್ಣನದ(frequency) ಶ್ಬಾ ತ್ರಂಗಗಳನುನ ನೆಲದ ಮಾಗಣವಾಗ ಕಳಿಸುವ ಮೊಲಕ ಮತ್ುಿ ಗರಹಿಸುವ ಮೊಲಕ ಆನೆಗಳು
ಪ್ರಸಪರರೆೊಂದಿಗೆ ಬಲು ದೊರದವರೆಗೆ ಸಂಪ್ಕಣ ಸಾಧಿಸುವುವು. ಆನೆಯ ಸೊಕ್ಷವಾದ ಪಾದಗಳು ಇಂತ್ಹ ತ್ರಂಗಗಳನುನ ತ್ಪ್ಪದೆ ಗರಹಿಸಬಲಿವು. ಅದನುನ ಕೆೇಳಿಸಿಕೆೊಳುುವ ಸಂದಭಣದಲ್ಲಿ ಗುಂಪಿನ ಪ್ರತ್ತ ಆನೆಯು ಮುಂಗಾಲುಗಳಲ್ಲಿ ಒಂದನುನ ಮೇಲಕೆಕತ್ತಿ ಶ್ಬಾ ಬಂದ ದಿಕಿಕಗೆ ತ್ತರುಗುತ್ಿದೆ ಅಥವಾ ಸೆೊಂಡಿಲನುನ ನೆಲಕೆಕ
ತ್ಾಗಸಿಕೆೊಳುುತ್ಿದೆ. ಒಂದು ಕಾಲನುನ ಮೇಲಕೆಕತ್ುಿವುದರಂದ ಉಳಿದ ಕಾಲುಗಳಿಗೆ ಗರಹಣ್ಶ್ಕಿಿ ಹೆಚ್ುುವುದೆಂದು
ತ್ತಳಿಯಲಾಗದೆ. ನಾವು ಆನೆಗಳನುನ ನೆೊೇಡಿದಾಗ ಈ ದೃಶ್ಯವನುನ ಕೆಲವರು ನೆೊೇಡಿರುತ್ೆಿೇವೆ. ಆದರೆ ನಮಗೆ ಅದು ಏಕೆ ಒಂದು ಕಾಲನುನ ಎತ್ುಿತ್ತಿತ್ುಿ ಎಂದು ನಮಗೆ ತ್ತಳಿದಿರಲ್ಲಲಿ.
ಆನೆಯನುನ ಸಾಕಬೆೇಕಾದರೆ ಅವನು ಶ್ರೇಮಂತ್ನೆೇ ಆಗರಬೆೇಕು ಎಂದು ಪ್ೂಣ್ಣಚ್ಂದರ ತ್ೆೇಜಸಿಿಯವರು
ಅವರ "ಕೃಷ್ೆಣೇಗೌಡ್ನ ಆನೆ" ಎಂಬ ಪ್ುಸಿಕದಲ್ಲಿ ಹೆೇಳಿದಾಾರೆ. ಯಾಕೆಂದರೆ ಆನೆ ಸೆೇವಿಸುವ ಆಹಾರವನುನ ಪ್ೂರೆೈಸಲು ತ್ುಂಬಾ ಕಷ್ಟ. ಅದಕೆಕ ಆನೆಗಳಿಗೆ ಕಾಡ್ು ಮಾತ್ರ ಅಗತ್ಯವಾದ ಆಹಾರವನುನ ಒದಗಸಲು ಸಾಧ್ಯ...
ನಾವು ಚಿಕಕವರದಾಾಗ “ಆನೆ ಬಂತ್ೆೊಂದಾನೆ, ಬಿಜಾಪ್ುರದ ಆನೆ, ಇಲ್ಲಿಗೆೇಕೆ ಬಂತ್ು, ದಾರ ತ್ಪಿಪ ಬಂತ್ು”
ಎಂದು ನಾವು ಈ ಹಾಡ್ನುನ ಹಾಡ್ುತ್ತಿದೆಾವು. ಆದರೆ ನಾವು ದೆೊಡ್ಾವರಾದಾಗ ಈ ಹಾಡಿನ ನಿಜವಾದ ಅಥಣ ಗೆೊತ್ಾಿಗುತ್ತಿದೆ. ಅದು ಬಿಜಾಪ್ುರದ ಆನೆ ಅಲಿ. ಅದು ಕಾಡಿನ ಆನೆ. ಅದು ದಾರ ತ್ಪಿಪ ಬಂದಿಲಿ. ನಾವು ದಾರ 24 ಕಾನನ – ಆಗಸ್ಟ್ 2019
ತ್ಪಿಪಸುತ್ತಿದೆಾೇವೆ ಎಂದು. ನಾವು ದೆೊಡ್ಡದಾಗರುವ ಅರಣ್ಯ ಪ್ರದೆೇಶ್ಗಳನುನ ಚಿಕಕ ಅರಣ್ಯ ಪ್ರದೆೇಶ್ಗಳಾಗ
ಛಿದರಗೆೊಳಿಸುತ್ತಿದೆಾೇವೆ. ಈ ಚಿಕಕ ಅರಣ್ಯ ಪ್ರದೆೇಶ್ಗಳ ನಡ್ುವೆ ಕೆಲ ಮರಗಳ ಸಾಲು ಸೆೇತ್ುವೆಯಂತ್ತರುತ್ಿದೆ. ಈ ಮರದ ಸಾಲುಗಳು ಎರಡ್ು ಅರಣ್ಯ ಪ್ರದೆೇಶ್ಗಳನುನ ಕೊಡಿಸುತ್ಿವೆ. ಈ ಪ್ರದೆೇಶ್ವನುನ ಕಾರಡ್ರ್ ಎಂದು
ಕರೆಯುತ್ಾಿರೆ. ಈ ಕಾರಡ್ರ್ ಮೊಲಕವೆೇ ಆನೆಗಳು ಒಂದು ಅರಣ್ಯ ಪ್ರದೆೇಶ್ದಿಂದ ಇನೆೊನಂದು ಅರಣ್ಯ ಪ್ರದೆೇಶ್ಕೆಕ ಹೆೊೇಗುತ್ಿವೆ. ಯಾವಾಗ ಈ ಕಾರಡ್ರ್ ಸಮಸೆಯ ಎದುರಾಗುತ್ಿದೆೊೇ, ಆಗ ಆನೆಗಳು ಕಾಡಿನಂಚಿನಲ್ಲಿರುವ
ಹಳಿುಗಳಿಗೆ ಬರುವ ಸಾಧ್ಯತ್ೆ ಇದೆ. ಆಗ ಮಾತ್ರ ಮಾನವ ಹಾಗೊ ಆನೆಗಳ ಮಧ್ೆಯ ಘಷ್ಣಣ್ೆಯುಂಟಾಗುತ್ಿದೆ. ಆದಾರಂದ ಈ ಆನೆಗಳ ಕಾರಡ್ರ್ ಮಹತ್ಿವನುನ ಅರತ್ು, ಕಾರಡ್ರ್ ಗಳನುನ ನಾಶ್ಮಾಡ್ದೆ ಅವುಗಳನುನ
ಉಳಿಸಿಕೆೊಳೆ್ ುೇಣ್. ಇದರಂದ ಆನೆಗಳ ದಾರಯನುನ ತ್ಪಿಪಸದೆೇ ಅವುಗಳ ಪಾಡಿಗೆ ಕಾಡಿನಲ್ಲಿ ವಾಸಿಸಲು ಬಿಡೆೊೇಣ್. ಆಗಸ್ಟಟ 12 ವಿಶ್ಿ ಆನೆಗಳ ದಿನ. ನಮಮ ಆನೆಗಳ ಬಗೆೆ ತ್ತಳಿದುಕೆೊಳುುವುದು ಒಳಿತ್ು ಅಲಿವೆೇ. ನಮಮ
ಜನಸಮೊಹಕೆಕ, ಮಕಕಳಿಗೆ ಹೆಚಾುಗ ನಮಮ ಕನನಡಿಗರಗೆ ಮತ್ುಿ ಕಾನನ ಓದುಗರಗೆ ಕುತ್ೊಹಲ ಮೊಡಿಸುವ
ನಮಮ ಆನೆಗಳ ಬದುಕು, ಅವುಗಳ ಆವಾಸ, ಅವುಗಳಿಗೆ ಆಗುತ್ತಿರುವ ತ್ೆೊಂದರೆಗಳು ಹೆಚಾುಗ ಆನೆಗಳಿಂದ ಮನುಷ್ಯನಿಗೆ ಆಗುತ್ತಿರುವ ಅನುಕೊಲಗಳು ಮತ್ುಿ ಅವುಗಳ ನಡ್ವಳಿಕೆ ಈ ರೇತ್ತಯ ಎಲಿವನುನ ಕಾನನ ಪ್ತ್ತರಕೆಗೆ ಕಳಿಸಿಕೆೊಡಿ, ಹಾಗೆಯೇ, ಜೇವ ವೆೈವಿಧ್ಯತ್ೆ ಕುರತ್, ಕಾಡ್ು, ಕಾಡಿನ ಕತ್ೆಗಳು, ಜೇವ ವಿಜ್ಞಾನ, ವನಯ ವಿಜ್ಞಾನ,
ಕಿೇಟಲೆೊೇಕ, ಕೃಷಿ, ವನಯಜೇವಿ ಛಾಯಚಿತ್ರಗಳು, ಕವನ (ಪ್ರಸರಕೆಕ ಸಂಬಂಧಿಸಿದ), ವಣ್ಣಚಿತ್ರಗಳು ಮತ್ುಿ ಪ್ರವಾಸ ಕತ್ೆಗಳು, ಪ್ರಸರಕೆಕ ಸಂಬಂಧಿಸಿದ ಎಲಾಿ ಲೆೇಖನಗಳನುನ ಕಾನನದ ಸೆಪೆಟಂಬರ್ ಸಂಚಿಕೆಗೆ ಆಹಾಿನಿಸಲಾಗದೆ. ಆಸಕಿರು ಇ-ಮೇಲ್ ಅಥವಾ ಪೊೇಸ್ಟಟ ಮೊಲಕ ಆಗಸ್ಟಟ 28 ರ ಒಳಗೆ ಕಳಿಸಬಹುದು. ಇ-ಮೀಲ್:
kaanana.mag@gmail.com ಪೀಸ್ಟಟ:
Study House,
ಕಾಳೆೇಶ್ಿರ ಗಾರಮ, ರಾಗಹಳಿು ಅಂಚೆ, ಜಗಣಿ ಹೆೊೇಬಳಿ,
ಆನೆೇಕಲ್ ತ್ಾಲೊಿಕು,
ಬೆಂಗಳ್ರು ನಗರ ಜಲೆಿ,
ಪಿನ್ ಕೆೊೇಡ್ :560083. ಗೆ ಕಳಿಸಿಕೆೊಡ್ಬಹುದು.
- ಅಶ್ವನ ಎಸ್ಟ. ಬೆಿಂಗ್ಳೂರು.
25 ಕಾನನ – ಆಗಸ್ಟ್ 2019