1 ಕಾನನ – ಜನವರಿ 2019
2 ಕಾನನ – ಜನವರಿ 2019
3 ಕಾನನ – ಜನವರಿ 2019
ಮುತ್ುುಗ
ಸಾಮಾನಯ ಹೆಸರು: Flame of the Forest ವೆೈಜ್ಞಾನಿಕ ಹೆಸರು:
Butea monosperma
© ನಾಗೆೇಶ್ .ಓ .ಎಸ್
ಮುತ್ುುಗದ ಹೂ, ಬನೆನೇರುಘಟ್ಟ ರಾಷ್ಟ್ರೇಯ ಉದ್ಾಯನವನ
ಮುತ್ುುಗ ಮರವು ಭಾರತ್ದ ಉಪಖಂಡದ ಮತ್ುು ಆಗ್ನೇಯ ಏಷ್ಾಾದ ಉಷ್ಣವಲಯದ ಮತ್ುು ಉಪಉಷ್ಣವಲಯದ ಭಾಗಗಳಲ್ಲಿ ಹ್ಚ್ಾಾಗಿ ಕಂಡು ಬರುತ್ುದ್. ತ್ೊಗಟ್ಯು ತ್ಳು ಬೊದು ಹಾಗು ಕಂದು ಬಣ್ಣದಲ್ಲಿದುು, ತ್ೊಗಟ್ಯಲ್ಲಿ ತ್ಳುವಾದ ಬಿರುಕುಬಿಟ್ಟಿರುತ್ುದ್; ತ್ೊಗಟ್ಯ ಬಿರುಕುಗಳಲ್ಲಿ ಹ್ೊಳಪಿನ ಕ್ಂಪುಬಣ್ಣದ ಅಂಟು ಹ್ೊರಬರುತ್ುದ್. ಎಲ್ಗಳು ಉದುವಾದ ಕಾಂಡದ ಮೇಲ್ ಮೊರು ಎಲ್ಯನುನ ಹ್ೊಂದಿದುು ಮಧ್ಾದಲ್ಲಿನ ಎಲ್ಯು ದ್ೊಡಡದಾಗಿರುತ್ುದ್. ಇವು ಚಿಗುರಿದಾಗ ತಿಳಿಹಸಿರು ಬಣ್ಣ ಹ್ೊಂದಿದುು ಬಲ್ಲಯುತ್ು ಗಾಢಹಸಿರು ಬಣ್ಣಕ್ೆ ತಿರುಗುತ್ುದ್. ಇದು ನಿಧಾನವಾದ ಬ್ಳವಣಿಗ್ಯುಳಳ ಮರವಾಗಿದುು, ಸುಮಾರು 15 ಮೇಟರ್ ಎತ್ುರದವರ್ಗ್ ಬ್ಳ್ಯುತ್ುದ್. ಜನವರಿಯಂದ ಮಾರ್ಚ್ ತಿಂಗಳುಗಳಲ್ಲಿ ಹೊವುಗಳು ಗಾಢ ಕಿತ್ುಳ ್ ಬಣ್ಣದಿಂದ ಕೊಡಿದುು, ಕಾಡಿಗ್ ಬ್ಂಕಿ ಬಿದಿುರುವಂತ್ ಕಾಣ್ುತ್ುದ್. ಆದುರಿಂದಲ್ೇ ಈ ಮರಕ್ೆ "flame of the forest" ಎಂದು ಹ್ಸರು. ಹಳದಿ ಹಸಿರಿನ ಕಾಯಗಳು ಸುಮಾರು 20ಸ್ಂಟ್ಟ ಮೇಟರ್ ಉದುವಾಗಿದುು, ಕಾಯಗಳು ಬಲ್ಲಯುತ್ು ಒಣ್ಗಿ ಹಳದಿ ಮಶ್ರಿತ್ ಕಂದು ಬಣ್ಣಕ್ೆ ತಿರುಗುತ್ುವ್. ಮುತ್ುುಗವು ಸಾಂಪಿದಾಯಕ ಭಾರತಿೇಯ ಔಷ್ಧೇಯ ಮರವಾಗಿದುು, ಇದರ ಅಂಟ್ಟನ ತ್ಳಿ ಮೊಲಕ ಪಡ್ದ ಅದುುತ್ವಾದ ನ್ೈಸಗಿ್ಕ ಪಾಲ್ಲಷ್ (ವಾನಿ್ಷ್) ಹ್ಚ್ಾಾಗಿ ಬಳಸುತಾುರ್ ಇದನುನ 'ಬ್ಂಗಾಲ್ ಕಿನ್ೊೇ' ಎಂದು ಕರ್ಯುವುದುಂಟು. ಇದರ ಎಲ್ ಮತ್ುು ತ್ೊಗಟ್ಯನುನ ಅತಿಸಾರ ಮತಿುತ್ರ ರ್ೊೇಗಗಳಿಗ್ ಬಳಸುತಾುರ್. ಇದರ ಅಂಟನುನ ಚಮ್ ಮತ್ುು ಒಳಚಮ್ವನುನ ಶುದಿಧೇಕರಿಸಲು ಮತ್ುು ಮುತ್ುುಗದ ಬ್ೇರು, ತ್ೊಗಟ್ಗಳಿಂದ ತ್ಗ್ದ ನಾರುಗಳಿಂದ ಬಲವಾದ ಹಗಗವನುನ ಸಹ ತ್ಯಾರಿಸುತಾುರ್. ಮುಖಾವಾಗಿ ಇದರ ಎಲ್ಗಳನುನ ಊಟದ ಎಲ್ಯಾಗಿ ಬಳಸುತಾುರ್.
4 ಕಾನನ – ಜನವರಿ 2019
ಈ
ಲ್ೇಖನವು
ಹ್ಚುಾ
ಪರಿಸರ
ಸ್ನೇಹಿಯಾಗಿದ್ ಎಂಬುದು ನನನ ದೃಢವಾದ ನಂಬಿಕ್. ಕಾರಣ್ ಪುನಬ್ಳಕ್ಗ್ೊಳುಳತಿುರುವವ್
ಆಗಿವ್.
ಮಾನವ-ವನಾಜೇವಿಗಳ
ಇದರಲ್ಲಿರುವ ಸಂಘಷ್್
ಪದಗಳ್ಲಾಿ ಚಚಿ್ಸಬ್ೇಕಾದಂತ್ಹ
ಹ್ೊಸವಿಷ್ಯವ್ೇನಲಿದಿದುರೊ, ಅದನುನ ಅರಿತ್ುಕ್ೊಳಳಲು ನಾವು ತ್ುಂಬಾ ವಿಫಲರಾಗಿದ್ುೇವ್. ಈ ಸಂಘಷ್್ವು ಅನಾದಿಕಾಲದಿಂದಲೊ ನಡ್ದುಕ್ೊಂಡು ಬಂದಿರುವ ಕೃತ್ಾ. ಇದಕ್ೆ ಸಾಕ್ಷಿಯಂಬಂತ್ ಪಳಯುಳಿಕ್ಗಳಲ್ಲಿಯೊ ನಾವು ಕಾಣ್ಬಹುದು. ಮಾನವ-ಪಾಿಣಿ ಸಂಘಷ್್ವ್ಂದರ್ ಮನುಷ್ಾ ಹಾಗೊ ಕಾಡುಪಾಿಾಣಿಗಳ ನಡುವಿನ ಸಪಧ್್ ಎನನಬಹುದು. ಈ ಜಂಜಾಟವು ಯಾರಿಗ್ ಬ್ೇಕಾದರೊ ಹಾನಿಯುಂಟುಮಾಡುತ್ುದ್. ಈ ಹಾನಿಯು ಮನುಷ್ಾನ ಸಾಮಾನಾ ಜೇವನವಾವಸ್ೆಯನ್ೊನೇ, ಅವನ ಸಂಸೃತಿಯನ್ೊನೇ, ಅವನ ಮನಸಿೆತಿಯನ್ೊನೇ ಅಥವಾ ಆರ್ಥ್ಕತ್ಯನ್ೊನೇ ಕದಡಬಹುದು. ಹಾಗ್ಯೇ ವನಾಜೇವಿಗಳ ಕಡ್ ಗಮನಹರಿಸಿದರ್ ಅವುಗಳ ಉಳಿವಿನ ಸಂಖ್್ಾಯಲ್ಲಿ ಹಾಗೊ ಪರಿಸರದ ಸಮತ್ೊೇಲನದಲ್ಲಿ ಕ್ಟಿ ಪರಿಣಾಮ ಬಿೇಳಬಹುದು. ಈ ಸಂಘಷ್್ಗಳಿಗ್ ಕಾರಣ್ ತ್ುಂಬಾ ಸರಳವಾದಂತ್ಹುದು. ನ್ೈಸಗಿ್ಕ
ಆವಾಸದ ಕುಸಿತ್
ಮೊಲಸೌಕಯ್ಗಳಿಗ್
ಹ್ಚುಾತಿುರುವ
ಅಥವಾ ಬ್ೇಡಿಕ್,
ನಾಶ,
ಗಣ್ನಿೇಯವಾಗಿ
ಕಾಡುಗಳ
ಒತ್ುುವರಿ,
ವೃದಿಧಸುತಿುರುವ
ಬ್ಳವಣಿಗ್
ಎಂಬ
ಜನಸಂಖ್್ಾ, ಹ್ಸರಿನಲ್ಲಿ
ನಡ್ಯುತಿುರುವ ಯೇಜನ್ಗಳು ಮತ್ುು ನಮಮ ಪರಿಸರವನುನ ಅರ್ೈ್ಸಿಕ್ೊಳುಳವಲ್ಲಿ ನಾವು ಎಡವುತಿುರುವುದು. ವನಾಜೇವಿಗಳ ನಡವಳಿಕ್ಯಲ್ಲಿ ನಮಮಲ್ಲಿರುವ ಅತ್ಾಲಪ ಜ್ಞಾನ. ಮಾನವನಲ್ಲಿ ಅಥವಾ ವನಾಜೇವಿಗಳಲ್ಲಿ ಆಹಾರದ ಕ್ೊರತ್, ನಿೇರಿನ ಕ್ೊರತ್, ಆವಾಸದ ನಾಶ, ಆರ್ೊೇಗಾದಲ್ಲಿನ ತ್ೊಂದರ್ ಹಾಗೊ ಜೇವನಶ್ೈಲ್ಲಗ್ ತ್ೊಂದರ್ ಎಂದ್ನಿಸಿದಾಗ ಈ ಸಂಘಷ್್ ಕಣ್ುರ್ಯುತ್ುದ್. ಇನೊನ ಸರಳವಾಗಿ ಹ್ೇಳುವುದಾದರ್ ಮಾನವನ ಗುರಿಗಳಲ್ಲಿ ಹಾಗೊ ವನಾಜೇವಿಗಳ ಅಗತ್ಾಗಳಲ್ಲಿರುವ ಅಜಗಜಾಂತ್ರ ವಾತಾಾಸ.
5 ಕಾನನ – ಜನವರಿ 2019
© ಲೆೇನು ಕಣನ್
ಇನುನ ವಿಶಾಲ ದೃಷ್ಟಿಯಲ್ಲಿ ನ್ೊೇಡುವುದಾದರ್ ಮನಬಂದಂತ್ ನ್ೈಸಗಿ್ಕ ಸಂಪನೊಮಲಗಳ ದುಬ್ಳಕ್ ಈ ಮಾನವ-ವನಾಜೇವಿಗಳ ಸಂಘಷ್್ವು ಉಪಕಿಮಸುತ್ುದ್. ಅದರಲೊಿ ನ್ೈಸಗಿ್ಕ ಸಂಪನೊಮಲಗಳಾದ ಮರ, ಗಿಡ, ಎಲ್, ಜ್ೇನು, ಮೇನು, ಮಾಂಸಗಳನುನ ಪಡ್ಯುವ ಮಾನವನ ದುರಾಸ್ಗ್ ಆಹಾರ ಸರಪಳಿಯ ಕ್ೊಂಡಿಯಂದು ಕಳಚುತ್ುದ್ ಅಥವಾ ಈ ನ್ೈಸಗಿ್ಕ ಸರಪಳಿಗ್ ಅಗಾಧ್ವಾದ ತ್ೊಂದರ್ಯಾಗುತ್ುದ್. ವನಾಜೇವಿಗಳಲ್ಲಿರುವ ರ್ೊೇಗ ನಿರ್ೊೇಧ್ಕ ಶಕಿು ಸಾಕುಪಾಿಣಿಗಳಿಗಿಂತ್ ವಿಭಿನನವಾಗಿರುತ್ುದ್. ಆದುರಿಂದ ಒಂದರಿಂದ ಇನ್ೊನಂದಕ್ೆ ರ್ೊೇಗಗಳು ಹರಡುವುದು ಸಹಜ. ಉದಾಹರಣ್ಗ್ KFD, FMD, ರ್ೇಬಿಸ್ ಮುಂತಾದವುಗಳು. ಈ ಮಾನವ-ವನಾಜೇವಿಗಳ ಸಂಘಷ್್ವ್ಂಬ ಚಚ್್್ಯ ಮೊದಲ್ಲಗರು ದಾಸ್ ಮತ್ುು ಗುಹರವರು. ಇವರು ಈ ಸಂಘಷ್್ದ ಎರಡು ಬದಿಯ ಪಿಭಾವವನುನ ಸವಿಸಾುರವಾಗಿ ಚಚಿ್ಸಿದಾುರ್. ಒಂದು ಬದಿಯಲ್ಲಿ, ಈ ಸಂಘಷ್್ದ ಮೊಲ ಕಾಡಿನ ಪಕೆದ ಹಳಿಳಗರನುನ ಕಾಡಿನ ಸಂಪನೊಮಲಗಳ ಬಳಕ್ಯನುನ ನಿಲ್ಲಿಸಲು ಯತಿನಸುವುದರಿಂದ ಉದುವಿಸಿದರ್, ಮತ್ೊುಂದು ಬದಿಯಲ್ಲಿ ಕಾಡಿನ ಪಾಿಾಣಿಗಳಿಂದ ಈ ಜನರಿಗ್ ಆಗುತಿುರುವ ತ್ೊಂದರ್ಗಳಿಂದ ಉದುವಿಸುತ್ುದ್. ನಮಮ ದ್ೇಶದಲ್ಲಿ ಆನ್, ಚಿರತ್, ಕಾಡು ಹಂದಿ, ಕರಡಿ, ರಣ್ಹದುು, ನವಿಲು, ನಿೇಲಾಗಯ್, ರಿಡಿಿ ಕಡಲಾಮ,
ಹುಲ್ಲ,
ಸರಿಸೃಪಗಳ
ಸಂಘಷ್್ಕ್ೊೆಳಗಾಗುತಿುದ್ುೇವ್. 6 ಕಾನನ – ಜನವರಿ 2019
ಜ್ೊತ್
ಪಾಿಂತ್ಾ
ಮತ್ುು
ಅವುಗಳ
ಸಂಖ್್ಾಗ್
ಅನುಗುಣ್ವಾಗಿ
ಅರಣ್ಾ ವಲಯದ ವೃದಿಧಯಲ್ಲಿ ಭಾರತ್ ದ್ೇಶವು 1900 ರಿಂದ 2000 ಇಸವಿಯಲ್ಲಿ ಪಿಪಂಚದಲ್ಿೇ 5ನ್ೇ
ಸಾೆನದಲ್ಲಿದ್, ಹಾಗೊ 2000 ದಿಂದ 2010 ರಷ್ಿರಲ್ಲಿ ಅರಣ್ಾ ವಲಯ ವೃದಿಧಯಲ್ಲಿ 3ನ್ೇ ಸಾೆನದಲ್ಲಿದ್ ಎಂದು FAO ಸಮೇಕ್ಷಿಸಿದ್. ಆದರ್ ಕಳ್ದ್ರಡು ವಷ್್ದಲ್ಲಿಯೇ ಭಾರತ್ವು 367ಚದುರ ಕಿ.ಮೇ. ಅರಣ್ಾ ಪಿದ್ೇಶವನುನ ಕಳ್ದುಕ್ೊಂಡಿದ್. 2011ರ ಫ್ಬುಿವರಿಯಲ್ಲಿ ಫಾರ್ಸ್ಿ ಸವ್ೇ್ ಆಫ್ ಇಂಡಿಯಾ (FSI) ರವರ ಅರಣ್ಾ ಸಿೆತಿಗಳ ವರದಿ
ಪಿಕಾರ, ನಮಮ ದ್ೇಶದಲ್ಲಿನ ಅರಣ್ಾ ವಲಯದ ವಿಸಿುೇಣ್್ 6,92,027 ಚ.ಕಿ.ಮೇ ಗಿಂತ್ಲೊ ಕಡಿಮ ಇದ್, ಅಂದರ್ ಭಾರತ್ದ ಒಟುಿ ಭೌಗ್ೊೇಳಿಕ ವಿಸಿುೇಣ್್ದ ಶ್ೇ.21.05 ರಷ್ುಿ. ಇಷ್ುಿ ಅರಣ್ಾ ಕಡಿಮಮಾಡಿರುವುದಲಿದ್
ವನಾಜೇವಿಗಳು ಶತ್ಮಾನಗಳಿಂದ ವಲಸ್ ಹ್ೊೇಗಲು ಬಳಸುತಿುದು ದಾರಿಯಲ್ಲಿನ ಕಾಡುಗಳನುನ ಕಡಿದು ಪಾಿಣಿಗಳು ವಲಸ್ ಹ್ೊೇಗಲು ಅಡಡಗಾಲು ಹಾಕಿದ್ುೇವ್. ಅಷ್್ಿ ಅಲಿದ್ ದಟಿ ಅರಣ್ಾಗಳ ಹೃದಯಭಾಗದಲ್ಲಿ ರಸ್ು, ರ್ೈಲ್ವೇ ಹಳಿಗಳು, ವಿದುಾತ್ ಬ್ೇಲ್ಲಗಳನುನ ಹಾಕುವ ಮೊಲಕ ಅರಣ್ಾವನುನ ಛಿದಿಗ್ೊಳಿಸಿದ್ುೇವ್.
ಈ ರಿೇತಿಯ ಅಡಚಣ್ಗಳಿಂದ ಸಾವತ್ಂತ್ಿಯ ಕಳ್ದುಕ್ೊಳುಳತಿುರುವ ಪಾಿಣಿಗಳು ಊರಿನ ಕಡ್ ಬರುವುದು
ಸಹಜವ್ೇ ಸರಿ. ಆಗ ಮಾನವ-ವನಾಜೇವಿ ಸಂಘಷ್್ ತ್ಲ್ದ್ೊೇರುತ್ುದ್. ಉದಾಹರಣ್ಗ್ ನಮಮ ರಾಜಾದಲ್ಿೇ 2010-11 ಮತ್ುು 2013-14 ರ ನಡುವ್ ಮಾನವ-ವನಾಜೇವಿ ಸಂಘಷ್್ದಿಂದ 5 ಹುಲ್ಲ, 17 ಚಿರತ್ ಮತ್ುು 62
ಆನ್ಗಳನುನ ಕಳ್ದುಕ್ೊಂಡಿದ್ುೇವ್. ಇನುನ ಮಾನವರ ವಿಷ್ಯಕ್ೆ ಬಂದರ್ 129 ಜನರು ಈ ಸಂಘಷ್್ದಿಂದ ಮೃತ್ಪಟ್ಟಿದಾುರ್.
ಉತ್ುರಾಖಂಡ್ ರಾಜಾವು 2000 ಮತ್ುು 2015 ರ ನಡುವ್ ಸರಿಸುಮಾರು 90 ಹುಲ್ಲಗಳನುನ, 800
ಚಿರತ್ಯನುನ ಮತ್ುು 280 ಆನ್ಗಳನುನ ಈ ಮಾನವ-ವನಾಜೇವಿ ಸಂಘಷ್್ದಲ್ಲಿ ಕಳ್ದುಕ್ೊಂಡಿದ್. ಹಾಗ್ಯೇ 400 ಜನರೊ ಸಹ ಈ ಸಂಘಷ್್ದ ಪರಿಣಾಮದಿಂದ ಮೃತ್ಪಟ್ಟಿದಾುರ್.
© ಲೆೇನು ಕಣನ್
7 ಕಾನನ – ಜನವರಿ 2019
ಸಂಘರ್ಷದ ಪರಿಣಾಮಗಳು
ಮಾನವ-ವನಾಜೇವಿ ಸಂಘಷ್್ದಿಂದ ಹಲವಾರು ದುಷ್ಪರಿಣಾಮಗಳಾಗುತ್ುವ್. ಜನರು ಅವರ
ಬ್ಳ್ಗಳನುನ, ಸಾಕುಪಾಿಣಿಗಳನುನ, ಅವರ ಸವತ್ುುಗಳನುನ ಕ್ಲವೊಮಮ ಜೇವಗಳನೊನ ಸಹ ಕಳ್ದುಕ್ೊಳುಳತಾುರ್. ಇನುನ ಮಾನವರು ಸ್ೇಡಿನಿಂದ ಪಾಿಣಿಗಳನುನ ಸಾಯಸುವ ಕಾರಣ್ ಅವುಗಳ ಸಂಖ್್ಾ ಕ್ಷಿೇಣಿಸಿದ್.
ಈ ಸಂಘಷ್್ಗಳ ಬಹುಮುಖಾ ಪರಿಣಾಮಗಳು
✓ ಮಾನವನಿಗ್, ಸಾಕುಪಾಿಣಿಗಳಿಗ್ ಅಥವಾ ವನಾಜೇವಿಗಳಿಗ್ ಬಲವಾದ ಗಾಯಗಳಾಗಬಹುದು ಅಥವಾ ಜೇವವನ್ನೇ ಕಳ್ದುಕ್ೊಳಳಬಹುದು.
✓ ಬ್ಳ್ ಹಾನಿ, ಸಾಕು ಪಾಿಣಿಗಳ ಬ್ೇಟ್.
✓ ಮಾನವನ ಆಸಿು ನಾಶ ಅಥವಾ ವನಾಜೇವಿಗಳ ಆವಾಸ ನಾಶ.
✓ ವನಾಜೇವಿಗಳ ಸಂತ್ತಿಯ ಕುಸಿತ್ ಅಥವಾ ಅರಣ್ಾ ಪಿದ್ೇಶದ ಕುಗುಗವಿಕ್. ವನ್ಯಜೀವಿಗಳು ಮಾನ್ವನ್ ವಾಸಸಥಳಕ್ಕೆ ಬಂದರಕ ತಕಗಕದುಕ್ಕೊಳಳಬಕೀಕ್ಾದ ಮುಂಜಾಗರತ ಕ್ರಮಗಳು ✓ ಗಾಬರಿಗ್ೊಳಳದ್ ಕಾಡು ಪಾಿಣಿಯು ಅದರ ಆವಾಸಕ್ೆ ಹಿಂದಿರುಗಲು ವಿಸಾುರವಾದ ಜಾಗ ಬಿಡುವುದು.
✓ ಬಂದ ಪಾಿಣಿಯನುನ ಓಡಿಸಲು ಕಲ್ಲಿನಿಂದ ಹ್ೊಡ್ಯಬಾರದು, ಕಿರುಚಬಾರದು, ಅದನುನ ಓಡಿಸಿಕ್ೊಂಡು ಹ್ೊೇಗಬಾರದು ಹಾಗೊ ಅದು ಗಾಬರಿಗ್ೊಳುಳವಂತ್ಹ ವಾತಾವರಣ್ ನಿಮ್ಸಬಾರದು. ಅದನುನ ಜನರ ಅಥವಾ ಬ್ಂಕಿಯ ಸಹಾಯದಿಂದ ಒಂದು ಮೊಲ್ಗ್ ಸಿಲುಕಿಸಬಾರದು.
ಸಂಘರ್ಷ ನಿವಷಹಣಾ ತಂತರಗಳು
ನಮಮ ಮುಂದ್ ಈಗ ಇರುವ ಬಹುಮುಖಾ
ಕಾಯ್ವ್ಂದರ್ ಯಾವುದ್ೇ ಗ್ೊಡುಡ ನಂಬಿಕ್ಗಳಿಗ್
ಆಸಪದಕ್ೊಡದ್ ವ್ೈಜ್ಞಾನಿಕವಾದ ದಿೇರ್ಘ್ವಧಯ ಸಂಘಷ್್
ನಿವ್ಹಣಾ
ನಮಮಲ್ಲಿರುವ
ಸಂಪನೊಮಲಗಳು,
ರೊಪಿಸುವುದು.
ತ್ಂತ್ಿಗಳನುನ
ಈ ತ್ಂತ್ಿಗಳನುನ ಸಾಧಸಲು ಎದುರಿಗ್
ಇರುವ ಜೇವಿಯ ವ್ೈಜ್ಞಾನಿಕ ತಿಳುವಳಿಕ್, ಸಂಘಷ್್ ನಡ್ಯುತಿುರುವ
ಮುಖಾವಾಗುತ್ುದ್.
ಪಾಿಂತ್ಾವು
ಬಹು
© ಲೆೇನು ಕಣನ್
ಹಿಂದ್ ಈ ಸಂಘಷ್್ ನಿವ್ಹಣಾ ತ್ಂತ್ಿಗಳು ಮಾರಕವಾದ ನಿಯಂತ್ಿಣ್, ಸೆಳಾಂತ್ರಿಸುವುದನುನ,
ಅವುಗಳ ಸಂಖ್್ಾಯನುನ ನಿವ್ಹಿಸುವುದು ಹಾಗೊ ಅಳಿವಿನಂಚಿನಲ್ಲಿರುವ ಜೇವಿಗಳನುನ ಜ್ೊೇಪಾನ ಮಾಡುವುದು
ಆಗಿತ್ುು. ಆದರ್ ಈಗಿನ ನಿವ್ಹಣಾ ತ್ಂತ್ಿಗಳು ಉತ್ುಮ ಫಲ್ಲತಾಂಶಕಾೆಗಿ ಹ್ಚುಾ ವ್ೈಜ್ಞಾನಿಕ ಸಂಶ್ ೇಧತ್
ತ್ಂತ್ಿಗಳ ಕಡ್ ಗಮನಹರಿಯುತಿುದ್. ಉದಾಹರಣ್ಗ್ ಪಾಿಣಿಗಳ ನಡವಳಿಕ್ಯನುನ ಅರಿತ್ು ಅದರಲ್ಲಿ ಸವಲಪ ಬದಲಾವಣ್ ತ್ರಲು ಯತಿನಸುವುದು ಹಾಗೊ ವನಾಜೇವಿಗಳ ಜ್ೊತ್ಗಿನ ಮುಖ್ಾಮುಖಿ ಒಡನಾಟವನುನ ಕಡಿಮ 8 ಕಾನನ – ಜನವರಿ 2019
ಮಾಡಿಕ್ೊಳುಳವುದು. ಈ ಸಂಘಷ್್ಗಳು ನ್ೇರವಾಗಿ ಅಥವಾ ಪರ್ೊೇಕ್ಷವಾಗಿ ಸಮಾಜದ ಸಂಪನೊಮಲಗಳಿಗ್ ಧ್ಕ್ೆತ್ರುವುದರಿಂದ
ಇದನುನ
ನಿಯಂತಿಿಸಿ
ಜೇವವ್ೈವಿಧ್ಾತ್
ಉಳಿಸಿ,
ಬ್ಳ್ಸಬ್ೇಕು.
ಕಾಪಾಡಿಕ್ೊಳಳಲು ಉಳಿಸಿಕ್ೊಂಡಿರುವ ರಕ್ಷಿತಾ ಪಿದ್ೇಶಗಳಿಗೊ ಬಹುಮುಖಾ ಕಾಯ್ವಾಗಿದ್.
ಅವುಗಳನುನ
ವನಾಜೇವಿಗಳನುನ ನಿಗಿಹಿಸಲು ಎರಡು ವಿಧಾನಗಳಿವ್. ಮೊದಲನ್ಯದು ವನಾಜೇವಿಗಳ ಸಂತ್ತಿಯನುನ
ಕಡಿಮ ಮಾಡುವುದು. ಎರಡನ್ಯದು ವನಾಜೇವಿಗಳ ಜೇವಕ್ೆ ಹಾನಿಮಾಡದ್ ಅವುಗಳನುನ ಬ್ೇರ್ಡ್ಗ್ ಸೆಳಾಂತ್ರಿಸುವುದು, ರಕ್ಷಿತಾರಣ್ಾಗಳಲ್ಲಿ ಅವುಗಳ ಸಂತ್ತಿಯನುನ ಕಾಪಾಡುವುದು ಆಗಿದ್. ಈ ಕ್ಕಳಕಗಿನ್ವುಗಳು ಕ್ಕಲವು ಸಂಘರ್ಷ ನಿವಷಹಣಾ ತಂತರಗಳಾಗಿವಕ ➢ ಸವಚ್ಛತಕ ಕ್ಾಪಾಡುವುದು: ಸುತ್ುಲ್ಲನ ಪರಿಸರವನುನ ಸವಚಾವಾಗಿಡುವುದು ಹಾಗೊ ವನಾಜೇವಿಗಳು ತಿನನಬಹುದಾದ ಕಸವನುನ ನಾವು ವಾಸಿಸುವ ಜಾಗದ ಸುತ್ುಮುತ್ು ಬಿಸಾಡದಂತ್ ನ್ೊೇಡಿಕ್ೊಳುಳವುದು.
➢ ಅರಣ್ಯ ಉತಪನ್ನಗಳ ಮೀಲಕ ಕ್ಡಿಮ ಅವಲಂಬಿತವಾಗುವುದು: ಕಾಡನುನ ಹ್ಚುಾ ನಾಶಮಾಡುವುದರಿಂದ ಕಾಡಿನಲ್ಲಿರುವ ಜೇವಿಗಳಿಗ್ ಆಹಾರದ ತ್ೊಂದರ್ಯಾಗಿ ಊಟವನನರಸಿ ನಾಡಿನ ಕಡ್ ಬರಬಹುದು.
➢ ಪರಿಸರದ
ಸಕೀವಕಗಾಗಿ
ಬಳಸುತಿುರುವುದರಿಂದ
ನಿಧಿ:
ಬ್ಳವಣಿಗ್
ಪರಿಹಾರವಾಗಿ
ಉದಾಹರಣ್ ‘ಕಾಂಪಾ’ಾನಿಧ.
ಎಂಬ
ಪರಿಸರ
ಉದ್ುೇಶಕ್ೆ
ಸಂರಕ್ಷಣ್ಗ್
ಪರಿಸರದ
ಆರ್ಥ್ಕ
ನ್ರವನುನ
ಉತ್ಪನನಗಳನುನ ನಿೇಡುವುದು.
➢ ಅರಣ್ಯ ಸಮಿತಿ: ಕಾಡಿನ ಸುತ್ುಮುತ್ು ವಾಸವಾಗಿರುವ ಅರಣ್ಾ ಜ್ಞಾನವುಳಳ ಅಲ್ಲಿನ ಸಮುದಾಯದವರನ್ನೇ
ಬಳಸಿಕ್ೊಂಡು ಪರಿಸರ ಶ್ರಬಿರ ಹಾಗೊ ಪರಿಸರ ಸಂರಕ್ಷಣ್ಗ್ ಉಪಕಾರಿಯಾಗುವ ಚಟುವಟ್ಟಕ್ಗಳನುನ ಹಮಮಕ್ೊಳುಳವುದರಿಂದ ಅಲ್ಲಿನ ಸಮುದಾಯದ ಜನರಿಗೊ ಆರ್ಥ್ಕ ನ್ರವು ಸಿಗುತ್ುದ್.
© ಲೆೇನು ಕಣನ್ 9 ಕಾನನ – ಜನವರಿ 2019
➢ ಪರಿಹಾರ ಹಾಗೊ ವಿಮ: ಕಾಡಿನ ಸುತ್ುಮುತ್ು ವಾಸಿಸುವ ಬಹಳಷ್ುಿ ಜನರು ತ್ಮಮ ಹ್ೊಟ್ಿಪಾಡಿಗ್
ವಾವಸಾಯವನುನ ಅವಲಂಬಿಸಿದಾುರ್. ಪಾಿಣಿಗಳು ಅವರ ಬ್ಳ್ಗಳನುನ ನಾಶ ಮಾಡಿದರ್ ಸೊಕು ಪರಿಹಾರ ನಿೇಡಿ ಅವರಿಗ್ ಆರ್ಥ್ಕ ನ್ರವನುನ ನಿೇಡಿ ಸಹಾಯಮಾಡುವುದು ಹಾಗೊ ಮಾನವ-ವನಾಜೇವಿ ಸಂಘಷ್್
ಹ್ಚಿಾರುವ ಪಾಿಂತ್ಾಗಳಲ್ಲಿ ಹಳಿಳಗರಿಗ್ ಜೇವವಿಮ ಮಾಡಿಸುವುದರಿಂದ ಅವರ ಕುಟುಂಬಕ್ೆ ಆರ್ಥ್ಕ ಭದಿತ್ ಸಿಗುತ್ುದ್
➢ ಸಮಪಷಕ್ ನಿವಷಹಣಕ: ಮಾನವನ ಸಂಖ್್ಾ ಹ್ಚಿಾದಂತ್ಲಾಿ ಪಾಿಣಿಗಳ ಆವಾಸ ಸೆಳ ಕಡಿಮಯಾಗುತಿುದ್. ಇದ್ೇ
ಮಾನವ-ಪಾಿಣಿ
ಸಂಘಷ್್ಕ್ೆ
ಮೊಲ ಕಾರಣ್.
ಅದಕಾೆಗಿಯೇ
ಇರುವ
ಭೊಮಯನುನ
ಸಮಪ್ಕವಾಗಿ ಬಳಸಿ ಕಾಡಿನ ಪಿದ್ೇಶ ಕಡಿಮಯಾಗದಂತ್ ವಿಂಗಡಿಸಿಕ್ೊಳುಳವುದು ಒಳ್ಳಯದು. ವಾವಸಾಯ, ಕಾಖ್ಾ್ನ್, ಮೊಲಭೊತ್ ಸೌಕಯ್ಗಳಿಗ್ ಹಾಗೊ ಅವುಗಳನುನ ಒದಗಿಸುವ ಗಣಿಗಳಿಗ್
ಮತ್ುು ಕಲುಿ ಕಾವರಿಗಳಿಗ್ ಅರಣ್ಾೇತ್ರ ಜಮೇನುಗಳನುನ ನಿಖರವಾಗಿ ಗುರುತಿಸಬ್ೇಕು. ಅಷ್್ಿೇ ಅಲಿದ್ ನಿೇರಿನ ಉಪಲಬುತ್, ಮಣಿಣನ ಸಾರಾಂಶ ಮಾರುಕಟ್ಿಯ ಮೌಲಾ ಎಲಿವನುನ ಗಮನಿಸಿ ಪಿತಿೇ ಪಿದ್ೇಶಗಳಿಗೊ ಯೇಗಾವಾಗುವಂತ್ಹ ಬ್ಳ್ಗಳನುನ ಬ್ಳ್ಯುವಂತ್ ಗಮನಹರಿಸಬ್ೇಕು. ಪಿತಿೇ
ಅರಣ್ಾವು ಮತ್ೊುಂದು ಪಿದ್ೇಶದ ಅರಣ್ಾಕ್ೆ ಸಂಪಕ್ಕಲ್ಲಪಸುವ ಅರಣ್ಾದ ಜಾಡು ಇರಬ್ೇಕು ಇಲಿವಾದಲ್ಲಿ ಆ ಪಿದ್ೇಶಕ್ೆ ಸಿೇಮತ್ವಾಗಿರುವ ದ್ೇಶ್ರತ್ಳಿಯ ಮರಗಳನುನ ನ್ಟುಿ ಪಾಿಣಿಗಳು ಸವಚಛಂದವಾಗಿ ಒಂದು ಅರಣ್ಾ ಪಿದ್ೇಶದಿಂದ ಮತ್ೊುಂದು ಅರಣ್ಾ ಪಿದ್ೇಶಕ್ೆ ಹ್ೊೇಗುವಂತ್ಹ ಸಂಪಕ್ ಕಲ್ಲಪಸಬ್ೇಕು.
➢ ಅಡಕತಡಕಗಳ
ಸರಾಗವಾಗಿ ನುಗಗದಂತ್
ರಚ್ನಕ:
ಕಾಡುಪಾಿಣಿಗಳು
ಮಾನವರ
ವಾಸಸೆಳಗಳಿಗ್
ತ್ಡ್ಯಲು
ಕಂದಕಗಳನುನ,
ವಿದುಾತ್
© ಲೆೇನು ಕಣನ್
ಅಡ್ತ್ಡ್ಗಳಾದ ಬ್ೇಲ್ಲಗಳನುನ,
ಕಬಿಿಣ್ದ ಬ್ೇಲ್ಲಗಳನುನ ನಿಮ್ಸಬ್ೇಕು. ಈ ಬ್ೇಲ್ಲಗಳ
ಆಸು-ಪಾಸಿನಲ್ಲಿ
ಜ್ೇನನುನ
ಸಾಕುವುದರಿಂದ, ಎಣ್ಣಯ ಜ್ೊತ್ ಖ್ಾರದ ಪುಡಿಯನ್ೊನೇ ಪುಡಿಯನ್ೊನೇ
ಹಿಂದಿರುಗುತ್ುವ್.
ಅಥವಾ
ಕಲಸಿ
ತ್ಂಬಾಕು
ಬ್ೇಲ್ಲಗಳಿಗ್
ಸವರುವುದರಿಂದ
ಪಾಿಣಿಗಳು
ಮತ್ುಷ್ುಿ
ಹ್ದರಿ
ಕಾಡಿಗ್
➢ ಮಾರುವಕೀರ್: ಭಾರತ್ದ ಒಂದು ಹಳಿಳಯಲ್ಲಿ ಮಾನವರು ಪಾಿಣಿಗಳಿಂದ ತ್ಪಿಪಸಿಕ್ೊಳಳಲು ಮೊರು ವರುಷ್ಗಳ ಕಾಲ ಒಂದು ಆಶಾಯ್ಕರ ಪಿಯೇಗವನುನ ಮಾಡಿದಾುರ್. ಆ ಹಳಿಳಗರು ತ್ಮಮ ತ್ಲ್ಯ
ಹಿಂಬದಿ ಒಂದು ಮುಖವಾಡವನುನ ಧ್ರಿಸಿದುರು. ಮೊರು ವಷ್್ಗಳ ತ್ರುವಾಯ ಮುಖವಾಡ ಧ್ರಿಸದ್ೇ ಇದುವರು 29 ಮಂದಿ ಬಲ್ಲಯಾಗಿದಾುರ್, ಧ್ರಿಸಿದವರು ಬಚ್ಾವಾಗಿದಾುರ್.
➢ ಜ. ಪಿ. ಎಸ್: ಆನ್ಯಂತ್ಹ ಪಾಿಣಿಗಳಿಗ್ ರ್ೇಡಿಯೇ ಕಾಲರ್ ಅನುನ ಅಳವಡಿಸಿ ಅದರ ಚಲನವಲನವನುನ
ಅರಣ್ಾ ಸಿಬಿಂದಿಯು ಗಮನಿಸುವಂತ್ ಮಾಡುವುದು ಹಾಗೊ ಆನ್ಯು ಕಾಡಿನಿಂದ ಹ್ೊರಗಡ್ ಬಂದರ್
10 ಕಾನನ – ಜನವರಿ 2019
ಅರಣ್ಾಸಿಬಿಂದಿಗ್ SMS ಮುಖ್ಾಂತ್ರ ಸಂದ್ೇಶ ಬರುವಂತ್ ಮಾಡುವುದರಿಂದ ಅರಣ್ಾ ಸಿಬಿಂದಿ ಆ ಪಾಿಣಿಯನುನ ಮತ್ು ಕಾಡಿಗ್ ಕಳುಹಿಸಿ ಸಂಘಷ್್ವನುನ ತ್ಡ್ಯಬಹುದು.
➢ ಕ್ಷಿಪರ ಪಡಕ ಮತುು ಮರು ವಸತಿ ಕ್ಕೀಂದರಗಳು: ಪಿತಿ ಜಲ್ಿ/ರಾಜಾಗಳಲ್ಲಿ ತ್ರಬ್ೇತಿ ಹ್ೊಂದಿರುವ
ಪಶುವ್ೈದಾರು ಮತ್ುು ಸವಯಂಸ್ೇವಕರನುನ ಒಳಗ್ೊಂಡ ಕಾಯೇ್ನುಮಖ ತ್ಂಡವನುನ ರಚಿಸಬ್ೇಕು ಈ ತ್ಂಡವು ಸಂಘಷ್್ಗಳ ಸಮಯದಲ್ಲಿ ಜನರ ಗುಂಪನುನ ನಿಯಂತಿಿಸಿ ಆ ಸಮಯದಲಾಿಗುವ ಹಾನಿಯನುನ ತ್ಡ್ಯಲು ಸಹಕರಿಸಬ್ೇಕು. ಹಾಗ್ಯೇ ಸುಸಜಿತ್ವಾದ ಮರುವಸತಿ ಕ್ೇಂದಿವನುನ ಸಾೆಪಿಸಿ, ಪಾಿಣಿಗಳಿಗ್ ಚಿಕಿತ್ೆ ನಿೇಡಬ್ೇಕು.
➢ ಜಾಗೃತಿ ಮೊಡಿಸುವುದು: ಪರಿಸರ ಹಾಗೊ ವನಾಜೇವಿಗಳ ಪಾಿಮುಖಾತ್ಯ ಬಗ್ಗ ಜನರಲ್ಲಿ ಜಾಗೃತಿ ಮೊಡಿಸುವುದಲಿದ್ ವನಾಜೇವಿಗಳ, ಮುಖ್ಾಮುಖಿಯಾದಾಗ ನಡ್ದುಕ್ೊಳಳಬ್ೇಕಾದ ರಿೇತಿಯ ಬಗ್ಗಯೊ ಜಾಗೃತಿ ಮೊಡಿಸುವುದು ತ್ುಂಬಾ ಪಿಮುಖವಾದದುು. ಈ ಕಾಯ್ಕಿಮಗಳಲ್ಲಿ ಜನರಿಗ್ ಪಾಿಣಿಗಳಿಂದ ಸುರಕ್ಷಿತ್ ದೊರದಲ್ಲಿ ಇರುವುದರ ಬಗ್ಗ, ಪಾಿಣಿಯು ನಿಶಾಚರಿಯೇ ಅಲಿವ್ೇ ಎಂದು ಗಮನಿಸುವ ಬಗ್ಗ,
ಪಾಿಣಿಗಳು ಮೇಲ್ರಗಿದಾಗ ಮಾಡಬ್ೇಕಾದಂತ್ಹ ಪಿಥಮ ಚಿಕಿತ್ೆಯ ಬಗ್ಗ, ದಿನನಿತ್ಾದ ಬಳಕ್ಗ್ ಬ್ೇಕಾದ ನಿೇರಿನ ಮೊಲವು ಆದಷ್ುಿ ಸುರಕ್ಷಿತ್ ಇರುವಂತ್, ರಾತಿಿಸಮಯಗಳಲ್ಲಿ ಕಾಡುಗಳಲ್ಲಿ
ಒಡಾಡದಂತ್, ಆಹಾರ ಸರಪಳಿ ಮುಂತಾದವುದರ ಬಗ್ಗ ಅರಿವು ಮೊಡಿಸುವುದರಿಂದ ಈ ಮಾನವಸಂಘಷ್್ದಿಂದ ಆಗುವ ಅನಾಹುತ್ಗಳನುನ ಸವಲಪ ಮಟ್ಟಿಗ್ ತ್ಡ್ಯಬಹುದು.
ವಷ್್ದ ಒಂದು ವಾರವನ್ೊನೇ/ದಿನವನ್ೊನೇ ’ಮಾನವ-ವನಾಜೇವಿ ಸಂಘಷ್್’ಾದಿನ ಎಂದು ಘೊೇಷ್ಣ್
ಮಾಡಿದರ್ ಈ ವಾರ/ ದಿನದಲ್ಲಿ ಜನರಿಗ್ ಹ್ಚ್್ಾಚುಾ ಈ ಸಮಸ್ಾಯನುನ ಸರಿಪಡಿಸಿಕ್ೊಳುಳವ್ಡ್ಗ್ ಗಮನಹರಿಸುವಂತ್ ಹಾಗೊ ಮಾನವ ವನಾಜೇವಿಗಳು ಸಹಬಾಳ್ವಯಂದಲ್ೇ ಶಾಂತ್ ಪರಿಸರ © ಲೆೇನು ಕಣನ್
11 ಕಾನನ – ಜನವರಿ 2019
ಸಮತ್ೊೇಲನ ಸಾಧ್ಾ, ನಮಮ ಉಳಿವೂ ಸಾಧ್ಾ ಎಂದು ಮನವರಿಕ್ ಮಾಡಿಕ್ೊಡುವಲ್ಲಿ ಪರಿಸರ ಆಸಕುರು ನಿಗಾವಹಿಸಬಹುದು.
➢ ಪರಿಸರ ಪರಭಾವದ ಮೌಲಯಮಾಪನ್: ಯಾವುದ್ೇ ಒಂದು ಪಿಸಾುಪಿತ್ ಅಭಿವೃದಿಧ ಯೇಜನ್ಯಂದ ಪರಿಸರದ
ಮೇಲ್
ಪಾಿಮಾಣಿಕತ್ಯಂದ
ಆಗುವ
ಪಿಭಾವದ
ಮಾಡಬ್ೇಕು
ಮೌಲಾಮಾಪನವನುನ
ಹಾಗೊ
ಇದರ
ನಾಮಕಾವಸ್ುಗಷ್್ಿ
ಆಧಾರದ
ಮೇಲ್
ಅಲಿದ್
ಯೇಜನ್ಯ
ಕಾಯ್ವ್ೈಖರಿಯನುನ ರೊಪಿಸಿ ಪರಿಸರಕ್ೆ ಆಗುವ ಹ್ೊಡ್ತ್ವನುನ ತ್ಡ್ಯುವಲ್ಲಿ ಈ ಮೌಲಾಮಾಪನ ಸಹಕರಿಸಬ್ೇಕು.
➢ ಜಾನ್ುವರುಗಳಿಗಕ ಮೀವಿನ್ ಅನ್ುದಾನ್: ಕಾಡಿನ ಅಂಚಿನಲ್ಲಿರುವ ದ್ೇಶದ ಒಣ್ ಪಿದ್ೇಶದ ಗಾಿಮದವರಿಗ್
ಬ್ೇಸಿಗ್ ಕಾಲದಲ್ಲಿ ಕಡಿಮ ದರದಲ್ಲಿ ಅಥವಾ ಉಚಿತ್ವಾಗಿ ಜಾನುವಾರು ಮೇವನುನ ಒದಗಿಸಬ್ೇಕು. ಈ ಕಾಯ್ದಿಂದ ಸಾಕು ಪಾಿಣಿಗಳು ಮೇವಿಗಾಗಿ ಕಾಡಿನ ಹುಲುಿಗಾವಲನುನ ಅವಲಂಬಿಸುವುದು ತ್ಪುಪತ್ುದ್. ಆದ ಕಾರಣ್ ಮಾನವ-ವನಾಜೇವಿಗಳ ಅಥವಾ ಜಾನುವಾರು-ವನಾಜೇವಿಗಳ ಸಂಘಷ್್ ಕಡಿಮ ಆಗುತ್ುದ್.
© ಲೆೇನು ಕಣನ್
ಕನನಡಕೆೆ ಅನುವಾದ: ನಾಗೆೇಶ್ . ಓ .ಎಸ್ ಮೂಲ ಲೆೇಖನ : ಡಾ. ಅರುಣ್ ಎ. ಶಾ ವೆೈಲ್ಡ್ ಲೆೈಫ್ ಎಸ್ ಒ ಎಸ್., ಬನೆನೇರುಘಟ್ಟ.
12 ಕಾನನ – ಜನವರಿ 2019
ಮನ್ಯಲ್ಲಿ ಕಿೇಟಗಳ ಕುರಿತಾದ ಪುಸುಕವನುನ ಓದುತಾು ಕುಳಿತಿದ್ು. ಅಣ್ಣನ ಮಗಳು ಚಂದಿಿಕಾ ಗಡಿಬಿಡಿಯಂದ ಬಂದು ಮಲ್ಲಿಗ್ ಹೊವಿನ ಗಿಡದಲ್ಲಿ ಎರಡು ಚಿಟ್ಿಗಳಿವ್ ಬ್ೇಗ ಬನಿನ ಎಂದು ಒಂದ್ೇ ಉಸಿರಿನಿಂದ ಉಸುರಿದಳು. ತ್ಕ್ಷಣ್ವ್ೇ ಕಾಾಮರ ಹ್ೊತ್ುು ಮಲ್ಲಿಗ್ ಗಿಡದ ಹತಿುರ ಹ್ೊೇದ್. ಅವಳು ಕ್ೈ ಮಾಡಿ ತ್ೊೇರಿಸಿ ನಾನು ಮಲ್ಲಿಗ್ ಹೊ ಕಿೇಳಲು ಬಂದ್. ಆ © ಶಶಿಧರಸಾಾಮಿ ಆರ್. ಹಿರೆೇಮಠ
ಎಲ್-ಹೊವಿನ ಮೇಲ್ ಈ ಎರಡು ಚಿಟ್ಿಗಳನುನ ಕಂಡ್
ಎನುನವುದರಲ್ಲಿ ನನನ ಕಣಿಣಂದ ಸೊಕ್ಷಮವಾಗಿ ಆ ಜ್ೊೇಡಿ ಚಿಟ್ಿಗಳನುನ ನ್ೊೇಡಿ ದಿಗಾಿರಂತ್ನಾದ್. ಕಾರಣ್ ಅಲ್ಲಿ ಚಿಟ್ಿ ತ್ಜ್ಞನಾಗಿ ನಾನು ಇದುವರ್ಗೊ ನ್ೊೇಡಿರದ, ಊಹಿಸಿರದ ಪಿಕೃತಿ ವಿಸಮಯ ಕಿಿಯ ನಡ್ಯುತಿುತ್ುು. ಅದುವ್ೇ ಮಲನಗ್ೊಂಡ ಚಿಟ್ಿಗಳಲ್ಲಿ ಒಂದು ಚಿಟ್ಿಯನುನ ಶ್ವೇತ್ ಏಡಿ ಜ್ೇಡವು ಭಕ್ಷಿಸುವುದರಲ್ಲಿ ಮಗನವಾಗಿತ್ುು. ತ್ಡಮಾಡದ್ೇ ಕಾಾಮರದಲ್ಲಿ ಆ ಕ್ಷಣ್ಗಳನುನ ಕಿಿಕಿೆಸತ್ೊಡಗಿದ್. ಈ ಚಿಟ್ಿಗಳನುನ ಕನನಡದಲ್ಲಿ “ಗ್ರ್ ಅಲ್ಮಾರಿ”ಾ ಚಿಟ್ಿ ಎನುನವರು. ಇವನುನ ಆಂಗಿ ಭಾಷ್್ಯಲ್ಲಿ “ಮಾಟಲ್ಡ ಎಮಗಿಂಟ್”ಾಎಂದು ಕರ್ದ ಚಿಟ್ಿತ್ಜ್ಞರು, ವ್ೈಜ್ಞಾನಿಕವಾಗಿ “ಕಾಾಟ್ೊಪಿೆಲ್ಲಯಾ ಪಿರಾಂಟ”ಾಎಂದು ಹ್ಸರಿಸಿದಾುರ್. ಸಂಧಪದಿಗಳ ಕಿೇಟ ವಗ್ದ ಲ್ೇಫಿಡ್ೊಪ್ಿರಾ ಗಣ್ದ ಬಿಳಿ ಮತ್ುು ಹಳದಿ ಚಿಟಿಗಳ “ಪ್ೈಯರಿಡ್ೇ”ಾ ಕುಟುಂಬಕ್ೆ ಸ್ೇರಿಸಲಾಗಿದ್. ಹೊ ಜ್ೇಡವನುನ ಕನನಡದಲ್ಲಿ “ಶ್ವೇತ್ ಏಡಿ ಜ್ೇಡ”ಾ ಎಂದೊ, ಆಂಗಿ ಭಾಷ್್ಯಲ್ಲಿ ವ್ೈಟ್ ಕಾಿಯಬ್ ಸ್ಪೈಡರ್ ಅಥವಾ ಪಾಿವರ್ ಸ್ಪೈಡರ್ ಎಂದೊ ಕರ್ಯುವರು. “ರಾಮಸಸ್ ಸ್ಪಕಾಿಬಿಲ್ಲಸ್”ಾಎಂದು ವ್ೈಜ್ಞಾನಿಕವಾಗಿ ಹ್ಸರಿಸಿ “ರ್ೊೇಮಸಿಡ್”ಾಕುಟುಂಬಕ್ೆ ಸ್ೇರಿಸಿದಾುರ್. ಶ್ವೇತ್ ವಣ್್ದ ಏಡಿ ಜ್ೇಡವು ಆ ಮಲ್ಲಿಗ್ಯ ಹೊವಿನ ಬಿಳಿ ವಣ್್ಕ್ೆ ತ್ಕೆಂತ್ ಛದಮವ್ೇಷ್ಧಾರಿಯಾಗಿ ಎಲ್ ಮತ್ುು ಹೊವಿನ ಮಧ್ಾದಲ್ಲಿ ಸುಮಾರು ಸಮಯದವರ್ಗ್ ಪರಿಪೂಣ್್ ಮರ್ಮಾಚುವಿಕ್ಯಂದ ಬ್ೇಟ್ಗಾಗಿ ಕಾಯುು ಕುಳಿತಿತ್ುು. ಬಿರಿದುನಿಂತ್ ಸೊಜ ಮಲ್ಲಿಗ್ಯ ಸುವಾಸನಾಯುಕು ಪರಿಮಳಕ್ೆ ಮನ ಸ್ೊೇತ್ ಹ್ಣ್ುಣ ಅಲ್ಮಾರಿ ಚಿಟ್ಿಯು ಮಕರಂದ ಹಿೇರಲು ಅಲ್ಲಿಗ್ ಬಂದಿದ್. ಅದು ಸೊಸಿದ ಪಾಾರಾಮೊೇನ್ ರಸಾಯನ ಅರಸಿ ಅಲ್ಲಿಗ್ ಗಂಡು ಚಿಟ್ಿಯು ಬಂದು ಹ್ಣ್ುಣ ಚಿಟ್ಿಯಂದಿಗ್ ಸ್ೇರಿ ಮಲನಗ್ೊಂಡಿವ್. ಆ ಸಮಯದಲ್ಲಿ ಛದಮವ್ೇಷ್ಧಾರಿಯಾದ ಈ ಶ್ವೇತ್ ಏಡಿ ಜ್ೇಡವು ಥಟಿನ್ ಎಗರಿ ಹ್ಣ್ುಣ ಅಲ್ಮಾರಿ ಚಿಟ್ಿಯನುನ ಹಿಡಿದಪಿಪ ತ್ನನ ವಿಷ್ಯುಕು ಮೊರ್ಾ್ರಸವನುನ 13 ಕಾನನ – ಜನವರಿ 2019
ಚಿಟ್ಿಯ ದ್ೇಹದಲ್ಲಿ ಸಿವಿಸಿ ಅದರ ರಸಾಹಾರವನುನ ಹಿೇರುವುದರಲ್ಲಿ ನಿರತ್ವಾಗಿತ್ುು. ಚಿಟ್ಿಗಳನುನ ಹಿಡಿಯಲು ಪರಭಕ್ಷಕ ಏಡಿ ಜ್ೇಡವು ಒಂದು ಸಂಪೂಣ್್ ವಾಾಪಿುಯ ತ್ಂತ್ಿಗಳನುನ ಅಳವಡಿಸಿಕ್ೊಂಡಿರುತ್ುದ್. ಆಗ ಎಂಥ ಜಾಣ್ನಾದರೊ ಬಲ್ಲಯಾಗುವುದು ಶತ್ಃಸಿದಧ. ಪಿಕೃತಿಯಲ್ಲಿ ಸುಮಾರು 50% ನಷ್ುಿ ಚಿಟ್ಿಗಳು ಸಂತಾನ್ೊೇತ್ಪತಿುಗೊ
ಮೊದಲ್ೇ
ಪರಭಕ್ಷಕಗಳಿಗ್
ಬಲ್ಲಯಾಗುತ್ುವ್. ಆದರ್ ಇಲ್ಲಿ ಇದ್ೊಂದು ಅಪರೊಪದ ನಿಗೊಡ
ಕ್ಷಣ್.
ಕಾರಣ್
ಮಲನ
ಪಿಕಿಿಯಯಲ್ಲಿ
ಹ್ಣ್ೊಣಂದು ಏಡಿ ಜ್ೇಡಕ್ೆ ಬಲ್ಲಯಾಗಿದ್. ಚಿಟ್ಿಗಳು ತ್ಮಮ ಮೊದಲ ಹಾರಾಟಕ್ೆ ಮುಂಚ್್ಯೇ ಅಥವಾ ಕ್ೊೇಶದಿಂದ ಹ್ೊರ ಬಂದಾಗ ಪರಭಕ್ಷಕಗಳಾದ ಜ್ೇಡ, ಪಕ್ಷಿಗಳು,
ಕಣ್ಜ,
ಕಪ್ಪ,
ಓತಿ,
ಕ್ೊಡತ್ಹುಳು
(ಏರ್ೊೇಪ್ಿೇನ್ ಚಿಟ್ಿ), ಮಾಂಟ್ಟಸ್, ಹಲ್ಲಿ, ದರ್ೊೇಡ್
© ಶಶಿಧರಸಾಾಮಿ ಆರ್. ಹಿರೆೇಮಠ
ನ್ೊಣ್ಗಳಿಂದ ದಾಳಿಗ್ ಒಳಗಾಗಿ ಬಲ್ಲಯಾಗುತ್ುವ್. ಚಿಟ್ಿಗಳ ಕಂಬಳಿಹುಳು, ಮೊಟ್ಿ, ಪೌಿಢಚಿಟ್ಿಯ ಸಂಖ್್ಾಯು ತ್ವರಿತ್ವಾಗಿ ಬ್ಳ್ಯುತ್ುದ್ ಮತ್ುು ಲಭಾವಿರುವ ಎಲಾಿ ಆಹಾರ ಸಂಪನೊಮಲಗಳು ತ್ವರಿತ್ವಾಗಿ ಖ್ಾಲ್ಲಯಾಗುತ್ುದ್. ಕಾರಣ್ ಪರಭಕ್ಷಕಗಳಿಂದ ಜೇವನ ಚಕಿದ ವಿವಿಧ್ ಹಂತ್ಗಳಲ್ಲಿ ಚಿಟ್ಿಗಳು ಬಲ್ಲಯಾಗುವುದು ಪಿಕೃತಿಯಲ್ಲಿನ ಸಹಜ ಕಿಿಯ. ಇಲ್ಲಿ ಪರಭಕ್ಷಕಗಳನುನ ಚಿಟ್ಿಗಳ ಶತ್ುಿಗಳಾಗಿ ಪರಿಗಣಿಸಬಾರದು. ಹ್ಚ್ಾಾಗುವ ಚಿಟ್ಿ ಸಂಖ್್ಾಯನುನ ನಿಯಂತಿಿಸಿ ತ್ಡ್ಗಟುಿವ ಪಿಕೃತಿಯ ವಿಧಾನ. ಅವುಗಳ ಜೇವನ ಚಕಿದ ವಿವಿಧ್ ಹಂತ್ಗಳಲ್ಲಿ ಈ ರಿೇತಿಯ ಪರಭಕ್ಷಣ್ ಅತಿೇ ಅವಶಾ. ಇನ್ೊನಂದು ಅಂಶವ್ಂದರ್ ಪಿಕೃತಿಯಲ್ಲಿ ಪಿತಿಯಂದು ಜೇವಿಗಳಿಗ್ ತ್ಮಮದ್ ಆದ ಆಹಾರ ಸರಪಳಿ ಇದುು, ಇವು ಇನ್ೊನಂದು ಜೇವಿಯನುನ ಭಕ್ಷಿಸುವ ಮೊಲಕ ಬದುಕುತ್ುವ್. ಚಿಟ್ಿಗಳನುನ ಹಿಡಿದು ತಿನುನವ ಅನ್ೇಕ ಪರಭಕ್ಷಕರು ಈ ಪರಿಸರದಲ್ಲಿವ್. ಕಡಜಗಳು, ಜ್ೇಡಗಳು, ಕಪ್ಪಗಳು, ಪಕ್ಷಿಗಳ್ೇ ಆ ಪರಭಕ್ಷಕರು ಕ್ಲವು ಪಿಭ್ೇದದ ಕಡಜಗಳು ತ್ಮಮ ಮೊಟ್ಿಯನುನ ಚಿಟ್ಿಯ ಕಂಬಳಿ ಹುಳುಗಳ ಮೇಲ್ ಇಡುತ್ುವ್. ಮೊಟ್ಿಯಂದ ಹ್ೊರಬಂದ ಕಣ್ಜದ ಲಾವ್ವು ಚಿಟ್ಿಯ ಕಂಬಳಿ ಹುಳುವನುನ ತಿನುನತಾು ತ್ಮಮ ಮುಂದಿನ ಹಂತ್ದ ಜೇವನಚಕಿಕ್ೆ ಕಾಲ್ಲಡುತ್ುದ್. ಚಿಟ್ಿಗ್ ತ್ನನ ಸಂಪೂಣ್್ ಜೇವನ ಚಕಿದ ಎಲಿ ಹಂತ್ದಲ್ಲಿ ಆಕಿಮಣ್ದ ಭಿೇತಿ ಇದ್ುೇ ಇರುತ್ುದ್. ಅಂದರ್ ಪರಭಕ್ಷಕ ಸಾಮಾನಾವಾಗಿ ಮೊಟ್ಿ, ಕಂಬಳಿಹುಳು, ಹಾಗೊ ಕ್ೊೇಶಾವಸ್ೆಯಲ್ಲಿ ಹ್ಚ್ಾಾಗಿ ಕಂಡು ಬರುತ್ುದ್. ಆದರ್ ಸಾಮಾನಾವಾಗಿ ಮಲನ ಪಿಕಿಿಯಯಲ್ಲಿ ಈ ಪರಭಕ್ಷಣ್ ಅಪರೊಪದ ಸನಿನವ್ೇಷ್ವಾಗಿದ್. 14 ಕಾನನ – ಜನವರಿ 2019
ಅಂದರ್ ಈ ಕ್ಷಣ್ ಜೇವ ಲ್ೊೇಕದ ಕೌತ್ುಕದಲ್ಲಿ ಒಂದಾಗಿದ್. ಇಲ್ಲಿಯೊ ಸಹ ಈ ಶ್ವೇತ್ ಏಡಿ ಜ್ೇಡವು ಮಲನಗ್ೊಂಡ ನೊರಾರು ಮೊಟ್ಿಗಳನುನ ಇಡುವ ಆ ಹ್ಣ್ುಣ ಅಲ್ಮಾರಿ ಚಿಟ್ಿಯನುನ ಹಿಡಿದು ಭಕ್ಷಿಸಿದಾಗ ಆಹಾರದ ಸಮತ್ೊೇಲನವಾಗುತ್ುದ್. ಸವಲಪ ಗಾಳಿ ಬಿೇಸಿತ್ು. ಆಗ ಟ್ೊಂಗ್ಯು ಅಲುಗಾಡಿದಾಗ ಬಿರಿದು ನಿಂತ್ ಹೊವು ಆ ಟ್ೊಂಗ್ಯಂದ ಬ್ೇಪ್ಟುಿ ಕ್ಳಕ್ೆ ಬಿತ್ುು. ಆಗ ಗಂಡು ಚಿಟ್ಿಯು ಎಲ್ಗ್ ಆಧಾರವಾಗಿ ನಿಂತಿತ್ು. ಆಧಾರವಾಗಿದು ಎಲ್ಯು ಗಾಳಿಗ್ ಅಲುಗಾಡಿದಾಗ ಗಂಡು ಚಿಟ್ಿ ಪಟಪಟನ್ ರ್ಕ್ೆಯನುನ ಬಡಿದುಕ್ೊಂಡು ಜೇವವಿಲಿದ ಹ್ಣಿಣನ ಸಂಗದ ಮಲನ ಕೊಟದಿಂದ ತ್ಪಿಪಸಿಕ್ೊಂಡು ಹಾರಿಹ್ೊೇಯತ್ು. ಆದರ್ ಹ್ಣ್ುಣ, ಏಡಿ ಜ್ೇಡಕ್ೆ ಆಹುತಿಯ ತ್ುತಾುಗಿ ತ್ನನ ವಂಶಕ್ೆ ಕುತಾುಯತ್ು. ಈ ಎಲಿ ದೃಶಾಗಳು ನನನ ಕಾಾಮರದಲ್ಲಿ ಸ್ರ್ಗ್ೊಳುಳತಾು ದಾಖಲಾದವು. ಗಂಡು ಚಿಟ್ಿಯು ತ್ನನ ವಂಶ ಮುಂದುವರ್ಸಲು ಮತ್ೊುಂದು ಸಂಗಾತಿ ಹುಡುಕಿಕ್ೊಂಡು ಪಿಕೃತಿಯಲ್ಲಿ ಮಾಯವಾಯತ್ು.
© ಶಶಿಧರಸಾಾಮಿ ಆರ್. ಹಿರೆೇಮಠ
ಚಿತ್ರ-ಲೆೇಖನ
ಶಶಿಧರಸಾಾಮಿ ಆರ್. ಹಿರೆೇಮಠ ಕದರಮಂಡಲಗಿ, ಹಾವೆೇರಿ ಜಿಲೆೆ.
15 ಕಾನನ – ಜನವರಿ 2019
ಮಗಳು ಚಿನಮಯಗ್ ಈಗ ಒಂದೊವರ್ ವಷ್್, ಅವಳಿಗ್ ದಿನವು ಮನ್ಯಲ್ಲಿದು ಗುಬಿಿಗೊಡು, ಗುಬಿಿಗಳನನ ತ್ೊೇರಿಸಿ ಉಣಿಸುತಿುದುಕ್ೆನ್ೊೇ, ಅವಳಿಗ್ ಪಕ್ಷಿಗಳ್ಂದರ್ ಒಂಥರಾ ಆಸಕಿು, ಹ್ೊರಗ್ ಯಾವುದ್ೇ ಪಕ್ಷಿ ಹಾರಿದರ್ ಕೊಗು ಕ್ೇಳಿದರ್ ಅದರತ್ು ತಿರುಗಿ ನ್ೊೇಡುವುದ್ೇ ಅವಳ ಕ್ಲೆ ಆಗಿದ್. ಕ್ೈಟ್ ಎಲ್ಲಿ ಮಗಳ್ೇ ಎಂದರ್ ತ್ೊದಲು © ನಾಗೆೇಶ್ .ಓ .ಎಸ್
ಮಾತ್ುಗಳನಾಡುತಾು ಆಗಸದತ್ು ಕ್ೈ ಮಾಡಿ ತ್ಲ್ಯತಿು ತ್ೊೇರುತಾುಳ ್. ಹಾಗಾಗಿ ಬಿಡುವಾದಾಗಲ್ಲಾಿ ಅವಳ್ೊ ಟ್ಟಿಗ್
ಒಂದು ಸಣ್ಣ ಪಕ್ಷಿವಿೇಕ್ಷಣ್ ಮಾಡುವುದು ನಮಮ ಕ್ಲಸ. ಮೊನ್ನ ರಜ್ಯ ಮೇಲ್ ಮನ್ಗ್ ಬಂದಿದ್ು. ಮುಂಜಾನ್ ಆರರ ಸಮಯ. ಆಗ ತಾನ್ ಸೊಯ್ ಮೇಲ್ೇರುತಿುದು. ಸುತ್ುಲೊ ಕವಿದಿದು ಮಂಜು ನಿಧಾನವಾಗಿ ಕಡಿಮಯಾಗುತಿುತ್ುು. ಮಗಳು ಚಿನಮಯ ಸ್ವಟರು ಕುಲಾವಿ ಹಾಕಿ ಪಕ್ಷಿವಿೇಕ್ಷಣ್ಗ್ ತ್ಯಾರಾಗಿ ನಿಂತ್ುಬಿಟ್ಟಿದುಳು. ನಾನು ಹ್ಗಲ್ಲಗ್ ಕಾಾಮರಾ ಏರಿಸಿ ಮಗಳು ಮಡದಿಯಂದಿಗ್ ಒಂದು ಸಣ್ಣ ಪಕ್ಷಿವಿೇಕ್ಷಣ್ಗ್ ಹ್ೊರಟ್ವು. ದಾರಿಯುದುಕೊೆಸಿಕೆ ಮುನಿಯ, ಗಿಳಿ, ಪಾರಿವಾಳ ಪಕ್ಷಿಗಳನನ ಮಗಳಿಗ್ ವಿವರಿಸುತಿುದ್ು. ಅವಳು ಕಾಣ್ುವ ಪಕ್ಷಿಗಳತ್ು ಕ್ೈ ಮಾಡಿ “ಹೊಃ, ಹೊಃ” ಎಂದು ಸನ್ನ ಮಾಡುತಿುದುಳು. ದಾರಿ ಪಕೆದಲ್ಿೇ ಇದು ಕಳಿಳಯಲ್ಲಿ ಯಾವುದ್ೊೇ ಪತ್ಂಗ ಕಂಡಂತಾಯತ್ು ಹತಿುರಕ್ೆ ಹ್ೊೇಗಿ ನ್ೊೇಡಿದರ್ ಆಶಾಯ್, ದ್ೈತ್ಾ ಪತ್ಂಗ, ಸುಮಾರು ವಷ್್ಗಳ ಹಿಂದ್ ಈ ಪತ್ಂಗವನನ ನ್ೊೇಡಿದ್ು ಇದು ಏಷ್ಾಾದಲ್ಲಿಯೇ
ಅತ್ಾಂತ್
ದ್ೊಡಡ
ಪತ್ಂಗ
ಸುಮಾರು ನನನ ಎರಡು ಹಸುಗಳಷ್ುಿ ದೊಡಡ ಚಿಟ್ಿಯಂತ್ಹದು, ಇದು ವಿಶವದ ಅತ್ಾಂತ್ ದ್ೊಡಡ ಪತ್ಂಗ. ಸುಮಾರು 25 ಸ್ಂಟ್ಟಮೇಟರ್ ನಿಂದ 30
ಸ್ಂಟ್ಟಮೇಟರ್
ಉದುದ
ರ್ಕ್ೆಗಳನನ
ಹ್ೊಂದಿರುತ್ುದ್. ಸಾಮಾನಾವಾಗಿ ಕುರುಚಲು, ಅರ್ನಿತ್ಾ ಹಾಗೊ ನಿತ್ಾ ಹರಿದವಣ್್ ಕಾಡುಗಳಲ್ಲಿ ಕಾಣ್ಸಿಗುತ್ುವ್.
ಒಂದ್ರಡು
16 ಕಾನನ – ಜನವರಿ 2019
ಚಿತ್ಿ
ತ್ಗ್ದು
© ಮಹದ್ೆೇವ .ಕೆ .ಸಿ
ಮಗಳಿಗ್ ಚಿಟ್ಿ ತ್ೊೇರಿಸಿ ಮುಂದುವರಿದ್ವು, ದಾರಿ ಸಾಗುತಿುತ್ುು ಅಲ್ಿೇ ಮುಂದ್ ಇದು ಈಚಲ ಮರದಲ್ಲಿದು ಗೊಡುಗಳನನ ಕಂಡ ನನನ ಮಡದಿ, ಮಗಳಿಗ್ ಹ್ೇಳಿದಳು “ನ್ೊೇಡು ಚಿನುನ ಅಲ್ಿಷ್್ೊಿಂದು ಗೊಡುಗಳಿವ್” ಎಂದು ತ್ೊೇರಿಸುತಿುದುಳು. ಅಲ್ೊಿಂದಷ್ುಿ ಪಕ್ಷಿಗಳು ಗೊಡಿಂದ ಹ್ೊರಕ್ೆ ಒಳಕ್ೆ ಹಾರುತಿುದುವು. ಒಟಾಿರ್ ಈಚಲ ಮರ ಹಲವು ಚಟುವಟ್ಟಕ್ಗಳಿಂದ ಕೊಡಿತ್ುು. ಅಷ್ಿರಲ್ಲಿ ಕ್ೊಕಿೆನಲ್ಲಿ ಕಂಬಳಿಹುಳುವಿನ್ೊಂದಿಗ್ ಬಂದ ಮತ್ೊುಂದು ಪಕ್ಷಿ ಗೊಡ್ೊಳಗ್ ಪುರಿನ್ ಒಳಹ್ೊಕಿೆತ್ು. ಮಗಳು ಅದನ್ನೇ ಏಕಾಗಿತ್ಯಂದ ನ್ೊೇಡುತಿುದುಳು. ಅವ್ೇ ಗಿೇಜಗನ ಹಕಿೆಗಳು ಇಂಗಿಿಷ್ಟನಲ್ಲಿ ಬಯಾ ವಿೇವರ್ ಪಕ್ಷಿಗಳು ಎನುನತ್ುೇವ್.
© ಮಹದ್ೆೇವ .ಕೆ .ಸಿ
ಗುಬಿಚಿಾ ಗಾತ್ಿದ ಈ ಹಕಿೆಗಳು ಸಂತಾನ್ೊೇತ್ಪತಿ ಕಾಲ ಬಿಟುಿ ಉಳಿದ್ಲಾಿ ಕಾಲಗಳಲ್ಲಿ ಇವುಗಳ ಬಣ್ಣ ಗುಬಿಚಿಾಗಳ ಬಣ್ಣದಂತಿರುತ್ುವ್. ಕ್ೊಕುೆ ಶಂಕುವಿನಾಕಾರವಿದುು ಬಾಲ ಮೊೇಟಾಗಿರುತ್ುದ್. ಸಾಮಾನಾವಾಗಿ ಕೃಷ್ಟಪಿದ್ೇಶಗಳಲ್ಲಿ ಬಯಲುಗಳಲ್ಲಿ ಗುಂಪುಗುಂಪುಗಳಾಗಿ ಬದುಕುತ್ುವ್. ಭಾರತ್, ಶ್ರಿೇಲಂಕಾ, ಪಾಕಿಸಾುನ ಹಾಗು ಬಮಾ್ ದ್ೇಶಗಳಲ್ಲಿ ಈ ಹಕಿೆಗಳ ವಾಾಪಿು ಇದ್. ಇವುಗಳಲ್ಲಿ ವಲಸ್ ಹ್ೊೇಗುವ ಕಿಮವೂ ಉಂಟು ದ್ೊಡಡ ದ್ೊಡಡ ಗುಂಪುಗಳಾಗಿ ಕುಯಿಗ್ ಬಂದ ಭತ್ು ಹಾಗು ಇತ್ರ್ ಧಾನಾಗಳ ಕೃಷ್ಟ ಭೊಮಗಳಲ್ಲಿ ಸಾಮಾನಾವಾಗಿ ಕಾಣ್ಸಿಗುತ್ುವ್. ಸ್ೊಗಸಾಗಿ ಗೊಡುಕಟುಿವುದರಲ್ಲಿ ಇವು ನಿಸಿೆೇಮವು ಗೊಡುಕಟಿಲು ಹುಲಿನುನ ಬಳಸಿ ತ್ಮಮ ಕ್ೊಕುೆ ಮತ್ುು ಕಾಲುಗಳಿಂದ ರ್ಕ್ೆಗಳನುನ ಬಡಿಯುತ್ು ಗೊಡನನ ಕಟುಿವುದು ನ್ೊೇಡುವುದಕ್ೆ ಸ್ೊಗಸಾಗಿರುತ್ುವ್. ಸಾಧಾರಣ್ವಾಗಿ ನದಿ ಕ್ರ್ಗಳ ಕಡ್ ಬಾಗಿದ ರ್ಂಬ್ಗಳಲ್ಲಿ ಹಾಗೊ ಈಚಲಗರಿಗಳ ತ್ುದಿಗಳಲ್ಲಿ ಹೊಜಯಾಕಾರ ಅಥವಾ ಬಟ್ಟಿ ಪಾತ್ಿಯಾಕಾರವಾಗಿ ಕಟುಿತ್ುವ್. ಒಟಾಿರ್ ಗೊಡುಕಟುಿವ ಕ್ಲಸ ಗಂಡು ಪಕ್ಷಿಯದುು. ಮೊಟ್ಿಯಟುಿ ಕಾವು ಕ್ೊಡುವ ಕ್ಲೆ ಹ್ಣ್ುಣ ಪಕ್ಷಿಯದುು. ಹ್ಣ್ುಣ ಪಕ್ಷಿ ತ್ನನ ಸಂಗಾತಿಯನನ ಆರಿಸುವುದು ಒಂದು ಸ್ೊೇಜಗ. ಗಂಡು ಪಕ್ಷಿಯದುು ಗೊಡುಕಟುಿವ ಕ್ಲಸ ಅಧ್್ ಗೊಡು ಕಟ್ಟಿ ತ್ನನ ಸಂಗಾತಿಯನನ ಕರ್ಯುತ್ುದ್. ಗೊಡನನ ಸಂಗಾತಿ 17 ಕಾನನ – ಜನವರಿ 2019
ನ್ೊೇಡಿ ಮಚಿಾದರ್ ಗೊಡು ಪೂಣ್್ಗ್ೊಳುಳತ್ುದ್. ಇಲಿವಾದರ್. ಅದನನ ಅಲ್ಲಿಗ್ ಬಿಟುಿ ಮತ್ೊುಂದು ಹ್ೊಸ ಗೊಡು ಕಟಿಬ್ೇಕು ಹಾಗಾಗಿ ಈ ಗಿೇಜುಗನ ಗೊಡುಗಳ್ೊ ಟ್ಟಿಗ್ ಹಲವು ಪೂಣ್್ಗ್ೊಳಳದ ಗೊಡುಗಳು ಇರುತ್ುವ್. ಒಂದು ಗಂಡು ಹಲವು ಹ್ಣ್ುಣ ಪಕ್ಷಿಗಳ್ೊ ಂದಿಗ್ ಸಂಪಕ್ವಿಟುಿಕ್ೊಂಡಿರುತ್ುವ್. ಈ ವಿಶ್ರಷ್ಿ ನಡವಳಿಕ್ಯನನ ಪಿಪಂಚಕ್ೆ ಪರಿಚಯಸಿದ ಕಿೇತಿ್ ನಮಮ ಭಾರತ್ದ ಪಕ್ಷಿಪ್ಿೇಮ ಸಲ್ಲೇಂ ಅಲ್ಲಯವರು. ಹಿೇಗ್ ನಮಮ ಪಕ್ಷಿವಿೇಕ್ಷಣ್ ಮುಂದುವರ್ಯತ್ು. ಪಕೆದಲ್ಿೇ ಇದು ಕ್ರ್ಯತ್ು ಹ್ಜ್ಿ ಹಾಕಿದ್ವು. ನಿೇರಲ್ಲಿದು ಬ್ಳಳಕಿೆಗಳನನ ನ್ೊೇಡಿಕ್ೊಂಡು ಮನ್ಯತ್ು ಹ್ಜ್ಿ ಹಾಕಿದ್ವು. ಇತಿುೇಚಿನ
ನಗರಿೇಕರಣ್
ಹಾಗೊ
ಕ್ರ್ಗಳು
ಬಾವಿಗಳು
ಮಾಯವಾಗುತಿುರುವುದರಿಂದ ಗಿೇಜುಗಗಳಂತ್ ಪಕ್ಷಿಗಳಿಗ್ ಆವಾಸ ನಾಶವಾಗಿ
ನಗರಿೇಕರಣ್ಕ್ೆ
ಪಕ್ಷಿಗಳು
ಬ್ಳವಣಿಗ್ಗಳು ಇತಿುೇಚ್್ಗ್ ಕಾಣ್ಬಹುದು.
ಹ್ೊಂದಿಕ್ೊಂಡಂತಾ ಗಿೇಜಗಗಳು ವಿದುಾತ್
ತ್ಂತಿಯಲ್ಲಿ ಗೊಡುಗಳನನ ಕಟ್ಟಿರುವುದ್ೇ ಇದಕ್ೆ ಸಾಕ್ಷಿಯಾದಂತ್ ಕಾಣ್ುತ್ುದ್. ಹಿೇಗ್ ಆವಾಸಗಳನನ ನಾಶಮಾಡುತಾು ಹ್ೊೇದರ್ ಇಂತ್ಹಾ ಸ್ೊಗಸಾದ
ಪಕ್ಷಿಗಳನನ
ಕಳ್ದುಕ್ೊಳಳಬ್ೇಕಾಗುತ್ುದ್.
ನಮಮ
ಮುಂದಿನ
ಪಿೇಳಿಗ್ © ನಾಗೆೇಶ್ . ಓ .ಎಸ್
© ಮಹದ್ೆೇವ .ಕೆ .ಸಿ
- ಮಹದ್ೆೇವ .ಕೆ .ಸಿ JLR, ಬಂಡೇಪುರ ರಾಷ್ಟ್ರೇಯ ಉದ್ಾಯನವನ
18 ಕಾನನ – ಜನವರಿ 2019
ವಿ. ವಿ. ಅಂಕಣ
ನನನ GATE ತ್ರಗತಿಗ್ ಈಗಾಗಲ್ೇ ತ್ಡವಾಗಿದ್. ಹಿಂದಿನಿಂದ ಬರುತಿುದು ಪಾಮ್ ಪಾಮ್ ಎಂಬ ವಾಹನಗಳ ಸದುು ನನನ ಕಿವಿಗ್ ದೊರಿ ತಿವಿದಂತಾಗುತಿುದ್. ತ್ಲ್ಯತಿು ನ್ೊೇಡಿದರ್ ಸಿಗನಲ್ ಹಸಿರು ತ್ೊೇರುತಿುದ್. ಆದರ್ ನನನ ಮದುಳು ನನಗ್ ದಿಕೊೆಚಿ ಆಗುವ ಬದಲು ಬ್ೇರ್ೇನ್ೊೇ ಯೇಚಿಸುತಿುದ್. ಸಿಟುಿ ಬಂದು ಯಾವುದ್ೊೇ ಒಂದು... ಎಂದು ಮನಸಿನಲ್ಿೇ ಅಂದುಕ್ೊಂಡು ಬಲಕ್ೆ ಬ್ೈಕನುನ ತಿರುಗಿಸಿದ್. ಹ್ೊಸ ದಾರಿಗ್ ಬಂದಂತಾಗಿತ್ುು. ಆದರೊ ಬಿಡದ್ ಎಡಕ್ೆ ತಿರುಗಿ, ಬಲಕ್ೆ ಹ್ೊೇಗಿ, ಮುಂದ್ ಸಾಗಿ, ನುಗಿಗಸಿ ಹ್ೇಗ್ೊೇ ಮಾಡಿ ಕ್ೊನ್ಗೊ ಕಾಲ್ೇಜನ ಬಳಿ ಬಂದು ತ್ಲುಪಿದ್. ಕಾಲ್ೇಜನ ಸುತ್ು ಮುತ್ುಲ್ಲನ ದಾರಿಗಳು ಪರಿಚಿತ್ವಾದುರಿಂದ ಕಾಲ್ೇಜನ ಹತಿುರತಿುರ ಬರುತಿುದುಂತ್ ನನನ ಮೇಲ್ ನನಗ್ ಒಂಥರಾ ಹ್ಮಮ. ಆಹ್..! ಅದ್ೊೇ ಕ್ೊನ್ಗೊ ಕಾಲ್ೇಜಗ್ ಸರಿಯಾಗಿ ಬಂದಿದ್ುೇನ್ ಎಂದು ನನನ ಬ್ನುನ ನಾನ್ೇ ತ್ಟ್ಟಿಕ್ೊಂಡ್. ಅಷ್್ೊಿತಿುಗಾಗಲ್ ತ್ರಗತಿಗ್ 30 ನಿಮಷ್ ತ್ಡವಾಗಿತ್ುು. ನಿಮಗೊ ಈ ಸಕ್ಸ್ ಕ್ೇಳಿ ಬ್ನುನ ತ್ಟಿಬ್ೇಕ್ನಿಸಬಹುದು, ಆದರ್ ಒಂದು ನಿಮಷ್ ತಾಳಿ. ನನನ ಮುಂದಿನ ಮಾತಿನ ಬಳಿಕವೂ ನನನ ಸಂಚರಣ್ಯ ಕ್ೊಂಡಾಡಬ್ೇಕ್ಂದಿದುರ್ ಮಾಡಬಹುದು. ನಾನು ಈ ಕಾಲ್ೇಜಗ್ ಮೊದಲ ಬಾರಿ ಅಲಿದ್ ಸುಮಾರು 4 ಸಾರಿ ಬಂದಿದ್ು. ಹಾಗೊ ಈ ಬಾರಿಯೊ ದಾರಿಯನುನ ಮರ್ತಿದ್ು. ಅದ್ೊೇ ನಿಮಮ ಮುಖ-ಭಾವ ಬದಲಾಗುತಿುದ್. ನನನ ಮೇಲ್ ಸಣ್ಣ ಸಿಟೊಿ ಬಂದಿರಬಹುದು. ಆದರ್ ನಾನ್ೇನು ಮಾಡಲ್ಲ ನನಗ್ 5-6 ಬಾರಿ ಬ್ಂಗಳೊರಿನಲ್ಲಿ ಓಡಾಡಿದರೊ ಯಾವ ದಾರಿ ಎಲ್ಲಿಗ್, ಹ್ೇಗ್, ಎಂದು ನನಗ್ ಬ್ೇಗ ತಿಳಿಯದು. ಜ್ೊತ್ಗ್ ನಾಲ್ೆೈದು ಅವಳಿ-ಜವಳಿಗಳಂತ್ ರಸ್ುಗಳು ಒಂದ್ೇ ರಿೇತಿ ಕಾಣ್ುತ್ುವ್. ನಮಮ ಕಷ್ಿ ನಮಗ್ೇ ಗ್ೊತ್ುು ಬಿಡಿ. ಆದರೊ ತ್ಪುಪ ನನನದಲಿ. ನನನ ಮೊಗಿನದುು.! ನನನ ವಾಸನಾ ಗಿಹಿಕಾ ಸಾಮಥಾ್ ಚ್್ನಾನಗಿದಿುದುರ್, ನಾನು ಸಹ ಎಷ್್ೊಿೇ ಮಂದಿಯಂತ್ ಸರಿಯಾಗಿ ದಾರಿಗಳನುನ ಹಾಗೊ ತಿರುವುಗಳನುನ ನ್ನಪಿಡುತಿುದ್ು. ಸಮಯಕ್ೆ ಸರಿಯಾಗಿ ತ್ರಗತಿಗ್ ಹಾಜರಾಗುತಿುದ್ು. ಅರ್ ಇದ್ೇನಿದು ದಾರಿ-ತಿರುವುಗಳಿಗೊ, ಮೊಗಿಗೊ ಎಲ್ಲಿಯ ಸಂಬಂಧ್? ಏನು ಓದುಗರ ದಾರಿ ತ್ಪಿಪಸುವ ಪಿಯತ್ನವ್ೇನು? ಎಂಬ ಪಿಶ್ನ ನಿಮಗೊ ಕ್ೇಳಬ್ೇಕ್ನಿಸಿರಬಹುದು. ಅದನುನ ನಾನ್ೇ ಕ್ೇಳಿಕ್ೊಳುಳತ್ುೇನ್.
19 ಕಾನನ – ಜನವರಿ 2019
ನಿಜವಾಗಿಯೊ ನಿಮಮ ದಾರಿ ತ್ಪಿಪಸುವ ಯಾವ ಉದ್ುೇಶವೂ ನನಗಿಲಿ. ಬದಲ್ಲಗ್ ಹ್ೊಸ ವಿಷ್ಯ ಒಂದನುನ ನಿಮಮ ಮುಂದ್ ಈಗ ಬಿಚಿಾಡಲ್ಲದ್ುೇನ್. ಅದ್ೇ ಮೊಗಿಗೊ, ನಮಮ ಸಂಚರಣ್(Navigation)ಗೊ ಇರುವ ಸಂಬಂಧ್.
ಅಹುದು, ನಿಮಮ ಮೊಗಿನ ಗಿಹಿಕ್ ಸಾಮಥಾ್ ಹ್ಚಿಾದುಷ್ೊಿ ನಿಮಮ ಸಂಚರಣಾ ಸಾಮಥಾ್ ಹ್ಚಿಾರುತ್ುದ್. ಎನುನತಿುದ್ ಹ್ೊಸ ಸಂಶ್ ೇಧ್ನ್ಯಂದು. ಅದು ಹ್ೇಗ್? ಎಂಬುದ್ೊಂದ್ೇ ಪಿಶ್ನ. ಅಲಿವ್ೇ? ಹಾ.. ಮುಂದ್ ಬನಿನ..... ಹಾವ್ಡ್್ ಯುನಿವಸಿ್ಟ್ಟಯ ಲ್ೊೇಯಸ ಎಂಬ ನರವಿಜ್ಞಾನಿ, 57 ಸವಯಂ ಸ್ೇವಕರ ಮೇಲ್ ನಡ್ಸಿದ ಪಿಯೇಗದಿಂದ ಈ ವಿಷ್ಯ ತಿಳಿದು ಬಂದಿದ್. ಈ ಪಿಯೇಗದಲ್ಲಿ ಮೊದಲ್ಲಗ್ ಎಲಿ 57 ಜನಕ್ೆ ಕಂಪೂಾಟರಿನಲ್ಲಿ ದಾರಿ ಹುಡುಕುವ ಚಟುವಟ್ಟಕ್ಯನುನ ನಿೇಡಲಾಗಿತ್ುು. ನಂತ್ರ ಕಂಪೂಾಟರಿನಲ್ಲಿ ತ್ೊೇರಿದು ಜಾಗಗಳಲ್ಲಿ, ಒಂದು ಜಾಗದಿಂದ ಇನ್ೊನಂದು ಜಾಗಕ್ೆ ಹ್ೇಗ್ ತ್ಲುಪುವುದು ಎಂಬುದನೊನ ಕ್ೇಳಲಾಯತ್ು. ಎರಡನ್ಯದಾಗಿ ಒಬ್ೊಿಬಿರ ವಾಸನಾ ಗಿಹಣಾ ಸಾಮಥಾ್ ತಿಳಿಯಲು, 40 ವಿವಿಧ್ ಬಗ್ಯ ಸುಗಂಧ್ ಭರಿತ್ ಟೊಾಬುಗಳನುನ ಕ್ೊಟುಿ, ಒಬ್ೊಿಬಿರು ಒಂದ್ೊಂದು ಬಗ್ಯ ಸುಗಂಧ್ವನುನ ಹಿೇರಿ, ತ್ಮಮ ಮುಂದ್ ಟ್ಟ ವಿ ಯಲ್ಲಿ ಬರುವ ಪದಗಳಿಗ್ ಹ್ೊೇಲ್ಲಸಬ್ೇಕು ಹಾಗೊ ಆ ಸುಗಂಧ್ ಯಾವುದ್ಂದು ಗುರುತಿಸಬ್ೇಕಾಗಿತ್ುು. ಪಿಯೇಗದ ಇವ್ರ್ಡೊ ಭಾಗಗಳು ಒಂದಕ್ೊೆಂದು ಸಂಬಂಧ್ ಇಲಿದಂತ್ ಮೇಲ್ೊನೇಟಕ್ೆ ಕಂಡರೊ ಸತಾಾಂಶ ಬ್ೇರ್ಯೇ ಇದ್. ಅದು, ಚ್್ನಾನಗಿ ವಾಸನ್ ಗಿಹಿಸಬಲಿ ಸವಯಂ ಸ್ೇವಕರು ಅಷ್್ಿೇ ಚ್್ನಾನಗಿ ಒಂದು ಜಾಗದಿಂದ ಇನ್ೊನಂದು ಜಾಗಕ್ೆ ತ್ರಳುವ ವಿಧಾನವನುನ ಉಳಿದವರಿಗಿಂತ್ ಸರಿಯಾಗಿ ತಿಳಿಯುತಿುದುರು ಎಂದು. ಕ್ೇವಲ ಇಷ್್ಿೇ ಎಂದು ತಿಳಿದಿೇರಿ ಜ್ೊೇಕ್. ಈ ಪಿಯೇಗವನುನ ನಾವು ಸಹ ಮಾಡಬಹುದು. ಹಾಗ್ಂದು ಅದ್ೇ ಸತ್ಾವ್ಂದು ಹ್ೊರಗ್ ಹ್ೇಳಲಾಗದು. ಯಾಕ್ ಹ್ೇಳಿ? ಏಕ್ಂದರ್ ಇದಕ್ೆ ಸರಿಯಾದ ಪುರಾವ್ಯೊ ಬ್ೇಕು. 20 ಕಾನನ – ಜನವರಿ 2019
ಅದ್ೇ ವಿಷ್ಯ ಹ್ೇಳಲು ಹ್ೊರಟ್ ಈಗ. ವಿಜ್ಞಾನಿಗಳು ಇವ್ರ್ಡೊ ಸಾಮಥಾ್ಗಳ ನಡುವಿನ ಸಂಬಂಧ್ ಬ್ಸ್ಯಲು ಕಾರಣ್ ಹುಡುಕಿ ಹುಡುಕಿ ಕ್ೊನ್ಗ್ ಮದುಳಿಗ್ ಬಂದು ನಿಂತ್ರು. ಹೌದು ಮೊಗಿನ ವಾಸನ್ಯ ಗಿಹಣಾ ಶಕಿುಯು ನಮಮ ಮದುಳಿನ ಆಬಿ್ಟ್ೊಫಿಂಟಲ್ ಕಾಟ್್ಕ್ಸೆ (orbitofrontal cortex)ನಲ್ಲಿ ಇರುವುದ್ಂದು. ಹಾಗ್ ನಮಮ ಸಂಚರಣಾ ಶಕಿುಯು ಹಿಪ್ಪಪಕಾಂಪಸ್ (hippocampus)ನಲ್ಲಿ ಅಡಗಿರುವುದ್ಂದು ತಿಳಿದರು. ನಂತ್ರ 9
ಆಬಿ್ಟ್ೊಫಿಂಟಲ್ ಕಾಟ್್ಕ್ಸೆ ಸರಿಯಾಗಿರದ ಸವಯಂ ಸ್ೇವಕರ ಮೇಲೊ ಇದ್ೇ ಎರಡು ಪಿಯೇಗ ಪಿಯೇಗಿಸಿದಾಗ ತಿಳಿದು ಬಂದದುು, ಈ ಎಲಿ 9 ಜನರಿಗೊ ವಾಸನಾ ಗಿಹಣಾ ಸಾಮಥಾ್ ಹಾಗೊ ಸಂಚರಣಾ ಸಾಮಥಾ್ ಬಹಳ ಮಟ್ಟಿಗ್ ಕಡಿಮ ಇದಿುತ್ಂದು.
ಮೆದುಳಿನ ಆರ್ಬಿಟೊಫ್ರ ಾಂಟಲ್ ಕರ್ಟಿಕ್ಸ್
ಹಿಪ್ಪೊ ಕಾಂಪಸ್ (hippocampus)
(orbitofrontal cortex)
ಇದ್ೇ ನಿಜವಾದರ್, ನಮಮ ‘ಮೊಗು’ಾ ನಮಮ ದಾರಿದಿೇಪ ಎನನಬಹುದ್ೇನ್ೊೇ. ಈ ವಿಷ್ಯವನುನ “ಆಲಾಯಯಕಿರಿ ಸ್ಪೇಷ್ಟಯಲ್ ಹ್ೈಪ್ಪೇತ್ಸಿಸ್”ಾ ಎಂದೊ ಕರ್ಯುತಾುರಂತ್. ಏನ್ೇ ಆದರೊ ಎಲಾಿದಕೊೆ ಸಾಮಟ್್ ಫೇನ್ ಗಳ ಮೊರ್ ಹ್ೊೇಗುವ ಈಗಿನ ಕಾಲದಲ್ಲಿ ಈ ವಿಷ್ಯವನುನ ಗಂಭಿೇರವಾಗಿ ತ್ಗ್ದುಕ್ೊಳುಳವವರು ವಿರಳ ಎನಿಸುತ್ುದ್. ಆದರ್ ಅದರ ಪರಿಣಾಮವೂ ಮುಂದ್ ಕಾದ್ೇ ಇರುತ್ುದ್. ನಿಮಮ ಅನಿಸಿಕ್ಗಳನುನ ನಮಗ್ ಬರ್ದು ತಿಳಿಸಿ. kaanana.mag@gmail.com (Sub: Feedback-VVAnkana ) ಮೂಲ ಲೇಖನ:
- ಜೆೈ ಕುಮಾರ್ .ಆರ್ WCG, ಬೆಂಗಳೂರು
21 ಕಾನನ – ಜನವರಿ 2019
ಮುದ್ಾಾದ ರವಿಯ
ಮುಟ್ಾಟಟ್ವಾಡಲು
ಮುಖಾರವಿಂದ
ಮುಗಿಲೆತ್ುರದ
ಮುಂಜಾವೆ ಅಂದ
ಮರಗಳಿಲೆ
ಮುಗಿಲೆೇ ನಿನಿನಂದ..
ಮುನಿಸಾದ್ೆಯಾ..
ಮಂಜು ಕವಿದರೂ ಸರಿ
ಮನುಜನಾಸೆ
ಮಬಾಾದರೂ ಸರಿ
ಮತಿಯ ಕೆಡಸಿ
ಮಲ್ಲೆಗೆಯ ಕಂಪಿಗೆ
ಮರವ ಕಡಸಿದ
ಮಜ ನಿೇನೆ ಮುಗಿಲು
ಮುಗಿಲ ಶಪಿಸುವ..
ಮನ ಮಂದವಾಗಲು
ಮರುಳು ನಾವು
ಮರವೆಯಾಗಲು
ಮೇಜ ನಂಬ
ಮಳೆಯಾಗಲು
ಮಂಕು ಹಿಡದ್ೆವು
ಮುಗಿಲೆೇ ನಿೇನೆ ಸರಿ
ಮಣಣ ತಿಂದ್ೆವು..
ಮುಂಗಾರು
ಮುಗಿಲ ಕಾಸ
ಮುಂಬೆಳಕು
ಮನನ ಮಾಡ
ಮುಂಜಾವು
ಮೇಡ ಜಪಿು
ಮುಸಸಂಜೆ
ಮಾಡದ್ೆ..
ಮುದವೆಲ್ಲೆ
ಮಳೆಯು ಇರದ್ೆೇ
ಮಿತ್ವೆಲ್ಲೆ... ಮತ್ೆು ಮತ್ೆು
ಮನುಜ ನಗದ್ೆೇ
ಮುಗಿಲೆೇ ನಿನನ
ಮನಾಂತ್ರ
ಮುನನ ಕಾಣುವಲ್ಲೆ
ಮುಳುಗಿದ್ೆ..
ಮುನಿಗಳಂದು
ಮರವ ಬೆಳಸಿ
ಮುಗಿದರು
ಮನವ ಉಳಿಸಿ
ಮುಗಿ ಬೇಳುವ
ಮಾತ್ ಕಾಯಬೆೇಕಿದ್ೆ
ಮಜಲಲ್ಲ
ಮುಗಿಲ ಬೆೇಡಬೆೇಕಿದ್ೆ..
ಮುಗಿಲೆ... ನಿನನ
ಮುನಿಸು ಸಲೆ
ಮುಡಯೇ
ಮುಖವು ಬೆಲೆ
ಮುಖಜ ಭೂಮಿ
ಮುಗಿಲ ಹನಿ
ಮುಂಗಾರು ಇರುತಿರೆ.
ಮಣಿದರೆ..
ಮುಗಧ ಭಾವ
ಮುಗಿಲ ನಗಿಸಬೆೇಕಿದ್ೆ..
ಮರುಗುತಿದ್ೆ
ಮುಗಿಲ ಹಿಡಯಬೆೇಕಿದ್ೆ..
ಮೇಡ ಮರೆಯಾಗಿದ್ೆ..
- ನಂದಕುಮಾರ್ ಹೊಳಳ. ಸಾಸಾುನ, ಪಾಂಡೆೇಶಾರ.
22 ಕಾನನ – ಜನವರಿ 2019
ನಿೀರುನಾಯಿ
© ಪೃಥ್ವಿ ಬ., ಮೈಸೂರು
ಮಾಂಸಹಾರಿಗಳಲ್ೊಿಂದಾದ ನಿೇರು ನಾಯಗಳನುನ ಇಂಗಿಿೇಷ್ನಲ್ಲಿ ಒಟರ್ ಎಂದು ಕರ್ಯುತಾುರ್. ಇವುಗಳ ವಾಸಸೆಳವಾದ ಬಿಲಗಳನುನ ಹ್ೊಲ್ಿ ಎನುನವರು. ಇವುಗಳ ಮರಿಗಳನುನ ಹ್ಣ್ುಣ ನಾಯಗಳು ಸಾಕುತ್ುವ್. 16 ವಷ್್ ಜೇವಿತಾವಧ ಹ್ೊಂದಿರುವ ಇವುಗಳಲ್ಲಿ, ಹ್ಣ್ುಣ ನಾಯಗಳು ಎರಡು ವಷ್್ಕ್ೆ ಪೌಿಢಾವಸ್ೆಗ್ ಬಂದರ್ ಗಂಡು ನಾಯಗಳಿಗ್ ಮೊರು ವಷ್್ ಬ್ೇಕಾಗುತ್ುದ್. ಮರಿಗಳು ಒಂದು ತಿಂಗಳು ಕಳ್ದಂತ್ಯ ಸವತ್ಂತ್ಿವಾಗಿ ಬದುಕುವ ಸಾಮಥಾ್ ಹ್ೊಂದಿದುು ಎರಡು ತಿಂಗಳು ಆಗುತಿುದುಂತ್ಯ ಸರಾಗವಾಗಿ ಈಜುವ ಶಕಿು ಹ್ೊಂದಿರುತ್ುವ್. ಸಾಮಾನಾವಾಗಿ
ಮರಿಗಳು
ತ್ಮಮ
ಕುಟುಂಬದ್ೊಂದಿಗ್
ಒಂದು
ವಷ್್ದವರ್ಗ್
ಬ್ಳ್ಯುತ್ುವ್.
ನಿೇರುನಾಯಯಂದು ಕರ್ಸಿಕ್ೊಂಡಿರುವುದರಿಂದ ಇದರ ಅಹಾರವು ಮೇನುಗಳು, ಕಪ್ಪಗಳು, ಆಗಾಗ ಪಕ್ಷಿಗಳು.
23 ಕಾನನ – ಜನವರಿ 2019
ಚಿರತಕ
© ಪೃಥ್ವಿ ಬ., ಮೈಸೂರು
ಚಿರತ್ಗಳು ಅತ್ಾಂತ್ ಗುಪುಚರ ಜೇವಿಗಳು ಇವುಗಳ ಮೈಬಣ್ಣ ಚಿನನದಂತ್ ಇದುು ಕಪುಪ ಚುಕಿೆಗಳನುನ ಹ್ೊಂದಿವ್. ಇವುಗಳು ಯಾವ ಪರಿಸರಕಾೆದರು ಹ್ೊಂದಿಕ್ೊಳುಳವ ಸಾಮಥಾ್ವಿದ್. ಕ್ೊರ್ಯುವ ಚಳಿ ಪಿದ್ೇಶದಿಂದ ಹಿಡಿದು ಸುಡುವ ಬಿಸಿಲ್ಲನಲ್ಲಿಯೊ ಕೊಡ ಬದುಕಬಲಿವು. ಚಿರತ್ಗಳಿಗಿಂತ್ ನಿಗೊಢ ಪಾಿಣಿ ಬ್ೇರ್ಯಲಿ, ಇರುಳಿನ ಸಮಯದಲ್ಲಿ ಇವುಗಳ ಚಟುವಟ್ಟಕ್ಗಳು ಹ್ಚ್ಾಾಗಿರುತ್ುದ್. ಹುಲ್ಲಗಳಿಗಿಂತ್ ಸರಾಗವಾಗಿಮರಹತ್ು ಬಲಿ ಇವುಗಳು ಗಂಟ್ಗ್ 60 ಕಿಲ್ೊೇಮೇಟರ್ ವ್ೇಗವಾಗಿ ಓಡ ಬಲಿವು ಗಾತ್ಿದಲ್ಲಿ ಹುಲ್ಲಗಳಿಗಿಂತ್ಚಿಕೆದಾದರೊ ಹುಲ್ಲಯಷ್್ಿ ಅಪಾಯಕಾರಿ, ತ್ಮಮ ಬ್ೇಟ್ಯನುನ ಸರಾಗವಾಗಿಮರದಮೇಲ್ ಎಳ್ದ್ೊಯಾಬಲಿವು. ಹ್ೇಗ್ ಒಂದು ಹುಲ್ಲಯ ಪಟ್ಿ ಬ್ೇರ್ ಹುಲ್ಲಯನುನ ಹ್ೊೇಲುವುದಿಲಿವೊೇ ಹಾಗ್ಯೇ ಇವುಗಳ ಮೇಲ್ಲರುವ ಚುಕಿೆಗಳು ವಿಭಿನನವಾಗಿದುು ಒಂದನ್ೊನಂದು ಹ್ೊೇಲುವುದಿಲಿ.
24 ಕಾನನ – ಜನವರಿ 2019
ಕ್ರಡಿ
© ಪೃಥ್ವಿ ಬ., ಮೈಸೂರು
ಪಿಪಂಚದಲ್ಲಿ ಒಟುಿ ಎಂಟು ಪಿಭ್ೇದದ ಕರಡಿಗಳಿವ್. ಅವುಗಳಲ್ಲಿ ನಾಲುೆ ಪಿಭ್ೇದದ ಕರಡಿಗಳು ನಮಮ ಭಾರತ್ದಲ್ಲಿವ್, ಈ ನಾಲುೆ ಪಿಭ್ೇದಗಳಲ್ಲಿ ಹ್ಚಿಾನ ಸಂಖ್್ಾಯಲ್ಲಿರುವುದ್ೇ ಈ ಸಾಿತ್ ಕರಡಿಗಳು. ಸಾಿತ್ ಕರಡಿಗಳು ಕಿೇಟಾಹಾರಿ ಪಾಿಣಿಗಳು. ಇವು ಹಣ್ುಣ, ಜ್ೇನು ಹಾಗು ಕಿೇಟಗಳಲ್ೊಿಂದಾದ ಗ್ದುಲು ಹುಳುಗಳನುನ ಹ್ಚ್ಾಾಗಿ ತಿನುನತ್ುವ್, ಇನುನಳಿದ ಪಿಭ್ೇದದ ಕರಡಿಗಳ ಹಾಗ್ ಈ ಚಳಿಯಲ್ಲಿ ನಿದ್ಿ ಮಾಡುವುದಿಲಿ.
ಏಳು
ತಿಂಗಳುಗಳ ಕಾಲ ಗಭ್ದಲ್ಲಿ ಮರಿಯನುನ ಹ್ೊರುವ ಇವು, ಒಂದು ಬಾರಿಗ್ ಹ್ಚ್್ಾಂದರ್ ಎರಡು ಮರಿಗಳನುನ ಹಾಕುತ್ುವ್. ಮಾನವನ ಬ್ರಳಚ್್ಾ ವಿಭಿನನವಾಗಿರುವ ಹಾಗ್ ಈ ಕರಡಿಗಳ ಎದ್ ಭಾಗದಲ್ಲಿರುವ ಬಿಳಿ ಮಚ್್ಾಗಳು ಒಂದಕ್ೊೆಂದು ವಿಭಿನನವಾಗಿರುತ್ುವ್.
25 ಕಾನನ – ಜನವರಿ 2019
ಕ್ಪುಪ ಚಿರತಕ
© ಪೃಥ್ವಿ ಬ., ಮೈಸೂರು
ಕಪುಪ ಚಿರತ್ಯನುನ ನ್ೊೇಡಿದಾಕ್ಷಣ್ ನನಗ್ ನ್ನಪಾಗುವುದು ‘ಜಂಗಲ್ ಬುಕ್ಸ’ಾ ಸಿನಿಮಾದಲ್ಲಿ ಬರುವ ಭಗಿೇರ ಎಂದು ಹ್ಸರುವಾಸಿಯಾದ ಕಪುಪ ಚಿರತ್. ಈ ಕಪುಪ ಚಿರತ್, ಚಿರತ್ಯ ಬ್ೇರ್ ತ್ಳಿಯೇನಲಿ. ಮಲನಿನಿನಂದಾಗಿ ಕಪುಪ
ಬಣ್ಣವಿರುತ್ುದ್
ಅಷ್್ಿ. ಕಬಿನಿ
ವನಾಜೇವಿ
ಅಭಯಾರಣ್ಾವು
ಕನಾ್ಟಕದ
ಪಿಮುಖ
ವನಾಜೇವಿ
ಅಭಯಾರಣ್ಾಗಳಲ್ಲಿ ಒಂದು. ಕ್ಲವು ಬಾರಿ ಈ ಕಪುಪ ಚಿರತ್ಯು ಇಲ್ಲಿ ಕಂಡುಬಂದಿರುವುದಾಗಿ ಕ್ೇಳಿದ್ು. ಈ ಚಿರತ್ಯು ಕಬನಿಯಲಿದ್ ಕನಾ್ಟಕದ ನಿತ್ಾ ಹರಿದವಣ್್ಕಾಡುಗಳಾದ ಅಂಶ್ರ ಮತ್ುು ದಾಂಡ್ೇಲ್ಲಯಲ್ಲಿಯೊ ಸಹ ಇವ್. ಉಳಿದ ಚಿರತ್ಗಳ ಹಾಗ್ ಈ ಕಪುಪ ಚಿರತ್ಯು ನಿಗೊಢ ಪಾಿಣಿಯಾಗಿದುು. ಇವುಗಳು ಸುಲಭವಾಗಿ ತ್ಮಮ ಬ್ೇಟ್ಯಂದಿಗ್ ಮರ ಹತ್ುಬಲಿವು.
ಛಾಯಾಚಿತ್ರಗಳು : ಪೃಥ್ವಿ ಬ., ಮೈಸೂರು ಲೆೇಖನ
26 ಕಾನನ – ಜನವರಿ 2019
: ಧನರಾಜ್ .ಎಂ